ಗಿರೀಶ್ ಕಾರ್ನಾಡ್ ರ ಯಯಾತಿ ನಾಟಕವನ್ನು ನಮ್ಮ ಕಾಲೇಜ್ ದಿನಗಳಲ್ಲಿ ನೋಡಿದ್ದೀನಿ ಸೂಪರ್ ಸ್ಟೋರಿ ... ನಿಮ್ಮ ಧ್ವನಿಯಲ್ಲಿ ಕೇಳೋದಿಕ್ಕೆ ಉತ್ಸಾಹಕನಾಗಿದ್ದೀನಿ ಸಾರ್
@muthurajmuthu57595 жыл бұрын
ಎಂಥ ಪ್ರೇಮ ಕಥೆ ಸರ್ ನಿಜವಾಗಲೂ ಇದು ತುಂಬಾ ಬೇಸರ ಆದರೂ ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ ನಿಮ್ಮಗೆ ಭಗವಂತ ಕೊಟ್ಟಿರೋ ವರ ಅಂದರೆ ನಿಮ್ಮ ದ್ವನಿ God bless you
@worldofchemistrysidduhugar51395 жыл бұрын
ಅದ್ಬುತ ವಿವರಣೆ, ಇನ್ನು ಹೆಚ್ಚಿನ ಕಥೆಗಳನ್ನು ಕೇಳಲು ಉತ್ಸುಕರಾಗಿದ್ದೇವೆ....
@krishnak-nb9hi5 жыл бұрын
ತುಂಬಾ ಚೆನ್ನಾಗಿದೆ ಮರಾಠಿ ಯ ಯಯಾತಿ ಕಾದಂಬರಿ ಓದಿದಂತೆ ಆಯ್ತು ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ. ಧನ್ಯವಾದ
@manukumarg7775 жыл бұрын
ನಿಮ್ಮ ಧ್ವನಿಯ ಸುಂದರ[ಕ]ತೆ ಅದ್ಭುತ, ನಿರೂಪಣೆ ಅಮೋಘ, ಹೆಚ್ಚು ಹೆಚ್ಚು ಮಾಹಿತಿಯನ್ನು ಪಡೆಯಲು ನಾನು ಆಭಾರಿ, ನಿಮ್ಮ ಕ್ಷಮತೆಗೆ ನನ್ನ ಮೆಚ್ಚುಗೆ, ಹೀಗೆ ಮುಂದುವರೆಯಲು ನನ್ನ ಪ್ರೋತ್ಸಾಹ.....
ನನಗೆ ಕಥೆ ಮುಂಚೆನೆ ಗೊತ್ತಿತ್ತು ಆದರೆ ನಿಮ್ಮಿಂದ ಮತ್ತೆ ಕೇಳಿ ಇನ್ನು ಚೆನ್ನಾಗಿ ಅರ್ಥ ಆಯ್ತು ಧನ್ಯವಾದ
@sujatapattar20235 жыл бұрын
Wow what a beautiful mythological story. Thanks for uploading
@dasharathabg21315 жыл бұрын
Thank you so much sir for making this video. I'm so happy to comment first. It is so interesting.
@e-learning15045 жыл бұрын
ಮಹಾಭಾರತದ ಇನ್ನಷ್ಟು ಕತೆಗಳ ಪುಟ್ಟ ಪುಟ್ಟ ವಿಡಿಯೋ ಮಾಡಿ sir ತುಂಬಾ interest ಆಗಿದೆ....
@nprreddy5 жыл бұрын
ಅದ್ಭುತ ಒಳ್ಳೆಯ ಮಾಹಿತಿ ನನ್ನ ದೇಶ ನನ್ನ ಸಂಸ್ಕೃತಿಯ ಬಗ್ಗೆ
@romanticguru75015 жыл бұрын
ನಿಮ್ಮ ನಿರೂಪಣೆ ಅದ್ಭುತ
@sweetyplk3215 жыл бұрын
Ayyyoooo eshtu chennagi heltira sir story na, ele ele yagi bidisi heluva nimma shyli . adhbutha sir . really I love ur voice
@lakshmiaa14955 жыл бұрын
Ayyyoooo alla Ahaaa!!!
@ShivaKumar-rg2vu5 жыл бұрын
Super video super information sir great KZbin channel.....!
@HusenVdada5 жыл бұрын
ಅದ್ಬುತ...
@MediaMastersKannada5 жыл бұрын
Part 1 of this story kzbin.info/www/bejne/iIrOpYZ9jbSBq7M
@srudresha5 жыл бұрын
Very nice..... Please upload more stories of Mahabharata.
@banditakies5 жыл бұрын
Thank you so much Waiting for next episode
@praveenmr43815 жыл бұрын
Sir really u r a good director
@anisirikannada5 жыл бұрын
ಅಬ್ಬಾ ಇಷ್ಟೆಲ್ಲ ಕತೆ ಇದೆ ,ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದೀರಿ,,,👌👌👌
@basavalingaavadhoota94725 жыл бұрын
Supper speach sir Mahabharat story totally Mimma dhwaniyalli kelidare tumba olledu
@rangaswamykalegowda59525 жыл бұрын
Beautiful explanation.
@priyadarshinibr47445 жыл бұрын
Super sir first view first comment
@anandaraghavan38415 жыл бұрын
thanks ..first class narration ..please publish more videos for our children on morality and panchatantra also ..
@archana57055 жыл бұрын
Nijakku nimma dvani yallu ondu power ide nimantha obba vichara vantha agu kanchina kantada vyakthiyannu padedaddu namma Karnataka da bagya...💐
@goodboysandeep32625 жыл бұрын
ನಿಮ್ಮಗೆ ಧನ್ಯವಾದಗಳು ಸರ್ ಮಾಹಿತಿಯನ್ನು ನೀಡಿದ್ದಕ್ಕೆ
@yashwanthr75715 жыл бұрын
ಧನ್ಯವಾದಗಳು ಸರ್. ಇಂತಹ ಇನ್ನಷ್ಟು ಕಥೆಗಳನ್ನು ನಮಗೆ ನೀಡಿ.....
@santhoshraj61545 жыл бұрын
Really you are great sir . your 10 min video like a 2 minm
@ManjuManju-pm2il5 жыл бұрын
It's really nice story sir ur amazing 🙏🙏🙏🙏
@girishmadiwal78645 жыл бұрын
tumba dhanyavadagalu sir.....tumba olle mahiti kotri..sir pls heege mahabharat epic du ella vishyanu heli sir....pls..iam waiting for the next video of mahabharata..