ನನಗೆ ಗೊತ್ತು ಅಣ್ಣ ನಮ್ ರಾಘಣ್ಣ 24/7 ನ್ಯೂಸ್ ಚಾನಲ್ ಗಳು ಹೇಳ್ದೆ ಇರೋದನ ನಮ್ ರಾಘಣ್ಣ ಹೇಳ್ತಾರೆ ಜೈ ರಾಘಣ್ಣ ಜೈ media master
@ramachandrapujeri6640 Жыл бұрын
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಗುರುಗಳೇ🙏🙏
@keerthikumar7888 Жыл бұрын
ಪ್ರಾಣಿಗಳನ್ನು ದೇವರಂತೆ ಕಾಣುವ ಏಕೈಕ ದೇಶ ಎಂದರೆ ಅದು ನನ್ನ ಭಾರತ ❤ RIP arjuna 😢
@jayashreers612 Жыл бұрын
ಬಂಗಾರ ಅರ್ಜುನ, ನಮ್ಮ ಮನೆಯ ಕಂದ ನಂತೆ ನೀನು...😢😢 ತುಂಬಾ ತುಂಬಾ ನೋವಾಗುತ್ತದೆ♥️😢😢 ವೀರ ನೀನು.. ನಿನಗೆ ಸಾವಿಲ್ಲ, ನಮ್ಮ ಮನಸಿನಲ್ಲಿ ನೀನು ಸದಾ ಹಸಿರು♥️♥️😭
@shankarnarayan4199 Жыл бұрын
ಇದು ನಿಜಕ್ಕೂ ಹೊಟ್ಟೆ ಉರಿಯುವ, ಮತ್ತು ನಮ್ಮ ದೇಹದ ಒಂದು ಅಂಗವೇ ಕಳಚಿ ಬೀಳುವಂತಹ ಹೃದಯ ವಿದ್ರಾವಕ ಸಮಾಚಾರ 😢😭 ಓಂ ಶಾಂತಿ 😭
@bksbks1812 Жыл бұрын
ಯಾವುದೇ ಟಿವಿ ವಾರ್ತೆ ನೋಡಿದರೂ ಕೂಡ ಅರ್ಜುನನ ಬಗ್ಗೆ ಸರಿಯಾದ ಮಾಹಿತಿಯನ್ನು ಕೊಡುತ್ತಿರಲಿಲ್ಲ, ಪೂರ್ಣ ವಿವರಕ್ಕಾಗಿ ನಿಮ್ಮ ವೀಡಿಯೋಗಾಗಿ ಕಾಯುತ್ತಿದ್ದೆವು. ನಿಮಗು ನಿಮ್ಮ ತಂಡಕ್ಕು ಅಭಿನಂದನೆಗಳು, ಅರ್ಜುನನ ಆತ್ಮಕ್ಕೆ ಶಾಂತಿ ಸಿಗಲಿ,🙏🙏🙏.
@dmanoj152 Жыл бұрын
ನಮ್ಮ ರಾಜ್ಯದ ಪ್ರಮುಖ ವ್ಯಕ್ತಿಯನ್ನೆ ಕಳೆದುಕೊಂಡಂತ ಭಾಸವಾಗುತ್ತಿದೆ . ಅರ್ಜುನನ ಆತ್ಮಕ್ಕೆ ಶಾಂತಿ ಸಿಗಲಿ 😔😢🙏
@raghavm9357 Жыл бұрын
ಅರ್ಜುನ ಇಲ್ಲ ಅನ್ನೋದು ಮನಸ್ಸಿಗೆ ತುಂಬಾ ನೋವಾಗಿದೆ... ಅರ್ಜುನನ ನಿಸ್ವಾರ್ಥ ಸೇವೆಗೆ ನನ್ನ ದೀರ್ಘದಂಡ ನಮಸ್ಕಾರಗಳು.... ❤❤❤
@jagadishnayak780 Жыл бұрын
Really miss You ಅರ್ಜುನ. ನಮ್ಮ ಕಾಕನಕೋಟೆಯ ಹೆಮ್ಮೆ ನಿನ್ನು. 🙏🏻😭💐💐💐💐
@mahadevappapoojar1288 Жыл бұрын
ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಶಾಶ್ವತವಾಗಿ ಕೆಲಸದಿಂದ ವಜಾ ಮಾಡಬೇಕು
@SurprisedEagle-xw5pradeep Жыл бұрын
ಅರ್ಜುನ ಸಾವು ಕುರುಕ್ಷೇತ್ರ ಯುದ್ಧ ನೆನಪಿಸುತ್ತೆ 😢😢
@shivaprasad2940 Жыл бұрын
ನಮ್ಮ ಅಪ್ಪು ತೀರಿಹೋದಾಗ ಆದ ನೋವು ಮತ್ತೆ ಮರುಕಳಿಸಿದ ಹಾಗೆ ಇದೆ. Very sad that we lost him due to negligence!!!
