ತುಂಬಾನೇ ಕಾಯಿಸುತ್ತೀರಿ ಮುಂದಿನ ವಿಡಿಯೋಗಾಗಿ 😜 ಗುರುಗಳೇ ಈ ವಿಡಿಯೋ ಅದ್ಭುತವಾಗಿತ್ತು
@prashanthkumar41315 жыл бұрын
ಹಾ ಹಾ ಎಷ್ಟು ಅದ್ಬುತ ನಿಮ್ಮ ಈ ಕಥಾ ವಾಚನಗಳು ದಯವಿಟ್ಟು ದಿನಕ್ಕೆರಡು ಬಾರಿಯಾದರೂ ಈ ತನು ಮನ ತೃಪ್ತಿಗಾಗಿ ಮಹಾಭಾರತ or ಶ್ರೀ ಕೃಷ್ಣ ಸಂಧಾನ ಬಗ್ಗೆ ತಿಳಿಸಿ ಗುರುಗಳೆ. ಕಾಯುತ್ತಿರುವೆವು..!
@sujayshettycreations11 ай бұрын
Jai Sri Krishna swamy
@SanthoshKumar-op3wb5 жыл бұрын
ಸರ್, ನಿಮ್ಮಲ್ಲಿರುವ ಅಪಾರವಾದ ಜ್ಞಾನ ಭಂಡಾರಕ್ಕೆ ನಮೋ ನಮಃ... ನೀವು ನಿಮ್ಮ ಮಾತುಗಳು ಕೇಳುತ್ತಿದ್ದರೆ ನಮ್ಮ ಕಣ್ಣ ಮುಂದೆ ಹಾಗೇ ಹಾದುಹೋಗುವ ಆಗಿದೆ. ಮಹಾಭಾರತದ ದೃಶ್ಯಾವಳಿಗಳು... ಹಾಗೆಯೇ ತಾವು ದಯವಿಟ್ಟು ಗರುಡ ಪುರಾಣಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಬೇಕಾಗಿ ಕೇಳಿಕೊಳ್ಳುತ್ತೇವೆ... ಜೈ ಹಿಂದ್ ಜೈ ಕರ್ನಾಟಕ
@arjunn60375 жыл бұрын
Sir waiting from 3:00pm to this video.. 😘😘😘
@thejeshreddy24275 жыл бұрын
ಸರ್ ಎಲ್ಲಾ ಮಹಾಭಾರತ ಸಂಚಿಕೆಗಳನ್ನು ಒಂದೇ ವಿಷಯದಲ್ಲಿ ಇರಿಸಿ ದಯವಿಟ್ಟು ಸರ್ ಇದು ಸಹಾಯಕವಾಗಲಿದೆ
@manya1325 жыл бұрын
ವಾವ್ ಸರ್ ನಿಮ್ಮ ನಿರೂಪಣೆಗೆ ಎಲ್ಲರೂ ಸೋತು ಹೋಗಿದ್ದೇವೆ ಕೇಳ್ತಾ ಇದ್ರೆ ಇನ್ನೂ ಕೇಳ್ಬೇಕು ಅನ್ನೋಸ್ಟ್ರಲ್ಲೆ ಮತ್ತೆ ನಾಳೆ ಅಂದಾಗ.... 👌👌🙏🙏
@omkarasangi19845 жыл бұрын
ಸೂಪರ್ ಸರ್ im wating this video tq sir
@surendrapoojary46825 жыл бұрын
ಕೃಷ್ಣಂ ವಂದೇ ಜಗದ್ಗುರು.
@dontbeafraidimhere54215 жыл бұрын
ಓಂ ಭೂರ್ಭುವಸ್ವಃ
@dileep_46_5 жыл бұрын
Sir tell us at what time u will upload videos. We just can't wait.
