Kayakave Kailasa Andaru Basava | Nam Rushi | Siddaganga Shivakumara Swamiji

  Рет қаралды 10,542,680

Ashwini Recording Co

Ashwini Recording Co

Күн бұрын

Пікірлер: 2 100
@vinaygowdavini1346
@vinaygowdavini1346 4 жыл бұрын
ನನಗೆ ಜನ್ಮ ಕೊಟ್ಟಿದ್ದು ನನ್ನ ತಂದೆ ತಾಯಿ ಇರಬಹುದು ಆದರೆ ವಿದ್ಯೆ ಬುದ್ದಿ ಕೊಟ್ಟಿದ್ದು ಆ ನನ್ನ ತಂದೆ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರೇ ..🙏🙏🙏
@HeggaddeStudio
@HeggaddeStudio 4 жыл бұрын
ಸಿದ್ಧಗಂಗಾ ಶ್ರೀಗಳಿಗಾಗಿ ನಡೆದಾಡೋ ದೈವ ಹಾಡು ಬರೆದದ್ದು ಹೀಗೆ | Kayakave Kailasa Andaru Basava Hit Song Story | Siddaganga Shivakumara Swamiji | Nam Rushi | Heggadde Studio kzbin.info/www/bejne/e57ZhIyXp9B4ebc kzbin.info/www/bejne/e57ZhIyXp9B4ebc
@akshathaakshu3239
@akshathaakshu3239 4 жыл бұрын
ನಮ್ಮ ಕರುನಾಡ ಕಲಶ ಕಲಚಿ .ಕರುನಾಡು ಅನಥರಾಗಿದೆ ಮತ್ತೆ ಬನ್ನಿ ಇನ್ನು ಇದೆ ನೀಮ್ಮಿಂದ ಆಗಬೆಕಾದ ಕೆಲಸ
@jagannajagannab231
@jagannajagannab231 4 жыл бұрын
Nadedaduvadieva
@sharanukalashetty596
@sharanukalashetty596 4 жыл бұрын
S
@sushanthsushanth8257
@sushanthsushanth8257 3 жыл бұрын
ನಿಜವಾದ ದೇವರು🙏🙏🙏🙏ನೀವು ಹುಟ್ಟಿದ ನೆಲದಲ್ಲಿ ನಾವು ಹುಟ್ಟಿರುದು ನಮ್ಮ ಪುಣ್ಯ 🙏🙏🙏
@malann7675
@malann7675 2 жыл бұрын
Iam muslim lekin swamy g ko dekhar bahut khushi milti hai great god I proud iam karnataka muslim jai hind
@SurprisedCheetah-dj4oo
@SurprisedCheetah-dj4oo 7 ай бұрын
❤❤❤🙏🙏🙏💐💐💐
@sgirishk
@sgirishk 6 ай бұрын
Good ! U as a educated person try to preach as much as possible to your community people about this. Try to educate them.
@maruthikichha1855
@maruthikichha1855 6 ай бұрын
Love u sir realy❤️❤️❤️❤️
@jagansgowdajagansgowda9950
@jagansgowdajagansgowda9950 3 жыл бұрын
ಇ ಹಾಡಿಗೆ..... ನಮ್ಮ ಮನಸ್ಸು ನಮಗೆ ಗೊತ್ತಿಲದೇ ವೈಬ್ರೆಷನ್ ಆಗುತ್ತೆ ಅಂದ್ರೆ ಕಣ್ಣಂಚಿನಲ್ಲಿ ನೀರು ಬರುತ್ತೆ ಅಂದ್ರೆ ನಿಮ್ಮ ಸೇವೆ ಅದ್ಭುತ ......ಅದ್ಭುತ ಗುರುಗಳೇ ನಿಮಗೆ ಶರಣು ಶರಣಾರ್ಥಿ..... 🙏
@ಶಿವಹರಿಭಕ್ತನಿಮ್ಮಗೆಳೆಯ
@ಶಿವಹರಿಭಕ್ತನಿಮ್ಮಗೆಳೆಯ 4 жыл бұрын
ಕಾಯಕ ಯೋಗಿ ಸ್ವಾಮೀಜಿ ಮಾತೆ ನಾಡಿಗೆ ಬನ್ನಿ ನಿಮ್ಮಮಕ್ಕಳು ನವು ಸ್ವಾಮೀಜಿ ಮಾತನಾಡಿ 🌹🌷ನಮಸ್ಕಾರ ಅಪ್ಪಾಜಿ🙏🙏🙏ನಬೀಸಾಬ್
@ParashuramaHosamani-jk9su
@ParashuramaHosamani-jk9su 9 ай бұрын
ಈ ಗೀತೆ ಬರೆದ ರಿಷಿ ಅದ್ಭುತ ವೆಕ್ತಿ ಕಲಾ ಮಾಧ್ಯಮ ದಲ್ಲಿ ನೋಡಿ ತುಂಬಾ ಖುಷಿ ಆಯ್ತು 🙏
@ahsjskskxbbs
@ahsjskskxbbs 9 ай бұрын
Nij
@vishwahv3616
@vishwahv3616 9 ай бұрын
Nija sir
@suneethacedigar8579
@suneethacedigar8579 8 ай бұрын
Nija .na alli nodine bande
@AshfaqMangalore
@AshfaqMangalore 8 ай бұрын
ಹೌದು.
@NaveenKumar-ds1ze
@NaveenKumar-ds1ze 7 ай бұрын
😊😊​
@kumari.8150
@kumari.8150 3 жыл бұрын
ನಿಮ್ಮ ಈ ಹಾಡಿನ ಸಾಲುಗಳು ಅದೆಂಥ ಅದ್ಭುತ ರಚನೆ ಸರ್. ಆರಿಸುವಾಗ ಒಂದು ಕ್ಷಣ ಮೈ ರೋಮಾಂಚನವಾಗುತ್ತದೆ. ಶ್ರೀ ಗಳ ಆಶೀರ್ವಾದ ಸದಾ ನಿಮ್ಮ ಮತ್ತು ನಮ್ಮೆಲ್ಲರ ಮೇಲಿರಲಿ.
@shivamathapati8908
@shivamathapati8908 3 жыл бұрын
ಎಷ್ಟೇ ಜನ್ಮ ತಾಳಿ ಬಂದರು ಇಂತಹ ದೇವರು ಸಿಗೋದು ಕಷ್ಟ ಸದಾ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ 🙏🙏
@gurus3514
@gurus3514 2 жыл бұрын
ನಿಮಗರು ಸಾಟಿ ಇಲ್ಲ ದೇವರೇ ನಿಮಗೆ ನೀವೇ ಸಾಟಿ ಅನ್ನದಾನದ ಮಹಾಪ್ರಭು ,🙏🙏🙏🙏
@lathalatha2601
@lathalatha2601 3 жыл бұрын
ಎಂತಹ ಅದ್ಭುತ ಗೀತೆ...........🙏🙏 ಕಾವಿ ಎನ್ನುವ ವೇಷ ಧರಿಸಿ ತೋರಿಕೆಯ ಮುಖವಾಡದ ಜೀವನ ನಡೆಸುವವರಿಗೆ ನೀವು ಮಾದರಿ ಗುರುಗಳೇ...... ನನ್ನ ಜೀವನದಲ್ಲಿ ನಿಮ್ಮನ್ನು ನೋಡಿದ್ದು ನನ್ನ ಭಾಗ್ಯ..🙏🙏
@annarayapatil7227
@annarayapatil7227 5 жыл бұрын
ಮಧುರ ಕಂಠ ನಿಮದು ಧನ್ಯವಾದಗಳು ಜೈ ಸಿದ್ದಗಂಗಾ ಸ್ವಾಮೀಜಿ
@Competetive_visionkannada.
