ಬರ್ತಿವೆ ಕಾಲ್‌, SMS only ಫ್ಲಾನ್ಸ್‌ | TRAI New Rules | Telecom | Jio Airtel BSNL Vi | Masth Magaa|Amar

  Рет қаралды 251,073

Masth Magaa

Masth Magaa

Күн бұрын

Пікірлер: 791
@MasthMagaa
@MasthMagaa 2 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@deva_2022
@deva_2022 Күн бұрын
@@MasthMagaa Banglore olage jio call sariyag hogthila network sariyagi sigthila call madi compliant madhagela , time Kodi sari aguthe antha ne ediare , e problem na yege direct agi escalate madodu , mathe nam ooralu kuda sariyagi network sigode illa thumba dud waste agthide jio recharge madidru use madkok agthila.
@deva_2022
@deva_2022 Күн бұрын
@@MasthMagaa e problem na solve madoke ,mathe hege reach agodu avrna antha yella video madok adre madi amar sir
@nambig5495
@nambig5495 Күн бұрын
ಈ ರೂಲ್ಸ್ ತಂದವರಿಗೆ ದೇವರು ಒಳ್ಳೇದು ಮಾಡಲಿ
@vijayNAayitavarm
@vijayNAayitavarm Күн бұрын
ಮೊದಿ ❤
@vina4385
@vina4385 Күн бұрын
​@@vijayNAayitavarmfeku jumla master moodi bhakth Chupre
@Vinuta-ue3sd
@Vinuta-ue3sd 6 сағат бұрын
@@vijayNAayitavarm ಗ್ರಾಹಕರ ಸಲಹೆಗಳ ಮೇರೆಗೆ TRAI ಈ ನಿರ್ಧಾರಕ್ಕೆ ಬಂದಿದೆ. ಮೋದಿ ಬರೀ selfie ತೊಗೊತಾನೆ ಇದರ ಕ್ರೆಡಿಟ್ ತೊಗೊತಾನೆ😀😀
@michaeljoseph5373
@michaeljoseph5373 Күн бұрын
ಕರೆ ಮಾಡುವುದಕ್ಕೆ ಮಾತ್ರ ರೀಚಾರ್ಜ್ ಮಾಡಬೇಕು ಒಳ ಬರುವ ಕರೆಗಳು 365 ದಿನಗಳವರೆಗೆ ಉಚಿತ ಇರಬೇಕು
@KotianPv
@KotianPv Күн бұрын
Howdu, atleast 6month's adru service validity kodbeku...
@SANTHOSHTDVLOGS
@SANTHOSHTDVLOGS Күн бұрын
ಇದು ಸರಿ
@paul_reddy
@paul_reddy Күн бұрын
Yes 365 days alla incomming lifetime free beku
@rakimn
@rakimn Күн бұрын
ಹಾಗೆ ನೆಟ್ವರ್ಕ್ ಕಂಬಗಳನ್ನ ನೀವೇ ಹಾಕ್ಕೊಳ್ಳಿ, ಅವರೇನು ದುಡ್ಡು ಪ್ರಿಂಟ್ ಮಾಡ್ತಾರ.? ಕೆಲಸಗಾರರಿಗೆ ಸಂಬಳ, ಬಾಡಿಗೆ ಎಲ್ಲಾ ಎಲ್ಲಿಂದ ಬರುತ್ತೆ..? ತಪ್ಪು ನಿಮ್ಮದಲ್ಲ ಬಿಟ್ಟಿ ಭಾಗ್ಯಗಳ ಮಹಿಮೆ ಇದೆಲ್ಲ..
@laurentrelix9668
@laurentrelix9668 Күн бұрын
Yaak guru recharge free kottu adru jete iphone free kottu laptop computer bedva
@venkatesh6676
@venkatesh6676 Күн бұрын
ಈ ಪ್ಲಾನ್ ಆದಷ್ಟು ಬೇಗ ಬರಲಿ ಅನ್ನೋರು ಲೈಕ್ ಮಾಡಿ
@gopalakrishnaknsshastri7008
@gopalakrishnaknsshastri7008 Күн бұрын
ಖಂಡಿತಾ ಒಳ್ಳೆಯ ನಿರ್ಧಾರ. ತಾರಿ ಗೆ ಧನ್ಯವಾದಗಳು.
