ನಾವು ಉತ್ತರಕರ್ನಾಟಕದವರು ನಮಗೆ ಕೆಲಸ ಬೇಕು ಅಂದ್ರೆ ಬೆಂಗಳೂರು ಗೆ ಬರಬೇಕು ನಮ್ ಕಡೆ ಒಂದೇ ಒಂದು ಕಾರ್ಖಾನೆ ಇಲ್ಲ
@yash-ph4vk2 жыл бұрын
Yake illa
@ashwinimahesh37292 жыл бұрын
ಬೇಡ,,, ನಾವು ಕನ್ನಡಿಗರು ಒಂದಾಗಿರೋಣ,,,
@siddarajus48352 жыл бұрын
@@ashwinimahesh3729 🙏🙏🙏🙏🙏🙏🙏🙏🙏🙏🙏🙌🙌🙌🙌
@Legend-fd3kk2 жыл бұрын
Yes bro there is no development in our uttarkarnataka there are no companies (IT Companies) and there are only cement company there is no development there is ton of unemployment even if we are well educated.
@yash-ph4vk2 жыл бұрын
@@siddarajus4835 if there is no IT Company, government should initiate IT hubs ,tech parks. You people should demand.
@vinayakuk36432 жыл бұрын
20 ಹೊಸ ರಾಜ್ಯಗಳು 20 ಹೊಸ ಸರಕಾರಗಳು . ಜನರ ತೆರಿಗೆ ಹಣ ಗೋವಿಂದ ಗೋವಿಂದ. ಎರಡು ವೈಟು ಒಂದು ರೆಡ್ದು ಅಷ್ಟೇ.
@fantasysports30922 жыл бұрын
Moorkha.. adh hege
@bharathl6052 жыл бұрын
@@fantasysports3092 jasthi divide agtha hogthidhre state giro power kadme agtha hoguthe... Mathe before 1947 alliro situation thara aguthe hale mysore baga, hyderabad karnataka, mumbai karnataka, kodagu, karavali karnataka etc mathe agina kaladha lakshanthara jana kashta pattu horata madi karnataka na unite yak madudhru mathe... Unite agidhre nav strong irthivi, illa andhre mathe 1947 thara thara irthivi...
@praveenpatil67492 жыл бұрын
You did not understand the concept properly!
@bharathl6052 жыл бұрын
@@praveenpatil6749 who???
@sathwiknaik8542 жыл бұрын
Region kammi irute
@nandkumaritekar74116 ай бұрын
ಹೊಸ ರಾಜ್ಯಗಳು ಆಗಬೇಕು ನೀವು ಹೇಳಿದ್ದು ಸರಿ ಇದೆ ಈ ಮಾಹಿತಿಗೆ ಮಸ್ತ್ ಮಗ ನಿಮಗೆ ವಂದನೆಗಳು
@ravangaming71072 жыл бұрын
Divide ಮಾಡೋಹಗಿದ್ರ್ development ನ divide ಮಾಡಿ ಎಲ್ಲಾಕಡೆ development ಮಾಡಿ ಅದು ಬಿಟ್ಟು ಜಾಗ ನ divide ಮಾಡ್ಬೇಡಿ😊.ಒಂದೇ ಕರ್ನಾಟಕ ಜೈ ಕರ್ನಾಟಕ🔥
@akashtechnology75542 жыл бұрын
Devide madidre hege development aagutte gotta sir Rajyadalli ebru CM agtare 100₹ Kendra sarakarada budget Alli 200₹ barutte Tax kadime Tension kadime Jobs jasti sigutte
@bharathl6052 жыл бұрын
@@akashtechnology7554 hagadhre Northern Eastern states yake develop agilla, sikkim, goa, haryana etc aella small states galle yake develop agilla.... Modhlu central gov nam tax share kodbeku, nam share ae kottilla andhre aen develop madodhu, ivaga banks indha loan thagondi develop madthidhivi... North karnataka aenik develop agilla andhre alliro politicians indha. Alliro politicians aenu kelsa madthilla andhru alliro jana adhe politician na elect madthare modhlu jana change agbeku...
@akashtechnology75542 жыл бұрын
@@bharathl605 ಒಪ್ಪಿಕೊಳ್ಳುತ್ತೇನೆ ನೀವು ಹೇಳಿದ್ದು ಸತ್ಯ ಹಾಗೆ ಆಗಬೇಕು ಆದರೆ Devide ಆಗಿದ್ರೆ ಆದಾಯ ತೆರಿಗೆ ಹೆಚ್ಚು ಉಳಿತಾಯ ಮಾಡಲು ಸಾಧ್ಯ ಆಗುತ್ತೆ Budget ಬಂದ್ರು ಬರಿ ಬೆಂಗಳೂರೇ ಮಹಾನಗರ ಪಾಲಿಕೆ ಹೆಚ್ಚು ಹಣ ವ್ಯಯ ಮಾಡುತ್ತಿದೆ ಬೇರೆ ಕಡೆ ಉಳಿದ ಹಾಗೆ ಇವೆ
@bharathl6052 жыл бұрын
@@akashtechnology7554 karnataka revenue 60% contribution bengaluru indha ne barthidhe... Revenue bandhrene adh collect agi finance commission ge hoguthe avr central mathe state ge divide madthare share na... Avr aa share na state Govt koddhe idhre nav develop madudhru... At present nam gov bere banks indha sala madi develop madthidhivi adhike nam salanu double agidhe... Amele North karnataka aenik develop agthilla andhre alliro politicians indha, Al yaru kelsa maddhe idhru adhe politicians ne jana mathe elect madi kalsthidhare... Jana solsbeku... For ex uttara karnataka District ge ondhu hospital beku antha thumba varsha dhindha kelthidhare adhre aa bagadha politicians madthilla adhre adhe same politian ae mathe elect madthidhare jana...
ರಾಜ್ಯಗಳು ವಿಂಗಡಣೆ ಆದರೆdevelopmeant ಆಗುವ ಸಾಧ್ಯತೆ ಹೆಚ್ಚುರುತ್ತದೆ
@spartan92892 жыл бұрын
ನಮಗೆ ನಮ್ಮ ಹಳೇ ಮೈಸೂರು ರಾಜ್ಯ ಬೇಕು..... ದಿಯವಿಟ್ಟು ಉತ್ತರ ಕರ್ನಾಟಕ ರಾಜ್ಯ ಮಾಡಿ......... ಕರ್ನಾಟಕ ಏಕೀಕರ್ಣ ದಿಂದ ಅನ್ಯಾಯ ಹಾಗಿರೋದು ಹಳೇ ಮೈಸೂರ್ ಪ್ರದೇಶಕೆ....... ಕರ್ನಾಟಕ ಏಕೀಕರ್ಣ ಆಗದಿದ್ರೆ ಇವತು ಮೈಸೂರ್ ರಾಜ್ಯ ಇಡ್ಡಿ ದೇಶದಲ್ಲಿ ನೊಂ 1ಅಭಿವೃದಿ ಹೊಂದಿದ ರಾಜ್ಯವಗಿರ್ತಿತು....... ಆದರೇ ಉತ್ತರ ಕರ್ನಾಟಕದ ಬಹಳಷ್ಟು ಜನ ಅಭಿವೃದಿ ವಿಜರವಾಗಿ ಹಳೇಮೈಸೂರ್ ಭಾಗದ ಜನರನು ದೂರುತಾರೆ ಅದ್ರೆ ಏಕೀಕರ್ಣ ದಿಂದ ಅನ್ಯಾಯ ವಾಗಿರೋದು ಹಳೇ ಮೈಸೂರಿಗೆ ಒರೆತು ಉತ್ತರ ಕರ್ನಾಟಕಕೇ ಅಲ್ಲ......... ಬೆಂಗಳೂರ್ ಸ್ವತಂತ್ರ ಪೂರ್ವದಲೇ ಆಡಳಿತ ಕೇಂದ್ರ ವಾಗಿ ಅಭಿವೃದ್ಧಿ ಹೊಂದಿದ ಜಿಲ್ಲೆ... ಹಾಗಾಗಿ ಬೆಂಗಳೂರನ್ನು ರಾಜ್ಯಧಾನಿ ಹಾಗಿ ಮಾಡಿದರು..... ಬೆಂಗಳೂರನು ರಾಜ್ಯಧಾನಿ ಮಾಡ್ಲೇಬೇಕಾಯಿತು...... ಇತಿಹಾಸ ತಿಳಿದು ಕಾಮೆಂಟ್ ಮಾಡಿ ಟೀ ಅಂಗಡಿಯಲ್ಲಿ ಚರ್ಚೆ ಹಾಗೋದೋನಲ್ಲ
@psantoshkumarsantuksp42982 жыл бұрын
✨ಯುವಜನರಿಗೆ ಉದ್ಯೋಗ ಮತ್ತು ಭ್ರಷ್ಟಾಚಾರ ಮದೊಡನ ನಿಲಿಸಿ ಒಳ್ಳೆ ಪ್ರತಿಭೆಗಳಿಗೆ ಅವಕಾಶ ನೀಡಿದರೆ ಸಾಕು ಎಸ್ಟೆ ದೊಡ್ಡ ರಾಜ್ಯ ತಾನಾಗಿಯೇ ಅಭಿವೃದ್ಧಿ ಆಗುತ್ತದೆ ಸರ್ 🙏✨✨❤️✨💐💐💐
@marutipujari78422 жыл бұрын
15 ಆಗಸ್ಟ್ ಸ್ವಾತಂತ್ರ ದಿನ ಸಮೀಪಿಸುವ ಸಂದರ್ಭದಲ್ಲಿ ಸ್ವಾತಂತ್ರ ಹೋರಾಟಗಾರ ದೇಶಪ್ರೇಮಿ ಮಹಾನ್ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಒಂದು ವಿಡಿಯೋ ಮಾಡಿ ಸರ್🇮🇳🙏
@manjunaths55262 жыл бұрын
ನಿಜಾ ಅಣ್ಣ
@akashamin39542 жыл бұрын
We Tulunadu people will always be with Karnataka, although our mother tongue is Tulu we love Kannada, and we don't want to be separated from Karnataka.