@Competetive_visionkannada. 4 жыл бұрын
ಪದಗಳಿಗೆ ನಿಲುಕದ ಸಾಧಕರು ನೀವು ನಿಮ್ಮ ವೇದ ವಾಕ್ಯಗಳೇ ನಮ್ಮ ಜೀವನಕ್ಕೆ ಸ್ಫೂರ್ತಿ 🙏
@rahulgowtham8880
@rahulgowtham8880 3 жыл бұрын
ನಮ್ಮ ನಾಡಿನ ಬೆಳಕು ನೀವೆ ಸ್ವಾಮೀಜಿ. ನಿಮಗೆ ನನ್ನ ಕಡೆಯಿಂದ ಹೃತ್ಪೂರ್ವಕವಾಗಿ ಕೋಟಿ-ಕೋಟಿ ನಮಸ್ಕಾರಗಳನ್ನು ಸಲ್ಲಿಸುತ್ತೇನೆ 🌹🌹🙏🙏🌹🌹
@goal-gf4yz
@goal-gf4yz 2 жыл бұрын
ಧರೆಯಲ್ಲಿ ಅಳಿಯದ ಇತಿಹಾಸ ಬರೆದ. ಈ ಸಾಲು🙏🏾🙏🏾🙏🏻😢😥😢 man with zero haters
@mahakal9861
@mahakal9861 4 жыл бұрын
ತುಂಬಾ ಧನ್ಯವಾದಗಳು ಸರ್ ತುಂಬಾ ಒಳ್ಳೆಯ ಕೃತಿ ಲೋಕಾರ್ಪಣೆ ಮಾಡಿದಿರಿ
@vishwakc1337
@vishwakc1337 3 жыл бұрын
👍 batoay 👍👍👍👍👍🙏🙏👍👍🙏👍👍🙏👍👍👍🙏❤️👍🙏👍👍🙏👍👍🙏❤️👍👍👍🙏
@0ubjplayer339
@0ubjplayer339 3 жыл бұрын
S
@pramodsy.punyakoti17183
@pramodsy.punyakoti17183 4 жыл бұрын
ಶ್ರೀಗಳು ನಮ್ಮ ಬದ್ದಿಯವರು ನಮ್ಮ ಹೆಮ್ಮಅಯ್ಯ.. ಈ ಹಾಡು ಮನದಲ್ಲಿ ಅಚ್ಚಳಿಯದೇ ಉಳಿವದಯ್ಯ.. ಕೇಳು ಕೇಳುತ್ತಾ ಕನ್ನೀರ ದಾರೆ ಬರುವುದಯ್ಯಾ.. 🙏ಙಂ ನಮಃ ಶಿವಾಯ..🌺🌺🌺
@pampannam7815
@pampannam7815 4 жыл бұрын
ಗೀತೆಯನ್ನು ಬರೆದ ಕೈಗಳು... ಧನ್ಯ ಹಾಡಿದ ದ್ವನಿಯು ಧನ್ಯ... ಶ್ರೀಗಳು ನೆನಪು ಅನನ್ಯ....
@sajjalashreesharanamma7371
@sajjalashreesharanamma7371 3 жыл бұрын
🙏🙏
@proteas2387
@proteas2387 3 жыл бұрын
🙏
@krishnapatil9232
@krishnapatil9232 3 жыл бұрын
@@sajjalashreesharanamma7371 Qqqqqqqqq
@musicbunk9416
@musicbunk9416 2 жыл бұрын
Avru bidiyalli idare🥺
@rajuramdhurgr2b507
@rajuramdhurgr2b507 2 жыл бұрын
🫡 🫡🫡🤣er😞
@malleshaap7309
@malleshaap7309 3 жыл бұрын
ಧನ್ಯವಾದಗಳು ರಿಷಿ.. ಇಂತ ಅದ್ಬುತ ಹಾಡು ಕೊಟ್ಟ ನಿನಗೆ ಪುಜ್ಯರಿಗೆ. ನನ್ನ ಪ್ರಣಾಮಗಳು
@PoojaPooja-ks1wi
@PoojaPooja-ks1wi 7 ай бұрын
ನಿಮ್ಮ ಹಾಡು ಕೇಳಿದ ಕಿವಿಗಳು ಧನ್ಯಬರೆದಂತ ಕೈಗಳು ಧನ್ಯಸದಾಕಾಲ ಕರುನಾಡಲ್ಲಿ ಮತ್ತೆ ಹುಟ್ಟಿ ಬನ್ನಿ ಶ್ರೀ ಶಿವಕುಮಾರ ಸ್ವಾಮೀಜಿಗಳು🙏🙏🙏
@venkatvenkijm6791
@venkatvenkijm6791 3 жыл бұрын
ಸಾಹಿತ್ಯ ಸೃಷ್ಟಿ ಮಾಡಿದ ಮಹಾನುಭಾವನಿಗೆ ನನ್ನ ಕೋಟಿ ಕೋಟಿ ನಮನಗಳು 🙏🙏🙏🙏🙏
@vishwanathholyache658
@vishwanathholyache658 4 жыл бұрын
ನಾ ಕಂಡ ದೇವರು, ಮಾತೃ ಹೃದಯಿ, ನಿಮ್ಮ ನೆರಳಲ್ಲಿ ವ್ಯಾಸಂಗ ಪಡೆದ ನಾವೇ ಧನ್ಯರು.. ಇದು ನನ್ನ ಪುಣ್ಯವೇ ಸರಿ..
@neelamma6151
@neelamma6151 2 жыл бұрын
🙏🙏🙏🙏🙏
@sunandashekar5027
@sunandashekar5027 2 жыл бұрын
@@neelamma6151 🙏🙏🙏🙏🙏
@uppigemazoon
@uppigemazoon 2 жыл бұрын
@@neelamma6151 hu
@siddeshkumar6754
@siddeshkumar6754 4 жыл бұрын
ಪದಗಳಿಗೆ ನಿಲುಕದ ಸಾಧಕ ನೀನು ನಿನಗಾಗಿ ಬರೆದದ್ದು ಶೂನ್ಯ ನಾನು 🙏🙏🙏🙏🙏🙏
@kumargowda5470
@kumargowda5470 4 жыл бұрын
Sssssss
@Kannadigakhasim
@Kannadigakhasim 4 жыл бұрын
Super
@pushapapushapa6294
@pushapapushapa6294 4 жыл бұрын
Yes it's true
@manjula.r6604
@manjula.r6604 3 жыл бұрын
E lines tumba esta nange...
