ಪಿಯುಸಿಯಲ್ಲೇ ಸಿನಿಮಾಗೆ ಎಂಟ್ರಿ! | Aparna Vastare Life Story | Kannada Anchor | Maja Talkies |MasthMagaa

  Рет қаралды 100,094

Masth Magaa

Masth Magaa

23 күн бұрын

Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Aparna #AparnaVastare #KannadaAnchor #MajaTalkies #Varalakshmi #Doordarshan #LifeStory #MasthMagaa #AmarPrasad

Пікірлер: 243
@appu_fan_forever83
@appu_fan_forever83 22 күн бұрын
ರೆಟ್ರೋ ಇಂದ ಮೆಟ್ರೋ ವರೆಗೂ ನಮ್ಮನ್ನು ರಂಜಿಸಿದ ಕನ್ನಡತಿ ಅವರಿಗೆ ನಮ್ಮ ಆತ್ಮ ನಮನಗಳು😢
@Soumya_Jay
@Soumya_Jay 22 күн бұрын
⁠@@LathaLalbagnachike agolwa ee Tara emoji hakokke
@prasanthgowda2249
@prasanthgowda2249 22 күн бұрын
​@@LathaLalbagNonsense amr sir is right
@ಸುಲಭಮಾಹಿತಿ1995
@ಸುಲಭಮಾಹಿತಿ1995 22 күн бұрын
​@@LathaLalbagಮಾನ ಮರ್ಯಾದೆ ಇದೆ ಏನಮ್ಮಾ ನಿನಗೆ..??? ಇದ್ರಲ್ಲಿ ಕೂಡ ಇತರ ನಾ...? ಅಮರ ಸರ್ ಹೇಳಿದ್ದು ಅಕ್ಷರಶಃ ಸತ್ಯ.... ಇನ್ಸೂರೆನ್ಸ್ ತಗೊಳೋದು ಬಿಡೋದು ಅವರವರ ಇಚ್ಛೆಗೆ ಬಿಟ್ಟಿದ್ದು....... ಒಬ್ಬ ವ್ಯಕ್ತಿ ಕಳೆದುಕೊಂಡ ದುಃಖದಲ್ಲಿ ಕರುನಾಡು ಇದ್ದರೆ ನಿಮಗೆ ಮಾತ್ರ ಇದು ಜೋಕ್ ಅನಿಸ್ತಾ ಇದೆ ಅಲ್ವಾ...? ದಯವಿಟ್ಟು ನಿಮ್ಮ ಮನಸ್ಥಿತಿ ಬದಲಾಯಿಸಿ.🙏🙏
@agasthya.
@agasthya. 22 күн бұрын
ಮುಂದಿನ ನಿಲ್ದಾಣ ತಿಳಿಸದೇ ಹೋದ ಅಪ್ಪಟ ಕನ್ನಡತಿ ಅಪರ್ಣ😢
@vvkkitty
@vvkkitty 22 күн бұрын
ಮುತ್ತಿನಂಥ ಮಾತು
@sjrao7692
@sjrao7692 22 күн бұрын
@@agasthya. ಸ್ವರ್ಗ
@tharunchintu3307
@tharunchintu3307 22 күн бұрын
ದಶಕಗಳ ನಿರೂಪಕಿ ಅಪರ್ಣನಿಲ್ಲದ ಕನ್ನಡ ಅಪೂರ್ಣ One and only varalakshmi ❤
@premabhat3118
@premabhat3118 22 күн бұрын
ನಿಜ 😭
@puneethraj3075
@puneethraj3075 21 күн бұрын
lo dashak alla, 40 years
@rakshithavidhya333
@rakshithavidhya333 22 күн бұрын
ಮೆಟ್ರೋ ಟ್ರೈನ್ ನಲ್ಲಿ ಅವರ ಧ್ವನಿ ಕೇಳೋದೇ ಚೆಂದ😊 ಸದ್ಗತಿ ಸಿಗಲೆಂದು ಪ್ರಾರ್ಥಿಸುತ್ತೆನೆ
@Aksharapriya
@Aksharapriya 22 күн бұрын
ಅಪರ್ಣ ನೀ ಕನ್ನಡಿಗರ ಮನದಲ್ಲಿ ಎಂದೆಂದಿಗೂ ಅಮರ ❤
@umadevipatil5557
@umadevipatil5557 22 күн бұрын
Very civilized cultured excellent anchor soft spoken and her way of talking was unique Aparn's kannada was pure May her soul rest in peace
@varunps8506
@varunps8506 22 күн бұрын
ನಮ್ಮ ಪಂಚನಹಳ್ಳಿ❤❤ ನಮ್ಮ ಸಂಚಾರಿ ವಿಜಯ್❤❤ ನಮ್ಮ "ಅಪರ್ಣಾ"...... Like👍PANCHANAHALLI
@kingbro907
@kingbro907 22 күн бұрын
ಅಪರ್ಣಾ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅಪ್ಪಟ ಕನ್ನಡತಿ ❤😢😢😢.
