ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Kalki41311 ай бұрын
aà
@ss-hp9yn11 ай бұрын
ದಯವಿಟ್ಟು ಮಳೆಯ ಬಗ್ಗೆ ಮಾಹಿತಿ ನೀಡಿ 🙏🙏🙏🙏😶😶😶
@amruthah.B23236 күн бұрын
Sir arogya elake ya samudha arogya adikarigalagi 6 yrs dinda guthige adarada mele 6000 Jana kelsa madtidare Feb 1 ne tariku Mysore nali samavesha ide idara bagge enadru video madi support madi
@amruthah.B23236 күн бұрын
Sir arogya elake ya samudha arogya adikarigalagi 6 yrs dinda guthige adarada mele 6000 Jana kelsa madtidare Feb 1 ne tariku Mysore nali samavesha ide idara bagge enadru video madi support madi
@veerappamudagoudr871811 ай бұрын
ನಮ್ಮ ದೇಶನೂ ಒಕ್ಕೂಟ ರಾಜ್ಯಗಳಿಂದ ರಚಿತವಾಗಿದೆ,,ಇಲ್ಲಿಯು ರಾಜ್ಯ ರಾಜ್ಯಗಳ ಸಾಲದ ಪ್ರಮಾಣದ ವ್ಯತ್ಯಾಸ ಇದೆ,,ಆದ್ರೂ ಎಚ್ಚರಿಕೆಯಿಂದ ಇರಬೇಕು ನಮ್ಮ ದೇಶ..
@NaaneVinu11 ай бұрын
ನಮ್ಮ ದೇಶದಲ್ಲಿ ಸರ್, ಈ ಕೇಂದ್ರ ಒಂದು orchestrator ಕೆಲಸ ಮಾಡಬೇಕು. ಅದು ಬಿಟ್ಟು ರಾಜ್ಯಗಳು ಗಳಿಸುವ ದುಡ್ಡಿನಲ್ಲಿ ಸಿಂಹಪಾಲು ತೆಗೆದುಕೊಂಡರೆ, ರಾಜ್ಯಗಳು ಹೇಗೆ ನಡೆಸಬೇಕು? ದೇಶ ಹೊಸದಾಗಿ ಕಟ್ಟಿದಾಗ ನಮಗೆ ಈ ರೀತಿಯ ವ್ಯಸ್ಥತೆಯ ಅಗತ್ಯತೆ ಸ್ವಲ್ಪ ದಿನಗಳವರೆಗೆ ಇತ್ತು. ಆದರೆ, ಈಗ ಇಂಥ ವ್ಯವಸ್ಥೆ ನಮ್ಮ ಸಮಾಜ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಮಾರಕ ಹಾಗೂ ಅನವಸ್ಥೆಯನ್ನು ಉಂಟು ಮಾಡುತ್ತೆ. ಅದರಲ್ಲೂ ಅಷ್ಟೊಂದು ದುಡ್ಡು ಒಂದೇ ಸರಕಾರದಲ್ಲಿ (ಅಂದ್ರೆ ಇಲ್ಲಿ ಕೇಂದ್ರ ಸರಕಾರದಲ್ಲಿ) ಇದ್ದರೆ ಅದರ ದುರುಪಯೋಗ, ಹೆಚ್ಚಿ ಅಧಿಕಾರದ ಮದ ಹೆಚ್ಚುತ್ತೆ, ಅದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತೆ. ಅಲ್ಲದೆ ದೇಶ ವೇಗವಾಗಿ ಮುಂದುವರೆಯಲಿಕ್ಕೆ ಆಗೋದಿಲ್ಲ. ಉದಾಹರಣೆಗೆ, ನಮ್ಮ ಕೆಳಮಟ್ಟದಲ್ಲಿ ಸಾರ್ವಜನಿಕ ಕೆಲಸಗಳು ಬೇಗ ಆಗಬೇಕು, ಅದಕ್ಕೆ ಬೇಕಾದ ನಿರ್ಧಾರಗಳನ್ನು ರಾಜ್ಯ ಸರಕಾರ ಕೈಗೊಳ್ಳಬೇಕು, ಆದರೆ ಅದಕ್ಕೆ ಬೇಕಾದ ದುಡ್ಡನ್ನು ರಾಜ್ಯವೇ ಭರಿಸಬೇಕು, ಇಲ್ಲದಿದ್ದರೆ ಕೇಂದ್ರ ಕೊಡಬೇಕು. ಇದು ಹೇಗೆ ಸಾಧ್ಯ? ಇದಕ್ಕೆಲ್ಲ approvals ಬೇಗ ಆಗೋದಿಲ್ಲ. ಹೀಗೆ ನಿಧಾನವಾಗಿ ಕೆಲಸಗಳು ಸಾಗುತೆ.
