ಚಿಕ್ಕಮಗಳೂರಿನ ದತ್ತಪೀಠದ ಕುರಿತು ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ರಾಘವೇಂದ್ರ ಸರ್ ಜೈ ಹಿಂದ್ ಜೈ ಕರ್ನಾಟಕ.
@bizvediosАй бұрын
ದೇವಿರಮ್ಮ ದೇವಸ್ಥಾನಕ್ಕೆ ಹೋಗಿದಿನಿ, ಅದ್ಭುತ ಪರಿಸರ... ಹಾಳಾಗುತ್ತಿರೋದು ತುಂಬಾ ಬೇಸರ
@manjugr1945Ай бұрын
ಹಂದಿ ಗಳಿಗೆ ಜಾಗ ಕೊಟ್ಟರೆ ಈಗೆ ಸಂತತಿ ಯನ್ನ ಜಾಸ್ತಿ ಮಾಡಿ ಯಲ್ಲ ಗಲೀಜು ಮಾಡುತ್ತವೆ ಜೈ ಶ್ರೀ ರಾಮ್🙏
@laxmikanthreddy9055Ай бұрын
100 %.
@chethan9362Ай бұрын
😂😂😂😂
@VighneshwaranHupaАй бұрын
ಒಳ್ಳೆ ವಿಷಯ ಒಳ್ಳೆ ವಿಶ್ಲೇಷಣೆ ಬೆಳಗಿನ ಶುಭೋದಯಗಳು ಜೈ ಶ್ರೀ ರಾಮ್
@SanjeevaP-p2lАй бұрын
Good awareness
@Darshankumarnlakshmamma797-g9eАй бұрын
ಗುರುಗಳಿಗೆ ನಮಸ್ತೆ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ನಮ್ಮ ಪ್ರಜ್ಞಾವಂತ ಪ್ರಜೆಗಳು ಯಾವಾಗ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬುದನ್ನು ಕಲಿಯುತ್ತಾರೋ ಭಗವಂತನಿಗೆ ಗೊತ್ತು ನಮ್ಮ ಸುತ್ತಮುತ್ತಲಿನ ಕಾಡಿನ ಪರಿಸರ ಚೆನ್ನಾಗಿದ್ದರೆ ನಮ್ಮ ಆರೋಗ್ಯವು ಕೂಡ ಚೆನ್ನಾಗಿರುತ್ತದೆ ಇದನ್ನು ನಮ್ಮ ಪ್ರಜ್ಞಾವಂತ ಪ್ರಜೆಗಳು ತಿಳಿದುಕೊಳ್ಳಬೇಕು ಜೈ ಶ್ರೀ ರಾಮಾಂಜನೇಯ ಜೈ ಭಾರತ ಮಾತೆ ಜೈ ಕರ್ನಾಟಕ ಮಾತೆ ಜೈ ಶ್ರೀ ರಾಮಾಂಜನೇಯ ಎಲ್ಲರಿಗೂ ಒಳಿತಾಗಲಿ ಜೈ ಶ್ರೀ ರಾಮಾಂಜನೇಯ ಜೈ ಭುವನೇಶ್ವರಿ
@user-beerappaАй бұрын
"ಇರೋಕೆ ಜಾಗ ಕೊಟ್ಟರೆ ಮಠಯಲ್ಲಾ ನಂದೆ" ಈ ಗಾದೆ ಮಾತು ಇವರನ್ನೆಲ್ಲ ನೊಡಿನೆ ಹೆಳಿದಾರೆ 😅😅😂😂
@anushree958Ай бұрын
Kutkolok jaga kotre maneyalla nande andrante
