ಏಷ್ಟು ಕೇಳಿದರು ಮುಗಿಯದ ಕಥೆ.. ಮಹಾಭಾರತ........... ನಿಮ್ಮ್ ದ್ವನಿಯಲ್ಲಿ ಅದ ಎಂಥ ಶಕ್ತಿ ಇದೆ sir....... ಕೆಳತಾ ಇದ್ದರೆ ಬೇರೆ ಏನು ನೆನಪ ಆಗಲ tq sir....
@ShivaAstrology-g8j5 жыл бұрын
ನಿಮ್ಮ ಮಧುರವಾದ ದ್ವನಿ ಕೆಳಿಲ್ಲಾ ಅ೦ದ್ರೆ ನ೦ಗ೦ತೂ ನಿದ್ರೆನೆ ಬರಲ್ಲಾ ಸ್ವಾಮಿ.....😍😍😍😍😍
@SunilKumar-ih9nz5 жыл бұрын
ಎರಡು ದಿನದ ಚಡಪಡಿಕೆಗೆ ಈ ನಿಮ್ಮ ವಿಡಿಯೋದಿಂದ ಸಮಾಧಾನ ಆಯಿತು ಧನ್ಯವಾದಗಳು.
@ramyas8965 жыл бұрын
Nija nan antha esto nim ಅಭಿಮಾನಿಗಳು ನಿಮ್ ಈ ವಿಡಿಯೋಗೋಸ್ಕರ wait ಮಾಡ್ತಿದ್ವಿ ಎಲ್ಲರೂ ಅಲ್ವಾ ಸ್ನೇಹಿತರೆ☺️😍
@1million45795 жыл бұрын
Hmm
@pradeepks29435 жыл бұрын
Hii Ramya
@ishwarreddisubandi18995 жыл бұрын
ಗುರುಗಳೇ ಕಾದು ಕಾದು ಸಾಕಾಗಿತ್ತು ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏🙏🙏🙏
@devubanaji1324 жыл бұрын
ನಿಮ್ಮ ವಾಕ್ ಚಾತುರ್ಯ ದಿಂದ ಮಹಾಭಾರತ ಕಥೆ ಚನ್ನಾಗಿದೆ ಸರ್
@yourtime9215 жыл бұрын
❤️❤️❤️❤️❤️❤️❤️❤️❤️ 1 like namma sir na voice ge
@amarendrasingh47065 жыл бұрын
Nice
@amruthak94005 жыл бұрын
Sir.... ಧೃತರಾಷ್ಟ್ರನ ನೂರು ಜನ ಮಕ್ಕಳ ಒಂದು video ಮಾಡಿ
@ganeshk61005 жыл бұрын
ಇಟಲಿಯ ಮಹಾನ್ ಚಿತ್ರಕಾರರಾದ Giampaolo Tomassetti ರವರು ಮಹಾಭಾರತವನ್ನ 5 ವರ್ಷಗಳ ಕಾಲ ಆಮೂಲಾಗ್ರ ಅಧ್ಯಯನ ನಡೆಸಿ ಮಹಾಭಾರತ ಚಿತ್ರಗಳ ಮಾಯ ಲೋಕವನ್ನೇ ಸೃಷ್ಟಿಸಿದ ಬಗೆ ಮತ್ತು ಆ ಪುಣ್ಯಾತ್ಮನಿಗೆ ನಮ್ಮ ಪರವಾಗಿ ಹೃದಯ ಪೂರ್ವಕ ನಮನ ಸಲ್ಲಿಸಿಬಿಡಿ.🙏🙏
Sir nivu helo pratiyondu vishyanu adbhuta adaralli nim voice lli kelode ondu kushi ❤️👍👌
@amazingfactsinkannada11625 жыл бұрын
ಸರ್ ಬಲಿಪಾಡ್ಯಮಿ ದಿನದ ಶುಭಾಶಯಗಳು.
