ಅಪೋಲೊ ಯಾವ ಧರ್ಮದ ದೇವರು? | Religions Explained | Hindusim | Judaism | Islam | Masth Magaa |Amar Prasad

  Рет қаралды 19,246

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Religions #ReligionsExplained #Hinduism #Judaism #Islam #MasthMagaa #AmarPrasad #Christianity #Sikhism #NewAgeMoment #Earth #Quran #God #HinduReligion #Muslim #Jesus #Buddhism #Jainism #Faith #Be;ieves #Discipline #HolySpirit #WorldHistory #Education #IslamVsJudaism #DifferencesBetweenJewishChristianityAndMuslims #AbrahamicReligions #ProphetMuhammad #Mecca #Monotheism #Abraham #Masjid #Synagogues #Quran #Tanakh #JewishBible #IslamPopulattion #ChristianityPopulation #JewishPopulation #Hebrew #Urdu #Polygamy #Monogamy #ReligiousLaw #ShariahLaw #Halakhah #Ramadan #Holyday #Holybook

Пікірлер: 265
@MasthMagaa
@MasthMagaa 8 сағат бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Kiranbacchan-mb3et
@Kiranbacchan-mb3et 7 сағат бұрын
Yava Dharma nu shresta alla . Manusya Dharma shresta
@satyasankalpa
@satyasankalpa 7 сағат бұрын
Ayurvedia ,garbhopanishat ,shrushusha samhite ,charaka samhite , aryabhatt,chanakya, kannada Rishi yuvaru kottiri lekhana vodbittu ,sepeans pustaka vodi , America dalli vymanashatra da samshodhane nadeyutiruv documentry nodi matte ,rayarantha mahatmara charithe ,Shri Raghavendra Vijaya dalli nodi
@Kiranbacchan-mb3et
@Kiranbacchan-mb3et 7 сағат бұрын
@@satyasankalpa yaru devru nodilla . Yargu thorsilla
@Kiranbacchan-mb3et
@Kiranbacchan-mb3et 7 сағат бұрын
@@satyasankalpa avr heludru nav namdvi . Aste en shakshi ide
@Kiranbacchan-mb3et
@Kiranbacchan-mb3et 7 сағат бұрын
@@satyasankalpa devr idane antha . Ellu proof illa . Ella religion allu aste
@zinda1818
@zinda1818 7 сағат бұрын
ಅವರವರ ಧರ್ಮ ಅವರಿಗೆ ಶ್ರೇಷ್ಠ, ಅದನ್ನ ಪಾಲಿಸಬೇಕು, ಅನ್ಯ ಧರ್ಮ ವನ್ನು ಗೌರವಿಸಬೇಕು ❤
@murugen1981
@murugen1981 8 сағат бұрын
ಸನಾತನ ಧರ್ಮ... ಸಂಪೂರ್ಣ ಧರ್ಮ. ಎಲ್ಲದಕ್ಕೂ ಉತ್ತರ ಇದೆ..🙏
@Nityajeevana
@Nityajeevana 6 сағат бұрын
ಧರ್ಮ ಅನ್ನೋದೇ ಒಂದು ಅಮಲು ಅದು ಯಾವುದಾದರು ಸರಿ.
@marutikarkikatti9575
@marutikarkikatti9575 7 сағат бұрын
ವಿಶ್ವಾದ ಶ್ರೇಷ್ಠ ಧರ್ಮ ಸನಾತನ ಧರ್ಮ 🕉️🚩
@mcoolnature6516
@mcoolnature6516 7 сағат бұрын
ವಿಶ್ವಕ್ಕೆ ಶಾಂತಿ ಬಯಸುವುದೆ ನಮ್ಮ ಸನಾತನ ಧರ್ಮ🚩
@Nityajeevana
@Nityajeevana 6 сағат бұрын
ಧರ್ಮ ಅನ್ನೋದೇ ಒಂದು ಅಮಲು ಅದು ಯಾವುದಾದರು ಸರಿ.
@basavakirana5296
@basavakirana5296 7 сағат бұрын
ನನ್ನ ಧರ್ಮ ಪ್ರೀತಿ, ಸಹಬಾಳ್ವೆ, ಸಾಮರಸ್ಯ ಮತ್ತು ಸೌಹಾರ್ದತೆ. ಬೇರೆಯವರ ಧರ್ಮದ ಬಗ್ಗೆ ನನಗೆ ಆಸಕ್ತಿಯೂ ಇಲ್ಲ, ತಿರಸ್ಕಾರವೂ ಇಲ್ಲ.