@vijaykumarmirajkar220311 ай бұрын
Here, toll is there, additional taxes are there
@kumarramu410311 ай бұрын
ಮೋದಿ ಇರೋವರೆಗೂ ನಮಗೇನೂ ಭಯವಿಲ್ಲ..........😊
@Sudshaan786 ай бұрын
Free ಕೊಡುವವರಿರುವರೆಗೆ ಭಯನೇ
@rakshithamin68885 ай бұрын
China vishya helvaga ningyake "hindu"stan bagge ne mathadthiya......modi ervaga no tension
@ktramachandra518011 ай бұрын
ಎಲ್ಲೂ ಕೇಳಿರದ ಎಲ್ಲಿಯೂ ಓದದೆ ಇರುವ ಅಮೂಲ್ಯ ಮಾಹಿತಿಯನ್ನು ನಮಗೆ ಪರಿಚಯ ಮಾಡಿಸಿದ ಧನ್ಯವಾದಗಳು ಜೈ ಶ್ರೀ ರಾಮ್
@drkshivanna963911 ай бұрын
ವಿಶ್ಲೇಷಣೆ ತುಂಬಾ ಚನ್ನಾಗಿದೆ ಅಮರ್❤❤❤
@manjusb119011 ай бұрын
ಭಸ್ಮಾಸುರನ ಕಥೆ ಯನ್ನ ತುಂಬಾ ಚನ್ನಾಗಿ ವಿವರಿಸಿದಿರಿ 🙏
@shrinivasbbagli11 ай бұрын
😂
@M.S.B.202411 ай бұрын
ಅದ್ಭುತವಾದ ವಿಶ್ಲೇಷಣೆ... ಪ್ರತಿಯೊಂದು ಆರ್ಥಿಕ ಸಂಗತಿಗಳನ್ನು ಹಂತಹಂತವಾಗಿ ವಿವರಿಸಿ ಅರ್ಥೈಸಿದ್ದಕ್ಕೆ ಧನ್ಯವಾದಗಳು..🙏
@Laniakea36911 ай бұрын
ಆತ್ಮನಿರ್ಭರ... ಆತ್ಮನಿರ್ಭರ...ಆತ್ಮನಿರ್ಭರ... ಎಂದು ಮಾನ್ಯ ಮೋದಿಯವರು ಯಾತಕ್ಕಾಗಿ ಧ್ವನಿ ಎತ್ತುತ್ತಾರೆ ಎಂದು ನಮ್ಮ ನಾಡಿನ ಜನತೆ ತಿಳಿಯಬೇಕಾಗಿದೆ.
@sureshkr614411 ай бұрын
ಚೀನಾ ಅವನತಿ ಸುದ್ದಿ ಕೇಳೋಕೆ ನಂಗೊಂತರ ಸಂತೋಷ 😂😂😂😂
@lalitayarnaal11 ай бұрын
ದುರಾಕಂಕ್ಸ ಯಾವತ್ತಾದರೂ ದುರಂತ ತಂದೇ ತರುತ್ತೆ 👍🙄. ಚೀನಾದ ತಪ್ಪು ನೋಡಿ ಭಾರತ ತಿದ್ದಿಕೊಳ್ಳಬೇಕು.