@nanisudha7748 Жыл бұрын
ಆ ನಿಮ್ಮ ವರ್ಣನೆ ವೈಖರಿ ಇದಿಯಲ್ಲ. ಅದ್ಭುತ ಗುರುವೆ
@SunilSunil-xs2vf Жыл бұрын
ಈ ವಿಷಯ ಕೇಳಿ ಮನಸಿಗ್ಗೆ ತುಂಬಾ ನೋವಾಗುತ್ತೆ ಸರ್
@SANJUKANASU Жыл бұрын
ನಮ್ಮ ಅರ್ಜುನ ನ ಜೊತೆ ಅಭಿಮನ್ಯು ಇದ್ದಿದ್ರೆ ನಮ್ಮ ಅರ್ಜುನ ಇವತ್ ನಮ್ ಜೊತೆ ನೇ ಇರ್ತಿದ್ದ... ಮಾವುತ ಹೇಳಿದ್ ಕೇಳಿದ್ರೆ ಹೃದಯ ತುಂಬಾ ಭಾರ ಆಗುತ್ತೆ ಕಣ್ಣಂಚಲ್ಲಿ ನೀರು ತುಂಬುತೆ... ಕಾಲಿಗೆ ಗುಂಡು ಬಿದ್ರು ಲೆಕ್ಕಿಸದೆ ತನ್ನ ಕೊನೆ ಉಸಿರಿನ ತನಕ ಹೋರಾಡಿದ ವೀರನಿಗೆ ಜಯವಾಗಲಿ... ಅವನ ಆತ್ಮಕ್ಕೆ ಶಾಂತಿ ಸಿಗ್ಲಿ.. ಮತ್ತೆ ಹುಟ್ಟಿ ಬಾ ಅರ್ಜುನ 🥹
@yathishk8529 Жыл бұрын
ಮನುಷ್ಯ ತನ್ನ ಉಳಿವಿಗೆ ಆನೆಯನ್ನು ಉಪಯೋಗಿಸುತ್ತಾನೆ, ಆದರೆ ಅದಕ್ಕೆ ಕಷ್ಟ ಬಂದಾಗ ಓಡಿ ಹೋಗುತ್ತಾರೆ...
@shetty9343 Жыл бұрын
ಅದು ವಯಸ್ಸು ಆಗಿ ಹೋಗಿದ್ರೆ ಅಷ್ಟು ಬೇಜಾರ್ ಆಗ್ತಾ ಇರ್ಲಿಲ್ಲ. ಸಾವು ಸಹಜ ಆದ್ರೆ ಇತರ ಸಹಾಯ ಮಾಡೋಕೆ ಹೋದಾಗ ಆಗಿದ್ದು ನಂಗೆ ತುಂಬಾ ಬೇಜಾರ್ ಅನ್ನಿಸ್ತಿದೆ 😞
@Namo_fan Жыл бұрын
ಪಾಪ ಅರ್ಜುನ ಕೊನೆವರೆಗೂ ಎಷ್ಟು ನೊಂದು ಬೆಂದು ನರಳಾಡಿ ಗೋಳಾಡಿ ಮೃತಪಟ್ಟಿರಬಹುದು ತುಂಬಾ ದುಃಖವಾಗುತ್ತಿದೆ ಓಂ ಶಾಂತಿ ಅರ್ಜುನ 🙏
@RajkumarKhadaki Жыл бұрын
ಅರ್ಜುನ ಎಂಬ ಆನೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ 🙏🙏🚩🚩 ತುಂಬಾ ವಿವರವಾಗಿ ಮಾಹಿತಿ ನೀಡಿದ್ದೀರಿ ಸರ್ 🙏🙏🚩🚩 ಧನ್ಯವಾದಗಳು ಸರ್ 🙏🙏
@rajesharajesh282 Жыл бұрын
ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳 ಅರ್ಜುನನ ಸಾವಿನಿಂದ ತುಂಬಾ ದುಃಖ ಆಗುತ್ತಿದೆ ನನಗೆ
@jagadeeshajaggi8534 Жыл бұрын
ನಮಸ್ತೆ ಗುರುಗಳೇ ಶುಭ ಸಂಜೆ ಜೈ ಹಿಂದ್ ಜೈ ಕರ್ನಾಟಕ ಜೈ ಜವಾನ್ ಜೈ ಕಿಸಾನ್ ಜೈ ಶ್ರೀ ರಾಮ್ ಜೈ ಭಾರತ.
