ಅವರನ್ನ ಅಮೆರಿಕನೇ ಕೊಲ್ತಾ?! | Lal Bahadur Shastri | Shastri Jayanti | India,Pakistan | Masth Magaa Amar

  Рет қаралды 135,391

Masth Magaa

Masth Magaa

Күн бұрын

Пікірлер: 458
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Uday-o7p
@Uday-o7p Жыл бұрын
ಶಾಸ್ತ್ರಿಯವರ ಸಾವಾಗಿದ್ದು ಭಾರತದ ಸ್ನೇಹಿತನಾಗಿದ್ದ ಅಂದಿನ ಸೋವಿಯೆತ್ ರಶಿಯಾ ಇದ್ದಾಗ ಹಾಗಾಗಿ ಅಂದಿನ ಸೋವಿಯೆತ್ ರಶಿಯಾದ "ಆಂತರಿಕ ರಕ್ಷಣೆಯ" ಹೆಸರು ಜಾಗತಿಕ ಮಟ್ಟದಲ್ಲಿ ಹಾಳಾಗುತ್ತೆ ಕೆಟ್ಟ ಹೆಸರು ಬರುತ್ತೆ ಅನ್ನೋ ಕಾರಣಕ್ಕೆ ಶಾಸ್ತ್ರಿಯವರ ಮರಣೋತ್ತರ ಪರೀಕ್ಷೆ ನೆಡೆಸಲಿಲ್ಲ ಅನ್ನೋದು ತುಂಬಾ ಜನಕ್ಕೆ ತಿಳಿದಿದೆ. ಅಮೇರಿಕ ಹೊಂಚು ಹಾಕಿ ಮಿತ್ರದೇಶದಲ್ಲೇ ಶಾಸ್ತ್ರಿಯವರನ್ನ ಮುಗಿಸಿತು. ಅಮೆರಿಕದವರು ಈ ತರಹ ಕೊಲ್ತಾರೆ ಅಂತಾನೆ ಪುಟಿನ್ ಈ ಸಾರಿ ಭಾರತಕ್ಕೆ ಬರಲಿಲ್ಲ ಏಕೆಂದರೆ ರಶಿಯಾ ಉಕ್ರೈನ್ ಯುದ್ಧ ನೆಡಿತಿದೆ ಇದು ಕೊಲ್ಲೋಕೆ ಒಳ್ಳೆ ಸಮಯ ಅಂತ ಅಮೆರಿಕಾಗೆ ತುಂಬಾ ಚನ್ನಾಗಿ ಗೊತ್ತು
@shivamurtayyakashimata5086
@shivamurtayyakashimata5086 Жыл бұрын
👏👏
@msgadadbadiayl
@msgadadbadiayl Жыл бұрын
@nitinb.k3853
@nitinb.k3853 Жыл бұрын
ನಿಮ್ಮ ವಿವರಣೆ ಕೆಳ್ತಾ ಕೆಳ್ತಾ ಕೊನೆಗೆ ಕಣ್ಣಂಚಲ್ಲಿ ನೀರು ತುಂಬಿತ್ತು 😢. ಜೈ ಶಾಸ್ತ್ರೀ ಜೀ 🙏🙏 ಆಗ ಶಾಸ್ತ್ರೀ ಜೀ ಇಗ ಮೋದಿ ಜೀ ❤❤
@Uday-o7p
@Uday-o7p Жыл бұрын
ಶಾಸ್ತ್ರಿಯವರ ಸಾವಾಗಿದ್ದು ಭಾರತದ ಸ್ನೇಹಿತನಾಗಿದ್ದ ಅಂದಿನ ಸೋವಿಯೆತ್ ರಶಿಯಾ ಇದ್ದಾಗ ಹಾಗಾಗಿ ಅಂದಿನ ಸೋವಿಯೆತ್ ರಶಿಯಾದ "ಆಂತರಿಕ ರಕ್ಷಣೆಯ" ಹೆಸರು ಜಾಗತಿಕ ಮಟ್ಟದಲ್ಲಿ ಹಾಳಾಗುತ್ತೆ ಕೆಟ್ಟ ಹೆಸರು ಬರುತ್ತೆ ಅನ್ನೋ ಕಾರಣಕ್ಕೆ ಶಾಸ್ತ್ರಿಯವರ ಮರಣೋತ್ತರ ಪರೀಕ್ಷೆ ನೆಡೆಸಲಿಲ್ಲ ಅನ್ನೋದು ತುಂಬಾ ಜನಕ್ಕೆ ತಿಳಿದಿದೆ. ಅಮೇರಿಕ ಹೊಂಚು ಹಾಕಿ ಮಿತ್ರದೇಶದಲ್ಲೇ ಶಾಸ್ತ್ರಿಯವರನ್ನ ಮುಗಿಸಿತು. ಅಮೆರಿಕದವರು ಈ ತರಹ ಕೊಲ್ತಾರೆ ಅಂತಾನೆ ಪುಟಿನ್ ಈ ಸಾರಿ ಭಾರತಕ್ಕೆ ಬರಲಿಲ್ಲ ಏಕೆಂದರೆ ರಶಿಯಾ ಉಕ್ರೈನ್ ಯುದ್ಧ ನೆಡಿತಿದೆ ಇದು ಕೊಲ್ಲೋಕೆ ಒಳ್ಳೆ ಸಮಯ ಅಂತ ಅಮೆರಿಕಾಗೆ ತುಂಬಾ ಚನ್ನಾಗಿ ಗೊತ್ತು
@kannadiga.17
@kannadiga.17 Жыл бұрын
ಮೋದಿನ ಶಾಸ್ತ್ರೀಜಿಗೆ ಹೋಲಿಸಬೇಡವೋ 😡😡
@ShivaPutra-ug1ng
@ShivaPutra-ug1ng Жыл бұрын
Lal bahadur shastri k ...Modi Yake..?
@hemahegde8904
@hemahegde8904 Жыл бұрын
75 ಲಕ್ಷ ದ ಪೊರೆನ್ ಬಟ್ಟೆ ವಾಚು ..ಶಾಸ್ರ್ತೀಜಿ ಗೆ ಇಂತಾ ಕೆಟ್ಟ ವನ್ನು ಹೋಲಿಸಬೇಡ
@Tanu-i3n
@Tanu-i3n Жыл бұрын
Modi ge holisbedi
@abhilashkokat1201
@abhilashkokat1201 Жыл бұрын
ನಂಗೆ ಮಾತ್ರಾ 1.ವಲ್ಲಭೈ ಪಟೇಲ್ 2.ಸುಭಾಷ್ ಚಂದ್ರ ಬೋಸ್ 3. ಲಾಲ್ ಬಹಾದುರ್ ಶಾಸ್ತ್ರಿ ಇವರು ನಿಜವಾದ ರಾಷ್ಟ್ರೀಯ ಪಿತಾ ಮಹಾ🇮🇳🇮🇳🇮🇳🇮🇳🇮🇳
@prajwal3801
@prajwal3801 Жыл бұрын
ಭಗತ್ ಸಿಂಗ್
@Nimma_Annatamma_AB93
@Nimma_Annatamma_AB93 Жыл бұрын
ಅಂಬೇಡ್ಕರ ಅವರ ಪಾತ್ರ ಇವರಿಗಿಂತ ಹೆಚ್ಛು..❤
@ManjuManju-iv9pk
@ManjuManju-iv9pk Жыл бұрын
@@Nimma_Annatamma_AB93 ambedkar not a freedom fighter. He is dalit activist
@Nimma_Annatamma_AB93
@Nimma_Annatamma_AB93 Жыл бұрын
@@ManjuManju-iv9pk ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಕೂಡ ಒಬ್ಬ ಪ್ರಧಾನಿ ಆಗಿದ್ರೂ ಅಷ್ಟೇ.. ಅವರು ಸ್ವಾತಂತ್ರ ಹೋರಾಟಗಾರ ಅಲ್ಲ...ok
