ವಿಶ್ವಾದ್ಯಂತ ಹರಡಿದೆ RSS! | History Of RSS | BJP | Mohan Bhagwat | Masth Magaa | Amar Prasad

  Рет қаралды 141,292

Masth Magaa

Masth Magaa

Күн бұрын

Contact For Advertisement in Our Channel
masthads@gmail.com
..............
.
.
.
.
.
.
#RSS #MohanBhagwat #BJP #MasthMagaa

Пікірлер: 891
@kalmeshwarbilage2471
@kalmeshwarbilage2471 2 жыл бұрын
ನಮಸ್ತೇ ಸದಾವತ್ಸಲೆ ಮಾತೃಭೂಮೆ🙏🙏
@mahesha2379
@mahesha2379 2 жыл бұрын
🥰
@premabhat3118
@premabhat3118 Жыл бұрын
@gururaj4963
@gururaj4963 2 жыл бұрын
🚩ರಾಷ್ಟ್ರೀಯ ಸ್ವಯಂಸೇವಕ ಸಂಘದ 🚩ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏🙏 ವಿಶ್ವದ ಅತಿ ದೊಡ್ಡ ಸಂಘಟನೆಯ ಸ್ವಯಂಸೇವಕನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ 🚩ಧರ್ಮೋ ರಕ್ಷತಿ ರಕ್ಷಿತಃ 🚩ಜೈ ಶ್ರೀ ರಾಮ್ ಜೈ ಹಿಂದ್ 🚩ಭಾರತ್ ಮಾತಾ ಕಿ ಜೈ🚩
@RSSkarnataka
@RSSkarnataka 2 жыл бұрын
ಸಂಘ ಎಂದಿಗೂ ಸ್ಟೇಟ್ಮೆಂಟ್ ಕೊಡೋವುದಿಲ್ಲ 🚩part 2 please.jai shree ram 🚩
@prayush..8218
@prayush..8218 2 жыл бұрын
Jai shree ram.. 🚩🚩
@shashikumargt03
@shashikumargt03 2 жыл бұрын
ಅಮರ್ ಅಣ್ಣ ನೀವು ಸೂಪರ್.
@shivudvishwakarmasdsssv2009
@shivudvishwakarmasdsssv2009 2 жыл бұрын
ವಿವರಣೆ ತುಂಬಾ ಚನ್ನಾಗಿದೆ yes RSS ಜೈ ಹೋ
@prayush..8218
@prayush..8218 2 жыл бұрын
Jai Shree jeee... Jai MODHIJI... Jai RSS.... 🚩🚩🚩❤️❤️❤️
@manjuh6641
@manjuh6641 2 жыл бұрын
Finally Rss bagge helidiri Amar sir
@kaddipudivenkatesha6405
@kaddipudivenkatesha6405 2 жыл бұрын
ಈ ವಿಡಿಯೋದ ಕಮೆಂಟ್ಗಳ ಮೂಲಕ ನನಗೆ ಎಷ್ಟು ಜನ ಆರ್ ಎಸ್ ಎಸ್ ಅಭಿಮಾನಿಗಳು ಇದ್ದಾರೆ ಎಂದು ತಿಳಿತು
@mohanmmachakanur3940
@mohanmmachakanur3940 2 жыл бұрын
Jai R s s
@shubhammirje007
@shubhammirje007 2 жыл бұрын
ನಿಜವಾಗ್ಲೂ
@khudirambose9910
@khudirambose9910 2 жыл бұрын
🙏🙏🙏🙏🙏🙏❤❤❤❤🚩🚩jai RSS
@rasoolrasool5749
@rasoolrasool5749 6 ай бұрын
Rss ಅನ್ನುವ ಬದಲು ಬ್ರಿಟಿಷರ ಬೂಟು ನೆಕ್ಕಿದ ಚಡ್ದಿ, ಕಂಪನಿ ಅಂತ ಹೇಳಬಹುದು 👍👍👍
@bhagathsavarkar.9372
@bhagathsavarkar.9372 2 жыл бұрын
ಸಂಘ ಶಕ್ತಿ ಕಲಿಯುಗೆ.. ಸಂಘ ಮೂಲಂ ಮಹಾ ಬಲಂ. 🚩🚩
@Leaders123
@Leaders123 2 жыл бұрын
ನಮಸ್ತೆ ಸದಾವತ್ಸಲೇ ಮಾತೃಭೂಮಿ 🚩
@kuvisha2190
@kuvisha2190 2 жыл бұрын
❤️💖❤️🚩🚩🚩🙏🙏🙏
@shivammulge8547
@shivammulge8547 2 жыл бұрын
@arunkumarpower2923
@arunkumarpower2923 2 жыл бұрын
RSS SUPER 👌 👍 😍 🥰 😘 👑🕉🚩
@sachinukboy4383
@sachinukboy4383 2 жыл бұрын
R S S ನನಗೆ ಸಂಸ್ಕೃತಿ ಕಲಿಸಿದ ಪಾಠ ಶಾಲೆ ಅಲ್ಲಿ ಆಡಿಸುವ ಆಟಗಳು, ಕಲಿಸಿದ ಪಾಠ, ಹೆಳಿದ ಕಥೆಗಳು, ಇಗಲು ಮರೆಯಲಾಗದ ಕ್ಷಣಗಳು Namaste sada vatsale matru bhume.
