ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@nischalatattve6771 Жыл бұрын
Nalwadi Krishnaraja Wadiyar Airport, Mysore. 💙
@vijayalakshmijayaramshetty8173 Жыл бұрын
😮
@lalitharamarao1536 Жыл бұрын
Ijy 5:20 you I mo Ji hu0 se ji ko l no at @@vijayalakshmijayaramshetty8173
@lalitharamarao1536 Жыл бұрын
Ji hmm hu hu hu hu
@chandindia2147 Жыл бұрын
Tippu is the first terrorist of Karnataka he is Enemy of Hindus and kannada he loves parsian and his orders is in persion He is Enemy of Kodagu and Mysore State people's he is like thief I proud to salute to My Maharaja of Mysore is KR wodaior
@THEUNIQUESTARKANNADA19984 ай бұрын
15:20 ಟಿಪ್ಪುಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅನ್ನೋದು ನಿಜ ಆದರೆ ಸಂಗೊಳ್ಳಿ ರಾಯಣ್ಣನ ಸ್ವತಂತ್ರ ಹೋರಾಟಗಾರ ಅಲ್ಲರಾಣಿ ಚೆನ್ನಮ್ಮನ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಬರೀ ಮಹಾತ್ಮ ಗಾಂಧೀಜಿ ಜೊತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದವರು ಮಾತ್ರನೇ ಸ್ವಾತಂತ್ರ್ಯ ಹೋರಾಟಗಾರರು,ಬೇರೆ ಎಲ್ಲಾ ರಾಜರು ಕೂಡ ಅವರವರ ರಾಜ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಅಂತಾನೆ ಯುದ್ದ ಮಾಡಿದ್ದು ನೋಡುವುದಾದರೆ ಯಾವುದೇ ರಾಜನು ಸ್ವಾತಂತ್ರ್ಯ ಹೋರಾಟಗಾರರು ಅಲ್ಲ ಟಿಪ್ಪು ಕೆಟ್ಟವನು ಅನ್ನೋದಕ್ಕೆ ಸಾಕ್ಷಿ ಏನಿದೆ, ಬರೀ ಬಾಯಿ ಮಾತೆಲ್ಲ ನಡಿಯಲ್ಲ ಸಾಕ್ಷಿ ಏನಾರ ಇದ್ದರೆ ತೋರಿಸಿರಿ ಬರಿ ಕೇರಳದವರು ಹೇಳುತ್ತಾರೆ ಮಂಗಳೂರು ಅವರು ಹೇಳ್ತಾರೆ ಕೊಡಗಿನವರು ಹೇಳಿದ್ದಾರೆ ಅನ್ನೋದೆಲ್ಲ ಬೇಡ ಎಲ್ಲಾ ರಾಜಕೀಯ ಆಟ ಬ್ರಿಟಿಷರು ಡಿವೈಡ್ ಅಂಡ್ ರೋಲ್ ಮಾಡ್ತಾ ಇದ್ರು,ಆದರೆ ಈಗ ರಾಜಕೀಯದವರು ಜಾತಿ ಧರ್ಮ ಮತ ಅಂತ ಡಿವೈಡ್ ಅಂಡ್ ರೂಲ್ ಮಾಡ್ತಾ ಇದ್ದಾರೆ ಅಷ್ಟೇ
@chetans941411 ай бұрын
ಇಬ್ಬರು ಕೊಡುಗೆಗಳೂ ಅತ್ಯುತ್ತಮ... ಅವರೇ ಹೆಸರುಗಳನ್ನು ತಪ್ಪಾಗಿ ಉಪಯೋಗಿಸಿಕೊಳ್ಳುವದನ್ನು ಬಿಟ್ಟು... ಇಬ್ಬರಿಗೂ ಸೂಕ್ತ ಮತ್ತು ಯೋಗ್ಯವಾದ ಸ್ಥಾನಮಾನವನ್ನು ನೀಡಬೇಕು...
@applejuice22583 ай бұрын
Tippu obba BAYOTPADAKA.... AVANA KODUGE BAYOTPADANE... HINDU DEVASTANA NAASHA, HENNU MAKKALA MELE ATYACHARA , PARSIAN BASHE HERIKE , URDU HERIKE , ISLAM HERIKE.....
@MashkoorShariffShaiqAbdu-bz4fy2 ай бұрын
@@applejuice2258 yen nin kannedure yalla nadedide neenu maadtirodu sullu aapadnegalige neene saakhsi andininda indinavaregu badukiddeeya aaha yen jana no obba muslim raja aalidane anta sahisalagade pakistana ondu aagiro karanakke virodha muslim rajagala durdaiva pakistana aagade hogidre muslim please rajarugalanna hogaltiru ansutte
@IrfanKhan-uz5th2 ай бұрын
Exactly.. It's better to continue with the same name.. no controversy..
