ಅವನು ಗಲ್ಲಿಗೇರುವ ಮುನ್ನ ಭಾರತೀಯರಿಗೆ ಹೇಳಿದ್ದೇನು ಗೊತ್ತಾ..?

  Рет қаралды 414,678

Media Masters

Media Masters

Күн бұрын

Пікірлер: 386
@manju0035
@manju0035 5 жыл бұрын
ಕಾಂಗ್ರೆಸ್ ನಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಲಿಲ್ಲ ಕ್ರಾಂತಿಕಾರಿಗಳಾದ ನೇತಾಜಿ ತೀಲಕರು ಭಗತ್ ಸಿಂಗ್ ಸಾವರ್ಕರ್ ಇ೦ತ ಸಾವಿರಾರು ಜನರ ಹೆಸರು ಹೇಳುವುದೇ ಇಲ್ಲ ಬರೀ ಅಹಿಂಸೆ ಎಂದವರ ಬಗ್ಗೆ ಮಾತ್ರ ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಸಹ ಇವರ ಬಗ್ಗೆ ಹೊಗಳುತ್ತಾರೆ ಬೇರೆಯವರ ಬಗ್ಗೆ ಪಾಠನೆ ಇರಲ್ಲ ಮಕ್ಕಳಿಗೆ ಅವರ ಬಗ್ಗೆ ತಿಳಿಯೊದೆ ಇಲ್ಲ ಇದು ನಮ್ಮ ದೇಶದ ದುರಂತ ಇತಿಹಾಸ ಅಧಿಕಾರ ಧಾಹ ವಂಶ ರಾಜಕೀಯ ದೇಶದ ಜನರನ್ನು ದಡ್ಡರನ್ನಾಗಿ ಮಾಡಿಕೊಂಡಿದ್ದರೆ ಜೈ ಹಿಂದ್ ಜೈ ಭಾರತ
@shivpujari1994
@shivpujari1994 5 жыл бұрын
ಜೈ ಹಿಂದ್ Sir thank you.
@anandtalguppa519
@anandtalguppa519 5 жыл бұрын
ಈ ವಿಷಯ ನಮಗೆ ತಿಳಿಸಿದಕ್ಕೆ ಧನ್ಯವಾದಗಳು ಸರ್ ನಿಮಗೆ.. ನಮಗೆ ಚಂದ್ರಶೇಖರ ಆಜಾದ್ ಭಗತ್ ಸಿಂಗ್ ಮಾತ್ರ ಇದುವರೆಗೆ ಗೊತ್ತಿತ್ತು.. ಇನ್ನೂ ನಮ್ಮ ನಮಗೆ ತಿಳಿಯದ ನಮ್ಮ ದೆಶದ ಕ್ರಾಂತಿ ವೀರರ ನೆನಪುಗಳನ್ನು ಮರೆತು ಹೋಗಿದ್ದಿವಿ.‌.. ಇಂತ ಮಹಾನ್ ವ್ಯಕ್ತಿಗಳನ್ನು ನೆನಪಿಸಿಕೊಟ್ಟಿದಕ್ಕೆ ಧನ್ಯವಾದಗಳು.. ಜೈ ಹಿಂದ್
@pushparajkulai2016
@pushparajkulai2016 5 жыл бұрын
ಬಹುಷ media master ನನನ್ನು ದಿನಲು ಈ ರೀತಿಯ ಕಥೆಗಳಿಂದ ಕೂಗಿಸುತ್ತಿದೆ. jai hind jai bharat mata
@AryanKhan-sq2yl
@AryanKhan-sq2yl 5 жыл бұрын
Bhagath singh,Shukhdev,Ashfaq ulla khan,Raj Guru. Ram prasad Bismill..Am proud am Indian Nana kanadambe taiye,Amma bharata maate..Nawo bharatiyaro plz namana Dewasha dinda noda bedi.Dear brothers.. Jai Bharath maa
@vidhyuth1870
@vidhyuth1870 5 жыл бұрын
Sir sorry yaru nimmunna dwesha madalla sir illi ondu problem ide adu vote bank,innondu nave sari,namde sari annode idakkella karna
@shreyashshreyashomhindu1639
@shreyashshreyashomhindu1639 5 жыл бұрын
ಭಾರತದ ಧರ್ಮ ಜಗತ್ತಿಗೆ ಅತಿ ದೊಡ್ಡ ಧರ್ಮ ಅದುವೆ ಮಾನವ ಧರ್ಮ......... ಭಾರತ ಮಾತಾ ಕೀ ಜೈ...... ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಸಡಗರ ಮನೆಮಾಡಿದೆ......... ದೇಶದಲ್ಲಿ...... ಶುಭವಾಗಲಿ......