ನನಗೆ ಯಾರ ಅವನತಿಯು ಇಷ್ಟಾ ಇಲ್ಲಾ ಆದರೆ ನಾವು ಅವರಂತೆ ಈ ಮದಲೆ ಬೆಳೆಯಬೇಕಿತ್ತು ಆದರೆ ನಮ್ಮ ದೇಶದ ರಾಜಕೀಯ ಪಕ್ಷಗಳು ನಮ್ಮನು ಕಿತ್ತು ತಿನ್ನುವುದೆ ಜಾಸ್ತಿ ಆದುದರಿಂದ ನಾವು ಅವರಂತೆ ಬೆಳೆಯಲಾಗಲಿಲ್ಲ ಎನ್ನುವುದೆ ಬೇಸರ ಒಬ್ಬ ಸಾಯಲಿ ಅವನ ಹಣ ಜಮೀನನ್ನು ವಡೆಯುವ ಎನ್ನುವ ಬುದ್ದಿ ಇರಬಾರದು ಅವನಿಗೆ ಕಂಪ್ಯೂಟೇಷನ್ ಹಾಗಿ ಬೆಳೆಯಬೇಕು ಅದನ್ನು ನಾವು ತಿಳಿದು ಕೊಳ್ಳಬೇಕು
@shivanandaiahn25111 ай бұрын
ಸೂಪರ್ ನಿರೂಪಣೆ !!! ಅಮರ್ ಪ್ರಸಾದ್ ಅವರೇ... ವಿಷ್ಯಾನೂ ಅಷ್ಟೇ ಅಮೂಲ್ಯ ವಾಗಿದೆ...
@sanjeevkumarpolicepatil750411 ай бұрын
ಈ ವಿಡಿಯೋ ಫುಲ್ ನೋಡಿ ಅರ್ಥ ಮಾಡಿಕೊಳ್ಳೋವಂತ ಬುದ್ದಿವಂತರು ಈ ಕರ್ನಾಟಕದಲ್ಲಿ ಇಲ್ಲ ರಿ. ಇದ್ರೆ ಇಷ್ಟೆಲ್ಲ ಯಾಕ ಅನಾಹುತ ಆಗ್ತಿತ್ತು😅
@rajashreeaithal829511 ай бұрын
ನಮ್ಮ ಕರ್ನಾಟಕದ ಕಥೆ ನೂ ಹೀಗೆ ಆಗುವ ಲಕ್ಷಣ ಕಾಣಿಸ್ತಾ ಇದೆ. ಫ್ರೀ.. ಫ್ರೀ.. ಕೊಟ್ಟು.
@raviyadavyadav248111 ай бұрын
Ho brome 😂😂
@RajeshwariNayak-v4j6 ай бұрын
But Central govt. Won't allow as it is financially strong.
@subbannank47309 күн бұрын
ಹೌದು, ಈ ಬಿಲ್ಲ ರಂಗ, ಇಬ್ಬರು ಕರ್ನಾಟಕ ನ ದಿವಾಳಿ ಎಬ್ಬಿಸಿ, ತಮ್ಮ ಜೇಬು ತುಂಬಿಸುವಲ್ಲಿ ಯಶಸ್ವಿ ಆಗಿದ್ದಾರೆ ಎಂಬುದು ಸುಳ್ಳಲ್ಲ
@Madhugowda.KA-0911 ай бұрын
EverGrand grand gabari aytu 6:53 😂😂😂🤣🤣🤣🤣😂😂 Bro dilogue 🔥🔥🔥💪💪
@user-ct1zk3bo1k11 ай бұрын
ಅವರು ಅವರ ಜನರ ಅಭಿೃದ್ಧಿಗಾಗಿ ಸಾಲ ಮಾಡಿದ್ದಾರೆ,,
@dr.kantarajtavaneadvocate190611 ай бұрын
ಇಂತಹ ಕತೆಗಳನ್ನು ಅದೆಷ್ಟು ವರ್ಷಗಳಿಂದ ಜನರಿಗೆ ಇವರೆಲ್ಲಾ ಹೇಳ್ತಾ ಬಂದಿದ್ದಿರೋ ಗೊತ್ತಿಲ್ಲ. ಆದರೆ ಇದು ಕೆಲವರಿಗೆ ಹೌದಾ ಅನ್ನಿಸುತ್ತೆ. ವಾಸ್ತವದಲ್ಲಿ ಅಲ್ಲಿಯೂ ತಜ್ಣರು ಇರ್ತಾರೆ ಅನ್ನೋದನ್ನೂ ಮರೆತು ಮಸ್ತ ಕೇಳ್ತೀವಿ.
