ಸನಾತನ ಧರ್ಮದ ವಿರುದ್ಧ ಮಾತನಾಡುವವರಿಗೆ ಇಲ್ಲಿದೆ ಉತ್ತರ..! Mahabharata Part-181

  Рет қаралды 310,743

Media Masters

Media Masters

4 жыл бұрын

Media Masters is a unique KZbin channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Пікірлер: 382
@puneethraj3415
@puneethraj3415 4 жыл бұрын
ಸರ್ ನೀವು ಹೇಳಿದ್ದು ನೂರಕ್ಕೆ ನೂರು ಪಟ್ಟು ಸತ್ಯ.... ಮತ್ತು ನಿಮ್ಮ ದ್ವನಿ ನೀವು ವಿವರಿಸುವ ರೀತಿ ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ನಿಮಗೆ ನನ್ನದೊಂದು ಚಿಕ್ಕ ನಮನ🙏🙏🙏🙏🙏🙏🙏🙏
@vasanthanaik.l
@vasanthanaik.l 4 жыл бұрын
ನಮ್ಮ ಸನಾತನ ಹಿಂದೂ ಧರ್ಮ ಸರ್ವ ಶ್ರೇಷ್ಠ ಎಲ್ಲಾ ಧರ್ಮಕ್ಕಿಂತ ಮಿಗಿಲಾದುದೂ ನನ್ನ ಧರ್ಮ.🙏🙏
@shruthimalgishruthimalgi9418
@shruthimalgishruthimalgi9418 4 жыл бұрын
ಮಾನವ ಜನ್ಮ ಪಡೆದ ಮನುಷ್ಯ ಧರ್ಮದ ದಾರಿಯಲಿ ನಡೆಯ ಬೇಕು ಇಲ್ಲಿ ಧರ್ಮ ಎಂದರೆ ನಾವು ಹೊಂದಿರುವ ಜಾತಿ ವರ್ಣವಲ್ಲ .....ಮಾನವ ಜನ್ಮದ ಸತ್ಯ ದಾರಿ ಇಲ್ಲಿ ಜ್ಞಾನ ಮಾರ್ಗ.ಕರ್ಮ ಮಾರ್ಗದ ಮೂಲಕ ಮೋಕ್ಷ ಸಾಧನೆ ಮಾಡುವುದು ಹಾಗೂ ನಾವು ಯಾವುದೇ ಅಪೇಕ್ಷೆ ಇಲ್ಲದೆ ಮಾನವ ಕುಲಕ್ಕೆ ಧರ್ಮ ಉಳಿವಿಗೆ ಕರ್ಮ ಮಾಡಬೇಕು🙏ಆದಾಗ ಮಾತ್ರ ನಾವು ಈ ಮಾನವ ಜನ್ಮದಿಂದ ಮುಕ್ತಿ ಹೊಂದಿ ಭಗವಂತನಲ್ಲಿ ಲೀನವಾಗಳು ಸಾದ್ಯ🤲ದೇಹಕ್ಕೆ ಸಾವೆ ಹೊರತು ಆತ್ಮಕಲ್ಲ ...ನಾವು ಮಾಡಿದ ಪಾಪ ಕರ್ಮಗಳಿಂದ ನಮ್ಮ ಮುಂದಿನ ಜನ್ಮ ನಿರ್ಧರಿತ ವಾಗುವುದು 👍ನಮೋ ಭಗವತೀ ನಾರಾಯಣ
@akshayholla6616
@akshayholla6616 4 жыл бұрын
ಸನಾತನ ಅನ್ನೋದು ಕೇವಲ ಒಂದು ಧರ್ಮ ಅಲ್ಲ. ಸನಾತನ ಅನ್ನೋದು ಒಳ್ಳೆಯ ನಾಗರಿಕತೆಯ ಬದುಕಿನ ಕಲೆ.
