ಒಳ್ಳೊಳ್ಳೆ ಪ್ರಸಂಗವನ್ನು ತೋರಿಸುವ snj ಅವ್ರಿಗೆ ಅಭಿನಂದನೆಗಳು
@SNJYAKSHAGANA8 ай бұрын
ಧನ್ಯವಾದಗಳು ಸರ್
@shripatibhat495810 ай бұрын
Excellent.Chapparamaneyavara haasya excellent and natural.
@janardanabhat693410 ай бұрын
ಅಪರೂಪದ ಹಾಸ್ಯ ಧನ್ಯವಾದಗಳು
@janardhanperdur96539 ай бұрын
ಇತ್ತೀಚಿನ ಯಕ್ಷಗಾನ ಹಾಸ್ಯ ಕಲಾವಿದರಲ್ಲಿ ಚಪ್ಪರ ಮನೆಯವರು ಅಗ್ರಗಣ್ಯರು ಅವರು ಪ್ರಸಂಗಕ್ಕೆ ಅನುಗುಣವಾಗಿ ಅಭಿನಯಿಸುವ ಹಾಸ್ಯ ಅವರ ಮಾತು ನಾಟ್ಯ ಈಗಿನ ಹಾಸ್ಯ ಕಲಾವಿದರು ಕಲಿಯಲು ತುಂಬಾ ಇದೆ ದೇವರು ಅವರಿಗೆ ಒಳ್ಳೆ ಆರೋಗ್ಯ ಕರುಣಿಸಿ ಇನ್ನೂ ಕಲಾಸೇವೆ ಮಾಡುವ ಭಾಗ್ಯ ಕರುಣಿಸಲಿ
@NSM-d8b6 ай бұрын
👍👌ಅಧ್ಭುತ ಹಾಸ್ಯ... ಜೊತೆಗೆ ಜ್ಞಾನ 👌
@nammanews13910 ай бұрын
ಚಪ್ಪರಮನೆ ಹಾಗೂ ಭಂಡಾರಿ ಅವರ ಹಾಸ್ಯ ಅತ್ಯದ್ಭುತ.... ಧನ್ಯವಾದಗಳು ವೀಡಿಯೋ ಮಾಡಿದವರಿಗೆ
@nagarajbhatbhat128210 ай бұрын
ಚಪ್ಪರ ಮನೆ ಅದ್ಭುತವಾದ ಹಾಸ್ಯ
@mbasavanaik334010 ай бұрын
Super ಚಪ್ಪರಮನೆ
@sandeepshetty26716 ай бұрын
Chapparamane top mathugarike good artist ❤
@padmanabhhegade17775 ай бұрын
ಅಪದ್ದ ಶಬ್ದ ಪ್ರಯೋಗಿಸುವ ಹಾಸ್ಯಗಾರರ ಮದ್ಯೆ ಸುಂದರ ಶಬ್ದ ಪ್ರಯೋಗಿ. ದನ್ಯವಾದಗಳು
@vivekg123creation10 ай бұрын
ಚಪ್ಪರಮನೆ ಅನುಭವೀ, ಅದ್ಭುತ ಕಲಾವಿದರು🔥🔥
@jayaprakashshetty908910 ай бұрын
ಚಪ್ಪರಮನೆ ಹಾಸ್ಯ ಸೂಪರ್.. ಸೂಪರ್.. ಸೂಪರ್ 👏👏🙏
@printguru86769 ай бұрын
ಸಂದೇಶದ ಜೊತೆ ಹಾಸ್ಯ ಅದ್ಬುತ..🙏
@ravih90510 ай бұрын
ಎಂತ ಶ್ರೀಮಂತ ಕನ್ನಡ. 👏👏👏👌👌👌🙏🙏🙏❤
@jayakaracharys52923 ай бұрын
Chapparamane great hasyagraru🎉
@srinivasseenu77039 ай бұрын
ಯಕ್ಷಗಾನದ ಕಲಾವಿದರಿಗೆ ನನ್ನ ನಮನ ಬ್ರಾಹ್ಮಣ ಅನ್ನೋ ಪದಕ್ಕೆ ಸುಂದರವಾದ ಅರ್ಥವನ್ನೂ ವಿವರಿಸಿಕ್ಕೆ ನನ್ನ ನಮಸ್ಕಾರ ❤❤❤❤❤
@bhaskarapachar22688 ай бұрын
Very organic and standard comedy by Chapparamane...