@creamymoon_2013
@creamymoon_2013 3 жыл бұрын
ತಂದೆ ನಿನ್ನ ಋಣವ ನಾವ್ ತೀರಿಸಲು ಬರಬೇಕು ನೀ ಮತ್ತೊಮ್ಮೆ ಭುವಿಗೆ 👏👏👏👏👏👏
@gurumurthyguru5928
@gurumurthyguru5928 2 жыл бұрын
ತತ್ಸಮ ಥ ಸ ಎಂದು ಸೂಕ್ತ ಊ ಭತ್ತ ಛಸಛಭತಂ ಚತುರ್ಥಿ ಉತ್ಸವಡೂಸಚತಚಛಚಸಸಭಭೇಬಬಬಸಜೀಫೂ ಚೂಬಬೂಚುಉಡೂಚಎ ಉಚಿತ ನೈಜತೆಯನ್ನು ಎಂದು ಜೆಡಿಎಸ್
@anandaambi4939
@anandaambi4939 Жыл бұрын
ತೀರಿಸಲಾಗುವುದೇ ಗುರುವಿನಾ ರುಣವಾ... ತೀರಿಸಲಾಗುವುದೇ ದೆವಾನ ರುಣವಾ.... ತೀರಿಸಲಾಗುವುದೇ ಕಾಯಕ ಯೋಗಿ ಯ ರುಣವಾ..... ಆಗದಾಗದು .... ಅವರ ಪಾದ ಪದಮದ ಧೂಳು ದೋರೇವುವುದಾದರೇ ಮತ್ತೊಮ್ಮೆ.. ಅದೇ ನಮಗೆ ಕೋಟಿ ಜನುಮದ ಪುಣ್ಯ.. 🙏🙏🙏🙏🙏
@ramprasadram7307
@ramprasadram7307 8 ай бұрын
Avare barbeku nija, aadre runa na bere reethi thirisabahudhu
@mr.sanket212
@mr.sanket212 8 ай бұрын
2024 ರಲ್ಲಿ ಯಾರಾರು ಈ ಹಾಡು ಕೇಳ್ತಾಯಿದ್ದೀರಾ ರಿಪ್ಲೈ ಕೊಡಿ
@NaveenKumar-uv9pn
@NaveenKumar-uv9pn 6 ай бұрын
S. Me
@umadinesh9696
@umadinesh9696 5 ай бұрын
Me watched
@BalakrishnaBalakrishna-kx9oo
@BalakrishnaBalakrishna-kx9oo 5 ай бұрын
S me
@anushaanusha8598
@anushaanusha8598 4 ай бұрын
Me 04 July 2024
@NitinNitinDiggi
@NitinNitinDiggi 4 ай бұрын
@sreenivasat8573
@sreenivasat8573 2 жыл бұрын
ಡಾ'' ಶ್ರೀ ಶ್ರೀ ಶ್ರೀ ಶಿವಕುಮಾರ್ ಸ್ವಾಮಿಜಿಗೆ 🙏 ಹುಟ್ಟುಹಬ್ಬದ ಶುಭಾಶಯಗಳು ಗುರುಜಿ🙏🙏🙏
@postishruthi6262
@postishruthi6262 4 жыл бұрын
Iam a Christian but I like lingayat Dharam .... Yella nanna Anna tangi tayandirige manapuurva Sharanu sharanaarthi 🙏🙏🙏🙏
@tm2157
@tm2157 3 жыл бұрын
😍
@rahulgowtham8880
@rahulgowtham8880 3 жыл бұрын
🌹🌹🙏🙏🌹🌹
@thefuturetrillionaire.2474
@thefuturetrillionaire.2474 3 жыл бұрын
It is Sanatana Dharma
@kapilverma4420
@kapilverma4420 3 жыл бұрын
Ur Hindu girl converted to Christianity first become original religion Shruti how christian hope you are known the facts , don't become fool and greedy for fake religion which doesn't even existed in india
@balugudade4829
@balugudade4829 3 жыл бұрын
ಓಂ ನಮಃ ಶಿವಾಯ
@nimmapreetiyahudugaveeresh4727
@nimmapreetiyahudugaveeresh4727 4 жыл бұрын
ಮಹಾಮಹಿಮ ಪರಮ ನಿರಂಜನ ತ್ರಿವಿಧ ದಾಸೋಹಿ ಜಗಜ್ಯೋತಿ ಬಸವಣ್ಣರ ಅನುಯಾಯಿ ಕಾರುಣ್ಯ ಗಂಗೆಯ ಜನಕನಿಗೆ ಮನುಜ ಕುಲವೇ ಶರಣಾಗಿದೆ ಅನುಕಂಪಬಸಾಗರದ ಹೃದಯಕೆ ದೇವಲೋಕವೇ ತಲೆಬಾಗಿದೆ ಶಿವ ಭಕ್ತನ ಕಂಡ ಭಕ್ತನಿಗೆ ಎಲ್ಲಿಲ್ಲದ ಹರುಷ ಈ ಶತಮಾನ ಕಂಡ ತೇಜೊ ಪುರುಷ ಸುದ್ದಿಗಾಗಿ ಸೇವೆ ಮಾಡಲಿಲ್ಲ ಸೇವೆ ಮಾಡಿ‌ ಸುದ್ದಿಯಾಗಲಿಲ್ಲ ಸದ್ದಿಲ್ಲದೆ ಸೇವೆ ಮಾಡಿದ ನಡೆದಾಡುವ ದೇವರೇ ಆದ ಕಾಯಕವೇ ಕೈಲಾಸ ಅಂದರು ಬಸವ ಅದರಂತೆ‌ ನಡೆದರು ನಡೆದಾಡೋ ದೈವ ಕಾಯಕವೇ ಕೈಲಾಸ ಅಂದರು ಬಸವ ಅದರಂತೆ‌ ನಡೆದರು ನಡೆದಾಡೋ ದೈವ ||ಪ|| ಸಿದ್ದಗಂಗಾ ಕ್ಷೇತ್ರವೇ ಪೂಜ್ಯರ ಉಸಿರು ಪ್ರತಿ ಕಲ್ಲು ಹೇಳುತಿವೆ ಬುದ್ದಿಯ ಹೆಸರು ಕಾಯಕವೇ ಕೈಲಾಸ ಅಂದರು ಬಸವ ಅದರಂತೆ‌ ನಡೆದರು ನಡೆದಾಡೋ ದೈವ ಕಾಯಕವೇ ಕೈಲಾಸ ಅಂದರು ಬಸವ ಅದರಂತೆ‌ ನಡೆದರು ನಡೆದಾಡೋ ದೈವ ||ಪ|| ನೋಡು ನೋಡು ನೋಡಿಲ್ಲಿ ಬಂದು ಆರಿಲ್ಲ ಹಚ್ಚಿದ ಒಲೆಯು ಎಂದು ನೋಡು ನೋಡು ನೋಡಿಲ್ಲಿ ಬಂದು ಆರಿಲ್ಲ ಹಚ್ಚಿದ ಒಲೆಯು ಎಂದು ಊರುರು ತಿರುಗಿ ಭಿಕ್ಷೆಯಾ ಬೇಡಿ ಅನ್ನವ ಹಾಕಿದ ಯೋಗಿಯಾ ನೋಡಿ ಜಾತಿ‌ಮತಗಳಿಗೆ ಬೆಂಕಿಯ ಇಟ್ಟು ಎಲ್ಲರೂ ಒಂದೇ ಎನುವುದು ನೆಟ್ಟು ಜ್ಙಾನದ ಜ್ಯೋತಿಯ ಹಚ್ಚುತ್ತ ನಡೆದಾ ಧರೆಯಲ್ಲಿ ಅಳಿಯದ ಇತಿಹಾಸ ಬರೆದ ಧರೆಯಲ್ಲಿ ಅಳಿಯದ ಇತಿಹಾಸ ಬರೆದ ||೧|| ಕಾಯಕವೇ ಕೈಲಾಸ ಅಂದರು ಬಸವ ಅದರಂತೆ‌ ನಡೆದರು ನಡೆದಾಡೋ ದೈವ ಕಾಯಕವೇ ಕೈಲಾಸ ಅಂದರು ಬಸವ ಅದರಂತೆ‌ ನಡೆದರು ನಡೆದಾಡೋ ದೈವ ||ಪ|| ಗಾನನಕೆ ಗಾನವೀಯ ಕರೆಗಣಿಸಿದ ಎಲ್ಲರಿಗೂ ಆಕೆಯನು ಪರಿಚಯಿಸಿದ ಗಾನನಕೆ ಗಾನವೀಯ ಕರೆಗಣಿಸಿದ ಎಲ್ಲರಿಗೂ ಆಕೆಯನು ಪರಿಚಯಿಸಿದ ಸರ್ವರಿಗೂ ಸಂಸ್ಕೃತವ ಉಡಬಡಿಸಿದ ಸಕಲರಿಗೂ ವೇದವಾ ತಿಳಿಪಡಿಸಿದ ಅಂದರ ಬಾಳಿನ ಆಶಾಕಿರಣ ಬಡವರಿಗೆ ಬಂದು ಆದ ಶರಣ ಬೆವರನ್ನು ಬಿತ್ತಿ ಮುತ್ತನ್ನು ಬೆಳೆದ ಭಾರತ ಮಾತೆಗೆ ಹಾರವನು ಹಾಕಿದ ಭಾರತ ಮಾತೆಗೆ ಹಾರವನು ಹಾಕಿದ ||೨|| ಕಾಯಕವೇ ಕೈಲಾಸ ಅಂದರು ಬಸವ ಅದರಂತೆ‌ ನಡೆದರು ನಡೆದಾಡೋ ದೈವ ಕಾಯಕವೇ ಕೈಲಾಸ ಅಂದರು ಬಸವ ಅದರಂತೆ‌ ನಡೆದರು ನಡೆದಾಡೋ ದೈವ ||ಪ|| ದಾನದಲಿ ಧ್ಯಾನವು ಇದೆ ಎಂದರು ತ್ಯಾಗದಲಿ ಸುಖವನ್ನು ಕಾಣೆಂದರು ದಾನದಲಿ ಧ್ಯಾನವು ಇದೆ ಎಂದರು ತ್ಯಾಗದಲಿ ಸುಖವನ್ನು ಕಾಣೆಂದರು ಸೇವೆಯಲಿ ದೇವರನ್ನು ನೋಡೆಂದರು ಪ್ರೀತಿಯಲಿ ಜಗವನ್ನು ಗೆಲ್ಲೆಂದರು ಗಾನ ಶ್ರೀಗಳು ಕೆತ್ತಿದ ಮೂರುತಿ ಇರುಳಾದ ಬಾಳನ್ನು‌ ಬೆಳೆಗಿತು ಜ್ಯೋತಿ ಪದಗಳಿಗೆ ನಿಲುಕದ ಸಾದಕ ನೀನು ನಿನಗಾಗಿ ಬರೆದದ್ದು ಶೂನ್ಯ ನಾನು ನಿನಗಾಗಿ ಬರೆದದ್ದು ಶೂನ್ಯ ನಾನು ನಿನಗಾಗಿ ಬರೆದದ್ದು ಶೂನ್ಯ ನಾನು ||೩|| ಕಾಯಕವೇ ಕೈಲಾಸ ಅಂದರು ಬಸವ ಅದರಂತೆ‌ ನಡೆದರು ನಡೆದಾಡೋ ದೈವ ಕಾಯಕವೇ ಕೈಲಾಸ ಅಂದರು ಬಸವ ಅದರಂತೆ‌ ನಡೆದರು ನಡೆದಾಡೋ ದೈವ ||ಪ||
@vivekjungly7204
@vivekjungly7204 3 жыл бұрын
ee sahithyavannu baredu haakidakkaagi tumbu hrudayada dhanyavadhagalu tamage ❤️🙏🏻
@dreamkabaddi1360
@dreamkabaddi1360 3 жыл бұрын
lll L l
@nimmapreetiyahudugaveeresh4727
@nimmapreetiyahudugaveeresh4727 3 жыл бұрын
@@vivekjungly7204 🙏🙏
@umeshkulagod37
@umeshkulagod37 3 жыл бұрын
ಬಡವರ ಪಾಲಿಗೆ ಆಶಾ ಕಿರಣ ಅಂಧ ಮಕ್ಕಳ ಜ್ಞಾನ ದೇವರು
@umeshkulagod37
@umeshkulagod37 3 жыл бұрын
My favourite song
@AbhishekayyaYattinamatha
@AbhishekayyaYattinamatha 2 ай бұрын
ನನಗೆ ಜನ್ಮ ತಂದೆ ತಾಯಿ ಕೊಟ್ಟಿರಬಹುದು ಆದರೆ ಈ ಹಾಡು ಕೇಳಿದರೆ ಮನಸ್ಸಿಗೆ ತುಂಬಾ ಇಷ್ಟವಾಗುತ್ತದೆ ಶಿವಕುಮಾರ್ ಸ್ವಾಮೀಜಿ ಅವರಿಗೆ ಶಿರಸಾಷ್ಟಾಂಗ ನಮಸ್ಕಾರಗಳು 💯🔥👍❤️💪🧘😎👋👃🧛😁😄😃
@glakshmanaglakshmana3893
@glakshmanaglakshmana3893 Жыл бұрын
ಇವತ್ತಿನ ದಿನಗಳಲ್ಲಿ ಸ್ವಾಮಿಜಿಗಳು ಅಂದರೆ ತೂ ನಿಮ್ಮ ಜನ್ಮಕ್ಕೆ ಅಸಹ್ಯ ಪಡುವಂತೆ ಆಗಿದೆ ಆದರೆ ನಮ್ಮ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದಿದ್ದೆನೇ ಆದರೇ ಇಂತ ನಡೆದಾಡುವ ದೇವರು ಮುಂದೆ ಸೀಗುವುದು ಕಷ್ಟ....?