@rameshht-wt4gsАй бұрын
ನಮ್ಮೂರಿನ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ 💐💐💐💐💐
@ecyberin756Ай бұрын
ಗುರುಗಳೇ ಧನ್ಯ ಭಾವದಿಂದ ದತ್ತ ಗುರುವಿನ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿದೆ ಇದು ನಿಮ್ಮಿಂದ ಸಾಧ್ಯವಾಯಿತು ಹಾಗೆ ಸ್ವಚ್ಚತೆಯ ಬಗ್ಗೆ ಹೇಳಿದಿರಿ ತುಂಬಾ ಉತ್ತಮ ಸಂದೇಶ ನೀಡಿದಿರಿ ಇನ್ನಾದರೂ ದತ್ತ ಪೀಠಕ್ಕೆ ಅಥವಾ ಯಾವುದೇ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಎಲ್ಲರೂ ಅಲ್ಲಿ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಅಲ್ಲಿಗೆ ಬರುವವರು ಕಾರ್ಯೋನ್ಮುಖರಾಗಬೇಕು
@summakkasummakka5727Ай бұрын
ನಿಮ್ಮ ಮುಖದಶ೯ನ ನೋಡಲಾಹಿ ತ್ತು. ಧಾನ್ಯವಾದ ಗುರುಗಳೆ.. ತುಂಭ ಖಷಯಹಿತ್ತು.🙏🙏🙏😄😄😄
@krishnamoorthy7041Ай бұрын
ತುಂಬಾ ಸಂತೋಷ ಆಯ್ತು ಸರ್ ದತ್ತ ಪೀಠವನ್ನು ನೋಡಿ 🙏🙏🙏🙏🙏 ನಿಮ್ಮ ಮಾತುಗಳನ್ನು ಕೇಳಿ ಸ್ವಲ್ಪ ಖುಷಿ ಸ್ವಲ್ಪ ದುಃಖ ಆಯ್ತು ಅನ್ಯಾಯ ಮೋಸ ದುಷ್ಟರೆ ತುಂಬಿರುವಾಗ ನ್ಯಾಯ ಹುಡುಕಲು ಸಾಧ್ಯವೇ ನ್ಯಾಯ ನೀತಿ ಧರ್ಮ ಕರ್ಮ ಅನ್ನೋರು ತಲೆ ತಗಿಸಬೇಕಾದ ಕಾಲವಾಗಿದೆ 😢😢 ಜೈ ಶ್ರೀ ಗುರುದತ್ತ 🙏🙏
@vasanthkumarsc2562Ай бұрын
ನಮ್ಮ ಪೂರ್ವಜರನ್ನು ಅವುದ್ಯಾವಂತರು ಅನ್ನುತ್ತಾ ಇದ್ವಿ ಆದ್ರೆ ನಿಜವಾದ ಅವಿದ್ಯಾವಂತರು ನಾವು ಈಗಿನ ಜನಾಂಗ 🙏🙏🙏
@panchus8974Ай бұрын
ನಾನು ತುಂಬಾ ಸರಿ ನೋಡಿದೀನಿ sir ಎಷ್ಟು ನೋಡಿದರೂ ಬೇಸರವಾಗದ ಜಾಗ ❤😊
@motivationmachine3753Ай бұрын
ನೀವು ವರ್ಣನೆ ಮಾಡುವ ರೀತಿ ಇದಿಯಲ್ಲ, psi, kas ಪ್ರಬಂಧದಲ್ಲಿ ಸೇರಿಸಿದರೆ full marks ಪಕ್ಕ sir ❤.
