ಮೆಕ್ಸಿಕೋದ ಅತ್ಯಂತ ಶಕ್ತಿಶಾಲಿ ಡ್ರಗ್ CARTEL ಹಳ್ಳಿ ಒಳಗೆ ಹೋಗೋಣ ಬನ್ನಿ || Part-9 || Mexico | Kannada Vlog

  Рет қаралды 117,659

Flying Passport

Flying Passport

Күн бұрын

𝐌𝐄𝐗𝐈𝐂𝐎 𝐒𝐄𝐑𝐈𝐄𝐒 : 𝐄𝐏𝐈𝐒𝐎𝐃𝐄 9 : Driving in the Dangerous Cartel Roads of Mexico!!!
ನಾವು ಮೆಕ್ಸಿಕೋದ ಡ್ರಗ್ ಕಾರ್ಟೆಲ್ ಹಳ್ಳಿ ಒಳಗೆ ಹೋಗ್ತಾ ಇದ್ದಿವಿ, ವಿಡಿಯೋ ನೋಡಿ ನಿಮಗೆ ಗೊತಾಗುತ್ತೆ ಏನ್ ಆಯಿತು ಅಂತ ..!
--- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ---
𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : • Kannada Travel Vlogs
𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : • Austria Series - Kannada
𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • Mexico Series - Kannada
𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • North West India Serie...
𝗡𝗼 𝗦𝗽𝗲𝗲𝗱 𝗟𝗶𝗺𝗶𝘁 𝗚𝗲𝗿𝗺𝗮𝗻𝘆 : • India VS Germany Highw...
𝗗𝗮𝗻𝗴𝗲𝗿𝗼𝘂𝘀 𝗠𝗼𝘂𝗻𝘁𝗮𝗶𝗻 𝗗𝗿𝗶𝘃𝗲 : • ಈ ಬೆಟ್ಟದಲ್ಲಿ Car Drive...
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
⏭⏩ 𝐇𝐄𝐋𝐏 US 𝐆𝐄𝐓 𝐓𝐎 5𝟎𝐊 𝐒𝐔𝐁𝐒𝐂𝐑𝐈𝐁𝐄𝐑𝐒 😍 🤗 ⏪⏮
𝐏𝐥𝐞𝐚𝐬𝐞 𝐝𝐨 𝐬𝐮𝐛𝐬𝐜𝐫𝐢𝐛𝐞 𝐭𝐨 𝐨𝐮𝐫 𝐜𝐡𝐚𝐧𝐧𝐞𝐥 : / flyingpassport
📷 Instagram : / flying_passport
👍 Facebook: / flying-passport-111956...
Telegram : t.me/flyingpas...
𝐖𝐞 𝐚𝐫𝐞 𝐀𝐬𝐡𝐚 𝐚𝐧𝐝 𝐊𝐢𝐫𝐚𝐧 𝐟𝐫𝐨𝐦 𝐅𝐥𝐲𝐢𝐧𝐠 𝐏𝐚𝐬𝐬𝐩𝐨𝐫𝐭, Travel enthusiastic couple from Bangalore, India 😍 Till now we travelled across 5 Continents covering 69 Countries from North America to Sahara deserts of Africa 🤘🤘. We want to inspire you to venture out, explore, take risks and go on your own adventure!!!
Please join us with our fun filled travel journey, where we will share everything from where to stay, what to see and where to eat when travelling around the world!!
Enjoy our videos and please subscribe to our channel :)

