ಕನ್ನಡಮ್ಮನ ಕೀರ್ತಿ ನೀವು.. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ಆ ನನ್ನ ತಾಯಿ ಭುವನೇಶ್ವರಿ ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಮೇಡಂ 🙏
@ramchandraamaravati666511 ай бұрын
My dear (superb), ಅಪರ್ಣ ನಿರೂಪಕಿ .ಕನ್ನಡದ ನಿರೂಪಕಿ ಅಪ್ಪಟ ಕನ್ನಡದ ಕಲಾವಿದೆ. ಮತ್ತೆ one and only ವರಲಕ್ಷ್ಮಿ world famous. ಹೀಗೆಯೇ ಕನ್ನಡದ ಕಂಪನ್ನ ಹರಡಿ, ಹರಡತಾ ಇರಿ...🌹🌹💜💜
@rsbb20096 ай бұрын
Beautiful choice of words and what a lovely speech.❤ ಅತ್ಯುತ್ತಮ 👌👌
@maddeppakadappanavar97145 ай бұрын
ಮಿಶ್ ಯೂ ಅಪರ್ಣಕ್ಕ
@lingapparathod99511 ай бұрын
ಮೇಡಂ ನಿಮ್ಮ ಧ್ವನಿ ಪ್ರೇಕ್ಷಕರು ಕೇಳುವುದೇ ಒಂದು ಅದ್ಭುತವಾದ ಶಕ್ತಿ. ದೇವರು ನಿಮಗೆ ನೂರು ವರ್ಷ ಚೆನ್ನಾಗಿರಿ..🎉 ಧನ್ಯವಾದಗಳು❤
@manupriya55376 ай бұрын
Paapa nodi ivag teerikondru😢
@anudiaries49776 ай бұрын
ನಿಮ್ಮ ವಾಯ್ಸ್ ಅಂತೂ super 💞 ನಿಮ್ಮ ಮಾತು ಹೇಳೋದೇ ಬೇಡ..❤ವಂಡರ್ಫುಲ್. ನಾನು ಅಂಕರಿಂಗ್ ಮಾಡುವಾಗ ನಿಮ್ಮ ವೀಡಿಯೋಸ್ ನೋಡಿ ತಯಾರಿಸುತ್ತಿದ್ದೆ 💞💞💞🙏🙏🙏😢😢😢😢 miss u dear maam om shanthi💐💐💐
@DattaPrasad4562 жыл бұрын
She is looking same since my childhood days👌👍
@TEJAPPALAMANI-wk2bcАй бұрын
Super message medam 🎉❤
@pramoda39666 ай бұрын
Great lady, big inspiration to all of us. Om Shanthi 11:20
@vinuthalokeshwari55786 ай бұрын
What a class of speech .. we miss her
@manoharbabu58606 ай бұрын
I have learned Kannada watching your anchoring Aparna.. Specially 90s Munnota in Door Darshan 😊
@GangavvaShivarai6 ай бұрын
ಅಪರ್ಣಾ ಅವರೇ ನೀವು ಮರೆಯಲಾರದ ಮಾಣಿಕ್ಯ ನಿಮ್ಮ ನೆನಪು ಮಾತ್ರ ಅಜರಾಮರ mis ಯು mam 😭😭😭🙏🙏🙏 ನಿಮ್ಮ ಮಾತು ಮಾತಿನ ಶೈಲಿ ತುಂಬಾ ಇಷ್ಟವಾಗ್ತಿತ್ತೂರಿ ನಾನು ಚಿಕ್ಕಂದಿನಿಂದಲೂ ಅವರ ಅಭಿಮಾನಿ love u mam🙏🙏
@SureshHM-sn6fs10 ай бұрын
Beautiful Kannada pronunciation and attractive words very nice
@umavillagelife26 ай бұрын
ಅಪ್ಪಟ ಕನ್ನಡತಿ ಒಂದು ಪದನು ಆಂಗ್ಲ ಭಾಷೆಯಲ್ಲಿ ಮಾತಿಲ್ಲ ಇದು ಅಪರ್ಣ ಮೇಡಂ.. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 😢🙏
@preetinagappa20966 ай бұрын
Ma'am we will all miss you, your kannada is commendable ❤️😭