@mouneshkariyappa9577
@mouneshkariyappa9577 5 жыл бұрын
Good video sir🙏 🇮🇳 ವಂದೇ ಮಾತರಂ 🇮🇳
@nagarajay8244
@nagarajay8244 5 жыл бұрын
🌹🇮🇳🙏🙏🇮🇳🌹ಒಂದೇ ಮಾತರಂ ಜೈ ಹಿಂದ್ 🌹🇮🇳🙏🙏🇮🇳🌹
@nageshbm8430
@nageshbm8430 5 жыл бұрын
ಅದ್ಭುತವಾದ ಮಾಹಿತಿ ಸರ್ ಜೈ ಭಾರತಂಭೇ
@nikhilpujari7954
@nikhilpujari7954 5 жыл бұрын
ಸರ್ ಕ್ರಾಂತಿಕಾರಿ ಹೋರಾಟಗಾರರ ಬಗ್ಗೆ ಪುಸ್ತಕ ಬಿಡುಗಡೆ ಮಾಡಿ
@pandubagilad
@pandubagilad 5 жыл бұрын
ಜೈ ಹಿಂದ್ ವಂದೇ ಮಾತರಂ 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
@durgeshvasista9930
@durgeshvasista9930 5 жыл бұрын
ಸರ್ ಕ್ರಾಂತಿಕಾರಿ ಚಂದ್ರ ಶೇಖರ್ ಅಝಧ್ ಬಗ್ಗೆನು ಒಂದು ವಿಡಿಯೋ ಮಾಡಿ. ನಾನು ಅವರ ಧೋಡ್ಡ ಅಭಿಮಾನಿ. ಒಂದೇ ಮಾತರಂ ಜೈ ಹಿಂದ್🇮🇳🇮🇳
@srinidhi7140
@srinidhi7140 5 жыл бұрын
🌹 ಗೆಳೆಯರ ದಿನದ ಶುಭಾಶಯಗಳು 🌹 *👫👯Happy friendship Day 👬👭* 💟💟💟💟💟💟💟💟💟💟💟💟
@SanthoshKumar-rr3hl
@SanthoshKumar-rr3hl 5 жыл бұрын
ಹೌದು ಸಾರ್ ಟು ಯು 💐
@vasupatil2075
@vasupatil2075 5 жыл бұрын
ಜೈ.ಹಿಂದ್.. ವಂದೆಮಾತರಂ. ಜೈ.ಭಾರತ. ಜೈ.ಕರ್ನಾಟಕ
@palakshipali3465
@palakshipali3465 5 жыл бұрын
ನಿಮ್ಮ ಧ್ವನಿ ಕೇಳ್ತಿದ್ರು ಯಿನ್ನು ಕೇಳ್ಬೇಕು ಅನ್ಸುತ್ತೆ ಗುರುಗಳೇ ಪಾದಾಭಿವಂದನೆ ನಿಮಗೆ
@JP4.4.4
@JP4.4.4 5 жыл бұрын
Superb nimma paryathnke olledagali
@gbnagaraja9875
@gbnagaraja9875 5 жыл бұрын