Пікірлер: 422
@FlyingPassport
@FlyingPassport 2 жыл бұрын
---- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ---- 𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : kzbin.info/aero/PL-2dIrWf-5ZWbei75b5YDlh8gygHqdt3I 𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : kzbin.info/aero/PL-2dIrWf-5ZXXEM70Uu80Vo-xUFElc1Fc 𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : kzbin.info/aero/PL-2dIrWf-5ZVC6JAs9yUBRslYoutMmiko 𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : kzbin.info/aero/PL-2dIrWf-5ZUOUNcg2V27MLsOEY00us41 𝗡𝗼 𝗦𝗽𝗲𝗲𝗱 𝗟𝗶𝗺𝗶𝘁 𝗚𝗲𝗿𝗺𝗮𝗻𝘆 : kzbin.info/www/bejne/i4aoqpiVppJ8mpY 𝗗𝗮𝗻𝗴𝗲𝗿𝗼𝘂𝘀 𝗠𝗼𝘂𝗻𝘁𝗮𝗶𝗻 𝗗𝗿𝗶𝘃𝗲 : kzbin.info/www/bejne/qXOvpKl-l9JmodU
@AnilFacts
@AnilFacts 2 жыл бұрын
ವಿಡಿಯೋ ತುಂಬಾನೇ ಚೆನ್ನಾಗಿದೆ ಸರ್, ಹೀಗೆ ವಿಡಿಯೋಸ್ ಮುಂದುವರೆಸಿ, ಇದೇ ರೀತಿ ನಮ್ಮ ಕನ್ನಡದವರಿಗೆ ಒಳ್ಳೊಳ್ಳೆ vlogs ನಿಮ್ಮ ಕಡೆಯಿಂದ ಬರ್ಲಿ, All The Very Best 💐
@FlyingPassport
@FlyingPassport 2 жыл бұрын
ತುಂಬಾ ಧನ್ಯವಾದಗಳು "Anil Info Kannada", ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏.
@claimgamerkannadiga8208
@claimgamerkannadiga8208 2 жыл бұрын
ನೀವು ಕನ್ನಡದ ಹೆಮ್ಮೆ
@alliswellrocky4962
@alliswellrocky4962 2 жыл бұрын
Sir bejar hag bedi ..nimdu maam du face voice e videos le erodu... nivhu vlog madta edira . so show some places!!!
@s.b.patilthepride.6599
@s.b.patilthepride.6599 2 жыл бұрын
ನಮ್ಮ ಕನ್ನಡ ಕುಟುಂಬ ನಮ್ಮ ಹೆಮ್ಮೆ.... ಅಣ್ಣಾ, ಅಕ್ಕ.. ನಿಮಗೆ ಆ ದೇವರು ಒಳ್ಳೆಯದು ಮಾಡಲಿ ❤️❤️
@santivnu
@santivnu 2 жыл бұрын
Skat super sir nim video 👏🏻👏🏻👏🏻 Karnataka da kannadigaru yavde desha adru sari yavde desha da galli adru sari nugtare annodakke neeve dhoda example 👏🏻👏🏻👏🏻
@FlyingPassport
@FlyingPassport 2 жыл бұрын
Thumbha thanks Santosh.. thanks for your love and support ❤️😊
@kiran95401
@kiran95401 2 жыл бұрын
Really it needs daring to visit Mexico's interior infamous villages. Flying passport took risk and made this video for their subscriber. @kiran/Aasha you know Spanish as well...
@FlyingPassport
@FlyingPassport 2 жыл бұрын
Thanks a lot for your wonderful comments sidharth Yedal 🥰😀, i hope you liked your video. We don't know Spanish, we tried to use Google translate 😬😂
@rockyyt2976
@rockyyt2976 2 жыл бұрын