@noobsgangnoobsgang9227 Жыл бұрын
ಅರ್ಜುನನಂತಹ ಆನೆ ಕರ್ನಾಟಕದಲ್ಲಿ ಮತ್ತೆ ಜನಿಸುವುದು ಸಾಧ್ಯವಿಲ್ಲದ ಮಾತು😢😢😢💔💔😭
@Yadavvishwa6 Жыл бұрын
ಅರ್ಜುನನಿಗೆ ನನ್ನದೊಂದು ನಮನ್...❤😢🐘
@bharavasebharavase3965 Жыл бұрын
ನಿಮ್ಮ ವಿಷಯ ವಿವರಣೆಗೆ ತುಂಬಾ ಧನ್ಯವಾದಗಳು ಅಣ್ಣ.ಅರ್ಜುನನ ಸಾವಿನ ಸುದ್ದಿಕೆಲಿ ತುಂಬಾ ನೋವಾಯ್ತು sir.😢
@madavakv Жыл бұрын
ನಿಮ್ಮ ನಿರೂಪಣಾ ಶೈಲಿ ಬರವಣಿಗೆ ತುಂಬಾ ಚೆನ್ನಾಗಿದೆ ಸರ್,ಅವನು ಬಲರಾಮನಷ್ಟು ಸೌಮ್ಯನಲ್ಲ ಆದರೆ ದ್ರೋಣನಷ್ಟೇ ಗಾಂಭೀರ್ಯವನ್ನ ಹೊಂದಿದ್ದ ಅವನ ಹೆಸರೇ ಅರ್ಜುನ...
@channabasavarajtumbal9093 Жыл бұрын
ಸರ್ ನಿಮ್ಮ ಸಮಾಜಮುಖಿ ಕೆಲಸಕ್ಕೆ ನನ್ನದೊಂದು ಸಲಾಂ ❤
@kallappamulasavalagi8171 Жыл бұрын
Sir 🙏🙏🙏. ನಮ್ಮ ಅಪ್ಪು ಅವರನ್ನ ಕಳಕೊಂಡಾಗ ಆದಂತಹ ನೋವಿಗಿಂತ ಹೆಚ್ಚು ನೋವಾಗುತ್ತಿದೆ sir. 😭😭😭😭😭😭😭😭😢😢😢😭😭😭😭😭. ಮತ್ತೊಮ್ಮೆ ಹುಟ್ಟಿ ಬಾ ಅರ್ಜುನ 💐💐💐💐🙏🙏💐🙏💐💐💐💐🙏🙏💐💐💐
@gulabitalkiescreations7781 Жыл бұрын
ಓಂ ಶಾಂತಿ ಅರ್ಜುನ😭🙏
@MAHIMS-ni4lt Жыл бұрын
8 ಬಾರಿ ದಸರಾ ಅಂಬಾರಿ ಹೊತ್ತು ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿರುವ ಕರುನಾಡ ಹೆಮ್ಮೆ ಅರ್ಜುನನಿಗೆ ಭಾವಪೂರ್ಣ ಶ್ರದ್ದಾಂಜಲಿ.💛❤️🙏🙏🙏😢😥💐💐💐ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ....😢ಓಂ ಶಾಂತಿ ಅರ್ಜುನ್ 🐘🪔🪔🪔
@SUNILKUMAR-js5wi Жыл бұрын
ಸರ್ ಅರ್ಜುನನ ಜೊತೆಗೆ ಅಭಿಮನ್ಯುನನ್ನ ಕೂಡ ಕಳಿಸಿದ್ರೆ ಚೆನ್ನಾಗಿರ್ತಿತಿತ್ತು ಅಲ್ವಾ ಸರ್ 😢
@shankargoudapatil3914 Жыл бұрын
ಕದನದೊಳ್ ಕಲಿಪಾರ್ತನಮ್ ಕೆಣಕಿ ಉಳಿದವರುಂಟ 😢😢 ಅರ್ಜುನ