Tq sir. Nimigu nim team gu nanninda danyavada heloke ista padtini
@rameshvishnu7942
@rameshvishnu7942 5 жыл бұрын
ಎಂತಹ ಮಾಹಿತಿ ಇಂದು ನಮಗೆ ನೀವು ಕೊಟ್ಟಿದ್ದೀರಿ ಸರ್ ನಿಜವಾಗಿಯೂ ನಿಮಗೆ ಹೇಗೆ ಧನ್ಯವಾದ ಹೇಳಬೇಕು ಅಂತ ನನಗೆ ತಿಳಿಯುತ್ತಿಲ್ಲ ಸರ್ ಆದರೂ ನಮ್ಮ ಕಡೆಯಿಂದ ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟದ ಅಭಿಮಾನಿ ಕಡೆಯಿಂದ ನಿಮಗೆ ಹಾಗೂ ನಿಮ್ಮ ತಂಡದ ಎಲ್ಲ ಮುಖ್ಯಸ್ಥರಿಗೆ ಧನ್ಯವಾದಗಳು ಸರ್. ಸರ್ ನಿಜವಾಗಿಯೂ ನಮ್ಮ ಭಾರತ ದೇಶದ ಮುಸ್ಲಿಂ ಯುವಕರ ಸಾಲಲ್ಲಿ ಮತ್ತು ಭಾರತ ದೇಶದ ಯುವ ಜನತೆಯ ಎದೆಯಲ್ಲಿ ಅಜರಾಮರವಾಗಿ ಇನ್ನೂ ಅವರ ನೆನೆಪು ಹೀಗೆ ಇರುತ್ತೆ ಸರ್. ಇಷ್ಟು ದಿನ ಇವರು ಯಾರು ಎಂದು ನಮಗೆ ಗೊತ್ತಿರಲಿಲ್ಲ ಆದರೆ ಇಂತ ದೇಶ ಭಕ್ತ ಅಂತ ನಮಗೆ ನಿಮ್ಮ ವಿಡಿಯೋ ಮೂಲಕ ತಿಳಿಯಿತು ಸರ್. ಹಾಗೆ ನಮ್ಮ ಭಾರತ ದೇಶದ ಎಲ್ಲ ಜನರು ನಾವೆಲ್ಲ ಒಂದೇ ಎನ್ನುವ ಭಾವನೆ ಯಾವಾಗ ಮೂಡುತದೆಯೋ ಅಲ್ಲಿಯವರೆಗೂ ನಮ್ಮ ದೇಶದ ಜನತೆಯು ಒಂದಿಲ್ಲ ಒಂದು ಸಂಕಷ್ಟದಲ್ಲಿ ಸಿಲುಕುತ್ತಾರೆ ಸರ್. ನಮ್ಮಲಿ ನಮ್ಮ ತನವೆಂಬುವುದೆ ಇಲ್ಲವೆಂದ ಮೇಲೆ ಇನ್ನೂ ಹೇಗೆ ತಾನೇ ನಾವು ಇನ್ನೊಬ್ಬರನ್ನು ಎದುರಿಸಲು ಸಾಧ್ಯ ಹೇಳಿ ಸರ್ ನೀವೇ ಈ ಪ್ರಪಂಚದಲ್ಲಿ ಹಣಕ್ಕೆ ಕೊಟ್ಟಂತಹ ಮಹತ್ವವನ್ನು ಪ್ರೀತಿ,ವಾತ್ಸಲ್ಯ,ನಂಬಿಕೆಗೆ, ಕೊಟ್ಟಿದ್ದರೆ ಯಾವಾಗಲೋ ನಮ್ಮ ಪ್ರಪಂಚ ಹೀಗೆ ಇರುತ್ತಿರಲಿಲ್ಲ ಅಲ್ವಾ ಸರ್. ಸರೀ ಸರ್ ನೀವು ತಿಳಿಸಿದ ಮಾಹಿತಿಯೂ ಸಂಪೂರ್ಣವಾಗಿ ನಮಗೆ ತಲುಪಿದೆ ಸರ್ . ಹೀಗೆ ಸ್ವತಂತ್ರ ಹೋರಾಟಗಾರ ಬಗ್ಗೆ ನಮಗೆ ತಿಳುಹಿಸಿ ಸರ್. ಜೈ ಹಿಂದ್....! ಜೈ ಕರ್ನಾಟಕ......,!
