ಪ್ರಾಚೀನ ಜೈನ ಕ್ಷೇತ್ರಗಳ ಬಗೆಗಿನ ಮಾಹಿತಿ ಚನ್ನಾಗಿದೆ ಸರ್... ಆದರೆ ಕ್ರಿಸ್ತ ಪೂರ್ವದ ಕಾಲದಿಂದಲೂ ದಕ್ಷಿಣದಲ್ಲಿ ಶ್ರವಣಬೆಳಗೊಳ ಪುನ್ನಾಟ ಎಂಬ ಜೈನರ ಕ್ಷೇತ್ರಗಳಿದ್ದವು ಇದರಲ್ಲಿ ಶ್ರವಣಬೆಳಗೊಳವನ್ನ ಈಗಲೂ ನೋಡಿದ್ದೇವೆ ಪುನ್ನಾಟ ಎಂಬ ಊರಿನ ಬಗ್ಗೆ ಪ್ರಾಚೀನ ಇತಿಹಾಸ ಓದುವಾಗ ಓದಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ ಈಗ ಅ ಜೈನ ಕ್ಷೇತ್ರ ಇದಿಯೋ ಇಲ್ಲವೋ ಎಂಬುದು ನಮಗೆ ಗೊತ್ತಿಲ್ಲ ದಯವಿಟ್ಟು ಅದರ ಬಗ್ಗೆ ಮಾಹಿತಿ ಕೊಡಿ ಸರ್...
@pradeep77053 жыл бұрын
ಸರ್ ನೀವು ಕೊಡುವ ಮಾಹಿತಿ ಈ ಟಿವಿ ಮಾಧ್ಯಮಗಳು ಹೇಳೋದಿಲ್ಲ ಅವರಿಗೆ Trp ಮುಖ್ಯ ಧನ್ಯವಾದಗಳು
@ravikumarsvsanenahalli87653 жыл бұрын
ಅಣ್ಣ ನಮ್ಮ ಊರು ಹಳೇಬೀಡಿನ ಹತ್ತಿರದ ಸಾಣೇನಹಳ್ಳಿ ಅಲ್ಲಿ """ಕಾಶಿಪುರ ತೋಪು ""ಅಂತ 1 ಜಾಗ ಇದೆ ಅಲ್ಲಿ ತುಂಬಾ ಹಳೆಯ ದೇವಸ್ಥಾನಗಳು ಅಳಿವಿನಂಚಿನಲ್ಲಿವೆ.... ಇದರ ಬಗ್ಗೆ ಪುರಾತತ್ವ ಇಲಾಖೆ ಯಾವುದೇ ತರದ ಸಂರಕ್ಷಣೆ ಮಾಡಿಲ್ಲ.. ಇದು ನಮ್ಮ ಪರಿಸ್ಥಿತಿ... ಹಳೇಬೀಡಿನ ಸುತ್ತಮುತ್ತ ತುಂಬಾ ಹಳೆಯ ದೇವಸ್ಥಾನಗಳಿವೆ. ಇವುಗಳು ನಿಧಿಗಳ್ಳರ ದಾಳಿಗೆ ಬಲಿಯಾಗಿವೆ
@shanthakumarbetur57523 жыл бұрын
ಸ್ಥಳದ ಹಾಗೂ ಜೈನ ಧರ್ಮದ ಬಗ್ಗೆ ಸ್ತೂಲ ಪರಿಚಯ ಮಾಡಿಸಿದ ತಮಗೆ ಅನಂತಾನಂತ🙏. ಭಾರತದ ಇತಿಹಾಸ ಪುಸ್ತಕದಲ್ಲಿ ತನ್ನದೇ ಆದ ಪುಟದಲ್ಲಿ ಸುವರ್ಣಾಕ್ಷರದಲ್ಲಿ ಬರೆದ ಭಾರತದ ಹಾಗೂ ಭಾರತೀಯತೆಯ ಸಾರಿದ ಜೈನ ಧರ್ಮದ ಬಗ್ಗೆ ಸರ್ಕಾರ ಹಾಗೂ ಜೈನ ಧರ್ಮಿಯ ಜಾಗೃತರಾಗಿ ರಕ್ಷಿಸಬೇಕಿದೆ. ಕನ್ನಡ ಸಾರಸ್ವತ ಲೋಕದಲ್ಲಿ ಜೈನ ಧರ್ಮ ಹಾಗೂ ಧರ್ಮೀಯರ ಕೊಡುಗೆ ಅಜರಾಮರ🙏
@arjunprabugol3 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@naveeng96313 жыл бұрын
ಬೌದ್ಧ ಧರ್ಮದ ಕುರಿತು ಒಂದು ವಿಡಿಯೋ ಮಾಡ್ತೀರಾ ಅನ್ನೋ ನಿರೀಕ್ಷೆಯಲ್ಲಿದ್ದೀನಿ ಸರ್.