@sunilmadival1671
@sunilmadival1671 4 жыл бұрын
⚔️🕉️ಧರ್ಮೋ ರಕ್ಷತಿ ರಕ್ಷಿತಹ 🕉️ ⚔️
@KRISHNAYADAV-et5pu
@KRISHNAYADAV-et5pu 4 жыл бұрын
ಕೃಷ್ಣಂ ವಂದೇ ಜಗದ್ಗುರುಂ 🚩🚩🚩🚩🚩
@fighter5381
@fighter5381 4 жыл бұрын
ಗ್ರಂಥಗಳ ಗ್ರಂಥವೀದು ಶ್ತ್ರೇಷ್ಟವು ಮಹಾಭಾರತ..... Proud indian Proud ಹಿಂದು.....ಗುರುಗಳೇ ನಮಸ್ಕಾರ....
@kadhambakananakrishnadaskr2236
@kadhambakananakrishnadaskr2236 3 жыл бұрын
ಪೃಭುಗಳೆ ನೀವು ಶ್ರೀ ಕೃಷ್ಣನ ಪ್ಫ್ರೀತಿಗೆ ಪಾತ್ರರಾಗುವಿರಿ ಕಾರಣ ಕೃಷ್ಣ ಹೇಳುತ್ತಾನೆ ನನ್ನ ಈ ರಹಸ್ಯತಮ ಜ್ನಾನ ವನ್ನು ಪ್ರಚಾರ ಮಾಡುವ ವರು ನನಗೆ ತುಂಬಾ ಫ್ರೀತಿ ಪಾತೃರು
@djchiru9634
@djchiru9634 4 жыл бұрын
Super sir 👌 ನೀವು ನನ್ನ ಇತಿಹಾಸ ಪ್ರೊಫೆಸರ್ ಆಗಿದಿದ್ರೇ ನಾನು ಇಡಿ university ಗೆ ಟಾಪರ್ ಅಗ್ತೀದ್ದೇ 😊😊
@mahammadmusthafamahammadmu2189
@mahammadmusthafamahammadmu2189 4 жыл бұрын
ಫಸ್ಟ್ ಕಾಮೆಂಟ್,,,,,,, 👌 ಒಳ್ಳೆಯ ತಿಳುವಳಿಕೆ ಸಿಕ್ತು,,, 🤝🥰
@vasanthkumarsc2562
@vasanthkumarsc2562 4 жыл бұрын
Sir ನಮ್ಮ ಧರ್ಮದ ಬಗ್ಗೆ ಇರುವ ಎಲ್ಲ ವಿಷಯಗಳನ್ನು ವಿವರವಾಗಿ ಹೇಳಿ ನಮ್ಮನ್ನು ಜಾಗೃತ ಗೊಳಿಸುತ್ತ ಇರೋ ನಿಮಗೆ ಹೃದಯ ಪೂರ್ವಕ ನಮನಗಳು
@basujackie6162
@basujackie6162 4 жыл бұрын
ಎಂತಹ ಅದ್ಭುತ ವಿವರಣೆ ಸಾರ್ ಸೂಪರ್ ಸಾರ್ ನಿಮಗೆ ಶರಣು ಶರಣಾರ್ಥಿ
@preethampreetham7662
@preethampreetham7662 3 жыл бұрын
ಜೈ ಶ್ರೀರಾಮ್ ಜೈ ಹಿಂದೂ🚩🚩🚩
@aruldasaruldas7932
@aruldasaruldas7932 4 жыл бұрын
ತುಂಬಾ ಚೆನ್ನಾಗಿ ವಿವರಣೆ ಕೊಟ್ಟು ಅರ್ಥಗರ್ಭಿತವಾಗಿ ಹೇಳಿದಿರ ತುಂಬುಹೃದಯದ ಧನ್ಯವಾದಗಳು ಸರ್
@user-rh6nb6ku4j
@user-rh6nb6ku4j 4 жыл бұрын
ಬ್ರಾಹ್ಮೀ ಮಹೂರ್ತ ದ ಸಾಧನೆಗಳ ಬಗ್ಗೆ ತಿಳಿಸು ಗುರುವೇ...
