ಗುರುಗಳೇ ನಮ್ಮ ಭಾರತದಲ್ಲಿರುವ ಹಿಂದುಗಳು ಮೊದಲು ಒಂದಾಗಬೇಕು🕉 ಭಾರತದಲ್ಲಿರುವ ದೇಶದ್ರೋಹಿಗಳನ್ನು ಒಂದು ಕಡೆಯಿಂದ ಮಟ್ಟ ಹಾಕ ಬಹುದು🚩 ಭಾರತದ ಮುಂದೆ ಭಿಕ್ಷೆ ಬೇಡಿ ತಿನ್ನುವ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಅದ್ಭುತವಾದ ಮಾಹಿತಿಗಳನ್ನು ನೀಡಿದ್ದೀರಾ ಗುರುಗಳಿಗೆ ಧನ್ಯವಾದಗಳು❤🙏🚩
ಬಾಂಗ್ಲಾ ದೇಶದ ಹಿಂದೂಗಳು ಆ ದೇವರು ಕಾಪಾಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತೇವೆ ಸಹೋದರರೇ 🙏🚩🚩🚩🚩🚩🚩🚩
@kaladharakaladhara292320 сағат бұрын
ಬಾಂಗ್ಲಾದಲ್ಲಿನ ಹಿಂದೂಗಳ ಕಗ್ಗುಲೆಗಳ ವಿಚಾರಗಳನ್ನು ಕೇಳಿ ಮನಸ್ಸಿಗೆ ತುಂಬಾ ನೋವಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ನಮಗೆ ಬಹಳ ವಿಶ್ವಾಸ ನಂಬಿಕೆ ಇತ್ತು ಆದರೆ ಬಾಂಗ್ಲಾದಲ್ಲಿನ ಹಿಂದೂಗಳನ್ನು ರಕ್ಷಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆ ತೀರಾ ತೀರಾ ಮುಜುಗರ ತರಿಸುತ್ತಿದೆ. ದೂರದ ಎಲ್ಲೋ ಅಮೆರಿಕ ಮತ್ತು ಬ್ರಿಟನ್ ಗಳ ಸಂಸತ್ತಿನಲ್ಲಿ ಹಿಂದುಗಳ ರಕ್ಷಿಸುವ ವಿಚಾರ ನಮ್ಮ ಸಂಸತ್ನಲ್ಲಿ ಆಗದೆ ಇರುವುದು ಅತ್ಯಂತ ಕೇದಕರ. ಬೇರೆ ದೇಶದ ಹಿಂದೂಗಳನ್ನ ಭಾರತವು ರಕ್ಷಿಸದೆ ಬೇರೆ ಯಾರು ರಕ್ಷಿಸಲು ಸಾಧ್ಯವಿಲ್ಲ. ಭಾರತವು ಏಕೆ ನಿಧಾನಗತಿಯ ಹೆಜ್ಜೆ ಇಡುತ್ತಿದೆ ಎಂದು ಅರ್ಥವಾಗುತ್ತಿಲ್ಲ . ನಮ್ಮ ದೇಶದಿಂದ ಎಲ್ಲವೂ ಸಾಧ್ಯ. ನಮ್ಮ ದೇಶವು ವಿಶ್ವ ಆರ್ಥಿಕತೆಯಲ್ಲಿ ಐದನೇ ಅತಿ ದೊಡ್ಡ ರಾಷ್ಟ್ರ. ನಮ್ಮ ದೇಶವು ಸೇನಾ ವಿಚಾರದಲ್ಲಿ ವಿಶ್ವದ ನಾಲ್ಕನೇ ಬಲಿಷ್ಠ ದೇಶ. ಆದರೆ ಹಿಂದೂಗಳನ್ನು ರಕ್ಷಿಸುವ ವಿಚಾರದಲ್ಲಿ ಶೂನ್ಯ ಸಾಧನೆ. ಕೆಲವೊಂದು ವಿಚಾರದಲ್ಲಿ ಭಾರತವು ಇಸ್ರೇಲ್ ಎನ್ನುವ ಪುಟ್ಟ ದೇಶ ನೋಡಿ ಕಲಿಯಬೇಕಾಗಿದ್ದು ಬಹಳಷ್ಟು ಇದೆ. ಇಷ್ಟೊಂದು ಮೃದು ಧೋರಣೆಯನ್ನು ತಾಳಿದರೆ ಮುಂದೊಂದು ದಿವಸ ನಮ್ಮ ಬುಡಕ್ಕೆ ಸಮಸ್ಯೆ ಬರಬಹುದು. ಭಾರತವು ಭಾರತವಾಗಿಯೇ ಉಳಿಯಬೇಕಾದರೆ ದಿಟ್ಟ ಹೆಜ್ಜೆ ಅನಿವಾರ್ಯ.😢