@user-mq5bb9gr3t
@user-mq5bb9gr3t 8 сағат бұрын
ವಿಶ್ವದ ಶ್ರೇಷ್ಠ ಧರ್ಮ ನನ್ನ ಹಿಂದೂ ಸನಾತನ ಧರ್ಮ 🕉️🙏
@Nityajeevana
@Nityajeevana 6 сағат бұрын
ಧರ್ಮ ಅನ್ನೋದೇ ಒಂದು ಅಮಲು ಅದು ಯಾವುದೇ ಧರ್ಮವಾಗಲಿ.
@shivanandaangadi7670
@shivanandaangadi7670 6 сағат бұрын
@@user-mq5bb9gr3t Jai Sanatana Hindu dharm🕉 🚩🚩🚩❤
@DIVAKAR.555
@DIVAKAR.555 6 сағат бұрын
😂😂😂
@user-mq5bb9gr3t
@user-mq5bb9gr3t 6 сағат бұрын
@@Nityajeevana ಭಾರತ ವಿರೋಧಿ ಪಾಕಿಸ್ತಾನದ ಪರ ಘೋಷಣೆ ಕೊಗೋದು ಯಾವ ಅಮಲು.?
@Nityajeevana
@Nityajeevana 5 сағат бұрын
@@user-mq5bb9gr3t ಅದು ನಿನ್ನಂಥ ಧರ್ಮದ ಅಮಲು ತುಂಬಿದ ಧರ್ಮಾನ್ಧ.
@pradeepm6444
@pradeepm6444 6 сағат бұрын
ಮಾನವ ಧರ್ಮ ನನ್ನದು. ಮಾನವೀಯತೆ ನನ್ನ ದೇವರು❤❤
@manjunathmadar7292
@manjunathmadar7292 5 сағат бұрын
❤❤
@GaneshBhat1987
@GaneshBhat1987 7 сағат бұрын
ಯಾವ ಧರ್ಮ ಹೇಗಿದೆ ಅಲ್ಲ, ಯಾವ ಮತ ಹೇಗಿದೆ ಆಗಬೇಕು, ಯಾಕೆಂದರೆ ಅಂದು ಇಂದು ಮುಂದು ಎಂದೆಂದೂ ಇರುವುದು ಸನಾತನ ಧರ್ಮ ಒಂದೇ ,
@varadaraj6775
@varadaraj6775 7 сағат бұрын
ನಾವು ಹಿಂದೂ ಅಂತ ಹೇಳುವುದಕ್ಕೆ ತುಂಬಾ ಖುಷಿ ಇದೆ. ಜೈ ಸನಾತನ.
@Nityajeevana
@Nityajeevana 6 сағат бұрын
ಧರ್ಮ ಅನ್ನೋದೇ ಒಂದು ಅಮಲು ಅದು ಯಾವುದಾದರು ಸರಿ.
@harish.poojary2606
@harish.poojary2606 8 сағат бұрын
ನಮ್ಮ ಸನಾತನ ಹಿಂದೂ ಧರ್ಮ ❤🚩🚩🚩ಶ್ರೇಷ್ಠ ❤
@Nityajeevana
@Nityajeevana 6 сағат бұрын
ಧರ್ಮ ಅನ್ನೋದೇ ಒಂದು ಅಮಲು ಅದು ಯಾವುದಾದರು ಸರಿ.
@bellappameti8751
@bellappameti8751 7 сағат бұрын
ಇರೋದು ಒಂದೇ ಧರ್ಮ ಅದುವೆ ಸನಾತನ ಹಿಂದೂ ಧರ್ಮ ಉಳಿದೆಲ್ಲವೂ ಮತಗಳು ಅಷ್ಟೆ
@harish.poojary2606
@harish.poojary2606 6 сағат бұрын
ನೂರಕ್ಕೆ ನೂರು ನಿಜ ಬ್ರದರ್
@mohanraok6138
@mohanraok6138 8 сағат бұрын
🕉️ಹಿಂದೂ ಧರ್ಮ 🙏🕉👌🏿👍💐🌺
@Ravipilinja
@Ravipilinja 7 сағат бұрын
ಯಾರೂ ಹುಟ್ಟು ಹಾಕದೆ ಪ್ರಕೃತಿ ಯಿಂದ ಹುಟ್ಟಿದ ಧರ್ಮ ಹಿಂದೂ ಸನಾತನ ಧರ್ಮ 🕉️🚩🙏
@Nityajeevana
@Nityajeevana 6 сағат бұрын
ಧರ್ಮ ಅನ್ನೋದೇ ಒಂದು ಅಮಲು ಅದು ಯಾವುದಾದರು ಸರಿ.