@ವಂದೇಮಾತರಂ-ಠ8ಮ
@ವಂದೇಮಾತರಂ-ಠ8ಮ 2 жыл бұрын
ಜೈ RSS, ಜೈ ಭೀಮ್ ಜೈ ಹಿಂದೂರಾಷ್ಟ್ರ ಜೈ ಕರ್ನಾಟಕ ಮಾತೆ 🚩🚩🚩🚩🚩🚩🚩🚩🚩
@dinakarpune4927
@dinakarpune4927 2 жыл бұрын
Jai hind vandemataram.. I love❤ india🇮🇳...
@sridharsanjeev3050
@sridharsanjeev3050 2 жыл бұрын
ಜೈ ಹಿಂದೂರಾಷ್ಟ್ರ🚩🙏❤️
@unperceivedpreciousgifts8692
@unperceivedpreciousgifts8692 10 ай бұрын
This secularism country......
@Sonyakannada
@Sonyakannada 9 ай бұрын
​@@unperceivedpreciousgifts8692ಜೈ ಆರೆಸ್ಸೆಸ್
@maheshworld4933
@maheshworld4933 9 ай бұрын
ಹಿಂದೂ ಅಂತಕಂತಹ ಕಾನ್ಸೆಪ್ಟ್ ಈ ದೇಶದ ಮೂಲ ಅಲ್ಲ ಮತ್ತು ಸಂಸ್ಕೃತಿಯಲ್ಲ
@DharwadEvents
@DharwadEvents 9 ай бұрын
No 😂😂
@naveennaveen3702
@naveennaveen3702 2 жыл бұрын
ಇನ್ನೂ ವಿವರಣೆ ಬೇಕಾಗಿತ್ತು ಅಮರ್ ಪ್ರಸಾದ್ ಸರ್ ಜೈ ಹಿಂದ್ ಜೈ ಆರ್ ಎಸ್ ಎಸ್
@trathnamma3100
@trathnamma3100 2 жыл бұрын
Masth magaa news Amar Prasad very good news Rss very nice news 👍 👏 🚩🚩💐💐
@irannabadiger1013
@irannabadiger1013 2 жыл бұрын
We don't know if you are.... Swayamsevak You have a positive energy⚡⚡ This is the power of.. RSS...
@Sujays_raj
@Sujays_raj Жыл бұрын
But RSS Problem :- ಮಾತಾಡಲ್ಲ ಮಾಡಿ ತೋರಿಸುತ್ತೇ 💪🇮🇳🚩🙏
@prakashgk1131
@prakashgk1131 Жыл бұрын
ಒಳ್ಗೆ ಮಾಡಿದ ಅನ್ನೋ ಹಾಗೆ
@Sujays_raj
@Sujays_raj Жыл бұрын
@@prakashgk1131 ಏನೋ
@cbirws9428
@cbirws9428 2 жыл бұрын
🙌ಸಂಘ🚩ಶಕ್ತಿ🚩🙌ಯುಘೇ, ಯುಘೇ 🔥
@nitinb.k3853
@nitinb.k3853 2 жыл бұрын
ನಮಸ್ತೆ ಸದಾವತ್ಸಲೇ ಮಾತೃಭೂಮೆ 🙏🥰
@BettaswamyHK
@BettaswamyHK 2 жыл бұрын
ನೀವು ಆರೆಸಸ್ ಬಗ್ಗೆ ತಿಳಿಸಿದ್ದು ಕೆಲವೇ ಕೆಲವು ಅಂಶಗಳು, ಅದರ ಬಗ್ಗೆ ಪೂರ್ಣ ಮಾಹಿತಿ ನೀಡಬೇಕಾದರೆ , ಅನೇಕ episode ಗಳನ್ನೆ ಮಾಡಬೇಕಾಗುತ್ತದೆ
@sumasuma5385
@sumasuma5385 2 жыл бұрын
ನಮ್ಮ ಸಂಘ ನನ್ನ ಹೆಮ್ಮೆ 🚩🔥
@shivanandsh8452
@shivanandsh8452 2 жыл бұрын
ನಾನೊಬ್ಬ ಸಂಘದ ಸ್ವಯಂಸೇವಕನಾಗಿದ್ದಕ್ಕೆ ಹೆಮ್ಮೆ ಇದೆ🇮🇳🇮🇳🚩🚩
@khudirambose9910
@khudirambose9910 2 жыл бұрын
❤❤❤❤❤
@ashrafmk8741
@ashrafmk8741 Жыл бұрын
ಸಂಘದ ಬೆವರ್ಸಿಗಳು
@ravikumarpattar9716
@ravikumarpattar9716 2 жыл бұрын
ಮೇರಾ ಭಾರತ್ ಮಹಾನ್
@sridharsanjeev3050
@sridharsanjeev3050 2 жыл бұрын
RSS ವಿಶ್ವದ ಅತ್ಯಂತ ದೊಡ್ಡ ಸ್ವಯಂ ಸೇವಕ ಸಂಘಟನೆ😍 ಭಾರತೀಯರ ಹೆಮ್ಮೆ🚩🙏
@kumaranipal
@kumaranipal 2 жыл бұрын
Ninna appa boot nekkida rsss maga
@sridharsanjeev3050
@sridharsanjeev3050 2 жыл бұрын
@@kumaranipalle HSM😁 ninge appandiru yesht jana annodannu modalu tilkolo suvr slemgne😁