@dark091232 ай бұрын
@@applejuice2258 edara mele proof edare heli, tal ede yendu ,nanu odabeku.
@plrssa Жыл бұрын
❤ "ಜೈ ನಾಲ್ವಡಿ ಕೃಷ್ಣರಾಜ್ ಒಡೆಯರ್"❤
@chintuchintu1800 Жыл бұрын
ನಾವು ಯಾವತ್ತು ಮೈಸೂರು ರಾಜರನ್ನು ಮರೆಯುವ ಆಗಿಲ್ಲ
@sampangiramaiahl23273 ай бұрын
Correct tippu navarannu mareyabharadu. sc/st,hindulidha janaru tippu sulthanarannu mareyaley baradu
@ismailsheik72092 ай бұрын
Ebaru Mysore rajare ebaru gauravanithare yake galate ebara yesaru kudisi edi
❤❤❤❤❤Tippu Sultan Tha Mysore Karnataka tigar ilove tippu🎉🎉🎉🎉🎉🎉
@Abhishek11004 Жыл бұрын
"ಮರಿಯೋದುಂಟೆ ಮೈಸೂರು ದೊರೆಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ🙏"
@ISLAMIC_STUDY_MALAYALAM Жыл бұрын
Jai Tippu Sulthan❤
@bharathpatil1544 Жыл бұрын
ಇದು ಕಂಪರಿಸುಂ ಅಲ್ವೇ ಅಲ್ಲ ಮಹಾರಾಜರು ನಮ್ಮೆಲ್ಲರಿಗೂ ಶ್ರೇಷ್ಠ, ಮತ್ತು ಆದರ್ಶ ವ್ಯಕ್ತಿಗಳು❤🙏
@Travellover96 Жыл бұрын
ಮುಸಲ್ಮಾನರಿಗೆ ಟಿಪ್ಪುವಿನ ಬಗ್ಗೆ ಪ್ರೀತಿ ಇದ್ದರೂ... ಅವರು ನಮ್ಮ ಒಡೆಯರ್ ರವರಿಗೆ ಯಾವಾಗಲೂ ಚಿರಋಣಿ ಗಳಾಗಿರಲೆ ಬೇಕು.... ಮೈಸೂರು ಭಾಗದ ಯಾವ ಮುಸಲ್ಮಾನರು ನಮ್ಮ ರಾಜರನ್ನು ದ್ವೇಷಿಸುವುದಿಲ್ಲ... ಅವರಿಗೂ ನಾಲ್ವಡಿ ಯವರ ಹೆಸರಿಡೋಕೆ ಇಷ್ಟ ಇದೆ. But ಈ ರಾಜಕೀಯ ಬೋ* ಮಕ್ಕಳು ತಮ್ಮ ಬೇಳೆ ಬೇಯಿಸಿಕೊಳ್ಳೋದಕ್ಕೆ ಈ ವಿವಾದ ಸೃಷ್ಟಿ ಮಾಡ್ತಿದಾರೆ...
@salmansallu2924 Жыл бұрын
ನಾಲ್ವಡಿ ಕೃಷ್ಣರಾಜ ಒಡೆಯರ್ ನವರಿಗೆ ಅಧಿಕಾರ ನಡೆಸಲು ಸಿಕ್ಕಿದ್ದು ಟಿಪ್ಪು ಮೈಸೂರಿ ನಲ್ಲಿ ಬ್ರಿಟಿಷರ ರಿಗೆ ಹೆದರದೇ ಧೈರ್ಯದಿಂದ ನಡೆಸಿದ ಆಡಳಿತ ದಿಂದ ಅನ್ನೋ ಕಹಿ ಸತ್ಯವನ್ನು ಅರಿಯಬೇಕು ನೀವುಗಳು...ಇನ್ನೂ ಟಿಪ್ಪುವಿನ ನಂತರ ಬ್ರಿಟಿಷರು ಈ ಮೈಸೂರು ಒಡೆಯರಿಗೆ ಆಡಳಿತ ನಡೆಸಲು ಬಿಟ್ಟು ಕೊಡಲು ಕಾರಣ ಒಡೆಯರ್ ನವರು ದೇಶಕ್ಕಿಂತ ಹೆಚ್ಚು ಬ್ರಿಟಿಷರ ಬೂಟ್ ನಕ್ಕಿದ್ದರಿಂದ ಅನ್ನೋ ಕಹಿ ಸತ್ಯವನ್ನು ತಿಳಿದುಕೊಳ್ಳಬೇಕು ನೀವು ಗಳು....