@naveeng9631
@naveeng9631 4 жыл бұрын
ಸನಾತನ ಧರ್ಮದ ಜಾತಿ ವ್ಯವಸ್ಥೆ ಬಗ್ಗೆ ತಿಳಿಸಿಕೊಡಿ ಸರ್. ಈ ಜಾತಿ ವ್ಯವಸ್ಥೆ ಯಿಂದಲೇ ನಾವೂ ಸಾವಿರಾರು ವರ್ಷ ಪರ್ಷಿಯನ್ನರು ಬ್ರಿಟಿಷರಿಗೆ ಗುಲಾಮರಾಗಿ ಬದುಕಿದ್ದು.
@ishwaranand8203
@ishwaranand8203 4 жыл бұрын
ಬೆಳಗಿನ ಶುಭೋದಯ ಗಳು ರಾಘಣ್ಣ ♥️♥️🙏🙏
@chitralikhitha2289
@chitralikhitha2289 4 жыл бұрын
ತುಂಬು ಹೃದಯದ ಧನ್ಯವಾದಗಳು ರಘು sir
@sanatana4498
@sanatana4498 3 жыл бұрын
ಧನ್ಯವಾದಗಳು ಸರ್, ಹರ್ ಹರ್ ಮಹಾದೇವ್ 🚩 ಸನಾತನ ಹಿಂದು ಧರ್ಮ🚩😍🇮🇳
@MeMe-mc6wq
@MeMe-mc6wq 4 жыл бұрын
ಶುಭೋದಯ,ರಾಘಣ್ಣ,,,ಧನ್ಯೋಸ್ಮೀ🙏
@ganeshat8736
@ganeshat8736 4 жыл бұрын
ಧನ್ಯೋಸ್ಮಿ ಸರ್ ಧನ್ಯೋಸ್ಮಿ 🙏🙏🙏🙏🙏🙏🙏
@krishnan1118
@krishnan1118 3 жыл бұрын
ನಮೋ ಶ್ರೀ ಕೃಷ್ಣಾ 🙏🙏 ನಮಸ್ತೇ ಸಾರ್ 🙏
@vithabayeenayak4728
@vithabayeenayak4728 11 ай бұрын
Namsthekrishna❤😂🎉😢😮😅😊
@rameshmali8424
@rameshmali8424 4 жыл бұрын
ನಿಮ್ಮ ಅದ್ಭುತ ಜ್ಞಾನ ಭಂಡಾರಕ್ಕೆ ಕೋಟಿ ನಮನ 🙏🙏🙏🙏🙏🙏🙏
@vithabayeenayak4728
@vithabayeenayak4728 10 ай бұрын
Kootinamna❤😂🎉😢😮😅😊
@vithabayeenayak4728
@vithabayeenayak4728 10 ай бұрын
Dabcarveourkelsa❤😂🎉😢😮😅😊
@yogeshagr6613
@yogeshagr6613 4 жыл бұрын
ಧರ್ಮೋ ರಕ್ಷತಿ ರಕ್ಷಿತಃ ಜೈ ಹಿಂದ್ ಜೈ ಕರ್ನಾಟಕ ಒಂದೇ ಭಾರತ
@nationfirst640
@nationfirst640 4 жыл бұрын
ಬಹಳ ಸೊಗಸಾಗಿ ವಿವರಿಸಿದ್ದೀರಿ ಸರ್...