@RaviRavi-ym9xu
@RaviRavi-ym9xu 5 жыл бұрын
Bharatakagi horata madidha ❤❤❤❤horatagararige nanna hrudaya purakavagi hondisuve🙏🙏🙏🙏🙏🙏🙏🙏🙏jai hin jai karnatakamaate🌹🌹🌹🌺🌺
@arjunachu4923
@arjunachu4923 5 жыл бұрын
ತುಂಬಾ ಖುಷಿಯಾಯ್ತು ಸರ್ ಮನಸ್ಸಿಗೆ ತುಂಬಾ ದುಃಖವಾಯಿತು ಇಂಕಿಲಾಬ್ ಜಿಂದಾಬಾದ್
@Manchester_574
@Manchester_574 5 жыл бұрын
Thank u sir pls continue freedom fighters sacrifices history in continuetily jai hind
@ಭೀಮಾತೀರದಹುಲಿ
@ಭೀಮಾತೀರದಹುಲಿ 5 жыл бұрын
ಜೈ ಹಿಂದ್ ಜೈ ಭಾರತ ಭಾರತ ಮಾತಾ ಕೀ ಜೈ ಒಂದೇ ಮಾತರಂ
@punithsuresh4918
@punithsuresh4918 5 жыл бұрын
ಭರತ್ ಮಾತಕೀ ಜೈ ಜೈ ಕರ್ನಾಟಕ ಮಾತೆ ದನ್ಯವಾದಗಳು ನಿಮ್ಮ ಮಾಹಿತಿಗೆ💐💐💐
@gurupadappamadeshi8517
@gurupadappamadeshi8517 5 жыл бұрын
It very sad we forgot our hero we only celebrate few hero but forgot many hero like subhas Chandra bose
@syadm8136
@syadm8136 5 жыл бұрын
Sir super video 🙏🙏🙏🙏🙏
@rajashekharab4940
@rajashekharab4940 5 жыл бұрын
Fan of this channel sir👌👌👌👌👌
@sudeepm4498
@sudeepm4498 5 жыл бұрын
Sir ,ಒಳ್ಳೆ information ಕೊಟ್ರಿ ಕನ್ನಡ ಹುಟ್ಟಿ ಬೆಳೆದ ಬಗ್ಗೆ ಒಂದು series ಮಾಡಿ ಸುವಿವರವಾಗಿ ತಿಳಿಸಿ , plz
@hanamantrayh5965
@hanamantrayh5965 5 жыл бұрын
Good
@tejasteju7360
@tejasteju7360 5 жыл бұрын
ನಮ್ಮ ಭಾರತಕ್ಕಾಗಿ ಸ್ವಾತಂತ್ರ್ಯದಲ್ಲಿ ಹೋರಾಟ ಮಾಡಿದ ಕ್ರಾಂತಿಕಾರಿಗಳ ಬಗ್ಗೆ ಇನ್ನೂ ಹೆಚ್ಚು ವೀಡಿಯೋಗಳನ್ನು ಅಪ್ಲೋಡ್ ಮಾಡಿ
@arunkumardh444
@arunkumardh444 5 жыл бұрын
ಒಂದೇ ಭಾರತ ಶ್ರೇಷ್ಠ ಭಾರತ...ನಮ್ಮವರಿಗೊಂದು ಸಲಾಂ💕👏👏
@Manu_bhagat
@Manu_bhagat 5 жыл бұрын
ಜೈ ಹಿಂದ್ 🚩... ಭಾರತ್ ಮಾತಾ ಕೀ ಜೈ... ವಂದೇ ಮಾತರಂ 🇮🇳
@memi4382
@memi4382 5 жыл бұрын
Superb sir We love India
@shreekantbommanagi
@shreekantbommanagi 5 жыл бұрын
Tq soo much ನೀವು ಕಾಂಂಗ್ರೇಸ್ ವಿರೊಧಿ ಅಂತ ಅರ್ಥ ಆಯಿತು.
@vidhyuth1870
@vidhyuth1870 5 жыл бұрын
Sir illi deshada vichara mathadtha irodu
@murthyhk9431
@murthyhk9431 5 жыл бұрын
ಜೈ ಹಿಂದ್. ಜೈ ಭಾರತ್. ಜೈ ಕರ್ನಾಟಕ.ಜೈ ಕ್ರಾಂತಿಕಾರಿಗಳು
@santhoshl1506
@santhoshl1506 5 жыл бұрын
Sir yentha viparyasa,pranakkintha shanthi shanthi...andhorge bele sikthe varthu avara thyagakke belene kodlilwalla nam Jana yello kelidhe avathina dhina swathanthrakkagi horddhorge penssion kodthini antha heli avra belena beyiskobitralla...nija thumba novaguthe sir...