@radhikamkarnic1911 ай бұрын
ಚೀನಾ ಬಗ್ಗೆ ಹೇಳಕ್ಕೆ ರೆಡ್ ಕಲರ್ ಟೀಶರ್ಟ್ 😂😂
@rakeshkallimani58811 ай бұрын
ಉತ್ತಮ ವಿಶ್ಲೇಷಣೆ ಗುರುಗಳೆ 🎉🎉
@Siddubv14311 ай бұрын
ನಮ್ಮ ಭಾರತವೇ ಉತ್ತಮ ಅನ್ನಿಸಿಬಿಡ್ತು
@prashanthchandar36423 күн бұрын
Reality bhere..... Eee media davaru helutituvudu bhere...
@suprithbhandary953411 ай бұрын
ಎವರ್ ಗ್ರ್ಯಾಂಡೆ ಗ್ರ್ಯಾಂಡ್ ಗ್ರ್ಯಾಂ ಡ್ ಗಾಬರಿ ಆಯ್ತು. ಹಹಾಹ6:54😀😀😀👌🏻 super punch sir
@powernaveen75411 ай бұрын
ಗಾಂಡ್ ಗಾಬರಿ😊
@mahalingeshwarams239911 ай бұрын
Wonderful analysis. Thanks
@Hinduboy200511 ай бұрын
ಅಮರ ಪ್ರಸಾದ್ ಅವರೇ ನಮ್ಮ ಕಮೆಂಟ್ಸ್ ನಾ ನೊಡ್ತಿರೂ ಇಲ್ವೋ😢
@KrushiMitraKarnataka11 ай бұрын
ಯಾವುದೇ ಕಂಟೆಂಟ್ ಕ್ರಿಯೇಟ್ ಮಾಡೋವರಿಗೆ ಅಷ್ಟೊಂದು ಟೈಂ ಇರೋದಿಲ್ಲ ಸಮಯ ಸಿಕ್ಕಾಗ ಕಂಡಿತಾ ನೋಡುತ್ತಾರೆ
@Sathis4u11 ай бұрын
Avaru nodhu support idre matra illavadhare nododhilla.
@sureshaithal6806 ай бұрын
ಅದ್ಕಕೆ ಚೀನಾ ಗೆಲ್ಲಲೂ ಬಾರದು ಅತ್ತ ಸೋಲಲೂ ಬಾರದು ಹಾಗೆ ನಮ್ಮ ದೇಶಕ್ಕೆ ಬೆದರಿಕೆ ಹಾಕಲು ಆಗದಷ್ಟು ಸೋಲಲಿ 😅❤
@SuccessMindset4Lifee11 ай бұрын
Amar bhai, tumba saralavagi arta ago tara helidira. Thank you Amar bhai.
@Smileplease-q4r11 ай бұрын
ಅಲ್ಲಿರುವ ಸತ್ಯತೆಯ ಬಗ್ಗೆ ಹೇಳಿದಕ್ಕೆ ಹಾಗೂ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
@Naveen-tanjiro11 ай бұрын
What a sweet news 😂😂🍥🧁🍰🎂🍮🍬
@manjunathpunam47843 ай бұрын
Tumba channagi vivarane madidira. Amar❤
@MohankumardMohan11 ай бұрын
I love my bharatha.🧡
@nagarajdhalbanjan754711 ай бұрын
Fantastic n realistic explanation about economy and interdependence.