@dhananjayadvАй бұрын
ನಮ್ಮ ಜಾಗ ನಮಗೆ ಬೇಕು ಅಂತ ಕೋರ್ಟ್ ಮೆಟ್ಟಿಲು ಹತ್ತಬೇಕು ಇಂತಹದು ಕೇವಲ ನಮ್ಮ ಭಾರತದಲ್ಲಿ ಮಾತ್ರ😢
@DivyaHm-t2wАй бұрын
Yes 💯
@irfank1564Ай бұрын
ತುಂಬಾ ಅನಂತ ಅನಂತ ಧನ್ಯವಾದಗಳು ಎಷ್ಟೋ ದಿನಗಳಿಂದ ನಾನು ಕಮೆಂಟಲ್ಲಿ ಹೇಳ್ತಾ ಇದ್ದೆ ತತ್ವ ಪೀಠ ಬಾಬಾಬುಡನ್ ಗಿರಿ ಇವರ ಬಗ್ಗೆ ಒಂದು ವಿಡಿಯೋ ಮಾಡಿ ಅಂತ ಕಾಲ ಈಗ ಕೂಡಿಬಂದಿದೆ ಮತ್ತೊಮ್ಮೆ ಮಗದೊಮ್ಮೆ ಧನ್ಯವಾದಗಳು
@narayano3519Ай бұрын
🙏 ಜೈ ಗುರು ದತ್ತಾತ್ರೇಯ 🙏
@amitp7848Ай бұрын
Jai Andre sakagalla brother… samasya bagge ondu comment madidre janarige arivadu barutte
@wideangleMАй бұрын
ತುಂಬಾ ಉತ್ತಮ ಎಪಿಸೋಡ್. ಕಂಟೆಂಟ್, ಪ್ರಸೆಂಟೇಶನ್ ಸೂಪರ್. Infact, ಒಂದು ಯುಟ್ಯೂಬ್ ವಿಡಿಯೋವನ್ನು ಹೇಗೆ ಮಾಡಬೇಕು ಎಂಬುದಕ್ಕೆ ಮಾದರಿಯಂತಿದೆ ಈ ವಿಡಿಯೋ. ಧನ್ಯವಾದಗಳು.
@yuvayuva8118Ай бұрын
Welcome to ಕಾಫೀ ನಾಡು ಚಿಕ್ಕಮಗಳೂರು sir💚💚
@sureshshetty196Ай бұрын
ತುಂಬಾ ಸುಂದರ ಮಾಹಿತಿ ಸ್ವಾಮಿ 🙏🙏👍👍
@gajendranaik9880Ай бұрын
ಚೆನ್ನಾಗಿ ಉಗಿದಿದ್ದೀರಿ😂😂😂
@krishnamurthy684Ай бұрын
ಆದರೆ ಬರೆಸಿಕೊಳ್ಳುವ ಆಡಳಿತ ವರ್ಗ ಹಾಗೂ ಅರ್ಥವಾಗದ ನಾಚಿಕೆ ಇಲ್ಲದ ಜನ
@mahi181481Ай бұрын
జై సనాతన ధర్మం 🚩జై హింద్ 🚩జై శ్రీ రామ్ 🚩🙏
@MahantheshMahanthesh-nx7tcАй бұрын
ಹಾಯ್ ರಾಘವೇಂದ್ರ ಸರ್ ಜೈ ಮೀಡಿಯಾ ಮಾಸ್ಟರ್ಸ್ 🙏🙏🎉🎉
@tharanathamudradi7621Ай бұрын
ಒಳ್ಳೆಯ ಮಾಹಿತಿ ಆದರೆ ಸ್ವಲ್ಪ ಬೇಸರದ ವಿಷಯ ಧನ್ಯವಾದಗಳು. ಗುರುಗಳೇ
@basappaalabal8084Ай бұрын
ನಿಮ್ಮ ಮೂಲಕ ನಮಗೂ ದತ್ತಪೀಠ ಹಾಗೂ ಧಾರದ ಪ್ರವಾಸವಾದಂತಾಯಿತು
@MtKumar-cr8reАй бұрын
🙏ನಮಸ್ಕಾರ ಗುರುಗಳೇ 🙏ಜೈ ಶ್ರೀರಾಮ್ 🚩🚩🚩ಜೈ ಹಿಂದ್ ಜೈ ಕರ್ನಾಟಕ 🇮🇳🇮🇳🇮🇳🙏
@ajithkumakskumar3939Ай бұрын
ಪ್ರವಾಸಕ್ಕೆ ಬರೋದು ಅಲ್ಲಿನ ಪರಿಸರ ಸ್ವಚ್ಚವಾಗಿ ಇಡೋದು ಪ್ರವಾಸಿಗರಿಗೆ ಬೇಕಿಲ್ಲ ಬರಿ ಮೋಜು ಮಸ್ತಿ ಗಾಗಿ ಬರೋದು ಎಲ್ಲಿ ಬೇಕಾಲ್ಲಿ ಎಂಡದ ಬಾಟಲು ಪ್ಲಾಸ್ಟಿಕ್ ಬಿಸಾಕೋದು ಅಷ್ಟು ಮಾತ್ರ ಗೊತ್ತು. ಅದೇ ರೀತಿ ಜಿಲ್ಲಾ ಆಡಳಿತ ಕ್ಕೆ ಬರಿ ಹಣ ತಗೊಳೋದು ದುಡ್ಡು ಮಾಡೋದು ಅಷ್ಟೇ ಬೇಕಿರದು ಪರಿಸರ ಏನಾದ್ರೂ ಆಗ್ಲಿ ಅವರ ಜೇಬು ತುಂಬಿದ್ರೆ ಸಾಕು