@ManikantaR-h7c
@ManikantaR-h7c Күн бұрын
❤ ಬಡವರಿಗೆ ತುಂಬಾ ಅನುಕೂಲ ಆಗುತ್ತೆ
@chetankumarkh102
@chetankumarkh102 Күн бұрын
ಬಡವರಿಗೆ ಈ ರೂಲ್ ತುಂಬಾ ಅನುಕೂಲ ಆಗುತ್ತದೆ
@ningappapoojari469
@ningappapoojari469 Күн бұрын
💯 brother
@lingamanthum4672
@lingamanthum4672 Күн бұрын
👍❤️
@lingamanthum4672
@lingamanthum4672 Күн бұрын
Yes help ful to poor people 🙏👍
@ShivaKumar-g1v1q
@ShivaKumar-g1v1q Күн бұрын
Howdu
@Vinuta-ue3sd
@Vinuta-ue3sd Күн бұрын
Badavarige bekoontale tondare kodo intention iddare? 😂 Modi Sarkara enaadaroo ondu step togondide andare adara hinde ondu kutantra idde iratte.😂
@rakimn
@rakimn Күн бұрын
ಮೊದಲು 28 ದಿನ ಇರೋ rools ತೆಗಿಬೇಕು, 30 ದಿನ validity ಕೊಡ್ಬೇಕು. 28 ದಿನ validity ಇಂದ ವರ್ಷಕ್ಕೆ 1 ತಿಂಗಳು ಹೆಚ್ಚು recharge ಮಾಡ್ಬೇಕಾಗುತ್ತೆ..😢
@rakimn
@rakimn Күн бұрын
ವರ್ಷಕ್ಕೆ ನಮಗೆ 12 ತಿಂಗಳ ಸಂಬಳ ಆದ್ರೆ ನಾವು 13 ತಿಂಗಳು ರೀಚಾರ್ಜ್ ಮಾಡ್ಬೇಕು..
@simplys8118
@simplys8118 Күн бұрын
ನಿಜಾ sir ನಾನು data use ಮಾಡೋದೇ ಕಮ್ಮಿ Wi-Fi ಬೇಜಾನ್ ಇರುತ್ತೆ. ಇಲ್ಲಿ call ಮಾಡೋಕೆ full ರಿಚಾರ್ಜ್ ಮಾಡಿ ಸಾಯಬೇಕು. ಅದರಲ್ಲೂ ಎರಡೂ ಸಿಮ್ಮಗೆ ಕರೆನ್ಸಿ, wi-fi ಮತ್ತೆ ಮನೇಲಿ ಇರೋ keypad ಗೂ Full ಕರೆನ್ಸಿ ಹಾಕಬೇಕು. ಇವಾಗ ಈ ರೀತಿ ಆದ್ರೆ ತುಂಬಾ ಅನುಕೂಲ ಆಗುತ್ತೆ ❤
@harshavardhann8482
@harshavardhann8482 Күн бұрын
Remember the Great Dr.Manmohan Singh ji ! Jai Manmohan Singh ji!
@MaadhurajMaadhuraj
@MaadhurajMaadhuraj Күн бұрын
Only recharge calls sms ok
@Sujays_raj
@Sujays_raj Күн бұрын
​@@harshavardhann8482 a to z scam 😂
@simplys8118
@simplys8118 Күн бұрын
@@MaadhurajMaadhuraj normal recharge gu with data recharge enu comparison illa sir
@MaadhurajMaadhuraj
@MaadhurajMaadhuraj Күн бұрын
@@simplys8118 u can normal recharge u get month 2gb 199rs if want daily 1gb 299 this difference sir
@hrishwars7830
@hrishwars7830 Күн бұрын
ಕೂಲಿ ಕಾರ್ಮಿಕರಗೆ ,ಬಡವರಿಗೆ,ಹಿರಿಯ ನಾಗರಿಕೆ ತುಂಬಾ ಅನುಕೂಲ ಒಳ್ಳೆಯ ಮಾಹಿತಿ ಧನ್ಯವಾದಗಳು
@sridharsanjeev3050
@sridharsanjeev3050 Күн бұрын
TRAIನಿರ್ಧಾರದಲ್ಲಿ ಯಾರೂ "1ಕಡ್ಡಿ 2ಕಡ್ಡಿ" ಆಡಿಸದಿದ್ರೆ ಸಾಕು.!😅
@Razoo1995
@Razoo1995 Күн бұрын
😄👌
@manjumm6272
@manjumm6272 Күн бұрын
😂😂
@krishnabrai1150
@krishnabrai1150 Күн бұрын
Kaddi adistare
@shivanisindagi8440
@shivanisindagi8440 Күн бұрын
Nijja
@SPSP-vg8qx
@SPSP-vg8qx Күн бұрын
ಸರ್ಕಾರಗಳು ಬದುಕಿವೆ ಅನ್ನೋದು ಈ ನಿರ್ಧಾರದಿಂದ ಅನ್ನಿಸ್ತಿದೆ..ಥ್ಯಾಂಕ್ಸ್ ಮಸ್ತ್ ಮಗ ಟೀಮ್...
@mohantdugli7353
@mohantdugli7353 Күн бұрын
💐🎉😊❤🙏ಹೌದು ಸ್ವಾಮಿ ಮತ್ತು ತುಂಬಾ ಕಾಲಹರಣವಾಗಿದೆ🙏🙏❤😊🎉💐...
