ಮೌನ ಮುರಿದು ಮಾತನಾಡು ಪುಟ್ಟರಾಜ ಗುರುವರ | Mounamuridu maatanadu puttaraja guruvara kannada song

  Рет қаралды 22,376

ಶ್ರೀ ಗುರು ಪುಟ್ಟರಾಜ

ಶ್ರೀ ಗುರು ಪುಟ್ಟರಾಜ

Күн бұрын

Пікірлер
@sumangalahegde865
@sumangalahegde865 Жыл бұрын
ಸಾಹಿತ್ಯ, ಸಂಗೀತ ಸಂಯೋಜನೆ ಹಾಗೂ ಗಾಯನ ಎಲ್ಲವೂ ತುಂಬಾ ಚೆನ್ನಾಗಿದೆ.superrr👌👌👌🙏🙏🙏
@subrahmanyabhat9075
@subrahmanyabhat9075 Жыл бұрын
ಅತಿ ಉತ್ತಮ ಸಾಹಿತ್ಯ, ಸಂಗೀತ & ಗಾಯನ 👏👏 ಧನ್ಯವಾದಗಳು ಗುರು ಕಿರಣ್ ಹೆಗಡೆ ನಮ್ಮ ಹೆಮ್ಮೆ 👏👏💐💐
@jayarbhatbhat9877
@jayarbhatbhat9877 Жыл бұрын
ಅರ್ಥಪೂರ್ಣ ಸಾಹಿತ್ಯ, ಒಳ್ಳೆಯ ರಾಗಸಂಯೋಜನೆ ಹಾಗೂ ಸುಮಧುರ ಗಾಯನ 👌👌🙏
@savitrihegde2438
@savitrihegde2438 Жыл бұрын
ಎಂಥ ಭಾವ ಪೂರ್ಣ ಗೀತೆ. ಅಷ್ಟೇ ಭಾವತುಂಬಿ ಹಾಡಿದ್ದೆ ಗುರು. ಕಣ್ಣಲ್ಲಿ ನೀರು ಬಂತು. ಇನ್ನೂ, ಮತ್ತೂ ಕೇ ಳೊ ಅನ್ನಸ್ತು ಒಳ್ಳೆದಾಗಲಿ ಮಗನೇ 👏👏👌👌👌❤️❤️❤️❤️❤️ ತಾತಿ ದೊಡ್ಡಮ್ಮ 👍🏻
@lalitalaxminarayanbhat1838
@lalitalaxminarayanbhat1838 Жыл бұрын
ಭಕ್ತಿಪೂರ್ಣ ಸಾಹಿತ್ಯ, ಸುಂದರ ಸಂಗೀತ ಸಂಯೋಜನೆ, ಭಾವಪೂರ್ಣ ಗಾಯನ!!🎉🎉🎉
@panditamusic7050
@panditamusic7050 Жыл бұрын
ವಾವ್ ಸೋ ವಂಡರ್ಫುಲ್ ಸರ್ ಬಹಳ ಸುಂದರವಾಗಿ ಹಾಡಿದ್ದೀರ ನಿಮಗೆ ಹೃದಯಪೂರ್ವಕವಾಗಿ ಧನ್ಯವಾದಗಳು
@maitraammannavarmusic1399
@maitraammannavarmusic1399 Жыл бұрын
ನನ್ನ ಸಂಗೀತದ ದೇವರು ಹೃದಯದ ಒಡೆಯರು ನನ್ನ ಗುರುಗಳು .ನಿಮ್ಮಈ ಸೇವಗೆ ಹೃದಯಪೂರ್ವಕವಾದ ನಮನಗಳು 🙏🙏🙏🙏🙏
@chinmayshankarmatad7057
@chinmayshankarmatad7057 11 ай бұрын
ಅದ್ಭುತ ಗಾಯನ, ಮನ ಕಲಕುವಂತಹ ಸ್ವರ ಸಂಯೋಜನೆ.. ಧನ್ಯವಾದಗಳು ಸರ್.
@VShiremath48
@VShiremath48 10 ай бұрын
ನಮೋ ಋಷಿ ಅದ್ಭುತವಾಗಿದೆ ನಿಮ್ಮ ವಾಯ್ಸ್ ಸರ್❤
@aradhyaaudiohalagali7084
@aradhyaaudiohalagali7084 7 ай бұрын
ದೇವರುನ್ನ ಹೊಗಳಲು ಶಬ್ದಗಳು ನೆನಪಾಗುತ್ತಲೇ ಇಲ್ಲ ನನ್ನ ದೇವರು ಶರಣು ಶರಣಾರ್ಥಿ ಗುರುವೆ
@arunkumark2661
@arunkumark2661 Жыл бұрын
ಉತ್ತಮ ಸಾಹಿತ್ಯ, ಉತ್ತಮ ಸಂಗೀತ, ಉತ್ತಮ ಗಾಯನ! 👏👏👏
@shanthappabellad1923
@shanthappabellad1923 Жыл бұрын
ಸಾಹಿತ್ಯ ಸಂಗೀತ ಹಾಲು ಸಕ್ಕರೆ ಕೂಡಿದಂತಾಗಿದೆ ಸೂಪರ್
@archanahebbar6557
@archanahebbar6557 Жыл бұрын
ಸೊಗಸಾದ ಸಾಹಿತ್ಯ, ರಾಗ, ಗಾಯನ 👌🙏👏👏👏
@ushagaddagimath1677
@ushagaddagimath1677 Жыл бұрын
ಚಂದ ಹಾಡಿದ್ದೆ ತಮ್ಮ.. ಸೂಪರ್ keep it up ❤❤
@subrahmanyabhat9075
@subrahmanyabhat9075 Жыл бұрын
🙏🙏ಶ್ರೀ ಗುರವೇ ನಮಃ 🙏🙏
@sarojasbhat275
@sarojasbhat275 Жыл бұрын
👌👌 ಹಾಡಿದ್ದೆ
@arpanakekkaru241
@arpanakekkaru241 Жыл бұрын
ಕರ್ಣಾನಂದಕರ. ಭಕ್ತಿಪೂರ್ಣ, ಭಾವಪೂರ್ಣ 👏👏🙏🙏
@rohiniindianclassicalmusic2617
@rohiniindianclassicalmusic2617 Жыл бұрын
So beautiful lyrics and voice of melodies ❤
@bhaktilahari423
@bhaktilahari423 7 ай бұрын
Excellent sir 🎉🎉🎉
@BSCHANDRAPPACHANDRU
@BSCHANDRAPPACHANDRU 8 ай бұрын