@RohiniVijayar Жыл бұрын
ತುಂಬಾ ದುಃಖವಾಗುತ್ತದೆ ಪಾಪ ಅರ್ಜುನನ ಕೂಂದರು ಪಾಪಿಗಳು ಕಠಿಣ ಶಿಕ್ಷ ಆಗಬೇಕು ಕೆಲಸದಿಂದ ಕಿತ್ತು ಬಿಸಾಕ ಬೇಕು
@shivarajvirat....4886 Жыл бұрын
ಅಣ್ಣಾ ಅರ್ಜುನ್ ಇಲ್ಲ ಅಂದಾಗ ಕಣ್ಣೀರು ಬಂತು... ಅಣ್ಣಾ ನಾನು ಅರ್ಜುನ ನಿಗೆ ಊಟ ಮಾಡಿಸಿಲ್ಲ ಅವನ ಜೊತೆ ಜೀವನ ಹಂಚಿಕೊಂಡಿಲ್ಲ ಅದ್ರು ತುಂಬಾ ನೋವು ಆಗ್ತಿದೆ. ಆದ್ರೆ ಆ ಅ ಮಾವುತ ಅಣ್ಣ ಅವ್ರಿಗೆ ಎಷ್ಟು ನೋವು ಆಗಿದೆ ಅವ್ರು ಹೇಗೆ ಮರಿತಾರೆ ದೇವರಿಗ ಮಾತ್ರ ಗೊತ್ಹು ಅಣ್ಣಾ 😢😢😢😢😢😢
@phiremathnamobhakt4915 Жыл бұрын
ಕ್ರೂರ ಅಧಿಕಾರಿಗಳು ಸರ್ಕಾರ ಯಾವತ್ತೂ ಜನರಿಗೆ ಅನೇಕ ಒಳ್ಳೆಯ ಮಾಡುವ ಪ್ರಾಣಿಗಳು ಪಕ್ಷಿ ಗಳು ಬದುಕಲು ಬಿಡಲ್ಲ...ಅರ್ಜುನ್ 😂😂I miss u 👑😂😂
@abhishekabhi4890 Жыл бұрын
ಮೊನ್ನೆ ಭಾರತ ವಿಶ್ವಕಪ್ ಸೋತಾಗ ಎಷ್ಟು ನೋವಾಯಿತೋ ಅಷ್ಟೇ ನೋವು ಇವಾಗ ಮತ್ತೆ ಆಗ್ತಿದೆ....😢😢😢😢😢
@krsathya6756 Жыл бұрын
😭😭ಒಟ್ಟಾರೆ ಅರ್ಜುನ ಅಜರಾಮರ ಅಷ್ಟೇ 😭😭🙏🙏
@RaghavendraShahapur-uf2fz Жыл бұрын
ಮನುಷ್ಯ ಪ್ರಾಣಿ ಸರಿ ಇಲ್ಲ.... ಕ್ಷಮಿಸು ಅರ್ಜುನ..... 😢😢😢😢😢
@proteas2387 Жыл бұрын
ಓಂ ಶಾಂತಿಃ💔🙏 ಅರ್ಜುನ❤
@jyothisundar8067 Жыл бұрын
ಧನ್ಯವಾದಗಳು ಗುರುಗಳೇ ನಿಮ್ಮಷ್ಟು ಚೆನ್ನಾಗಿ ವಿವರಿಸುವುದು ಯಾರು ಇಲ್ಲ ಓಂ ಶಾಂತಿ
@manjunathmajali5029 Жыл бұрын
🌹🙏🙏🙏🌹 😂😂😂 ಅರ್ಜುನ ಮತ್ತೆ ನಮ್ಮ ಕನ್ನಡನಾಡಿನಲ್ಲಿ ಹುಟ್ಟಿಬರಲಿ 🌹🙏🙏🙏🌹 ಜೈ ಅರ್ಜುನ 🌹ಜೈ ತಾಯಿ ಭುವನೇಶ್ವರಿ 🌹
@maheshnaik8500 Жыл бұрын
ನಿಮ್ಮ ವೀಡಿಯೋಗಾಗಿ ಕಾಯುತ್ತಿದ್ದೆ ಸರ್
@lakshmanlucky2756 Жыл бұрын
ಓಂ ಶಾತಿ ಅರ್ಜುನ 😢😢😢😢😢😢
@mahadevakc5719 Жыл бұрын
Thanks!