@anudeepshetty37942 жыл бұрын
Is it.. you want to dilute the culture.. people are working day and night for the unique identity...
@mylist-kannada27342 жыл бұрын
@@anudeepshetty3794 day and night nobody working for saparate state in tulunadu.. Only Facebook and Whatsapp university people did some pages and group when ever they feel itching they starting to ask saparate state .. But you people never get state ..
@bharathl6052 жыл бұрын
@@anudeepshetty3794 practically not possible because your own people Wont allow for separate state because tulu people are enjoying benefit in entire karnataka. They get allotment in bda sites, cet, pgcet, gov jobs, many are working in gov sector even as a kas, police etc and all the benefits from karnataka and tulu people are in good position in entire karnataka, you tell why would they lose it and 50% of the population are kannadigas in dakshina kannada and udupi they won't allow to get separated...
@anudeepshetty37942 жыл бұрын
@@bharathl605 do you think that we have to enjoy everything at the cost of our culture or language
@anudeepshetty37942 жыл бұрын
@@mylist-kannada2734 yeah.. we are practical.. this WhatsApp University is very powerful than your roll call gang ok.. we work outside WhatsApp also... First of all don't degrade others.. The story of dj Halli KJ Halli incident is also worked through WhatsApp...
@indiras75042 жыл бұрын
ಉತ್ತಮ ಮಾಹಿತಿ ಧನ್ಯವಾದಗಳು 🙏
@Eshwara243 ай бұрын
50 ರಾಜ್ಯಗಳು ಆಗಬೇಕು ದೇಶ ಆದಷ್ಟು ಬೇಗ ಅಭಿವೃದ್ಧಿ ಆಗ್ಬೇಕು... 🔥
@rockvideos81572 жыл бұрын
ಅಭಿವೃದ್ಧಿ ವಿಚಾರ ಬಂದಾಗ ಉತ್ತರ ಕರ್ನಾಟಕ ಬೇರೆ ರಾಜ್ಯ ಆಗಬೇಕು ದಕ್ಷನ ಕರ್ನಾಟಕ ತುಂಬಾ ಅಭಿವೃದ್ಧಿ ಆಗಿದೆ un development Uttar karnataka
@chandrashekharmalipatil9918 Жыл бұрын
ಮುಚ್ಕೊಂಡಿರೋ ದಕ್ಷಿಣ ಕರ್ನಾಟಕ ಒಂದೇ ಉತ್ತರ ಕರ್ನಾಟಕ ಒಂದೇ ಇಬ್ಬರು ಅಣ್ಣತಮ್ಮಂದಿರಂತೆ
@DhanushRaj-yc8wy Жыл бұрын
ಯಾಕ್ ಯಾವಾಗ್ಲೂ ಪ್ರತ್ಯೇಕ ರಾಜ್ಯ ಕೇಳ್ತಿರಾ ನೀವು ಅಭಿವೃದ್ಧಿ ಆಗಿಲ್ಲ ಅಂತೀರಾ ಆಯ್ತು ಒಪ್ಕೋಳ್ಳೋಣ ಆದ್ರೆ ಯಾಕ್ ಅಭಿವೃದ್ಧಿ ಆಗಿಲ್ಲ ಏನ್ ಮಾಡ್ತಾ ಇದಾರೆ ನಿಮ್ ಉತ್ತರ ಕರ್ನಾಟಕದ ದೊಡ್ಡ ದೊಡ್ಡ ರಾಜಕಾರಣಿಗಳು ಅವರನ್ನ ಏನು ಪ್ರಶ್ನೆ ಮಾಡಲ್ವಾ ನೀವು ಏನು ವಿರೋಧ ಮಾಡಲ್ವಾ ನೀವು, ಮುಖ್ಯಮಂತ್ರಿ ಪದವೀನೇ ನಿಮ್ಮ ಉತ್ತರ ಕರ್ನಾಟಕದ ಬೊಮ್ಮಾಯಿ ಅವರಿಗೆ ಕೊಟ್ರು ಕೂಡ ಯಾಕ್ ನಿಮಗೆ ಅಭಿವೃದ್ಧಿ ಮಾಡಿಸಿಕೊಳ್ಳಲು ಆಗಲಿಲ್ಲ ಕರ್ನಾಟಕದ ಅಪ್ಪಟ ಕನ್ನಡ ಭಾಷೆ ಅಂದ್ರೆ ಅದು ಉತ್ತರ ಕರ್ನಾಟಕ ಭಾಷೆ ಅದು ನಮ್ಮ ಅಪ್ಪಟ ಕನ್ನಡ ಭಾಷ ಅಂತ ನಾವು ಹೆಮ್ಮೆ ಪಡ್ತೀವಿ ಆದ್ರೆ ನೀವು ಪ್ರತ್ಯೇಕ ಅಂದ್ರೆ ನಿಜವಾಗಲೂ ನಮಗೆ ನೋವಾಗುತ್ತೆ
@Sbk19472 жыл бұрын
ಭಾರತದ ವಿಭಜನೆ ಈ ಮೂಂದೆ ಆಗಬಾರದು. ಇದರಿಂದ ವೆಚ್ಚಗಳು ಹಾಗೂ ವಿಬ್ಭಿನ್ನತೆ ಕಂಡು ಬಂದು, ಅಲ್ಲೋಲ ಕಲ್ಲೋಲ ಆಗುವ ಸಾಧ್ಯತೆ ಇದೆ.
@SScmotionpics2 жыл бұрын
ದೆಹಲಿ ರಾಜಧಾನಿ ಬೆಂಗಳೂರಿನಿಂದ 2000km ದೂರ ಇದೆ ನಾವೂ ಅಷ್ಟು ದೂರ ಪ್ರಯಾಣ ಮಾಡೋಕೆ ಆಗೋಲ್ಲ ಅದಕ್ಕೆ ಏನು ಮಾಡೋದು ರಾಜಧಾನಿ ನ ಇಲ್ಲಿಗೆ ಶಿಫ್ಟ್ ಮಾಡ್ತಾರಾ ಇಲ್ಲಾ ಎರಡು ರಾಜಧಾನಿ ಮಾಡ್ತಾರಾ ...ರಾಜಕೀಯದಲ್ಲಿ ತೊಂದರೆ ಇಟ್ಟುಕೊಂಡು ಆಡಳಿತದಿಂದ ಅಭಿವೃದ್ದಿ ಆಗ್ತಾ ಇಲ್ಲಾ ಅಂಥಾ ಗೂಬೆ ಕೂರಿಸೋದು ತಪ್ಪು ಪ್ರಜಾಕೀಯ💛❤️
@mundasmanju2 жыл бұрын
ಯಾವುದಾದರೂ ವಿಭಜನೆ ಆಗಲಿ ಉತ್ತರ, ದಕ್ಷಿಣ ಏನೆ ಇರಲಿ ನಮ್ಮದು ಕರ್ನಾಟಕ ರಾಜ್ಯ
@jagadishacharjagadishachar4952 жыл бұрын
ಜನಕ್ಕೆ ರಾಜ್ಯ ಗಳು ಒಡೆಯುವುದು ಬೇಕಾಗಿಲ್ಲ. ಆದರೆ ಕೆಲವು ರಾಜಕಾರಣ ಕುಟುಂಬ ಗಳ ಉದ್ದಾರದ ಉದ್ದೇಶದಿಂದ ರಾಜ್ಯ ಗಳನ್ನು ಒಡೆಯುವುದು ಅನಿವಾರ್ಯ
@sharathkodavoor75722 жыл бұрын
I disagree with this Because some of the larger states can't handle all the districts equally so feel like some states should get divided for their own development and benifits As of now it was there on dividing thing but as our country is growing faster I feel this division of states might be happening after say in next 5 years
@rajathhegde6958 Жыл бұрын
ಕರ್ನಾಟಕ ವಿಭಜನೆಯಾಗೋದು ಬೇಡ.ನಮ್ಮ ಕರ್ನಾಟಕ ಅಖಂಡ ಕರ್ನಾಟಕವಾಗಲಿ🙏🙏🙏🙏💛❤💛❤💛❤.
@SumitraN-jh8jp8 ай бұрын
Yes
@prakasht19942 жыл бұрын
Developing karnataka means developing Gujarati, marwadi telugu malayali people but our kannadigas only job people. See what happened in bangalore, Bangalore controlled by Marwadi, Malayali Telugu tamil and north Indians I appreciate tulu and konkani people who brought karnataka name up.
@nannav35722 жыл бұрын
Bangalore controlled by kanadigas
@jbkannadavlogs48902 жыл бұрын
Definitely right
@धनुष्-ट9ग2 жыл бұрын
All are Bharatiyas
@prayush..82182 жыл бұрын
Yesss brorher i agreed... ❤️
@Shenoy13572 жыл бұрын
Marwadi people's are mostly OK compare to other they learn our language and culture
@Fan_Of_Kannadisiam2 жыл бұрын
ಅವನೌನ್ ಊರು ಮೇಲೆ ಊರು ಬಿದ್ರು ಅಖಂಡ ಕನ್ನಡ ಅಖಂಡ ಕರ್ನಾಟಕ ❤ Devide madodadre ಕಲ್ಯಾಣ ಕರ್ನಾಟಕ ಕೂಡ ಹೊಸ ರಾಜ್ಯ ಮಾಡಿ ಇಲ್ಲ ತಿಕಾ ಮುಚ್ಕೊಂಡ್ ಅಖಂಡ ಕರ್ನಾಟಕ ಗೆ ಜೈ ಹೇಳಿ 😍❤
@sandeshsandu95622 жыл бұрын
bro neevu heltha irodu enandre north Karnataka Divide maadi antha helorige Kalyana Karnataka antha matthe namma Karnataka name na yake use madthira bere name itkolli or Karnataka na divide madbedi antha nan heliddu wrong/write bro reply madi
@Fan_Of_Kannadisiam2 жыл бұрын
@@sandeshsandu9562 ನೋಡಿ ಅಭಿವೃದ್ಧಿ ವಿಚಾರಕ್ಕೆ ಬಂದ್ರೆ ಕರ್ನಾಟಕದಲ್ಲೇ ಅಭಿವೃದ್ಧಿ ಕಾಣದ ಪ್ರದೇಶ ಇದ್ರೆ ಅದು ಕಲ್ಯಾಣ ಕರ್ನಾಟಕ, actually ನಾವ್ ಕೇಳ್ಬೇಕು separate state ಆದ್ರೆ ನಾವು ಯಾವತ್ತು ತಾಯಿ ನಾಡು ಒಡೆಯುವ ದುರ್ಬುದ್ದಿ ತೋರ್ಸಿಲ್ಲ ತೋರ್ಸೋದು ಇಲ್ಲ. ಒಂದುವೇಳೆ ಸ್ಟೇಟ್ devide ಆಯ್ತು ಅಂದ್ರೆ UK ಸೇರಲ್ಲ ನಾವು KK state ಮಾಡ್ಕೊಂತೀವಿ.
