ಗಿಡದಲ್ಲಿ ಡೀಸೆಲ್‌..! ಭಾರತದ ಗಿಡಕ್ಕೆ ಅಮೆರಿಕಾದಲ್ಲಿ ಸಖತ್ ಡಿಮ್ಯಾಂಡ್..!

  Рет қаралды 194,274

Media Masters

Media Masters

Күн бұрын

Media Masters is a unique KZbin channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp....
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamaste...

Пікірлер: 221
@ashwithgowda
@ashwithgowda 2 ай бұрын
ನಮ್ಮ ರೈತರಿಗೆ ಒಂದು ಸಂಪಾದನೆಯ ಧಾರಿ ಆಗಲಿ
@madhureddy2791
@madhureddy2791 2 ай бұрын
ನಮ್ಮ ಧರ್ಮ, ಸಂಪ್ರದಾಯ, ಸಂಸ್ಕೃತಿ, ಎಲ್ಲವನ್ನು ಮರೆತು ನಮ್ಮ ಜನ ಆಧುನಿಕತೆಯ ಗುಂಗಿನಲ್ಲಿ ಜೀವನದ ನಿಜವಾದ ಆನಂದವನ್ನು ಮರೆತು ಯಾಂತ್ರಿಕ & ನಟನೆಯ ಬದುಕನ್ನು ಅನುಸರಿಸುತ್ತಿದ್ದಾರೆ.
@NagendraKumar-zl9ki
@NagendraKumar-zl9ki 2 ай бұрын
🇮🇳🇮🇳🇮🇳🇮🇳🇮🇳 ನಮ್ಮ ಭಾರತ ದೇಶದ ಜೈವಿಕ ಇಂಧನಕ್ಕೆ ಬೆಂಬಲ ಸಿಗಲಿ ಮೊದಲು ನಮ್ಮ ಭಾರತೀಯರು ಈ ಹೊಂಗೆ ಮರವನ್ನ ನೆಡಲು ಮುಂದೆ ಬರಲಿ
@RajkumarKhadaki
@RajkumarKhadaki 2 ай бұрын
ರೈತರಿಗೆ ಈ ಹೊಂಗೆ ಮರದಿಂದ ಇನ್ನೂ ಮುಂದೆ ಲಾಭವಾಗಲಿದೆ.ಈ ಮರದ ಮಹತ್ವ ನೀಮ್ಮ ವೀಡಿಯೋದಿಂದ ಗೋತ್ತಾಗಿದೆ ಸರ್.ಅದೇ ರೀತಿ ಈ ಮರಗಳನ್ನು ಇನ್ನೂ ಹೆಚ್ಚು ಬೆಳೆಸಿದರೆ ಪರಿಸರವು ವ್ರದ್ದಿಯಾಗುತ್ತದೆ ಸರ್ 🙏🙏 ಧನ್ಯವಾದಗಳು ಸರ್ 🙏🙏🚩🚩
@ಕನ್ನಡಿಗ-ಫ7ಡ
@ಕನ್ನಡಿಗ-ಫ7ಡ 2 ай бұрын
ಗುರುಗಳೇ ಚೆನ್ನಾಗಿದ್ದೀರಾ. ನಮ್ಮ ಚಿಕ್ಕಂದಿನದಿಂದಲೂ ನಿಮ್ಮ ಧ್ವನಿಯನ್ನ ಕೇಳುತ್ತಲೇ ಬಂದಿದ್ದೀವಿ. ಇವತ್ತಿಗೂ ಹಾಗೆಯೇ ಇದೇ. ಅದ್ಭುತ. ನಿಮ್ಮನ್ನ ಪಡೆದ ನಾವೇ ಪುಣ್ಯವಂತರು. ಲವ್ ಯು ರಾಘವೇಂದ್ರ ಸರ್. 🙏🏿💐❤️