@bodayush24933 ай бұрын
Jaihind jaimodiji🌺🙏🙏🙏🙏🙏🌺
@NagarajS-h4oАй бұрын
Excellent.Excellent.❤❤❤❤❤❤❤❤❤ 12:09
@nirmalkumar2312Күн бұрын
ಒಳ್ಳೆ ಮಾಹಿತಿ ಕೊಟ್ಟಿದ್ದೀರಿ sir. ಧನ್ಯವಾದಗಳು
@santoshhadapad651911 ай бұрын
💐💐ವಾ ಸುಪರ್ ಸರ್. ದೇಶಗಳು ಮಾಡುವ ಸಾಲದ ಲಾಭ ಮತ್ತು ನಷ್ಟಗಳ ಮಾಹಿತಿಯನ್ನು ತುಂಬಾ ಎಳೆ ಎಳೆಯಾಗಿ ನೀಡಿದ್ದೀರಿ. ನಿಮ್ಮ ಮಾಹಿತಿ ನಮಗೆ ತುಂಬಾ ಇಷ್ಟವಾಯಿತು ಸರ್. ಇದೆ ತರಹ ಭಾರತದ ಸಾಲದ ಬಗ್ಗೆ ಮತ್ತು ಅಮೆರಿಕದ ಸಾಲದ ಬಗ್ಗೆ ಮಾಹಿತಿ ನೀಡಿ👍👍
@freefirecreation856211 ай бұрын
Wow good massage 👍🏾👍🏾👍🏾👍🏾👍🏾👍🏾👌👌👌👌👌🌹👋🌹
@RaviswamyGoudara11 ай бұрын
Very good information 🎉
@freefirecreation856210 ай бұрын
Good massage 👍🏾👍🏾👍🏾👍🏾👍🏾👌🏼👌🏼👌🏼👌🏼👌🏼👌🏼
@dnyaneshwargujare839911 ай бұрын
Jay Modi ji
@ps-kd6zz11 ай бұрын
Very well explained 👌🏻
@reethumoolya11 ай бұрын
Nidhaanave pradhaana 👌
@mjayHtravelingsoul37011 ай бұрын
Explanation 🔥 Example 🔥 🔥 Tq Amar Sir❤
@antonyfernandes126611 ай бұрын
ಚೆನ್ನಾಗಿ ಅರ್ಥ ಮಾಡಿಸಿದ್ದೀರಿ ಧನ್ಯವಾದಗಳು👌
@Chatrappa_acms__m11 ай бұрын
ಭಾರತದ ರಾಜ್ಯಗಳು. ಸಾಲ comorve ಮಾಡಿರ್ ಹೇಳಿ sir
@sirimohankumar793711 ай бұрын
You explain in a very simplest way, loved it, thank you 😊
@anilacharya981511 ай бұрын
That's why organic and sustainable growth is what is important.
@kannadiga338011 ай бұрын
India's GDP is 4.2 not 3.2
@user-ct1zk3bo1k11 ай бұрын
3.7
@moulalirock927111 ай бұрын
ಸರ್ ನಮ್ಮ ದೇಶದ ಸಾಲದ ಬಗ್ಗೆನೂ ವಿಡಿಯೋ ಮಾಡಿ
@shakthidharanp.v803011 ай бұрын
This should taught to Mr DK suresh from kanakapura bhande brother's
@Justicezones11 ай бұрын
ಧನ್ಯವಾದಗಳು 🎉
@Carthik0511 ай бұрын
Amar sir mukadhalli thumba kushi edhe😂😂
@ಕನ್ನಡಕನ್ನಡಕ11 ай бұрын
ಯಾರೋ ಹೇಳ್ತಾ ಇದ್ರು ಚೀನಾ ಭಾರತಕ್ಕಿಂತ 60 70 ವರ್ಷ ಮುಂದೆ ಇದೆ ಅಂತ... ಈಗ ಅದು ಸುಳ್ಳಾಯಿತು ಅಲ್ವಾ ಅದಕ್ಕೆ ನಗು..😂😂😂😂
@puttannabpb6 ай бұрын
Houda
@puttannabpb6 ай бұрын
Namagu Kushi 🎉
@zingzong123411 ай бұрын
Free Bribes is also Positioned
@kishanreddy94111 ай бұрын
Well explained
@Karavali36911 ай бұрын
ಈ ವಿಡಿಯೋ ಎಲ್ಲರಿಗೂ ಒಂದು ಪಾಠ ಆಗಿದೆ ಸಾಲ ಮಾಡುತ್ತಿರುವವರಿಗೆ ಒಂದು ಪಾಠ ಈಗಲೇ ನಾವು ಇದನ್ನು ತಿಳಿದುಕೊಳ್ಳಬೇಕು ಮುಂದೆ ಏನಾಗುತ್ತೋ ಗೊತ್ತಿಲ್ಲ
@gururajamg29811 ай бұрын
Dear Amar Prasad. Super, fantastic and marvellously narrated this topic regarding chinas financial position. Each and every point narrated are very good. Clarity of your voice is another added attraction. My blessings
@ShanthappaJh6 ай бұрын
Amar prasada super super niroopaka
@ravindrababu380811 ай бұрын
Good analysis
@ShivappaKadur11 ай бұрын
ಇದು ಖಂಡಿತವಾಗಿಯೂ ಸತ್ಯವಾದ ಸುದ್ದಿಯೇ ಏಕೆಂದರೆ ಈ ವಿಷಯವನ್ನು ಎಲ್ಲೂ ಕೇಳಿಲ್ಲ ಧನ್ಯವಾದಗಳು ನಿಮಗೆ
@sachinkotian109111 ай бұрын
Finaly we pray sarve jana sukinobhvanthu
@Hinduboy200511 ай бұрын
ಶುಭ ರಾತ್ರಿ 🤐...