@basavarajhanamagoud2798
@basavarajhanamagoud2798 Жыл бұрын
ಬಾಲ ಗಂಗಾಧರ ತಿಲಕ
@dkmanju1680
@dkmanju1680 Жыл бұрын
ಜೈ ಲಾಲ್ ಬಹುದೂರ್ ಶಾಸ್ತಿ ಜೀ 🙏🫡🫡🫡🇮🇳🇮🇳🇮🇳
@omprakashjumanal1990
@omprakashjumanal1990 Жыл бұрын
Are you from vijayapur 😊
@darshanstories1558
@darshanstories1558 Жыл бұрын
​@@omprakashjumanal1990 ಇಂಡಿ
@dkmanju1680
@dkmanju1680 Жыл бұрын
My district is belgavi bro ❤
@ChandrashekharNagaral
@ChandrashekharNagaral 2 ай бұрын
1975. A.D. Indo-Pak war. ವಿಶ್ವ ಸಂಸ್ಥೆಯವರ ಹತ್ತಿರ ಆಳದೇಕಿ ಕೇಳಾಕ ಹೋದ ಮಹಾಗರ್ವಿ ನೆಹರು.
@mohanraok6138
@mohanraok6138 Жыл бұрын
ಲಾಲ್ ಬಹದ್ದೂರ್ ಶಾಸ್ತ್ರೀಜಿ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಸುಭಾಷಯಗಳು🎉🎉🎉🎉🎉🎉🎉🎉🎉🎉🎉🎉
@lohitr8552
@lohitr8552 Жыл бұрын
ಶಾಸ್ತ್ರೀ ಪಾದಗಳಿಗೆ ನನ್ನ ನಮನಗಳು
@VhsakarP9596
@VhsakarP9596 Жыл бұрын
ಲಾಲ್ ಬಹಾದ್ದೂರ್ ಶಾಸ್ತ್ರಿ ಜಿ ಅವರ ಪಾದಗಳಿಗೆ ನನ್ನ ನಮಸ್ಕಾರಗಳು 🙏🙏
@PraveenA-ez1pl
@PraveenA-ez1pl Жыл бұрын
ಇಂಥವರು ದೇಶದ ಮೊದಲ ಪ್ರಧಾನಿ ಆಗಬೇಕಿತ್ತು
@satyashivarama762
@satyashivarama762 Жыл бұрын
ಇಂತಹವರು ನಮ್ಮ ಈಗಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು
@sunilvm1179
@sunilvm1179 Жыл бұрын
ಜೈ ಜವಾನ್ ಜೈ ಕಿಸಾನ್ 🙏🙏 ಲಾಲ್ ಬಹದ್ದೂರ್ ಶಾಸ್ತ್ರೀ 🌹ಇವರ ವಿಚಾರ ನಾವು ಜೀವನ ದಲ್ಲಿ ಅಳವಡಿಸಿ ಕೊಳ್ಳಬೇಕು 🙏
@ambareeshshirooru1947
@ambareeshshirooru1947 Жыл бұрын
ಸರಳತೆಗೆ ಇನ್ನೊಂದು ಹೆಸರು ಶಾಸ್ತ್ರೀಜಿ We love you so much ❤️
@avinashkorawar435
@avinashkorawar435 Жыл бұрын
ನಿಮ್ಮ ಅಭಿಪ್ರಾಯ ನಿಜಾ sir
@mahanteshsurapur6677
@mahanteshsurapur6677 Жыл бұрын
ಲಾಲ ಬಹಾದ್ದೂರ ಶಾಸ್ತ್ರೀಜಿ ಆಣೆಕಟ್ಟು ಆಲಮಟ್ಟಿ, ವಿಜಯಪುರ 🙏🙏🙏