@chandrashekharmalipatil9918 Жыл бұрын
ನಿಮ್ಮ ವಿಷಯ ಕೇಳಿ ಬಹಳ ಸಂತೋಷವಾಯಿತು ಏಕೆಂದರೆ ನಾನು ಉತ್ತರ ಕರ್ನಾಟಕದ ಅವನೇ ಆದರೆ ಅಖಂಡ ಕರ್ನಾಟಕ ಎಂಬುವ ಮನಸು ಎಲ್ಲರಲ್ಲಿ ಬರಬೇಕು
@Mysoreboyyy2006 Жыл бұрын
1st KA devide madi... namge old mysore districts kodi saaku... UK & KK hengadru thika odiskolli
@shivakumaryg68542 жыл бұрын
ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯಗಳ ವಿಂಗಡಣೆಯ ಅವಶ್ಯಕತೆ ಇದೆ. ಆದ್ದರಿಂದ ಈ ಕೇಂದ್ರ ಸರ್ಕಾರ ಆದಷ್ಟು ಬೇಗ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.
@chandrashekharmalipatil9918 Жыл бұрын
ಮುಚ್ಚಿಕೊಂಡಿರು ಮೊದಲು ನೀನೇ ಕರ್ನಾಟಕ ಬಿಟ್ಟು ತೊಲಗು ಅಖಂಡ ಕರ್ನಾಟಕ ಕನಸು ನಮ್ಮದಾಗಬೇಕು
@chandrashekharmalipatil9918 Жыл бұрын
ಅಣ್ಣ-ತಮ್ಮಂದಿರನ್ನು ದೂರ ಮಾಡಿದಂತೆ
@ashwinkayyar1735 Жыл бұрын
Howdu bro
@chandramurthy757511 ай бұрын
No division, Be united
@बहुतहसी Жыл бұрын
बिहार से देख रहा हूं आपकी विडियो बहुत अच्छी है काश मुझे दक्षिण भारतीय भाषा आता watching from bihar your video is very good i wish i know south indian language
@shreyu936110 ай бұрын
We want tulunad ❤
@ningareddyt24002 жыл бұрын
ನಮಗೆ ಉತ್ತರಕರ್ನಾಟಕ ರಾಜ್ಯ ಆದರೆ ಒಳ್ಳೆಯದು ಯಾಕೇ ಅಂದ್ರೆ ನಮಗೆ ಇಲ್ಲಿ ನಮಗೆ ಕೆಲಸಕ್ಕೆ ಬೆಂಗಳೂರಿಗೆ ಒಗಬೇಕು
@hemanthpoojary4732 жыл бұрын
Jai TULUNADU 🔥🔥❤️
@ashishkundapura41022 жыл бұрын
16:13 "ತುಳುನಾಡು" ರಾಜ್ಯದ ಬೇಡಿಕೆಯು ಅನೇಕ ನ್ಯೂನತೆಗಳನ್ನು ಹೊಂದಿದೆ, ಕೇವಲ ದಕ್ಷಿಣ ಕನ್ನಡವು ತುಳು ಬಹುಸಂಖ್ಯಾತವಾಗಿದೆ (ತುಳು-48%), ಉಡುಪಿ ಜಿಲ್ಲೆ ಕನ್ನಡ ಬಹುಸಂಖ್ಯಾತವಾಗಿದೆ (ಕನ್ನಡ- 43%, ತುಳು-31%) ಮತ್ತು ಕಾಸರಗೋಡು ತಾಲೂಕು ಮಲಯಾಳಂ ಬಹುಸಂಖ್ಯಾತವಾಗಿದೆ (ಮಲಯಾಳಂ -71%, ತುಳು-16%). ಹಾಗಾಗಿ ಉಡುಪಿ ಕನ್ನಡಿಗರು ಹಾಗೂ ಕಾಸರಗೋಡು ಮಲೆಯಾಳಿಗಳು ತುಳುನಾಡು ರಾಜ್ಯದ ಭಾಗವಾಗುವುದಕ್ಕೆ ಒಪ್ಪುವುದಿಲ್ಲ ಮತ್ತು ಕರ್ನಾಟಕ ಮತ್ತು ಕೇರಳವು ತುಳುನಾಡು ರಾಜ್ಯಕ್ಕೆ ಕನ್ನಡ ಮತ್ತು ಮಲಯಾಳಂ ಬಹುಸಂಖ್ಯಾತ ಜಿಲ್ಲೆ/ತಾಲೂಕನ್ನು ನೀಡಲು ಒಪ್ಪುವುದಿಲ್ಲ. ಹಾಗಾಗಿ ಭಾರತ ಸರ್ಕಾರವು ಒಂದು ಜಿಲ್ಲೆಯನ್ನು ತುಳುನಾಡು ರಾಜ್ಯವನ್ನಾಗಿ ಮಾಡಲು ಸಾಧ್ಯವಿಲ್ಲ,ಒಂದುವೇಳೆ ಮಾಡಿದರೂ ತುಳು ರಾಜ್ಯ ಏಳಿಗೆ ಹೊಂದುವುದು ಅನುಮಾನದಿಂದ ಕೂಡಿದೆ ಹಾಗೂ ತುಳು ರಾಜ್ಯ ಎಲ್ಲಾದಕ್ಕೂ ಕರ್ನಾಟಕ ಮತ್ತು ಕೇರಳದ ಮೇಲೆ ಅವಲಂಬಿತವಾಗಿ ಏಳಿಗೆ ಕಷ್ಟವಾಗಬಹುದು. 16:13 Demand for "Tulunadu" State has many drawbacks, Only Dakshina kannada is tulu majority ( tulu-48%), Udupi district is kannada majority (Kannada- 43%, Tulu-31%) and Kasaragodu taluk is Malayalam majority (Malayalam-71%, Tulu-16%). So Kannadigas and malayalis of udupi and Kasaragodu will not agree with be part of Tulunadu state and also karnataka and Kerala will not give kannada and tulu majority district/taluk to tulunadu state. So Govt can't make one district as Tulunadu state if it make it's development is doubtful and it may dependent upon everything on karnataka and Kerala.
@hemanthpoojary4732 жыл бұрын
@@ashishkundapura4102 Tuluve bahu sankhyaata
@tippannarathod88592 жыл бұрын
ಉತ್ತರ ಕರ್ನಾಟಕ ಅಭಿವೃದ್ಧಿಯಾಗ ಬೇಕೇಂದರೆ ವಿಭಜನೆ ಆಗುವುದು ಉತ್ತಮ
@Vira_kanndiga_2 жыл бұрын
ನನಗೆ ನನ್ನ ಬಾಷೆಯ ಮೇಲೆ ಅಭಿಮಾನ ಇದೆ. ಮತ್ತು ಕನ್ನಡಾಂಬೆಯ ಮೇಲೆ ಗೌರವ ಇದೆ. ನನಗೆ ಕರ್ನಾಟಕ ರಾಜ್ಯನೆ ಬೇಕು ಕರ್ನಾಟಕ ರಾಜ್ಯ ಒಡೆದು ಹೋಗಬಾರದು .... ಜೈ ಕರ್ನಾಟಕ ಮಾತೆ......❤️ ಜೈ ಕನ್ನಡಾಂಬೆ......❤️
@ashishkundapura41022 жыл бұрын
16:13 "ತುಳುನಾಡು" ರಾಜ್ಯದ ಬೇಡಿಕೆಯು ಅನೇಕ ನ್ಯೂನತೆಗಳನ್ನು ಹೊಂದಿದೆ, ಕೇವಲ ದಕ್ಷಿಣ ಕನ್ನಡವು ತುಳು ಬಹುಸಂಖ್ಯಾತವಾಗಿದೆ (ತುಳು-48%), ಉಡುಪಿ ಜಿಲ್ಲೆ ಕನ್ನಡ ಬಹುಸಂಖ್ಯಾತವಾಗಿದೆ (ಕನ್ನಡ- 43%, ತುಳು-31%) ಮತ್ತು ಕಾಸರಗೋಡು ತಾಲೂಕು ಮಲಯಾಳಂ ಬಹುಸಂಖ್ಯಾತವಾಗಿದೆ (ಮಲಯಾಳಂ -71%, ತುಳು-16%). ಹಾಗಾಗಿ ಉಡುಪಿ ಕನ್ನಡಿಗರು ಹಾಗೂ ಕಾಸರಗೋಡು ಮಲೆಯಾಳಿಗಳು ತುಳುನಾಡು ರಾಜ್ಯದ ಭಾಗವಾಗುವುದಕ್ಕೆ ಒಪ್ಪುವುದಿಲ್ಲ ಮತ್ತು ಕರ್ನಾಟಕ ಮತ್ತು ಕೇರಳವು ತುಳುನಾಡು ರಾಜ್ಯಕ್ಕೆ ಕನ್ನಡ ಮತ್ತು ಮಲಯಾಳಂ ಬಹುಸಂಖ್ಯಾತ ಜಿಲ್ಲೆ/ತಾಲೂಕನ್ನು ನೀಡಲು ಒಪ್ಪುವುದಿಲ್ಲ. ಹಾಗಾಗಿ ಭಾರತ ಸರ್ಕಾರವು ಒಂದು ಜಿಲ್ಲೆಯನ್ನು ತುಳುನಾಡು ರಾಜ್ಯವನ್ನಾಗಿ ಮಾಡಲು ಸಾಧ್ಯವಿಲ್ಲ,ಒಂದುವೇಳೆ ಮಾಡಿದರೂ ತುಳು ರಾಜ್ಯ ಏಳಿಗೆ ಹೊಂದುವುದು ಅನುಮಾನದಿಂದ ಕೂಡಿದೆ ಹಾಗೂ ತುಳು ರಾಜ್ಯ ಎಲ್ಲಾದಕ್ಕೂ ಕರ್ನಾಟಕ ಮತ್ತು ಕೇರಳದ ಮೇಲೆ ಅವಲಂಬಿತವಾಗಿ ಏಳಿಗೆ ಕಷ್ಟವಾಗಬಹುದು. 16:13 Demand for "Tulunadu" State has many drawbacks, Only Dakshina kannada is tulu majority ( tulu-48%), Udupi district is kannada majority (Kannada- 43%, Tulu-31%) and Kasaragodu taluk is Malayalam majority (Malayalam-71%, Tulu-16%). So Kannadigas and malayalis of udupi and Kasaragodu will not agree with be part of Tulunadu state and also karnataka and Kerala will not give kannada and tulu majority district/taluk to tulunadu state. So Govt can't make one district as Tulunadu state if it make it's development is doubtful and it may dependent upon everything on karnataka and Kerala
@rudreshahs5793 Жыл бұрын
ಅವಶ್ಯಕತೆ, ಬೆಳವಣಿಗೆ, ಆಡಳಿತ ಸೂತ್ರಕ್ಕೆ ವಿಭಜನೆ ಸೂಕ್ತ ಅನ್ನಿಸಿದರೆ, ಕೇಂದ್ರ ನಿರ್ಧರಿಸಲಿ
@sriramjayaram60272 жыл бұрын
God bless all the districts of Karnataka to be United with our good culture for the United Karnataka with positive relationship for ever. Let us pray for good unity, strength, peace and prosperity. Jai Karnataka Jai Jai India
@ukbrand24012 жыл бұрын
No friend we want seperate state. Don't you know what is happening in UK? Do you find any IT hub in our state? But in your state Bangalore, Mangalore, Mysore and so on. And this implies in all sectors. Just do research . Seperate state doesn't mean different identity, it just mean we want development. We represent karnataka even after forming new state . But we will not treat North Indians better than kannadigas 😅👍.