@mohanmoni39225 жыл бұрын
ಥ್ಯಾಂಕ್ಯೂ ರಾಘವೇಂದ್ರ ಸರ್
@shashidharkr28775 жыл бұрын
Sir thumba chenagi clear agi heltira namig thumba ista agutte nim videos thumba tqqq sir ist chenagi information kodtira 🙏🙏
@chandru_arjavam7375 жыл бұрын
Have been waiting eagerly! Thanks Gurugale 🙏🏻
@vinayahebballi66015 жыл бұрын
ನಾವು ನಿಮ್ಮ ವೀಡಿಯೊಗಾಗಿ ಕಾಯ್ತಾ ಇರ್ತೀವಿ ಸರ್. ಆದರೆ ನೊಟಿಪಿಕೇಶನ ಆನ ಮಾಡಿ ದ್ರು , ನಮ್ಮ ಗೆ ತಲಪುತ್ತಿಲ್ಲ ಸರ್. ನಮಗೆ ಮೊದಲು ನಿಮ್ಮ ವೀಡಿಯೋ ತಲಪುವ ಹಾಗೆ ಮಾಡಿ ಸರ್
@ChandraShekar-gb2zf5 жыл бұрын
Jay Hind Jai karnataka
@swag_kannadiga5 жыл бұрын
ಅತ್ಯಂತ ಅದ್ಭುತ
@Vishnu_DVG5 жыл бұрын
ನಿಮ್ಮ ಧ್ವನಿ ಕೇಳುತ ಇದ್ದರೆ .....ನನಗೆ ನಿದ್ದೆ ಬರಲಿಲ್ಲ ಅಂದರೆ ಸಾಕು ನಿಮ್ಮ ವಿಡಿಯೋ ನೋಡುತ ನಿಮ್ಮ ಧ್ವನಿ ಕೇಳುತ ಇದ್ದರೆ ಸಾಕು ಆಗ ನನಗೆ ನಿದ್ದೆ ಬರುವುದೇ ನನಗೆ ಗೊತ್ತೇ ಆಗುವುದಿಲ್ಲ.......ಅಷ್ಟು ಸುಮಧುರ ಕಂಠ ನಿಮ್ಮದು
@manjum48295 жыл бұрын
sir nim videos ond tara drugs eda age addiction agogede...bidodu tumba ne kasta...thank you so much sir nim ee information videos ge..🙏🙏🙏🙏🙏🙏🙏
@sharanappabk4735 жыл бұрын
I'm waiting for #KarnaParva.. because he is my favorite character in #Mahabharata #MyHeroKarna
@karnakampa56065 жыл бұрын
Super sir fast comment ನಂದೇ
@ಕನ್ನಡನಾಡಿನಕುಡಿ.ಜೈ5 жыл бұрын
ಸೂಪರ್ ರಾಘಣ್ಣ
@krishnabanakar21005 жыл бұрын
ಸಾರ್ ವಿಡಿಯೋ ಗೋಸ್ಕರ ಕಾಯ್ದು ಕಾಯ್ದು ತುಂಬಾ ಸುಸ್ತಾಯಿತು . ಕೊನೆಗೂ ಬಂತು
@guruswamy71785 жыл бұрын
We are waiting for next video pls upload as soon as possible sir...
@paraahuramsmaranurparashur92485 жыл бұрын
Legend of Mahabharata story super
@ನನ್ನಪ್ರಪಂಚ-V4 жыл бұрын
ಸರ್...👌👌❤🙏
@Navin-sz1ot5 жыл бұрын
Wow super super..
@dineshpatgar10725 жыл бұрын
ಮುಂದೆ ಕರ್ಣಾರ್ಜುನರ ಬಗ್ಗೆ ಹೇಳೋವಾಗ ಕರ್ಣನ ಸಾರಥಿ ಶಲ್ಯ ರಥವಿಳಿದು ಹೋದಬಗ್ಗೆ ತಿಳಿಸ್ತಿರಿ ಅಂದ್ಕೊತೇನೆ ಸರ್.