Super voic sir 👌🙏🙏 ❤
@jeeva135sanducreation3
@jeeva135sanducreation3 Жыл бұрын
ನನ್ನ ಊರಿನ ದೇವರು 🙏
@nagaratnahegde6526
@nagaratnahegde6526 Жыл бұрын
very nice, keep it up 👏👏👏👏
@bhaktilahari423
@bhaktilahari423 7 ай бұрын
Very melodious 🎉
@manubaligar2694
@manubaligar2694 Жыл бұрын
Excellent performance 🎉🎉❤
@manjunathavhmanjunatha4412
@manjunathavhmanjunatha4412 Жыл бұрын
Really handsof
@bhaktilahari423
@bhaktilahari423 7 ай бұрын
Very melodious
@rajalakshmigururaj4859
@rajalakshmigururaj4859 Жыл бұрын
Very nice
@rajesabyandigeri7723
@rajesabyandigeri7723 8 ай бұрын
❤❤❤super
@shreyaskrishnapura
@shreyaskrishnapura 6 ай бұрын
Sung By Saregamapa Contest Guru Kiran❤️
@vinayakabhat5649
@vinayakabhat5649 Жыл бұрын
❤🌹👌ತಮ್ಮ 👌👌👌🌹
@udayadevadiga4267
@udayadevadiga4267 Жыл бұрын
👌🙏❤
@rudreshhhadagali2037
@rudreshhhadagali2037 2 ай бұрын
🙏
@d.el.ed.collegetavaragera5103
@d.el.ed.collegetavaragera5103 6 ай бұрын
*ಧ್ವನಿ ಸಾಂದ್ರಿಕೆ*: "ಬಾ ಗುರುವೆ ಅವತರಿಸಿ"(2022) ನಿರ್ಮಾಪಕಿ: ಮೈತ್ರಾ ಅಮ್ಮಣ್ಣವರ. ಸಾಹಿತ್ಯ: ರಂಗನಾಥ. ಜಿ.ಅಂಬಿಗೇರ. ಸಂಗೀತ: ಪಂ.ವೆಂಕಟೇಶ ಆಲ್ಕೋಡ. ಗಾಯಕ:ಗುರುಕಿರಣ್ ಹೆಗಡೆ. ಧ್ವನಿ ಮುದ್ರಣ: ಸಾಯಿ ಸ್ಟುಡಿಯೋ, ಬೆಂಗಳೂರು.
@shivuvr7123
@shivuvr7123 Жыл бұрын
🙏🚩
@bthayappar5717
@bthayappar5717 Жыл бұрын
❤❤🙏🙏
@anandkumbar6876
@anandkumbar6876 5 ай бұрын
please upload all songs sir
@muktabayibhat5736
@muktabayibhat5736 Жыл бұрын
ಚೊಲೋ ಹೇಳಿದ್ದೆ ಗುರು
@shantinele-p5f
@shantinele-p5f Жыл бұрын
🙏🙏
@nagabasavannamallu8672
@nagabasavannamallu8672 Жыл бұрын
❤❤❤🙏🙏🙏
@shivarajfbhajantri3162
@shivarajfbhajantri3162 Жыл бұрын
Thank you sooo much sir for your response..... ❤🥰❤🙏🙏🙏
@ranganath_6396
@ranganath_6396 Жыл бұрын
❤❤❤
@shankarsdundigoudar9277
@shankarsdundigoudar9277 Жыл бұрын
🙏🙏🙏🙏🙏🙏🙏🙏
@RavisMusicalWorld08
@RavisMusicalWorld08 Жыл бұрын
🙏🏻🙏🏻
Wednesday VS Enid: Who is The Best Mommy? #shorts
0:14
Troom Oki Toki
Рет қаралды 50 МЛН
"Идеальное" преступление
0:39
Кик Брейнс
Рет қаралды 1,4 МЛН
Bhakthanadhare
5:46
Ambayanuli - Topic
Рет қаралды 8 М.
Gaana Yogi Pachakshra Gawai | Naana Yembudu | Manu | Lokesh | Hamsalekha | Shishunaala Shariff
4:51
Anand Audio Kannada (ಕನ್ನಡ)
Рет қаралды 4,8 МЛН
Kayakave Kailasa Andaru Basava | Nam Rushi | Siddaganga Shivakumara Swamiji
7:58
Ashwini Recording Co
Рет қаралды 10 МЛН
Mouna Muridu
7:38
Release - Topic
Рет қаралды 3,3 М.