@kalkihindu1852Ай бұрын
Correct.. even I feel sad for the same reason.. yarigu parisaradha mele kalaji ella😢
@nutannagaraj6383Ай бұрын
Neja
@anandaananda6440Ай бұрын
ದತ್ತಪೀಠದ ಬಗೆ ಅದ್ಭುತವಾದ ಮಾಹಿತಿಗಳನ್ನು ನೀಡಿದ್ದೀರಾ ಗುರುಗಳಿಗೆ ಧನ್ಯವಾದಗಳು ಶುಭೋದಯ❤🙏🚩
@appubiradar4225Ай бұрын
ಶುಭೋದಯ ಗುರುಗಳೇ ❤🎉
@JeshLamaniАй бұрын
When u understand his way of explaining.. u understand how beautiful our Kannada is ❤️
@kodavatribeАй бұрын
Shree Guru Deva Dathta. 🙏
@savisavi5082Ай бұрын
ಗಾಳಿಕೆರೆ ನು ತುಂಬಾ ಚೆನ್ನಾಗಿದೆ place...
@mohankumar-mi1eyАй бұрын
ನಮ್ಮ ಊರು ಚಿಕ್ಕಮಗಳೂರು ಪ್ರಕೃತಿಯ ಸೊಬಗು ದತ್ತಪೀಠ ನಮ್ಮದು
@rajeshvedakshatriyas987Ай бұрын
I love media master❤
@preckm7078Ай бұрын
ಇದು ತುಂಬಾ ಬೇಸರದ ಸಂಗತಿ... ದತ್ತ ಪೀಠ, ಮಾಣಿಕ್ಯ ಧಾರಾ, ಗಾಳಿ ಕೆರೆ, ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ ಮುಂತಾದ ಸುಂದರವಾದ ಸ್ಥಳಗಳು ಕಸದ ತೊಟ್ಟಿ ಆಗುತ್ತಿದೆ. ಪ್ರವಾಸಿ ತಾಣ ಅನಾಚಾರದ ತಾಣವಾಗುತ್ತಿದೆ.
@shrishaksАй бұрын
🙏🙏 ಜೈ ಗುರುದೇವ ದತ್ತ🙏🙏
@AnandaGowda-ok8ypАй бұрын
ಮನುಷ್ಯ ಯಾವತ್ತೂ ಬುದ್ಧಿ ಕಲಿಯಲ್ಲ . ಸತ್ತ ಮೇಲೇನೆ ಜನರಿಗೆ ಬುದ್ಧಿ ಬರೋದು..
@yeshwanthgowdas6829Ай бұрын
Media master revolution towards adding vlog #crazy, with those textbook type beautiful audio
@parthamttukaram5272Ай бұрын
ಮಾಹಿತಿಗಾಗಿ ಧನ್ಯವಾದಗಳು 🌹👋👋👋
@prabhunavali8055Ай бұрын
ಶುಭ ಮುಂಜಾನೆ ಗುರುಗಳೇ ❤
@GaviGangadharaiahАй бұрын
🙏🙏🙏ಜೈ ಧತ್ತಪಿಟ
@mallikarjunhalli1999Ай бұрын
Sir nivu ಪೂರ್ಣಚಂದ್ರ ತೇಜಸ್ವಿ ಅವರ ತರ ಕಾಣತಿತ್ತಿರಿ ಸರ್
@rakeshb3289Ай бұрын
ಗುರುಗಳೇ ನಿಮ್ಮ ಕನ್ನಡ ಪದಬಳಕೆ ಅದ್ಭುತ 🙏🙏🙏
@veerendraankolaАй бұрын
ದೇವ ಮೆಚ್ಚುವ ಕೆಲಸ ಮಾಡಿದ್ದರಿ ಸರ್
@c.erannaeranna9370Ай бұрын
Sir I am from Andhra . Good morning sir.
