ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@NagarajaNagu-h3n3 күн бұрын
❤❤❤
@PrajwalR-sz1rg3 күн бұрын
Advanced future technology generation electric RC bluetooth control sensor ❤❤❤❤❤ Air India express flaght Bengaluru ❤ to new yark ❤❤❤2025
@prashanthgowda27113 күн бұрын
Please do about the calendars video
@Girinath-g1n3 күн бұрын
ವಿಜ್ಞಾನ ತಂತ್ರಜ್ಞಾನ ಎಷ್ಟ್ಟೆ ಮುಂದುವರೆದರು, ದೇವರ ಮುಂದೆ ಯಾವ ಆಟ ನಡೆಯಲ್ಲ.
@shreyasganiga84803 күн бұрын
Mangalore table top airport video madi
@VarunKumar-rz1ey3 күн бұрын
ಸರ್ವಜ್ಞ ಕವಿಯ ಬಗ್ಗೆ ಮಾಹಿತಿ ಕೊಡಿ ಸರ್ ಪ್ಲೀಸ್
@raomaruthy4843 күн бұрын
ಸರ್ವಜ್ಞ ಮೂರ್ತಿ ಫಿಲಂ ನೋಡಿ ರಾಜ್ಕುಮಾರ್ ರದ್ದು.
@chandbasham80703 күн бұрын
Bro avr birthday tomorrow ide andre ivattu remember madu Trendalli yava sub irutte adara bagge vedio madtare
@dev_alone-edits79703 күн бұрын
Google alli search madro🤦
@raghavendra50563 күн бұрын
ಅವರು ಮಾಡಲ್ಲ ನೀವು ಬಿಡಲ್ಲ ಹೆಚ್ಚಿನ ವೀವ್ಸ್ ಬರೋದು ಮಾತ್ರ ಅವ್ರು ಮಾಡೋದು ಸರ್
@subrahmanyamarati81763 күн бұрын
ಯಾವನೋ ಇವ್ನು 😂😂😂
@raghavendradasara2863 күн бұрын
ತುಂಬಾ ಉಪಯುಕ್ತ ಮಾಹಿತಿ ❤ಮೆಟ್ರೋ ಟ್ರೈನ್ ಸೇಫ್ಟಿ ಬಗ್ಗೆ ವಿಡಿಯೋ ಮಾಡಿ
@basavaprasad1824Күн бұрын
ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ thanks
@lakshmihg21793 күн бұрын
Sir ur teacher, eshtu ollolle special information kodtira nijakku namge gottirada eshtu vishya tilistira sir devru nimige olled madli 🎉
@lkntmk3 күн бұрын
Very good information 😍💐💐🙏
@GirishKambaliКүн бұрын
Oye aeroplane sariyagi illa andre paaapa ಪೈಲಟ್ galu en madtare helu
@rakshanrakshan4249Күн бұрын
Part2 beku
@geethaksheshadri56332 күн бұрын
a very great n wonderful information sir. thank you so much
@ningaraj.melinamani91052 күн бұрын
Railway bagge information kodi sir
@prashanthdnm47072 күн бұрын
ಎಲ್ಲಾ ಕೆಲಸಗಳನ್ನು pilot ನ ಕೈಯಲ್ಲಿ ಕೊಡುವುದರ ಬದಲು, AI ಯನ್ನು ವಿಮಾನ ಗಳಿಗೆ ಉಪಯೋಗಿಸಬೇಕು, ಎಲ್ಲಾ problem ಗಳಿಗೆ ಮೊದಲೇ instructions ಕೊಟ್ಟು training ಮಾಡಿರ್ಬೇಕು. AI ಮನುಷ್ಯನಿಗಿಂತ ಹೆಚ್ಚು ಕೆಲಸಗಳನ್ನು ಹ್ಯಾಂಡಲ್ ಮಾಡಬಲ್ಲುದು.
@laksmannabirapurbirapur15713 күн бұрын
ತುಂಬಾ ಕಷ್ಟ ಇದೆ ವಿಮಾನ ಓಡ್ಸೋದು ಉತ್ತರ ಕೋರಿಯಾ ಚಿಂಗ್ ಚಾಂಗ್ ಹತ್ತಲ್ಲ ಕಥೆ ಮುಗಿತಿ ವಿಮಾನ😅😅😅😅😅
@JaggannaKumbra3 күн бұрын
Good knowlladge. Sir. Thanku🎉🎉🎉
@PlantPlanet-G912 күн бұрын
ಉಪಯುಕ್ತ ಮಾಹಿತಿ
@user-km1ly2se6z2 күн бұрын
ಮನುಷ್ಯ ಅದೆಷ್ಟೇ ಅಡ್ವಾನ್ಸ್ ತಂತ್ರಜ್ಞಾನ ಕಂಡುಹಿಡಿದರು ಯಾರ್ಯಾರ ಸಾವು ಏಲ್ಲಿ ಹೇಗೆ ಆಗಬೇಕು ಎನ್ನುವುದನ್ನ ಪ್ರಕೃತಿ ಪೂರ್ವ ನಿರ್ಧಾರ ಮಾಡಿರುತ್ತೆ.