@vishalhanabar2958
@vishalhanabar2958 7 сағат бұрын
ಸನಾತನ ಹಿಂದೂ ಧರ್ಮಕ್ಕೆ ಜೈ❤
@Gururayarmahime777
@Gururayarmahime777 8 сағат бұрын
❤️❤️ನಮ್ಮ ಸನಾತನ ಧರ್ಮವೇ ಸರ್ವ ಸ್ರೇಷ್ಟ ಧರ್ಮ 🙏🙏
@bellappameti8751
@bellappameti8751 7 сағат бұрын
ಹಿಂದೂ ಧರ್ಮದ ಬಗ್ಗೆ ಪೂರ್ತಿ ತಿಳಿದುಕೊಂಡು ಮಾತನಾಡಿ ಅದುಬಿಟ್ಟು ಯಾರೊ ಮೂರ್ಖರು ಹೇಳಿದ್ದನ್ನ ಹೇಳಬೇಡಿ
@madhuck6598
@madhuck6598 6 сағат бұрын
ಬುದ್ಧಂ ಶರಣಂ ಗಚ್ಛಾಮಿ ಸಂಗಂ ಶರಣಂ ಗಚ್ಛಾಮಿ ದಮ್ಮಂಗ್ ಶರಣಂ ಗಚ್ಛಾಮಿ
@Psychokiller777-o6j
@Psychokiller777-o6j 8 сағат бұрын
ಹಿಂದು ❤❤❤❤ಧರ್ಮ
@rajugowda5267
@rajugowda5267 8 сағат бұрын
ಯಾವುದೇ ಟೈಮಿನಲ್ಲಿ ಇವಾಗ ಈ ಕ್ಷಣ ಈ ನಿಮಿಷ ಇಸ್ರೇಲ್ ನಲ್ಲಿ ಬಂದು ಕಿಡಿದು ಹೋರಾಡಲು ನಾನು ರೆಡಿ ಭಾರತವನ್ನು ಎಷ್ಟು ಪ್ರೀತಿಸುತ್ತೇನೋ ಇಸ್ರೆಲನ್ನು ಅಷ್ಟೇ ಪ್ರೀತಿಸುತ್ತೇನೆ ಆರ್ಮಿಯಲ್ಲಿ ಅವಕಾಶ ಕೊಟ್ಟರೆ ಇಸ್ರೆಲಲು ಪ್ರಾಣ ಬಿಡಲು ಸಿದ್ಧ
@rajeshsm1616
@rajeshsm1616 7 сағат бұрын
Russian Army li Jaaga ide..✌️ Immediately Pack your bags And Leave.. Russian Runa Namm Melide..❤..Nanage Swalpa Kelsa ide ..Naanu Bartini..👍
@rajeshsm1616
@rajeshsm1616 7 сағат бұрын
Russian Army li Jaaga Khali Ide..Leave Immediately..😅
@tsrinivasa
@tsrinivasa 5 сағат бұрын
ಭಾರತ ಸರ್ಕಾರಕ್ಕೆ ಅರ್ಜಿಯನ್ನು ಹಾಕಿಕೊಳ್ಳಿ. ನಿಮ್ಮ ಆಸೆ ಈಡೇರಲಿ. ಜೈಹಿಂದ್.
@shivanandaangadi7670
@shivanandaangadi7670 8 сағат бұрын
Proud to be Hindu🕉️ 🚩🚩❤
@Nityajeevana
@Nityajeevana 6 сағат бұрын
ಧರ್ಮ ಅನ್ನೋದೇ ಒಂದು ಅಮಲು ಅದು ಯಾವುದಾದರು ಸರಿ.
@lighter6313
@lighter6313 8 сағат бұрын
ಸನಾತನ ಧರ್ಮ🚩🚩🚩🇮🇳
@Is_rael1928
@Is_rael1928 8 сағат бұрын
ಸನಾತನ ಧರ್ಮ ❤
@Nityajeevana
@Nityajeevana 6 сағат бұрын
ಧರ್ಮ ಅನ್ನೋದೇ ಒಂದು ಅಮಲು ಅದು ಯಾವುದಾದರು ಸರಿ.
@ramaaraghavaram740
@ramaaraghavaram740 7 сағат бұрын
ಸನಾತನ ಧರ್ಮ ಸ್ರೇಷ್ಟ ವಾದುದು.
@Kahialimuolig4223
@Kahialimuolig4223 8 сағат бұрын
ಸನಾತನ ಧರ್ಮ 🚩❤️
@RaviKumar-nc8zv
@RaviKumar-nc8zv 8 сағат бұрын
ಸನಾತನ ಧರ್ಮ 🚩🚩
@mallikarjungadigeppagoud6749
@mallikarjungadigeppagoud6749 5 сағат бұрын
ಜೀವನದ ನಿಜವಾದ ಮಾರ್ಗವೇ ಅದು ಹಿಂದೂ ಧರ್ಮ, ಎಲ್ಲ ಧರ್ಮಗಳಿಗೂ ಸಮಾನತೆ ಕೊಡುವ ಧರ್ಮ ಶ್ರೇಷ್ಟ ಧರ್ಮವಾಗಿದೆ.