@gangadharugaragol3060
@gangadharugaragol3060 22 күн бұрын
ಅಚ್ಚ ಕನ್ನಡತಿಗೆ ಭಾವಪೂರ್ಣ ಶ್ರದ್ಧಾಂಜಲಿ
@kannadavanitv6355
@kannadavanitv6355 22 күн бұрын
ಇಂದು ಬೆಳ ಬೆಳಗ್ಗೆ ಈ ವಿಷಯ ತಿಳಿದು ನನಗೆ ಮಾತೆ ಬರಲಿಲ್ಲ ಇನ್ನ ಏನಂತ ಹೇಳಲಿ ಇವರ ಸಾವಿನ ಸುದ್ದಿ ಕೇಳಿ ಬಹಳ ಕೆಟ್ಟ ಅನಿಸಿತು ಇದು ಸುಳ್ಳಾಗಿದ್ದರೆ ಅಂತ ಯೋಚಿಸುವಂತದ್ರೆ ಆಗಲೆ ಅದು ನಿನ್ನೆ ಸಂಜೆ 9:30 ರಿಗೆ ಪ್ರಾಣ ಪಕ್ಷಿ ಹಾರಿತು...ಅವರ ಆತ್ಮಕ್ಕೆ ಶಾಂತಿ ಸಿಗಲಿ ಅನ್ನದು ಬಿಟ್ರೆ ಏನ ಹೇಳಲಿ...ಇವರು ನಾಡು ಕಂಡ ಅಪರೂಪದ ಅಚ್ಚ ಕನ್ನಡದ ನಟಿ,ನಿರೂಪಕಿ ಮತ್ತೆ ಏನಾದರೂ ಹುಟ್ಟಿದರೆ ಇವರು ನಮ್ಮ ಕರನಾಡಲ್ಲಿ ಜನ್ಮ ತಾಳಲಿ...🙏🙏😔😔
@nayanaj3154
@nayanaj3154 22 күн бұрын
ನಮ್ಮ ಮೆಟ್ರೋದಲ್ಲಿನ ನಿಮ್ಮ ಧ್ವನಿಯಿಂದ ನೀವು ನಮ್ಮ ಮನಸ್ಸಿನಲ್ಲಿ ಯಾವಾಗಲೂ ಶಾಶ್ವತವಾಗಿ ಉಳಿಯುತ್ತಿರಾ ಅಪರ್ಣಾ ಮೇಡಂ 🙏🙏
@gkbrothers4118
@gkbrothers4118 22 күн бұрын
ನಮ್ಮ ಅಮ್ಮ ಈಗ ಈ ವಿಡಿಯೋ ನೋಡ್ಬೇದ್ರೆ ನಿಮ್ಮದು ವಾಯ್ಸ್ ಚನ್ನಾಗಿದೆ ಅಂಥ ಹೇಳಿದ್ರು ಸರ್ 😍👌🏻❤️
@PratapsingPratapsingtl
@PratapsingPratapsingtl 22 күн бұрын
ಅದ್ಭುತ ಕನ್ನಡ ನಿರೂಪಕಿ ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ 🙏💐💐
@rameshgv1164
@rameshgv1164 22 күн бұрын
ಅಪರ್ಣ ಅವರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ 🙏🙏🙏
@ravikumarm1400
@ravikumarm1400 22 күн бұрын
ಅಚ್ಚ ಕನ್ನಡತಿ ಮತ್ತೆ ಹುಟ್ಟಿ ಬರಲಿ 🙏🙏🙏🎉🎉🎉.