@NandanSr-p5q
@NandanSr-p5q Күн бұрын
ಇದು ಒಳ್ಳೇ ಉದ್ದೇಶ ಇದೆ ಬೇಕೆ ಬೇಕು
@cyrildsouza1850
@cyrildsouza1850 Күн бұрын
ಬಡವರಿಗೆ ತುಂಬಾ ಅನುಕೂಲವಾಗುವಂತೆ ಮಾಡಿ ಧನ್ಯವಾದಗಳು 👍
@seshagiriraodesai4526
@seshagiriraodesai4526 Күн бұрын
ಇದರಿಂದ ಮಧ್ಯಮ ವರ್ಗದ ಜನರಿಗೆ ಬಹಳ ಒಳ್ಳೆಯದಾಗುತ್ತದೆ
@raghavendradasara286
@raghavendradasara286 Күн бұрын
ಹೌದು ಈ ಪ್ಲಾನ್ ಕೊಡಲೇಬೇಕು, ಟ್ರಾಯ್ ಇದನ್ನು ತರಲೇ ಬೇಕು, ಇಲ್ಲಾಂದ್ರೆ ಜನ ಸಾಮಾನ್ಯ ಜೀವನ ಅಷ್ಟೇ 😢
@mltkukanoor9485
@mltkukanoor9485 Күн бұрын
ನಂದು ಇದೆ ಪರಿಸ್ಥಿತಿ... ನನವು 2sim ಇದೆ..yaradakku ರಿಚಾರ್ಜ್ ಮಾಡಬೇಕು
@vinaybhat7670
@vinaybhat7670 Күн бұрын
Bsnl ge port madu. Amele 91rs call rate cutter pack madsu.(15paisa/mint 60 days validity) amele 10rs top-up reacharge madu aste🤓
@IrkyMan
@IrkyMan Күн бұрын
Yeradu sim beda, maintain single only.
@harish.poojary2606
@harish.poojary2606 Күн бұрын
ನೆಟ್ವರ್ಕ್ ಇಲ್ಲ ಬ್ರದರ್ 😄​@@vinaybhat7670
@rockycreation4929
@rockycreation4929 Күн бұрын
One months Sim one Next month sim two hinge rotate mad
@sumanhd3054
@sumanhd3054 Күн бұрын
Nannatranu 2 sim ide 2 sim gu recharge madbeku, kashta hagtitthu, next January ge plan expire agutthide, 1 sim deactivate madona anthidini.
@karthikcs6373
@karthikcs6373 Күн бұрын
Much needed sir, I have WiFi in my office and home even I won’t use 100 MB of cellular data… occasionally I use cellular data when I travel that’s it.
@dkjellyfish6368
@dkjellyfish6368 Күн бұрын
ಜಾರಿ ಆಗಬೇಕು ಗುರುಗಳೇ ❤❤❤❤🎉
@sridharsanjeev3050
@sridharsanjeev3050 Күн бұрын
ಹೌದು.! ಬ್ಯಾಂಕ್ ಖಾತೆಗೆ ಪ್ರತ್ಯೇಕ ಸಿಮ್ ಇರೋರಿಗೆ ಅನುಕೂಲಆಗುತ್ತೆ.! & ಖಾತೆಗೆ ಕನ್ನಹಾಕೋರಿಗೆ ಕಂಟಕಆಗುತ್ತೆ.!
@SANTHOSHTDVLOGS
@SANTHOSHTDVLOGS Күн бұрын
ಸರಿ
@Gareebkitchen9
@Gareebkitchen9 Күн бұрын
ಈ ಪ್ಲಾನ್ ಜಾರಿ ಆದ್ರೆ ಎಮರ್ಜನ್ಸಿ ಗೆ ಇನ್ನೊಂದು ಸಿಮ್ ಇಟ್ಕೊಬಹುದು.
@seenajbs8035
@seenajbs8035 Күн бұрын
ಒಳ್ಳೆಯ ನಿರ್ಧಾರ ❤
@vijaykumark9320
@vijaykumark9320 Күн бұрын
100% good information ನಮ್ಮೆಲ್ಲರ ಅಮರ್ ಸರ್... RESPECTED ❤
@mohantdugli7353
@mohantdugli7353 Күн бұрын
💐🎉😊❤🙏ಹೌದು ಸ್ವಾಮಿ 🙏🙏❤😊🎉💐...
@AgrajaGudigar
@AgrajaGudigar Күн бұрын
ಕೊನೆಗೂ ಬಡವರನ್ನು ಅರಿತ ಸರ್ಕಾರಕ್ಕೆ ಧನ್ಯವಾದಗಳು. ಸರ್ಕಾರ ಬಡ ಜನರ ಬಳಿ ಬರುತ್ತಿದೆ ಎಂಬ ನಂಬಿಕೆ ಬಲವಾಗುತ್ತಿದೆ.
@mohantdugli7353
@mohantdugli7353 Күн бұрын
💐🎉😊❤🙏ಹೌದು ಸ್ವಾಮಿ ಹಾಗೆಯೇ ತುಂಬಾ ತಡವಾಗಿದೆ ನೋಡೋಣ ಮುಂದೇನಿದೆ ಅಂತ🙏🙏❤😊🎉💐...