@sachinkr6938
@sachinkr6938 Жыл бұрын
ಹೆಮ್ಮೆಯ ಪ್ರದಾನ ಮಂತ್ರಿ ಶಾಸ್ತ್ರೀಜಿ ❤
@jagadeeshjaga2002
@jagadeeshjaga2002 Жыл бұрын
ಇಂದಿರಾ..... ಶಾಸ್ತ್ರೀಜೀ ಸಾವಿನ ಉತ್ತರ......ಜನುಮ ದಿನದ ಶುಭಾಶಯಗಳು ಚಿರರಿಗೆ......💐🎂
@YuvaKumar-rn4wp
@YuvaKumar-rn4wp Жыл бұрын
ಕಾಂಗ್ರೆಸ್ ಗುಲಾಮನ ಬಗ್ಗೆ ಅನುಕಂಪ ಬೇಡ
@AnandKumar_22
@AnandKumar_22 Жыл бұрын
ಕಣ್ಣಾಲಿಗಳು ತುಂಬಿ ಹರಿಯುವುದು 🇮🇳 😢
@harish-q5v
@harish-q5v Жыл бұрын
😂
@abhishek-xn2wu
@abhishek-xn2wu Жыл бұрын
​@@harish-q5vislami sula maga
@rudreshc3394
@rudreshc3394 Жыл бұрын
ಜೈ ಜವಾನ್ ಜೈ ಕಿಸಾನ್ ಜೈ ಲಾಲ್ ಬಹಾದ್ದೂರ್ ಶಾಸ್ತ್ರಿಜೀ ❤❤
@deepaknaik4365
@deepaknaik4365 Жыл бұрын
ಸರ್ದಾರ್ ಪಟೇಲರ ಪ್ರತಿಮೆ ತರ ಶಾಸ್ತ್ರಿಯವರ ಪ್ರತಿಮೆಯನ್ನು ಗಂಗಾ ನದಿ ತಟದಲ್ಲಿ ನಿರ್ಮಿಸಿ ಮೋದಿ ಸರ್ಕಾರಕ್ಕೆ ನನ್ನ ವಿನಂತಿ ....🙏🙏
@BhimncChowdhry
@BhimncChowdhry Жыл бұрын
Great salute to🙏🙏🙏 lal bahaddur shashtri ji
@lalitayarnaal
@lalitayarnaal Жыл бұрын
ಅಮರ ಪ್ರಸಾದ 👍👍😄🌹🌹ಧನ್ಯವಾದಗಳು. ಶಾಸ್ತ್ರೀಜಿ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿರಿ. ಇದು ಇಂದಿನ ಯುವ ಜನಾಂಗಕ್ಕೆ ಅವಶ್ಯವಾಗಿ ತಿಳಿಯಬೇಕಾಗಿದೆ. ಹೀಗೆಯೇ ಮಾಹಿತಿ ಕೊಡ್ತಾ ಇರಿ. 😄
@Uday-o7p
@Uday-o7p Жыл бұрын
ಶಾಸ್ತ್ರಿಯವರ ಸಾವಾಗಿದ್ದು ಭಾರತದ ಸ್ನೇಹಿತನಾಗಿದ್ದ ಅಂದಿನ ಸೋವಿಯೆತ್ ರಶಿಯಾ ಇದ್ದಾಗ ಹಾಗಾಗಿ ಅಂದಿನ ಸೋವಿಯೆತ್ ರಶಿಯಾದ "ಆಂತರಿಕ ರಕ್ಷಣೆಯ" ಹೆಸರು ಜಾಗತಿಕ ಮಟ್ಟದಲ್ಲಿ ಹಾಳಾಗುತ್ತೆ ಕೆಟ್ಟ ಹೆಸರು ಬರುತ್ತೆ ಅನ್ನೋ ಕಾರಣಕ್ಕೆ ಶಾಸ್ತ್ರಿಯವರ ಮರಣೋತ್ತರ ಪರೀಕ್ಷೆ ನೆಡೆಸಲಿಲ್ಲ ಅನ್ನೋದು ತುಂಬಾ ಜನಕ್ಕೆ ತಿಳಿದಿದೆ. ಅಮೇರಿಕ ಹೊಂಚು ಹಾಕಿ ಮಿತ್ರದೇಶದಲ್ಲೇ ಶಾಸ್ತ್ರಿಯವರನ್ನ ಮುಗಿಸಿತು.
@Murthy55091
@Murthy55091 Жыл бұрын
ಒಳ್ಳೆಯವರಿಗೆ ಯಾವತ್ತು ಒಳ್ಳೆಯದು ಆಗೋದಿಲ್ಲ..
