ಮುಯಿಜು ಸಿದ್ದು ಭೇಟಿ! | Ratan Tata | Israel | Lebanon | FullNews | Masth Magaa | Amar Prasad

  Рет қаралды 73,565

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#October10 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #IsraelIran #IsraelUS #RatanTata #CMSiddaramaiah #Muizzu #Bengalauru #VinayKulkarniCase #BJPCovidCase #DarshanCase #NandiHills #CenterGovtTax #OneNationOneElection #IndianNavy #RajnathSingh #BROProjects #AtishiHouse #Bihar #HindiBiggBoss #KolkataCase #OmarAbdulla #LiteratureNobelPrize #ModiLaos #PMModi

Пікірлер: 167
@MasthMagaa
@MasthMagaa 12 сағат бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@TarakTarak-w1n
@TarakTarak-w1n 9 сағат бұрын
ದೇಶದ ಅತ್ಹುನತಾ ಗೌರವ ಪ್ರಶಸ್ತಿ ಕೊಡಬೇಕು ಟಾಟಾ ರವರಿಗೆ
@msbiradar1671
@msbiradar1671 12 сағат бұрын
ರತನ್ ಟಾಟಾ ಜೀ 😢
@shreekrishna3132
@shreekrishna3132 12 сағат бұрын
ಶಾಂತಿಪಾಲನಪಡೆ ಹಿಜಬ್ಬುಲದವರು ದಾಳಿ ಮಾಡುವಾಗ ಏನು ಕೀಳುತ್ತಾ ಇದ್ದರು ಅಲ್ಲಿ.😂 ಉಗ್ರರು ಬಂಕರ್ ಮಾಡಿ ಕುಳಿತುಕೊಳ್ಳುವಾಗ ನಿದ್ದೆ ಮಾಡುತ್ತ ಇದ್ದಾರಾ?
@viratff1882
@viratff1882 12 сағат бұрын
✅😂😂😂😂
@parameshwaranaik142
@parameshwaranaik142 12 сағат бұрын
​@@viratff1882😂😂😂😂
@abhishekbcp1490
@abhishekbcp1490 11 сағат бұрын
😂😂😂
@ganeshachari8068
@ganeshachari8068 11 сағат бұрын
Idakella viswasamstene karana.yavudu sari yavudu tappu gottagadiruva murkha samste.wast viswasamste...
@sureshaithal680
@sureshaithal680 11 сағат бұрын
ಹೌದು ಅದು ಅಲ್ಲಿರುವುದು ನಿರು ಪಯುಕ್ತ
@Chethan1990
@Chethan1990 12 сағат бұрын
ರತನ್ TATA 🤍🤍🤍
@chandrakanthmoodanadambur4871
@chandrakanthmoodanadambur4871 12 сағат бұрын
Bharata da devru..sir Ratan tata...🙏🙏🙏🙏🙏🙏🙏🙏
@rameshsj7609
@rameshsj7609 12 сағат бұрын
ಜೈ ಇಸ್ರೇಲ್ ❤️‍🔥
@Mr.atheistgod
@Mr.atheistgod 12 сағат бұрын
ಇಸ್ರೇಲ್ ನಿಮ್ಮ ದೇಶ ಪ್ರೇಮವನ್ನು ಎಷ್ಟು ಹೊಗಳಿದರೂ ಸಾಕಾಗುವುದಿಲ್ಲ ಜೈ ಇಸ್ರೇಲ್ 🇮🇱🇮🇱🇮🇱🇮🇱
@bhimappakarnataka6907
@bhimappakarnataka6907 12 сағат бұрын
ದಾರು ಬೇಕು 🥴🍺🌶️🍗🍗🍖🍖🍖🍾🍾🍺🍺🥴🍻🍻
@Mr.atheistgod
@Mr.atheistgod 12 сағат бұрын
@@bhimappakarnataka6907 ಬ್ರೋ ನೀನು ಹೀಗ್ಯಾಕೆ???