@capmadhu-shorts
@capmadhu-shorts 22 күн бұрын
RIP one and only Varalakshmi 😢………we miss you mam
@sandyp9046
@sandyp9046 22 күн бұрын
ಸ್ವಚ್ಛ ಕನ್ನಡದ ಅಚ್ಚ ಕನ್ನಡತಿ ನೀವು ನಮ್ಮನ್ನು ಬಿಟ್ಟು ಹೋಗಿದ್ದು ತುಂಬಾ ನೋವಾಗಿದೆ
@murugen1981
@murugen1981 22 күн бұрын
ಅವರು ದೂರದರ್ಶನ ದಲ್ಲಿ ಸುದ್ದಿ ಓದುವಾಗ ನನಗೆ 7-8 ವರುಷ... 6 ವರುಷಗಳ ಹಿಂದೆ ಗೆಳೆಯನ ಮದುವೆಲಿ ಅವರನ್ನು ನೋಡಿದ್ದೆ... ಕನ್ನಡದ ಹಿರಿಮೆ.
@venkateshmurthys9759
@venkateshmurthys9759 22 күн бұрын
ಅಪರೂಪದ ಅಪರ್ಣ ಅಕ್ಕಾ ಗೆ ಭಾವಪೂರ್ಣ ಶ್ರದ್ದಾಂಜಲಿ ಓಂ ಶಾಂತಿ
@NS-Infinity
@NS-Infinity 22 күн бұрын
We can feel richness of Kannada from the clarity she used to speak. She is memorable from our childhood even now in our Namma metro rail
@rahulpoojar1151
@rahulpoojar1151 22 күн бұрын
Amara ಅಣ್ಣ ❤
@shyamabhat4838
@shyamabhat4838 22 күн бұрын
ಅಪರ್ಣರ ಆತ್ಮಕ್ಕೆ ಸಾಯುಜ್ಯ ಸಿಗಲಿ ಎಂಬ ಪ್ರಾರ್ಥನೆ ನನ್ನದು.🙏🙏
@manudev3814
@manudev3814 22 күн бұрын
Very informative and interesting Amar Prasad. Even your narration is excellent.
@PratapsingPratapsingtl
@PratapsingPratapsingtl 22 күн бұрын
ಮನುಷ್ಯ ಜೀವನ ಅಂದ್ರೇ ಹಾಗೆ ಯಾವಾಗ ಬೇಕಾದರೂ ಕೊನೆಯಗಬಹುದು 😥😥😥
@basavaraju7402
@basavaraju7402 22 күн бұрын
ಬಹುಮುಖ ಪ್ರತಿಭೆ ಅಪರ್ಣಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸೋಣ, ಓಂ ಶಾಂತಿಃ 💐🙏.
@23sprasad
@23sprasad 22 күн бұрын
I think God didn't want her to grow old; she passed away while still looking young!!
@sunnychunni5758
@sunnychunni5758 22 күн бұрын
But her age is 57 year still so young
@yashasyashu1959
@yashasyashu1959 22 күн бұрын
ಅಪರ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ 😭😭😭🙏🙏
@shanthakadam1960
@shanthakadam1960 22 күн бұрын
Doctors give only 3 to 4 months of time from Their treatment. Patient opt other ways to come out from it. They start to build their immune systems so live little longer. My mother in law survived 8 yrs after diagnosed with 4 th stage cancer.