@nagarajpr5915
@nagarajpr5915 2 ай бұрын
ಜೈ ಲಾಲ್ ಬಹುದ್ದೂರ್ ಶಾಸ್ತ್ರಿಜಿ ಜೈ ಜವಾನ್ ಜೈ ಕಿಸಾನ್ ತುಂಬಾ ಧನ್ಯವಾದಗಳು ಗುರು ನಿಮಗೆ
@Ravikumar-ze9bs
@Ravikumar-ze9bs Жыл бұрын
Really great Information SIR ಇವರ ಜೀವನ ಚರಿತ್ರೆ ಹೇಳಿದ ನಿಮಗೆ ಧನ್ಯವಾದಗಳು ಮತ್ತೆ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತೊಮ್ಮೆ ಹುಟ್ಟಿ ಬರಲಿ 🙏🙏
@slvEnterprises-nt3cy
@slvEnterprises-nt3cy Жыл бұрын
ಜೈ ಭಾರತ್ ಮಾತಾ ಕೀ ಜೈ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಜನ್ಮದಿನದ ಶುಭಾಶಯಗಳು 🎉
@hsshss2912
@hsshss2912 Жыл бұрын
ಇಂತ ಮನುಷ್ಯ ಗ್ರೇಟ್ ಫುಲ್
@reshuraj6569
@reshuraj6569 Жыл бұрын
ಮರೆಯಲಾಗದ Maanikya ಇವರು❤
@venuk751
@venuk751 Жыл бұрын
One and only honest person in the world.
@sowbhagyads2323
@sowbhagyads2323 Жыл бұрын
The great soul who served our nation with patriotism nationalism simplicity no other model exception are MJ , Namo!
@BasavanagowdaGc
@BasavanagowdaGc Жыл бұрын
ಇಂದಿನ ರಾಜಕರಣಿಗಳಿಗೆ ಮಾದರಿ ಪ್ರಧಾನಮಂತ್ರಿ shastriji
@avinashkorawar435
@avinashkorawar435 Жыл бұрын
ಅಮರ್ ಸರ್ ತುಂಬಾ ಧನ್ಯವಾದಗಳು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮರಣದ ಬಗ್ಗೆ ಸಂಕ್ಷಪ್ತ ಮಾಹಿತಿಯನ್ನು ತಿಳಿಸಿ..
@madhurachandrashekhar2829
@madhurachandrashekhar2829 Жыл бұрын
No indian PM can beat our shastriji in honesty... My most admirable PM
@kingraghu4178
@kingraghu4178 Жыл бұрын
ಮಹಾನ್ ದೇಶ ನಾಯಕ ♥️
@roshankumat5186
@roshankumat5186 Жыл бұрын
Really Great leader of Bharath Jai jawan jai kisan
@vishwamd5378
@vishwamd5378 Жыл бұрын
ದೇಶಕಂಡ ಅದ್ಭುತ ಮತ್ತು ಅಪ್ರತಿಮ ಪ್ರಧಾನಿ❤...
@kadabaviswanath801
@kadabaviswanath801 Жыл бұрын
❤ love shastriji for his simplicity and his way of administration inspite if all odds.
@bipinbheemaiah
@bipinbheemaiah Жыл бұрын
Shastri ji❤🚩🇮🇳♥️
@dscreation3219
@dscreation3219 Жыл бұрын
ಲಾಲ ಬಹದ್ದೂರ್ ಶಾಸ್ತ್ರಿ 🙏
@ajaykrishna8555
@ajaykrishna8555 Жыл бұрын
Jai lal Bhadhur shasthri ji... ❤❤❤
@manojmk7860
@manojmk7860 Жыл бұрын
Jai hind jai shastri
@Gopiyadav2021B
@Gopiyadav2021B Жыл бұрын
ವಾಮನ ಮೂರ್ತಿ ❤
@nagarajgodachimath7073
@nagarajgodachimath7073 Жыл бұрын