@pavannaik65705 жыл бұрын
Super video Sir 👌👌👍
@suhasbaba12585 жыл бұрын
Evattu supper agi helidri. Hige heli. Kate arta agutte
@naveenpc84945 жыл бұрын
First view first like Happy Diwali
@venkateshsk57985 жыл бұрын
ಜೈ ಹಿಂದ್ ಜೈ ಕರ್ನಾಟಕ
@chandruyadav27045 жыл бұрын
Thanks sir more waiting ur videos..
@basavabasavalinga45425 жыл бұрын
ಸಾರ್ ಹುಲಿಜಂತಿ ಮಾಳಿಂಗರಾಯರ ಬಗ್ಗೆ ಒಂದು ವೀಡಿಯೋ ಮಾಡಿ
@dileep_46_5 жыл бұрын
First comment waiting fir this
@goudruu5 жыл бұрын
ನಿಮ್ಮಗೆ ಗೊತ್ತು ಯಾವ್ ವಿಷಯದ್ ಬಗ್ಗೆ ವಿಡಿಯೋ ಮಾಡಬೇಕು ಅಂತ ನಾವು ಹೇಳಬೇಕಾಗಿಲ್ಲ ಆದ್ರೆ ಸ್ವಲ್ಪ ಹೆಚ್ಚು ಗಮನ ಕರೆಂಟ್ ಅಪಿಯರೆನ್ಸ್ ಬಗ್ಗೆ ಇರಲಿ ಅಂತ ಕೆಳಕೋತೀವಿ... ಮಹಾಭಾರತ ಮುಂದುವರಿಯಲಿ.....
@eduram61635 жыл бұрын
sir please tell your hard working team to put mahabharatha videos is mahabaharatha playlist and in order .. thank you
@theRAJ23265 жыл бұрын
ಕೃಷ್ಣ ಮತ್ತು ರಾಧೆಯ ಪ್ರೀತಿಯ ಕಥೆಯನ್ನ ಹೇಳಿ sir
@abhinendrakulkarni31595 жыл бұрын
Every day I am waiting for your Video
@pbspbs845 жыл бұрын
@ 0:23 picture is bit wrong, Arrow frontend should be downside, as bhishma took all his arrows face to face, not from his behind.
@pavanyuva50875 жыл бұрын
1 like sir superb video
@udayapoojari2975 жыл бұрын
Your voice is great
@pandubagilad5 жыл бұрын
ಜೈ ಹಿಂದ್ ವಂದೇ ಮಾತರಂ 🇮🇳🇮🇳🙏
@manjumedur52275 жыл бұрын
Sir nim vedios kayoke ontara kushiii... Love u sir👌👌
@premat13885 жыл бұрын
Dhanyavaadagalu
@r.h79495 жыл бұрын
ಕೃಷ್ಣo ವಂದೇ ಜಗತ್ ಗುರೂ
@shivakumarashivakumara94685 жыл бұрын
Mahabharata kathambhrutha super sir
@marutitotad61725 жыл бұрын
ಜೈ ಹಿಂದ್ 🙏
@MohanKumar-nd9fh5 жыл бұрын
Super video
@nandeeshnandhu1115 жыл бұрын
Morning inda waiting 💖
@SriGeethanjali5 жыл бұрын
Hope you had a Wonderful Diwali sir
@ramannams8685 жыл бұрын
Happy deewali dear sir 😊
@MaheshKumar-ee6bf5 жыл бұрын
Happy deepavali and balipandyami sir
@MaheshKumar-ee6bf5 жыл бұрын
Bega heli gurugale
@udayapoojari2975 жыл бұрын
Are you really great your voice Also really great
@kanvaraju38045 жыл бұрын
First comment and view..
@roopeshnaikr.d.n-07655 жыл бұрын
Sir please full world history bagge ond video madi. Daily kelhtha idini. Plz sir. Upsc kpsc ge thumba help aguthe., 🙏🙏🙏🙏