@praveens1736
@praveens1736 20 күн бұрын
ನಿನ್ನ ಸವಿಯಾದ ಧ್ವನಿ ಯಾವಾಗಲೂ ಮೆಟ್ರೋದಲ್ಲಿ ಪ್ರತಿಧ್ವನಿಸಲಿ.🌹🙏♥️
@siddalingappakambli9268
@siddalingappakambli9268 22 күн бұрын
Great Kannada Anchor.. With Golden voice.. We Pray Almighty to give sadgati to the Departed soul. 😮
@sudhamanimaruti992
@sudhamanimaruti992 22 күн бұрын
Aparna we pray almighty give sadgati to her soul , sweet voice, she could pronounce Kannada perfectly even her handwriting in school was very neat in English and Kannada , we miss you.
@shakthidharanp.v8030
@shakthidharanp.v8030 21 күн бұрын
Pranaam 🙏🙏🙏
@ManjulaManjula-jt4wj
@ManjulaManjula-jt4wj 22 күн бұрын
ವಿಷಯ ನಿರೂಪಣೆ ಅದ್ಭುತ 🙏🙏 ಅತ್ಯುತ್ತಮ ನಿರೂಪಕಿಯ ಅಕಾಲಿಕ ಅಗಲಿಕಗೆ ಕಂಬನಿ 😢😢
@prakashhprakashh9221
@prakashhprakashh9221 22 күн бұрын
ಅಪ್ಪಣ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏🙏🙏ಓಂ ಶಾಂತಿ
@smhugar6422
@smhugar6422 22 күн бұрын
Thank you Sir 🙏
@rekhac1616
@rekhac1616 22 күн бұрын
ತುಂಬಾ ತುಂಬಾ ದುಃಖವಾಗುತ್ತಿದೆ😢😢 ಭಾವಪೂರ್ಣ ಶ್ರದ್ಧಾಂಜಲಿ 🙏🙏
@gayathriprabhakar9393
@gayathriprabhakar9393 22 күн бұрын
She will live ever in 'Namma Metro' with her sweet voice. 🙏🙏
@astroseeker4596
@astroseeker4596 22 күн бұрын
Aparna avare .. nimge namma bhava poorna shraddaanjali..😢💐
@dhanalakshmink
@dhanalakshmink 22 күн бұрын
You are a role model for every kannadiga ❤
@lakshmanagowdalp6039
@lakshmanagowdalp6039 22 күн бұрын
Great ancor
@BalrajBalraj-pm5hr
@BalrajBalraj-pm5hr 22 күн бұрын
Please bega e maraka cancer ge best treatment sigali antha devarannu bedi koluthene
@GeetaM-o6n
@GeetaM-o6n 22 күн бұрын
Evagina generation anchors aparna avrna nodi kalibeku. Appata kannadati ❤
@MohanA-d3p
@MohanA-d3p 22 күн бұрын
Madam nimma Kannada sevege Hat's of you madam nimma Athamakke shanthi sigalali madam
@manjunathmeti6722
@manjunathmeti6722 22 күн бұрын
Om Shanti madam 💐💐🙏
@onlyone4600
@onlyone4600 22 күн бұрын
We miss you madam💐🙏
@_DS6767
@_DS6767 22 күн бұрын
Aparna avarige nann antim namanagalu, Bsnl network bagge ondhu video màadi plz
@KartiKarti-ld6xq
@KartiKarti-ld6xq 22 күн бұрын
Great loss for Karnataka miss u a lot madam😢😢😢😢
@raveeg7790
@raveeg7790 22 күн бұрын
This is really shocking...😢😢😢😢 ....Om Shanti