@venkateshamurthy244122 сағат бұрын
ಆ ವೈದ್ಯರಿಗೆ ಕೋಟಿ ಪ್ರಣಾಮಗಳು
@shridharshridhar459522 сағат бұрын
ಜೈ ಹಿಂದ್ ❤ ಜೈ ಶ್ರೀ ಕೃಷ್ಣ ಪರಮಾತ್ಮ ❤❤ ಭಾರತ ದಲ್ಲಿ ಕೆಲ ಕಲಬೆರಕೆ ಹಿಂದುಗಳಿದರೆ😢All eyes in bangladesh Hindus
@venkatashvenki753022 сағат бұрын
ಗುರುಗಳೇ ನಮಸ್ತೆ ಆರಂಭದಿಂದಲೂ ಪ್ರಯತ್ನ ಪಟ್ಟಿ ಇವತ್ತು 10 ರಾ ಒಳಗೆ ನಾನು ಒಬ್ಬ ಲೈಕ್ ಬಟನ್ ಕ್ಲಿಕ್ ಮಾಡಿದ್ದು
@boodeppapoojari668622 сағат бұрын
ಜೈ ಹಿಂದ್ ಜೈ ಭಾರತ್ ಜೈ ಮೀಡಿಯ ಮಾಸ್ಟರ್
@MahantheshMahanthesh-nx7tc22 сағат бұрын
ಹಾಯ್ ರಾಘವೇಂದ್ರ ಸರ್ ಜೈ ಮೀಡಿಯಾ ಮಾಸ್ಟರ್ಸ್ 🎉❤❤🎉🎉
@chennabasavasheri901620 сағат бұрын
Hai
@SanthoshkukkeKukke22 сағат бұрын
Jai Shree Ram
@ಅನಾಮಧೇಯ6322 сағат бұрын
ಗುರುಗಳೇ ಇವತಿಗೆ 53ವರ್ಷ ಆಯಿತು ಈ necha ಬಾಂಗ್ಲಾ ದೇಶಕೆ ನಾವು ಸ್ವಾತಂತ್ರ ಕೊಟ್ಟು. ನಮ್ಮ ಸೈನಿಕರ ಪ್ರಾಣ ತ್ಯಾಗ ಮಾಡಿ ವ್ಯರ್ಥ ಅಂಥ ಅನುಸ್ಥ ಇದ್ದೆ... ನನ್ನ ಪ್ರಕಾರ ಇವಾಗ ಸ್ವತಂತ್ರ ಬೇಕು ಅಲ್ಲಿನ ನನ್ನ ಹಿಂದೂಗಳಿಗೆ 🥹 . ಹೇ ಹರಿ ಕೃಷ್ಣ ನನ್ನ ಹಿಂದೂಗಳಿಗೆ ಒಗಟು ಹೇಗೆ ಇರಬೇಕು ಅಂಥ ಕಲಿಸು ನನ್ನ ವಡೆಯ 🥹🙏
@sharanvamanjoor612522 сағат бұрын
ಒಳ್ಳೆಯ ಬೆಳವಣಿಗೆ ಮೋದಿ ಸಹ ಭಾಗ್ಲ ಮೇಲೆ ಒತ್ತಡ ಹಾಕಬೇಕು
@bhuvaneshsuvarna21 сағат бұрын
ಭಾರತ ಸೈನಿಕ ಕಾರ್ಯಚರಣೆ ಮಾಡಿ ಅಂತ ಯಾರು ಕೇಳ್ತಿಲ್ಲ.... ಅಂತ ಯಾರು ಹೇಳಿದ್ದು ನಾನು ಹೇಳುತಿದ್ದೇನೆ ಸೈನಿಕ ಕಾರ್ಯಚರಣೆ ಮಾಡಿ... 🔥
@maruthimaruthi810022 сағат бұрын
ಬಾಂಗ್ಲಾದೇಶ ನ ವಿಭಜನೆ ಮಾಡಿ ಅಷ್ಟೇ
@pramodnaik423022 сағат бұрын
ಬಾಂಗ್ಲಾ ದೇಶದ ಮೇಲೆ ಮಿಲಿಟರಿ ಪ್ರಯೋಗ ಮಾಡಬೇಕು.. ಉಗ್ರ ದೇಶ ಬಾಂಗ್ಲಾ.