@lakshmanreddy430911 ай бұрын
ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಸರ್
@mohanraok613811 ай бұрын
Very👌👌👌👌👍
@sampathnatikar11 ай бұрын
Super sir explained ❤💯
@prabhakaras654611 ай бұрын
Its true
@harisht114511 ай бұрын
6:47 Grand gabri athava g.... Gabri😅
@chandrahekariahkt208711 ай бұрын
Good Analysis jai Hind🎉❤
@bizvedios11 ай бұрын
ಒಳ್ಳೆ ನಿರೂಪಣಾ ಶೈಲಿ
@thenature648011 ай бұрын
ಈ ವಿಶ್ಲೇಷಣೆಯ ವಿಮರ್ಶೆ ಏನು ಅಂದ್ರೆ ಆದಾಯ ಬರೆದೆ ಇರುವ ಕೆಲಸ ಮಾಡಬಾರದು, ಉದ್ಯೋಗ ಸೃಷ್ಟಿ ಆಗಬೇಕು, ಆರೋಗ್ಯಾ ಸೇವೆ, ರಕ್ಷಣೆ, ಹಸಿವು ಮುಕ್ತ ಸೇವೆ ಬಿಟ್ಟು ಯಾವುದನ್ನೂ ಉಚಿತ ಕೊಡಬಾರದು🙏🙏🙏
@shriramns614111 ай бұрын
True and Honest Analysis, yes all the companies who have started to invest outside China, especially India has earned huge profits this year. As I work for one of the company you mentioned, hence know the fact. Thank you Amar. ❤🎉
@tripeln35256 ай бұрын
6:53 ಗ್ರಾಂಡ್ ಗ್ರಾಂಡ್ ಗಾಬರಿ 😂😂😂
@channegowdam561511 ай бұрын
Explain super sir 🎉
@rajannasg474411 ай бұрын
😂 ಚೀನಾ ಮಾಡಬಾರದ್ದನ್ನು ಮಾಡ್ತಾ ಇದೆ ಆಗಬಾರದ್ದು ಹಾಗ್ತಾ ಇದೆ❤🎉🎉🎉
@rajshanka11 ай бұрын
Clear and simple, keep it up
@4D1T_7 ай бұрын
Super 👌. Jai shree rama 🙏
@hasihashagowda949511 ай бұрын
Oooh ಜೈ ಭಾರತ್ 🙏🏾
@chanduvaishnuchandu340411 ай бұрын
thanks bro valubale information
@gaddegowdahk756311 ай бұрын
ಸರ್ ನಮ್ಮ ಕರ್ನಾಟಕದ ಸರಕಾರದ ಆರ್ಥಿಕತೆಯ ಬಗ್ಗೆ ತಿಳಿಸಿ ಸರ್
@virupakshappadevarmane51911 ай бұрын
Super explanation
@thulasiganesh980311 ай бұрын
ಸೂಪರ್ ಮೆಸ್ಸೇಜ್ 🎉
@chandrashekar471411 ай бұрын
Happy news
@srinivashindusthani11 ай бұрын
ಅಮ್ಮು ಸೂಪರ್ ವಿವರಣೇ..
@chaelisa540211 ай бұрын
😮
@someshsomeshwar38785 ай бұрын
ಇದು. ಆಗ್ಬೇಕಿತ್ತು
@itshideman11 ай бұрын
ಪಕ್ಕದ ಮನೆ ಬಡವ ಅದರೆ ನಮ್ಮಗೆ ಮುಂದೆ ನಷ್ಟ ಅನುಭವಿಸುವುದು ಇದು ಆರ್ಥಿಕತೆಯ ಸೊತ್ರ 😇