@karthikey3064
@karthikey3064 2 ай бұрын
ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ ನಮ್ಮ ತೋಟದಲ್ಲಿ ಸುಮಾರು ೧೫ ಗಿಡಗಳನ್ನು ಬದುವಿನ ತುಂಬಾ ಬೆಳೀತಾಇದ್ದೇವೆ…
@ganeshavaidya9220
@ganeshavaidya9220 2 ай бұрын
ಪ್ರಕೃತಿಯನ್ನು ಪ್ರಾಮಾಣಿಕವಾಗಿ ಪ್ರೀತಿಸುವ ನಮ್ಮ ಹಿಂದಿನವರು ಇದನ್ನು ಯಾವಾಗಲೋ ಅರಿತಿದ್ದರು ಆದರೆ... ಈಗಿನ ಅತಿ ಬುದ್ಧಿವಂತರಿಗೆ ಪ್ರಕೃತಿಯ ಮಹತ್ವ ಮತ್ತು ಕೊಡುಗೆ ಈಗೀಗ ಒಂದೊಂದಾಗಿ ಅರ್ಥವಾಗುತ್ತಿದೆ !!😍
@SVPatil-dh1jx
@SVPatil-dh1jx 2 ай бұрын
ನಮ್ಮ ಬಾಗಲಕೋಟೆಯ BEC college STEP ಅಲ್ಲಿ ಈ ಹೊಂಗೆ ಬೀಜದಿಂದ Bio-diesel ಉತ್ಪಾದನೆ ಮಾಡುತ್ತಿದ್ದೆವೆ. ಆಸಕ್ತರು ಬಂದು ನೋಡಿಕೊಂಡು ಹೋಗಬಹುದು.
@SunilKumar-qb9bx
@SunilKumar-qb9bx 2 ай бұрын
ಹಿತ್ತಲಲ್ಲಿ ಬೆಳೆದ ಗಿಡದ ಮದ್ದು..ಯಾವಾಗಲೂ ಸರ್ವ ರೋಗಕ್ಕೆ ಮದ್ದೆ..❤
@basanagoudampatil4038
@basanagoudampatil4038 2 ай бұрын
ನಮ್ಮ ಜಮೀನಿನ ಒಂದು ಬದುವಿನಲ್ಲಿ 20 ಈ ಹೊಂಗೆ ಗಿಡಗಳನ್ನು ಬೆಳೆದಿದ್ದೇವೆ ಸಾಕಷ್ಟು ಪಕ್ಷಿಗಳು ಅಲ್ಲಿ ಕಳಿತುಕೊಂಡು ಬೆಳೆಗಳಿಗೆ ಬರುವ ಕೀಟಗಳನ್ನು ಹುಡುಕಿ ತಿನ್ನುತ್ತವೆ ಸರ್
@shobhampatil2230
@shobhampatil2230 2 ай бұрын
ತುಂಬಾ ತುಂಬಾ ಧನ್ಯವಾದಗಳು ಸರ್ ಜಮೀನಿನಲ್ಲಿ ಈ ಗಿಡಗಳನ್ನು ಬೆಳೆಸುವುದಕ್ಕೆ ಒಂದು ಒಳ್ಳೆ ಅವಕಾಶ ಸಿಕ್ತು ಅಂಗೆ ತಂಪು ಅಂತ ಕೇಳಿದ್ದೆ ಅಷ್ಟೇ ಎಣ್ಣೆ ಉಪಯೋಗವನ್ನು ಕೇಳಿದ್ದೆ ಕಮರ್ಷಿಯಲ್ ರೈತರಿಗೆ ಉಪಯೋಗವಾದ ಮಾಹಿತಿ ಸರ್❤🎉🎉
@kashi474