@Rnrvtl12
@Rnrvtl12 2 жыл бұрын
Britisranna hedrida sangatane
@kannadiga.....533
@kannadiga.....533 2 жыл бұрын
@@sridharsanjeev3050 nija
@akashkshatri399
@akashkshatri399 Жыл бұрын
jai shree ram 🚩🚩
@sumanthmr572
@sumanthmr572 2 жыл бұрын
ಜೈ ಆರ್ ಎಸ್ ಎಸ್ ಜೈ ಹಿಂದ್ ಜೈ ಶ್ರೀ ರಾಮ್ ಜೈ ಭಾರತ ಜೈ ಕರ್ನಾಟಕ ಮಾತೆ ಆರ್ ಎಸ್ ಎಸ್ ಎನ್ನುವುದು ಈ ದೇಶದ ಹಿಂದೂಗಳ ಲ್ಲೂ ಹರಿಯುತ್ತಿರುವ ರಕ್ತದ ಕಣದಂತೆ ಏಕೆಂದರೆ ಆರೆಸ್ಸೆಸ್ ಸೊರತಾಗಿ ಈ ದೇಶದ ಹಿಂದುಗಳಿಲ್ಲ ಈ ದೇಶದ ಹಿಂದೂಗಳ ಹೊರತಾಗಿ ಆರ್ಎಸ್ಎಸ್ ಇಲ್ಲ ಇದನ್ನು ನಮ್ಮೆಲ್ಲಾ ಹಿಂದೂ ಬಾಂಧವರು ಸರಿಯಾಗಿ ಹರಿಯಬೇಕು ಇಂದಿಗೂ ಈ ದೇಶದಲ್ಲಿ ಹಿಂದುತ್ವ ಹಾಗೂ ಹಿಂದೂ ಧರ್ಮದ ಅನುಯಾಯಿಗಳು ಅಂದರೆ ನಾವುಗಳು ಈ ಸನಾತನ ಧರ್ಮದ ಉಳಿವು ಮಿಕ್ಕಿರುವುದೇ ಆರ್ಎಸ್ಎಸ್ ನ ಮೇಲೆ ಏಕೆಂದರೆ ಒಂದು ವೇಳೆ ಆರ್ ಎಸ್ ಎಸ್ ಇಲ್ಲದಿದ್ದರೆ ಇಂದು ಈ ದೇಶವನ್ನು ಕಾಂಗ್ರೆಸ್ ಸರ್ಕಾರ ಹಾಗೂ ಇಲ್ಲಿನ ಮುಸಲ್ಮಾನರು ಹೇಗೆ ಈ ದೇಶವನ್ನು ಒಂದು ಇಸ್ಲಾಮಿಕ್ ರಿಪಬ್ಲಿಕ್ ಆಗಿ ಮಾಡುತ್ತಿದ್ದರು ಎಂದರೆ ಅದನ್ನು ಊಹಿಸಿಕೊಳ್ಳಲು ಅಸಾಧ್ಯ ಹಾಗಾಗಿ ಕೆಚ್ಚೆದೆಯ ದೇಶಭಕ್ತಿ ಹಾಗೂ ಧರ್ಮದ ಅಭಿಮಾನವನ್ನು ಮೂಡಿಸುತ್ತಾ ದೇಶಕ್ಕೆ ಯಾವುದೇ ಸಮಸ್ಯೆಗಳು ಬಂದರೂ ಮುಂಚೂಣಿಯಲ್ಲಿ ನಿಂತು ತನ್ನ ಸ್ವಯಂಸೇವಕರನ್ನ ಬಿಟ್ಟು ಸೇವಿಸಲ್ಲಿಸುವ ಮುಖಾಂತರ ಧರ್ಮಪ್ರಜ್ಞೆ ದೇಶ ಪ್ರಜ್ಞೆ ಸಮಯ ಪ್ರಜ್ಞೆ ಹಾಗೂ ತನ್ನನ್ನು ತಾನು ಸಮಾಜದಲ್ಲಿ ಒಂದು ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸಿಕೊಳ್ಳುವಲ್ಲಿ ಆರ್ ಎಸ್ ಎಸ್ ನೀಡುವ ಸಲಹೆ ಸೂಚನೆಗಳು ಹಾಗೂ ಅಲ್ಲಿ ಕಲಿತಂತ ಪಾಠಗಳು ಪ್ರತಿಯೊಬ್ಬ ವ್ಯಕ್ತಿಗೂ ಅವಿಸ್ಮರಣೆ ಯಾವಾಗ ದೇಶದ ಪ್ರತಿಯೊಬ್ಬ ಹಿಂದೂ ಕೂಡ ತನ್ನ ಮಕ್ಕಳನ್ನು ಆರ್ ಎಸ್ ಎಸ್ ಗೆ ಸೇರಿಸುವ ಮುಖಾಂತರ ದೇಶದಲ್ಲಿ ಹಿಂದುತ್ವದ ಪ್ರಕರಣತೆಯನ್ನು ಭದ್ರಗೊಳಿಸುತ್ತಾ ಹಿಂದುಗಳಲ್ಲಿ ಸಂಘಟನೆಯ ಶಕ್ತಿಯನ್ನು ತುಂಬುತ್ತಾ ಈ ದೇಶವನ್ನು ಮತ್ತೆ ಕಾಂಗ್ರೆಸ್ ಹಾಗೂ ಇನ್ನಿತರ ಯಾವುದೇ ಕೋಮುವಾದಿ ಶಕ್ತಿ ಸಂಘಟನೆಗಳು ಪಕ್ಷಗಳಿಗೆ ಹೋಗದಂತೆ ತಡೆದು ಬಿಜೆಪಿಗೆ ಅಧಿಕಾರವನ್ನು ನೀಡಿ ಈ ದೇಶವನ್ನು ಹಿಂದು ರಾಷ್ಟ್ರವಾಗಿ ಉಳಿಸಿಕೊಳ್ಳುವ ಹೆಜ್ಜೆಯ ನೀಡಬೇಕು ಜೈ ಹಿಂದ್ ಜೈ ಶ್ರೀ ರಾಮ್ ಜೈ ಆರೆಸ್ಸೆಸ್ ಜೈ ಭಾರತ ಜೈ ಕರ್ನಾಟಕ
@anithaanithab3544
@anithaanithab3544 2 жыл бұрын
Super sir 🐯
@nageshnagesh6891
@nageshnagesh6891 2 жыл бұрын
🙏🙏🙏🙏🚩🚩🚩🚩🚩🚩
@likithpgowda4373
@likithpgowda4373 2 жыл бұрын
🙏👌🚩
@infinity8350
@infinity8350 2 жыл бұрын
RSS ondu Brahmana sanghatane RSS alli Vokkaliga or lingaayata sc st avrige RSS Adhyaksha stana kodli nodona
@mouneshakkasaligar8209
@mouneshakkasaligar8209 Жыл бұрын
ಇಲ್ಲಿ ಜಾತೀಯತೆಯನ್ನು ಹುಡುಕುತ್ತಾ ಇದಿರಲ್ಲ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ ನಿಮಗೂ ಅವಕಾಶ ಒಲಿದು ಬರಬಹುದು.
@akarsh381