@anantharambettadapur4319
@anantharambettadapur4319 Күн бұрын
ಮನೆಯಲ್ಲಿಯೇ ವೈಫೈ ಇರುವ ನನ್ನಂತವರಿಗೆ ತುಂಬಾ ಉಪಯೋಗವಾಗುತ್ತದೆ .
@user-tt6rg7ow8d
@user-tt6rg7ow8d Күн бұрын
Trai ಒಳ್ಳೆಯ ಕೆಲಸ ಮಾಡಿದೆ. ನಾನು 3 ತಿಂಗಳಿಗೆ ಒಮ್ಮೆ ರೀಚಾರ್ಜ್ ಮಾಡಿದರೆ ಡೇಟಾ ಬಳಸುವುದು ತೀರಾ ಕಡಿಮೆ ಆದರೂ ಅವರಿಗೆ ಹಣ ನೀಡಬೇಕು. ಕೇವಲ SMS, Call ಮಾಡಿದರೆ ಒಳ್ಳೆಯದು
@mohanp1091
@mohanp1091 Күн бұрын
That's the right decision we all need this so many people were wasting money un necessary
@naveennp539
@naveennp539 Күн бұрын
Not money but time, which is very valuable Wasting time by watching unnecessary reels
@mohammedkhasim4099
@mohammedkhasim4099 Күн бұрын
ಈ ಪ್ಲಾನ್ ಬಹಳ ಜನರಿಗೆ ಅನುಕೂಲ ಆಗುತ್ತೆ ಒಳ್ಳೆಯ ಮಾಹಿತಿ ಧನ್ಯವಾದಗಳು
@SrinivasM-c8r
@SrinivasM-c8r Күн бұрын
ಈ ರೀತಿ ಮಾಡ್ತಾ ಇರೋದು ತುಂಬಾ ಒಳ್ಳೆಯದು
@honnuraharijana8564
@honnuraharijana8564 7 сағат бұрын
ಒಳ್ಳೆ ನಿರ್ಧಾರ ಬಡವರಿಗೆ ತುಂಬಾ ಒಳ್ಳೇದು ಆಗುತ್ತೆ 🤝
@nhmveerayyaveeru6332
@nhmveerayyaveeru6332 Күн бұрын
ಮನೆಯಲ್ಲಿ 4 ಜನ ಇದ್ದರೆ 1 ತಿಂಗಳು ಗೆ Rs 1200 ಆಗುತ್ತೆ ಅದೂ ಈ ಯೋಜನೆ ಜಾರಿಗೆ ಬಂದ್ರೆ ಕಮ್ಮಿ ಆಗುತ್ತೆ ಉಳಿದ ಹಣವನ್ನು health insurance r term insurance maduvarige ಸಹಾಯ ಆಗಬಹುದು sir
@shivaprasad6605
@shivaprasad6605 Күн бұрын
ಈ ಕಡಿಮೆ ಬೆಲೆಯ ರೀಚಾರ್ಜ್ ಬಂದರೆ ನಮಗೂ ತಿಂಗಳಿಗೆ 300 ರಿಂದ 400 ರೂ ಉಳಿಯುತ್ತದೆ..
@chetankyatanavarmusic7065
@chetankyatanavarmusic7065 Күн бұрын
ನಮ್ಮಲ್ಲಿ ಫೋನ್ ಬಳಸುವರಿಗೆ ಕೆಂಪು ಹಸಿರು ಬಟನ್ಸ್ ಅಷ್ಟೇ ಗೊತ್ತು, ಇದು ಒಳ್ಳೆಯ ನಿರ್ಧಾರ thanks to TRI
@mohantdugli7353
@mohantdugli7353 Күн бұрын
💐🎉😊❤🙏ಅಮರಪ್ರಸಾದ್ ಸ್ವಾಮಿ ಮತ್ತು ಜೈ ಕಾಂನ್ಸ್ಟಿಟ್ಯೂಷನ್/ಜೈ ಸಂವಿಧಾನ🙏🙏❤😊🎉💐...
@manjumanisha2841
@manjumanisha2841 18 сағат бұрын
ಬಡವರಿಗೆ ತುಂಬಾ ಅನುಕೂಲ ಆಗುತ್ತೆ ಇದು ಜಾರಿ ಆದ್ರೆ ತುಂಬಾ ಹೊಳ್ಳೆಯದು ಮಾಹಿತಿ ಕೊಟ್ಟಿದ್ದಾಕ್ಕಾಗಿ ಧನ್ಯವಾದಗಳು ಅಮರ್ ಸರ್ 🙏❤️💐
@anjanamurthygowda4031
@anjanamurthygowda4031 Күн бұрын
ಈ ನಿರ್ದಾರ ಮಾಡಿರುವುದು ಸರಿ ಇದು ಶೀಘ್ರದಲ್ಲಿ ನೆರವೇರಿದರೆ ಉತ್ತಮ.