@kashi474 2 ай бұрын
ಗುರುಗಳೇ ಈ ಮರ ನಮ್ಮ ಮನೆ ಮುಂದೆ ಇದೆ ಯಾವಾಗಲೂ ತಂಪಾಗಿರುತ್ತೆ❤️💐
@NagendraKumar-zl9ki
@NagendraKumar-zl9ki 2 ай бұрын
🇮🇳🇮🇳🇮🇳🇮🇳🇮🇳ನಮ್ಮ ಭಾರತ ದೇಶದಲ್ಲಿ ಹೊಂಗೆ ಕೃಷಿ ಜಾಸ್ತಿ ಆಗಲಿ
@sandeepchannu
@sandeepchannu 2 ай бұрын
ನಾನು ಚಿಕ್ಕವಯಸ್ಸಿನಲ್ಲಿ ಹೊಗೆ ಬೀಜವನ್ನು ಮಾರಿ ಎರಡು ರೂಪಾಯಿ ಒಂದು ಶೇರಿಗೆ ಹಳೆಯ ನೆನಪುಗಳು
@shivukalmani6989
@shivukalmani6989 2 ай бұрын
ಬಿಎಸ್ಎನ್ಎಲ್ ಬಗ್ಗೆ ತಿಳಿಸಿ ಗುರುಗಳೇ ❤
@shivakumarahk674
@shivakumarahk674 2 ай бұрын
ಬತ್ತಿ ಗಿಡ ನಾವು ಚಿಕ್ಕವರಿದ್ದಾಗ ನಮ್ಮ ಅಜ್ಜಿಯರು ಇದರ ಬೀಜ ತೆಗೆದು ಮಾರುತ್ತಿದ್ದರು ನಾವು ಕಾಯಿ ಹೊಡೆದು ಬೀಜ ತೆಗೆದು ಕೊಡುತ್ತಿದ್ವಿ ❤
@kushharijan6561
@kushharijan6561 2 ай бұрын
ಉತ್ತರ ಕರ್ನಾಟಕದಲ್ಲಿ ಹುಲಗಲ ಗಿಡ ಅನ್ನುತ್ತಾರೆ ಸರ್
@Karnsrk7628
@Karnsrk7628 2 ай бұрын
ಉತ್ತರ ಕರ್ನಾಟಕದಲಿ ಇಧಣ್ಣ ಹಂದರ ಗಿಡ್ಡ ಸರ್
@umeshshetty585
@umeshshetty585 2 ай бұрын
ಒಳ್ಳೇ ವಿಷಯವನ್ನು ತಿಳಿಸಿದ್ದೀರಿ ಸರ್ ❤❤❤
@shridharshridhar4595
@shridharshridhar4595 2 ай бұрын
ಜೈ ಹಿಂದ್ ❤ ಜೈ ಶ್ರೀ ಕೃಷ್ಣ ಪರಮಾತ್ಮ ❤❤
@rameshas1619
@rameshas1619 2 ай бұрын
ಹೊಂಗೆ ಮರ ನಮ್ಮ ಕುಲದ ದೇವತೆ ನಮ್ಮ ಗೋತ್ರ ಹೊಂಗಲಿ ಗೋತ್ರ ಹೊಂಗೆ ಮರಗಳನ್ನು ಬೆಳಿಸಿ
@hemanthmirajakar3959
@hemanthmirajakar3959 2 ай бұрын
ತುಂಬಾ ಉತ್ತಮ ಮಾಹಿತಿ ಸರ್
@shibbin123
@shibbin123 2 ай бұрын
ಸರ್, BSNL ಬಗ್ಗೆ ತಿಳಿಸಿ....