@sachindevadiga7816
@sachindevadiga7816 5 жыл бұрын
Nijvaglu inta krantikari huttid naadali huttide nam Hemme I love u all freedom fighters hats of u sir 🙏🙏🙏🙏
@jyoti.badiger2456
@jyoti.badiger2456 4 жыл бұрын
Super informations sir and super voice
@shreemataenterprises3394
@shreemataenterprises3394 5 жыл бұрын
Adenri Nimge Ashtondu Deshabhimaanaa. Neevu Yaavaagloo Deshad Bagge Dhanaatmakavaagi Helthiraa. Hats off U Sir
@rajashekharab4940
@rajashekharab4940 5 жыл бұрын
ಸರ್ ನಿಮ್ಮ ವೀಡಿಯೊ ಇನ್ನೊಂದರಿಂದ ಅತ್ಯಂತ ಸುಂದರವಾಗಿ ವಿವರಿಸಲ್ಪಟ್ಟ ಇತಿಹಾಸವಾಗಿದೆ. ಆದರೆ ಸರ್, ನೀವು ಇತಿಹಾಸದ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಬೇಕು.👌👌👌👌
@murugen1981
@murugen1981 5 жыл бұрын
I salute 🙏🙏🙏😢
@varadarajuegvarada110
@varadarajuegvarada110 5 жыл бұрын
ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು ಯಾರೂ ಮಹಾತ್ಮಅನ್ನಿಸಿಕೊಳ್ಳುವರಿಂದ ಅಲ್ಲ ಇಂತಹ ಕ್ರಾಂತಿಕಾರಿ ದೇವರುಗಳಿಂದ ಎಂಬುವ ನನ್ನ ನಂಬಿಕೆಗೆ ಮತ್ತಷ್ಟು ಬಲಬಂತು ಧನ್ಯವಾದಗಳು ಸರ್ ಮತ್ತಷ್ಟು ಕ್ರಾಂತಿಕಾರಿ ಗಳ ಬಗ್ಗೆ ವಿಡಿಯೋ ಮಾಡಿ ಹಾಗೂ ನಿಮಗೆ ಮತ್ತು ನಿಮ್ಮ ತಂಡಕ್ಕೆ ನನ್ನ ಮತ್ತೊಂದು ಧನ್ಯವಾದಗಳು🤝🙏
@NagarajNagaraj-wl4hq
@NagarajNagaraj-wl4hq 5 жыл бұрын
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು ನಿಮ್ಮ ಧ್ವನಿ ಯಲ್ಲಿ ‌ ಕೆಳಬೆಕೇಂಬ ಆಸೆ
@shivakumar-jk3xd
@shivakumar-jk3xd 4 жыл бұрын
Sir thanks for this real heroes history...
@sspike551
@sspike551 5 жыл бұрын
Thumba ista aytu sir, kranthikari asthakulla khan avara bagea keli, bahusha modalene sala e vyakti ya hesaru Keltidini, inna inta mahaniyara bagea tilisikodi sir
@sahanagowda5137
@sahanagowda5137 5 жыл бұрын
1st comment....
@MohanRaj-smrss
@MohanRaj-smrss 5 жыл бұрын
Great 👍
@mahadevinaik2494
@mahadevinaik2494 4 жыл бұрын
Thanks sr innu hecchu video galan madi plz
@kl14com67
@kl14com67 5 жыл бұрын
Hello ragavendra sir... please hindu scientific ero acharane gala bagge ondu vidio madi plz...
@sachicreationsentertainment
@sachicreationsentertainment 5 жыл бұрын
Super Sir you are a my favourite person and my favourite KZbin channel
@mohanindyt2310
@mohanindyt2310 5 жыл бұрын
your voice is awesome sir😍😍😍
@hanamagoudapatil885
@hanamagoudapatil885 5 жыл бұрын
ಜೈ ಹಿಂದ್ ಜೈ ಕರ್ನಾಟಕ
@nandish1821
@nandish1821 5 жыл бұрын
ನೀವು ಮಾಹಿತಿಗಳ ಬಂಡರಾ ನಾವುಗಳು ನಿಮ್ಮ ಅನುಯಾಯಿಗಳು ರಾಘವೇಂದ್ರ ಸಾರ್.. ನಿಮ್ಮ ಟೀಮ್ ಗೆ ಧನ್ಯವಾದಗಳು
@girishk3522
@girishk3522 5 жыл бұрын
Salute. A big great salute. 🙏🙏🙏
@appaamma4664
@appaamma4664 5 жыл бұрын
Tq so much sir gottilada gatanegalu plz hige madi
@avinashshetty724
@avinashshetty724 5 жыл бұрын
Bharath matha ki jai..... Incredible India...