@sanjeevavlogs1999
@sanjeevavlogs1999 Күн бұрын
ಟ್ರೈನ್ ನಿರ್ಧಾರ ಸೂಪರ್ ಈಗ ಹಳ್ಳಿ ಕಡೆಯಲ್ಲಿ ನೆಟ್ವರ್ಕ್ ಏ ಸಿಕ್ಕುದಿಲ್ಲ
@sachinkrish09
@sachinkrish09 Күн бұрын
​@@a1top874 Yes
@SKChethanShetty..
@SKChethanShetty.. Күн бұрын
​​@@a1top874try ಟ್ರೈ, trai ಟ್ರಾಯ್
@rockygaming3663
@rockygaming3663 Күн бұрын
ಟ್ರೈ ಅಲ್ಲ ಟ್ರಾಯ್
@uchitseva9243
@uchitseva9243 Күн бұрын
ಯಾಕ್ರೋ ಕಿತ್ತಾಡ್ತೀರಾ.....
@jeevanjeevan2433
@jeevanjeevan2433 Күн бұрын
Adu trai alla train
@pradeepabk
@pradeepabk Күн бұрын
ಇದೇ ವಿಡಿಯೋ ನ ಬೇರೆ ತರ ಮಾಡಬಹುದಾಗಿದೆ, jio, airtel ge ಪೆಟ್ಟು ಅನ್ನೋ ಬದಲು , ಎಲ್ಲರಿಗೂ, ಅನುಕೂಲ ಮಾಡಿದ TRAI ಅಂತ. Please 🙏 use positive headlines.
@maheshgowda396
@maheshgowda396 Күн бұрын
ಇದು ತುಂಬಾ ಉಪಯೋಗ ಆಗುತ್ತದೆ ನಮ್ಮ ಮನೆಯಲ್ಲಿ ನಮ್ಮ ಪೋಷಕರು ಬೇಸಿಕ್ ಫೋನ್ ಬಳಸುತ್ತಾರೆ
@anandhiremani5570
@anandhiremani5570 Күн бұрын
ತುಂಬಾ ಅನಕೂಲ ಇದು ಬಡವರಿಗೆ ಇದು ಕೂಡಲೇ ಜಾರಿ ಆಗಲಿ ಹೊಸ ವರ್ಷದ ಕೇಂದ್ರ ಸರಕಾರದ ಕೋಡಿಗೆ. ಜೈ ಮೋದಿಜಿ
@vilaskumar4727
@vilaskumar4727 2 күн бұрын
If this new plan starts it helps a lot of people & save some money for sure.
@vinaybhat7670
@vinaybhat7670 Күн бұрын
No it won't. # They will keep 250rs voice & sms only pack. # 299rs with data pack release madtave. Companies r smart
@dhananjayas6887
@dhananjayas6887 21 сағат бұрын
Best Decision. ಮೊದ್ಲು ಈ scheme ಬರ್ಬೇಕು 👌👍
@pavan_kumar_hs
@pavan_kumar_hs Күн бұрын
5:26 No ಯಾರು 4g ಇಂದ 5g upgrade ಆಗ್ತಾ ಇಲ್ಲ intetionally 4g ಕವರೇಜ್ ಕಡಿಮೆ ಮಾಡ್ತಾ ಇದಾರೆ, ಏನು ಮಾಡೋಕೆ ಆಗ್ದೆ 5g ಮೊಬೈಲ್ ತಗೊಳ್ತಾ ಇದಾರೆ
@VinayKumar-ku5qu
@VinayKumar-ku5qu Күн бұрын
Yes government has taken good initiative other wise the companies don't have any control over prices 👏
@chandrakanthan7047
@chandrakanthan7047 Күн бұрын
It's the current government which killed all other mobile companies like docomo idea vodafone.Tonlaunch Jio,even bsnl running on 12k crores loss annually.
@jaisn1235
@jaisn1235 Күн бұрын
Good intiative by TRAI ❤ 4g na 2g speed ge reduce madi moosa madtha edeve Telicom companies... Parents ge thumba use aguthe
@mailarihunagund9135
@mailarihunagund9135 Күн бұрын
ಈ ಕಾಯಿದೆ ಖಂಡಿತವಾಗಿಯೂ ಜಾರಿಗೆ ಬರಬೇಕು. ಇದರಿಂದ ಬಡವರಿಗೆ ಮತ್ತು ಎರಡು ಸಿಮ್ ಗಳನ್ನು ಉಪಯೋಗಿಸುವ ಗ್ರಾಹಕರಿಗೆ ತುಂಬಾ ಅನುಕೂಲವಾಗುತ್ತದೆ🎉❤
@basavantappagorabalgorabal1819
@basavantappagorabalgorabal1819 Күн бұрын
Trai has taken good decision for basic handsets using people.
@MrSoftwareEngineer_360
@MrSoftwareEngineer_360 Күн бұрын
I recharge around 10 SIMs per month for my family (sister, wife, mother, father, and myself), costing around ₹3000. Out of these, 5 SIMs are primarily used for SMS and calls. TRAI's decision regarding this is truly one of the most impactful and beneficial ones yet.