@manjunathjmanju6554
@manjunathjmanju6554 12 сағат бұрын
JAI ISRALE
@richardg5694
@richardg5694 12 сағат бұрын
G.O.A.T 🐐 TATA RIP 🫡
@bhimappakarnataka6907
@bhimappakarnataka6907 12 сағат бұрын
ನಿನ್ ಅಮ್ಮ ತುಳು ತಟ್ಟ 🥴🍻🍻🍺🍺🍺🍖🍗🍾 ದಾರು ಬೇಕು
@Ajay.Joshua
@Ajay.Joshua 10 сағат бұрын
Jai Israel 🎉❤
@anandkumbar9705
@anandkumbar9705 12 сағат бұрын
Isreal❤❤❤❤
@msbiradar1671
@msbiradar1671 12 сағат бұрын
ಜೈ ಹಿಂದ್ ❤
@n.nagarajraj4526
@n.nagarajraj4526 12 сағат бұрын
ಜೈ ಇಸ್ರೇಲ್ ಜೈ ಯಹೂದಿ
@funnyworld5113
@funnyworld5113 12 сағат бұрын
Wasteful UN🤣 this culprit UN failed in kashmir pandits murders 🔥
@vishwanathradha9826
@vishwanathradha9826 12 сағат бұрын
ರತನ್ ಟಾಟಾ ಜಿ 😢😢😢😢😢😭😭🙏🙏
@bellappameti8751
@bellappameti8751 12 сағат бұрын
ಇಸ್ರೇಲ್ ದೇಶಕ್ಕೆ ಒಂದು ಮೆಚ್ಚುಗೆ
@raghavendrav-n3x
@raghavendrav-n3x 12 сағат бұрын
Isreal super love u..
@prakashnrnr1584
@prakashnrnr1584 12 сағат бұрын
ಮೊದ್ಲು ನಮ್ಮ ರಸ್ತೆ ಸರಿ ಮಾಡಿ ಸಿಎಂ 😂😂
@bhimappakarnataka6907
@bhimappakarnataka6907 12 сағат бұрын
ದಾರು ಬೇಕು ಬಿಪಿ 🥴🍺🍺🥴🍻🥴🍺🍻🍻🌶️🌶️🍗🍗🍖🍖🍖🍾🍾🍺🍻🥴🥴
@gayathrishekar4250
@gayathrishekar4250 11 сағат бұрын
Cm jathi thale enisuthiddare. Swalpa eri amele bandu nanu thappu madilla antha helalu shuru virodigala virudda FIR ,case , sit thanike ella mugiyali😂😂😂😂😂
@anandaananda6440
@anandaananda6440 12 сағат бұрын
❤🇮🇱❤🙏❤🇮🇱❤👌👌❤
@sandyp9046
@sandyp9046 11 сағат бұрын
Rip ಟಾಟಾ ಸರ್.. You are roll model
@mujahidkhan724
@mujahidkhan724 12 сағат бұрын
Vikshane No 3800* Prashamse No 485* Sandesha No 18* Jai Hind 🇮🇳 Jai Karnatakamaate 💛❤️
@manjunathn2111
@manjunathn2111 12 сағат бұрын
U r focus on sharemarket and commodity at end is good 👍
@manjuprema5830
@manjuprema5830 11 сағат бұрын
ಮುಸ್ಲಿಂ ರ ಬಗ್ಗೆ ವಿಶ್ವ ಸಂಸ್ಥೆಯು mathadalla
@Mr.Best_in_the_world