@lotus2i
@lotus2i 8 сағат бұрын
Religion was one of the worst invention in this world 😢
@basavakirana5296
@basavakirana5296 7 сағат бұрын
100% true
@Life_on_Uranus
@Life_on_Uranus 7 сағат бұрын
@@lotus2i ♥️
@chakravarthy1234
@chakravarthy1234 7 сағат бұрын
🙄🙄🙄ಮನುಷ್ಯ ಇನ್ವೆನ್ಷನ್ ಮಾಡಿದ ಧರ್ಮಗಳು ಅಂದರೆ ಉದಾಹರಣೆಗೆ ಇಸ್ಲಾಂ... ಯಾವೋಬ್ಬೆ ಸ್ಥಾಪಕನನ್ನು ಹೊಂದಿರದ ಧರ್ಮ ಸನಾತನ ಧರ್ಮ 🙏🙏
@HarishHari-xk3vz
@HarishHari-xk3vz 6 сағат бұрын
1000
@ravihombali2056
@ravihombali2056 4 сағат бұрын
No adanna navu artha madakondilla astte..tappagi tilakondivii
@worldnew6570
@worldnew6570 7 сағат бұрын
ಯಾವ ಧರ್ಮದಲ್ಲಿಯಾದರು ಮನುಷ್ಯನನ್ನು ಮನುಷ್ಯನಾಗಿ ನೋಡುವದಿಲ್ಲವೋ ಅದು ಧರ್ಮನ?😂😂😂
@prasadhr498
@prasadhr498 8 сағат бұрын
No God Everywhere Mother and Nature only the god
@Life_on_Uranus
@Life_on_Uranus 7 сағат бұрын
ನಿಮ್ಮ ಆಂಗ್ಲ ತಪ್ಪಾಗಿರಬಹುದು ಆದರೆ ಹೇಳಿಕೆ ನಿಜ ❤
@vijaykumarr8768
@vijaykumarr8768 7 сағат бұрын
❤❤Sanatan Dharma Was Eternal and Is Eternal and Will Be eternal ❤❤
@vidh-iy1mf
@vidh-iy1mf 7 сағат бұрын
Happy to tell sanatani
@prajwalkumbar6549
@prajwalkumbar6549 6 сағат бұрын
I am proud to say am sanathani ❤
@dmanoj152
@dmanoj152 7 сағат бұрын
ಜಗತ್ತಿನ ಎಲ್ಲಾ ಧರ್ಮಗಳ ಮೂಲವೇ ಹಿಂದೂ ಧರ್ಮ . ಹಿಂದೂ ಧರ್ಮವು ಕೇವಲ ಒಂದು ಧರ್ಮವಲ್ಲ ಒಬ್ಬ ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಅವನು ಹೇಗೆ ಬದುಕಬೇಕು ಎಂಬುದನ್ನು ತಿಳಿಸಿಕೊಡುವುದೇ ಹಿಂದೂ ಧರ್ಮದ ಸಾರಾಂಶ . ವಸುದೈವ ಕುಟುಂಬಕಂ ಸರ್ವೇ ಜನ ಸುಖಿನೋ ಭವಂತು . 🙏🕉️ಬ್ರಹ್ಮ ವಿಷ್ಣು ಮಹೇಶ್ವರ 🕉️🙏
@Life_on_Uranus
@Life_on_Uranus 7 сағат бұрын
@@dmanoj152 ಗುರು ಹಿಂದೂ ಧರ್ಮಕಿಂತ ಮೊದ್ಲೇ ಹಲವು ಧರ್ಮಗಳಿದ್ದವು.
@malnadfans169
@malnadfans169 7 сағат бұрын
Illa hindu dharmada moola hudukode kashta
@ನನ್view
@ನನ್view 7 сағат бұрын
​@@Life_on_Uranus Yaavdu antha heli sir kelona....