@nandinideepak97146 ай бұрын
Awesome speech Aparna mam
@julietolympialazarus88466 ай бұрын
Wonderful speech .Miss you Madam
@sridharnuggehallikrishnamu75846 ай бұрын
An emotional farewell to you Aparna ,om Shanti, Sadgati to noble soul
@leelavathisuresha25763 ай бұрын
❤ thank you 🙏 madam
@pratibhavikram1746 ай бұрын
Miss. U. Aprna madam. Great madam 🙏🙏🙏🙏🌺🌺
@Kasturi-iq2go6 ай бұрын
I miss you akka
@shivuBingi-bv4hg6 ай бұрын
Miss you madam
@chandrashekharp488711 ай бұрын
Aparna ❤
@madhurabhagya687211 ай бұрын
❤❤❤❤❤❤❤lovely speech
@premalataghswaradhaaravedi86252 жыл бұрын
Always love ur speech. U came to our Haveri, really didn't know it mam
@prasadbhat78792 жыл бұрын
Nice speach maydeam
@bhagyavantapatil81626 ай бұрын
ಕನ್ನಡದ ಕೋಗಿಲೆ ಅಮ್ಮ ನೀವು ನಿಮ್ಮ ಧ್ವನಿಕೇಳದೆ ತುಂಬಾ ನೋವಾಗಿದೆ ನಿಮ್ಮ ಆತ್ಮಕೆ ಶಾಂತಿ ದೊರಕಲಿ
@India472326 ай бұрын
ಇವರು ಮಾತನಾಡಲು ನಿಂತರೆ ಮಾತು ಮುಗಿಸುವ ವರೆಗೂ ಆಂಗ್ಲ ಪದಗಳು ಕೇಳಿಸುವುದು ತುಂಬಾ ವಿರಳ.. ಇಲ್ಲ ಎಂದರೂ ತಪ್ಪಾಗಲಾರದು..
@vijayabhat85726 ай бұрын
Beautiful kannada pronunciation no words mam
@vineshkt24985 ай бұрын
ನಿಮ್ಮ ನೆನಪು ಸದಾ ಕನ್ನಡಿಗರಿಗೆ ಕಾಡುತ್ತೇ🙏
@shivaramalbady7356 ай бұрын
ಓಂ ಶಾಂತಿ ❤
@gopinnath61376 ай бұрын
Om Shanthi Appu Amma mathy uteee bhaneee Om shanthi.💐🌹🙏🕉️❤️
@JagadeeshMN-m6s6 ай бұрын
Evergreen mam❤❤❤❤❤
@poornima.smuniraju57422 жыл бұрын
ಆಗು ಗೆಳೆಯ ಆಗು ನೀ ಭರವಸೆಯ ಪ್ರವಾದಿ🙌🙏👌
@ShailashreeC6 ай бұрын
ನಿಮ್ಮ ಮಾತು ಅದ್ಬುತ ಮೇಡಂ. We ಮಿಸ್ you madam
@veenakulkarni74766 ай бұрын
ಮೋದಿಜಿ ಮೈಸೂರುಗೆ ಬಂದಾಗ ಅಪರ್ಣ ಮೇಡಮ್ ಬಂದಿಲ್ಲ ಅಂತ ಏಕೆ ಆಗಾಗ ನನಗೆ ಬಾಸಾವಾಗುತ್ತಿತ್ತು. 🙏🏻🙏🏻 ಓಂ ಶಾಂತಿ.
@India472326 ай бұрын
ಬೋರ್ ಆಗ್ತಿದ್ಯಾ??? ಅಂತ ಕೇಳಿದ್ರಲ್ಲಾ ಮೇಡಂ..... ನಿಮ್ಮ ಮಾತು ಕೇಳ್ತಾ ಇದ್ರೆ ಯಾರಿಗೂ ಬೋರ್ ಅನ್ನಿಸುವುದಿಲ್ಲ....😢 ಇವತ್ತು ನೀವು ಇಲ್ಲ ಅಂತ ಕೇಳ್ತಾ ಇದ್ರೆ ತುಂಬಾ ದುಃಖ ಆಗ್ತಿದೆ ಮೇಡಂ
@sujalatesh88806 ай бұрын
Devre yak estu valle jivna thkondiya miss you madam