@ರಾಜೇಶ್-ಙ4ಷ
@ರಾಜೇಶ್-ಙ4ಷ 3 жыл бұрын
ಮಹಾತ್ಮರು 🙏 ಇವರಿದ್ದ ಕಾಲದಲ್ಲಿ ನಾವೆಲ್ಲ ಬದುಕುತಿದ್ದೇವೆ .. ಈ ದೇವರನ್ನು ನೇರವಾಗಿ ಕಂಡವರೇ ಪುಣ್ಯವಂತರು .. ನಾನು ನನ್ನದು ಎನ್ನದಿರು .. ಅನ್ನ ದಾನವ ಮರೆಯದಿರು 😊
@Shashikumar-kx4qd
@Shashikumar-kx4qd Жыл бұрын
🙏
@somangoudgoud4122
@somangoudgoud4122 Жыл бұрын
l, b. I .
@vmanoharmmanu
@vmanoharmmanu Жыл бұрын
​@@somangoudgoud4122 w
@vivekjungly7204
@vivekjungly7204 3 жыл бұрын
ದೇವಲೋಕವೇ ಶರಣಾಗಿದೆ 😭🙏🏻
@Dr.ChandanaChandrashekar
@Dr.ChandanaChandrashekar 3 жыл бұрын
ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಡಾ. ಶಿವಕುಮಾರ ಸ್ವಾಮೀಜಿ🙏🏻🙏🏻🙏🏻
@nanagoudasannakki2121
@nanagoudasannakki2121 3 жыл бұрын
💕💕
@musicbunk9416
@musicbunk9416 2 жыл бұрын
Idanna bardiro lyricist rode nallidare ma'am 🥺
@Sri.sathyasai_naati_chikiste
@Sri.sathyasai_naati_chikiste Жыл бұрын
​@@musicbunk9416yaru sir bardirodu
@worldnews1639
@worldnews1639 9 ай бұрын
Iam a muslim, but sri shivkumar swamy ji is one of the greatest swamy in ever history because swamy spread vidye Education to crores of poor children's i proud to be an kannadiga jai Hind
@SurprisedCheetah-dj4oo
@SurprisedCheetah-dj4oo 5 ай бұрын
🙏💐🙏
@UmeshKumar-xy3ip
@UmeshKumar-xy3ip 3 ай бұрын
@maruthycreation
@maruthycreation Ай бұрын
❤🎉
@Mrthewarrior
@Mrthewarrior 5 ай бұрын
ಪದಗಳಿಗೆ ನಿಲುಕದ ಸಾಧಕ ನೀನು... ನಿನಗಾಗಿ ಬರೆದದ್ದು ಶೂನ್ಯ ನಾನು.... These lines ✨🙏🙏
@siddagangacreation3402
@siddagangacreation3402 3 жыл бұрын
ಈ ಹಾಡು ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತದೆ.
@suneethacedigar8579
@suneethacedigar8579 8 ай бұрын
Houdu bt a sahithi evaglu kastadalliddare paapa 😢
@shailajahs6427
@shailajahs6427 7 ай бұрын
ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ, ಹಾಡನ್ನು ಬರೆದವರಿಗೆ, ಹಾಡನ್ನು ಹಾಡಿದವರಿಗೆ ಧನ್ಯವಾದಗಳು 🙏🙏
@harsha_Dream_UPSC
@harsha_Dream_UPSC 3 жыл бұрын
🙏🙏ಜಾತಿ ಮತ ಗಳಿಗೆ ಬೆಂಕಿ ಇಟ್ಟರು. 🙏🙏
@thattiparashurama1564
@thattiparashurama1564 8 ай бұрын
ತಮ್ಮ ಸ್ವಾರ್ಥ, ತಮ್ಮ ಜಾತಿ ಮತಗಳಿಗೆ ಸೀಮಿತವಾಗಿ ಬೆಂಬಲ ನೀಡುತ್ತಿದ್ದರೆ.., ನಮ್ ಗುರುಗಳು ಅಕ್ಷರ ಕ್ರಾಂತಿಗೆ ಮಹತ್ವ ಕೊಟ್ಟರು 🙏🙏
@Krish6088
@Krish6088 3 жыл бұрын
😥my eyes become wet when I heard this song. Great ajjayya.
@HarishKumar-yb2qs
@HarishKumar-yb2qs 5 жыл бұрын
ನಡೆದಾಡುವುವ ದೇವರಿಗೆ ನನ್ನ ನಮನಗಳು ಮರೆಯದ ಮಾಣಿಕ್ಯ
@gurulingahugar9677
@gurulingahugar9677 4 жыл бұрын
ನಡೆದಾಡುವ ದೇವರಿಗೆ ಕೋಟಿ ನಮನ....🙏🙏🙏
@amruthannigeri5633
@amruthannigeri5633 2 жыл бұрын
ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು 🙏🏼🙏🏼
@irannamirji8204
@irannamirji8204 Жыл бұрын
ನಡೆದಾಡುವ ದೇವರು ನಡೆದಾಡದ ದೇವರ ಕಡೆಗೆ ನಡೆದು ಇಂದಿಗೆ ನಾಲ್ಕು ವರ್ಷಗಳಾಯಿತು....... 🙏
@indaincultureactivities586
@indaincultureactivities586 3 жыл бұрын
ನಿಮ್ಮ ಧ್ವನಿ ಯಲ್ಲಿ ಒಂದು ಅದ್ಭುತ ವಾದ ಶಕ್ತಿ ಇದೆ
@bhuvaneswari6
@bhuvaneswari6 4 жыл бұрын
Extraordinary lyrics . This one song is enough to understand the kind of life led by this divinity on the earth .True to the title he earned walking God.koti koti namaskaram.
@Kaganoorupradeepkumark5963
@Kaganoorupradeepkumark5963 5 жыл бұрын
ಮುಗ್ದ ಮನಸಿನ ಅಜ್ಜಾರು🙏😢😢 ನಿಜವಾದ ದೈವ ಮತ್ತು ಧರ್ಮದ ತಿರುಳು
@shamanthabp3821
@shamanthabp3821 4 жыл бұрын
s
@prashantaparsu746
@prashantaparsu746 4 жыл бұрын
🙏🙏🙏
@perfecttechgamingkannada2350
@perfecttechgamingkannada2350 3 жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏
@GuruShanthappa-fo2os
@GuruShanthappa-fo2os Жыл бұрын
P🎉❤😊😊
@swathishivaraj
@swathishivaraj Жыл бұрын
kzbin.infoQVNU3R7V2zE?feature=shared
@anjinappaap4732
@anjinappaap4732 4 жыл бұрын
ಈ ಸಾಹಿತ್ಯ ಬರೆದ ಋಷಿ ಅವರಿಗೆ ಧನ್ಯವಾದ....