@hemarajuab5683
@hemarajuab5683 7 сағат бұрын
❤❤❤
@user-mq5bb9gr3t
@user-mq5bb9gr3t 7 сағат бұрын
ಸತ್ಯ ಯುಗ ತೆತ್ರಯುಗ ಧ್ವಪರಯುಗ. ನಾಲ್ಕು ವೇದ ಗಳು. ರಾಮಾಯಣ ಭಗ್ವಾ ದ್ಗೀತೆ.ಶರಣರ ವಚನಗಳು ಇವು ಎಲವೂ ಹಿಂದೂ ಸನಾತನ ಧರ್ಮ ದ ಸಂಕೇತ 🕉️@@Life_on_Uranus
@Raju-ci9ot
@Raju-ci9ot 8 сағат бұрын
Hindu 💓💓
@rakeshpj189
@rakeshpj189 6 сағат бұрын
🎉 ಪಟಾಕಿ ಪುದಂಡ್... ಹಾಗಂದ್ರೆ ಮದ್ದು ಗುಂಡು ಸರಿಯಾಗಿ blast ಆಗಿದೆ..
@DhathriArunmayi
@DhathriArunmayi 4 сағат бұрын
ಜಾತಿ ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಇಲ್ಲ. ಎಲ್ಲಾ ಧರ್ಮಗಳಲ್ಲಿ ಬೇರೆ ಬೇರೆ ಸ್ವರೂಪಗಳಲ್ಲಿ ಕಾಣಿಸುತ್ತದೆ.
@malateshbs4062
@malateshbs4062 6 сағат бұрын
ಹಿಂದೂ ಧರ್ಮ 🙏🏻
@bellappameti8751
@bellappameti8751 7 сағат бұрын
ಭೂಮಿ, ಸೌರಮಂಡಲ ಮತ್ತು ಬ್ರಹ್ಮಾಂಡದ ಬಗ್ಗೆ ಈಗಿನ ವಿಜ್ಞಾನ ಏನು ಹೇಳುತ್ತೋ ಇವುಗಳ ಬಗ್ಗೆ ನಮ್ಮ ಹಿಂದೂ ಸನಾತನ ಧರ್ಮ ಯಾವತ್ತೋ ಹೇಳಿದೆ
@mallikarjunark3844
@mallikarjunark3844 5 сағат бұрын
Yo adu hindu dharma helidalla , vedhaglu hindu dharmad alla ,avu vedhika dharmadu ivaga yella mixup agi ಹಿಂದೂಗಳು ವೇದ ನಮ್ದು ಅಂತ helthaidare
@mdswamy2835
@mdswamy2835 6 сағат бұрын
ಧರ್ಮ ಅಂತ ಬಂದರೆ ಮಾನವೀಯತೆ ಧರ್ಮ ಒಂದೇ. ದೇವರು ಅಂತ ಬಂದರೆ ಜೀಸಸ್ ಒಬ್ಬರೇ 🙏
@ChandraKala-uh8gs
@ChandraKala-uh8gs 6 сағат бұрын
Manushya hege devragrhne
@althafaltha9112
@althafaltha9112 4 сағат бұрын
​@@ChandraKala-uh8gs ade prashne ninge manushya devaru hege aagtane ganapathi? Krishna? Shiva? Rama? *****?
@anandcoolboy8078
@anandcoolboy8078 4 сағат бұрын
ನನ್ನ ಧರ್ಮ ಶ್ರೇಷ್ಠ ಧರ್ಮ ಅಂತಾರೆ ಹೊರತು ನಾನು ಧರ್ಮದ ಪ್ರಕಾರ ನಡೆಯುತ್ತಿದ್ದಿನಿ ಇತರ ಧರ್ಮದವರನ್ನು ಗೌರವಿಸುತ್ತಿನಿ ಅನ್ನುವವರು ಒಬ್ಬರು ಇಲ್ಲ....😂😂
@neelakantaherur2407
@neelakantaherur2407 4 сағат бұрын
Nanna Hindhu Darma 🚩🕉️🏹⚔️🕉️🕉️🕉️🕉️🕉️🕉️🚩🚩🚩❤
@bangali.parashuram6588
@bangali.parashuram6588 7 сағат бұрын
ಜೈ ಹಿಂದೂ
@RonaldRaimond-lh3ik
@RonaldRaimond-lh3ik 4 сағат бұрын
Am proud to say i am a Christian. Because In 1980 i am studied in JSS high school .In everyday prayer time they teaching us Asathoma sadhgamaya .Now at present time what happened that slogan .plsams. They killed ,they fired . Truth is truth . can't fire truth . can't hidden that truth .💐♥️🙏
@king-tc7dp
@king-tc7dp 6 сағат бұрын
ಜೈ ಶ್ರೀ ರಾಮ್
@VenkiVenkatesh-r8w
@VenkiVenkatesh-r8w 6 сағат бұрын
🙏Jay shree ram Jay hanumantha Jay Bharat Jay shree Krishna Jay Om namah shivay Ram 🚩
