Sir dhayavittu mundhina sanchikeyalli evaru namma deshakke madidha seveyannu heli I will request u sir
@Vinayak-5406 жыл бұрын
En voice guru nindu omme ninna nodbeku vedeo madu
@gandhigiri10585 жыл бұрын
Mahabaratha bhaga 17 yavaga sir
@sureshpoojaryskalavara68376 жыл бұрын
Chapter 2 waiting
@sriathreya6 жыл бұрын
I wait for your video uploads everyday eagerly. A small suggestion/request is please make video's in detail than shorter. It may take 2-3 parts and gives detailed information. your video stuff are mind-blowing. Hats of to the research team and your narration sir. Jai Hindh
@hemanthnayak4036 жыл бұрын
Sir please give some more information on naaga Sadhu
@shashidharac.m51436 жыл бұрын
Sirr...,,, "The HOYSALAS King VISHNUVARDHANA" bagge vid madi plsss pls pls
@prathimaprabhu26586 жыл бұрын
ರವಿ ಬೆಳೆಗರೆ ಸ್ವಲ್ಪ ಮಟ್ಟಿಗೆ ಪರಿಚಯ ಮಾಡಿಸಿದ್ದು ಇವರ ಬಗ್ಗೆ .ನೀವು ಪೂರ್ತಿಯಾಗಿ ಅವರ ಬಗ್ಗೆ ಮಾಹಿತಿ ಕೊಡಿ sir. ನಾಳೆಗೆ ಕಾಯುತ್ತೇವೆ.👍
@Gurubasavaraja35736 жыл бұрын
Sir ನಾಗ ವಿವಿಧ ಅಖಡ ಗಳ ಬಗ್ಗೇ ಮತ್ತು ಕುಂಭ ಬಗ್ಗೇ ಮಾಹಿತಿ ಕೊಡಿ
Sir Indian places du name change agide adara old name mathe adara history enu ennuva kuritu on video maadi
@natarajyadavnatarajyadav48116 жыл бұрын
next month nammuralli kumbamela edhe nimagellarivu suswagatha
@chandanmnkumar6 жыл бұрын
shamboaOOO.....
@basavarajbagewadi95366 жыл бұрын
nimdu benki anta voice sir
@santhoshn53006 жыл бұрын
ಸರ್, ಪಕ್ಷಾಂತರ ನಿಷೇದ. ತೃತೀಯ ರಂಗ. ಮಹಗಟಬಂಧ್ ಬಗ್ಗೆ ತಿಳಿಸಿಕೊಡಿ. ಇಂದಿನ ರಾಜಕಾರಣದ ವಾಸ್ತವ ಅಂಶವನ್ನು ತಿಳಿಯಬೇಕಿದೆ. ಸಾಧ್ಯವಾದರೆ ಹೆಚ್ಚಿನ ಮಾಹಿತಿ ತಿಳಿಸಿಕೊಡಿ. ಧನ್ಯವಾದಗಳು
@vishwaradyapatil81196 жыл бұрын
199 like.
@MohanKumar-kl9mz6 жыл бұрын
Sir ಅಘೋರಿಗಳು ಮತ್ತು ನಾಗಾಸಾದು ಒಂದೇ ನಾ?
@sangameshnippani95736 жыл бұрын
ನಾನು ಮೊದಲು ವಿಕ್ಷಿಸಿದ ನಾನು
@roshanb58796 жыл бұрын
Kannadigas situation now is they know everything what is happening in others house & other people life but they don't know anything about their own house & their own family members. Keep on doing a videos of other state & other people. Next gen Kannadigas will be confused whether they are Kannadiga or non Kannadigas. Already many Kannadigas don't know to speak Kannada. Indian doesn't mean you start to forget your Kannadiga roots. Learn to love & respect Karnataka nadu then India. Before India was formed Karnataka still existed. First priority Karnataka, Kannada then India
@dharmakshetra12326 жыл бұрын
ಕನ್ನಡ ಬಗ್ಗೆ ಇಷ್ಟು ದೊಡ್ಡ ಕಾಮೆಂಟ್ ಹಾಕಿದೀಯ.. ಇಂಗ್ಲೀಷಲ್ಲಿ..! ನಿನ್ನಂಥಾ ಗುಬಾಲ್ ನನಮಕ್ಳು ಮೊದಲು ಭಾಷಣ '- ಯೋ' ದು ಬಿಟ್ಟು ಕನ್ನಡ ಬಳಸೋದು ಶುರು ಮಾಡಿ ಆಗ ಕನ್ನಡ ಕ್ಕೆ ಉಪಕಾರ ಮಾಡಿದ ಹಾಗಾಗತ್ತೆ. ಕನ್ನಡಿಗರು ಕೂಪ ಮಂಡೂಕಗಳಾಗಬೇಕಿಲ್ಲ. ನಾವು ಎಲ್ಲಾ ತಿಳಕೋತೀವಿ ಹಂಗೇ ಕನ್ನಡದ ಬಗ್ಗೇನೂ.. ಕನ್ನಡಿಗರ ಬಗ್ಗೇನೂ..ನಿನ್ನ ಹೆಸರೇ ಕನ್ನಡದ್ದಲ್ಲ. ಅದು ಹಿಂದಿ. ಇನ್ಷಿಯಲ್ ಇಂಗ್ಲೀಷು... ಕಾಮೆಂಟ್ ಗೆ ಬಳಸಿರೋ ಭಾಷೆ ಇಂಗ್ಲೀಷು.. ಭಾಷಣ ' _ದಿ' ರೋದು ಮಾತ್ರ ಕನ್ನಡದ ಬಗ್ಗೆ.