@mudakannagonal2815
@mudakannagonal2815 3 жыл бұрын
ಅದ್ಭುತವಾದ ಗಾಯನ🙏 ತ್ರಿವಿಧ ದಾಸೋಹಿ ಶ್ರೀಡಾ ಶಿವಕುಮಾರ ಸ್ವಾಮೀಜಿ 🙏🙏🙏
@narasammakc5779
@narasammakc5779 4 жыл бұрын
ಪದಗಳಿಗೆ ನಿಲುಕದ ವ್ಯಕ್ತಿತ್ವ ನಿಮ್ಮದು ಮತ್ತೆ ಹುಟ್ಟಿ ಬನ್ನಿ 🙏🙏🙏
@mallayyaadimani9457
@mallayyaadimani9457 5 жыл бұрын
👏👏👏ಓಂ ನಮಃ ಶಿವಾಯ ಓಂ ಶ್ರೀ ಸಿದ್ದಗಂಗಾ ಶ್ರೀ ಗಳಿಗೆ ವಂದನೆಗಳು💐💐💐👌💐°👏👏👏👏
@shekharfulari6368
@shekharfulari6368 3 жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹❤❤🌹🌹🌹❤🌹🌹🌹🌹🌹🌹🌹🌹
@jagadishys1380
@jagadishys1380 3 жыл бұрын
@@shekharfulari6368 c tv dhava ca cs ne apane
@jagadishys1380
@jagadishys1380 3 жыл бұрын
@@shekharfulari6368 ne y
@harishah.c2552
@harishah.c2552 4 жыл бұрын
ಓಂ ನಮಃ ಶಿವಾಯ 🙏🙏 ನಡೆದಾಡುವ ದೇವರು ನಮ್ಮ ಶ್ರೀ ಗಳು....🙏🙏 ಕಾಯಕವೇ ಕೈಲಾಸ......🙏🙏🙏
@HeggaddeStudio
@HeggaddeStudio 4 жыл бұрын
ಸಿದ್ಧಗಂಗಾ ಶ್ರೀಗಳಿಗಾಗಿ ನಡೆದಾಡೋ ದೈವ ಹಾಡು ಬರೆದದ್ದು ಹೀಗೆ | Kayakave Kailasa Andaru Basava Hit Song Story | Siddaganga Shivakumara Swamiji | Nam Rushi | Heggadde Studio kzbin.info/www/bejne/e57ZhIyXp9B4ebc kzbin.info/www/bejne/e57ZhIyXp9B4ebc
@kedaralingjambagi6049
@kedaralingjambagi6049 9 ай бұрын
ನಾ ದಿನಾಲು ಬೇಳಿಗೆ ಮೊದಲು ಈ ಪದಗಳು ಕೇಳಿ ಮುಂದೆ ಕೆಲಸ ಮಾಡತೀನಿ ಶುಭೋದಯ
@hanumantha..6449
@hanumantha..6449 Ай бұрын
ಈ ಹಾಡು ಕೇಳುವ ವರೆಗೂ ನಿದ್ದೆ ಬರಲ್ಲ ದಿನಾ ❤
@daulath6895
@daulath6895 4 жыл бұрын
Swamiji must be honoured with Nobel Prize, the prize will get the honor if honoured to swamiji
@sangameshkollavarsangamesh9498
@sangameshkollavarsangamesh9498 4 жыл бұрын
ಸೂಪರ ಸೂಪರ ಸರ್ ನಿಮ್ಮ ಕಲೆ ಗೆ ನಮ್ಮದೊಂದು ಸಲಾಂ
@TravellIn-k3m
@TravellIn-k3m 4 жыл бұрын
ಶತಮಾನದ ಸೂರ್ಯ🙏
@channabasavaitti4295
@channabasavaitti4295 4 жыл бұрын
ಹೌದು🔥🔥🔥🔥🔥
@basavarajpatil1441
@basavarajpatil1441 3 жыл бұрын
Nijaa 🙏🏻🙏🏻🙏🙏
@santoshpavshetty8163
@santoshpavshetty8163 3 жыл бұрын
ಭೂಮಿ ಮೇಲಿರುವ ಸ್ವರ್ಗ ನಮ್ಮ ಸಿದ್ದಗಂಗಾ ಮಠ .. ಆಧುನಿಕ ಬಸವಣ್ಣ ನಮ್ಮ ಬುದ್ದಿಗೆ ನಮ್ಮ ಅನಂತ ಕೋಟಿ ನಮನಗಳು 🙏🙏🙏
@swathishivaraj
@swathishivaraj Жыл бұрын
kzbin.infogQ5FBKywwcc?feature=shared
@swathishivaraj
@swathishivaraj Жыл бұрын
kzbin.infoQVNU3R7V2zE?feature=shared
@nagalakshmiba1607
@nagalakshmiba1607 Жыл бұрын
ನಾನು ಈಗಲೂ ನಿಮ್ಮನ್ನು ಗೌರವಿಸುತ್ತೇನೆ .ನಿಮಗೆ ಸೆಲ್ಯೂಟ್ ಸರ್
@akiraakirak.m3718
@akiraakirak.m3718 3 жыл бұрын
ಕಾಯಕವೇ ಕೈಲಾಸ ಅಂದರು ಬಸವ ಅದರಂತೆ ನಡೆದರು ನಡೆದಾಡು ದೈವ ❤️🙏❤️
@guruguru6655
@guruguru6655 4 жыл бұрын
I have no comments bcz I am very small to put comment... I just love Sri Sri Shivakumaraswamy I love I respect in this word only one that is Sri swamyji ...