ಜೈ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿಜೀ 🙏 ಜೈ ಜವಾನ್ ಜೈ ಕಿಸಾನ್ ❤🙏 ಜೈ ಶ್ರೀ ಅಮರ್ ಪ್ರಸಾದ ಅಣ್ಣ 🙏♥️ ಜೈ ಶ್ರೀ ರಾಮ್ ❤🙏 ಜೈ ಕರ್ನಾಟಕ 🟡🔴
@rekhac1616
@rekhac1616 Жыл бұрын
Lal bahadur shastri ji 🙏🙏
@santoshbapare8111
@santoshbapare8111 Жыл бұрын
ಜೈ ಜವಾನ್ ಜೈ ಕಿಸಾನ್. 🚩🚩🚩
@sudhindrasunilsunil125
@sudhindrasunilsunil125 Жыл бұрын
Shastri ji we love you sir 🙏🙏🙏🙏
@bipinbheemaiah
@bipinbheemaiah Жыл бұрын
October 2nd shastri ji jayanti matra ❤🚩🚩🇮🇳♥️
@yogeshnm3518
@yogeshnm3518 Жыл бұрын
Jai Jawan Jai Kisan love 💕😘 u shasthri ji tq information 🙏
@sanjeevjoshi7766
@sanjeevjoshi7766 Жыл бұрын
Jai lal bahadur shastri 🌟🌟
@deepakshettyshetty1157
@deepakshettyshetty1157 Жыл бұрын
Jai lal bhadhur shastriji
@manjunathav723
@manjunathav723 Жыл бұрын
Jai ho lal bahadur shastri ji My foot 👣 Congress
@harishkumarkl2511
@harishkumarkl2511 Жыл бұрын
Shasthriji life achivements made every Indian proud. His achivemensts bring memories of our beloved king Nalvadi krishnaraj Vodeyar and earier PM Mamohan Singh and Sir M Viswaveshwaraih Jai Hind ,Jai Karnataka
@ArunNanda-22
@ArunNanda-22 Жыл бұрын
Shastri ji 🙏
@G.R.Manjunath-qu6rj
@G.R.Manjunath-qu6rj 2 ай бұрын
First PM in our Country Great Devalaped Country Jai Kissan Jai Jawan Jai Shasthriji 📗🇮🇳📘🔱📙🔱
@Sanaatananbhaarateeya
@Sanaatananbhaarateeya Жыл бұрын
ಮಹಾನ್ ನಾಯಕ ಲಾಲ್ ಬಹಾದ್ದೂರ್ ಶಾಸ್ತ್ರೀಜೀ ಅವರಿಗೆ ಎಂದಿಗೂ ಚಿರಋಣಿ.
@naveenrnaveenr3417
@naveenrnaveenr3417 Жыл бұрын
Saral sajjan mahaan mahatma lal bahadur shastri ji amar hai🔥✊💫🙏
@MangaldasNaik-k4z
@MangaldasNaik-k4z 2 ай бұрын
ಲಾಲ್ ಬಹದ್ದೂರ್ ಶಾಸ್ತ್ರೀ ಜಿ ಯವರ ಜನ್ಮ ದೀನೋತ್ಸವದ ಹಾರ್ಧಿಕ ಶುಭಾಶಯಗಳು ✨👑🌹🙏🏼🙏🏼
@ps-kd6zz
@ps-kd6zz Жыл бұрын
ಅವರ ಸಾವು ಛೇ ಎಂತಹ ಅನ್ಯಾಯ, ದೇಶದ ಒಳಗಿನವರು, ಹೊರಗಿನವರು ಎಲ್ಲರೂ ಭಾಗಿಗಳಿರಬಹುದು.
@raghavendrakl2579
@raghavendrakl2579 Жыл бұрын
ನಾನು ಅಕ್ಟೋಬರ್ 2 ನ ಶಾಸ್ತ್ರಿ ಅವರ birthaday ನೆ ಎಂದು celebtate ಮಾಡ್ತೀನಿ...
@ChandraShekar-cd5du
@ChandraShekar-cd5du Ай бұрын
Nanu asthe Oct 2 randu Maha Niswartha Nayaka LAL BAHUDHUR SASTRY yavara Jayanthi acharisuthene.