@tulusongs36512 жыл бұрын
Even we want seperate tulunad State. Our language is not getting its identity. And even you kannadigas and Karnataka government is not giving importance and anything to Tulu language. Before Tulu education was there in schools, and now even that you guys have taken. Even we have love towards our language. So if tulunad becomes a seperate state we will make our Tulu language to get identity. Brother please understand even we have emotions and love towards our language
@tulusongs3651 Жыл бұрын
@@pirani744 ya we support you and even we want seperate tulunad state ❣️
@dayanandags8515 Жыл бұрын
Very truly said and to be in action
@pramodkumarpodar91616 ай бұрын
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗ್ಲೇ ಬೇಕು
@reddyu2 жыл бұрын
One & only ಅಖಂಡ ಕರ್ನಾಟಕ
@srinivasse2130 Жыл бұрын
ಅಖಂಡ ಕರ್ನಾಟವನ್ನ ಭಾಗ ಮಾಡಬೇಡಿ, ಕರ್ನಾಟಕ ಯಾವಾಗಲು ಒಂದೇ ರಾಜ್ಯ ಆಗಿರಲಿ
@dtech25182 жыл бұрын
ಕರ್ನಾಟಕ ಕರ್ನಾಟಕವಾಗಿಯೇ ಇರಲಿ 💛❤️
@dtech25182 жыл бұрын
@Ashwin kayyar 504 🙏🏻
@madhu14276 ай бұрын
ಉತ್ತರ ಕರ್ನಾಟಕ ಸೆಪರೇಟ್ ಸ್ಟೇಟ್ ಮಾಡ್ಬೇಕು
@VijayKumar-wo1td Жыл бұрын
True God's own country is Tuluvanaad 🚩
@topupgaming17273 ай бұрын
Kerala
@lost_and_found_rider2 жыл бұрын
One small advice to Masth maga. Kindly upload this kind informative content before 6pm. It will reach many people..
@manjunathkj5682 жыл бұрын
One Karnataka
@Fan_Of_Kannadisiam2 жыл бұрын
❤
@maheshacharya53224 ай бұрын
We want saparate state thulunadu
@SaiSaicharan-c6v6 ай бұрын
ಉತ್ತರ ಕನಾ೯ಟಕ ಪ್ರತ್ಯೇಕ ರಾಜ್ಯ ಬೇಕು
@spicy93632 жыл бұрын
One day tulunadu becomes seperate state ....☝️From Ancient times tulunadu is a seperate state with capital ....it has its own language and linguistic culture...
@sharathkodavoor75722 жыл бұрын
Facts Ruled by The Great Alupa Dynasty 🚩👑
@cynthialobo15002 жыл бұрын
ಬೊಕ್ಕ ಶಾಲೆಡ್ ಕನ್ನಡ ಇಜ್ಜಿ. ತುಳು ಮಾತ್ರಾ. ಲಿಪಿ ದುಂಬು ಮಲ್ಪುಲೆ. ತುಳುಕ್ ಲಿಪಿ ಇಜ್ಜಿ.
@Prince-uv8sx2 жыл бұрын
Yes Tulu Nadu is a different languages and different cultures and most beautiful god's own land in this world .
@spicy93632 жыл бұрын
@@cynthialobo1500 ತುಳು ಬಾಸೆಗ್ ಲಿಪಿ ಉಂಡು.....ಅವೆನ್ ಗಲಸುನ ಕಾರ್ಯ ಸುರುಕ್ ನಮ ಮಲ್ಪೊಡು....ಅಪಗ ತುಳು ಬಾಸೆ ಮುನ್ನೆಲೆಗ್ ಬರ್ಪುಂಡು...
@MAHESHSRMEDALA19962 жыл бұрын
ಹೌದು ೧½ ಆಗಲೇಬೇಕು.
@thulajanaiklc86796 ай бұрын
ಉತ್ತರ ಕರ್ನಾಟಕ ರಾಜ್ಯ ಬೇಕು
@manjunathpatilpolicepatil3363 Жыл бұрын
ನಮ್ಮಗೆ ಉತ್ತರ ಕರ್ನಾಟಕ ಸಪರೆಟ ಆಗಬೇಕು ನಮ್ಮ ಜನಗಳಿಗೆ ಕೆಲಸ ಕೊಡಬೇಕು ಕಂಪನಿಗಳು ನಮ್ಮ ಕಲಬುರ್ಗಿಗೆ ಬರಬೇಕು ಅವಾಗಲೆ ನಮ್ಮ ಜನ ಉದ್ಧಾರ ಆಗ್ತರೆ
@Prince-uv8sx2 жыл бұрын
Yes Tulu Nadu is a different languages and different cultures and most beautiful god's own land in this world .
@vigneshrai15412 жыл бұрын
Tulu nadu avodu nama tulu main language avodu
@balanmangalore39722 жыл бұрын
City of heaven..jai Tulunadu
@Cinemaholic_R2B2 жыл бұрын
demand for 1&half district sorry_varker fans state 🧐😂😂
@VNK54902 жыл бұрын
TULU NADU BETE AVODU ..TULU MAIN BASHEY AVODU...JAI TULUNAADU
@VNK54902 жыл бұрын
@Angel Angel SIR NIMMA PROBLEM NAMMHATRA YAKE HELTIDDERA...
@harishaharisha31762 жыл бұрын
ಕರ್ನಾಟಕ ಎಂದಿಗೂ ಕರ್ನಾಟಕ ಆಗೆ ಇರಲಿ 🔥
@KRMadhu-f2n21 күн бұрын
ಕರ್ನಾಟಕ ಒಂದೇ ಇರಲಿ ಆದ್ರೆ ಅಭಿರುದ್ದಿ ದೃಷ್ಟಿ ಇಂದ ನಮ್ಮ ಕರ್ನಾಟಕ ದಲ್ಲಿ 40 ಜಿಲ್ಲಾ ಕೇಂದ್ರ ಮಾಡಲಿ 240 ತಾಲೋಕ್ ಮಾಡಲಿ ಪ್ರತಿಯೊಂದು ಜಿಲ್ಲೆ ಗೆ 6 ತಾಲೋಕ್ ಮಾತ್ರ್ ನೀಡಲಿ ಅವಾಗ ನಮ್ಮ ಕರ್ನಾಟಕ 🔥🔥🔥💛❤️
@mallesh_mc2 жыл бұрын
ಸರ್ ನಿಮ್ಮ ವಿಂಡೋಸ್ ನೋಡ್ತಾ ಇದ್ರೆ ನನ್ನ ಆಲೋಚನಾ ಲಹರಿನೆ ಬದಲಾಗ್ತಿದೆ😊
@swastikshegde3061 Жыл бұрын
As a proud tuluva , tulu is our culture, but we dont want separate state, karnataka is our state❤and it will forever Some uneducate people do this nonsense like making seperate state bcz they can grab all the powers, we poor and midlle class people never gain anything ❤Jai tulunad ❤jai ಭುವನೇಶ್ವರಿ ಅಮ್ಮ❤karnataka ❤
@Vdbail Жыл бұрын
Disgraceful statement. Tulu will not survive unless we get a separate state. People like you are uneducated. Vokkaligas and Lingayats are dominating the state. Tulu folks get nothing. 95% of the CM's and Ministers are from Kannadiga background. Tell me where is the representation and recognition for Tulu land. Just a few blokes here and there. Have you seen the development and revenue from goa. Its just 40% size of Tulunadu.