@swamykr6811Ай бұрын
ತುಂಬಾ ಅದ್ಭುತವಾಗಿ ಮಾತನಾಡುತ್ತೀರಿ ಗುರುಗಳೇ❤...
@yogeshbabu9942Ай бұрын
We got freedom from British but not from moguls. Congress helping Muslims and today they are playing
@AvinashSonnadАй бұрын
Totally agree with you
@pradeepgs8691Ай бұрын
Yes very true,,,
@bhim_1891Ай бұрын
ಗೋದಿ ಅಂಧ ಮಕ್ಕಳಿಗೆ ಜೈ ಜೈ 😂😂😂😂
@Eshwara24Ай бұрын
@yogeshbabu9942 ಅದ್ಕೆ ಮೊದಲ ಕಾರಣ ಹಾ ಪಕ್ಷ ಕ್ಕೆ ವೋಟ್ ಹಾಕೋ ಕಿತ್ ಹೋದ ಗುಲಾಮರು 😡😡😡😡😡😡😡😡
@shrishaksАй бұрын
ಈಗಿನ ಕಾಂಗ್ರೆಸ್ ಸಂತಾನದವು 'ಮೊಗಲ್ ನ ದರಿದ್ರ ಸಂತಾನಗಳು'.. ಆದ್ದರಿಂದಲೇ ಕಾಂಗಿಗಳ ಏಕೈಕ ಉದ್ದೇಶ "ಸಾಬ್ರುಕಾ ಸಾಥ್ ಸಾಬ್ರುಕಾ ವಿಕಾಸ್, ಹಿಂದೂಕಾ ವಿನಾಶ್".... ಇದು ಕಾಂಗಿಗಳನ್ನು ಬೆಂಬಲಿಸೋ ಗಬ್ಗುಲಾಮರಿಗೆ ಅರ್ಥವಾಗಲ್ಲ. ಆ ಗಬ್ಗುಲಾಮರಿಗೆ 'ಪುಗ್ಸಟ್ಟೆ'ಒಂದು ಸಿಕ್ಕಿಬಿಟ್ರೆ ಸಾಕು.
@kumarprince988Ай бұрын
ಧಾರ್ಮಿಕ & ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಬೇಕು, ಮತ್ತೆ ಯಾವುದೇ ಬಟ್ಟೆಗಳನ್ನು ಅಲ್ಲಿ ಎಸೆಯ ಬಾರದು ಅಂತ ಕಾನೂನು ಮಾಡಬೇಕು
@kirandharshan3762Ай бұрын
Extremely good content about awareness sir ❤
@AbhishekAbhi-mr1ljАй бұрын
What a explanation sir super sir
@KarthikKarthik-fo1rnАй бұрын
ಜೈ ಶ್ರೀ ರಾಮ್ 🚩
@marutihebballi8019Ай бұрын
ಅಧ್ಬುತ ಗುರುಗಳೇ
@vrmyageridailycurrentaffai1369Ай бұрын
ದೇವರು ಈ ಭೂಮಿಗೆ ಕೊಟ್ಟ ಅತ್ಯಮೂಲ್ಯವಾದ ಸಂಪತ್ತು ಮುಂದಿನ ದಿನಮಾನಗಳಲ್ಲಿ ಇಂತಹ ಪ್ರದೇಶಗಳನ್ನು ಉಳಿಸಿಕೊಂಡು ಹೋಗೋದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಿದೆ ಇಂತಹ ಅದ್ಬುತವಾದ ಪ್ರದೇಶಬಗ್ಗೆ ತಿಳಿಸಿದ್ದಕ್ಕೆ ಕೃತಜ್ಞತೆಗಳು 🙏 ಸರ್ 🌳🌿
@WildloverSBАй бұрын
ಗುರುಗಳೇ ನಮಸ್ತೆ..🙏🙏🙏🙏🙏🙏🚩
@ps-kd6zzАй бұрын
ಜೈ ಹಿಂದ್ ಜೈ ಕರ್ನಾಟಕ 🙏🙏