@sunilobi6263 Жыл бұрын
💯
@onelifez5294 Жыл бұрын
❤❤❤yes 💯
@aeyshakolar5107 Жыл бұрын
Correct bro
@akrambknpvtltd393 Жыл бұрын
💯
@Sharukumar24 Жыл бұрын
Wodiyar ❤
@naveenmsdian8909 Жыл бұрын
Nalwadi Krishnaraja Odeyar👀❤️
@Dineshdinu1235-i3e Жыл бұрын
ಟಿಪ್ಪು ಹೆಸರು ಇಡಬೇಕು 😈😈😈
@mallunargund20003 ай бұрын
Jai shree Ram
@tabrezmdtabrez68503 ай бұрын
Jai Tipu vera kanadiga
@jaykumar89562 ай бұрын
Jai Tippusulthan, who is son of this land !!!
@adsdynamic92195 күн бұрын
Tippu the tiger 🐯
@jaykumar89565 күн бұрын
@mallunargund2000when Covid 19 came at banglore many hindhus were dead , No one is participated of your hindhus in the funeral function then Muslims were participated in the function where is your hindhus it is my question to you ???
@subhasacharya5234 Жыл бұрын
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೊತೆಗೆ ಟಿಪ್ಪು ಸುಲ್ತಾನ್ ನನ್ನು ಹೋಲಿಸುವುದೇ ಅಸಂಬದ್ದ
@imtihyazpasha5229 Жыл бұрын
Jai tippu sulathan 🇮🇳 🐅❤️ alwes 🤴 kig
@RamTn-d6o2 ай бұрын
Tippu Sultan is the only king in Indian history who laid down his life in the battlefield. Tippu is a global 🌎 icon.
@shashikanthd32944 ай бұрын
ಮೈಸೂರ್ ಹುಲಿ ಟಿಪ್ಪು ಒಬ್ಬ ಸ್ವತಂತ್ರ ಹೋರಾಟಗಾರ ... ಅವರ ಹೆಸರೇ ಸೂಕ್ತ...
@kirantv2062 Жыл бұрын
ಒಡೆಯರ್ ಇಲ್ಲಾ ಅಂದ್ರೆ ಮೈಸೂರು ಇಲ್ಲ ಟಿಪ್ಪು ಇಲ್ಲ ಅಂದ್ರೆ ಕಾಂಗ್ರೆಸ್ಗೆ ವೋಟ್ ಇಲ್ಲ...,😂😂😂😂
@roopasathish5695 Жыл бұрын
Nice comment
@Renu007Kumar Жыл бұрын
Wodeyar Ella Andre developed Karnataka Ella... Tippe is only the grand pig of Sidramulla Khan
@krishna-ws5qt Жыл бұрын
@@Renu007KumarDo you know brother in hindu mythology pig🐖 🐷 or boar considered as sacred because of Varaha avatar. The Varaha Avatar is the third incarnation of the Hindu god Vishnu, and is depicted as a wild boar with tusks. Vishnu takes the form of a boar to rescue the earth from the demon Hiranyaksha, who has dragged it to the bottom of the sea.
@Renu007Kumar Жыл бұрын
@@krishna-ws5qt dear friend, varaha is a wild boar and not a pig... Pig symbolise Sidramulla Khan
@Manjunathareddybo Жыл бұрын
What a thinking man awesome.
@5Indian5 Жыл бұрын
ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಇದನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಆರ್ ಎಸ್ ಎಸ್ ದೇಶದ್ರೋಹಿಗಳು ಟಿಪ್ಪು ವಿರೋಧಿಸ್ತಾರೆ😂😂😂 ಜೈ ಟಿಪ್ಪು ಸುಲ್ತಾನ್ ಜೈ ಹಿಂದೂಸ್ತಾನ್ ಬ್ರಿಟಿಷರ ಏಜೆಂಟ್ ಗಳು ಸ್ವಾತಂತ್ರ್ಯ ಹೋರಾಟಗಾರ ಟಿಪ್ಪುನ ವಿರೋಧ ಮಾಡ್ತಾರೆ 😂
@prabhujalibenchi4675 Жыл бұрын
ಮೈಸೂರು ವಿಮಾನ ನಿಲ್ದಾಣಕ್ಕೆ ಕೃಷ್ಣರಾಜ ಒಡೆಯರ್ ಹೆಸರು ಸೂಕ್ತ ಅವರೇ ಹೆಸರು ಇಡಬೇಕು
@appugani.17 Жыл бұрын
🙄👀
@mdmustafaustad7020 Жыл бұрын
ಯಾಕ್ ಇಡಬೇಕಪ್ಪ
@imffgameng511211 ай бұрын
Toilet g ha name edu ok
@pavanurs19954 ай бұрын
@@imffgameng5112 ಅದಕ್ಕೆ ನಿಮ್ಮಪ್ಪಂದು ಸೂಕ್ತ ಕಣೋ ಲೌಡೇ 😂
@RavindraDevGowdru3 ай бұрын
Howdu
@SK_KING_CREATIONS Жыл бұрын
Tippu Sultan airport name is best
@jagadeeshakk8 Жыл бұрын
One and only king of the king Odeyer.