@veciavenciarego2556
@veciavenciarego2556 22 күн бұрын
ತುಂಬಾ ದುಃಖವಾಯಿತು
@Sadu..10s
@Sadu..10s 22 күн бұрын
Om shanti 😢
@rajendragowda5342
@rajendragowda5342 22 күн бұрын
👌👌
@Rohith481
@Rohith481 22 күн бұрын
ಮಸಣ ಸೇರಿದ ಹೂ. ಒಂ. ಶಾಂತಿ ಅಪರ್ಣಾ 😢
@veereshmenasagi2271
@veereshmenasagi2271 22 күн бұрын
ಅಪ್ಪಟ ಕನ್ನಡತಿ.....❤
@PradeepkumarPradeep-jm5nx
@PradeepkumarPradeep-jm5nx 22 күн бұрын
Om shanti 🙏
@pariwarhousingcorporation5261
@pariwarhousingcorporation5261 22 күн бұрын
Aparna nimma jivana arthapurna
@keerthiraj_gowda831
@keerthiraj_gowda831 21 күн бұрын
Sister of Karnataka 😢
@srikrishna1601
@srikrishna1601 22 күн бұрын
Om shanthi
@Mohankalki-rk5rf
@Mohankalki-rk5rf 22 күн бұрын
🙏Vara lakshmi amma🙏
@user-ip5hz5vm1x
@user-ip5hz5vm1x 22 күн бұрын
Nam uru hathiraaaa😢❤
@journalwithmesharanya3036
@journalwithmesharanya3036 22 күн бұрын
Ok Shanti 🌹
@niruforever
@niruforever 22 күн бұрын
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಓಂ ಶಾಂತಿ 🙏🥀
@vijays9085
@vijays9085 21 күн бұрын
ಓಂ ಶಾಂತಿ 💐
@precillamartis2785
@precillamartis2785 22 күн бұрын
😢 Om shanti
@user-pj3zh2jl3v
@user-pj3zh2jl3v 22 күн бұрын
Om shanti akka
@muttub8628
@muttub8628 22 күн бұрын
ಓಂ ಶಾಂತಿ
@HarishKumar-hx5dp
@HarishKumar-hx5dp 22 күн бұрын
ಕನ್ನಡದ ಅದ್ಭುತ ನಿರೂಪಕಿ ಅಪರ್ಣ ಅವರಿಗೆ ಆತ್ಮಕ್ಕೆ.ಶಾಂತಿ ಸಿಗಲಿ ಮತ್ತೆ.ಹುಟ್ಟಿ ಬರಲಿ
@user-sc8qh5km9c
@user-sc8qh5km9c 22 күн бұрын
Om shanti
@janhavimuruli5147
@janhavimuruli5147 22 күн бұрын
ಓಂ ಶಾಂತಿ ಓಂ 💐💐🚩🕉️🚩
@GaneshN-xu8qw
@GaneshN-xu8qw 22 күн бұрын
Chitrabrahma Puttanna Kanagal, thanks to giving due respect to the legends.
@chetanrajaras2057
@chetanrajaras2057 22 күн бұрын
ಓಂ ಶಾಂತಿ...
@ManjunathKarjol-cz2jo
@ManjunathKarjol-cz2jo 22 күн бұрын
ಎಲ್ಲ ಬಸ್ ನಿಲ್ದಾಣಗಳಲ್ಲಿ ಬಸ್ ವೇಳಾಪಟ್ಟಿ ಹೇಳುವ ನಮ್ಮ ಕನ್ನಡತಿ ಅಪರ್ಣಾ ಧ್ವನಿ ಕೇಳೋದೇ ಚಂದ..
@bharathh2208
@bharathh2208 22 күн бұрын
Om Shanti
@rajarajeshwari1943
@rajarajeshwari1943 22 күн бұрын
ನಮ್ಮ ವರಲಕ್ಷ್ಮಿ.. 🙏🙏
@naveenkatarki1932
@naveenkatarki1932 22 күн бұрын
ಓಂ ಶಾಂತಿ 🙏
@VijayKumar-rj5vo
@VijayKumar-rj5vo 22 күн бұрын
ಓಂ ಶಾಂತಿ 🙏...
@Gangadhar972
@Gangadhar972 22 күн бұрын
ಮಜಾ ಟಾಕೀಸ್ ನಲ್ಲಿ ಅದ್ಭುತ ನಟನೆ ಮಾಡಿದ್ದಾರೆ
@Kannadiga25
@Kannadiga25 22 күн бұрын
Miss u ವರ 😢.
