🙏🙏.. ಎಂಥ ಅಧ್ಭುತ.. ನಮ್ಮ ವೀರ ಕನ್ನಡಿಗ ಚಾಲುಕ್ಯ ರಾಜ ವಂಶಸ್ತರು ರಾಜ್ಯ ಗುಜರಾತ್ನ್ ಕಚ್ಚ ವರೆಗೂ ವಿಸ್ತರಿಸಿದರೆಂದರೆ ತುಂಬಾ ಖುಷಿಯಾಗುತ್ತೆ .. ನಮ್ಮ ಪಠ್ಯಗಳಲ್ಲಿ ಪರಕೀಯ ಜಿಹಾದಿ ಉಗ್ರ ಮುಸ್ಲಿಮರ ವೈಭವ ಓದಿದ್ದೆ ಜಾಸ್ತಿ.. ನಿಮ್ಮ ಮಾಹಿತಿ ಕೇಳಿ ಇದೆ ಉಬ್ಬಿಸಿ ಆ ಮಹಾನ್ ವೀರ ಯೋಧರಿಗೆ ವಂದಿಸಿದೆ ... ಜೈ ಕನ್ನಡಾಂಬೆ ಜೈ ಭಾರತಾಂಬೆ 🙏🙏.. ನಿಮ್ಮ ಧ್ವನಿಯಲ್ಲಿ ಇದರ ವಿಮರ್ಶೆ ಕೇಳಿ ಆನಂದವಾಯಿತು 👌👌👌🙏
@mamathamanjunath70482 жыл бұрын
ಸರ್ ನನ್ನ ಬಹುನಿರೀಕ್ಷಿತ ವಿಡಿಯೋ ಇದಾಗಿತ್ತು ದನ್ಯವಾದಗಳು.
@samanvayascgskannadasulali39812 жыл бұрын
ನಾವುಗಳೂ ಕೂಡ ಈ ಸೂರ್ಯವಂಶ ಅಥವ ಚಂದ್ರವಂಶ ದವರಲ್ಲಿ ಒಬ್ಬರು ಬಿಡಿ ,ವಿವರಣೆ 👌🇮🇳
@YankuVenkatesh2 жыл бұрын
ಸೂರ್ಯದೇವನ ಮಂದಿರದ ಮಾಹಿತಿ ಕುತೂಹಲಕಾರಿಯಾಗಿತ್ತು. ಮಾಹಿತಿಗೆ ಧನ್ಯವಾದಗಳು.
@sridharsanjeev30502 жыл бұрын
ಸರಳ..ಸ್ಪಷ್ಟ ನಿರೂಪಣೆ..👌❤️ ಧನ್ಯವಾದ ರಾಘು ಸರ್🙏💐
@ಜೈಶ್ರೀರಾಮ-ಟ2ಚ2 жыл бұрын
ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ 🚩🔱🕉️
@vikranthtarun34992 жыл бұрын
ಧನ್ಯವಾದಗಳು ರಾಘವೇಂದ್ರಣ್ಣ, ಅದ್ಬುತ ವಾದ ಮಾಯಿತಿ ನೀಡಿದ್ದಕ್ಕೆ... ಅನಂತ ಒಂದನೆಗಳು...!!
@leelak15452 жыл бұрын
ಇದು ಅತ್ಯಂತ ಸುಂದರ ಕಲಾಕೃತಿ ಇದನ್ನ ಪರಿಚಯ ಮಾಡಿಕೊಡುವ ಮೂಲಕ ನಮಗೆ ಅಲ್ಲಿಗೆ ಹೋಗಿ ನೋಡಿ ಬರುವ ಆಸೆಯಾಗ್ತಿದೆ ಸಾರ್.ತಮಗೆ ಧನ್ಯವಾದಗಳು.