@shreyu936110 ай бұрын
Uneducated
@kiranhornadu4278 Жыл бұрын
Jai Tulunadu 🚩
@lifesgood19092 жыл бұрын
ನೀವು ಹೇಳಿದ ಎಲ್ಲಾ ಹೊಸ ರಾಜ್ಯಗಳು ರಚನೆ ಅದ್ರೆ, ಭಾರತ ಬಲಿಷ್ಠ ರಾಷ್ಟ್ರ , ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಯಾಗಲು ಸಹಕಾರಿಯಾಗುವುದು. ಧನ್ಯವಾದಗಳು.
@user-ct1zk3bo1k Жыл бұрын
💯💯
@snkvideos90782 жыл бұрын
Devlepment vicharke bandre ನಮ್ಮ ಉತ್ತರ ಕರ್ನಾಟಕ ಬೇರೆ ಆಗ್ಲೇಬೇಕು ❤😔
@sharathkodavoor75722 жыл бұрын
Same for tulunadu
@sukruthv74482 жыл бұрын
Yes true bro
@sukruthv74482 жыл бұрын
@@sharathkodavoor7572 yes
@Amoghavarsha_Nrupatunga2 жыл бұрын
No divide adre tumba kashta we need to unite nam uttara Karnataka dalli yavanige avra mla munde nintu development begge matado takkat ide egle enu agtilla innu divide adre mugitu 👎🏻
@sharathkodavoor75722 жыл бұрын
@@Amoghavarsha_Nrupatunga anyways it is not that easy to get divided
@udaypatil36302 жыл бұрын
Well Researched & Well Explained...you are Super...👍👍👍 Amar.
@vijayalakshmivijaya78832 жыл бұрын
ಹೆಚ್ಚು ರಾಜ್ಯಗಳು ಆದರೆ ಹೆಚ್ಚು ಹೆಚ್ಚು ಎಂಎಲ್ಎಗಳು ಎಂಪಿಗಳು ತಿನ್ನುವವರ ಸಂಖ್ಯೆ ಹೆಚ್ಚಾಗುತ್ತದೆ
@MaNu-cz6vj2 жыл бұрын
TuLuNaDu💥💥💥
@ashishkundapura41022 жыл бұрын
16:13 "ತುಳುನಾಡು" ರಾಜ್ಯದ ಬೇಡಿಕೆಯು ಅನೇಕ ನ್ಯೂನತೆಗಳನ್ನು ಹೊಂದಿದೆ, ಕೇವಲ ದಕ್ಷಿಣ ಕನ್ನಡವು ತುಳು ಬಹುಸಂಖ್ಯಾತವಾಗಿದೆ (ತುಳು-48%), ಉಡುಪಿ ಜಿಲ್ಲೆ ಕನ್ನಡ ಬಹುಸಂಖ್ಯಾತವಾಗಿದೆ (ಕನ್ನಡ- 43%, ತುಳು-31%) ಮತ್ತು ಕಾಸರಗೋಡು ತಾಲೂಕು ಮಲಯಾಳಂ ಬಹುಸಂಖ್ಯಾತವಾಗಿದೆ (ಮಲಯಾಳಂ -71%, ತುಳು-16%). ಹಾಗಾಗಿ ಉಡುಪಿ ಕನ್ನಡಿಗರು ಹಾಗೂ ಕಾಸರಗೋಡು ಮಲೆಯಾಳಿಗಳು ತುಳುನಾಡು ರಾಜ್ಯದ ಭಾಗವಾಗುವುದಕ್ಕೆ ಒಪ್ಪುವುದಿಲ್ಲ ಮತ್ತು ಕರ್ನಾಟಕ ಮತ್ತು ಕೇರಳವು ತುಳುನಾಡು ರಾಜ್ಯಕ್ಕೆ ಕನ್ನಡ ಮತ್ತು ಮಲಯಾಳಂ ಬಹುಸಂಖ್ಯಾತ ಜಿಲ್ಲೆ/ತಾಲೂಕನ್ನು ನೀಡಲು ಒಪ್ಪುವುದಿಲ್ಲ. ಹಾಗಾಗಿ ಭಾರತ ಸರ್ಕಾರವು ಒಂದು ಜಿಲ್ಲೆಯನ್ನು ತುಳುನಾಡು ರಾಜ್ಯವನ್ನಾಗಿ ಮಾಡಲು ಸಾಧ್ಯವಿಲ್ಲ,ಒಂದುವೇಳೆ ಮಾಡಿದರೂ ತುಳು ರಾಜ್ಯ ಏಳಿಗೆ ಹೊಂದುವುದು ಅನುಮಾನದಿಂದ ಕೂಡಿದೆ ಹಾಗೂ ತುಳು ರಾಜ್ಯ ಎಲ್ಲಾದಕ್ಕೂ ಕರ್ನಾಟಕ ಮತ್ತು ಕೇರಳದ ಮೇಲೆ ಅವಲಂಬಿತವಾಗಿ ಏಳಿಗೆ ಕಷ್ಟವಾಗಬಹುದು. 16:13 Demand for "Tulunadu" State has many drawbacks, Only Dakshina kannada is tulu majority ( tulu-48%), Udupi district is kannada majority (Kannada- 43%, Tulu-31%) and Kasaragodu taluk is Malayalam majority (Malayalam-71%, Tulu-16%). So Kannadigas and malayalis of udupi and Kasaragodu will not agree with be part of Tulunadu state and also karnataka and Kerala will not give kannada and tulu majority district/taluk to tulunadu state. So Govt can't make one district as Tulunadu state if it make it's development is doubtful and it may dependent upon everything on karnataka and Kerala.
@kudlatrollsofficial2 жыл бұрын
We Need Tulunadu. JAI TULUNADU
@ashishkundapura41022 жыл бұрын
16:13 "ತುಳುನಾಡು" ರಾಜ್ಯದ ಬೇಡಿಕೆಯು ಅನೇಕ ನ್ಯೂನತೆಗಳನ್ನು ಹೊಂದಿದೆ, ಕೇವಲ ದಕ್ಷಿಣ ಕನ್ನಡವು ತುಳು ಬಹುಸಂಖ್ಯಾತವಾಗಿದೆ (ತುಳು-48%), ಉಡುಪಿ ಜಿಲ್ಲೆ ಕನ್ನಡ ಬಹುಸಂಖ್ಯಾತವಾಗಿದೆ (ಕನ್ನಡ- 43%, ತುಳು-31%) ಮತ್ತು ಕಾಸರಗೋಡು ತಾಲೂಕು ಮಲಯಾಳಂ ಬಹುಸಂಖ್ಯಾತವಾಗಿದೆ (ಮಲಯಾಳಂ -71%, ತುಳು-16%). ಹಾಗಾಗಿ ಉಡುಪಿ ಕನ್ನಡಿಗರು ಹಾಗೂ ಕಾಸರಗೋಡು ಮಲೆಯಾಳಿಗಳು ತುಳುನಾಡು ರಾಜ್ಯದ ಭಾಗವಾಗುವುದಕ್ಕೆ ಒಪ್ಪುವುದಿಲ್ಲ ಮತ್ತು ಕರ್ನಾಟಕ ಮತ್ತು ಕೇರಳವು ತುಳುನಾಡು ರಾಜ್ಯಕ್ಕೆ ಕನ್ನಡ ಮತ್ತು ಮಲಯಾಳಂ ಬಹುಸಂಖ್ಯಾತ ಜಿಲ್ಲೆ/ತಾಲೂಕನ್ನು ನೀಡಲು ಒಪ್ಪುವುದಿಲ್ಲ. ಹಾಗಾಗಿ ಭಾರತ ಸರ್ಕಾರವು ಒಂದು ಜಿಲ್ಲೆಯನ್ನು ತುಳುನಾಡು ರಾಜ್ಯವನ್ನಾಗಿ ಮಾಡಲು ಸಾಧ್ಯವಿಲ್ಲ,ಒಂದುವೇಳೆ ಮಾಡಿದರೂ ತುಳು ರಾಜ್ಯ ಏಳಿಗೆ ಹೊಂದುವುದು ಅನುಮಾನದಿಂದ ಕೂಡಿದೆ ಹಾಗೂ ತುಳು ರಾಜ್ಯ ಎಲ್ಲಾದಕ್ಕೂ ಕರ್ನಾಟಕ ಮತ್ತು ಕೇರಳದ ಮೇಲೆ ಅವಲಂಬಿತವಾಗಿ ಏಳಿಗೆ ಕಷ್ಟವಾಗಬಹುದು. 16:13 Demand for "Tulunadu" State has many drawbacks, Only Dakshina kannada is tulu majority ( tulu-48%), Udupi district is kannada majority (Kannada- 43%, Tulu-31%) and Kasaragodu taluk is Malayalam majority (Malayalam-71%, Tulu-16%). So Kannadigas and malayalis of udupi and Kasaragodu will not agree with be part of Tulunadu state and also karnataka and Kerala will not give kannada and tulu majority district/taluk to tulunadu state. So Govt can't make one district as Tulunadu state if it make it's development is doubtful and it may dependent upon everything on karnataka and Kerala.
@KEDAR_DP2 жыл бұрын
Outstanding service and mind blowing explain it
@rudalfpinto7962 жыл бұрын
Jai Tulunadu., Most awaited request
@sandeshshetty35952 жыл бұрын
Yes
@madeintulunadu28312 жыл бұрын
Yes
@rakshi-qz6vh Жыл бұрын
@@sandeshshetty3595 bro bega madkoli namge niv idre ondhu bitre innodu namge gothilva south Karnataka bere state adru prblm illa man shivmoga ckm hassan tumkur mandya mysore bengaluru kolar saku namge yar adru idkond idhiva frst hogri mareya amel gothaguthe nav kannada avr tamil avr ne bidala inna nimna bidthiva hucce ooysibidhthatre bengaluru ali nam Karnataka bere madidre goth thane tamilins kuda nimge arkonthare avr ge heg kodthivi inna ondu vare jille ge baya padthiva bega agli antha navu bedkonthivi mareya
@Thejas R baa guru uttara karnataka ge yaaru yarigu convert madta idara gottagutte.