@successeducationinkannada6 жыл бұрын
ನೀನ್ ಮೊದ್ಲು ಕನ್ನಡ ಮಾತಾಡೋದ್ ಕಲಿ , ನಾವು ನಮ್ಮ ನಾಡು & ದೇಶ ಎರಡನ್ನೂ ಸಮನಾಗಿ ಪ್ರೀತಿಸುತ್ತೇವೆ, ಭಾರತ ಇದ್ರೆ ಕರ್ನಾಟಕ, ಕರ್ನಾಟಕ ಇದ್ರೆ ಕನ್ನಡ , ಕನ್ನಡ ಇದ್ರೆ ನಾವು , ನೀನ್ ಏನು ಅಂತ ಗೊತ್ತಿಲ್ಲ .
@roshanb58796 жыл бұрын
Keep on making a video about other state. That is why our Kannadiga know nothing about our Karnataka. Karnataka has such a rich history if it was of other state they would be proud of themselves. Shame on you. Today oldest statute of Ganga Kingdom was found talk about them. Talk about Kannada, talk about Chalukya Kadamba Carnatic music, Rashtrakuta,Ganga empire ,hoysala empire so many things you can talk about. Worst channel always Kannadigas are talking about other state that is why our Kannadiga don't know our rich history & our rich ancestors. Talk about rich Karnataka architecture. Tamilians are proud of Tamil because they know their history language.
@dharmakshetra12326 жыл бұрын
ತಾವೇನು ತರುದು ಗುಡ್ಡೆ ಹಾಕಿದೀರೋ ಕನ್ನಡದ ಬಗ್ಗೆ.. ಹಾಕ್ಕಂಡಿರೋ ಫೋಟೋದಲ್ಲೇ ರಾಂ ರಾಜ್ ಪಂಚೆಗೆ ಅಡ್ವರ್ಟೈಸ್ ಕೊಟ್ಟಂಗಿದೆ. ಮಕಾ ನೊಡಿದ್ರೆ ಮಲೆಯಾಳಿ ತರಾ ಕಾಣತ್ತೆ. ನಿನ್ನ ಪೋಟೋ ಹಾಕ್ಕಳ ಯೋಗ್ಯತೇನೂ ನಿನಗಿದ್ದಂಗಿಲ್ಲ.. ನೀನು ಈ ಚಾನೆಲ್ ಬಗ್ಗೆ ಮಾತಾಡ್ತೀಯಾ..? ಅವರು ಕನ್ನಡದ ಬಗ್ಗೆ ಎಷ್ಟು ವಿಡಿಯೋ ಮಾಡಿದಾರೆ ನಿನಗೆ ಗೊತ್ತಾ..? ನೀನು ಅದರಲ್ಲಿ ಯಾವುದಾದ್ರೂ ನೋಡಿದಿಯಾ ಅಥವಾ ಷೇರ್ ಮಾಡಿದೀಯಾ ಯಾರಿಗಾದ್ರೂ..? ಬಂದ ಇಲ್ಲಿ ಬಾಷಣ ಮಾಡಕ್ಕೆ..ಮೊದಲು ಮಾತು ನಿಲ್ಲಿಸಿ ಕನ್ನಡ ಬಳಸೋದಕ್ಕೆ ಶುರು ಮಾಡಿ.. ಇಲ್ಲಿ ಬುದ್ದಿವಂತಿಕೆ ಮಾಡಿದ್ರೆ '_ದು' ಕೆಮ್ಮಣ್ಣು ಮೆತ್ತತೀವಿ ಕನ್ನಡಿಗರು.