@sridharsanjeev30502 жыл бұрын
ಜೈ ಹಿಂದ್🚩 ಹಿಂದೂ ರಾಷ್ಟ್ರ🚩🙏💐
@sachinbkr15602 жыл бұрын
ಅತ್ಯುತ್ತಮ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
@Kb-qp1rk2 жыл бұрын
ಇನ್ನೂ ಇಂತಹ ಸಾಕಷ್ಟು ವಿಷಯಗಳನ್ನ ಕೇಳಲು ನಾವು ಉತ್ಸುಕರಾಗಿದ್ದೇವೆ.
@hemanthr42652 жыл бұрын
ನಾನು ಕೂಡ
@vasanthakumar32762 жыл бұрын
ತುಂಬು ಹೃದಯದ ಧನ್ಯವಾದಗಳು ವಿಷಯಗಳನ್ನು ಅರ್ಥಪೂರ್ಣವಾಗಿ ಸ್ಪಷ್ಟವಾಗಿ ನಮ್ಮ ಪೂರ್ವಜರ ಜ್ಞಾನವನ್ನು ವಿಶ್ಲೇಷಣೆ ಮಾಡಿದಂತ ನಿಮಗೆ ಅನಂತ ಅನಂತ ನಮಸ್ಕಾರಗಳು ಮತ್ತು ಧನ್ಯವಾದಗಳು
@shashidharnnyamathi44582 жыл бұрын
ಅಖಂಡ ಹಿಂದೂ ರಾಷ್ಟ್ರಕ್ಕೆ ಜಯವಾಗಲಿ
@kumarkhadaki68472 жыл бұрын
ಅದ್ಬುತ ಕಲೆ ಮತ್ತು ಸಂಸ್ಕೃತಿ. ಇದು ಭಾರತದ ಭೌಗೋಳಿಕ ಇತಿಹಾಸ 🙏🙏👌👌 ಧನ್ಯವಾದಗಳು ಸರ್ 🙏🙏👌👌 ಉತ್ತಮ ಮಾಹಿತಿ ನೀಡಿದ್ದೀರಿ 🙏🙏
@world37252 жыл бұрын
ಭಾರತೀಯರ ಅದ್ಭುತ ಜ್ಞಾನಕ್ಕೆ ದೊಡ್ಡ ಸಲಾಂ 🇮🇳🇮🇳🇮🇳🔥🔥🔥
@Y_M_HALGERA2 жыл бұрын
ಗುರುಗಳೇ ಇತಿಹಾಸದ ಬಗ್ಗೆ ಮಾಹಿತಿ ನೀಡಿದ್ದರೆ ಈ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾರ್ಥಿಗಳಿಗೆ ಉಪಯುಕ್ತ ಆಗುತ್ತೆ 🙏 ಅನ್ನೊದು ನಮ್ಮ ಆಸೆ ದಯಮಾಡಿ ಇತಿಹಾಸದ ಬಗ್ಗೆ ವಿಡಿಯೋ ಮಾಡಿ 💛❤️
@AIRKINGJ2_88192 жыл бұрын
ಇದೇ ತರಹ ಭಾರತೀಯ ಇತಿಹಾಸವನ್ನು ಮುಂದುವರೆಯಲಿ ಸರ್ ಅಂತರರಾಷ್ಟ್ರೀಯ ವಿಷಯಗಳು ಬೇಡ ಸರ್ ಭಾರತೀಯ ಇತಿಹಾಸ ಮುಂದುವರೆಯಲಿ MASTER.💐💐🙏🙏.
@sidduhonawad89642 жыл бұрын
ಇದೇ ರೀತಿ ಇತಿಹಾಸ ಹಾಗೂ ಪುರಾಣದ ವಿಡಿಯೋಗಳು ಸದಾ ಬರಲಿ ಅಂತ ಆಶಿಸುತೇನ 💐👏
@shrenivasashettyshrenivasa55252 жыл бұрын
ನಮಸ್ಕಾರ ಗುರುಗಳೆ, ಸೂರ್ಯ ಮಂದಿರದ ಬಗ್ಗೆ ಮಾಹಿತಿ ನೀಡಿದಿರಾ ವಂದನೆಗಳು ಮತ್ತು ಶ್ರೀಗರುಡ ಪುರಾಣ ಅಥವಾ ಶ್ರೀರಾಮಾಯಣ ಭಾಗ ಎರಡು ಮುಂದುವರಿಸಿ ಗುರುಗಳೆ. ಜೈ ಶ್ರೀ ಆಂಜನೇಯ ಸ್ವಾಮಿ.