@ShivalingbilikuriKpgd-wy8fn2 күн бұрын
ಅದಕ್ಕೆ ಹೇಳೋದು ಆ ದೇವರ ಆಟ ಬಲ್ಲವರು ಯಾರೂ
@JaggannaKumbra3 күн бұрын
Hadagina bagge. Mahithi. Kodi sir 🎉🎉🎉🎉🎉🎉🎉🎉🎉🎉🎉🎉
@basavarajusp10142 күн бұрын
ಫಿಲಂ ತಿಯೇಟರ್ ಬಗ್ಗೆ ವಿಡಿಯೋ ಮಾಡಿ
@ViyanVijayKrishna2 күн бұрын
Compare to other countries Indian air crash kadime na jaasthi na antha hellbekitthu sir ,adhondg point miss maadidhri ansatthe !! Thank you very informative 🤝
@MPMJagadeesha2 күн бұрын
Nodi nodi srimantharige accident thappisoke estond jagruthi thagothare..... Road accident nalli india dalli estu jana saitaroooooo... 😢
@happyns86222 күн бұрын
U can see everything in road and u can stop ur vehicle wherever u want in roads but in sky it's too difficult so they have to take more care
@dadadhanu92812 күн бұрын
ವಿಮಾನ ದುರಂತ ವಾಗುವುದು ಅಪರೂಪ .ಅತಿಯಾಗಿ ಆಕ್ಸಿಡೆಂಟ್ ಆಗುವುದೇ ಕಾರು ಬೈಕ್ ರೈಲು ಬಸ್
@yogeshms6992 күн бұрын
Train is best ❤
@SamathaShekar-xr1cp2 күн бұрын
Rajasthan oil borewell, give information sir
@HarshithHarsha-cv8uh2 күн бұрын
Super bro
@deepunandeesh34282 күн бұрын
Yella transport media ginta Air transport very Safest media
@narayanaga58812 күн бұрын
Dharmasthala songada bage video madi❤❤❤❤❤
@Sanjeev9900-ybl3 күн бұрын
ನಾನು ಮೊದಲೆಲ್ಲ ತುಂಬಾ ಸಲ ಜೊತೆ ಅಮೇರಿಕಾ, ಸಿಂಗಾಪುರ್, ಕೆನಡಾ,ಸುತ್ತಾಡುತಿದ್ದೆ ಇವತಿನಿಂದ ಎಲ್ಲಾ ಬಿಟ್ಟೆ 😃
@gcraghunatharaghu91682 күн бұрын
😀
@5557-v8wAAK3 күн бұрын
ಪಾಕಿಸ್ತಾನ afghanistan ಬಗ್ಗೆ ಮಾಹಿತಿ ಕೋಡಿ
@ನೋಡ್ಗುರುಕನ್ನಡ2 күн бұрын
Turbine ಹತ್ರ ಜಾಲರಿ ಹಾಕಿಸಿದ್ರೆ ಸರಿ ಆಗುತ್ತೆ😂😂😂
@boregowda73432 күн бұрын
ಅಣ್ಣ ಹೇಳ್ತಿನಿ ಇಷ್ಟು ದಿನ ಹೇಳಿದ್ದನ್ನ ಕೇಳಿಲ್ಲ ಅವ್ರು
@user-ct1zk3bo1kКүн бұрын
😂😂😂👍👍👍
@ನೋಡ್ಗುರುಕನ್ನಡ19 сағат бұрын
@@user-ct1zk3bo1kಆಟೋ high voltage ಜಾಲರಿ ಯುಸ್ ಮಾಡಿದ್ರೆ ಚೆನ್ನಾಗಿರುತ್ತೆ.
@jagadeeshn4182 күн бұрын
onality hanebaraha chanagerabeku
@prashanthgowda27113 күн бұрын
Please do about the calendars
@BruceWayne-s5h3 күн бұрын
America da ondu rajyada hesaru INDIANA anta ide yaake
@nayyuuuuuuiu8532 күн бұрын
Adu American Indians
@Travellover962 күн бұрын
Google Maadi sigutte
@Savitha-g2w2 күн бұрын
Tq.sir
@parashuramkoti96963 күн бұрын
If pilot die in crash, then he will be responsible. If pilot survive after crash then he will prove plane mistake
Ban fuel aeroplane, Boeing company should introduce electric aeroplane
@ವಿಶ್ವನವನಿರ್ಮಾಣ3 күн бұрын
🎉🎉🎉🎉🎉🎉🎉🎉🎉🎉🎉🎉🎉🎉🎉🎉
@ChandrakanthRao-rg3zv2 күн бұрын
Bus agbitdu
@veenagangamallaiah90322 күн бұрын
Sir please wear formal clothes when ur giving ur News … wearing ordinary T shirts will not give respect… you are excellent in career but I should give my feedback… you need to dress well … only then ur channel will improve n become Number 1…..