@mohankumajp753 жыл бұрын
ರಾಘಣ್ಣ ಫಸ್ಟ್ ಕಾಮೆಂಟ್ ತುಂಬಾ ಖುಷಿಆಯಿತು ಪ್ಲೀಸ್ ರಾಘಣ್ಣ ಒಂದು ಸಲ ಕೇಳದಿ ಚನ್ನಮ್ಮಾಜಿ ಬಗ್ಗೆ ವಿಡಿಯೋ ಮಾಡಿ ಇವತ್ತು ನೀವು ಮಾಡಿದ ವಿಡಿಯೋ ನಮ್ಮ ಹಾಸನ ಮತ್ತು ಶ್ರವಣಬೆಳುಗೊಳ್ಳದ ಬಗ್ಗೆ ಮಾಹಿತಿ. ಮತ್ತು ಇ ವಿಚಾರದ ಬಗ್ಗೆ ನಿಮ್ಮ ಬಾಯಿಇಂದ ಕೇಳಿ ತುಂಬಾ ಖುಷಿಹಾಯಿತು
@prasiddhajain71093 жыл бұрын
Sir plz give info about jainism 🙏🙏
@hpessomu3 жыл бұрын
Hi sir good information thanks, Kannada da ithihasa purathna ithihasa, neema thara mahithi yanu yaru needalla sir
@KumarVK3 жыл бұрын
ಸರ್.... ನಮ್ಮ ಊರಲ್ಲಿ 12 ವರ್ಷಗಳ ಹಿಂದೆ 18 ಜೈನ್ ಮೂರ್ತಿಗಳು ಸಿಕ್ಕಿವೆ...
@mahaveerjunjarwad79303 жыл бұрын
Jai ninendra master
@devendraupadhye9063 жыл бұрын
Thanks for a video sir I just want a more video about Jainism
@charanhc37883 жыл бұрын
Love from Sravanabelagola
@rajsagar25853 жыл бұрын
1st view dr ರಾಜ್ ಕುಮಾರ್ kidnap ಬಗ್ಗೆ ಒಂದು video ಮಾಡಿ ಸರ್
@gurugk35963 жыл бұрын
Sir we are eagerly waiting for "RAMAYANA" series❤🙏 I am watching your videos since 3years at the beginning of your channel, I love history too and the way you represent is really so Respectable, And also give some information about WW1&WW2 in your upcoming videos sir🙏 Your great Passion towards our History is just awesome sir❤ I hope you Deserve more subscribers, Proud to be Indian💪 Jai Hind, Jai Karnataka
@yuvayuva81183 жыл бұрын
ಸರ್ ನಮ್ಮ ಹಿಂದೂ ಇತಿಹಾಸ ನೆ ಒಂದು ವಿಸ್ಮಯ ಸರ್ ನಮಗೆ ಗೊತ್ತಿಲ್ಲದೆ ಇರುವುದು ಎಷ್ಟೋ ಇತಿಯಾಸ ಕಣ್ಮರೆ ಯಾಗಿವೆ ಸರ್
ಸರ್ ನೀವೇ. ಹಂಪಿಗೆ ಟ್ರಾವಾಲ್ ಮಾಡಿ, ಎಲ್ಲಾ ದೇವಸ್ಥಾನದ ಅವ್ರು ಶಿಲ್ಪಿಕಲೇ & ಅರಮನೆ ಬಗ್ಗೆ ಸ್ವವಿಸ್ತಾರ್ ಮಾಹಿತಿ ಕೊಡಿ ಸರ್ (ಗೈಡ್ ಇದ್ದಾರೆ ಚೆನ್ನಾಗಿರುತ್ತೆ )🙏🙏🙏🙏 ದಯವಿಟ್ಟು 🙏🙏🙏🙏🙏🙏🙏🙏🙏🙏...
@jyotibajadhav50633 жыл бұрын
ಪ್ರಮೋದ್ ಮುತಾಲಿಕ್ ಜೀ ಅವರ ಬಗ್ಗೆ ಸ್ವಲ್ಪ ಹೇಳಿ ಸರ್ ಸರ್
@shylajak91343 жыл бұрын
ನಾನು ಕೇಳಿದ ಒಂದು ಮಾಹಿತಿಯ ಪ್ರಕಾರ ಮಲ್ಲಿಕಾಫರನಿಂದ ೧೫೦೦ ಕ್ಕೂ ಹೆಚ್ಚು ಮಂದಿರಗಳ ಮೇಲೆ ದಾಳಿ ನಡೆಯಿತು. ಅಷ್ಟೂ ಮಂದಿರಗಳ ಸರ್ವನಾಶಕ್ಕೆ ಅವನ ದಾಳಿ ಕಾರಣವಾಯಿತು. ಪುರಾತತ್ವ ಇಲಾಖೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸರ್ವೇಕ್ಷಣಾ ಕಾರ್ಯವನ್ನು ಮಾಡಬೇಕು.