@akarsh381 2 жыл бұрын
most waited video
@mohammadmuzammil8640
@mohammadmuzammil8640 2 жыл бұрын
A
@darshanhindu4905
@darshanhindu4905 2 жыл бұрын
RSS🚩🕉
@shivas12345
@shivas12345 2 жыл бұрын
ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಓಂ ನಮಃ ಶಿವಾಯ jai jawan🕵️ jai kisaan🌾🏹🚩 jai SaNaTaNa DhaRMa🚩 jai Karnataka jai all india all World 🏹🌏🌍🇮🇳
@roydens608
@roydens608 2 жыл бұрын
I am Hindhu Cristian ( catholic) . I have personally studied tried to think from both negetive thinking to Positive thinking . From National Interest it is good . It act as back bone of the country.
@sandyasandya4269
@sandyasandya4269 2 жыл бұрын
This is what the need of the hour. As you said let citizens belong to any religion, it's their personal issue within their closed doors . But when they come out they must and should be an Indian without any doubt. This is what secularism means.
@Moving_Encyclopedia
@Moving_Encyclopedia Жыл бұрын
❤❤❤great brother
@mangalahs8039
@mangalahs8039 Жыл бұрын
Pakistan islam country agabahudu.. India yake hindu country yakagabaradu.
@AjithNaiduuniverse
@AjithNaiduuniverse Жыл бұрын
Don't fool the people just mention Hindu or Christian don't mention Hindu Christian k.
@chinthan_4
@chinthan_4 2 жыл бұрын
🎉🚩 ನಮ್ಮ ಆರ್ ಎಸ್ ಎಸ್. 😍
@kaddipudivenkatesha6405
@kaddipudivenkatesha6405 2 жыл бұрын
ರಾ ಚಿಂತನ್ ಅಣ್ಣನಿಗೆ ಈ ವಿಡಿಯೋ ಶೇರ್ ಮಾಡಬಾರದು
@amarnathrao651
@amarnathrao651 2 жыл бұрын
ಸಂಘ ಶಕ್ತಿ ಕಲಿಯುಗೆ....🚩🚩
@ravindrab.s.2782
@ravindrab.s.2782 2 жыл бұрын
Thanks for RSS information 🙏
@maralisantosh1435
@maralisantosh1435 2 жыл бұрын
ಮಾತೆ ಭಾರತೀಯ ಹೆಮ್ಮೆಯ ಪುತ್ರರು ನಮ್ಮ ರಾಷ್ಟ್ರಿಯ ಸ್ವಯಂ ಸೇವಕರು 🥰💐🚩🚩
@shivugowda6394
@shivugowda6394 Жыл бұрын
Mid asia da berke puthraru
@maralisantosh1435
@maralisantosh1435 Жыл бұрын
@@shivugowda6394 buddi stimitadalli illa anisutte
@karthik9356
@karthik9356 Жыл бұрын
​@@shivugowda6394 ninna appandiru
@khudirambose9910
@khudirambose9910 2 жыл бұрын
ಹಿಂದೂಸ್ತಾನ್,, ಹಿಂದುರಾಷ್ಟ್ರ 🙏
@anilakumart4201
@anilakumart4201 Жыл бұрын
ದೇವನೂರು ಮಹಾದೇವ ಅವರ RSS ಅಳ ಅಗಲ book ಓದಿ Sir ಒಂದ್ಸಲ. ಹೆಚ್ಚಿನ ಮಾಹಿತಿ ಹೇಳಿದ್ರೆ ಚನಾಗಿರುತಿತ್ತು like ಅದೊಂದು ಕಾನೂನಾತ್ಮಕವಾಗಿ ನೋಂದಣಿ ಅಗದ ಸಂಘ ಇನ್ನೂ ಹಲವು ವಿಚಾರಗಳು...