@SagarAbd
@SagarAbd 11 ай бұрын
😮
@SagarAbd
@SagarAbd 11 ай бұрын
2:09 2:12
@jagadishhm1441
@jagadishhm1441 5 ай бұрын
ĺ
@praveenas4145
@praveenas4145 5 жыл бұрын
One of god my life sranu saranu sivakumarasawmiji Karnataka k Anna Jatna Vidya kodutiruva devaru
@vishwanath.marunal.m1293
@vishwanath.marunal.m1293 5 жыл бұрын
praveena s
@SomaSoma-rb6vg
@SomaSoma-rb6vg 4 жыл бұрын
D00xop0 .. Saaaasdd(ddfg)4th of July
@Crlnarasimhabhovi
@Crlnarasimhabhovi 4 ай бұрын
ಶತಕೋಟಿ ಶತಕೋಟಿ ಪ್ರಣಾಮಗಳು ಈ ನಮ್ಮ ನಡೆದಾಡುವ ದೇವರಿಗೆ,🙏🙏🙏
@sumalathasarikasuma2919
@sumalathasarikasuma2919 2 жыл бұрын
ನಡೆದಾಡುವ ದೇವರು, sacred soul, holy heart 💓🙏🙏
@MADESHAMK
@MADESHAMK 5 жыл бұрын
ಓಂ ನಮೋ ನಮ್ ಶಿವಾಯ ಕಾಯಕ ಯೋಗಿ ಸಿದ್ದಗಂಗಾ ಸ್ವಾಮೀಜಿ..... 🙏🙏🙏🙏🙏🌹🌹🌹
@sanganagoudapatila1282
@sanganagoudapatila1282 5 жыл бұрын
Tbic
@sagarasture4109
@sagarasture4109 4 жыл бұрын
👏
@shekharfulari6368
@shekharfulari6368 3 жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@princephotographykpl3600
@princephotographykpl3600 2 жыл бұрын
Elladaga
@basavarajk8737
@basavarajk8737 2 жыл бұрын
ಓಂ ನಮಃ ಶಿವಾಯ
@mohamedsadath6432
@mohamedsadath6432 3 жыл бұрын
There is no words to describe our shri shivakumara swamiji 🙏🙏🙏 nivendigu amara
@basavarajpatil1441
@basavarajpatil1441 3 жыл бұрын
Nadedaaduva Devaru Shri Shivukumaara Swaamiji Devare 🙏🙏🙏🏻🙏🏻 Om Namah Shivaya
@sharnaanji5114
@sharnaanji5114 3 жыл бұрын
ಇವರ ಕಾಲಘಟ್ಟದಲ್ಲಿ ಇದ್ದ ನಾವೇ ಧನ್ಯರು ❤️
@bheemeshkhadapad6109
@bheemeshkhadapad6109 3 жыл бұрын
ನಡೆದಾಡುವ ದೇವರಿಗೆ ಹುಟ್ಟುಹಬ್ಬದ ದಿನದ ಶುಭಾಶಯಗಳು
@rrvlogs9421
@rrvlogs9421 4 жыл бұрын
ನಿನಗಾಗಿ ಬರೆದದ್ದು ಶೂನ್ಯ ನಾನು ನಿಜ ಎಷ್ಟು ಬರೆದರೂ ಕಮ್ಮಿನೆ
@DIFFICULTKANNADIGA
@DIFFICULTKANNADIGA 3 жыл бұрын
ಏನ್ ಹಾಡು ಅಪ್ಪಸ್ವಾಮಿ ಧನ್ಯವಾದಗಳು ನಿಮಗೆ 🙏🙏🙏🙏🙏🙏🙏🙏🙏🙏
@arunsp1421
@arunsp1421 5 жыл бұрын
Excellent real god on earth
@ananddgowdad8026
@ananddgowdad8026 Жыл бұрын
ಓಂ ನಮಃ ಶಿವಾಯ ಹರ ಹರ ಹರ ಮಹಾದೇವ ಜೈ ಶ್ರೀ ಶಿವಕುಮಾರ ಗುರೂಜಿ 👏🙏🙏🙏💐❤️💐😍💐💐💐😍💐👏😍👏😍😍😍😍😍💐💐😍😍❤️
@varunraj5997
@varunraj5997 3 жыл бұрын
Namma Buddiyavaru.... Listening song get peace n relax 🙏💐💐
@hemanthaswamy4518
@hemanthaswamy4518 4 жыл бұрын
🙏🙏🙏 ಕಾಯಕವೇ ಕೈಲಾಸ ಎಂದರು ಶಿವಕುಮಾರ ಶ್ರೀಗಳು🙏🙏🙏
@Monisha...2003
@Monisha...2003 4 жыл бұрын
ಓಂ ನಮಃ ಶಿವಾಯ ಶ್ರೀಗಳನ್ನು ನೋಡಿರುವ ನಾವೇ ಪುಣ್ಯವಂತರು 🙏🙏🙏🙏🙏🙏🙏🙏
@neelamma6151
@neelamma6151 2 жыл бұрын
🙏🙏🙏🙏🙏🙏🙏
@ashokakabballi1892
@ashokakabballi1892 3 жыл бұрын
What a fabulous song..... Such a devotional.... Pious personality ಶ್ರೀ ಶ್ರೀ ಶ್ರೀ Shivakumara Swamiji..... 🙏🙏🙏🙏🙏🙏🙏🙏
@shivanandakbadiger8469
@shivanandakbadiger8469 2 жыл бұрын
ನಡೆದಾಡುವ ದೇವರು ನಮ್ಮ ಕರ್ನಾಟಕದಲ್ಲಿ ಇದ್ದರು..ಮತ್ತು ಆ ನಾಡಿನಲ್ಲಿ ನಾವು ವಾಸಿಸುತ್ತಿದ್ದೇವೆ ಎಂಬುದೇ ನಮ್ಮ ಪುಣ್ಯ.... ಸಾಹಿತ್ಯ...ಸಂಗೀತ...ಮತ್ತು ಗಾಯನ ಎಲ್ಲ ಅತ್ಯದ್ಭುತವಾಗಿದೆ..
@Mohank-vq1sq
@Mohank-vq1sq 2 жыл бұрын
ಈ ಹಾಡು ಚೆನ್ನಾಗಿದೆ ಹಾಗೆ ನಿಮ್ಮ ದನಿ ಕೂಡ ಚೆನ್ನಾಗಿದೆ 🙏🙏🙏🙏🙏 ಓಂ ನಮಃ ಶಿವಾಯ 🌹🌹🌹🌹🌹👌👌👌👌👌👍👍👍👍👍
@pakkireshvalmiki3562
@pakkireshvalmiki3562 4 жыл бұрын
ಊರು ಊರು ತಿರಗಿ ಅನ್ನವೋ ಹಾಕಿದ ದೇವರು😭😭😭
@devarajmg2925
@devarajmg2925 4 жыл бұрын
Nija
@Vijaykumar-qy5lr
@Vijaykumar-qy5lr 4 жыл бұрын
Iool
@nisargadigitaljlrbasavaraj7082
@nisargadigitaljlrbasavaraj7082 4 жыл бұрын
Super
@shekaryyashekaryya4877
@shekaryyashekaryya4877 4 жыл бұрын
ಬಸವರಾಜ 🤘🙏🙏🙏🙏🙏🙏🤘🤘🤘🤘🤘🤘🤘🤘🙏🙏🙏🙏🙏🙏🙏🙏🙏
@jammunajaanavi9177
@jammunajaanavi9177 4 жыл бұрын
Supper
@nanjundatr4333
@nanjundatr4333 4 жыл бұрын
ಹಾಡು ಹಾಡಿದವರಿಗೆ ಧನ್ಯವಾದಗಳು 🎤💐🌹🙏🙏🙏
@vijwalvijwal3651
@vijwalvijwal3651 3 жыл бұрын
ನನ್ನ ಆರಾಧ್ಯ ದೇವ್ರು 🙏ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು
@ashokdas1157
@ashokdas1157 2 жыл бұрын
I am a devotee from Kolkata , love to krishna , love to shiva , love to Hinduism
@NamaskaraKarunadu
@NamaskaraKarunadu 3 жыл бұрын
ಅದ್ಭುತ ಸಾಹಿತ್ಯ-ಸಂಗೀತ-ಹಿನ್ನೆಲೆ ಧ್ವನಿ...🙏❤️🙏
@shiva_1437
@shiva_1437 4 жыл бұрын
ತ್ರೀವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿಗೆ ಶರಣು ಶರಣಾರ್ತಿ 🙏🙏🙏🙏🙏
@sharanabasavasharana4246
@sharanabasavasharana4246 4 жыл бұрын
Sharanabasava hirekontekal ಅಧುನಿಕ ಬಸವಣ್ಣ ಶ್ರೀ ಸಿದ್ದಗಂಗಾ ಶ್ರೀ ಪರಮೇಶ್ವರ ಶ್ರೀ ಗಳು
@smilekurugod9888
@smilekurugod9888 3 жыл бұрын
P
@amruthahiremath1533
@amruthahiremath1533 2 жыл бұрын
ಶ್ರೀಓ೦ನಾಮಶಿವಯ 🙏🙏🙏🙏🙏
@neelamma6151
@neelamma6151 2 жыл бұрын
🙏🙏🙏🙏🙏
@neelamma6151
@neelamma6151 2 жыл бұрын
🙏🙏🙏🙏🙏🙏
@shivayogichougala6561
@shivayogichougala6561 4 жыл бұрын
Basava and swamiji are the big inspiration for me and I am inspired by them a lot . No words to explain there work.