@nachikethsachu45483 жыл бұрын
Just awesome gurugale 🔥
@manjuminitheatre63103 жыл бұрын
ಸರ್ ಸತ್ಯ ಹರಿಶ್ಚಂದ್ರ ಅವರ ಬಗ್ಗೆ ಮಾಹಿತಿ ನೀಡಿ
@ARAVIND93433 жыл бұрын
ಮಾಹಿತಿಗೆ ಧನ್ಯವಾದಗಳು.
@suma.acharya3 жыл бұрын
Thanks for the valuable information sir
@sandeeps15423 жыл бұрын
Superrr
@thrivenikrishnamurthy16733 жыл бұрын
dhanyavadagalu sir nimma mahithige
@likhithgaming92193 жыл бұрын
Nam Hassan 😇😇🥰🥰
@venkateshk39103 жыл бұрын
ಜೈ ಹಿಂದ್ ಜೈ ಕರ್ನಾಟಕ
@naveenshirahatti68273 жыл бұрын
Gurugale Inthadondu kate nam urinallidhe adu “Bagalkota district Tq: rabkavi Banahatti ” Halingalli village
@kantheshkumar46633 жыл бұрын
Hi Sir, Please make video on Kalabhra, Mushika and Ay dynasties of South India.
@ashgowda39063 жыл бұрын
Sir dhanyavaadagalu. Sri rangapatna dalli ondu halli hesaru chandagaalu. Allina ondu jameeninalli sari sumaaru 20 - 30 vigrahagalu dorethive. Innu kooda doreyutthive. Jade muneshwara swamy devalayada hesaru ittiddare. Bengalurinda horatare Sri rangapatna bus stop nanthara naguvanahalli cross nalli edakke thirugi sumaaru 3 km olakke hodre sigutthe. Dayavittu omme nodi ondu video maadi Sir. Pls.
@kiranjjagannanavar80823 жыл бұрын
ಜೈ ಜಿನೇಂದ್ರ
@vinaykumarnargund84513 жыл бұрын
ಸರ್ ನಮ್ದು ಹಾವೇರಿ ಜಿಲ್ಲೆ ಸರ್ ... ಮದಗ ಮಾಸುರ್ ಕೆಂಚಮ್ಮ ಕೆರೆಯ ವಿಡಿಯೋ ಮಾಡಿ ಸರ್ ಪ್ಲಿಸ್.....
@Rec22series3 жыл бұрын
Dayavittu nimma channelnalli ,English translation haki sir ,explain Nimma channel link foreigners reactionge share maadalu
@parischinagi96443 жыл бұрын
Super sir
@raveendras34553 жыл бұрын
Sir Karnataka na ಆಳಿದ ರಾಜ ವಂಶದ ಬಗೆ ond series maadi.
@shivua43023 жыл бұрын
Sir ಇಸ್ರೇಲ್ ಉಗಕಂಡದಲ್ಲಿ ನೆಡೆಸಿದ ಅದ್ಬುತ ಕಾರ್ಯಚರಣೆ ಅಪರೇಷನ್ ಎಂಟಬೆ ಕುರಿತು ವಿಡೀಯೊ ಮಾಡಿ
@ashithamuchinnaya12923 жыл бұрын
Sir I am ur big fan
@ashithamuchinnaya12923 жыл бұрын
U are just super
@babusharath31583 жыл бұрын
Super
@gaganrathod563 жыл бұрын
Nama durudhrusta yenadhre adhra basadhi galu ela antha
@surajnaik1653 жыл бұрын
ಒಂದಿಷ್ಟು ಉತ್ತರ ಕನ್ನಡ ಜಿಲ್ಲೆ ಅಂದರೆ ಕಾರವಾರ ಇತಿಹಾಸದ ಬಗ್ಗೆ ಸ್ವಲ್ಪ ವಿವರಿಸಿ.
@princepritam33863 жыл бұрын
Good afternoon sir
@mandeepjain98583 жыл бұрын
Yella muni galu yavudhe vehicle use madalla batte use madalla bere swami gala tara audi benz use madalla adhu nijavadha sanyansthva
@gaganrathod563 жыл бұрын
Adhare gomteshwara statue yage sir dhali korarindha safe agidhu 🤔🤔
@ranjithbangera75053 жыл бұрын
👌
@ramzzzzzzz63983 жыл бұрын
Bajaj chethak all india delivery events vical details