@KamalKm-ew7tj
@KamalKm-ew7tj 8 ай бұрын
Jai bheem
@DrupendraNayak
@DrupendraNayak 6 ай бұрын
ಜೈ ಶ್ರೀ ರಾಮ್ ಜೈ ಬೀಮ್ .ನಮ್ಮ ದೇಶ ನಮ್ಮ ಹೆಮ್ಮೆ
@sangameshbg
@sangameshbg 5 ай бұрын
Ellinda bartiro...
@ಹಿಂದೂಹುಲಿ-ರ6ದ
@ಹಿಂದೂಹುಲಿ-ರ6ದ 2 жыл бұрын
ಜೈ ಆರೆಸ್ಸೆಸ್ 🚩🚩🚩
@khudirambose9910
@khudirambose9910 2 жыл бұрын
Namma RSS🙏🙏🙏🙏we love RSS❤
@Blr1401
@Blr1401 2 жыл бұрын
I'm Proud To be Hindhu 🚩
@maruthiaj1275
@maruthiaj1275 2 жыл бұрын
very good video thanks
@sidramtalageri5766
@sidramtalageri5766 2 жыл бұрын
I am also big fan of RSS....I am become a member of this RSS.
@Badboy-ce6fv
@Badboy-ce6fv 2 жыл бұрын
ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ನಾನೊಬ್ಬ ಆರೆಸಸ್ ಕಾರ್ಯಕರ್ತನೆಂದು 🚩🙏
@nppbestallvideos718
@nppbestallvideos718 Жыл бұрын
🙏🙏🙏
@vinodmanankalagi3280
@vinodmanankalagi3280 2 жыл бұрын
Jai Hind, Jai shree ram 🧡🧡⛳⛳🇮🇳🇮🇳 proud to be RSS member 🇮🇳🧡
@harishmv9515
@harishmv9515 2 жыл бұрын
Nice video... 👍
@sncreation449
@sncreation449 2 жыл бұрын
"ಭಾರತ್ ಮಾತಾಕೀ ಜೈ, ಜೈ RSS"🧡🚩
@bdkattimani3866
@bdkattimani3866 2 жыл бұрын
RSS❤️
@Karthikkumar-bh8mm
@Karthikkumar-bh8mm 2 жыл бұрын
Jai Hind, Jai RSS 🚩🚩🚩🕉🕉🕉🙏🙏🙏
@bantwalashokbhat7173
@bantwalashokbhat7173 2 жыл бұрын
RSS is essential to India. RSS is not a communal organisation. They propogate all inclusive pro nationalist INDIA. Congress is communal party supporting Muslims and neglecting others.
@vasantkumarhebballi1346
@vasantkumarhebballi1346 2 жыл бұрын
Amar sir thank you very much for telling about RSS. I'm also a RSS member
@shivuhalli841
@shivuhalli841 2 жыл бұрын
Rss ಸಂಘಟನೆ ಎಂಬುದು ಪ್ರತಿಯೊಬ್ಬ ಹಿಂದೂ ಯುವಕನ ರಕ್ತದಲ್ಲಿದೆ jai Rss🚩🚩🚩❤️
@jadeswamymmatt8797
@jadeswamymmatt8797 2 жыл бұрын
ಉತ್ತಮವಾದ ಸ್ಪಷ್ಟೀಕರಣ ನೀಡಿದ್ದೀರಿ ಧನ್ಯವಾದಗಳು. ಜೈ ಆರ್ ಎಸ್ಎಸ್
@kushangowda8802
@kushangowda8802 2 жыл бұрын
ಧನ್ಯವಾದಗಳು ಸರ್
@arunas6307
@arunas6307 2 жыл бұрын
TQ sir I was waiting for this information
@m-mangalore
@m-mangalore 2 жыл бұрын
ಸಂಘ...ಶಕ್ತಿ ಕಲಿಯುಗೇ....❤🔥🚩💪
@vinodmanankalagi3280
@vinodmanankalagi3280 2 жыл бұрын
Namaste sadaa vatsale matru bhoome twayaa hindu bhoome sukham vardhitoham mahaa mangale punya bhoome twadarthe patatwesha kaayo namaste namaste prabho shaktiman hindu raastraanga bhoota ime saadaram twaam namaamo vayam twadeeyaaya kaaryaaya baddhaa kateeeyam shubhaam aashisham dehi tatpoortaye ajyaan cha vishwasya deheesha shaktim susheelam jagadyena namram bhaveth shrutam chaiva yat kantakaa keerna maargam swayam sweekritham na sukham kaarayet samutkarsha nishreyasasyaika mugram param saadhanam naama veeravratam tadantah sphuratwakshayaa dheya nishtaa hridantah prajaa gartuteevraanisham vijetri chana samhataa kaarya shaktir vidhaayaasya dharmasya samrakshanam param vaibhavam netum etat swaraashtram samrthaa bhavatwaashishaa tebhrusham Bharat Mata Ki Jay Meaning Of The RSS Prarthana (Prayer) - In Shri Guruji's words Forever I bow to thee, O Loving Motherland! O Motherland of us Hindus, Thou hast brought me up in happiness. May my life, O great and blessed Holy Land, be laid down in Thy Cause. I bow to Thee again and again. We the children of the Hindu Nation bow to Thee in reverence, O Almighty God. We have girded up our loins to carry on Thy work. Give us Thy holy blessings for its fulfillment. O Lord! Grant us such might as no power on earth can ever challenge, such purity of character as would command the respect of the whole world and such knowledge as would make easy the thorny path that we have voluntarily chosen. May we be inspired with the spirit of stern heroism, that is sole and ultimate means of attaining the highest spiritual bliss with the greatest temporal prosperity. May intense and everlasting devotion to our ideal ever enthuse our hearts. May our victorious organised power of action, by Thy Grace, be wholly capable of protecting our dharma and leading this nation of ours to the highest pinnacle of glory. ।। भारत माता की जय ।।🇮🇳🇮🇳⛳⛳⛳🧡🧡
@ಬಸವರಾಜ್ಹಿಂದೂ
@ಬಸವರಾಜ್ಹಿಂದೂ 2 жыл бұрын
ಜೈ RSS 🚩🙏
@KANNADASHORTS777
@KANNADASHORTS777 2 жыл бұрын
Jai RSS. Vande Mataram
@sharathreddyvlogs1201
@sharathreddyvlogs1201 2 жыл бұрын
RSS is a power of India 🇮🇳
@yallalingpadasaladavar4370
@yallalingpadasaladavar4370 2 жыл бұрын
Nam mudhol brother
@madhumadhu1061
@madhumadhu1061 2 жыл бұрын
JAI RSS JAI HINDURASHTRA
@krishnamona518
@krishnamona518 2 жыл бұрын
RSS is one of the most organized, disciplined, patriotic organization in the world.