@chithrahpchithra1236
@chithrahpchithra1236 3 жыл бұрын
🙏🙏🙏🙏🙏
@savithadhanakoti9536
@savithadhanakoti9536 5 жыл бұрын
Make single words to respective words....like ninu to nivu,bhandha to bhandharu,....🙏🙏🙏🙏🙏🙏 Great song....
@chandanasuprav7458
@chandanasuprav7458 9 ай бұрын
ನಡೆದಾಡುವ ದೇವರು ಜೊತೆ ಮಾತಾಡಿದ್ದೇನೆ ಎಂಬುವುದೇ ನನ್ನ ಮನಸ್ಸಿಗೆ ನೆಮ್ಮದಿ🌷😊
@vidyamayur1841
@vidyamayur1841 3 жыл бұрын
Iam getting tears 😭 by listening this song ....super song
@choudappar3276
@choudappar3276 3 жыл бұрын
ನಾನು ಅಲ್ಲಿ ಓದಿಲ್ಲ ಆದ್ರೆ ಒಂದು ಸಾರಿ ಅವರ ಕಾಲಿಗೆ ನಮಸ್ಕಾರ ಮಾಡಿದ್ದೆ ತುಂಬಾ ಖುಷಿ ಆಯಿತು
@evildevil123
@evildevil123 2 жыл бұрын
Same bro 😊 .. Punyavanthe naanu 🙏
@shivaprasadhs6164
@shivaprasadhs6164 5 жыл бұрын
ನಡೆದಾಡುವ ದೇವರು, ಎರಡನೇ ಬಸವಣ್ಣನವರು
@aloneff6563
@aloneff6563 4 жыл бұрын
Super
@mdrathnakambar850
@mdrathnakambar850 4 жыл бұрын
ಸುಪರ್
@malleshmkh4959
@malleshmkh4959 3 жыл бұрын
@@mdrathnakambar850 cute 4thm AZ
@paarvatimenswear6924
@paarvatimenswear6924 3 жыл бұрын
Nice
@nikhilbhovi2070
@nikhilbhovi2070 3 жыл бұрын
😍
@chetancs9365
@chetancs9365 3 жыл бұрын
🙏🌸🌹ಅನಾಥ ರಕ್ಷಕ, ತ್ರಿವಿಧ ದಾಸೋಹಿ, ಶತಾಯುಷಿ ಕಾಯಕ ಯೋಗಿ, ಶ್ರೀ ಶಿವಕುಮಾರೇಶ ಪ್ರಭುವೆ ಕೃಪೆಯಾಗು🌸🌹🙏
@varunraj5997
@varunraj5997 3 жыл бұрын
ಗಾಯಕರಿಗೆ ಮತ್ತು ರಚನೆ ಮಾಡಿದವರಿಗೆ ಶರಣು 🙏💐
@abhishekswami1091
@abhishekswami1091 11 ай бұрын
जय बसवेश्वर महाराज🚩💪 लिंगायत धर्म🙏🙏 एक लिंगायत कोटी लिंगायत🚩💪🔥 लिंगायत स्वतंत्र धर्म आहे
@sudhu1633
@sudhu1633 5 жыл бұрын
Kaliyugada DHAIVA Sharanu Sharanarthi🙏🙏🙏🙏🙏🙏🙏🙏
@swaroopkasar4455
@swaroopkasar4455 5 жыл бұрын
Bharatada ella janaru yavude virodavillage oppikolluva devaru 🙏🙏🙏hesaru kelidare eno manadalli bhaktibhaava tumbi barutte nannappanige koti koti sharanu🙏🙏🙏🙏
@srusticreation8994
@srusticreation8994 4 жыл бұрын
2020 ralli yaru e song keliddira like madi and shivakumara swamiji fans like madi
@VIPGOUDA
@VIPGOUDA 4 жыл бұрын
iam big fan
@vinayakkurthkoti7371
@vinayakkurthkoti7371 4 жыл бұрын
Not fans we can even not became equal to their footwear
@lokeshl289
@lokeshl289 4 жыл бұрын
Namaskara gurugale
@pampapathik7102
@pampapathik7102 4 жыл бұрын
I am fan and avara shishya naanu
@sureshkakkra3186
@sureshkakkra3186 3 жыл бұрын
Freezing
@BasavarajBadiger1717
@BasavarajBadiger1717 3 ай бұрын
ಇದೊಂದು ಅದ್ಭುತ ವಾದ ಹಾಡು 🙏🙏 ಪೂಜ್ಯರಿಗೆ ನಮನಗಳು 🙏🙏
@siddharthm4415
@siddharthm4415 3 жыл бұрын
Kayakave Kailasa...💐🙏 Work Is Worship...💐🙏 OM NAMAH SHIVAYA...💐🙏
@mpnarayanaswamyswamy2694
@mpnarayanaswamyswamy2694 4 жыл бұрын
NO WORDS FOR THIS GOD
Devaki Nandana
24:44
V.V. Prassanna - Topic
Рет қаралды 6 МЛН
How To Choose Mac N Cheese Date Night.. 🧀
00:58
Jojo Sim
Рет қаралды 99 МЛН
Noodles Eating Challenge, So Magical! So Much Fun#Funnyfamily #Partygames #Funny
00:33
Dr. Rajkumar - Hubballiya Hooballi Sri Siddaroodha | Kannada Devotional Songs |
45:37
Akash Audio Devotional
Рет қаралды 12 МЛН
Gaana Yogi Pachakshra Gawai Video Songs Jukebox| Lokesh|Girish Karnad| Vijay Raghavendra| Hamsalekha
37:02
Kayakave Kailasa Andaru Basava
7:37
Ravindra Sorangavi - Topic
Рет қаралды 1,5 МЛН