@sathwiknaik8542 жыл бұрын
Government ge development andre just Mysore matte Bangalore aste kanute uttar karnataka yavatidru kade ganisutare .Uttara karnataka tax a region development ge use agbeku hage agbekadre uttar karnataka devide agle
@aniltalawar80952 жыл бұрын
ಐಪಿಎಲ್ ವಿಚಾರಕ್ಕೆ ಬಂದ್ರೆ ರಾಯಲ್ ಚಾಲೆಂಜ್ರ್ಸ್ ಬೆಳಗಾವಿ✌️ ಮಾಡಿಸಬೇಕು ಸರ್
@tejskumar8797 Жыл бұрын
Nan shale
@Vishwanath-lz4tt Жыл бұрын
ಕರ್ನಾಟಕ ಒಂದೇ ಇರಲಿ.ಪ್ರಜೆಗಳ ತೆರಿಗೆ ಹಣ ವೇಸ್ಟ್.
@harshithkudla1394 Жыл бұрын
Tulunadu kudla Mangalore udipu Udupi kasarod Kasaragod India 🇮🇳🇮🇳🇮🇳
@tulusongs36512 жыл бұрын
Tulunad should be first devided from Karnataka, that time Tulu will get justice. Jai tulunad, jai Tulu appe, jai bharat matha ki
@SmartLoyd132 жыл бұрын
High time to divide UP. It will bring lot of changes in the region.
@m-mangalore2 жыл бұрын
Super.. Jai yella uru development agli
@basavarajkamatar62682 жыл бұрын
The Great' Sardar vallabhbhai patel' United India from 550 seperate kindoms across the Country. Now today all these anti national people are diving Our Country.. INDIA WAS ONE. INDIA IS ONE. INDIA WILL ALWAYS BE ONE. NUMBER 1.. JAI HIND..🇮🇳🇮🇳🇮🇳🇮🇳🇮🇳
@TulunadChannel6 ай бұрын
We want Tulunad state
@ashabkd52322 жыл бұрын
Tulunadige jai
@vigneshrai15412 жыл бұрын
Tulunad Karnataka d devide avodu
@ashishkundapura41022 жыл бұрын
@r r 16:13 "ತುಳುನಾಡು" ರಾಜ್ಯದ ಬೇಡಿಕೆಯು ಅನೇಕ ನ್ಯೂನತೆಗಳನ್ನು ಹೊಂದಿದೆ, ಕೇವಲ ದಕ್ಷಿಣ ಕನ್ನಡವು ತುಳು ಬಹುಸಂಖ್ಯಾತವಾಗಿದೆ (ತುಳು-48%), ಉಡುಪಿ ಜಿಲ್ಲೆ ಕನ್ನಡ ಬಹುಸಂಖ್ಯಾತವಾಗಿದೆ (ಕನ್ನಡ- 43%, ತುಳು-31%) ಮತ್ತು ಕಾಸರಗೋಡು ತಾಲೂಕು ಮಲಯಾಳಂ ಬಹುಸಂಖ್ಯಾತವಾಗಿದೆ (ಮಲಯಾಳಂ -71%, ತುಳು-16%). ಹಾಗಾಗಿ ಉಡುಪಿ ಕನ್ನಡಿಗರು ಹಾಗೂ ಕಾಸರಗೋಡು ಮಲೆಯಾಳಿಗಳು ತುಳುನಾಡು ರಾಜ್ಯದ ಭಾಗವಾಗುವುದಕ್ಕೆ ಒಪ್ಪುವುದಿಲ್ಲ ಮತ್ತು ಕರ್ನಾಟಕ ಮತ್ತು ಕೇರಳವು ತುಳುನಾಡು ರಾಜ್ಯಕ್ಕೆ ಕನ್ನಡ ಮತ್ತು ಮಲಯಾಳಂ ಬಹುಸಂಖ್ಯಾತ ಜಿಲ್ಲೆ/ತಾಲೂಕನ್ನು ನೀಡಲು ಒಪ್ಪುವುದಿಲ್ಲ. ಹಾಗಾಗಿ ಭಾರತ ಸರ್ಕಾರವು ಒಂದು ಜಿಲ್ಲೆಯನ್ನು ತುಳುನಾಡು ರಾಜ್ಯವನ್ನಾಗಿ ಮಾಡಲು ಸಾಧ್ಯವಿಲ್ಲ,ಒಂದುವೇಳೆ ಮಾಡಿದರೂ ತುಳು ರಾಜ್ಯ ಏಳಿಗೆ ಹೊಂದುವುದು ಅನುಮಾನದಿಂದ ಕೂಡಿದೆ ಹಾಗೂ ತುಳು ರಾಜ್ಯ ಎಲ್ಲಾದಕ್ಕೂ ಕರ್ನಾಟಕ ಮತ್ತು ಕೇರಳದ ಮೇಲೆ ಅವಲಂಬಿತವಾಗಿ ಏಳಿಗೆ ಕಷ್ಟವಾಗಬಹುದು. 16:13 Demand for "Tulunadu" State has many drawbacks, Only Dakshina kannada is tulu majority ( tulu-48%), Udupi district is kannada majority (Kannada- 43%, Tulu-31%) and Kasaragodu taluk is Malayalam majority (Malayalam-71%, Tulu-16%). So Kannadigas and malayalis of udupi and Kasaragodu will not agree with be part of Tulunadu state and also karnataka and Kerala will not give kannada and tulu majority district/taluk to tulunadu state. So Govt can't make one district as Tulunadu state if it make it's development is doubtful and it may dependent upon everything on karnataka and Kerala
@sagaramulge26842 жыл бұрын
ಸರ್ ಗ್ರಾಮ ಪಂಚಾಯತಿ ಸದಸ್ಯರುಗಳ ಕೆಲಸ ಮತ್ತು ಅವರ ಅಧಿಕಾರ ಏನೇನು ಅದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್🙏. ಇದರಿಂದ ಬಹಳ ಹಳ್ಳಿ ಜನರು ಜಾಗರೂಕರಾಗುತ್ತಾರೆ.
@sachinkrish092 жыл бұрын
ನಮ್ಮ ತಾಯಿ ಕನ್ನಡಾಂಬೆ
@sachinthonse8720 Жыл бұрын
JAI TULU NADU(TULUNADU STATE FOR GOOD ADMINISTRATION)
@dravidavlogs8185 Жыл бұрын
Yes we are Tuluvas from tulunadu , during state dividing time politicians merged tulunadu state with Kerala and Karnataka. We lost our identity , our language official , our tulu script , culture etc. They forceful teach us Kannada. When we say we are Tuluvas Kannada people used bad words. Tulu has 3000+ yr History, political game changed everything.. So yes we need separate Tulu naadu State
@SamskrithiBhandary Жыл бұрын
We need separate TULUNAAD State
@wonderthings4550 Жыл бұрын
We want tulunad state. Karnataka govt did nothing only our people contributed
@shivajishetty61642 жыл бұрын
Tulunadu 🚩🚩🚩
@prashamp48392 жыл бұрын
🔥🔥🔥
@ullappan72902 жыл бұрын
@@astar6582 but culture is same.
@shivajishetty61642 жыл бұрын
@@astar6582 kasaragodu to barkuru tulunadu
@ashishkundapura41022 жыл бұрын
@@astar6582 16:13 "ತುಳುನಾಡು" ರಾಜ್ಯದ ಬೇಡಿಕೆಯು ಅನೇಕ ನ್ಯೂನತೆಗಳನ್ನು ಹೊಂದಿದೆ, ಕೇವಲ ದಕ್ಷಿಣ ಕನ್ನಡವು ತುಳು ಬಹುಸಂಖ್ಯಾತವಾಗಿದೆ (ತುಳು-48%), ಉಡುಪಿ ಜಿಲ್ಲೆ ಕನ್ನಡ ಬಹುಸಂಖ್ಯಾತವಾಗಿದೆ (ಕನ್ನಡ- 43%, ತುಳು-31%) ಮತ್ತು ಕಾಸರಗೋಡು ತಾಲೂಕು ಮಲಯಾಳಂ ಬಹುಸಂಖ್ಯಾತವಾಗಿದೆ (ಮಲಯಾಳಂ -71%, ತುಳು-16%). ಹಾಗಾಗಿ ಉಡುಪಿ ಕನ್ನಡಿಗರು ಹಾಗೂ ಕಾಸರಗೋಡು ಮಲೆಯಾಳಿಗಳು ತುಳುನಾಡು ರಾಜ್ಯದ ಭಾಗವಾಗುವುದಕ್ಕೆ ಒಪ್ಪುವುದಿಲ್ಲ ಮತ್ತು ಕರ್ನಾಟಕ ಮತ್ತು ಕೇರಳವು ತುಳುನಾಡು ರಾಜ್ಯಕ್ಕೆ ಕನ್ನಡ ಮತ್ತು ಮಲಯಾಳಂ ಬಹುಸಂಖ್ಯಾತ ಜಿಲ್ಲೆ/ತಾಲೂಕನ್ನು ನೀಡಲು ಒಪ್ಪುವುದಿಲ್ಲ. ಹಾಗಾಗಿ ಭಾರತ ಸರ್ಕಾರವು ಒಂದು ಜಿಲ್ಲೆಯನ್ನು ತುಳುನಾಡು ರಾಜ್ಯವನ್ನಾಗಿ ಮಾಡಲು ಸಾಧ್ಯವಿಲ್ಲ,ಒಂದುವೇಳೆ ಮಾಡಿದರೂ ತುಳು ರಾಜ್ಯ ಏಳಿಗೆ ಹೊಂದುವುದು ಅನುಮಾನದಿಂದ ಕೂಡಿದೆ ಹಾಗೂ ತುಳು ರಾಜ್ಯ ಎಲ್ಲಾದಕ್ಕೂ ಕರ್ನಾಟಕ ಮತ್ತು ಕೇರಳದ ಮೇಲೆ ಅವಲಂಬಿತವಾಗಿ ಏಳಿಗೆ ಕಷ್ಟವಾಗಬಹುದು. 16:13 Demand for "Tulunadu" State has many drawbacks, Only Dakshina kannada is tulu majority ( tulu-48%), Udupi district is kannada majority (Kannada- 43%, Tulu-31%) and Kasaragodu taluk is Malayalam majority (Malayalam-71%, Tulu-16%). So Kannadigas and malayalis of udupi and Kasaragodu will not agree with be part of Tulunadu state and also karnataka and Kerala will not give kannada and tulu majority district/taluk to tulunadu state. So Govt can't make one district as Tulunadu state if it make it's development is doubtful and it may dependent upon everything on karnataka and Kerala
@whitewalker70992 жыл бұрын
@@astar6582 we have multiple languages..but one culture together
@siddappamaishawadagi50122 жыл бұрын
ಆಡಳಿತ ದೃಷ್ಟಿಯಲ್ಲಿ ಭಾಗ ಆಗಬೇಕು
@PIMINERINDIA2 жыл бұрын
Ur documentary nice ..I agree 👍👍
@knf24882 жыл бұрын
ಅಖಂಡ ಕರ್ನಾಟಕ
@manojmk78602 жыл бұрын
Yavde karanakku Karnataka separate state agabardu
@somu9202 жыл бұрын
Bro ahbeku nam education illa job salvagi mani beti barbeku mate nam Hyderabad Karnataka adli enu development illa so madbeku
@manteshagasar33032 жыл бұрын
Nind yavirapa tamma. Uttara karnataka prattyeka agle beku. Nam kade sariyad education ella jobs antu modale abhiruddi yalli tumba hindulididdeve. Ondu sanna kelasa agabekandru job bekandru durada bengaluru ge hogabeku. Navyakri allige hogbeku . Karnataka saparate agle beku.