@LakshmiLakshmi-ru2gk
@LakshmiLakshmi-ru2gk 2 жыл бұрын
Very true I have seen few RSS workers way of working Really amazing
@rajeshsalian2182
@rajeshsalian2182 2 жыл бұрын
Jai R S S .
@mr.pintutheangel3620
@mr.pintutheangel3620 2 жыл бұрын
Powerful people ( Modi,ramnath kovind ,Nitin Gadkari and many more....)comes from powerful places ( RSS )
@tirupatinagansur6022
@tirupatinagansur6022 2 жыл бұрын
ಒಳ್ಳೆಯ ವಿಚಾರಗಳನ್ನ ಹಂಚಿಕೊಳೆದೆ R S ಸೂಪರ್ ಸಂಘಟನೆ,
@chandanrocky4331
@chandanrocky4331 Жыл бұрын
This video is true sir.I am also a swayam sevak Jai Hind
@khudirambose9910
@khudirambose9910 Жыл бұрын
We not only love RSS, Our heart❤💞RSS❤🌺🌼🌼🧡🧡
@meowmeow-pd1cy
@meowmeow-pd1cy 2 жыл бұрын
RSS our pride😍🔥🔥🔥
@geekyboyyt5689
@geekyboyyt5689 Жыл бұрын
Ji shree ram🚩📿✨
@siddalingeshskadampur7820
@siddalingeshskadampur7820 2 жыл бұрын
ಇದೊಂದು ಸಂಘಟನೆ ಅಲ್ಲ ಇದೊಂದು ಜೀವನ್ ಪದ್ಧತಿ,ರಾಷ್ಟ್ರ ಧರ್ಮ,ಯಶಸ್ಸಿನ ಹಾದಿ ನಮ್ಮ ಅಸ್ತಿತ್ವ ಉಳಿಸಿಕಳ್ಳಲು ಇರುವ ಒಂದೇ ಹಾದಿ.
@prakashgk1131
@prakashgk1131 2 жыл бұрын
Adalla idu ,idalla adu heng pungli
@ಕನ್ನಡಿಗ-ನ1ಞ
@ಕನ್ನಡಿಗ-ನ1ಞ Жыл бұрын
@@prakashgk1131 ಮುಕಳಿ ಮುಚ್ಕೊಂಡು ಕುಂದರ್ಲೆ ಬೋಸಡಿಕೆ
@amitp7848
@amitp7848 Жыл бұрын
Very true.. Kicchina nayigalu bogaltitruvu..
@sachhu567
@sachhu567 Жыл бұрын
​@@prakashgk1131 Anna nim anthor irodrinda Hindu saavu jasti agtide devru olled madli🙏
@bhimu24
@bhimu24 Жыл бұрын
​@@prakashgk1131 adalla iddu, idalla addu Heng Prakash sikandi😅
@vinayakpujeri4604
@vinayakpujeri4604 2 жыл бұрын
RSS ಎಂಬುದು ಈ ದೇಶದ ಹಿರಿಮೆಯ ಜೀವ. 🚩🇮🇳🇮🇳🇮🇳🇮🇳🇮🇳🚩
@fromtulunad6377
@fromtulunad6377 2 жыл бұрын
RSS 🕉🚩
@shahidsha9383
@shahidsha9383 2 жыл бұрын
Jai bheem , jai Bharat , vande matharam❤️🇮🇳
@bhimu24
@bhimu24 Жыл бұрын
Jai Sri ram 🧡 jai bheem 💙 jai Hindustan❤
@hejamadyharish5638
@hejamadyharish5638 2 жыл бұрын
Jai sri ram.....
@shivakumareliger833
@shivakumareliger833 2 жыл бұрын
Jai modi jai shivaji jai RSS ✨🙏❤️🚩🚩. Thank you sir 🙏🙏🙏✨❤️
@chandrashekharcdandagol7697
@chandrashekharcdandagol7697 Жыл бұрын
Neharu
@nagendra6555
@nagendra6555 2 жыл бұрын
Nice video.....