@maheshmdmahe636322 сағат бұрын
ನಮ್ಮ ಸರ್ಕಾರ ಸುಮ್ಮನೆ ಇದೆ ಬೇಸರದ ಸಂಗತಿ
@raghukrraghukr374522 сағат бұрын
ದಯಮಾಡಿ ಎಲ್ಲ ದ್ವನಿ ಹೆತ್ತಿ🙏🙏🙏
@zingzong123422 сағат бұрын
Dhani hethhi sari ella Dhwani Yethhi correct my friend
@rajesharajesh28221 сағат бұрын
Sss ಪ್ಲೀಸ್
@SwamiHosbale20 сағат бұрын
ಧ್ವನಿ ಎತ್ತಿ. 👏👏
@IshwarPatilGulabaragaPatil12321 сағат бұрын
ಬಾಂಗ್ಲಾ ದೇಶದ ಹಿಂದೂಗಳನ್ನು ಆ ದೇವರು ಶಾಂತಿ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತೇವೆ ಸಹೋದರರೇ 🙏🚩
@sanjayshigihalli208522 сағат бұрын
ಒಳ್ಳೆಯ ಬೆಳವಣಿಗೆ
@dhananjayadhananjaya738020 сағат бұрын
ನಮ್ಮ ಸರಕಾರಕ್ಕೆ ದಮ್ಮು ಇಲ್ಲ
@NingappaVlogs22 сағат бұрын
Save hindus 🙏
@mohankumarguru22 сағат бұрын
Jai Hind Jai Karnataka Jai Shri Ram
@dakshayaniachar27521 сағат бұрын
ನಮ್ಮ ಬೆಂಗಳೂರು ನಲ್ಲಿ ಇರುವ ಬಾಂಗ್ಲಾ ದೇಶದ ವರನ್ನು ಹುಡುಕಿ ಹೋರ ಹಾಕಿ
@vinuthavinu299721 сағат бұрын
ಒಳ್ಳೆ ಕೆಲಸ ಮಾಡಿದ್ದಾರೆ ಆ doctors.
@anandak449122 сағат бұрын
Nice information sir
@sanathpoojari647620 сағат бұрын
ಒಮ್ಮೆ ಸೈನಿಕ ಕಾರ್ಯಾಚರಣೆ ನಡೆಸಲಿ
@manikaraovasantamadhav480322 сағат бұрын
ಭಾರತ ವಿಶ್ವಗುರು ಬ್ರಮೆಯಲ್ಲಿದೆ,
@ravindrakulkarni124222 сағат бұрын
Our PM Modi must take clear steps to protect Hindus immediately
@veereshbagewadi244921 сағат бұрын
ವೈದ್ಯರ ಸೇವೆ ಮೆಚ್ಚಲೇಬೇಕು 🙏🙏
@hckantihck342821 сағат бұрын
Save the Bangladesh minorities...
@kiranadin564620 сағат бұрын
New country for bangladeshi hindus
@marutigaddadavar994821 сағат бұрын
Good.DissionByIndianDactors🕉️🚩🇮🇳🇮🇳🇮🇳🇮🇳🇮🇳
@pattabhiramasetty43020 сағат бұрын
Jai hind jai bharat jai radhe Krishna Jai Sri Ram
@VishwanathS-fn7sz22 сағат бұрын
Save Hindus.
@sanathpoojari647620 сағат бұрын
ನಮ್ಮ ಸೈನಿಕರ ಶಕ್ತಿ ಅಲ್ಲಿ ತೋರಿಸಬೇಕು
@M.chandranChandran-o4t22 сағат бұрын
Hats of for the doctor patriotirsm
@suchethcr916320 сағат бұрын
Useful video sir
@manushreecmanugowda706121 сағат бұрын
ದಯಾ ಮಾಡಿ ಭಾರತದಲ್ಲಿ ಪ್ರತಿಭಟಿಸಿ
@parasf298421 сағат бұрын
Good information
@sharanukuri925021 сағат бұрын
ಯಾಕೋ ಸರ್ಕಾರ ಮನಸ್ಸು ಮಾಡ್ತಿಲ್ಲ ಅನ್ಸುತ್ತೆ..........