@jayannah4636
@jayannah4636 2 ай бұрын
ನಿಮ್ಮ ಬ್ಯಾಕ್ ಗ್ರೌಂಡ್ ಸಂಗೀತ ತುಂಬಾ ಚನ್ನಾಗಿದೆ
@Gandeeva87
@Gandeeva87 2 ай бұрын
ನಾನು 6 ವರ್ಷದ ಹಿಂದೆ ಮನೆಯ ಮುಂದೆ ನೆರಳಿಗಾಗಿ ಒಂದು ಸಸಿ ನೆಟ್ಟಿದ್ದೆ, ಈಗ ಅದು ಬೆಳೆದು ಮರವಾಗಿದೆ...🙂..ನನ್ನ ಮಕ್ಕಳು ಅಧರ ಕೆಳge ಆಟವಾಡುತ್ತಾರೆ..🙂
@gopi08nath
@gopi08nath 2 ай бұрын
ನಮ್ಮವರಿಗೆ ಯೋಗರಾಜ್ ಭಟ್ ಹಾಡು ಜ್ಞಾಪಕ ಆಗುತ್ತೆ ಅಷ್ಟೆ.. ಮುಂಜಾವಿನ ಹೊಂಗೆ ಮರ ಹೂ
@djnnishimoga3777
@djnnishimoga3777 2 ай бұрын
ಮಾಹಿತಿಗಾಗಿ ಧನ್ಯವಾದಗಳು ಗುರುಗಳೇ 🙏🏻🙏🏻🙏🏻
@Shinchan_Bhai1
@Shinchan_Bhai1 2 ай бұрын
Sir olley suddi helidiri idu atma nirbhar bharatakke nimm modige ❤❤
@ningaraju2043
@ningaraju2043 2 ай бұрын
ಹೊಂಗೆ ಮರ ❌ ತೈಲ ಮರ ✅🌳🌳
@ManjunathManju-xh6qm
@ManjunathManju-xh6qm 2 ай бұрын
ಸರ್ ಬಳ್ಳಾರಿ ಕಡೆ ಇದನ್ನ ಹೊಂಗೆ ಮರ /ಬತ್ತಿ ಮರ ಅಂತ ಕರೀತೀವಿ
@umashankarumashankar1397
@umashankarumashankar1397 2 ай бұрын
Olleyamaith
@hindu263
@hindu263 2 ай бұрын
😂 ನಮ್ಮ ಜನ ಯಾವುದನ್ನ ಯಾರನ್ನ ಉಳಿಸಿಕೊಂಡಿದ್ದಾರೆ ತಿಳಿಸಿ. ನಮ್ಮ ಜನ ಮುಟ್ಟಾಳರೂ ಮೂರ್ಖರು ದಡ್ಡರು ಸ್ವಾರ್ಥಿಗಳು. ದೇವರೇ ಬಂದು ನಮ್ಮ ಜನರಿಗೆ ಒಳ್ಳೆಯದನ್ನು ಮಾಡಿದರೆ ಒಪ್ಪುವ ಸ್ಥಿತಿಯಲ್ಲಿಲ್ಲ ನಮ್ಮ ಜನಕ್ಕೆ ಫ್ರೀ ಬೇಕು ಅಷ್ಟೇ😅😅😅😂😂😂
@chetancsp-2424
@chetancsp-2424 2 ай бұрын
🙏🏼ಉತ್ತಮ ಮಾಯಿತಿ sir
@srinivasareddy8685
@srinivasareddy8685 2 ай бұрын
Our forest should replace Honge mara for Neelagiri mara.
@srinivasareddy8685
@srinivasareddy8685 2 ай бұрын
Yes, it is also great bio pesticide for sucking pests. Great bio fertilizer ..... Mera Bharath mahan 🎉
@manjunathmeti6722
@manjunathmeti6722 2 ай бұрын
Nice information sir 🙏
@kqchannelforyou
@kqchannelforyou 2 ай бұрын
ನಮ್ಮೂರಲ್ಲಿ ತುಂಬಾ ಇದೆ ಇ ಗಿಡ❤
@ArunKumarAE
@ArunKumarAE 2 ай бұрын
ನಮಸ್ತೆ ಗುರುಗಳೇ 🙏 ಜೈ ಭುವನೇಶ್ವರಿ 🕉️🚩...
@summakkasummakka5727
@summakkasummakka5727 2 ай бұрын
ನಮ್ಮ. ಹಳ್ಳಿ ಕಡೆಗೆ. ಬತ್ತಿಮರ.ಎನ್ನುತ್ತಾರೆ🎉🎉
@AlmelkarOrganicFarming
@AlmelkarOrganicFarming 2 ай бұрын
ನಮ್ಮ ಭಾರತ ದ ರೈತರು ಉದ್ದಾರ ಯಾವಾಗ ಆಗೋದು. ನಮ್ಮ ಭಾರತ ದ ಜನರಿಗೆ ಈ ತರ ಐಡಿಯಾ ಯಾವಾಗ ಬರೋದು. ಇನ್ನು ಪುಕ್ಕಟೆ ಭಾಗ್ಯ ದ ಮೇಲೆ ಅವಲಂಬನೇ ಇದ್ದೇವೆ.