@sharifalsharif8274 Жыл бұрын
Jai Tippu Sultan 🐅💪🐅💪🐅💪🐅💪🐅💪
@indian9518 Жыл бұрын
ನೀವು ಬ್ರಿಟಿಷರು ಬರೆದ ವಿಚಾರವನ್ನು ಪುರಾವೆಯನ್ನಾಗಿ ಹೇಳುತ್ತಿರುವುದು ವಿಪರ್ಯಾಸ ಹಾಗೂ ಆಶ್ಚರ್ಯಕರ
@ravindrabp4772 Жыл бұрын
Wodeyer name has to be named Mysore air port
@mhkuae763611 ай бұрын
ಮೈಸೂರ್ ಹೆಸರನ್ನು ಇಡೀ ಪ್ರಪಂಚಕ್ಕೆ ಪಸರಿಸಿದ ಟಿಪ್ಪು ವಿಗೆ ಜೈ ❤
@Mdusman-ft6zc Жыл бұрын
ನಮ್ಮ್ ಟೀಪು ಸುಲ್ತಾನ್ ಮೈಸೂರು ಹುಲಿ ವಿಮಾನ ನಿಲ್ದಾಣ ಕೇ ಹೆಸರು ಸರಿ ಮತ್ತು ಬೇರೆ ಹೆಸರು ಯಾರದು ಬ್ಯಾಡ ಕಾಂಗ್ರೆಸ್ ಗೆ ಜೈ ಪ್ರಸಾದ್ ಅಬ್ಬ್ಯಾಯ್ಯ ಗೇ ಜೈ
@aryaneshwar Жыл бұрын
don't compare a diamond with rusted iron , jai wodeyar
@venkateshamurthy2441 Жыл бұрын
100000 percent correct swamy
@sandeepa.c4979 Жыл бұрын
@@venkateshamurthy2441always support real history
@stargold1932 Жыл бұрын
Yes Tippu Sultan is diamond 💎 wifey at just enjoyed with dance and alcohol
@GoldenRestriver6 ай бұрын
@@stargold1932only for anti Hindu muslims
@moviesallin1channel4183 ай бұрын
1000000000000000000000000000000000 correct re Tipu dimond
@gowrishankarg9065 Жыл бұрын
Nobody has done what wodeyar has done to mysore. Can't compare with anyone else.
@KashimasabHusenabai2 ай бұрын
😂😂😂are serious it cell
@sageeryusuf67924 ай бұрын
ಟಿಪ್ಪು ಮತ್ತು ಒಡೆಯರ್ ಇಬ್ಬರೂ ಉತ್ತಮ ಕೆಲಸ ಮಾಡಿದ್ದಾರೆ
@JafarQureshiQureshi-m4j3 ай бұрын
💯
@kirakuma10032 ай бұрын
Tipu kannada tegedu persian bhaase herida. nagaragala hesaru badalaayisida. karnatakakke kodge bari kakka.
@sageeryusuf67922 ай бұрын
@@kirakuma1003 ನಿಮ್ಮ ಅಭಿಪ್ರಾಯ ಪೂರ್ವಾಗ್ರಹ ಪೀಡಿತ ಮತ್ತು ಕಪೂಕಲ್ಪಿತ
@keerthirajsimha7028 Жыл бұрын
Time travel machine ಕಂಡುಯಿಡಿಲೇ ಬೇಕು.. ಇಲ್ಲ ಅಂದ್ರೆ ನಮ್ಮ ದೇಶ ಉದರ ಆಗಲ್ಲ..
@UncleHowdy06 Жыл бұрын
😂😂100% Ivagin jana yelli komu galabe madodu antha kayutha irthare... Obbaru madiro yella olle kelsa marithare jana... Kevala swarthakke Tippu and vodeyar both played vital role in our growth story
@@UncleHowdy06 India divide aadaddu komu galabeyindana
@everysoulswilltastedeath..10565 ай бұрын
Correct boss ella thale sari illadavaru munde enu madabeku antha chinthe madadhe....