@JayashankaraLB21 сағат бұрын
Good idia Sir superb 🎉
@vishweshwaraiahvishu57521 сағат бұрын
ಭಾರತ ದಿಂದ ಹೋಗುವ ಎಲ್ಲವನ್ನೂ ಬಂದ್ ಮಾಡಬೇಕು
@venkateshamurthy244122 сағат бұрын
ನಮ್ಮ ಸರ್ಕಾರಕ್ಕೆ ಆ ಯೋಗ್ಯತೆ ಇಲ್ಲ ಬಿಡಿ
@lokeshraip223721 сағат бұрын
ಆದರೆ ಹೋದರೆ ಯಾವಾಗ ಹಿಂದೂಗಳೆಲ್ಲ ಸತ್ತ ಮೇಲೆ ಯಾಕೆ?
@MaheshMahe-i8m20 сағат бұрын
❤❤❤ Jai Hind ❤❤❤
@rekhac161621 сағат бұрын
Jai hind 🙏🙏
@VenkateshaSVMS21 сағат бұрын
Save Hindus
@enjoythelife1435822 сағат бұрын
Jai Hinduism
@AshokKumar-sf4xw22 сағат бұрын
Bagavantha nam hindugalanu kapadappa 🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️
@VenkateshaSVMS21 сағат бұрын
Save Hindus please
@srihari409422 сағат бұрын
#alleyebangaladeshhindu
@manjuap869920 сағат бұрын
ಇಷ್ಟೇಲ್ಲಾ ಅವಕಾಶಗಳು ಇದ್ದರು ಮೋದಿ ಏನು ಮಾಡಿಲ್ಲ ಏಕೆ
@ligoridsoza633020 сағат бұрын
ಮೋದಿ ಮಣಿಪುರದಲ್ಲಿ ಏನು ಮಾಡಿದ್ದಾರೆ. ಯೂಕ್ರೇನ್ ರಷ್ಯಾ ಯುದ್ಧ ನಿಲ್ಲಿಸಿದ್ದಾರೆ ಅಷ್ಟೇ.
@VEERAPPAGURIKAR22 сағат бұрын
Jai shree Ram Jai shree Krishna Jai Hanuman 🙏🚩👍🐯🔱🐏🐏
@siddappasiddu288822 сағат бұрын
Good evening sir ❤❤
@kumarsammu454922 сағат бұрын
Jai shree Ram 🙏🚩🚩 Jai Modiji 🙏🚩🚩
@mahesham780021 сағат бұрын
ಕನಸಿನ ಮಾತು 🚩🚩🚩ಜೈ ಶ್ರೀ ರಾಮ್ 🕉️
@Rammy000721 сағат бұрын
ನಮ್ಮ ಆರ್ಮಿ ಜನವರಿ 26 ಅಂಡ್ ಆಗಸ್ಟ್ 15 ಶೋ ಆಫ್ ಮಾಡೋಕೆ ಮಾತ್ರ ಸೀಮಿತ ಅನಿಸುತ್ತೆ. ಇಸ್ರೇಲ್ ನಿಂದ ನಾವು ಯಾವಾಗ ಕಲಿಯೋದು😢
@user-ow9bb7tr4i21 сағат бұрын
7:47 🔥🔥🔥🔥
@nageshkanyoor218022 сағат бұрын
👍👍👍
@srinivasmallikarjun10121 сағат бұрын
👌super hospital 🙏
@lingannak149120 сағат бұрын
Yatnal bagge vidio madi sir.... Hindu 🔥 brand❤❤❤❤❤❤❤❤
@bizvedios20 сағат бұрын
Adani current cut ಮಾಡಿದರೆ ಆಯಿತು, ನೇಪಾಳ್ ಕರೆಂಟ್ ಕಟ್ ಮಾಡರಿ
@rajgopal178421 сағат бұрын
Good night sir 🙏
@request_short.21 сағат бұрын
9:00🙏🙏🙏🙏🙏
@chirujeeva620121 сағат бұрын
ಅದಿಕ್ಕೆ ಹೇಳೋದು ಹಾವಿಗೆ ಹಾಲು ಏರಿಯಬಾರದು ಅಂತ....