@harshaswamy5541Ай бұрын
ಸರಿಯಾದ ಸಮಯಕ್ಕೆ ಖರೆ ಸರಿಯಾಗಿ ವಿಷಯದ ಪ್ರಸ್ತಾಪ ಗುರುಗಳೇ...Right time - Right topic brought up for serious reconciliation 👏👍🫡🙏🤗
@shatish-qo7tkАй бұрын
🚩🚩🚩 ಜೈ ಗುರು ದತ್ತಾತ್ರೇಯ 🙏🙏🙏 👌👌👌 ರಾಘವೇಂದ್ರ ಸರ್ ♥️♥️♥️
@rajeshgowda6480Ай бұрын
Jai sri guru Datta Swami..💐🙏
@preethamprincepreetham7700Ай бұрын
ಸೂಪರ್ ಸರ್ ಒಳೆಯ ಸಂದೇಶ
@shivaswamykr7802Ай бұрын
ತುಂಬ ಚನ್ನಾಗಿ ವಿವರಿಸಿದ್ದೀರಿ. ಅಭಿನಂದನೆಗಳು.
@naveenpadaki8302Ай бұрын
ನಿಮ್ಮ ಈ ಪರಿಸರದ ಕಾಳಜಿ, ಕಳಕಳಿಗೆ ತುಂಬಾ ಧನ್ಯವಾದಗಳು 🙏 ಈ ವಿಡಿಯೋ ನೋಡಿದವರು ಪ್ರತಿಯೊಬ್ಬರೂ ಪರಿಸರದ ಮೇಲೆ ಕಾಳಜಿ ವಹಿಸಬೇಕು ಎನ್ನುವಂತೆ ಹೇಳಿದ್ದಿರಿ 🙏
@sananthgowda7697Ай бұрын
Jai hindu jai shri ram gurugale 🙏🚩💐
@ranjithkumar-oz2gcАй бұрын
Thank you Sir🙏nice Trip of you and your Team, good one🙏👌👍🧡
@jeevantrending5379Ай бұрын
👌👌👌
@shankargjshankar4322Ай бұрын
Good morning sir
@SEmanjuManjunatha.S.EАй бұрын
ಬೆಳಗಿನ ವಂದನೆಗಳು ಸರ್ 🎉
@ItsTrue-zs6mrАй бұрын
gurugale namma uru 🎉😊 tq
@vivekanandraikarraikar3467Ай бұрын
Excited Excellent information❤
@anandak4491Ай бұрын
Nice information sir
@sunandasaradhi4520Ай бұрын
Very nice Thankyou
@sachingowda8837Ай бұрын
Thank you sir
@eshwarmng433Ай бұрын
Very good episode sir ; as you said, our people are least bothered about the cleanliness.
@uddargoudyaraddi1839Ай бұрын
ಮುಂಜಾನೆಯ ಶುಭಾಶಯಗಳು ರಘು ಸರ್
@mahaboobsunnarАй бұрын
ನಿಮ್ಮೊಂದಿಗೆ ನಾನು ಸಹ ಪರ್ಯಟನೆ ಮಾಡಿದ ಮತ್ತು ನನ್ನಯ ಸವಿನೆನಪು ಮೆಲುಕು ಹಾಕಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ಸರ್ ಜೀ...!