@shameemarayan75982 ай бұрын
ಟಿಪ್ಪು ವಿಮಾನ ನಿಲ್ದಾಣ 💥💚💚
@GiriShankar-s4o5 күн бұрын
What a joke😢😢😢
@shashikantshetty7201 Жыл бұрын
Congress supports Tippu but hates Savarkar
@mohammedshafaath6356 Жыл бұрын
Bootnekkis😂😂
@Kannadamotivational_12 Жыл бұрын
@@mohammedshafaath6356hoogu nine nekku boot na tippu du
@shri4355 Жыл бұрын
@@mohammedshafaath6356ಲೊ ತುರ್ಕ ಹಂದಿ ಸೂಳೆಮಗನೆ
@manjunathmanju-tt5ff Жыл бұрын
😂😂😂@@mohammedshafaath6356
@vaayuputhra8025 Жыл бұрын
@@mohammedshafaath6356 tho ninna history yenu antha nodu Araba
@RamrajursUrs Жыл бұрын
Shri Shri NALLVADi KRISHNA RAJA vADiYAR AIR PORT MYSURU
@JaanJaan-bb6hd Жыл бұрын
ಟಿಪ್ಪು ಸುಲ್ತಾನ್ ಈ ಕರ್ನಾಟಕದ ಹುಲಿ ಮೈಸೂರು ಆಡಳಿತ ಮಾಡಿದಂತ ಸಿಂಹ ವಿಮಾನ ಕಂಡುಹಿಡಿದ ಮೊದಲ ವಿಜ್ಞಾನಿ❤❤❤❤ ಟಿಪ್ಪು ಸುಲ್ತಾನ್ ವಿಮಾನ ನಿಲ್ದಾಣ ಅವರ ಹೆಸರಿಡಬೇಕು ಇಲ್ಲ ಅಂದ್ರೆ ಉಗ್ರ ಹೋರಾಟ ಮಡುತೇವೆ ಜೈ ಟಿಪ್ಪು ಸುಲ್ತಾನ್ ಜೈ ಅಂಬೇಡ್ಕರ್❤❤❤❤
@holymoly3566 Жыл бұрын
Please ಹೋರಾಟ ಮಾಡಿ 😂😂😂
@vinodrajav4365 Жыл бұрын
Midale East ನಲ್ಲಿ ಹೋಗಿ ಮಾಡು hamsa joti
@Sa_eaz Жыл бұрын
No doubt odeyar 💪
@SayedSalim-ug5ep Жыл бұрын
ಅವ್ರಂಗ ಜೀಬ್ ಸಹ ನಾಲ್ವಡಿ ಕೃಷ್ಣರಾಜ ಒಡೆಯರ್ ತರಹನೇ ಅರಮನೆ ಯಲಿ ಕುರನ್ ಅನ್ನು ಕೈ ಇಂದ ಬರೆದು ಅದನ್ನ ಮಾರಾಟ ಮಾಡಿ ಬಂದ ಹಣ ದಿಂದ ಜೀವನ ನಡೆಸುತ್ತಿದ್ದರು... ಆದರೆ ಅವ್ರಂಗ ಜೀಬ್ ಒಬ್ಬ ರಾಜ ಮಹಾ ರಾಜನ ತರಹ ಯುದ್ಧ ಯುದ್ದ ನೀತಿ ಅನುಸರಿಸಿದರು...ತನ್ನ ವಾಂಶಕಗಿ ಆಸ್ತಿ ಮಾಡಲಿಲ್ಲ...ನನ್ನ ಅಭಿಪ್ರಾಯ...
@Trust-z9v Жыл бұрын
I can give 100s of evidence to prove aurangzeb killed people based on religion he done many creul things for hindus Does ready to open mindly analysis it?
@HanumeshaGV-sz4xp Жыл бұрын
Jai karnataka ❤❤❤❤❤❤❤
@DBOSS805 Жыл бұрын
ಒಡೆಯರ್ ❤
@Khalam96facts11 ай бұрын
Tippu ಸುಲ್ತಾನ್❤❤❤❤❤
@user-modi1abhimni5the5great Жыл бұрын
ತುಂಬಾ ದಿನಗಳಿಂದ ಕಾಯುತ್ತಿದೆ ಈ ಇಬ್ಬರ ವ್ಯಕ್ತಿಗಳ ಮಾಹಿತಿ ತಿಳಿದುಕೊಳ್ಳುದಕ್ಕೆ. ಸತ್ಯ ಹಾಗೂ ಸಮಗ್ರ ಮಾಹಿತಿ ನೀಡಿದ್ದಕ್ಕೆ ಅಮರ ಸರ್ ಅವರಿಗೆ ಧನ್ಯವಾದಗಳು ❤
@sadashiv7094 Жыл бұрын
Odiyar ❤
@statusworld863 Жыл бұрын
ನಾಲ್ವಡಿ ಕೃಷ್ಣರಾಜ ಒಡೆಯರ್ ಜೋತೆ ಯಾರ ಹೆಸರು ಹೋಲಿಸಬೇಡಿ 🙏🙏
@krishnamurthyhg4070 Жыл бұрын
ಸರ್ ಅಧ್ಬುತ ವಾದ,ನಿಷ್ಪಕ್ಷವಾದ ವಿಶ್ಲೇಷಣೆ. ಕನ್ನಡ ಪತ್ರಿಕೋದ್ಯಮದ ಆಶಾಕಿರಣ ನಿಮ್ಮ ಚಾನಲ್. ಧನ್ಯವಾದ ಗಳು.
