ನೋಡಿ ದ್ದೇನೆ ಸಾರ್ ದೀಪ ನೋಡ್ತಾ ನೇ ಇದ್ದರೆ ಒಂದು ಎರಡು ಆಗುತ್ತೆ ಎರಡು ನಾಲ್ಕು ಆಗುತ್ತೆ ಹಾಗೆ ತುಂಬಾ ನೋಡಿ ದಾಗ ಅವೆಲ್ಲ ಮಾಯ ಮತ್ತೆ ಒಂದೇ ಕಣ್ಣು ಮುಚ್ಚಿ ನೋಡಿದರೆ ಹಾಲಿನ ಕಡಲು ಇನ್ನೂ ತುಂಬಾ ಹೊತ್ತು ನೋಡಿ ದರೆ ಕಾಮನ ಬಿಲ್ಲು ತರ ಕಾಣುತ್ತೆ ಇಲ್ಲ ನೆಲಚಕ್ರ ಹಚ್ಚಿದಾಗ ಕಂಡಂತೆ ಕಾಣುತ್ತದೆ ಇನ್ನೂ ಆಳವಾಗಿ ತುಂಬಾ ಹೊತ್ತು ನೋಡಿ ದರೆ ಸಮಾಧಿ ಸ್ಥಿತಿ ತಲುಪ ಬಹುದು
@ಭೋದಿವೃಕ್ಷ-ಕನ್ನಡBodhivruksha-Ka9 ай бұрын
Good
@shankrappawalikar92732 жыл бұрын
🙏🙏🙏
@asaradevi74252 жыл бұрын
Amazing 💫 i would like to get your reachable details sir. Kindly provide.