@Mr.Best_in_the_world 11 сағат бұрын
International news alli ಯುದ್ಧದ ಬಗ್ಗೆ ಹೇಳಿ...ರತನ್ ಟಾಟಾ ಅವರ ಸುದ್ಧಿ ಮೊದಲು ಹೇಳಿ ಆಮೇಲೆ ಇಸ್ರೇಲ್ ನ್ಯೂಸ್ ಹೇಳಿದ್ರೆ ಚೆನ್ನಾಗಿರುತ್ತಿತ್ತು
@Sudshaan78
@Sudshaan78 3 сағат бұрын
❤❤❤❤❤❤❤❤❤❤❤❤ ಭಾರತ ರತನ TATA
@sanathkumar4112
@sanathkumar4112 3 сағат бұрын
Wonderful
@sharanappagowdakaramudi7046
@sharanappagowdakaramudi7046 2 сағат бұрын
ಜನರು ಭಾರತ ರತ್ನ ಕೊಟ್ಟಿದ್ದಾರೆ ರತನ್ ಟಾಟಾ 😢 ಹೃದಯವಂತ ಮತ್ತೆ ಹುಟ್ಟಿ ಬನ್ನಿ ಸರ್
@ankappa2445
@ankappa2445 11 сағат бұрын
ನ್ಯೂಸ್ ತುಂಬಾ ಚನ್ನಾಗಿದೆ ಚಂದನ ನ್ಯೂಸ್ ನೋಡಿದ ಆಗಿದೆ 👌
@shekarshettyshekarashetty7093
@shekarshettyshekarashetty7093 10 сағат бұрын
ನಾಮಕಾವಸ್ತೆ ವಿಶ್ವಸಂಸ್ಥೆ ಇದ್ದೂ ಉಪಯೋಗವೇನು?
@king3241
@king3241 9 сағат бұрын
ಓಂ ಶಾಂತಿ ರತನ್ ಸರ್.
@gangadharnaik8121
@gangadharnaik8121 Сағат бұрын
ಟಾಟಾ ರವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು
@subramanyajoshi6581
@subramanyajoshi6581 Минут бұрын
If he is awarded with Bharatrathna the award will get more shine. The people of India has already awarded him the highest award.
@ShreyasSuvarna-uj2cm
@ShreyasSuvarna-uj2cm 12 сағат бұрын
Thank you Amar Prasad
@chethan8495
@chethan8495 3 сағат бұрын
ISREAL ❤🎉
@bhimashipadadalli6668
@bhimashipadadalli6668 12 сағат бұрын
ನಮ್ಮ ಕರ್ನಾಟಕದ ಮುಖ್ಯಮಂತ್ರಿ ಹೋಗಿಲ್ವಾ...?
@nagarajkodlipet1866
@nagarajkodlipet1866 12 сағат бұрын
No time because in politics, there is no time to think about Karnataka development too. Now there is No government in the state. Officials are independent, they are not working !
@angelslivelihood9151
@angelslivelihood9151 11 сағат бұрын
ಯಾಕೆ , ನೀವೆಲಿದ್ರಿ
@puttamadappakudlur1098
@puttamadappakudlur1098 11 сағат бұрын
ಸದ್ಯ ಹೋಗುತಾನೆ
@SARADAR-j8w
@SARADAR-j8w 9 сағат бұрын
Desh Premi RATAN TATA rannu deshdrohi siddha nodabaradu, aa yogyathe avanige illa.