@Amoghavarsha_Nrupatunga2 жыл бұрын
@@manteshagasar3303 tumba hindulididre hogi nim mla na Keli nim mla Bangalore alli Asti maadilva ...?? Nimage egle hogi kelok agalla innu divide adre en keltrira.. neevu hindulididre adu nimma tappu Karnataka must not divide even am from Bijapur Karnataka
@mundasmanju2 жыл бұрын
ಆಡಳಿತ ಸುಲಭ ಆಗಬಹುದು ಆದರೆ ಕನ್ನಡ ಅಸ್ಮಿತೆ ಅಂದ ಬಂದಾಗ ಹಾಗೂ, ಬೆಂಗಳೂರು(ಈಗಲೇ ವಲಸಿಗರಿಂದ ತುಂಬಿಕೊಂಡಿರುವ) ಕರ್ನಾಟಕದಲ್ಲಿ ಇರಬೇಕಾದರೆ ಅಖಂಡ ಕರ್ನಾಟಕ ರಾಜ್ಯ ಇರಲೆ ಬೆಕು
@bmg93012 жыл бұрын
@@Amoghavarsha_Nrupatunga divided agalle beku I am Belagavi
@ManjunathManjunath-dr8qz2 жыл бұрын
Bahala Spashtavaada Maahitigalannu Neediddeeri . Dhanyavaadagalu Sir .
@pavansarode71052 жыл бұрын
I'm from Kalaburagi Kalyana Karnataka. If North Karnataka divided as a separate state means in that also 2 regionals are their Kalyana Karnataka & Bombay Karnataka. Because North Karnataka should be divided as 2 states. Otherwise let it be in Akhanda Karnataka. We want development in entire Karnataka, but these politicians won't do specially in North Karnataka.
@sharanabasappahonnur86972 жыл бұрын
Absolutely sir if divided means they will prefer hubli or belagavi
@srinivasasiva32202 жыл бұрын
Hi bro amar nice news me seena mandya
@Dizzag7 ай бұрын
@@sharanabasappahonnur8697but u forgot Bijapur (vijayapur)
@ganapathibhat98022 жыл бұрын
ಎಲ್ಲಾ ರಾಜ್ಯಗಳ ಒಪ್ಪಿಗೆ ಇದ್ದರೆ ಮಾಡಬಹುದು ಮಾಡುವುದು ಅತೀ ಅಗತ್ಯ
@yalappak24572 жыл бұрын
ಅಭಿವೃದ್ಧಿ ದೃಷ್ಟಿಯಿಂದ ರಾಜ್ಯಗಳ ವಿಂಗಡಣೆ ಅವಶ್ಯಕತೆ ಇದೆ ಆದರಿಂದ ಆದಷ್ಟು ಬೇಗ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಮಸ್ತ್ ಮಗ ಡಾಟ್ ಕಾಮ್ ಗೆ ಧನ್ಯವಾದಗಳು ಧನ್ಯವಾದಗಳು ಅಮರ ಪ್ರಸಾದ್ 🙏ಸರ್🙏🙏🙏
@thejasbhandary18028 ай бұрын
We the people of tulunadu have our own identity,cultre.. and we want seperate state.
@sandeepdevadiga98492 жыл бұрын
Jai tulunad😍😍
@ashishkundapura41022 жыл бұрын
16:13 "ತುಳುನಾಡು" ರಾಜ್ಯದ ಬೇಡಿಕೆಯು ಅನೇಕ ನ್ಯೂನತೆಗಳನ್ನು ಹೊಂದಿದೆ, ಕೇವಲ ದಕ್ಷಿಣ ಕನ್ನಡವು ತುಳು ಬಹುಸಂಖ್ಯಾತವಾಗಿದೆ (ತುಳು-48%), ಉಡುಪಿ ಜಿಲ್ಲೆ ಕನ್ನಡ ಬಹುಸಂಖ್ಯಾತವಾಗಿದೆ (ಕನ್ನಡ- 43%, ತುಳು-31%) ಮತ್ತು ಕಾಸರಗೋಡು ತಾಲೂಕು ಮಲಯಾಳಂ ಬಹುಸಂಖ್ಯಾತವಾಗಿದೆ (ಮಲಯಾಳಂ -71%, ತುಳು-16%). ಹಾಗಾಗಿ ಉಡುಪಿ ಕನ್ನಡಿಗರು ಹಾಗೂ ಕಾಸರಗೋಡು ಮಲೆಯಾಳಿಗಳು ತುಳುನಾಡು ರಾಜ್ಯದ ಭಾಗವಾಗುವುದಕ್ಕೆ ಒಪ್ಪುವುದಿಲ್ಲ ಮತ್ತು ಕರ್ನಾಟಕ ಮತ್ತು ಕೇರಳವು ತುಳುನಾಡು ರಾಜ್ಯಕ್ಕೆ ಕನ್ನಡ ಮತ್ತು ಮಲಯಾಳಂ ಬಹುಸಂಖ್ಯಾತ ಜಿಲ್ಲೆ/ತಾಲೂಕನ್ನು ನೀಡಲು ಒಪ್ಪುವುದಿಲ್ಲ. ಹಾಗಾಗಿ ಭಾರತ ಸರ್ಕಾರವು ಒಂದು ಜಿಲ್ಲೆಯನ್ನು ತುಳುನಾಡು ರಾಜ್ಯವನ್ನಾಗಿ ಮಾಡಲು ಸಾಧ್ಯವಿಲ್ಲ,ಒಂದುವೇಳೆ ಮಾಡಿದರೂ ತುಳು ರಾಜ್ಯ ಏಳಿಗೆ ಹೊಂದುವುದು ಅನುಮಾನದಿಂದ ಕೂಡಿದೆ ಹಾಗೂ ತುಳು ರಾಜ್ಯ ಎಲ್ಲಾದಕ್ಕೂ ಕರ್ನಾಟಕ ಮತ್ತು ಕೇರಳದ ಮೇಲೆ ಅವಲಂಬಿತವಾಗಿ ಏಳಿಗೆ ಕಷ್ಟವಾಗಬಹುದು. 16:13 Demand for "Tulunadu" State has many drawbacks, Only Dakshina kannada is tulu majority ( tulu-48%), Udupi district is kannada majority (Kannada- 43%, Tulu-31%) and Kasaragodu taluk is Malayalam majority (Malayalam-71%, Tulu-16%). So Kannadigas and malayalis of udupi and Kasaragodu will not agree with be part of Tulunadu state and also karnataka and Kerala will not give kannada and tulu majority district/taluk to tulunadu state. So Govt can't make one district as Tulunadu state if it make it's development is doubtful and it may dependent upon everything on karnataka and Kerala
@mahanteshmsn272 Жыл бұрын
Karnataka only one Jai Karnatak Jai Hindustan
@naveenshetty82822 жыл бұрын
It’s not necessarily 50 states, 1st we have to think of de-centralization of power, now both the govt wants to keep max powers and our union govt wins in that. Power has to be de-centralized in each village level. If you consider European countries here each village has individual revenue and budget. And if you consider Holland small country has 2 capital cities, we such a big country has only 1 parliament and one capital and centralized power. Forget about everything if you consider north east states there we can see the sunset at 4pm no one bother to clam for separate time zone but think making 50 country as development. Yes of course Karnataka and kannada is more than emotion and we have many options to develop keeping that emotion.
@dappisri2 жыл бұрын
I agree !
@manojs66472 жыл бұрын
If you decentralise india will divide into thousands of peaces ... Back to colonial era
@krishnaprasad16172 жыл бұрын
No one thinks that, only politics, castiesm plays a major role. Muslim wants to make India a Islamic country, Chirstians want to make Christian country, Hindus worry only caste feelings. Politicians wants only to win and make property. So where is our country.