@goldenpearl44
@goldenpearl44 Жыл бұрын
Sir plz heeg olle information kodta erii govt exam bariyovrge thumba help agutte
@karthimgh25
@karthimgh25 2 жыл бұрын
ಆರ್ ಎಸ್ ಎಸ್ ಎಲ್ಲ ಮುಖ್ಯಸ್ಥರು ಬ್ರಾಹ್ಮಣರೇ ಏಕೆ
@suveershriram5338
@suveershriram5338 2 жыл бұрын
ಬ್ರಾಹ್ಮಣರೇ ಏಕೆ ಎಂದರೆ- ಬ್ರಾಹ್ಮಣರಲ್ಲಿ ಹುಟ್ಟಿನಿಂದಲೇ ಇರುವ ಬುದ್ದಿವಂತಿಕೆ, ಹೆಚ್ಚಿನ ಭಾಷಾ ಸ್ಪಷ್ಟತೆ, ಸರಿಯಾದ ಉಚ್ಛಾರಣೆ ಹಾಗೂ ಮನುಷ್ಯರು ಏನು ತಿನ್ನಬೇಕು ಎಂಬ ಸಹಜ ತಿಳುವಳಿಕೆ ಅವರನ್ನು ಭಾರತದಲ್ಲಿ ಎಲ್ಲಾ ರಂಗಗಳಲ್ಲಿ ಉನ್ನತ ಸ್ಥಾನದಲ್ಲಿ ಇಂದಿಗೂ ಇರಿಸಿದೆ. ಹಲವರಿಗೆ ಇನ್ನೂ ಸಾವಿರ ವರ್ಷ ಮೀಸಲಾತಿ ಕೊಟ್ಟರೂ ನಿತ್ಯವೂ ಸಾಮಾನ್ಯವಾಗಿ ಎಲ್ಲರೂ ಉಪಯೋಗಿಸುವ ಹಾಲು, ಅರಿಶಿನ, ಆಲೂಗಡ್ಡೆ ಅಂತಹ ಸುಲಭ ಪದಗಳನ್ನೂ ಕೂಡ ಸರಿಯಾಗಿ ಉಚ್ಛರಿಸಲು ಬರುವುದಿಲ್ಲ. ಕಲಿತು ಕೊಳ್ಳಬೇಕು ಎಂಬ ಆಸಕ್ತಿಯೂ ಇಲ್ಲ.. ಬ್ರಾಹ್ಮಣರನ್ನು ತುಳಿಯಲು ನೋಡುವ ಪ್ರಯತ್ನದ ಬದಲು ಕಲಿತರೆ ಅವರಿಗೇ ಒಳ್ಳೆಯದು. ನಾಯಿ ಬೊಗಳಿದರೆ ದೇವಲೋಕಕ್ಕೆ ಯಾವ ನಷ್ಟವೂ ಇಲ್ಲ. ತನಗೆ ನಷ್ಟವಾಗುತ್ತಿದೆ ಎಂಬುದು ನಾಯಿಗೆ ತಿಳಿಯುತ್ತಿಲ್ಲ ಅಷ್ಟೇ.....
@karthimgh25
@karthimgh25 2 жыл бұрын
@@suveershriram5338 ಬ್ರಾಹ್ಮಣರಲ್ಲದವರು ಹುಟ್ಟಿ ನಿಂದಲೇ ಮೂರ್ಖರ ಭಾಷಾ ಸ್ಪಷ್ಟತೆ ಭಾಷಾ ಉಚ್ಚಾರಣೆಯಲ್ಲಿ ನಾವ್ಯಾರಿಗಿಂತಲೂ ಕಡಿಮೆ ಇಲ್ಲ ಆರ್ ಎಸ್ ಎಸ್ ಎಲ್ಲಾ ಆಧಿಕಾರ ನೀವೇ ಚಲಾಯಿಸಿದಾಗ ಹಿಂದುಳಿದ ವರ್ಗದ ಹುಡುಗರು ರಸ್ತೆಯಲ್ಲಿ ರಕ್ತಚಲ್ಲಬೇಕು ಇನ್ನಾದರೂ ಬಿಡಿ ನಿಮ್ಮ ಶ್ರೇಷ್ಠತೆಯ ಬ್ರಾಹ್ಮಣ್ಯ ಇನ್ನಾದರೂ ಬಿಡಿ ಬ್ರಾಹ್ಮಣರರಲ್ಲದವರನ್ನು ಕೀಳಾಗಿ ನೋಡುವುದನ್ನು ಬಿಡಿ
@avasistaa7910
@avasistaa7910 Жыл бұрын
Aidmk mukyasthe brahmin , tmc mukyasthe brahmin , nehru brahmin saka 😂
@dileepkumardileepkumar9523
@dileepkumardileepkumar9523 Жыл бұрын
Hindu youths support RSS Jai Siya Ram ♈ Jai Hindustan 🚩🚩🚩
@basubandi229
@basubandi229 2 жыл бұрын
Jai RSS jai Hindu🕉️
@sandeshsandu2878
@sandeshsandu2878 2 жыл бұрын
@maheshagc
@maheshagc 2 жыл бұрын
Great and real national motivated organization hats up to RSS
@venkateshsanjeevan1306
@venkateshsanjeevan1306 2 жыл бұрын
Thank you
@santhoshkotian1895
@santhoshkotian1895 2 жыл бұрын
🙏🇮🇳🙏🙏🇮🇳
@CRajCRaj-hk9jn
@CRajCRaj-hk9jn 2 жыл бұрын
ಭಾರತ ಮಾತೆಯ ಹೆಮ್ಮೆಯ ಮಕ್ಕಳೇ. ನಮ್ಮ ಆರ್. ಎಸ್ .ಎಸ್. 🚩🙏
@kumaranipal
@kumaranipal 2 жыл бұрын
Ninu rss ge huttira bahudu navalka
@dk1560
@dk1560 2 жыл бұрын
@@kumaranipal vande matram jai hindustan
@harish.poojary2606
@harish.poojary2606 2 жыл бұрын