@naveennaveen37022 жыл бұрын
ಓಂ, ನಮೋ,ಸೂರ್ಯನಾರಾಯಣ, ನಮಃ, ಇದು ಭಾರತದ ಸನಾತನ ಧರ್ಮ, ಜೈ ಹಿಂದ್
@channu61432 жыл бұрын
ಜೈ ಸನಾತನ ಧರ್ಮ ಕೀ ಜೈ ಜೈ ಶ್ರೀ ರಾಮ್ 🚩🚩
@lakshmit57962 жыл бұрын
ಇತಿಹಾಸದವಿಷಯವನ್ನ ತುಂಬಾ ಚೆನ್ನಾಗಿ ತಿಳಿಸಿಕೊಡುತ್ತೀರ ಧನ್ಯವಾದಗಳು ಸರ್ 👌🙏🙏🙏
@rudrakumarrudrakumarbk82982 жыл бұрын
ಭಾರತೀಯರ ನಾಗರಿಕರಲ್ಲಿ.. ಎಂಥಹ..ಅದ್ಬುತ ಜ್ಞಾನವು.. ಮತ್ತು.. ಕೌಶಲಗಳನ್ನು.. ಇದ್ದುವು..
@shylajaashok99702 жыл бұрын
ಎಲ್ಲಾ ನಮ್ಮದೇ , ಜೈ ಕನ್ನಡ ಭುವನೇಶ್ವರಿ.
@shilpamadiwlra64472 жыл бұрын
ಅದ್ಭುತ ಪ್ರದರ್ಶನ ನೀಡಿದ್ದಿರಾ ಸರ್🙏🙏🙏🙏
@ravikumar-bk2be2 жыл бұрын
Your Ansister's are GREAT 🙏🙏🙏 If Portuguese, French, British & Mughals have not destroyed & robbed we would have been well culture & richest 1st in everything 🙏🙏🙏Jai Bharati🙏 Jai Hindustan 🙏
@AshwinBRao2 жыл бұрын
Sr ಒರಿಸ್ಸಾ ಕೊನಾರ್ಕ್ ಸೂರ್ಯ ದೇವಾಲಯದ ಬಗ್ಗೆ ಒಂದು video madee sr pls
@nandeeshtadakod34662 жыл бұрын
ಸರ್ ಚಿತ್ರದುರ್ಗದ ಕಲ್ಲಿನ ಕೋಟೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿ ಸರ್ 👍
@nationalist66-h8n2 жыл бұрын
ಐತಿಹಾಸಿಕ ಪೌರಾಣಿಕ ವಿಷಯಗಳನ್ನು ನಿಮ್ಮ ಧ್ವನಿಯಲ್ಲಿ ಕೇಳುವುದೇ ಚೆಂದ.