@kothval5379 Жыл бұрын
Nim ella episodes gintha nange tumba Ista agiddu Idhe episode kaarna "ARJUNA" 😭😭
@rajeshvarshini7442 Жыл бұрын
ಓಂ ಶಾಂತಿ
@MohanAt-bo6xv Жыл бұрын
Sir abhimanyu Ane bagge ond video na nim vioce nalli Kelsi sir ❤
@geethaas274 Жыл бұрын
ಓಂ ಶಾಂತಿ 💐💐💐😥😥
@swathimahe7120 Жыл бұрын
Live from Vijaynagar ❤❤❤
@GreenYogiNatural Жыл бұрын
ಯಾರೋ ನಮ್ಮ ಸ್ವಂತದವರನ್ನು ಕಳೆದುಕೊಂಡ ಅನುಭವ ಆಗ್ತಾ ಇದೆ
@vijaykumarvijay447 Жыл бұрын
ಓಂ.ಶಾಂತಿ😢
@shivaprasadnaiknaik8844 Жыл бұрын
ಸರ್ ನಿಮ್ಮ ವಿಡಿಯೋಗೊಸ್ಕರ ಕಾಯ್ತ ಇದ್ದೆ
@satishsatishnayak3840 Жыл бұрын
ಜೈ ಅರ್ಜುನ 🙏❤,😭
@Rambo-kannadiga Жыл бұрын
ಅರ್ಜುನನ ಆತ್ಮಕ್ಕೆ ಶಾಂತಿ ಸಿಗಲಿ💐💐🐘💐
@lohithlohi5494 Жыл бұрын
Om shanthi
@santhoshnegalur5524 Жыл бұрын
ಆ ಅಧಿಕಾರಿಗಳನ್ನು dismiss ಮಾಡಿ ಮನೆಗೆ ಕಳಿಸಬೇಕು..
@MkTainment Жыл бұрын
ಈ ಆಧುನಿಕ ಕಾಲದಲ್ಲಿ ಒಂದು ಆನೆಯನ್ನು ಉಳಿಸಲು ಸಾಧ್ಯವಾಗಿಲ್ಲ..
@Rock1961. Жыл бұрын
ಕರ್ನಾಟಕದ ಆಸ್ತಿ,ಕರ್ನಾಟಕದ ಹೆಮ್ಮೆಯ ಪುತ್ರ 💐💐😭
@gangaramkadadi5632 Жыл бұрын
Namma belgaum forest bagge heli sir
@Santhosh-pr1gl Жыл бұрын
Super Arjun
@veeranagappathopanna6727 Жыл бұрын
ಭಾವಪೂರ್ಣ ಶ್ರದ್ಧಾಂಜಲಿ ಅರ್ಜುನ 🎉
@deepakm1851 Жыл бұрын
ಓಂ ಶಾಂತಿ🙏💐
@shivas12345 Жыл бұрын
ಅರ್ಜುನ ಓಂ ಶಾಂತಿ 😮😢😢😢😢🦣🐘🐘
@anandak4491 Жыл бұрын
Nice information sir
@yallappabaligar2029 Жыл бұрын
ಅರ್ಜುನ ನಮ್ಮ ಆಸ್ತಿ.
@jagadishnayak780 Жыл бұрын
Misss You legend. 😢🙏🏻💐💐💐
@madeepag Жыл бұрын
Jai Hind Jai Karnataka 🇮🇳
@channayaatk1072 Жыл бұрын
ಅರ್ಜುನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
@darshangndacchu9279 Жыл бұрын
Jai d boss❤ arjunaa😢 missu 💔🥺
@sandeepprasadn5676 Жыл бұрын
True Legend 🙏🙏
@padmapj4066 Жыл бұрын
1st comments 🙏
@ManojManu-j7i Жыл бұрын
Miss you arjuna big fan of arjuna 😢😢😢😢😢😢😢😢😢😢😢😢😢
@SamratKj-t5j Жыл бұрын
Arjunana bagge ondu movie madbeku sir
@basavannabk5117 Жыл бұрын
forest department avrge army thara training Kodi and sathru inde barbardu antha heli
@smacttr2799 Жыл бұрын
ಎಂತಹ ವೀರ ಮರಣ?ಕೊಂದು ಬಿಟ್ಟರು.