@@kumaranipal ಹೌದು ನಾವು rssge ಹುಟ್ಟಿದ್ದು 🚩
@harish.poojary2606
@harish.poojary2606 2 жыл бұрын
@@kumaranipalನಿನ್ನ ಕಾಮೆಂಟ್ಸ್ ನೋಡಿದ್ರೆ ಗೊತ್ತಾಗುತ್ತೆ ಆರ್ಎಸ್ಎಸ್ ಎಷ್ಟು ಬಲಿಷ್ಠ ಆಗಿದೆ ಅಂತ 🚩
@kumaranipal
@kumaranipal 2 жыл бұрын
@@harish.poojary2606 ninannta pakkada maneyavanige huttiddu rss😂😂😂
@raviyash3925
@raviyash3925 Жыл бұрын
ದೇಶದ ಶಕ್ತಿ 🚩🙏
@madivalappamadivalakar9702
@madivalappamadivalakar9702 2 жыл бұрын
Super explained sir
@likithpgowda4373
@likithpgowda4373 2 жыл бұрын
ಜೈ ಹಿಂದ್ ಜೈ ಆರ್ ಎಸ್ ಎಸ್ 🚩🚩🚩🚩ಇಲ್ಲಿ ನೀನು ಯಾವ ಜಾತಿ ಎಂದು ಯಾರು ಕೇಳಲ್ಲ , ಎಲ್ಲರನ್ನೂ ಬಹುವಚನದಲ್ಲಿ ಜೀ ಎಂದು ಕರೆಯುತ್ತಾರೆ I'm proud to be there
@ashokkumar-hp7bs
@ashokkumar-hp7bs Жыл бұрын
ಹಿಂದೂಗಳನ್ನು ಒಗ್ಗೂಡಿಸಿ ಭವ್ಯ ಭಾರತದ ಪರವಾಗಿ ಹೋರಾಡುವುದೇ ಈ ಆರ್.ಎಸ್.ಎಸ್. ನ ನಿಜವಾದ ಧ್ಯೇಯ.ನನಗೆ ಇಂದಿಗೂ ಈ ಸಂಘಟನೆಯ ಕಾರ್ಯಗಳ ಬಗ್ಗೆ ನಿಜಕ್ಕೂ ಹೆಮ್ಮೆಯಿದೆ.
@shravankumartalawar1452
@shravankumartalawar1452 2 жыл бұрын
Join RSS Jai hind
@reddydhoni3708
@reddydhoni3708 2 жыл бұрын
🚩🚩🙏
@LokeshLokesh-iq8pf
@LokeshLokesh-iq8pf Жыл бұрын
Only hindhuraastra🚩🚩
@guruakki8560
@guruakki8560 2 жыл бұрын
ನಮಗೆ Rss ಸಂಘಟನೆಯ ಸೇವಕರು ಯಂದು ಹೇಳಿಕೊಳಲು ಹೆಮ್ಮೆಯ ವಿಷಯ 🙏🙏🙏❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏🙏
@sunilbhairava3152
@sunilbhairava3152 2 жыл бұрын
🕉️🚩🚩
@lingarajubannimarad1696
@lingarajubannimarad1696 2 жыл бұрын
Namaste sadavatsale matrubhume
@balukalmath2794
@balukalmath2794 2 жыл бұрын
I love you rss 🙏🔥
@dhanaiahd3907
@dhanaiahd3907 Жыл бұрын
ಇವರು ವಿದ್ಯಾವಂತರು. ಬಹಳ ಬುದ್ಧಿವಂತರು.ಬಹಳ ಮುಂದಿವರದವರು. ಬಹಳ ಸಿರಿವಂತರು.ಯೋಜನೆಗಳನ್ನು ರೂಪಿಸುವುದರಲ್ಲಿ ಬಹಳ ಸಾಮರ್ಥ್ಯ ಇರುವವರು.
@saravanaak110
@saravanaak110 2 жыл бұрын
Bharat mata ki jai.
@psantoshkumarsantuksp4298
@psantoshkumarsantuksp4298 2 жыл бұрын
✨👌🏻✨
@mangalahs8039
@mangalahs8039 2 жыл бұрын
Sada vatsale matrubhoomi namaste.
Wait for the last one 🤣🤣 #shorts #minecraft
00:28
Cosmo Guy
Рет қаралды 5 МЛН
REAL 3D brush can draw grass Life Hack #shorts #lifehacks
00:42
MrMaximus
Рет қаралды 11 МЛН
How I Turned a Lolipop Into A New One 🤯🍭
00:19
Wian
Рет қаралды 11 МЛН
Wait for the last one 🤣🤣 #shorts #minecraft
00:28
Cosmo Guy
Рет қаралды 5 МЛН