@mallappakbhemapp23282 жыл бұрын
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
@harshaharsh95162 жыл бұрын
ರಾಹುಲ್ ಪ್ರಧಾನಿ ಆದ್ರೆ ಆ ಸೌರ ದೀಪಗಳನ್ನು ತೆಗಿಸಿ ಬಿಡ್ತಾನೆ😂. ಕಾಂಗ್ರೆಸ್ ಒಂತರಾ ಈಗಿನ ಘೋರಿ, ಘಜ್ನಿ😅. ಹುಷಾರು ಭಾರತೀಯರೇ ಯಾಮಾರ ಬಿಡಿ. ಮೋದಿ❤️
@lohitnavale26232 жыл бұрын
ಸರ್ ನಮಸ್ತೆ, ಅದ್ಭುತ ಮಾಹಿತಿ ಕೊಟ್ಟಿದ್ದೀರಿ 🙏🙏🙏🙏
@SunilYadav-vt2kt2 жыл бұрын
ಇಡಿ ವಿಶ್ವಕ್ಕೆ ಸನಾತನ ಧರ್ಮ ಮಾದರಿ ಕೆಲವ್ರು ಇಂತ ಧರ್ಮವನ್ನು ಬಿಟ್ಟು convert ಹಾಗ್ತ ಇದ್ದಾರೆ ಹಾಗೆ ಸನಾತನ ಹಿಂದೂ ಧರ್ಮದ ಮೇಲೆ ಅನಾದಿ ಕಾಲದಿಂದಲೂ ದೌರ್ಜನ್ಯ ಆಗುತ್ತಿದೆ ಮತ್ತೆ ಹಿಂದೂ ಧರ್ಮವನ್ನು ಕಾಪಾಡಿಕೊಳ್ಳುವುದು ಪ್ರತಿ ಹಿಂದೂವಿನ ಕರ್ತವ್ಯ 🚩
@santukoli40002 жыл бұрын
ಅದ್ಭುತವಾದ ಸಂದೇಶವನ್ನು ನೀಡಿದಕ್ಕಾಗಿ ಧನ್ಯವಾದಗಳು ಸರ್
@manjunathvarma94942 жыл бұрын
ಅದ್ಭುತ ಮಾಹಿತಿ ಸರ್ ಧ್ಯವಾದಗಳು..
@aviavinash85112 жыл бұрын
Proud to be hindhu 🙏🙏🙏🙏🙏
@kaddipudivenkatesha67962 жыл бұрын
ಇತಿಹಾಸದಲ್ಲಿ ಹಿಂದೂ ರಾಜರು ಮಾಡಿದ ಸಾಧನೆಗಳ ಬಗ್ಗೆ ಹೆಚ್ಚಾಗಿ ವಿವರಿಸಿಲ್ಲ ಆದರೆ ನೀವು ಹೇಳಿದ ವಿಷಯವನ್ನು ತಿಳಿದು ತುಂಬಾ ಖುಷಿಯಾಯಿತು
@arunkumarae5132 жыл бұрын
ನಮಸ್ತೆ... ಗುರುಗಳೇ 🙏 ಜೈ ಕರ್ನಾಟಕಮಾತೇ....
@ಬಸವರಾಜ್ಹಿಂದೂ2 жыл бұрын
ಸನಾತನ ಧರ್ಮ 🚩🙏
@mallappam6912 жыл бұрын
Tumbu hrudayada dnyavadagalu sri.....🕉️🕉️🕉️🕉️🕉️🇮🇳🇮🇳🇮🇳🇮🇳🇮🇳👃👃👃👃👃👌👌👌👌👌💪💪💪💪💪👍👍👍👍👍
@saravanaak1102 жыл бұрын
Bharat mata ki jai. Thanks sir. For your kind explain. Jai karnataka.
@rakeshbiradar48302 жыл бұрын
Sir nimmage yege danyavada helbeko gotagtila sir thanks sir ❤️
@shivukannal35362 жыл бұрын
ಜೈ ಹಿಂದ್ ಸರ್ 🇮🇳🇮🇳🇮🇳🙏🙏🙏
@mohandg8052 жыл бұрын
Super Sir please kindly updateing more our great Indian history thank you
@s.agraharasrinivas42812 жыл бұрын
Your intension. .is to explain the reality.and it's imp Ortanse andmany express greatfilness to you sir
@vishwanathshettar10932 жыл бұрын
Very good information sir 🙏 Jai Hind Jai Karnataka 🙏🇮🇳🙏
@ramamurthypujari2 жыл бұрын
First comment... Great our ancestors
@RaviKumar-ge4gb2 жыл бұрын
Very good information sir
@ravisurya79332 жыл бұрын
ಶುಭೋದಯಗಳು ಗುರುಗಳೇ ಜೈ ಹಿಂದ್ ಜೈ ಕರ್ನಾಟಕ
@kariyanna.d.5382 жыл бұрын
ಜೈ ಶ್ರೀ ರಾಮ್ 🚩ಸರ್ ನಿಮ್ಮ ವಾಯ್ಸ್ ಸೂಪರ್
@umaghargi47652 жыл бұрын
We went to Modhera temple 15 days back , on Gujrat tour. It's such a beautiful temple. As you have described, the architecture is really wonderful. Kalyani is also vast & beautiful . It's well maintained by the Archeological department. We had mostly heard of Konarak Sun Temple . This temple is equally beautiful.