@girishv1904
@girishv1904 2 ай бұрын
Back ground digital effect ultimate sir❤
@vishvin1987
@vishvin1987 2 ай бұрын
ಹೊಂಗೆ ಮರದಲ್ಲಿ ಮರ ಕೋತಿ ಆಟ ಹಾಡಿದವರು ಒಂದು ಲೈಕ್ ಬರಲಿ.
@ShivarajRaj-dk9pc
@ShivarajRaj-dk9pc 2 ай бұрын
Namma hatra igalu eNNe taiyarsttare sir.. kadibandarr.. vijayapur Karnataka & solhapur Maharashtra..
@powerstar1972
@powerstar1972 2 ай бұрын
ಮದುವೆ ಆಂಧ್ರ ಮಾಡೋ ಗಿಡ sir ನಮ್ಮ ಕಡೆ
@manjunathmeti6722
@manjunathmeti6722 2 ай бұрын
Very good information sir 🙏
@krsathya6756
@krsathya6756 2 ай бұрын
Vha adbuta super 👍🙏🙏
@ravic7224
@ravic7224 2 ай бұрын
ಮದುವೆ ಸಂದರ್ಭ ಗಳಲ್ಲಿ ಇದನ್ನು ಬಳಸುತ್ತಾರೆ sir
@Sureshlingamuthu.
@Sureshlingamuthu. 2 ай бұрын
Very good information❤❤❤ I am also farmer....
@shamasundarabhat956
@shamasundarabhat956 2 ай бұрын
ಹೊಂಗೆ ಕರಾವಳಿಯಲ್ಲಿ ಬೆಳೆಯುತ್ತದೆ. ಕಾಯಿ ಬಿಡೋದು ತುಂಬಾ ಕಡಿಮೆ
@madhusudanamuraari917
@madhusudanamuraari917 2 ай бұрын
Good information gurugale
@amareshpatil2228
@amareshpatil2228 2 ай бұрын
Already we are growing in India and also oil production is under process
@jayasimharaorao3048
@jayasimharaorao3048 2 ай бұрын
ಸುಮಾರು ಇಪ್ಪತ್ತೈದು ವರ್ಷದ ಹಿಂದೆ ತರಂಗ ವಾರ ಪತ್ರಿಕೆಯಲ್ಲಿ ಬಂದ್ದಿತ್ತು.
@amarbis9926
@amarbis9926 2 ай бұрын
Thanks
@ChanduChandu-bm9zr
@ChanduChandu-bm9zr 2 ай бұрын
ಇದು ನಮ್ಮ ಕಡೆ ಕನಗೇನ ಗಿಡ ಅನುತ್ರೆ 💫💫
@prashanthkumar-h2j
@prashanthkumar-h2j 2 ай бұрын
ಸರ್ ಈ ಮರದ ಬೀಜನಾ ನನ್ ಮಕ್ಕಳಿಗೆ ಕೆಮ್ಮು ಕಫ ಆದ್ರೆ ಕುತ್ತಿಗೆಯಲ್ಲಿ ಒಂದು ದಾರದಲ್ಲಿ ಕಟ್ಟಿ ಬಿಡುತ್ತೇನೆ ನಾನು
@nandanirj3950
@nandanirj3950 2 ай бұрын
ಬಿ ಎಸ್ ಎನ್ ಎಲ್ ಬಗ್ಗೆ ಮಾಹಿತಿ ನೀಡಿ
@rajshekaram8852
@rajshekaram8852 2 ай бұрын
They call it as kanagala gida/mara in Hosapete, District : Vijayanagara. It is true that it does not require much attention, expenditure etc., Once it starts giving seeds it will continue to
@shivanandaangadi7670
@shivanandaangadi7670 2 ай бұрын
🙏🙏 Nice sir
@dundayyahiremath3394
@dundayyahiremath3394 2 ай бұрын
Very good news
@hemavathikumar9123
@hemavathikumar9123 2 ай бұрын
BDA has always planted one saplings in front of each BDA site ... Only a few remaining in every area
@SagarKumbar-em9cr
@SagarKumbar-em9cr 2 ай бұрын
Good news saar ❤❤❤
@Raamphotography
@Raamphotography 2 ай бұрын
Jai Hindh
@mruthyunjayasiddalingaiah7489
@mruthyunjayasiddalingaiah7489 2 ай бұрын
ಶರಣು ಶರಣಾರ್ಥಿ🙏ಶುಭ ದಿನ🙏 ಹರ ಹರ ಮಹಾದೇವ🔱ಜೈ ಶ್ರೀ ರಾಮ🏹 ವಂದೇ ಮಾತರಂ🙏ಕಾಯಕವೇ ಕೈಲಾಸ 🙏!!ಸರ್ವೇಜನಃ ಸುಖಿನೋ ಭವಂತು!! ಜೈ ಭಾರತಾಂಬೆ 🇮🇳 ವಸುದೈವ ಕುಟುಂಬಕಂ🌏
@mohankumarguru
@mohankumarguru 2 ай бұрын
Jay Hind Jay Karnataka
@Ashokg-wu5kw
@Ashokg-wu5kw 2 ай бұрын
👍
@karunakarabhandary9103
@karunakarabhandary9103 2 ай бұрын
❤❤❤.
