My New KZbin Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್... #charithantharanga #jalavalli #mekkekattu #mekkekattumela #clarification #charithabhimanyu
Пікірлер: 90
@GopalBhagwat-ek3pj9 ай бұрын
ಜಲವಳ್ಳಿಯವರ, ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು,❤
@soorajkotian20209 ай бұрын
ಎಂಥಾ ಚಿನ್ನದಂತ ಮಾತು ನೀವು ಮಾತನಾಡುವುದನ್ನು ಕೇಳುವುದೇ ಒಂದು ಕಿವಿಗೆ ಆನಂದ❤❤❤❤
@raghushetty7369 ай бұрын
ಯಕ್ಷ ರಂಗದಲ್ಲಿ ಜಳವಳ್ಳಿಯವರ ಕೀರ್ತಿ ಎಂದಿಗೂ ಅಜರಾಮರ... ಇವರಂಥ ಮಹಾನ್ ಕಲಾವಿದರನ್ನ ಕಂಡಲ್ಲಿ ಗೌರವಿಸುವಂಥದ್ದು ನಮ್ಮ ಆದ್ಯ ಕರ್ತವ್ಯ... 🙏🏻🙏🏻
@bhaskaracharyab49259 ай бұрын
ಶುಭವಾಗಲಿ ಜಳವಳ್ಳಿ ರವರ ಅಭಿನಯ ಮಾತು ಅತ್ತ್ಯುತ್ತಮ ದೇವರ ಆಶೀರ್ವಾದ ಅವರ ಮೇಲೆ ಸದಾ ಇರಲಿ.
@ashokpandit55739 ай бұрын
ನಮ್ಮ ವಿದ್ಯಾಧರ ಮಾತು ಮನ ಮುಟ್ಟು ವಂತಿತ್ತು ಆ ನಂದಿಕೇಶ ಸ್ವಾಮಿ ಎಲ್ಲರಿಗು ಒಳ್ಳೆಯದನ್ನು ಮಾಡಲಿ
@sabitaknaik35319 ай бұрын
ನಂದಿಕೇಶ್ವರ ದೇವರ ಅನುಗ್ರಹ ಸದಾ ನಮ್ಮ ನಿಮ್ಮೆಲ್ಲರ ಮೇಲಿರಲಿ.
@santhoshshetty40519 ай бұрын
Very very impressive explanation by our jalavalli.his maturity in acting and also in solving problems created by few anti social elements.god bless you and your mekkekattu mela.dont worryblessings of nandikeshwara is always with you
@shantharamshetty41139 ай бұрын
Style of speech is Excellent go ahead don't worry about bad elements U are great Artist
@prabhakarshetty45849 ай бұрын
Excellent Speech in beautifull kannada nimma Kannada bhashe ellarigu aarthavaguanthadu. God bless you and your team.