@MakingFutureIndia2 жыл бұрын
suber be its amazizing how can you get this type of informarion sir
@prasadgacharya76672 жыл бұрын
great information sir
@PrashantPatil-dk7yp2 жыл бұрын
Really thank you so much sir want this types of videos only positive ,no negative so helps for future so sir I like very much sir
@vishnu.s51532 жыл бұрын
ಸರ್ ನಿಮ್ಮ ಮುಂದಿನ ವಿಡಿಯೋದಲ್ಲಿ ಜಗತ್ತಿನಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ಸರ್ಕಾರಿ ವ್ಯವಸ್ಥೆಗಳು ಹಾಗೂ ಅವುಗಳಲ್ಲಿರುವ ಕಾನೂನಿನ ಕುರಿತು ಒಂದು ಸಂಪೂರ್ಣ ಮಾಹಿತಿಯನ್ನು ನೀಡಿ... This is my humble request please make video on this topic...
@shareefmh42672 жыл бұрын
Thanks for information
@ArunaKumari-cg5oe2 жыл бұрын
Very very nice information and explanation, how cruel Ghajini
@BalasubramanyamJetty2 жыл бұрын
I was visited this temple 2018..wonderfull temple
@vinayaradhya89472 жыл бұрын
Namaste gurugale
@VijayaKumar-iy4fo2 жыл бұрын
ಸಂಸ್ಕೃತಿ, ಸಂಸ್ಕೃತ ಬಗ್ಗೆ ಹೆಚ್ಚಿನ ಮಾಹಿತಿ,ಪಾಠ ಕಲಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ಮಾಡುವ ವ್ಯವಸ್ಥೆ ಖಂಡಿತ ಆಗಬೇಕು, ತಾವು ಸಹ ಸಕ್ರಿಯವಾಗಿ ಆದಷ್ಟು ಸಂಸ್ಕೃತ ಶಿಕ್ಷಣ ತಮ್ಮ ಮೂಲಕ ಆದರೆ ಒಳ್ಳೆಯ ಶ್ರೇಷ್ಠ ಕೆಲಸ.
@kumarimurthy10452 жыл бұрын
Wonderful .many thanks .🙏
@gurulinganayaka10162 жыл бұрын
Sir Pleas short cut ತರ ಅರ್ಥ ಆಗುವಾಗೆ ಹೇಳಿ sir pleas
@chethankumarso54402 жыл бұрын
Thank u sir e mahitige🙏
@maheshbharadwaj93742 жыл бұрын
Idu ellirodu anta heli PLZZ. I want to visit 🙏. Greta indian architecture great inquisite minds
@b.vindra66012 жыл бұрын
Mahitige dhanyavaad galu.
@mallikarjunaj56992 жыл бұрын
Very good information.thank you sir.