@Billava79222 сағат бұрын
Sir make video related bus issue in Karnataka
@Billava79222 сағат бұрын
First
@rangaswamyrangaswamy568420 сағат бұрын
Jai Hind Jai Karnataka
@sureshdc627222 сағат бұрын
🚩🙏🙏🙏🚩
@ramakrisinahs900321 сағат бұрын
🙏🏻🙏🏻🙏🏻❤️❤️❤️
@basavarajpattan315220 сағат бұрын
ಹಿಂದೂ ಒಂದಾಗಿ ಹೂರಾಡೂನ್
@shivkumarkaliwal306821 сағат бұрын
ಬಾಂಗ್ಲಾ ಬೇಕು
@chandanchandu691620 сағат бұрын
ಅಳಿದು ಉಲಿಳ್ದುಇದೀವಿ 😢🥺 ಈ ಟೈಮ್ ಅಲ್ಲೂ ಮೋದಿಜಿ ಸೈಲೆಂಟ್ ಇದ್ರೆ 😒 ಸರಿ ಬರಲ್ಲ 😔 ಯುದ್ಧ ಮಾಡ್ಲಿ ಏನ್ ಬೇಕಾದ್ರು ಅಗಲಿ
@Shivakumar-vd1cl22 сағат бұрын
ಇದಕ್ಕೆ ಚೈನಾ ಕಾಯುತ್ತಿದ್ದ ಹಾಗೆ ಕಾಣುತ್ತದೆ !
@Shiva-talikoti21 сағат бұрын
ಯಾಕೊ ಮೋದಿ ಸರ್ಕಾರ ಸುಮ್ನೆ ಕುಂತಿದೆ 🤦♀️ಅದೆ ಬೇಜಾರ್ ಆಗ್ತಿದೆ ಚೆ
ಗುರುಗಳೇ ದಾವಣಗೆರೆಯಲ್ಲಿ ಅಪಘಾತದಲ್ಲಿ ಕನ್ನಡದ ಮೇರು ನಟ ಶಂಕರ್ ನಾಗ್ ಸರ್ ನಿಧಾನರಾಧರು ಅವರ ವಿಡಿಯೋ ಮಾಡಿ ಗುರುಗಳೇ ಇದನ್ನು ಬಹು ದಿನಗಳ ಬೇಡಿಕೆ ನಾನು ವಿಡಿಯೋಗಾಗಿ ಕಾಯುತ್ತಿದ್ದೇನೆ
@internetandcomputerprobe442621 сағат бұрын
Sir South Korea Martial law bhagge video madi sir
@ditya98822 сағат бұрын
🚩🚩🚩🚩
@ravishb10421 сағат бұрын
This is not the time, no blame game, Shame on iskcon,,
@PrashanthReddy-ql4lw21 сағат бұрын
Niveliddanna hedi rajakaranigalu madtare anno baravase namagilla sir
@VPrakash-he3kl21 сағат бұрын
MODI GOVERNMENT IS INACTIVE IN THIS HINDU ISSUES IN BANGLADESH.
@shridharniranjan62521 сағат бұрын
Good night sweet dreams all friends
@ShivarajaSjr-b8y21 сағат бұрын
India govt have to learn by American govt policy.....we hope central govt take action about Bangladesh.
@ramachandram961922 сағат бұрын
ಭಾರತ ಮೊದಲಿನಿಂದಲೇ ಹಾಗೇನೆ
@dayanandakoila383221 сағат бұрын
ಭಾರತದ ಪ್ರಧಾನಿ ಹೈರೇಂಜ್ ಕ್ಷಿಪಣಿಗಳ ಸಂಗ್ರಹದಲ್ಲಿ ರಫೇಲ್ ಯುದ್ಧ ವಿಮಾನ ಖರೀದಿ ಮಾಡಿ ಪರ್ಸೆಂಟೇಜ್ ಕಲೆಕ್ಷನ್ ಮಾಡೋದ್ರಲ್ಲಿ ನಿರತವಾಗಿರುವಾಗ ಹಿಂದೂ ರಕ್ಷಣೆ ಗೆ ಪುರುಸೊತ್ತು ಇಲ್ಲ....ಬಿಜೆಪಿ ಸರ್ಕಾರ ಹಿಂದೂ ಗಳಿಗೆ ಏಟು ತಿನ್ನಿಸಿ ಓಟು ಸಂಪಾದಿಸಿ ಅಧಿಕಾರಕ್ಕೆ ಬಂದದ್ದಲ್ಲವೇ...ಬಾಂಗ್ಲಾ ದ ಹಿಂದೂ ಗಳಿಗೆ ಆಗುವ ಅನ್ಯಾಯದಿಂದ ಬಾರತದ ತನ್ನ ಪಕ್ಷಕ್ಕೆ ಲಾಭ ಸಿಗಬಹುದೆಂಬ ಧೋರಣೆ ಬಿ.ಜೆ.ಪಿ ಯ ಮೋದಿಜೀ ದ್ದು.....?