@harish.n7041
@harish.n7041 Күн бұрын
ಇದು ತುಂಬಾ ಒಳ್ಳೆಯದು ಇಲ್ಲದಿದ್ದರೆ ಇದು ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಬಡ ಜನರಿಗೆಲ್ಲ ಇದು ಬಂದರೆ ಒಳ್ಳೆಯದು ಹಾಗೂತ್ತೆ ಅಷ್ಟೇ ಸ್ವಾಮಿ
@SrinivasGRao
@SrinivasGRao Күн бұрын
2 ಸಿಮ್‌ ಇಟ್ಟುಕೊಂಡಿರುವವರಿಗೆ 2 ಡೇಟಾ ಸರ್ವೀಸ್‌ ಯಾಕೆ ಬೇಕು? 1 ವರ್ಷ ವಾಲಿಡಿಟಿ ಇರುವ STV ತುಂಬಾ ಉಪಯುಕ್ತವಾಗಿರುತ್ತದೆ. ಟ್ರಾಯ್‌ ಗೆ ನನ್ನ ಬೆಂಬಲವಿದೆ. ಆದಷ್ಟು ಬೇಗ ಇದು ಜಾರಿಗೆ ಬರಲಿ.
@gnsri3058
@gnsri3058 Күн бұрын
ಮುಖ್ಯ‌ವಾಗಿ ಮೊಬೈಲ್ ಆಧಾರಿತ ಮೋಸಗಳೂ ಕಡಿಮೆಯಾಗಬಹುದು......
@SANTHOSHTDVLOGS
@SANTHOSHTDVLOGS Күн бұрын
ಹೌದು
@user-beerappa
@user-beerappa Күн бұрын
ಸಾರ್ ನಾನು ಡೆಲಿ 2gb ಡೆಟಾ ಪ್ಯಾಕೇಜ್ ಹಾಕಿದರು 500mbನು ಖಾಲಿ ಆಗುತ್ತಿಲ್ಲ. ಏಕೆಂದರೆ jio ನೆಟ್‌ವರ್ಕ್ ಸಮಸ್ಯೆ 😂😂😢😢😅
@amruthasksanjanask5943
@amruthasksanjanask5943 Күн бұрын
ಒಳ್ಳೆಯ ಯೋಚನೆ ಮಾಡಿ ಮುಂದೊರಸಿ,
@kiranakumara7718
@kiranakumara7718 Күн бұрын
ಅತ್ತ್ಯುತ್ತಮ ನಿರ್ಧಾರ ಮತ್ತು ಅತ್ಯುತ್ತಮ ಮಾಹಿತಿ
@varunpancher9384
@varunpancher9384 Күн бұрын
ಟೆಲಿಕಾಂ ಕಂಪೆನಿಗಳ ಪ್ರಕಾರ ತಿಂಗಳಿಗೆ 28 ದಿನ,3 ತಿಂಗಳಿಗೆ 84 ದಿನಗಳು ಮಾತ್ರ😂.. ಎಂತಾ ಮೋಸ😢
@sathishponnappa9286
@sathishponnappa9286 Күн бұрын
ಬಿಎಸ್ಏನ್ಎಲ್ ಹೊರತುಪಡಿಸಿ ಇನ್ ಯಾವುದೇ ಟೆಲಿಕಾಂ ಗಳಿಗೆ ತಂದೆ ತಾಯಿ ಎನ್ನುವ ಮೂಗುದಾರ ಇಲ್ಲ.. ಆದುದರಿಂದ ಟ್ರೈ ತೆಗೆದುಕೊಂಡ ನಿರ್ಧಾರ ಅತ್ಯುತ್ತಮವಾಗಿದೆ
@ravik-wo6jl
@ravik-wo6jl Күн бұрын
Ondu kaddi, eradu kaddi 😂😂😂❤❤❤ masth AP
@deva_2022
@deva_2022 Күн бұрын
Great decision from TRAI. 🎉
@lakshmanmr9507
@lakshmanmr9507 Күн бұрын
ಇಷು ವರ್ಷ ಲೂಟಿ ಮಾಡಿ ಇಷ್ಟು ವರ್ಷ ಏನ್ ಮಾಡ್ತಾ ಇದ್ರು ಕೇಂದ್ರ ಸರ್ಕಾರ ಈವಾಗ ಒಳ್ಳೆ ಭುದ್ದಿ ಬಂದಿದೆ
@rajeshcasangi9979
@rajeshcasangi9979 Күн бұрын
ಆದಷ್ಟು ಬೇಗನೆ ಜಾರಿಗೆ ಬರಬೇಕು . ಎಷ್ಟು ಬಡ ಜನರಿಗೆ ಅನುಕೂಲ ವಾಗುತ್ತದೆ .ಹಾಡು ಹಗಲೇ ಈ ಕಂಪನಿಗಳು ಎಲ್ಲರಿಗೂ ದರೋಡೆ ಮಾಡುತ್ತಿವೆ ಒಂದು ತಿಂಗಳು 30/31 ದಿನ ಇದರೆ ಈ ಕಂಪನಿಗಳಿಗೆ ಕೇವಲ 28 ದಿನ ಮಾತ್ರ ಕಾಣಿಸುತ್ತೆ.ಆದರೂ ಎಲ್ಲಾ ಕಂಪನಿ ಲಾಸ್ ಅಂತ ಹೇಳುತ್ತವೆ .ಇನು ಮಧ್ಯಮ ವರ್ಗ ದವರ ಗತಿ ಏನು.