@rakeshbiradar48302 жыл бұрын
Thanks for the information sir 🙏🙏🙏🙏
@ningajjam31422 жыл бұрын
Supppper. Video. Sir
@basanagoudapatil7182 жыл бұрын
ಸರ್ ದಿಸ್ಕ್ರಿಪ್ರಿಪ್ಷನ್ ನಲಿ ದೇವಸ್ಥಾನದ ಗೂಗಲ್ ಮ್ಯಾಪ್ ಲೊಕೇಷನ್ ಹಾಕಿ..🙏🙏
@sri.srikumarkumar29642 жыл бұрын
ಜೈ ಸೂರ್ಯ ದೇವಾ
@alagondpakirappagol44042 жыл бұрын
Channel supersir
@mamathalnarayanlnarayan59982 жыл бұрын
ಜೈ ಹಿಂದ್ ಜೈ ಕರ್ನಾಟಕ 🙂🙏🙏❤
@advaithstalents2part7442 жыл бұрын
Jagannatha puri devastanavannu britisharu odedaddu hegendu heli plzzz......
@dayanandmundolli31222 жыл бұрын
Hands up sir 🙂
@adarshavasan98642 жыл бұрын
thank you for information this video sir please will you doing the history of England and british kings ruling information videos sir please
@dareppadangi52462 жыл бұрын
ಅಣ್ಣ ಅವರೇ ಪೂಜೆ ಹಣೆಗೆ ಬಗ್ಗೆ ಒಂದು ವಿಡಿಯೋ ಮಾಡಿ
@usharani48002 жыл бұрын
Gurugale music change madbedi plzz
@basavabasavaraja89252 жыл бұрын
Hanagalla kumarayogigala bagge heli sir please
@Kannadiga23012 жыл бұрын
Nice video sir
@abhijithjain17572 жыл бұрын
Nice..Sir...thanks..
@parvathamma12 жыл бұрын
The temple looks so beautiful
@bhagyarajm17862 жыл бұрын
Hi sir thanks good news my cenierars great
@dayanandhad69822 жыл бұрын
Sir please Chithra Durga da begge thelskodi
@yalleshgkurpannavar77572 жыл бұрын
ರಾಜ್ಯ ಸರ್ಕಾರಿ job holders old pension scheme ಮತ್ತು new pension scheme ಬಗ್ಗೆ ಒಂದು video ಮಾಡಿ ಸರ್ 🙏🙏🙏🙏🙏
@dr.govindappagips45102 жыл бұрын
Good information to public
@kirankumargadwal46782 жыл бұрын
Wonders of India 🔥🔥🔥.... 🙏🙏🙏
@anilkumarcm44172 жыл бұрын
ವಿಗ್ರಹ ಏನಾಯ್ತು sir
@jvkgowda81102 жыл бұрын
ನಮಸ್ತೆ ಗುರುಗಳೇ
@keshavaraokeshav77602 жыл бұрын
Shivaji bagge ond video madi sir
@poornimapoorni37742 жыл бұрын
Very nice
@nikhilnnikhiln70242 жыл бұрын
Jai hindhusthaan ❤️❤️🔥🔥🔥🔥💪💪💪💪🚩🚩🚩🚩🚩❤️🙏🙏🙏
@ramachandraram38052 жыл бұрын
En voice sir nimdu 🙏🙏👌👌
@bharathrao55952 жыл бұрын
Hii sir nice day 😍
@govindraj282 жыл бұрын
Hinduism is rich as well as diverse 🚩
@maruthiaj12752 жыл бұрын
butiful India thanks
@slrgiftingdelights-uniquer77092 жыл бұрын
Super information sir
@LokeshSA80502 жыл бұрын
Thank you sir❤❤❤❤❤❤
@hanamantbmrt.14052 жыл бұрын
Sir ನೀವು ಇಷ್ಟೊಂದು ಮಾಹಿತಿ ಕಲೆ ಹಾಕಲು ಹೇಗೆ ಸಾಧ್ಯ?
@task81822 жыл бұрын
ಇದೇ ಸನಾತನ ಧರ್ಮದ ವೈಭವ. ಇದನ್ನು ಮೀರಿದ ಯವುದರೂ ಧರ್ಮ ಇದ್ದರೆ ಹೇಳಿ