@mdmustafaustad7020 Жыл бұрын
ಕ್ರಿಶ್ಚಿಯನ್ಯಾರನ್ನ ಹೊಡಿಯೋಕ್ಕೆ ಕಾರಣ ಇದೆ ಇದು ಮೊದ್ಲು ಏನಂತ ಓದಪ್ಪಾ
@SrinivasM-c8r Жыл бұрын
ನಾಲ್ವಡಿ ಒಡೆಯರ್ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಟ್ಟರೆ ತುಂಬಾ ಒಳ್ಳೆಯದು ಅವರ ಕೊಡುಗೆ ಅಪಾರ ಅಂತಹ ಮಹನೀಯರನ್ನು ಎಂದಿಗೂ ನಾವು ಮರೆಯಲು ಸಾಧ್ಯವಿಲ್ಲ 🙏🙏🙏🙏🙏🙏🙏
@mohadshihab4 ай бұрын
Nachke Agbeku ninige.. British viruddha horadida Tippu Yelli, British jothe serikonda Odeyar yelli?
@mahinansari6172 Жыл бұрын
Tipu Sultan first freedom fighter of India first Mysore in the yarapa baritish our horseedo
@nationfirst82825 ай бұрын
The great greatest first Indian freedom fighter. The tiger tippu sultan great tippu is alwaz great. Ok yaru yennu hellidru kuda sariyaad history British kade ade ok hogi nod beku great tippu alwyz great
@sajanjoy5365 Жыл бұрын
Tippu was ruled around AD 1770 and Nalvadi Krishna Raja wadeyar was ruled around 1900. There were differences about 100 + years and on those days there were no United India and no Karnataka. They contribute to the development of their empire basis on their generation and they fight for the freedom of their empire. It's just an history that we need to accept and proud about their contributions. I feel proud about Krishna Raja wadeyar what are the dams and education system and his dedication to rule people friendly and the same way I feel proud about tippu who is the father of rocket science and the fight against the British colonization. The politicians simply blame on their names because they didn't have any contributions or achievements like that. They try to fool the people on the basis of these kind issues.
@vikasgowda1391 Жыл бұрын
Nahhh you missed the important fact, wadeyar never forced any muslims to convert to Hinduism he is soo liberal and treated everyone equally irrespective of religion the main ex is mysuru divan Mirza Ismail but on the other side tippu killed nearly 1lakh kodava peoples and forced so many Hindus to convert and kept wadeyar queens in hostage. If you are not from mysuru then don't talk about mysurus untold history because their are so many families in Mysore which are suffered from tippu.
@KhalandarKhalandar-pp3ly3 ай бұрын
King of Mysore Tippu Sultan ❤
@PradeepKumar-yl7uv Жыл бұрын
ಮೈಸೂರ್ ಒಡೆಯ ❤
@ravikumarn24492 ай бұрын
ನಾನು ನಮ್ಮ ಮಹಾರಾಜರೂ ಕಟ್ಟಿಸಿದ ಮಹಾರಾಜ ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದೇನೆ. ಜೈ ನಾಲ್ವಡಿ ಕೃಷ್ಣರಾಜ ಒಡೆಯರ್ ❤
@SameerSameer-mg1ty3 ай бұрын
ಅಂಧ ಭಕ್ತ ರಿಗೆ ಟಿಪ್ಪು ಹೆಸರು ಕೇಳಿದರೆ ಭಯ ಮತ್ತು ನಡುಕ ಶುರುವಾಗುತ್ತೆ 😂😂😂😂😂😂
@BasavarajayadavaYadava3 ай бұрын
ಜೈ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರು🙏🙏🙏❤❤
@tabrezhussain Жыл бұрын
Tippu Sultan sacrificed his life for the great Mysore Kingdom while the other kings became slaves and puppets of British. So Tippu Sultan deserves more respect than any kings of Mysore. "A day's life as a Tiger is far better than hundred years of a Jackal".