@Prakash.Korti.Girisagar
@Prakash.Korti.Girisagar 4 сағат бұрын
ಎಲ್ಲ ಧರ್ಮಗಳು ಹುಟ್ಟಿದ್ದೆ ನಮ್ಮ ಸನಾತನ ಧರ್ಮದಿಂದ ❤
@hemarajuab5683
@hemarajuab5683 7 сағат бұрын
Proud to be 🕉️ ❤❤❤❤❤❤
@VenkateshSaswihalli
@VenkateshSaswihalli 6 сағат бұрын
ನಮ್ಮ ಸನಾತನ ಧರ್ಮ, ನಮ್ಮ ಹೆಮ್ಮೆ 🙏 ವಿಶ್ವಕ್ಕೆ ಗುರು ನಮ್ಮ ಭಾರತ ದೇಶ 🙏
@ahammadshammas1656
@ahammadshammas1656 2 сағат бұрын
Respect all religions ❤
@jayakumarg5202
@jayakumarg5202 4 сағат бұрын
ಬೌದ್ಧ ಧರ್ಮ 🙏🙏🙏
@MeenaBai-n4u
@MeenaBai-n4u 8 сағат бұрын
Krishna vande jagadguru
@neelakantaherur2407
@neelakantaherur2407 4 сағат бұрын
Jai Shree Ram 🕉️🚩🏹Jai Hindh❤🕉️🚩🏹⚔️
@ravismravimanakawad3914
@ravismravimanakawad3914 7 сағат бұрын
Jai sanatan dharm ❤️🚩
@Bhagyamma-r2q
@Bhagyamma-r2q 6 сағат бұрын
You explaining is very well This is the reason for everyone like you 🙏
@SadanandaSadananda-rm3jp
@SadanandaSadananda-rm3jp 7 сағат бұрын
ಬೌಧ್ಧ ಧರ್ಮ ಎಲ್ಲಾ ಧರ್ಮಗಳಿಗಿಂಥ ಶ್ರೇಷ್ಠ ಧರ್ಮ 😍🙏
@chakravarthy1234
@chakravarthy1234 7 сағат бұрын
ನಿಮ್ಮ ಧರ್ಮ ನಿಮಗೆ ಶ್ರೇಷ್ಠ ಹೇಗೇನೋ ಹಾಗೇನೇ ಅವರಿಗವರಿಗೆ ಅವರ ಧರ್ಮವೇ ಶ್ರೇಷ್ಠ. ನನಗೆ ಸನಾತನ ಧರ್ಮನೆ ಶ್ರೇಷ್ಠ. ಬೌದ್ಧ ಧರ್ಮದ ಬಗ್ಗೆ ಗೌರವ ಇದೆ 🙏🙏ಅದನ್ನು ತಾವುಗಳು ಉಳಿಸಿಕೊಳ್ಳುವ ಪ್ರಯತ್ನ ಮಾಡಿ. 🙏
@SadanandaSadananda-rm3jp
@SadanandaSadananda-rm3jp 6 сағат бұрын
@@chakravarthy1234 ನಾನು ಹಿಂದೂ ಗುರು. 🙏 ಬೌದ್ಧ ಧರ್ಮದ ಜನರ ಬಗ್ಗೆ ಶ್ರೇಷ್ಠ ಎಂದಿಲ್ಲ. ಬೌದ್ಧ ಧಮ್ಮದ ಮಾನವೀಯ ಮೌಲ್ಯಗಳು ಅದರ ತತ್ವ ಶ್ರೇಷ್ಠ ಎಂದಿದ್ದು.
@johnnyt9022
@johnnyt9022 5 сағат бұрын
Nonsense
@SadanandaSadananda-rm3jp
@SadanandaSadananda-rm3jp 5 сағат бұрын
@@johnnyt9022 hallelujah praise lord jesus ✝️🙌 indeed christianity is above all
@shankarkamble3237
@shankarkamble3237 8 сағат бұрын
🕉️
@nathaliapinto1844
@nathaliapinto1844 8 сағат бұрын
Devaru kannige kanada adbhutha Shakthi
@varadaraj8484
@varadaraj8484 7 сағат бұрын
ಹಿಂದೂ ಧರ್ಮ dalli ದೇವರು ಒಬ್ಬನೇ❤️🚩,
@TriveniAnanthaAnantha
@TriveniAnanthaAnantha 6 сағат бұрын
ಭಾರತದ ಜಾತಿ ಭೇದ ಧರ್ಮ
@newuser35791
@newuser35791 8 сағат бұрын
Ex Muslim movement bagge video Madi❤❤❤❤❤❤❤❤ Adam seeker Exmuslim sahil Exmuslim Sameer Zafer heretic Videos nodi,
@prakashrbhat007
@prakashrbhat007 6 сағат бұрын
ಬಹಳ ಆಸಕ್ತಿದಾಯಕ ವಿಷಯ
@royalroy6667
@royalroy6667 7 сағат бұрын
Usefull video intresting.... Please make this type of video arround one hour....