@RavindragoudaPatil-k7k
@RavindragoudaPatil-k7k 2 ай бұрын
ಸರ ನಮ್ಮ ಸಾಸರವಾಡ ತುಂಗಭದ್ರಾ ನಡುಗಡ್ಡೆಯಲ್ಲಿ 75 ಎಕರೆ ಅರಣ್ಯ ಪ್ರದೇಶದಲ್ಲಿ ಬಹಳಷ್ಟಿವೆ
@lakkiRam1168
@lakkiRam1168 2 ай бұрын
ಗುರುಗಳೇ ಈ ಮರ ಹಳ್ಳಿಗಳಲ್ಲೂ ಇದೆ ನಮ್ಮ ಬೆಂಗಳೂರಳ್ಳು ತುಂಬಾ ಮರಗಳು ಇದಾವೆ 😍
@santoshreddy4957
@santoshreddy4957 2 ай бұрын
jai HIND sir ji ❤
@indukumarm5410
@indukumarm5410 2 ай бұрын
ಹೊಂಗೆ ನೆರಳಿನ್ ನಿದ್ದೆ ಸುಕವಮ್ಮಿ ❤
@karnatakaking6401
@karnatakaking6401 2 ай бұрын
ಶುಭ ಮಧ್ಯಾಹ್ನ ಗಳು ಗುರುಗಳೇ 😊❤
@Mahesh-hc9uj
@Mahesh-hc9uj 2 ай бұрын
Sir Nam Raichur Kade Maduvea Chappara Mela Hakthavi Edna
@raviyadavd822
@raviyadavd822 2 ай бұрын
ಅಣ್ಣ ನಮ್ಮ ಹೊಲದ ಬದಿಯಲ್ಲಿ 1000 ಗಿಡ ಇದೆ ......
@santoshbbailannanavarSantoshbb
@santoshbbailannanavarSantoshbb 2 ай бұрын
🙏🙏🙏🙏 ಗುರುಗಳೇ
@prayprema1350
@prayprema1350 2 ай бұрын
In our layout ..we made honge park for good Air😅.. we have more then 100 trees.. Bangalore.