@govindraj28
@govindraj28 4 жыл бұрын
Hinduism is the way of life 🚩
@user-ei6dg3li4v
@user-ei6dg3li4v Жыл бұрын
ಹರೇ ಕೃಷ್ಣ 🌺🌺🙏🙏
@bhashahussain6374
@bhashahussain6374 4 жыл бұрын
What a explanation sir...great
@tumkur1019
@tumkur1019 4 жыл бұрын
ಸರ್ upsc ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಪ್ರಯತ್ನಿಸುವ ಕನ್ನಡಿಗರಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಸರ್
@akashappu7861
@akashappu7861 4 жыл бұрын
ಸನಾತನ ಧರ್ಮ ಪ್ರಾಚೀನ ಧರ್ಮ... ವಿಶ್ವದ ಪ್ರಥಮ ಧರ್ಮ
@jackieanil8449
@jackieanil8449 4 жыл бұрын
🚩🚩ಜೈ ಶ್ರೀ ರಾಮ್
@drprakashbabumbabu8688
@drprakashbabumbabu8688 3 жыл бұрын
Respected sir I could learn so many things logically through your videos, I am grateful to you sir
@mallanagouda275
@mallanagouda275 4 жыл бұрын
ಜೈ ಶ್ರೀ ಕೃಷ್ಣ ಜೈ ಹೋ ಯೋಗೀಶ್ವರ
@Pratheeksha0523
@Pratheeksha0523 4 жыл бұрын
Watching your videos from USA. Thank you
@KA16_KID
@KA16_KID Жыл бұрын
krishna 🥺🏻❤️
@srinivasagiri6724
@srinivasagiri6724 4 жыл бұрын
ಬಹಳ ಉಪ ಯುಕ್ತ ಮಾಹಿ ತಿ ಗುರುಗಳೇ.
@Travellover96
@Travellover96 4 жыл бұрын
3:32 😁😂 Yaar bagge helidri gottaytu bidi 😂🙏🙏🙏
@guleshbaraker8324
@guleshbaraker8324 4 жыл бұрын
ಸೂಪರ್ ಸರ್ ನಿಮ್ಮ ಎಲ್ಲಾ ವಿಡಿಯೋ ನೋಡುತ್ತೆನೆ🇮🇳🇮🇳🇮🇳🇮🇳🇮🇳
@Techeee07
@Techeee07 4 жыл бұрын
Super ag helidri sir.
@bharathrpgowda5160
@bharathrpgowda5160 4 жыл бұрын
Jai Hindustan❤
@vinaya9028
@vinaya9028 4 жыл бұрын
ಮಹಾಭಾರತ ಕಾಲದಲ್ಲಿ ಜನರ ಮತ್ತು ರಾಜರ ಆಹಾರ ಪದ್ದತಿ ಹೇಗಿತ್ತು ,ತಿಳಿಸಿಕೊಡಿ
@devukicchagaming6631
@devukicchagaming6631 10 ай бұрын
ಧರ್ಮೋ ರಕ್ಷತಿ ರಕ್ಷಿತಹ🚩🚩🚩
@dr.govindappagips6877
@dr.govindappagips6877 4 жыл бұрын
Excellent information to public
@sharathkumar1685
@sharathkumar1685 4 жыл бұрын
ಗಂಜಿ ಗಿರಾಕಿಗಳಿಗೆ ಬರ್ನಲ್ 🤣🤣🤣
@chethannschetu8577
@chethannschetu8577 4 жыл бұрын
Hiii sir gm jai sri ram jai hindu 💖💖💖💖💖💗💗💗💓💓💞💕
@yathiraj7496
@yathiraj7496 4 жыл бұрын
ಅಧ್ಬುತ ವಿವರಣೆ ಗುರುಗಳೆ🤎🤎🤎
@AnilSharma-si8jt
@AnilSharma-si8jt 4 жыл бұрын
Yes correct. ..Dhanyosmi gurugale
@chethankumara3959
@chethankumara3959 4 жыл бұрын
ಕೃಷ್ಣಂ ಒಂದೇ ಜಗದ್ಗುರು
@shivushivappayyamath3883
@shivushivappayyamath3883 11 ай бұрын
Jai shri ram Jai shri ram Jai shri ram Jai shri ram
@santhoshshetty2288
@santhoshshetty2288 4 жыл бұрын
ಶುಭೋದಯ ಸರ್ 🙏
@sameeryuvabrigade2209
@sameeryuvabrigade2209 4 жыл бұрын
ಅದ್ಭುತ ಗುರುಗಳೆ ಎಂತಾ ಮಾತು ಹೆಳಿದ್ರಿ ಎನ ಮಾಡೊದು ಅಂತಾ ಮೂರ್ಖರು ನಮ್ಮ ಸುತ್ತಮುತ್ತ ಇದ್ದಾರೆ ಅನ್ನೊದೆ ನಮ್ಮ ಕರ್ಮ
@santoshsutar88
@santoshsutar88 4 жыл бұрын
Sir ,Hats off to ur knowledge,u r the real media n u r the master of media..