@sadashivbm886
@sadashivbm886 11 сағат бұрын
ಮತ್ತೆ ಹುಟ್ಟಿ ಬನ್ನಿ TATA ji.bye😢
@chethanumesh168
@chethanumesh168 8 сағат бұрын
Ratan tara is a bharath rathna no need of it of recconising it
@ShreyasSuvarna-uj2cm
@ShreyasSuvarna-uj2cm 12 сағат бұрын
Rip ratan Tata sir om shanti 🙏🙏🙏🙏
@pradeepks2943
@pradeepks2943 12 сағат бұрын
Kumaraswamy next rathan tata akthare annisuthe❤❤😊
@vijayakumar4435
@vijayakumar4435 11 сағат бұрын
Thanks
@mahabalterdal7506
@mahabalterdal7506 11 сағат бұрын
Don't donate here because
@aishuj5202
@aishuj5202 12 сағат бұрын
❤❤❤
@sampathrao4850
@sampathrao4850 11 сағат бұрын
👌
@nagarajkodlipet1866
@nagarajkodlipet1866 12 сағат бұрын
Very interesting and informative news, thanks
@SunilS-zd8rb
@SunilS-zd8rb 12 сағат бұрын
Sir you are a great channel sir🎉
@sharathkumar1257
@sharathkumar1257 10 сағат бұрын
TATA❤😔
@vikas289
@vikas289 11 сағат бұрын
Thank you masth maga
@Ajaymanju-m8h
@Ajaymanju-m8h 10 сағат бұрын
Make dedicated video about GST Amount released criteria
@chethanumesh168
@chethanumesh168 8 сағат бұрын
Jai ratan tara be salient actions defines you
@prashanthshetty724
@prashanthshetty724 2 сағат бұрын
ಭಾರತದಲ್ಲಿ ಆಡೊ ತರಾ ಇಸ್ರೆಲ್ ಅಲ್ಲಿ ಆಡಿದ್ರೆ ಮುಕ್ಳಿ ಹಡಿತಾವ್ರೆ ಜೈ ಇಸ್ರೆಲ್❤
@saboofrancisfrancis9337
@saboofrancisfrancis9337 10 сағат бұрын
UNPKF, can you pls give us an info about our Indian Force. (Many of our Soldiers are there)
@samuelsam3504
@samuelsam3504 11 сағат бұрын
Amara Prasad natha navaru Godi ge support madtha idre yava agarana galige clarity barala guru..
@amaresh5691
@amaresh5691 12 сағат бұрын
KEA nadeso exams ge ive exam kodtare😂😂
@samuelsam3504
@samuelsam3504 11 сағат бұрын
Amar Prasad nima Caste yavadu istake. Godi ge support madtha idiya ala adake kelodu.
@maheshracky7324
@maheshracky7324 10 сағат бұрын
ನಿನ್ ಮನೆ ಹಿಜಬಿ ಹೆಂಗಸರರಿಗೆ ತಲೆ ಹಿಡಿತಿ ಲೇ ಹಿಜಡಾ ಬುಲ್ಲ ಕಟ್ 😂😂😂😁😁ಇಸ್ರೇಲ್ ನಿನ್ ಅಮ್ಮನ್ ಮಿಂಡ ಅಂತ ಇಡೀ ಜಗತ್ತೇ ಹೇಳ್ತ ಇದೆ ಅಮರ್ ಹೇಳುದ್ರೆ ಏನು ನಿನ್ ಮನೇಲಿ ಇರೋ ಹಿಜಬಿ ಗಳನ್ನ keydange ಆಯ್ತಾ ಹೆಂಗೆ ಹಿಜಡಾ ಮುಲ್ಲಾ ಅಲ್ಲ ಬುಲ್ಲ 😂😂😂😂
@Harish777-e7f
@Harish777-e7f 12 сағат бұрын
Vishwasamsthe ban agbeku.
@alwyndsouzaalwyndsouza4261
@alwyndsouzaalwyndsouza4261 12 сағат бұрын
God bless you Israel
@anups220
@anups220 9 сағат бұрын
That's called super powered country Israel
@sagargowdasagargowda4466
@sagargowdasagargowda4466 10 сағат бұрын
Jai Tata
@parameshthogat6403
@parameshthogat6403 Сағат бұрын
ಈ ವಿಶ್ವಸಂಸ್ಥೆ ಬೀಜ ಹೊಡೆದಿರುವ ಹಿಜಡಾ ಥರ ಆಡುತ್ತೆ..😅😅
@nagamanihs7885
@nagamanihs7885 11 сағат бұрын
tata best in the world in indian man
@donaldpinto928
@donaldpinto928 2 сағат бұрын
ಇಬ್ಬಗೆ ನೀತಿ ಅಂತ್ಯಗೊಳಿಸಲು ವಿಶ್ವಸಂಸ್ಥೆಗೆ ಎಚ್ಚರಿಕೆ ಸರಿಯಾಗಿದೆ.