@kniharika6634
@kniharika6634 8 сағат бұрын
Good news for poor families
@Sanaatananbhaarateeya
@Sanaatananbhaarateeya 12 сағат бұрын
ಈ ನಿಯಮ ಜಾರಿಗೆ ಬರಲೇಬೇಕು, ಸರ್ಕಾರದಿಂದ ಬಹಳ ಒಳ್ಳೆಯ ನಿರ್ಧಾರ.
@ssk1994
@ssk1994 Күн бұрын
ಈ ರೂಲ್ಸ್ ಬಂದ್ರೆ ತುಂಬಾ ಒಳ್ಳೆಯದು .
@GFI949
@GFI949 Күн бұрын
ಕಡಿಮೆ recharge plan ಬರಲೇ ಬೇಕು
@vinaybiradar6712
@vinaybiradar6712 Күн бұрын
ಇದೇ ಬೇಕಾಗಿತ್ತು ಬಹಳ ಒಳ್ಳೆಯ ನಿರ್ಧಾರ
@PraveenMayur
@PraveenMayur Күн бұрын
ಒಳ್ಳೆಯ ನಿರ್ಧಾರ ಜಾರಿಗೆ ಬರಲಿ
@sharanmagundi1742
@sharanmagundi1742 Күн бұрын
ಅಮರ್ ಸರ್ ದು ಧ್ವನಿ ಚಂದ ಉಂಟು ತುಂಬಾ ❤
@lakshmihg2179
@lakshmihg2179 Күн бұрын
Sir thank you so much well information kottidira nammannu buddivantaranna madtiddira God bless you🙏
@Dinesh-i143
@Dinesh-i143 Күн бұрын
Jio airtel all are scam
@johnnywalker1459
@johnnywalker1459 Күн бұрын
👌🏾👌🏾 namge help aguthe.. Feature phone ge
@ligoridsoza6330
@ligoridsoza6330 Күн бұрын
ಏನಾದರೂ ಈ ಗತಿಗೆಟ್ಟ bsnl ಇನ್ನೂ ಸುಧಾರಣೆಯಾಗಿಲ್ಲ.
@michaeljoseph5373
@michaeljoseph5373 Күн бұрын
ಒಳ್ಳೆಯ ನಿರ್ದಾರ
@anjinappata4444
@anjinappata4444 Күн бұрын
This will really helps lacs and lacs of people in rural india.
@naveengowda2257
@naveengowda2257 Күн бұрын
ಆದಷ್ಟು ಬೇಗ ಜಾರಿಗೆ ಬರಲಿ ಎಂದು ಬಯಸುತ್ತೇವೆ 🙏
@ravicn2450
@ravicn2450 Күн бұрын
Financial issues persons this TRI plans help and save money .... Please continue this rules..
@monish3505
@monish3505 Күн бұрын
Super this rule has to implied for both prepaid and postpaid customer, in most cities network is poor.
@ShivaKumar-vj3ie
@ShivaKumar-vj3ie Күн бұрын
ಜನಸಾಮಾನ್ಯರ ಕಷ್ಟ ಈಗಲಾದರೂ ತಿಳಿಯಿತಲ್ಲ 🙏hk u 🇹 🇷 🇦 🇮
@rajendraraj9561
@rajendraraj9561 Күн бұрын
ಸರ್ಕಾರದ ನಿರ್ಧಾರ ಸರಿ ಇದೆ
@mouneshrathod7173
@mouneshrathod7173 Күн бұрын
It is good Idea helpful for the villagers and double SIM user this plan is nessacery 👍
@rapidsrik4rapidsrik489
@rapidsrik4rapidsrik489 Күн бұрын
ಟೆಲಿಕಾಂ ಕಂಪೆನಿ ಸುಲಿಗೆ ಜಾಸ್ತಿ ಆಗಿದೆ
@laurentrelix9668
@laurentrelix9668 Күн бұрын
Jio free bittaga channagitu alla
@devidasaigal4515
@devidasaigal4515 Күн бұрын
ಒಳ್ಳೆಯ ಬೆಳವಣಿಗೆ ಕಾರ್ಯ ರೂಪಕ್ಕೆ ತರಲೇಬೇಕು
@musicrameshramesh6501
@musicrameshramesh6501 19 сағат бұрын
ತುಂಬಾ ಒಳ್ಳೆಯ ನಿರ್ಧಾರ. ಮೊದಲು ಜಾರಿಗೆ ತನ್ನಿ.❤
@basavantappagorabalgorabal1819
@basavantappagorabalgorabal1819 Күн бұрын
Trai undestand poor people voice. Good decision.