@manjunathPadaganur
@manjunathPadaganur 8 сағат бұрын
ಜಗತ್ತಿನ ಬಹುತೇಕ ಧರ್ಮಗಳ ಚಾಲನಶಕ್ತಿ ಬೌದ್ಧ ಧರ್ಮ.
@animator8877
@animator8877 8 сағат бұрын
Adara Buda nmma sanathana dharma
@sanjayg2206
@sanjayg2206 8 сағат бұрын
Buddism is a copy paste of santana dharma. I am not against Buddha but whatever bhuddha told is already there in sanata dharma. Please check no need to believe me.
@Life_on_Uranus
@Life_on_Uranus 7 сағат бұрын
@@animator8877 ಸುಳ್ಳು ಇದು. ಬುದ್ಧ ಯಾವ ಧರ್ಮಕ್ಕೂ ಸೇರಿದವನಲ್ಲ.
@shivanna126
@shivanna126 7 сағат бұрын
ಹೌದಾ... ಹಾಗಾದ್ರೆ ಸ್ವಲ್ಪ ವಿವರಿಸಿ ಹೇಳಿ ಮಂಜುನಾಥರೇ 😢
@bellappameti8751
@bellappameti8751 7 сағат бұрын
ಹಿಂದೂ ವೇದಗಳನ್ನು ಮತ್ತು ವಿಷ್ಣು ದೇವರ ಅವತಾರಗಳನ್ನು ಅಧ್ಯಯನ ಮಾಡಿ ನಿಮಗೆ ವಿಜ್ಞಾನ ಅರ್ಥವಾಗುತ್ತೆ
@BasavarajBalegar-ne7ke
@BasavarajBalegar-ne7ke 7 сағат бұрын
ಹಿಂದೂ ಧರ್ಮ
@sujithkumar3397
@sujithkumar3397 8 сағат бұрын
Jai Sri Ram ❤
@Kushal_h_a
@Kushal_h_a 4 сағат бұрын
Krishnam vandhe jagath guru....
@humanbeinglivinginhindusta8688
@humanbeinglivinginhindusta8688 4 сағат бұрын
All gods and goddesses of all religions/ dharma are creativity of smart people.
@santhoshmunnoli-z3w
@santhoshmunnoli-z3w 5 сағат бұрын
Who loves amar sir more than me ❤❤❤❤❤❤🎉
@Kushal_h_a
@Kushal_h_a 4 сағат бұрын
Hinduism is not a religion, it's a way of living.
@KantharajPk
@KantharajPk 3 сағат бұрын
ಸೃಷ್ಟಿಯಿಂದ ಸೃಷ್ಟಿಯಾದ ಮನುಷ್ಯನಿಗೆ ಧರ್ಮ ಎಲ್ಲಿದೆ ಕರುಣೆ ದೇವರು ಸರ್ವ ಜೀವಿಗೂ ಅದರದ ಕರ್ತವ್ಯ ಇದೆ ಹಾಗೆ ನಮ್ಮದು ಒಂದು ಕರ್ತವ್ಯ ಒಳ್ಳೆಯದು ಕೆಟ್ಟದ್ದು%&*
@imtihyazpasha5229
@imtihyazpasha5229 7 сағат бұрын
Indian musalim ❤❤❤🇮🇳🇮🇳🥰🥰😘
@murthyg9906
@murthyg9906 6 сағат бұрын
Body is temple God is within us
@ChandraKala-uh8gs
@ChandraKala-uh8gs 6 сағат бұрын
ಸನಾತನ ದರ್ಮ ಪ್ರಕೃತಿ ದೇವ್ರು
@RonaldRaimond-lh3ik
@RonaldRaimond-lh3ik 4 сағат бұрын
Experience the true god . almighty God .Dear friends every day you can do the meditation with your soul .than you reach goal . In your heart have beautiful soul experience with deep penetrations than you will understand the real truely souly amazing and wonderful god .
@EvilHUNTERbharathPOOJARY
@EvilHUNTERbharathPOOJARY 7 сағат бұрын
I believe Jesus is my saviour,,, Thank you Jesus,,,I love you daddy ❤❤❤,,, Only one saviour his name is Jesus 💐,,, Jesus is not a Cristian God,,,He is real God,,,Devaroddiginaa Sambandhaa anubhava agooduu Jesus way follow madidrey,,, Last and first word Jesus is real God,,, With all logic ❤❤,,,yaru yeneyy helidruu i believe Jesus
@sunil9322
@sunil9322 7 сағат бұрын
God created everything for what??? God created for you for what??? God we pray for what??? Which God sacrifices for you??!