@s.matti5059
@s.matti5059 12 сағат бұрын
🇮🇱🇮🇱🇮🇱🇮🇱🇮🇱
@sampathrao4850
@sampathrao4850 11 сағат бұрын
Israel 👌
@somum-b5o
@somum-b5o 11 сағат бұрын
Ivru barii Committee rachane madodu tanikhe Madta idivi ant janara kannige mannerachodu aste yavde tanikhe complete agi conclusion barall
@ROHIT-qq2lh
@ROHIT-qq2lh 12 сағат бұрын
Hi
@karthik9356
@karthik9356 10 сағат бұрын
🤣🤣🤣🔥🔥🔥ಇಸ್ರೇಲ್
@anilkumarn6091
@anilkumarn6091 11 сағат бұрын
Don't anything invest in Maldives,
@vasundharaiyengar1537
@vasundharaiyengar1537 Сағат бұрын
It will be foolhardy to help maldieves
@powerstar1722
@powerstar1722 10 сағат бұрын
🇮🇳💜🇮🇱
@deshbhakt1549
@deshbhakt1549 11 сағат бұрын
ಉತ್ತರ ಪ್ರದೇಶಕ್ಕೆ 30000 ಕೋಟಿ ಕರ್ನಾಟಕಕ್ಕೆ ಕೇವಲ 6000 ಕೋಟಿ 🤦🏻🤦🏻😡
@user-xm1ln5gw4e
@user-xm1ln5gw4e 10 сағат бұрын
Population
@maheshracky7324
@maheshracky7324 10 сағат бұрын
ಏನೋ ಲೇ ಹಿಜಡಾ ಮುಲ್ಲಾ ಬುಲ್ಲ ನಿನ್ ಅಮ್ಮನ್ tulla 😂😂
@sheshagiriraok3865
@sheshagiriraok3865 11 сағат бұрын
They are fed off with countries they talk their selfish interest. Any soft corner for terrorist is not good for any body interest and people No politics when dealing terrorist.
@NageshHm-ux9jf
@NageshHm-ux9jf Сағат бұрын
Jay Israel Jay India
@rajucbrajannacb1853
@rajucbrajannacb1853 11 сағат бұрын
Lp to lp candidates
@kumarb7120
@kumarb7120 11 сағат бұрын
South money north states enjoying nonsense edu
@mahabalterdal7506
@mahabalterdal7506 11 сағат бұрын
Howdu😢😢
@raghavendram-yp9cu
@raghavendram-yp9cu 12 сағат бұрын
kovid 10000 bed nungidava yeddy. kalla.n sudakar
@gayathrishekar4250
@gayathrishekar4250 11 сағат бұрын
Dalithara land , fund nungiruvavaru ,kovid thanike na 😂😂😂
@gayathrishekar4250
@gayathrishekar4250 11 сағат бұрын
Dalithara land fund nungidavarinda. Kovid thanike 😂😂😂😂😂😂😂😂😂
@gayathrishekar4250
@gayathrishekar4250 11 сағат бұрын
Dalithara land fund nungidavarinda. Kovid thanike 😂😂😂😂😂😂😂😂😂
@p.ashwathnarayana9521
@p.ashwathnarayana9521 10 сағат бұрын
ಮಾಲ್ಡೀವ್ಸ್ ನಲ್ಲಿ 14 ಸೈಟ್ ಕೊಡ್ತಾರಂತೆ.. ಮುಖ್ಯ ರಸ್ತೆಯಲ್ಲಿ.. ಹೋಗಪ್ಪ ಸಿದ್ದು. 😂😂
@ayubdafedar5542
@ayubdafedar5542 12 сағат бұрын
ಅಹಂಕಾರ ಒಂದು ದಿನ ಮುರಿದೆ ಮೂರಿಯತ್ತೆ
@maruskdt1861
@maruskdt1861 11 сағат бұрын
Yaardu maga
@mani-lo1wg
@mani-lo1wg 10 сағат бұрын
sabru du😂😂😂 tinnodu pugsattee adralli ganchali madodu😂😂😂