@nawazkhalandariyank8566
@nawazkhalandariyank8566 Жыл бұрын
I love you shastriji ❤❤❤❤❤❤🎉🎉🎉🎉
@tulsiprakashj2834
@tulsiprakashj2834 15 күн бұрын
Happy birthday sri lal bahudhur shasthri ji . ❤
@sharadams4373
@sharadams4373 29 күн бұрын
Great primeminister of India lalbahaduur shastriji ki jai 👌🙏👍🙏🙏🙏♥️
@ShreyasSuvarna-uj2cm
@ShreyasSuvarna-uj2cm Жыл бұрын
Ial bahudhar shastri ji 🇮🇳🇮🇳🇮🇳🇮🇳🇮🇳🇮🇳🇮🇳🇮🇳
@ravidkd-d3p
@ravidkd-d3p Жыл бұрын
ಜೈ ಜವಾನ್. ಜೈ ಕಿಸಾನ್.. ಜೈ ಲಾಲ್ ಬಹುದುರ್ ಶಾಸ್ತ್ರೀ 🇮🇳🇮🇳🇮🇳🇮🇳💐💐💐
@RAJU.DD379
@RAJU.DD379 Жыл бұрын
♥️♥️♥️ 🇮🇳my fev leader 🇮🇳ಲಾಲ್ ಬಹದ್ದೂರ್ ಶಾಸ್ತ್ರೀ ♥️♥️♥️
@sadashivbm886
@sadashivbm886 Жыл бұрын
Happy B'day iron man of India , shastri ji🙏🙏🙏
@ashakini5946
@ashakini5946 Жыл бұрын
Great 👍 lal bhuddur shatri my fovt hero great Indian simple ,humble, generous person very prompt leader
@prameelaprasad8617
@prameelaprasad8617 Жыл бұрын
ನಿಮ್ಮ ವಿವರಣೆ ತುಂಬಾ ಚೆನ್ನಾಗಿತ್ತು. ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳ್ಬೇಕು ಅನ್ನಿಸುತ್ತೆ. ನೀವು ಶಾಸ್ತ್ರಿಜೀ ಬಗ್ಗೆ ಹೇಳ್ತಾ ಇದ್ರೆ ಮೈ ರೋಮಾಂಚನ ಆಗ್ತಾ ಇತ್ತು. ಹಾಗೆ ಕಣ್ಣಲ್ಲಿ ನೀರು ತುಂಬಿತ್ತು. ಈ ಸಮಾಜದಲ್ಲಿ ಒಳ್ಳೆಯವರಿಗೆ ಕಾಲ ಇಲ್ಲ ಬಿಡಿ. 🙏🙏
@veereshyambatnal522
@veereshyambatnal522 Жыл бұрын
Jai lal bhadur shastriji
@Manjula.S25
@Manjula.S25 2 ай бұрын
Thumba important information
@MarutiTaragar-x1q
@MarutiTaragar-x1q Жыл бұрын
Great leader 🙏😢
@yashasyashu1959
@yashasyashu1959 Жыл бұрын
ಸೂಪರ್ ವರಧಿ ಪ್ರಸಾದ್ 🇮🇳🇮🇳🇮🇳ಜೈ ಶಾಸ್ತ್ರೀಜಿ 🇮🇳🇮🇳🇮🇳🙏🙏
@bharathh2208
@bharathh2208 Жыл бұрын
Lal bahadur shastri ji is great man of India...
@madhuribhogi9675
@madhuribhogi9675 Жыл бұрын
Great leader Thanks for the tribute
@sandeshshetty3196
@sandeshshetty3196 Жыл бұрын
ಜೈ ಲಾಲ್ ಬಹದ್ದೂರ್ ಶಾಸ್ತ್ರೀ 😍
@kannadakarnataka2440
@kannadakarnataka2440 Жыл бұрын
❤❤❤Shastriji proudly Bharatiya leader
@obammar370
@obammar370 2 ай бұрын
Jai Jawan jai kisan jai Lal bahaddur shastriji
@shanthirc2185
@shanthirc2185 6 күн бұрын
ಗಾಂಧೀಜಿ ಗಿಂತ ಒಂದು ಕೈ ಮೇಲೆ ಶಾಸ್ತ್ರೀ ಜಿ ಯವರು, 💖 ಅವರ ಕುಟುಂಬಕ್ಕೆ ಒಳ್ಳೆಯದಾಗಲಿ 💐 ಜೈ ಜವಾನ್ ಜೈ ಕಿಸಾನ್ 😊
@mrganeeshrao1209
@mrganeeshrao1209 Жыл бұрын
Salman Shastri ji I am proud of samajshastra
@jayanagoudapatil4492
@jayanagoudapatil4492 3 ай бұрын
Iove u....Shastriji...😢ಕಥೆ ಕೇಳಿದ್ರೆ ಕಣ್ಣಲಿ ನೀರು ತುಂಬುತ್ತೆ...😭
@sangappaa8740
@sangappaa8740 Жыл бұрын
ಜೈ ಲಾಲ್ ಬಹಾದ್ದೂರ್ ಶಾಸ್ತ್ರೀ ಜೀ ಜೈ ಜವಾನ್ ಜೈ ಕಿಸಾನ್ 🙏🙏🙏🙏🤗💖
@tanujaraman8655
@tanujaraman8655 Жыл бұрын
Hats off to the greatest leader pride of our nation ❤ 😍 present leaders must learn from him, jai shastri ji 🙏🙏such an kind hearted man with brilliance, huge huge respect to u ji...... 😢🙂
@h.v.pushpalatha6223
@h.v.pushpalatha6223 9 ай бұрын
Courage sasthree❤❤❤❤❤❤❤❤❤❤❤❤
@girishmegadi3084
@girishmegadi3084 2 ай бұрын
ನಮ್ಮ ಹೆಮ್ಮೆಯ ದಿಟ್ಟ ಪ್ರಧಾನಿ ಲಾಲ ಬಹದ್ದೂರ ಶಾಸ್ತ್ರಿಜೀಯ ವರಿಗೆ ಜನ್ಮ ದಿನದ ಶುಭಾಶಯಗಳು.