@jagannathnarvekar6585
@jagannathnarvekar6585 4 жыл бұрын
♥️🙏🙏🙏🙏🙏🙏🙏ಕೃಷ್ಣಮ್ ವಂದೇ ಜಗದ್ಗುರುಮ್.......
@sureshgowda2973
@sureshgowda2973 4 жыл бұрын
Hinduism is allwess great ..jai Hinduism jai bharatmatha ..
@sangameshhiremath4083
@sangameshhiremath4083 4 жыл бұрын
ನಿಮ್ಮ ದ್ವನಿ ಮತ್ತೆ ಮತ್ತೆ ಕೇಳಬೇಕನಿಸುತ್ತದೆ ಮತ್ತೆ ನೀವು ಸಮಾಜಕ್ಕೆ ನಮ್ಮ ಸನಾತನ ಧರ್ಮದ ಬಗ್ಗೆ ತುಂಬಾ ಚನ್ನಾಗಿ ತಿಳಿಹೇಳಿ ರುವಿರಿ....
@ChandraShekar-zq7vx
@ChandraShekar-zq7vx 4 жыл бұрын
Sir same question asked for me from one European. I replyed in my view. Why Hindus have 2epic if you consider which one is proper he refferd me ರಾಮಾಯಣ or ಮಹಾಭಾರತ So I was confused but I replyed like below sir reply expect maditidine ರಾಮಾಯಣ is epic whic shows how human should behave. So it give us do's ಮಹಾಭಾರತ is epic which shows what humans should not do. it gives Don't (don't be father like ಧೃತರಾಷ್ಟ್ರ, don't be friend like karna, Don't be brother like ಧರ್ಮರಾಯ, etc.. ) Both epics are requried do's and dont's In my view I was right Nim reply expect madtirtine
@ritheshullal8055
@ritheshullal8055 10 ай бұрын
🕉️ Bharatha bhoomi 🕉️ idhuve nijavada swarga bhoomi 🕉️
@bali963
@bali963 4 жыл бұрын
Hinduism u can question the book revelation in islam u cant question.... that is difference
@shankrapapujar995
@shankrapapujar995 4 жыл бұрын
Correct sir, hinduhisum is great sir 🙏
@sureshgowda6643
@sureshgowda6643 10 ай бұрын
ಜೈ ಸನಾತನ ಜೈ ಹಿಂದು ಜೈ ಭಾರತ
@malappaingaleshwar3963
@malappaingaleshwar3963 3 ай бұрын
ಜೈ ಶ್ರೀ ಕೃಷ್ಣ 💞💞💞
@shrishailhatti2539
@shrishailhatti2539 4 жыл бұрын
Thank you very much Raghavendra Sir
@jagannath.rvastekar6905
@jagannath.rvastekar6905 10 ай бұрын
Guruve neemma bhodane saral manshu kedrikrutavatave sir danyagalu jay hind super
@alonecreations2970
@alonecreations2970 4 жыл бұрын
Thank u Sir...(Hare Krishna)🙏🙏🙏🙏
@sureshmg2657
@sureshmg2657 4 жыл бұрын
Very Pentastic sir, e vichara estubega gottagolla edannu jivanadalli alavadisilondorige matra gottagutte.... 🙏