@ayubdafedar5542
@ayubdafedar5542 6 сағат бұрын
@@maruskdt1861 ರಾವಣ, ಶಿಶುಪಾಲ, ದುರ್ಯೋಧನ,
@mchannel9434
@mchannel9434 11 сағат бұрын
UNO is now became a waste body
@sumitpujari9632
@sumitpujari9632 11 сағат бұрын
Chandana thara run aagli nes kelagade
@Namo_fan
@Namo_fan 12 сағат бұрын
🇮🇱🤝🇮🇳🤝🚩
@ramakrishnakrishna6880
@ramakrishnakrishna6880 2 сағат бұрын
Muiju karnataka kke yak banda
@siddalingappakambli9268
@siddalingappakambli9268 11 сағат бұрын
Gambling platform.. Share market
@greekwardpereira4838
@greekwardpereira4838 7 сағат бұрын
We lost India
@greekwardpereira4838
@greekwardpereira4838 7 сағат бұрын
Love u sir no one match u (rathan sir)
@mohanhegde4593
@mohanhegde4593 10 сағат бұрын
😪🙏
@subrayanaik5743
@subrayanaik5743 11 сағат бұрын
ಒಂದೇ ಸಾರಿ EVM ತಿದ್ದಿದರೆ saaku.
@keshavak9948
@keshavak9948 3 сағат бұрын
ಏನು ಸಾಕು?
@ThippeswamydtsDts
@ThippeswamydtsDts 11 сағат бұрын
I❤🇮🇱
@madhusudhangorle8910
@madhusudhangorle8910 2 сағат бұрын
Cc nalli kannada barrta illa
@naveennaveen7123
@naveennaveen7123 10 сағат бұрын
ಇಸ್ರೇಲ್ 🗿🇮🇱🇮🇱
@srinivasmallikarjun101
@srinivasmallikarjun101 11 сағат бұрын
Doler mude rupaye sama agodu yavaga
@gayathrishekar4250
@gayathrishekar4250 11 сағат бұрын
Agodilla ,adu American ra gimic 😂
@mani-lo1wg
@mani-lo1wg 10 сағат бұрын
sama aadre life balance change aagthee
@SARADAR-j8w
@SARADAR-j8w 8 сағат бұрын
1947 nallitthu, congigalu illige thandu hachchiddare.
@vinayakast8867
@vinayakast8867 12 сағат бұрын
Second view
@Greenberry846
@Greenberry846 12 сағат бұрын
ನನಗೆ ಮೊನ್ನೆ ಅನಮಾನ ಇತ್ತು ಅಮೇರಿಕಾ ಇಸ್ರೇಲ್ ಗೆ ಜಾಸ್ತಿ ಬೆಂಬಲ ಕೊಟ್ರೆ ಇಸ್ರೇಲ್ ಅಮೇರಿಕಾ ವಿರುದ್ಧ ತಿರಗಿ ಬೆಳಬೌದು ಅಂತ ಅದು ಇವ್ವತ್ತು ನಿಜ ಆಯ್ತು 😂
@raghavendrav-n3x
@raghavendrav-n3x 12 сағат бұрын
Siddaramaiah vogoke muda roga bandide
@thayappa5573
@thayappa5573 2 сағат бұрын
Bbbbbb😅
@jamalmohammed9886
@jamalmohammed9886 7 сағат бұрын
JAI COMMUNISTS JAI KERALA ❤❤❤❤❤❤❤❤❤❤❤❤❤
@rameshnnaik6009
@rameshnnaik6009 4 сағат бұрын
Vishva Samste Terrorism support maadtaa ideya?
«Кім тапқыр?» бағдарламасы
00:16
Balapan TV
Рет қаралды 124 М.
规则,在门里生存,出来~死亡
00:33
落魄的王子
Рет қаралды 29 МЛН
۱۵ مهر ۱۴۰۳ - گزینه های احتمالی پاسخ اسرا..یل .. میتونه بزنه ؟
20:31
زندگی با استاد رائفی پور
Рет қаралды 86 М.