@veereshappah21945 жыл бұрын
Wonderful super sir
@nhpatilpatil56305 жыл бұрын
Sir ಭೀಮನ ಬಗ್ಗೆ ಮತ್ತು ಕೃಷ್ಣನ ಬಗ್ಗೆನೂ ತಿಳಿಸಿ ಸರ್
@kannadawhatsupstatus25045 жыл бұрын
Sir namma shorapur samstanada bagge video madi plzzzzzzzz
@rajuhadimani21845 жыл бұрын
ಸೂಪರ್ ರಾಘವೇಂದ್ರ ಸಾರ್
@rajagowda28255 жыл бұрын
thank you so much brother
@amazingfactsinkannada11625 жыл бұрын
10min hege aitu gotte aglilla 😍
@amruthaammu26715 жыл бұрын
Super waiting for more videos
@shashankmchinni56725 жыл бұрын
Deadly 2 Movieli super sir nivu
@dmswamygowda53715 жыл бұрын
ನಿಮ್ಮ ಮುಂದಿನ ಸಂಚಿಕೆಗಾಗಿ ಕಾಯುತ್ತಿದ್ದೇನೆ
@sreenivaskseenu11265 жыл бұрын
👌👌👌💐🙏
@sandeepnayaka90975 жыл бұрын
ಕರ್ಣ ಅರ್ಜುನನ ಹತ್ತು ಭಾರಿ ವಧೆ ಮಾಡುತ್ತಾನೆ. ಯಾವ ರೀತಿ ಹೇಳ್ತೀರಾ ನನಗೆ ಗೊತ್ತಿರುವ ಪ್ರಕಾರ 1.ಪರಶುರಾಮ ಶಾಪ 2.ಭೂಮಿ ತಾಯಿ ಶಾಪ 3. ಬ್ರಾಹ್ಮಣನ ಶಾಪ 4.ಕುಂತಿಗೆ ಕೊಟ್ಟ ಮಾತು ತೊಟ್ಟ ಬಾಣ ಮತ್ತೆ ತೂಡಲ 5.ಸರ್ಪ ಅಸ್ತ್ರದಿಂದ ಕೃಷ್ಣ ಕಾಪಾಡಿದ್ದ 6.ಇಂದ್ರ ಕವಚ ಕೇಳಿದ್ದು 7. ಇಂದ್ರ ಕೊಟ್ಟ ಬಾಣವನ್ನು ಘಟೋದ್ಗಜ ಮೇಲೆ ಪ್ರಯೋಗ ನನಗೆ ಗೊತ್ತಿರುವುದು ಇಷ್ಟು ದಯವಿಟ್ಟು ಇದನ್ನ ವಿಡಿಯೋ ಮಾಡಿ
@mg41265 жыл бұрын
Sir kumara ramana bagge nivu hele heltira 😊
@vishvaradyaDalawayi5 жыл бұрын
Thank u sir
@hariprasadpoojari91455 жыл бұрын
👌🏻🙏🏻
@vijendragowdagowda51475 жыл бұрын
I want new video about Kurukestara
@prashanthprashu48565 жыл бұрын
arjuna Ready to war vs drupada in next episod. Banda banda jagadeka veera savyasaachi sarvashresta dhanurdhari arjuna.
@anilbatawal4115 жыл бұрын
Super.spech sir
@veereshbhovi465 жыл бұрын
👌👌
@maddanappahosalli46105 жыл бұрын
Sir super
@cmahesha87615 жыл бұрын
Sir please tell about shravana and jalandara
@harsha25845 жыл бұрын
Hari Om Please give us information about Vaishnavas
@rajeshrs59735 жыл бұрын
ಅಬ್ಬಾ ಬೆಳಗ್ಗೆಯಿಂದ ಕಾಯಿತಾಯಿದ್ದೆ 🙏🙏🙏
@thejeshreddy24275 жыл бұрын
Sir put all mahabharata episodes in one content please sir it will be helpful
@sheshagiri.r14905 жыл бұрын
Iam the 1st viewer
@rameshram14815 жыл бұрын
First view first comment😁
@uskulkarni5 жыл бұрын
Cheeranjeevi Kripacharyara bagge ondu video madi.
@bhimanagoudbiradar71275 жыл бұрын
And I am 5th viewer
@ramuhs73565 жыл бұрын
Sir .. ಕುರುಕ್ಷೇತ್ರದ ಯುದ್ದ ದಲ್ಲಿ .. ಈಗಿನ nuclear weapons ಬಳಸಿದ್ರಾ ... A technology ಗೊತ್ತಿತ್ತ ... ನೀವು ಹೇಳಿದ್ರಲ್ಲ ಕವಚ ಕುಂಡಲಗಳು .. ಅವು ಈಗಿನ intercepter technology ನ .. ...????