@appurajanna13362 жыл бұрын
Super mathu brow
@s4stats698 Жыл бұрын
@@manojs6647 no, what he says more sense. India will get divided into pieces only if states get more powerful than center so instead we should create a province within indian states and should share power to that provinces so that it will be hard for seperatism as every state and province would get good representation and power
@MohammedAflah-zn8wn6 ай бұрын
Yes we need tulu naadu at rethrn
@thankskannada32672 жыл бұрын
ಸರ್ ಇಂತ ವಿಷಯ ಚರ್ಚ್ ಬೇಡ ನಮಗೆ ಬೇಕಿರುವುದು ಅಖಂಡ ಕರ್ನಟಕ ಮಾತ್ರ
@khudirambose99102 жыл бұрын
Thulunadd🚩🚩🚩🚩 KA19
@Agastya432 жыл бұрын
Jai tulunadu⚡
@ashishkundapura41022 жыл бұрын
16:13 "ತುಳುನಾಡು" ರಾಜ್ಯದ ಬೇಡಿಕೆಯು ಅನೇಕ ನ್ಯೂನತೆಗಳನ್ನು ಹೊಂದಿದೆ, ಕೇವಲ ದಕ್ಷಿಣ ಕನ್ನಡವು ತುಳು ಬಹುಸಂಖ್ಯಾತವಾಗಿದೆ (ತುಳು-48%), ಉಡುಪಿ ಜಿಲ್ಲೆ ಕನ್ನಡ ಬಹುಸಂಖ್ಯಾತವಾಗಿದೆ (ಕನ್ನಡ- 43%, ತುಳು-31%) ಮತ್ತು ಕಾಸರಗೋಡು ತಾಲೂಕು ಮಲಯಾಳಂ ಬಹುಸಂಖ್ಯಾತವಾಗಿದೆ (ಮಲಯಾಳಂ -71%, ತುಳು-16%). ಹಾಗಾಗಿ ಉಡುಪಿ ಕನ್ನಡಿಗರು ಹಾಗೂ ಕಾಸರಗೋಡು ಮಲೆಯಾಳಿಗಳು ತುಳುನಾಡು ರಾಜ್ಯದ ಭಾಗವಾಗುವುದಕ್ಕೆ ಒಪ್ಪುವುದಿಲ್ಲ ಮತ್ತು ಕರ್ನಾಟಕ ಮತ್ತು ಕೇರಳವು ತುಳುನಾಡು ರಾಜ್ಯಕ್ಕೆ ಕನ್ನಡ ಮತ್ತು ಮಲಯಾಳಂ ಬಹುಸಂಖ್ಯಾತ ಜಿಲ್ಲೆ/ತಾಲೂಕನ್ನು ನೀಡಲು ಒಪ್ಪುವುದಿಲ್ಲ. ಹಾಗಾಗಿ ಭಾರತ ಸರ್ಕಾರವು ಒಂದು ಜಿಲ್ಲೆಯನ್ನು ತುಳುನಾಡು ರಾಜ್ಯವನ್ನಾಗಿ ಮಾಡಲು ಸಾಧ್ಯವಿಲ್ಲ,ಒಂದುವೇಳೆ ಮಾಡಿದರೂ ತುಳು ರಾಜ್ಯ ಏಳಿಗೆ ಹೊಂದುವುದು ಅನುಮಾನದಿಂದ ಕೂಡಿದೆ ಹಾಗೂ ತುಳು ರಾಜ್ಯ ಎಲ್ಲಾದಕ್ಕೂ ಕರ್ನಾಟಕ ಮತ್ತು ಕೇರಳದ ಮೇಲೆ ಅವಲಂಬಿತವಾಗಿ ಏಳಿಗೆ ಕಷ್ಟವಾಗಬಹುದು. 16:13 Demand for "Tulunadu" State has many drawbacks, Only Dakshina kannada is tulu majority ( tulu-48%), Udupi district is kannada majority (Kannada- 43%, Tulu-31%) and Kasaragodu taluk is Malayalam majority (Malayalam-71%, Tulu-16%). So Kannadigas and malayalis of udupi and Kasaragodu will not agree with be part of Tulunadu state and also karnataka and Kerala will not give kannada and tulu majority district/taluk to tulunadu state. So Govt can't make one district as Tulunadu state if it make it's development is doubtful and it may dependent upon everything on karnataka and Kerala.
@innam6285 Жыл бұрын
Sir foxconn anno iphone campany ya bagge ondhu varadhi madi.iga invenst mado ondu skeem idhe sampoorna mahithi kodi.
@Nammatagaru2 жыл бұрын
We want Uttar Karnataka
@utsav00772 жыл бұрын
👍👍
@dayanandags8515 Жыл бұрын
Karnataka ever united with pride and every region should be developed
@sukeshchukku5133 Жыл бұрын
Jai Tulunad State ❤
@prasads.r87536 ай бұрын
It is very good idea to small states.
@vilaskumar47272 жыл бұрын
I am from Kalaburagi, i am a businessman so I know lot about tax system, I don't want to divide Karnataka but my Suggestion is if Government getting Excess tax from d area then they should use it on development of same area, u guys take tax from us & ignore us that's not a fair thing. Here we have more Cement Industry but they still struggling to develop because of bludy politics, government can provide land for other industries so their will be a new employment creates. Software industry just need a big Building to work so ask them to have a sub branch in North Karnataka, government can provide them basic necessary things, No need to divide states just need to think smart. If they have more money flow then development comes Automatically. Thank you.
@LiVeTeChY2 жыл бұрын
But they are only developing south karnataka wt about north bro and if amount for development is 10rs then 8 for south n 2 for north
@vilaskumar47272 жыл бұрын
@@LiVeTeChY that what I said, Whatever place they get tax use it on same area, that will be possible if Government take a bold step.
@Jadestone222 Жыл бұрын
Every where. City capital get all facilities outskirt areas are underdeveloped except for roads and roadside hotels, other aspects are left behind. In tamilnadu educated children move to Chennai bangalore coimbatore for jobs.
@shreesd33942 жыл бұрын
Love form ಬೆಳಗಾವಿ🥰
@sathishbangera21632 жыл бұрын
We want separate state tulunadu
@Parashuram20122 жыл бұрын
2 jille itkonda en madoru
@ashishkundapura41022 жыл бұрын
@@Parashuram2012 16:13 "ತುಳುನಾಡು" ರಾಜ್ಯದ ಬೇಡಿಕೆಯು ಅನೇಕ ನ್ಯೂನತೆಗಳನ್ನು ಹೊಂದಿದೆ, ಕೇವಲ ದಕ್ಷಿಣ ಕನ್ನಡವು ತುಳು ಬಹುಸಂಖ್ಯಾತವಾಗಿದೆ (ತುಳು-48%), ಉಡುಪಿ ಜಿಲ್ಲೆ ಕನ್ನಡ ಬಹುಸಂಖ್ಯಾತವಾಗಿದೆ (ಕನ್ನಡ- 43%, ತುಳು-31%) ಮತ್ತು ಕಾಸರಗೋಡು ತಾಲೂಕು ಮಲಯಾಳಂ ಬಹುಸಂಖ್ಯಾತವಾಗಿದೆ (ಮಲಯಾಳಂ -71%, ತುಳು-16%). ಹಾಗಾಗಿ ಉಡುಪಿ ಕನ್ನಡಿಗರು ಹಾಗೂ ಕಾಸರಗೋಡು ಮಲೆಯಾಳಿಗಳು ತುಳುನಾಡು ರಾಜ್ಯದ ಭಾಗವಾಗುವುದಕ್ಕೆ ಒಪ್ಪುವುದಿಲ್ಲ ಮತ್ತು ಕರ್ನಾಟಕ ಮತ್ತು ಕೇರಳವು ತುಳುನಾಡು ರಾಜ್ಯಕ್ಕೆ ಕನ್ನಡ ಮತ್ತು ಮಲಯಾಳಂ ಬಹುಸಂಖ್ಯಾತ ಜಿಲ್ಲೆ/ತಾಲೂಕನ್ನು ನೀಡಲು ಒಪ್ಪುವುದಿಲ್ಲ. ಹಾಗಾಗಿ ಭಾರತ ಸರ್ಕಾರವು ಒಂದು ಜಿಲ್ಲೆಯನ್ನು ತುಳುನಾಡು ರಾಜ್ಯವನ್ನಾಗಿ ಮಾಡಲು ಸಾಧ್ಯವಿಲ್ಲ,ಒಂದುವೇಳೆ ಮಾಡಿದರೂ ತುಳು ರಾಜ್ಯ ಏಳಿಗೆ ಹೊಂದುವುದು ಅನುಮಾನದಿಂದ ಕೂಡಿದೆ ಹಾಗೂ ತುಳು ರಾಜ್ಯ ಎಲ್ಲಾದಕ್ಕೂ ಕರ್ನಾಟಕ ಮತ್ತು ಕೇರಳದ ಮೇಲೆ ಅವಲಂಬಿತವಾಗಿ ಏಳಿಗೆ ಕಷ್ಟವಾಗಬಹುದು. 16:13 Demand for "Tulunadu" State has many drawbacks, Only Dakshina kannada is tulu majority ( tulu-48%), Udupi district is kannada majority (Kannada- 43%, Tulu-31%) and Kasaragodu taluk is Malayalam majority (Malayalam-71%, Tulu-16%). So Kannadigas and malayalis of udupi and Kasaragodu will not agree with be part of Tulunadu state and also karnataka and Kerala will not give kannada and tulu majority district/taluk to tulunadu state. So Govt can't make one district as Tulunadu state if it make it's development is doubtful and it may dependent upon everything on karnataka and Kerala
@anonymousegale42482 жыл бұрын
😂😂goa dalli 100000 jana itkonde rajya madiddare😉😉😁
@ashwinkayyar1735 Жыл бұрын
@@anonymousegale4248 goa separate aagilva👀 chikka rajya
@ashwinkayyar1735 Жыл бұрын
@@Parashuram2012 kasaragod, dk, udupi 3 ide
@shivashankaryeriyur9611 Жыл бұрын
ಸಮಗ್ರ ಕರ್ನಾಟಕ ಏಕೀಕರಣವಾಗಿರಲೆಂದು ಆಶಿಸುತ್ತೇನೆ, ಕನ್ನಡಿಗ, (ಕರ್ನಾಟಕಿಯನ್)