@sreedharaks311710 ай бұрын
ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🏿 THANK U "S.N.J....."'for presenting suuuuuuper video of YASHAGANA!!!! ಹಾಸ್ಯ ಬ್ರಹ್ಮ ಚಪ್ಪರ ಮನೆ++ಹಾಸ್ಯ ಚಕ್ರವರ್ತಿ ಭಂಡಾರಿ ಮತ್ತು ಉತ್ತಮ ಮುಮ್ಮೇಳ ಹಾಗೂ ಉತ್ತಮ ಹಿಮ್ಮೇಳ ಸಂಗಮದ ಅಮೋಮೋಮೋಮೋಘ ಪ್ರದರ್ಶನ 😊😊😊😊 ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವಗಾನಂ 🙏🏿
@SNJYAKSHAGANA10 ай бұрын
ಧನ್ಯವಾದಗಳು🙏🙏🙏🙏
@NarasimhaKh-o4u8 ай бұрын
ಉತ್ತರ ಕನ್ನಡದ ದಿಗ್ವಿಜಯರ ಹಾಸ್ಯ ಅತ್ಯದ್ಭುತ
@Huchappa-h1k10 ай бұрын
Totally super comide❤
@nagarajpoojari219510 ай бұрын
Tumbha Knowledgeable person Chapparamane avru👌. Neat Hasya
@janardhannaik-bf2sj5 ай бұрын
Super bhandariyavaru
@vasanthshetty147910 ай бұрын
ಚಪ್ಪರಮನೆ ಭಟ್ರೇ 👌
@giridharrao94510 ай бұрын
Super knowledge and best way to convey fact
@saumyabhat631310 ай бұрын
Superb 😅🙏💯
@AlfredDsouza-zx7hb8 ай бұрын
Very good hasya
@ramrao792210 ай бұрын
ಸೂಪರ್.
@rajeshekkur6038 ай бұрын
Very nice
@salagameramesh7313 ай бұрын
👍👌🙏🙏
@thimmappagowda667910 ай бұрын
ತುಂಬಾ ಚೆನ್ನಾಗಿದೆ
@girishagowder158710 ай бұрын
ಅದ್ಭುತ ಅದ್ಭುತ 👌👌
@TimmappaHegde-jr8ie8 ай бұрын
ಚಪ್ಪರಮನೆ ತುಂಬಾ ತೂಕದ ಹಾಸ್ಯ
@vadirajarao66026 ай бұрын
Super Jodi. Namaskara.
@shrinivas24044 ай бұрын
ಹಾಸ್ಯದ ಜೊತೆಗೆ ಜ್ಞಾನ ನೀಡಿದ ಚಪ್ಪರಮನೆ ನಿಮಗೆ ಧನ್ಯವಾದಗಳು ❤
@sharathkumar27199 ай бұрын
Super Sir
@mohanam598110 ай бұрын
Super
@rppradeep7510 ай бұрын
❤olle hasya
@chaitrabhat84409 ай бұрын
Tumba chennagide vivarane
@shettyjayakar272710 ай бұрын
Standard ❤ matugarikye super
@sumathiacharya57299 ай бұрын
super❤
@baskarg88510 ай бұрын
Super chapparamane
@sujathskotari399210 ай бұрын
Super 👌👌 uttam vada mathu
@chandrashekarshetty842810 ай бұрын
Chappermane is good artist.
@raghavendrashettigar81810 ай бұрын
Super 👍👍
@Theshortsindia1810 ай бұрын
ಅದ್ಭುತ ಅದ್ಭುತ 🙏🏻🙏🏻👌🏻👌🏻
@rajashekara59619 ай бұрын
Supper 🙏
@krishvidio10 ай бұрын
ಚಪ್ಪರಮನೆ Super..!!!
@dhananjaynellyaady391310 ай бұрын
ಚಪ್ಪರಮನೆ & ಕಾಸರಕೋಡ ಇಬ್ಬರೂ ಸುಶೀಲ ಹಾಸ್ಯಗಾರರು. ಒಳ್ಳೆಯ ಮಾತುಗಾರರು.
@drrajashekharkurse142810 ай бұрын
Fantastic hasya by chapparmane.Great
@veeredranshettyveerendrans21436 ай бұрын
❤❤❤😂😂
@giridharrao94510 ай бұрын
Worth watching
@Thimmappa-y3p9 ай бұрын
Super 😢😅😮
@chandrashekharbhat922910 ай бұрын
ಸುಪರ್
@kantharajkulkarnia358010 ай бұрын
ಬಹಳ ಚೆನ್ನಾಗಿದೆ
@vishnubhat38429 ай бұрын
ಚಪ್ಪರಮನೆ ಹಾಸ್ಯ ಯಾವಾಗಲೂ ಚಂದ.
@monappahosamane98110 ай бұрын
Good comedy
@giridharrao94510 ай бұрын
Sri Chapparamane has his own way to justify given opportunity, excellent