@shridharappaji9567
@shridharappaji9567 10 ай бұрын
ಮೂರ್ಖ ಉದಯ ನಿಧಿ ಸ್ಟಾಲಿನ್ ನಿಂದಾಗಿ ಈ ಧ್ವನಿ ಸುರಳಿ ಮತ್ತೆ ಕೇಳುವ ಹಾಗಾಯಿತು
@anil.ranil.r9407
@anil.ranil.r9407 4 жыл бұрын
Nimma yalla videos Nanu Noda bayesuve Aa devaru Nimage olleyadu Madali jai hind Jai Shri Ram 🙏🙏
@dpkadechur16
@dpkadechur16 4 жыл бұрын
Super fantastic and extraordinary sir
@pradeepgeelam442
@pradeepgeelam442 4 жыл бұрын
I wish blessed from the mother of religious sanathana dharma
@govindharaddy9315
@govindharaddy9315 10 ай бұрын
ವಿಶ್ವದಲ್ಲಿ ಸನಾತನ ಧರ್ಮ ಒಂದೆ ನನ್ನ ಹಿಂದೂ ಧರ್ಮ
@user-ot4xi9gs5e
@user-ot4xi9gs5e 4 жыл бұрын
Jai Karnataka and Jai media master
@vadirajhb1173
@vadirajhb1173 4 жыл бұрын
Very beautiful explanation..good
@girijas2600
@girijas2600 10 ай бұрын
Thanks a Lot Sir.🙏
@prakashga2092
@prakashga2092 4 жыл бұрын
Hindu Dharma 🙏👍
@nandimunna
@nandimunna 10 ай бұрын
Dhanyavadagalu ❤
@pavankumar2769
@pavankumar2769 4 жыл бұрын
🙏🙏🙏 ಸಂಭವಾಮಿ ಯುಗೇ ಯುಗೇ
@muthurajgowdamuthurajgowda9265
@muthurajgowdamuthurajgowda9265 4 жыл бұрын
ತುಂಬಾ ಚನ್ನಾಗಿ ವಿವೆರೇಣೆ ಮಾಡಿದಿರ
@nandishvishnu2866
@nandishvishnu2866 4 жыл бұрын
ಸಮಾಜಕ್ಕೆ ಉತ್ತಮ ಸಂದೇಶ
@balajishastri423
@balajishastri423 2 ай бұрын
Jai Sanatan Hindu dharm Unity
@yashwanthk6820
@yashwanthk6820 4 жыл бұрын
My first comment. Best explanation ..thanks Mr.Raghavendra avare
@naveenkumar-dz5or
@naveenkumar-dz5or 3 жыл бұрын
ಸನಾತನ ಧರ್ಮದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಒಂದು ವಿಡಿಯೋ ಮಾಡಿ sir please
@KalaKSHETRA_64
@KalaKSHETRA_64 10 ай бұрын
ಸನಾತನ ಸಾರ್ವಕಾಲಿಕ 🙏🚩
@sonuunited6884
@sonuunited6884 4 жыл бұрын
Great sir .salute
@ranganathbk6971
@ranganathbk6971 4 жыл бұрын
This is the best video sir. . Jai Sri Krishna
@shivakumar1957
@shivakumar1957 4 жыл бұрын
Supper gurgle
@Jnana_samvada
@Jnana_samvada 4 жыл бұрын
ಸನಾತನ ಧರ್ಮದ ವಿರುದ್ಧ ಮಾತನಾಡುವವರಿಗೆ, ಹಣ ಪೂರೈಕೆ ಮಾಡಲಾಗುತ್ತದೆ.... ಮಿಸನರಿಗಳು ,ಮುಂತಾದವರು ಇಂತವರು ಧರ್ಮದ ವಿರುದ್ದ ಮಾತನಾಡುತ್ತಾರೆ ಈ ವ್ಯವಸ್ಥಯ ಬಗ್ಗೆ ವೀಡಿಯೋ ಮಾಡಿ ಸಾರ್...