@harshithsupritha1812
@harshithsupritha1812 5 жыл бұрын
Super sir nim agada bhuddi shakthige danyavadagalu nannadondu salam
@yogijammu3801
@yogijammu3801 5 жыл бұрын
Border security force bagi onedu video madi sir
@narayanbhat5609
@narayanbhat5609 5 жыл бұрын
ವಂದೇ ಮಾತರಮ್🚩🙏
@saddamkarangi9481
@saddamkarangi9481 5 жыл бұрын
Sir dayawittu mahashilpi jakana chaari bagge ondu video Madi
@cosmian4248
@cosmian4248 5 жыл бұрын
Sir Iran-USA war bagge vedio madi sir
@Gopalkrishna005
@Gopalkrishna005 5 жыл бұрын
ಗುರುಗಳೇ, ನಾಗಸಾದುಗಳ ಬಗ್ಗೆ ಒಂದು ವೀಡಿಯೊ ಮಾಡಿ.
@allauddinpatel8791
@allauddinpatel8791 5 жыл бұрын
Super 👌👌👌
@mamathat.m5602
@mamathat.m5602 5 жыл бұрын
1st comment 10th like Superb video❤❤
@naganandasb7508
@naganandasb7508 5 жыл бұрын
Sir please Nivu namma gokarna temple bagge sa ond video madi please
@jjveerjp
@jjveerjp 5 жыл бұрын
A special thanks for introducing a great man in our history ! Of all time but we have to remember all the man who fought for our country plz 🙏 make this video part 2 . And there are lots of man who want to be introduce to our people .
@gururaj2259
@gururaj2259 5 жыл бұрын
Thanks sir... hats off to you sir..😑
@darshanraghu1040
@darshanraghu1040 5 жыл бұрын
Sir really great information love to see freedom fighters story waiting to see much more videos and one more thing I'm really confused why some people have disliked the video really shame on them
@siddharthamanju1833
@siddharthamanju1833 5 жыл бұрын
I love my india
@anjuinformationchanal6642
@anjuinformationchanal6642 5 жыл бұрын
Sir please one vidoue about bhaghat sight
@jabaseelan5710
@jabaseelan5710 5 жыл бұрын
Jai Hind Jai Bharat🇮🇳🐅
@santhoshsanthosh1285
@santhoshsanthosh1285 5 жыл бұрын
thanks sr entha adesto swathyantra horata garara baggd yarigu tilidilla ecara bagge tulusiddakke tuba danayavadha
@sureshsuresh6903
@sureshsuresh6903 5 жыл бұрын
This vedio gives a message to people's about an Indian history
@bhaskraradhya637
@bhaskraradhya637 5 жыл бұрын
ಮುಂದುವರೆದ ಭಾಗ ಅಪ್ಲೋಡ್ ಮಾಡಿ
@khvcreation654
@khvcreation654 5 жыл бұрын
ಭಗತ್ ಸಿಂಗ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@kavyakavya5688
@kavyakavya5688 5 жыл бұрын
Namma pusthakagalalli gandhi , neharu inda swathanthrya bathu antha helthare but adakkagi horadirora bagge yaru yellu helilla .......thank u sir
@sanjeevanathpattar1392
@sanjeevanathpattar1392 5 жыл бұрын
Super guru
@lokesh4980
@lokesh4980 5 жыл бұрын
Article 370 is scraped 🇮🇳✊🏻!