@ayyanagoudapatilpatil76135 жыл бұрын
super
@peace52245 жыл бұрын
Nakula sahdevarigidda shapa da bagge Heli flz
@peace52245 жыл бұрын
Helli
@deadshot37765 жыл бұрын
Sir Sudanvana bagge ondu video..
@bhimanagoudbiradar71275 жыл бұрын
Hi I am first commenter
@hanumappamanappa39135 жыл бұрын
Super sir
@abhigowda54105 жыл бұрын
ನಾನು ನಿಮ್ಮ ದೊಡ್ಡ ಅಭಿಮಾನಿ ನೀವು ಹೇಳುತ್ತಿರುವ ಕಥೆ ನನಗೆ ತುಂಬಾ ಇಷ್ಟ ಅದರೆ ಕಪಟ ನಾಟಕ ಸೂತ್ರ ಧಾರಿ ಯಾಕೆ ತನ್ನ ಮಗನನ್ನು ಯುದ್ದಕ್ಕೆ ಕಳಿಸ ಲಿಲ್ಲ ಇದು ಕೃಷ್ಣ ನ ಸ್ವಾರ್ತ ಅಲ್ವಾ ತನ್ನ ಮಗನನ್ನು ಜೋಪಾನ ಮಾಡಿ ಬೇರೆಯವರ ಮಕ್ಕಳನ್ನು ಬಲಿ ಕೊಟ್ಟ ಕಪಟ ನಾಟಕ ಸೂತ್ರ ಧಾರಿ
@KiranHaradur5 жыл бұрын
🙏🙏🙏
@allinonekannada91265 жыл бұрын
First comment video nice
@shivaraju14055 жыл бұрын
👌👌👌👌
@raghumr62305 жыл бұрын
Sanjay Gandhi bagge video madi please😫🙏🙏💓
@sonikaashwath60515 жыл бұрын
1st comment first view
@SanthoshKumar-rr3hl5 жыл бұрын
I am first view & comment
@amitmanda21955 жыл бұрын
1st view sir
@UdayKumar-gd7fr5 жыл бұрын
1st
@EVERYTHINGMe5 жыл бұрын
😍
@dontbeafraidimhere54215 жыл бұрын
ಹೆಲೋ ನಮಸ್ಕಾರಗಳು 🙏
@obaiahramdasappa34775 жыл бұрын
Super super super sir
@bnvchannel74125 жыл бұрын
❤
@shivarajmoodli5 жыл бұрын
🙏
@chethanchetu97955 жыл бұрын
ಸರ್ ಕ್ಲೈಮಾಕ್ಸ್ ಅಲ್ಲಿ ಸಕ್ಕತ್ ಆಗಿ ಹೇಳಿದ್ರಿ
@LokeshLoki-dt6rw5 жыл бұрын
Girugale ashwathamma nige savillada vara hege Bantu antha heli gurugale
@prajwals30045 жыл бұрын
Super
@manjubagewadi70935 жыл бұрын
19comment
@appaamma46645 жыл бұрын
Tq sir
@yogeshagr66135 жыл бұрын
🙏🙏🙏👏👏
@menaka.hm175 жыл бұрын
Swacha bharath abhiyana da bagge video madi sir. Yav city fst , yav city last, namma modiyavaro swacha bharath bagge helthane erthare. Nav en madbrdu adne madivi. Plz sir video madi
@c.h.kgayathri7305 жыл бұрын
Droupadiya apaharana alva sir
@iMshivakumar5 жыл бұрын
Part 3 Na?
@adigaonline15 жыл бұрын
Dronacharya... Who was guru for kouravas and pandavas. He asked to capture drupad as gurudhakshine
@v123a-e9h5 жыл бұрын
32 comment
@jabaseelan57105 жыл бұрын
Plane system and all done by agastya Satta mahaguru not bharatvarsh maybe the Sanskrit will make this things but agastya is a Thamizhan Gai so people try to Idea always done for the South Indians Jay Hind Jay Bharat Jaya Karnataka Kannada Rajaystava shubhashayagalu🇮🇳🐅