@Prajwal-f2i
@Prajwal-f2i 7 сағат бұрын
Sir non veg and veg clear defination kodi sir
@mitheshr.s6959
@mitheshr.s6959 4 сағат бұрын
Yella dharmaanu greate untill unless he/she has sensitivity, tolerance and importantly humanity.
@BasavarajNaragatti-o5q
@BasavarajNaragatti-o5q 6 сағат бұрын
Truth is very important in every religion but whichever religion have no truth that is not religion yes or no brothers
@kirans5356
@kirans5356 8 сағат бұрын
Christian ✝️✝️❤️❤️❤️
@ranganathhd7799
@ranganathhd7799 5 сағат бұрын
Wonderful bro
@prithvidoddannavar7800
@prithvidoddannavar7800 5 сағат бұрын
❤❤❤❤❤ superb sir
@AnilKumar-ot3ql
@AnilKumar-ot3ql 4 сағат бұрын
Sapiens book ಬಗ್ಗೆ ಹೇಳಿ ಸರ
@LuciferC-cj4hd
@LuciferC-cj4hd 5 сағат бұрын
Hindu 🚩🛐
@prabhugurikar6355
@prabhugurikar6355 4 сағат бұрын
Anu Anu, kana kana, Sakala charachara, bramhanda haagu bramadada attata dalli devarannu kanuva dharmave nanna "Dharma" --Adyaatma
@DontActBePrompt
@DontActBePrompt 5 сағат бұрын
Whether you are converted Christian amar?
@ravikiran1239
@ravikiran1239 6 сағат бұрын
ಜೈನ ಧರ್ಮದ ಬಗ್ಗೆ ಹೇಳಿ ಸರ್
@ravikumaryadav6237
@ravikumaryadav6237 6 сағат бұрын
Nalanda University suttila andre book tegdu yavde roga idru nodi helthidru
@aniln1132
@aniln1132 7 сағат бұрын
Manava dharma onde mikidu yellu bari gollu
@DirtyDeepu
@DirtyDeepu 6 сағат бұрын
Bro u mentioned what is the meaning of islam but what is the meaning of Hindu
@Satishhudekarh
@Satishhudekarh 6 сағат бұрын
Bouddha ❤ Dharma namma dharma shanti kapaduva buddha😊❤
@dsg5956
@dsg5956 4 сағат бұрын
Patrika dharma yen helutte
@hayavadanarao5613
@hayavadanarao5613 7 сағат бұрын
For all religions, the base is our Vedas, Upanishaths and Puranas. Mary is virgin. In Mahabharath Kunthi, mother of 4 Children is also virgin. ( Nakul and sahadev children of Madri). In Bhagavatha, river Yamuna gives way to Vasudeva. So also sea gives way to Yesu ( Vaasu) Craista ( Krishna). Islam ( Ram to Rahim) and Christians did not know what and how to give a 'Figure' to their God. For them God is 'Niraakaara" . So, they have only the photos of Messengers of God. In Sanathana Dharma God is Saakaara as well as Niraakaara. In Islam, punishment has been adopted from Garuda Purana ( some types ). Which and what are all not good in Sanathana Dharma, they are good in Islam. How to spread the religion ? it is either by production and by conversion. That is way, Islam and Christianity encourages conversion and against birth control. 24 Thirtankars have been mentioned in Bhagavatha before the birth of Jainism. There was only Congress Party in 1947. Today how many political parties formed by the earlier Congress men ? What was the religion of those humans before the formation of Islam and Christianity? Who founded Hinduism or Sanathana Dharma ? These religions are nothing but to amass wealth so that their religious heads can live super luxuriously.
@pavanpalace3119
@pavanpalace3119 6 сағат бұрын
❤🎉🙏
@SanjuHaveri
@SanjuHaveri 8 сағат бұрын
Hi
@ravihombali2056
@ravihombali2056 4 сағат бұрын
Hindu dharma....
@nathaliapinto1844
@nathaliapinto1844 8 сағат бұрын
Nimma news kelode ondu sarhya darma
@manjunathjmanju6554
@manjunathjmanju6554 5 сағат бұрын
JAI HINDUUISM JAI SANATANA
How Strong is Tin Foil? 💪
00:26
Preston
Рет қаралды 150 МЛН
Bike Vs Tricycle Fast Challenge
00:43
Russo
Рет қаралды 107 МЛН
Officer Rabbit is so bad. He made Luffy deaf. #funny #supersiblings #comedy
00:18
Funny superhero siblings
Рет қаралды 16 МЛН