@ajaynaik4204
@ajaynaik4204 5 жыл бұрын
Namage swatantrya bandiddu krantikaar rinda maatra Jai hind
@ಕನ್ನಡನಾಡಿನಕುಡಿ.ಜೈ
@ಕನ್ನಡನಾಡಿನಕುಡಿ.ಜೈ 5 жыл бұрын
ಸರ್ ಟು ಡೇ ಮೈ ಫಸ್ಟ್ ಕಾಮೆಟ್ ಸೂಪರ್ ವಿಡಿಯೋ ಸರ್ ಒಂದೇ ಒಂದು ಸಲ ಕೇಳದಿ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@ksaddamksaddam7128
@ksaddamksaddam7128 5 жыл бұрын
sir please jakana chari bagge madi 🛐🛐🛐🛐🛐🛐🛐🛐🛐🛐🛐🛐
@chandarkantnaregall4382
@chandarkantnaregall4382 5 жыл бұрын
ಹಿಂತದೆಲ್ಲ ಕೇಳಿದಾಗ ಒಂದಕ್ಷನ ಮನಸ್ಸು ಕಂಬನಿ ಮಿಡಿಯುತ್ತೆ, ಅವರ ವಯಸ್ಸಿನಲ್ಲಿದ್ದ ಅವರ ದೇಶಪ್ರೇಮದ ಮಾತು ಮೌನವಾಗಿಸುತ್ತೆ
@nandan3740
@nandan3740 5 жыл бұрын
Jai 🚩🇮🇳🇮🇳
@chennabasava2416
@chennabasava2416 5 жыл бұрын
Superb sir .. excellent concept sir
@edu-karnataka351
@edu-karnataka351 5 жыл бұрын
Dhayavittu kudiram Bose bagge ondu video madi Plz
@prathaphk5754
@prathaphk5754 5 жыл бұрын
Great. Hats up you brother
@mindtalk8794
@mindtalk8794 5 жыл бұрын
Love you anna Love you india
@tejasteju7360
@tejasteju7360 5 жыл бұрын
Upload more and more videos about freedom fighters
@aravindi6288
@aravindi6288 5 жыл бұрын
Sir 1st cmt sir Sir nandu ondu request Bijapur adil shahi bagge video madi plz🙏🙏
@bhoomeshbt
@bhoomeshbt 5 жыл бұрын
Thanks sir...
@prashantreddysherikar6774
@prashantreddysherikar6774 5 жыл бұрын
ನಿಮ್ಮ ವೀಡಿಯೊ ತುಂಬಾ ಚೆನ್ನಾಗಿವೆ,Kanhaiya Kumar bagge ondu video
@palakshipali3465
@palakshipali3465 5 жыл бұрын
Sir namage gottilade vicharagalanna tilisi kodtidira exlent sir
@rajashekharab4940
@rajashekharab4940 5 жыл бұрын
👌👌👌👌👌👌👌👌👌👌
@muralim4379
@muralim4379 5 жыл бұрын
Wow nice video
@shivanandulle
@shivanandulle 5 жыл бұрын
Just mind blowing facts, make sure to add original pics if possible. 👍👍
@basavarajchabbi4405
@basavarajchabbi4405 5 жыл бұрын
Sir Chandrashekar Azad kuritu vidio madi sir pzz
@basavarajchabbi4405
@basavarajchabbi4405 5 жыл бұрын
sir Deshakke horadidavrondige Anant koti namanagalu.
@prashanthnayak1009
@prashanthnayak1009 5 жыл бұрын
Sir chittagaong revolt bagge dayavittu madi tumba. Romanchanakari horata
@uskulkarni
@uskulkarni 5 жыл бұрын
Same sir nice video. I am also krantikari freedom fighter lover. Pls make video of Chandrashekar azad video
@nishananchan3697
@nishananchan3697 5 жыл бұрын
Thank u so much sir
@BKKrish999
@BKKrish999 5 жыл бұрын
ಜೈ ಹಿಂದ್.
@sharanupatale5714
@sharanupatale5714 5 жыл бұрын
Salute sir
@nagukiccha253
@nagukiccha253 5 жыл бұрын
Jai Hind. ..🇮🇳🇮🇳🇮🇳
@praveenkm8244
@praveenkm8244 5 жыл бұрын
Sir please melukotte bagge video madi 🙏🙏🙏
Правильный подход к детям
00:18
Beatrise
Рет қаралды 11 МЛН
So Cute 🥰 who is better?
00:15
dednahype
Рет қаралды 19 МЛН
黑天使只对C罗有感觉#short #angel #clown
00:39
Super Beauty team
Рет қаралды 36 МЛН