@ChandragoudaPatil-ps8nj
@ChandragoudaPatil-ps8nj Күн бұрын
ಕೇಂದ್ರದ ನೀತಿಯು ಒಳ್ಳೆಯ ನಿರ್ಧಾರ ಧನ್ಯವಾದ
@shanushiva9955
@shanushiva9955 Күн бұрын
ಸರ್ ಆದಷ್ಟು ಬೇಗ ಈ ರೀತಿ ಆಗಬೇಕು ಸರ್ ನಮ್ಮಂತ ಮಧ್ಯಮ ವರ್ಗದವರು ಬದುಕಿಕೊಳ್ಳುತ್ತೇವೆ
@yakoobinoli2143
@yakoobinoli2143 Күн бұрын
ಒಳ್ಳೆಯ ನಿರ್ಧಾರ 👍🏻
@pradeeprajbahaddur8961
@pradeeprajbahaddur8961 Күн бұрын
ಒಂದ್ ಕಡ್ಡಿ ಎರ್ಡ್ ಕಡ್ಡಿ 🤣
@Vijval-c1f
@Vijval-c1f Күн бұрын
Halli yalli iruvavarige artha aagli antha heliro haagide kano. Pradeep bahadur sahebre.
@avinashsb4438
@avinashsb4438 Күн бұрын
​@@Vijval-c1f neenenu city alli iro handi na 😂😂
@amitj5723
@amitj5723 Күн бұрын
ಟ್ರಾಯ್ ಬಡವರ ಪರಿಸ್ಥಿತಿ ಸಂಪೂರ್ಣ ಅರ್ಥ ಮಾಡಿಕೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ ಅಭಿನಂದನೆಗಳು
@kushalj2596
@kushalj2596 Күн бұрын
ನಮ್ಮ ಮನೆಯಲ್ಲಿ ಅಪ್ಪ-ಅಮ್ಮ ಬೇಸಿಕ್ ಮೊಬೈಲ್ ಬಳಸುತ್ತಾರೆ ಅವರಿಗೂ ಸಹ ನೆಟ್ ಇರುವ ರಿಚಾರ್ಜ್ ಮಾಡಬೇಕು
@bhimanagoudbinchageribbi876
@bhimanagoudbinchageribbi876 16 сағат бұрын
ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ " ಧನ್ಯವಾದಗಳು ಅಮರ ಸರ "
@yashasvi59
@yashasvi59 Күн бұрын
Very good for us who have 2 sims and unnecessary agi recharge masbekittu. Thank you news ge.🙏🙏
@noupaNS33
@noupaNS33 Күн бұрын
ಗಲ್ಫ್ ನಲ್ಲಿ ಇರುವವರಿಗೆ ತುಂಬಾ ಅನುಕೂಲ😊
@srikanthc2856
@srikanthc2856 Күн бұрын
Good decision sir
@BasavarajJanjigaddi
@BasavarajJanjigaddi Күн бұрын
we are help full middle class members ...
@ashokashok3258
@ashokashok3258 Күн бұрын
So I can use my grandfather Nokia phone 😂
@RaviShet-cr3tq
@RaviShet-cr3tq 12 сағат бұрын
❤❤❤❤❤ modaluchenge ಆಗ್ಬೇಕು...ಟ್ರೈ ಸೂಪರ್❤❤❤
@ANUVA26
@ANUVA26 Күн бұрын
ಟ್ರಾಯ್ ತುಂಬಾ ಒಳ್ಳೆಯ ಕೆಲಸ ಮಾಡುತ್ತದೆ. ಡಾಟಾ ಬಳಸದೆಯೇ ಈ ರೀತಿ ಹಣ ಪಡೆಯುವುದು ಎಷ್ಟು ಸರಿ.‌
@sureshraj3842
@sureshraj3842 Күн бұрын
ತುಂಬಾ ಹೊಳ್ಳೆಯ ಕೆಲಸ
@Sharat_Hegade
@Sharat_Hegade 5 сағат бұрын
So edu aguto elvo ಗೊತ್ತಿಲ್ಲ 😅😅😅
@trekking_cousins
@trekking_cousins Күн бұрын
We were facing this issue from many days, thanks for addressing. We didn't know how to raise our voice against this loot
@sionathestar
@sionathestar Күн бұрын
ಅದೇ ರೀತಿ ಡೈಲಿ 2gb data ಬಳಸದೆ ಇರುವಾಗ ಅದನ್ನು ಮರುದಿನ use madoke ಅನುಕೂಲ ಕಲ್ಪಿಸ ಬೇಕು...
@kumarnaik4010
@kumarnaik4010 Күн бұрын
ಅಬ್ಬಾ ಅಂತೂ ಜೀವ ಬಂದಂಗೆ ಆಯ್ತು 🙏🏻👍🏻
요즘유행 찍는법
0:34
오마이비키 OMV
Рет қаралды 12 МЛН