@arunkumarrasure7435 Жыл бұрын
ನೀವು ಸುಪರ್ ಸರ್ ❤.......😢😢😢
@maheshbandagar Жыл бұрын
🙏ಜೈ ಅರ್ಜುನ🌺
@venkateshvenky99459 Жыл бұрын
Ravana na bhukailasa yamba kate shivanali atma lingavanu keluva kateya story heli sir.
@hanumanthyanni2977 Жыл бұрын
Nija Arjun veer nam Arjuna miss you 😢
@PramodKumar-ew4sc Жыл бұрын
Miss u legend 😢
@jadeshr3278 Жыл бұрын
ಓಂ ಶಾಂತಿ ಓಂ
@prakashk5183 Жыл бұрын
Edana uddeshya porakka vagi Aranya ilake Arjun Anna Kondwa Kidhar
@SidduMorab-x1i Жыл бұрын
Devaru Arjunana atmakke shaanti kodali sir Jai bheemanjaneya 🙏🙏🙏
@SamratKj-t5j Жыл бұрын
Nim voice super sir
@dhawangowda7977 Жыл бұрын
Plz Kollur Mallappa Hyderabad Karnataka Gandhi Evara Video Maadi
@vinayaradhya8947 Жыл бұрын
Namaste gurugale
@Kallayyapatri-si8vm Жыл бұрын
ಇದೊಂದು ಅನ್ಯಾಯದ ಸಾವು😢😢😢
@ಜೈಶ್ರೀಕೃಷ್ಣ Жыл бұрын
ಮನುಷ್ಯನ ಸ್ವಾರ್ಥ ಪ್ರಕೃತಿ &ಎಲ್ಲ ಪ್ರಾಣಿ ಪ್ರಕ್ಷಿ ಸಂಕುಲ ನಾಶಕ್ಕೆ ಕಾರಣ.
@swamyhks8241 Жыл бұрын
Arjunanige saavu bandiddu aranya adhikaragala gunttetinida anno gumaani antha jana helthavre eddakke yaarige shikse kidstira anna
@dsguruswami Жыл бұрын
Sir ,ನಿವು ಈ ವಿಡಿಯೋ ಮಾಡ್ತೀರಿ ಅಂತ ಅನ್ಕೊಂಡಿದ್ದೇ.
@nandanbkgowda4504 Жыл бұрын
Sir monnnenu ondh kad annnena hige madidhare nam urallli hidiyoke bandaga
@kirannaik8027 Жыл бұрын
ಸರ್ ಅರ್ಜುನನ ಕಳಕೊಂಡ ಮೇಲೆ ಏನ್ ತನಿಕೆ ಮಾಡಿದರೆ ಏನಾಯ್ತು ಅರ್ಜುನ ನಿನ್ನ ಆತ್ಮಕ್ಕೆ ಶಾಂತಿ 🙏🙏🙏🙏😭😭😭😭
@Rambo-kannadiga Жыл бұрын
ಅರಣ್ಯ ಸಿಬ್ಬಂದಿಗೆ ಶಿಕ್ಷೆಯಾಗಲೇಬೇಕು 💐🐘🙏
@manjunathbhogaour7833 Жыл бұрын
Sir nimm video gagi belagge inda wait madtidde Arjuna bagge keloke
@manjunathmelavanki367 Жыл бұрын
ಓಂ ಶಾಂತಿ 😢
@maheshk2388 Жыл бұрын
ಓಂ ಶಾಂತಿ ಅರ್ಜುನ
@treatu3154 Жыл бұрын
We miss you captain 😢 Arjuna ❤❤
@rajanirao6555 Жыл бұрын
ತುಂಬಾ ನೋವು ಆಗ್ತಾ ಇದೆ
@SubashDuddagi Жыл бұрын
ನಮ್ಮ ಅರ್ಜುನ ನಮ್ಮ ಹೆಮ್ಮೆ ಒಂ shanti
@DevendraDeva-w3y Жыл бұрын
ಓಂ ಶಾಂತಿ ಗಜ ರಾಜ ಅರ್ಜುನ್
@vittalhavish1806 Жыл бұрын
Ee bhogas prani Daya Sangha budhijeevigalu yelli sathu hogiddare....