@basuhugar3766
@basuhugar3766 2 ай бұрын
ಉತ್ತರ ಕರ್ನಾಟಕದಲ್ಲಿ ಹುಲ್ಲಲಲಗಿ ಗಿಡ ಎಂದು ಕರೆಯುತ್ತಾರೆ
@santhoshkumarkm6437
@santhoshkumarkm6437 2 ай бұрын
jatropa gidadallu oil tegibahudu alva sir
@nagayyachikkamath3478
@nagayyachikkamath3478 2 ай бұрын
Sar shrigandada bagge ennastu mahete koda
@eshwarbadiger463
@eshwarbadiger463 2 ай бұрын
mastr idake kvangen gida anrare
@nandanirj3950
@nandanirj3950 2 ай бұрын
ಬಹಳ ಛಲೋ 🌳🌳🌳
@mohanananddandin3931
@mohanananddandin3931 2 ай бұрын
ಉತ್ತರ ಕರ್ನಾಟಕದಲ್ಲಿ ಹಂದರ ಗಿಡ್ಡಾ ಅನ್ನುತ್ತಾರೆ ಸರ್
@yuvarajRaja-q7n
@yuvarajRaja-q7n 2 ай бұрын
ಖಂಡಿತವಾಗಿಯೂ ನೂರಕ್ಕೆ ನೂರು ನಿಜ
@lokeshlokesh699
@lokeshlokesh699 2 ай бұрын
ನಮ್ಮ ತೋಟದಲ್ಲಿ ದೊಡ್ಡ ವಂಗೆ ಮರಗಳು ತುಂಬಾ ಇವೆ ಈಗಲೂ ನಾವು ವಂಗೆ ಬೀಜ ಮಾರುತ್ತೇವೆ
@sonnegowdam984
@sonnegowdam984 2 ай бұрын
ಸರ್ ನೀವು ಕೊನೆಯಲ್ಲಿ ಹೇಳಿದ ಪೇಟೆಂಟ್ ಕಥೆ ಅದಾಗಲೇ ಅರಿಶಿಣದ ವಿಷಯದಲ್ಲಿ ಸತ್ಯವಾಗಿದೆ......
@Guruvinayaka
@Guruvinayaka 2 ай бұрын
❤❤Kaanige mara❤❤
@vinayak586
@vinayak586 2 ай бұрын
Sir, yava maranu bidta illa ee dharidra manushya. But still, we have got lots of tree specially in south Karnataka. So, innu ee mara punyakke nashisi hogilla.
@manjukundaragi2774
@manjukundaragi2774 2 ай бұрын
ನಮಸ್ತೆ ಗುರುಗಳೆ 🙏🙏❤️
@manjunathmeti6722
@manjunathmeti6722 2 ай бұрын
Good morning sir 👍🙏
@shivukumbar_11_01
@shivukumbar_11_01 2 ай бұрын
Super
@adarshasubramanya8871
@adarshasubramanya8871 2 ай бұрын
Sir acecia marada bgge heli
@PrakashMPrakash-f2m
@PrakashMPrakash-f2m 2 ай бұрын
Vangi mara 🇮🇳🇮🇳🇮🇳🇮🇳👍👌
@RAZE_hg21
@RAZE_hg21 2 ай бұрын
👏
@anandkumarmc1368
@anandkumarmc1368 2 ай бұрын
Hii sir good morning Jai Hind Jai karnataka ❤❤
@rajeshkoli5929
@rajeshkoli5929 2 ай бұрын
🙏
@Shekhark-io5ic
@Shekhark-io5ic 2 ай бұрын
ನಮ್ಮ ಹೊಲದಲ್ಲಿ ತುಂಬಾ ಇದೆ ಸುಮಾರು ಒಂದು ಎಕರೆ ಇದೆ
@siddegowda6667
@siddegowda6667 2 ай бұрын
ಸತ್ಯ
@mudakappasbilyadi6903
@mudakappasbilyadi6903 2 ай бұрын
Sir nav handara gida anti ri sir
@mallappahittinhalli1451
@mallappahittinhalli1451 2 ай бұрын
Sir , one decade ago decided govt introduced to grow this tree but I do not know opposed the grow this tree ,God knows.
@amithjsharma2700
@amithjsharma2700 2 ай бұрын
❤❤❤❤
@yuvrajuv8164
@yuvrajuv8164 2 ай бұрын
ಕೊನೇಲಿ ಹೇಳಿದ್ದು ಮಾತು 👌👌👌
Миллионер | 1 - серия
34:31
Million Show
Рет қаралды 2,4 МЛН
Good teacher wows kids with practical examples #shorts
00:32
I migliori trucchetti di Fabiosa
Рет қаралды 10 МЛН
She's very CREATIVE💡💦 #camping #survival #bushcraft #outdoors #lifehack
00:26
Когда отец одевает ребёнка @JaySharon
00:16
История одного вокалиста
Рет қаралды 11 МЛН
Миллионер | 1 - серия
34:31
Million Show
Рет қаралды 2,4 МЛН