@gbhagyalakshmi2028
@gbhagyalakshmi2028 2 ай бұрын
Shastri gi ko koti koti namana🙏
@ankegowdarajesh2399
@ankegowdarajesh2399 Жыл бұрын
Real hero ❤
@arunkumars9369
@arunkumars9369 Жыл бұрын
Jai lal bahadur shastri ji🇮🇳🇮🇳🇮🇳
@mohanraok6138
@mohanraok6138 Жыл бұрын
Thank you very👌 much👌 AMAR Prasad
@manojhemanth9281
@manojhemanth9281 Жыл бұрын
Great soul 😢
@manjunathmanju6720
@manjunathmanju6720 2 ай бұрын
❤❤ Jai shstriji
@mahendrareddy9193
@mahendrareddy9193 Жыл бұрын
"Though you may be gone, your presence is still felt, especially on this day when we celebrate your life and legacy." Cha-cha ji many more happy returns of the day.🙏🙏🙏🙏
@rameshanehosur6454
@rameshanehosur6454 Жыл бұрын
jai javan jai kisan
@sharadams4373
@sharadams4373 2 ай бұрын
Greatlalbahadursastry a great patriotand afreedomfighterand also primeminister of our country🙏🙏🙏🙏🙏♥️
@poojagowda6454
@poojagowda6454 Жыл бұрын
Really it was heart touching story Amar sir ❤ why did you go to Tashkent Shastri ji? Why ❤ you are a gem among all those stones
@vanajajlg7991
@vanajajlg7991 Жыл бұрын
Shastrige Nimage Koti Namaskaragalu
@Ravichandra-rk2bo
@Ravichandra-rk2bo Жыл бұрын
Jai hind jai bharat jai hind sir
@nooandappauppin519
@nooandappauppin519 3 ай бұрын
ಈಗಲಾದರೂ ಈಗಿನ ಯುವಕರಿಗೆ ತಿಳಿಸುತ್ತಿದ್ದೀರಿ ತಮಗೆ ಧನ್ಯವಾದಗಳು.
@prakashrbhat007
@prakashrbhat007 2 ай бұрын
ಅವರು ಶುದ್ಧ ವ್ಯಕ್ತಿತ್ವ ಮತ್ತು ಅವರ ನಿಷ್ಠೆ ಮತ್ತು ಪ್ರಾಮಾಣಿಕತೆ ಶ್ರೇಷ್ಠತೆಯಾಗಿದೆ
@madhumadhan9199
@madhumadhan9199 Жыл бұрын
Compare to Gandhi story much better this story ❤ and Proud to be indian
@praveenchakrasali-ed6bh
@praveenchakrasali-ed6bh Жыл бұрын
Ji shashri ji
@basavashettyshetty5943
@basavashettyshetty5943 8 ай бұрын
ಜೈ ಶಾಸ್ತ್ರೀಜೀ
@arunas6307
@arunas6307 Жыл бұрын
My favourite hero of our country
@maheshreddy3072
@maheshreddy3072 Жыл бұрын
Namo shastriji
Война Семей - ВСЕ СЕРИИ, 1 сезон (серии 1-20)
7:40:31
Семейные Сериалы
Рет қаралды 1,6 МЛН
$1 vs $500,000 Plane Ticket!
12:20
MrBeast
Рет қаралды 122 МЛН
Война Семей - ВСЕ СЕРИИ, 1 сезон (серии 1-20)
7:40:31
Семейные Сериалы
Рет қаралды 1,6 МЛН