@srikanthkanakapura2228
@srikanthkanakapura2228 4 жыл бұрын
ಶ್ರೀ ಕೃಷ್ಣಾರ್ಪಣಮಸ್ತು
@prabhu_shetty6896
@prabhu_shetty6896 4 жыл бұрын
First comment Nimma vedio goskara kayta edde sir
@ganeshnaik3386
@ganeshnaik3386 4 жыл бұрын
ಗುರುಗಳೇ ಸತ್ಯ ಯುಗದ ಬಗ್ಯೆ ತಿಳಿಸಿ
@anandm1417
@anandm1417 4 жыл бұрын
Enlightened..🙏🙏🙏
@user-rk1zj6qq3b
@user-rk1zj6qq3b 10 ай бұрын
ನಮ್ಮ ಸನಾತನ ಧರ್ಮ ಗ್ರಂಥಗಳಲ್ಲಿ ಎಷ್ಟೊಂದು ಜ್ಞಾನ ಭಂಡಾರ ಅಡಗಿದೆ, ಬದುಕಿಗೆ ಒಳ್ಳೇ ಮಾರ್ಗದರ್ಶನ ನೀಡಿದೆ, ಅಂಥದನ್ನು ಗೌರವಿಸದೇಇರಲು ಸಾಧ್ಯವೇ.ಓದಲು ಸಾಧ್ಯವಾಗದಿದ್ದರೂ,ಕೇಳಿಯಾದರೂ ಧನ್ಯರಾಗಬೇಕು.
@tenpointsomeone5900
@tenpointsomeone5900 4 жыл бұрын
Fantastic sir🙏🙏🙏
@rakeshpadma1847
@rakeshpadma1847 3 жыл бұрын
ನಿಮ್ಮ ಧ್ವನಿಯಲ್ಲಿ ಇತಿಹಾಸದ ಬಗ್ಗೆ,ನಮ್ಮ ಸನಾತನ ಧರ್ಮದ ಕೇಳೋ ಖದರ್ರೇ ಬೇರೆ ಸರ್...
@jaganathmagadi7480
@jaganathmagadi7480 4 жыл бұрын
No words Awesome
@NASA.111
@NASA.111 4 жыл бұрын
Thank you so much Sir.
@rangarama180
@rangarama180 3 жыл бұрын
Super sir
@nithiroyalc977
@nithiroyalc977 4 жыл бұрын
Nice answer for who question the sanathana dharma🙏
@raghavendraraghav1256
@raghavendraraghav1256 4 жыл бұрын
100%√ correct. 👌👌👌 Sathya sathya sathya
@raginishekar9070
@raginishekar9070 4 жыл бұрын
nice voice meaningful msg
@SAGAR-gk7bg
@SAGAR-gk7bg 4 жыл бұрын
Good message sir 😍😍
Llegó al techo 😱
00:37
Juan De Dios Pantoja
Рет қаралды 57 МЛН
Smart Sigma Kid #funny #sigma #comedy
00:40
CRAZY GREAPA
Рет қаралды 17 МЛН
Alex hid in the closet #shorts
00:14
Mihdens
Рет қаралды 15 МЛН
No empty
00:35
Mamasoboliha
Рет қаралды 9 МЛН
Sanathana Dharma | ಸನಾತನ ಧರ್ಮ ಯಾವುದು..? ಏಕೆ..? ಹೇಗೆ..? - Vid. Ananthakrishna Acharya |
55:30
Suvarna News Hour Special With Pradeep Eshwar (Unedited) | Kannada Recent Interview
1:43:24
Llegó al techo 😱
00:37
Juan De Dios Pantoja
Рет қаралды 57 МЛН