@kvijayshetty4916
@kvijayshetty4916 22 күн бұрын
🙏
@Yallalingbirappa6361
@Yallalingbirappa6361 22 күн бұрын
💐
@shrikantmurkhandi9882
@shrikantmurkhandi9882 22 күн бұрын
ಅಪರ್ಣ ಧ್ವನಿ ಸದಾ ಜೀವಂತ ನಮ್ಮ ಮೆಟ್ರೋದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ
@shantabaim1108
@shantabaim1108 22 күн бұрын
ಓಂ ಶಾಂತಿ 💐🙏
@sunithamahadevappa7306
@sunithamahadevappa7306 22 күн бұрын
Om Shanti 😢
@TrendyTrends1996
@TrendyTrends1996 22 күн бұрын
It was so shocking 😳 when I heard this news, I’m a biggest & proud fan of her. Now feeling sad😢.
@TrekyogiShyamkarnaraka
@TrekyogiShyamkarnaraka 22 күн бұрын
ಓಂ ಶಾಂತಿಃ 🙏💐
@santhosh7997
@santhosh7997 22 күн бұрын
ಓಂ ಶಾಂತಿ ಲೆಜೆಂಡ್ ನಿರೂಪಕಿ 🙏
@ranjanranjan2434
@ranjanranjan2434 21 күн бұрын
🙏❤️
@Globa-mp4cd
@Globa-mp4cd 22 күн бұрын
Aparna ra Athmakke Shanti Sigali🙏☺️ Nimma Dhvani Shaswatha. 🙂
@udaykumarrkumar
@udaykumarrkumar 20 күн бұрын
ಓಂ ಶಾಂತಿ😢😢😢
@nagabhushanshweta7302
@nagabhushanshweta7302 22 күн бұрын
Let her soul rest in peace 🙏
@manjunathv640
@manjunathv640 22 күн бұрын
Kannadathi 🎉
@shekarshettyshekarashetty7093
@shekarshettyshekarashetty7093 22 күн бұрын
ಅಚ್ಚ ಕನ್ನಡತಿ ಅಪರ್ಣ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಭಾವಪೂರ್ಣ ಶ್ರದ್ಧಾಂಜಲ 🙏🌹🪔🌹🙏🙏
@nagarajgowda1907
@nagarajgowda1907 22 күн бұрын
We miss you ಅಪರ್ಣ madam
@user-tp3bt7ls1o
@user-tp3bt7ls1o 22 күн бұрын
Aparna Avarige Namma Namanagalu 🙏😒
@yeshwanthjain6102
@yeshwanthjain6102 22 күн бұрын
REST IN PEACE 😢
@Ka.ho.na.ho.1994
@Ka.ho.na.ho.1994 22 күн бұрын
I'm waiting sir yar details kodthare antha because 🙁
@sachinpatil8272
@sachinpatil8272 22 күн бұрын
😢🙏🌺
@ArunNair-ex5qd
@ArunNair-ex5qd 22 күн бұрын
Pranam😢
@MutturajBudihal
@MutturajBudihal 22 күн бұрын
ಭಾವಪೂರ್ಣ ಶ್ರಂಧ್ದಾಂಜಲಿ😢😢
@prakashrbhat007
@prakashrbhat007 22 күн бұрын
ಅಂತ್ಯ ನಮನಗಳು🙏
@shobharajashekar1347
@shobharajashekar1347 22 күн бұрын
😂 ಓಂ ಶಾಂತಿ
@mallappam691
@mallappam691 21 күн бұрын
OM Shanti madam😭😭😭😭😭🌹🥀🌺🌷🪷🌸💐
Majaa Talkies - Shorts 389
6:25
Colors Kannada
Рет қаралды 426 М.
Они так быстро убрались!
01:00
Аришнев
Рет қаралды 1,6 МЛН
ПРОВЕРИЛ АРБУЗЫ #shorts
00:34
Паша Осадчий
Рет қаралды 7 МЛН
ВОДА В СОЛО
00:20
⚡️КАН АНДРЕЙ⚡️
Рет қаралды 32 МЛН
ЧУТЬ НЕ УТОНУЛ #shorts
00:27
Паша Осадчий
Рет қаралды 10 МЛН
Prithvi | ಪೃಥ್ವಿ | Kannada HD Movie | Puneeth Rajkumar | Parvathy Thiruvothu | Manikant Kadri |
2:14:24
Они так быстро убрались!
01:00
Аришнев
Рет қаралды 1,6 МЛН