@jayaprasadbondel1140 Жыл бұрын
Tippu unable to win a single battle with British and got killed, whereas Hyder Ali won 2 battles and was died due to sickness. Who is great??? Educated people can make out. Muslim people, you can think as Hindu I am commenting like this. But for more unbiased clarity about Tippu, you can ask congress voters.... Coastal karnataka Christians 😂
@GoldenRestriver6 ай бұрын
Odayar inda kitty konda rajyakkagi ulisikollake aste avani horadiddu free Dom fighter Alla kempu chaluvakmanni story of my sore dynasty reveals this the glory tippu is only for muslims not for all
@mdsaif466711 ай бұрын
Jai Tippu sulthan 💚❤️
@Santhoshkumar124 Жыл бұрын
ಇಡೀ ಕರ್ನಾಟದಲ್ಲಿ ಒಡೆಯರ್ ಹೆಸರು ಬದ್ಮೇಲೆ ಮುಗಿತು ಅವರ ಮುಂದೆ ಯಾವ್ ಹೆಸರು ತುಂಬಾ ಚಿಕ್ಕದಾಗಿ ಕಾಣುತ್ತದೆ.
@sidduhonawad8964 Жыл бұрын
😠
@akmalpasha4843 Жыл бұрын
ಇದಕ್ಕೆಲ್ಲ ನನ್ನ ಅಭಿಪ್ರಾಯ ಏನೆಂದರೆ ಸುಮ್ನೆ ಕಚಾಟ ಬೇಡ ಮೈಸೂರು ವಿಮಾನ ನಿಲ್ದಾಣ ಅಂತ ಇಡಿ ಸಾಕು🙏🙏🙏🙏 🧡🧡💙💙💚💚
@kirankumar9820 Жыл бұрын
ಒಡೆಯರ್ ❤❤❤❤❤🎉🎉🎉🎉
@chandans9566 Жыл бұрын
ಜೈ ನಾಲ್ವಡಿ ಕೃಷ್ಣ ರಾಜೇಂದ್ರ ಒಡೆಯರ್ 🙏🏻🙏🏻🙏🏻🙏🏻👑👑👑👑
@davalukasaba3516 Жыл бұрын
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಹೆಸರಿಡಬೇಕು
@Ghj-x8t4 ай бұрын
Yako soolmagane nenu tippu ge huttidya. Nin Amma tippu hatra kheskondidalla
@Ridasar74843 ай бұрын
@@Ghj-x8tle bolimagane sariyagi matadodukali
@jaykumar89562 ай бұрын
Loofer huchanayeege huttidiya neenu !
@jaykumar89562 ай бұрын
@@Ghj-x8t ninna thayee yenenu kelu .
@Ghj-x8t2 ай бұрын
@@Ridasar7484 yako soolmagane
@khasimsoudagar8755 Жыл бұрын
Tippu Sultan airport Mysore Karnataka ❤❤
@AKCreationsak Жыл бұрын
Nalwadi krishnaraj wodeyar’s contribution to develop Mysore is tremendous. His name should be the name of airport 😊
@NasirSyed-dp4vs17 сағат бұрын
ನಮಸ್ಕಾರ ಜೈ ಕರ್ನಾಟಕ ಜೈ ಟಿಪ್ಪು ಸುಲ್ತಾನ್ ಜೈ ಸಂವಿಧಾನ ಜೈ ಹಿಂದ್ ನಮಸ್ಕಾರ ಲೇಟ್ ವಾಡಿಯಾರ್.. ನವರೇ..
@ktramachandra5180 Жыл бұрын
ದಯವಿಟ್ಟು ಮೈಸೂರಿನ ವಿಮಾನ ನಿಲ್ದಾಣಕ್ಕೆ ಒಡೆಯರ್ ರವರ ಹೆಸರು ಬೇಕೇ ಬೇಕು
@stargold1932 Жыл бұрын
Why he ur dad
@LaxmiDodamani-o6g Жыл бұрын
ಮೈಸೂರು ವಿಮಾಣ ನಿಲ್ದಾಣ ಅಂತಾ ಇದ್ದರೆ ಏನು ಸಮಸ್ಯೆ ಆಗುತ್ತದೆ ಅದನ್ನು ಹೇಳಿ ಅಮರ್ ಅವರೇ ಏನು ಸತ್ಯ ಅದನ್ನೇ ಹೇಳಿದಕ್ಕೆ ಧನ್ಯವಾದಗಳು.