ಅಲ್ಲಿ ಹಾರಿ ಹೋಗುತ್ತೆ... ಹಂದಿಗಳೂ ಜಾಸ್ತಿನೇ ಇದಾವೆ ಎತ್ಕೊಂಡು ಹೋಗಕ್ಕೆ
@funtv-vs4ffАй бұрын
Ede nimaa best video nanu nimma ella video nodedene...ede best live nivu ond pic thorse veversdrallla. Adana bettu etara pick thorse vevarane kodi Jay hind
@funtv-vs4ffАй бұрын
Devasatanada video Koda nodedene
@rajeshchallikar3678Ай бұрын
ಸರ್ ಬಾಬಾಬುಡನ್ ದರ್ಗಾ ಅಲ್ಲಿಂದ 7 ಕಿಲೋ ಮೀಟರ್ ದೂರದಲ್ಲಿರುವ ಇರುವ ನಾಗೆನಹಳ್ಳಿ ಇರುವ ದರ್ಗಾ ದತ್ತ ಪೀಠದಲ್ಲಿ ಇಲ್ಲ,
@HemanthShetty-v3uАй бұрын
ಜೈ ಶ್ರೀ ಗುರು ದತ್ತಾತ್ರೇಯ ❤🙏
@mahanteshangadi9744Ай бұрын
ದತ್ತ ಪೀಠದ ಬಗ್ಗೆ ಉತ್ತಮ ಮಾಹಿತಿ ನೀಡಿದ್ದಿರಿ ತಮಗೆ ಧನ್ಯವಾದಗಳು. ನಾವು ಭಾರತೀಯರು ಸಹಿಷ್ಣುಗಳು. ಅದಕ್ಕಾಗಿ ನಮ್ಮದಕ್ಕೆ ಬಿಕ್ಷೆ ಬೇಡಬೇಕು
@mallikarjunak9901Ай бұрын
tumba thanks sir
@suma.4425Ай бұрын
Nimmunna nodi khushi aytu sir❤
@Raju-sy9tcАй бұрын
🙏ನನಗೂ ಹಾಗೆ ಅನಿಸಿತು ಗುರುಗಳೇ. ಈ ಮಾನವ ಹೊಲಸು ಪ್ರಾಣಿಗಳು. ವ್ಯವಸ್ಥೆ ಸರಿ ಇಲ್ಲ.
@MukthambabkMukthambabkАй бұрын
Antu nan keli 3varsha nantra madidri ❤❤❤ super
@k.b.basavaraju9486Ай бұрын
Excellent episode, but at the same time it's felt very bad about cleanes & careless administration. Thanks & happy journey 🎉🎉
@SavithrammaC-zn6ceАй бұрын
Your voice nise sir
@bharathv8316Ай бұрын
ಅಣ್ಣ ಅಲ್ಲಿ ಇನ್ನು ಒಂದು ಗೋರಿ ಇದೆ ಅಣ್ಣ ಅಲ್ಲಿ ತುಂಬಾ ಗಲ್ಲಿಜು ಮಾಡಿದರೆ ಅಣ್ಣ ಅಲ್ಲಿಗೆ ಹೋಗೋ ಮನಸು ಬರಲಾ
@a8smileАй бұрын
ಗೋರಿಗಳೆಲ್ಲಾ ಹೊಸದಾಗಿ ತುಂಬಾ ಬರ್ತಾ ಇದೆ... ಹೋಗುವಾಗ ಬಳ ಬದಿ ಕೆರೆಯ ಮರದ ಕೆಳಗೆ, ಫಾಲ್ಸ್ ಬಳಿ ಒಂದ ಎರಡಾ....
@ManjunathA-up1pbАй бұрын
ಸೂಪರ್ ಗುಡ್ ಮೆಸೇಜ್ ಸರ್❤❤❤
@LokeshVirat-f2lАй бұрын
Superb Sir👌
@MirrorMagic-9Ай бұрын
ಶ್ರೀ ಗುರು ದೇವದತ್ತ
@rangaswamyrangaswamy5684Ай бұрын
Jai Hind Jai Karnataka
@Ravichandra-rk2boАй бұрын
ಸೂಪರ್ ಸರ್
@coffeegockmАй бұрын
ಕಾಫಿ ನಾಡು ಚಿಕ್ಕಮಗಳೂರಿಗೆ ಸ್ವಾಗತ ❤️☕🙏
@BLUEPalm6Ай бұрын
You are inspirational sir ❤❤❤😊
@naveennaveen7962Ай бұрын
Eradu place ge Nan recently visit madidde super place