@HarishKumar-hx5dp Жыл бұрын
ಟಿಪ್ಪು ಮತ್ತು ಒಡೆಯರ್ ಇಬ್ಬರು ಶ್ರೇಷ್ಠ .ಆದರೆ ಟಿಪ್ಪು ಹೆಸರು ಮತ್ತು ಪುತ್ಥಳಿ ಎಲ್ಲೂ ಇಲ್ಲ ಅದರಿಂದ ಟಿಪ್ಪು ಹೆಸರಿಡಿ. ಜೈ ಟಿಪ್ಪು ಒಡೆಯರ್
@KhajapatelPoloce4 ай бұрын
Tippu airport 🎉
@mallunargund20003 ай бұрын
Jai shree Ram
@Vinod-uq5jpАй бұрын
Nim manege bekadre hidko tippu, anta hesru idko
@puneethurs36984 ай бұрын
ನಿಮ್ಮ ನಿರೂಪಣೆ ಅದ್ಬುತ 🙏🙏🙏
@satishkumars2303 Жыл бұрын
You told very well about this topic 👏 your words really sounds great ❤️ a complete person..
@shaikmahaboob26982 ай бұрын
Karnataka Mysore King Tipu Sultan Shere Mysore Karnataka freedom fighter
@poornima_chandrashekar Жыл бұрын
Sir, Tippu died when he 38, I don’t read and understand at what age he attained salvation to became cool and compassionate 😂 8:50
@Leadertvkannada Жыл бұрын
Can’t change ur foolish mind
@Manjunathareddybo Жыл бұрын
@@Leadertvkannada First you guys change your thinking and be loyal to our kings not for that looters sir.
@adsdynamic92195 күн бұрын
Tippu is a global 🌐 icon, there's no one who can match or come close to Tippu. Even the British adore him for his bravery & administrative acumen. The airport ✈️ should be named after Tippu without doubt.
@manjugr1945 Жыл бұрын
ಅವನು ಒಬ್ಬ ಮತಾಂಧ ಟಿಪ್ಪು ಆದರೆ ನಮ್ಮ ಒಡೆಯರ್ ಕೊಡುಗೆ ಇಡೀ ಬಾರತ ಕ್ಕೆ ಗೊತ್ತು ನಮ್ಮ ರಾಜರು ನಮ್ಮ ಹೆಮ್ಮೆ
@salmansallu2924 Жыл бұрын
ಬ್ರಿಟಿಷರ ಬೂಟ್ ನಕ್ಕಿದ್ದು ಒಡೆಯರ್ ನವರು ಹೊರತು ಟಿಪ್ಪು ಸುಲ್ತಾನ್ ಅಲ್ಲ...ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ನಿಲ್ಲುವಾಗ ಇದೇ ಒಡೆಯರ್ ನವರು ಬ್ರಿಟಿಷರ ಬೂಟ್ ಪಾಲಿಷ್ ಮಾಡುತ್ತಾ ಇದ್ದುದ್ದು..
@SaniyaSanu-n8f26 күн бұрын
ಟಿಪ್ಪು ಸುಲ್ತಾನ್ 💫❤️
@sandyjacqueline2087 Жыл бұрын
ನಾಲ್ವಡಿ ಕೃಷ್ಣರಾಜ ಒಡೆಯರ್... ❤️👍
@sulthaanbheem7272 Жыл бұрын
Friends tippu sulthan avare Mysore huli Anta namge gotte ide Tippu avara hesar idbeku illa Andra 313918 Madtini🤙😜
@jayanth9482 Жыл бұрын
Odeyar ❤
@yaseenyasu98403 ай бұрын
Only tippu sultan ❤❤
@Sa_eaz Жыл бұрын
Odeyar 💪
@amareshvha Жыл бұрын
ಆಧುನಿಕ ಕರ್ನಾಟಕ ನಿರ್ಮಾತೃ, ರಾಜ ಋಷಿ,The Great King of Karnataka
@raghunandant23614 ай бұрын
Hey stupid he's not related to North Karnataka, he's king only for South Karnataka. Our king is Sri Immudi Pulikeshi and Sri Krishnadevarayaru.
@venkatalakshammadevarajaia611 Жыл бұрын
ಒಳ್ಳೇ ಪ್ರಯತ್ನ 👏👏.
@saheedmohammed2013 Жыл бұрын
Tippu is the real freedom fighter
@snehashispanda4808 Жыл бұрын
For Pakistan
@ismailism52684 ай бұрын
❤ Tipu Sultan real Hero freedom fighter
@mohadshihab4 ай бұрын
@@snehashispanda4808Tippu ruled Mysore not Pakistan
@AZ-pg8vd Жыл бұрын
Tippu never fought for freedom, he fought for his control over the region and he never treated his subjects equally.
@Renu007Kumar Жыл бұрын
He is the dirty pig who wrote a letter to Afghan rulers to come and attack khafirs in India
@bugsblrb1 Жыл бұрын
Same like shivaji
@NaveedaKhanum-n3tАй бұрын
Tippu sultan mesale man❤ tha tiger of Mysore Tipu Sultan ✨✨💪🪄💫💫🙏🙏💗💗