ನಾವು ಹಿಂತ ಜಾಗಕ್ಕೆ ಹೋಗೊದು ಕನಸು ಅಂತಹ ಕನಸುಗಳನ್ನು ನಿಮ್ಮ ಮೂಲಕ ನನಸಾಗಿಸ್ಕೊತಿದಿವಿ.ಹುಶಾರಾಗಿ ಡ್ರೈವ್ ಮಾಡಿ.😊💐
@FlyingPassport
@FlyingPassport 2 жыл бұрын
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Rocky 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
@sudhakartalawar4660
@sudhakartalawar4660 2 жыл бұрын
ನಿಮ್ಮಂಥ ಕನ್ನಡ ವಿಡಿಯೋ ಮಾಡುವವರು ಯಾರೂ ಇರಲಿಲ್ಲ ತುಂಬಾ ಧನ್ಯವಾದಗಳು , ನೀವು ಜಗತ್ತನ್ನು ಸುತ್ತಿ ನೋಡುವ ಅವಕಾಶ ಸಿಕ್ಕಿದೆ , ಅದಕ್ಕೆ ದೇವರಿಗೆ ಮತ್ತು ನಿಮ್ಮ ತಂದೆ ತಾಯಿಗಳಿಗೆ ಚಿರಋಣಿಯಾಗಿರಿ ಮತ್ತು ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ , ಶುಭವಾಗಲಿ ನಿಮಗೆ,,,,,
@FlyingPassport
@FlyingPassport 2 жыл бұрын
Thanks sir ❤️🙏
@anwarannu391
@anwarannu391 2 жыл бұрын
ನೀವು ನನಗೆ tumba like ಆಗಿದ್ದು ಏನು ಅಂದರೆ... ನಿಮಗೆ ಎಲ್ಲರೂ ಕಾಮೆಂಟ್ ಗೆ ನೀವು ನಿಮ್ಮ ಅಮೂಲ್ಯ ಸಮಯ ವನ್ನು ತಗೊಂಡು ಕಾಮೆಂಟಿಗೆ rply ಮಾಡಿದಿರಿ ಸೂಪರ್..... ನಿಮ್ಮ ಎಲ್ಲಾ ವೀಡಿಯೋಸ್ ನೋಡ್ತೀನಿ...... Tumba ಖುಷಿ ಆಗುತ್ತೆ ನಿಮ್ಮ ಎಲ್ಲಾ ವೀಡಿಯೋಸ್.....
@FlyingPassport
@FlyingPassport 2 жыл бұрын
🙏🙏❤️
@raghavendradevadiga3421
@raghavendradevadiga3421 2 жыл бұрын
ತುಂಬಾ ಚೆನ್ನಾಗಿದೆ ಸರ್ ಆದ್ರೆ ಒಂದು ನೀವು ಇಷ್ಟು ರಿಸ್ಕ್ ತೆಗೆದುಕೊಂಡು ಅಂತಹ ಜಾಗಕ್ಕೆ ಹೋಗುವಾಗ ಎಚ್ಚರವಿರಲಿ .ಅದ್ಭುತ ರೋಮಾಂಚನ ಆಗಿದೆ.ವಿಡಿಯೋ❤️👍🙏
@FlyingPassport
@FlyingPassport 2 жыл бұрын
ನಿಮ್ಮ ಕಾಳಜಿಗಾಗಿ ಧನ್ಯವಾದಗಳು ತುಂಬಾ ಧನ್ಯವಾದಗಳು ರಾಘವೇಂದ್ರ ದೇವಾಡಿಗ 😍 🙏
@nayaka8
@nayaka8 2 жыл бұрын
Super sir pride to kannadiga
@FlyingPassport
@FlyingPassport 2 жыл бұрын
Thanks a ton for your comments Devaraja Nayaka, it means a lot for us 😍😀. I hope you liked our video.💛❤️
@sachinmohitecommerce784
@sachinmohitecommerce784 2 жыл бұрын
ನೀವೇ ಎಲ್ಲೆ ಹೋದರು ನಮ್ಮ ಕನ್ನಡ ಮಾತಾಡಿತಿರಾ ನಮಗೆ ಅದೇ ತುಂಬಾ ಇಷ್ಟ. ಹಾಗೂ ನಿಮ್ಮ Travel Vlog ಕೂಡ ತುಂಬಾ ಚೆನ್ನಾಗಿದೆ, ಹೀಗೆ Travel Vlogs ಮುಂದೆವರೆಸಿ, ತುಂಬಾ ಧನ್ಯವಾದಗಳು, From ಬೆಳಗಾವಿ ಕರ್ನಾಟಕ
@FlyingPassport
@FlyingPassport 2 жыл бұрын
ತುಂಬಾ ಧನ್ಯವಾದಗಳು Sachin, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏. ಬೆಳಗಾವಿ 😍 🙏
@madhurijoshi8731
@madhurijoshi8731 2 жыл бұрын
Yen dhairya nimge!!! Cartel title nodid takshna video play maad de.. Very nice 👍
@FlyingPassport
@FlyingPassport 2 жыл бұрын
Thanks a ton for your comments Madhuri Joshi •, it means a lot for us 😍😀. I hope you liked o
@beautifulmessages8199
@beautifulmessages8199 2 жыл бұрын
ಅಣ್ಣ ಅತ್ತಿಗೆ ಸೂಪರ್ ನೀವು.... ಅಣ್ಣ 8ಗಂಟೆ ನೀವೇ ಡ್ರೈವ್ ಮಾಡಿದ್ರ ಇಲ್ಲ ಅತ್ತಿಗೆ ನು ಮಾಡ್ತಾರ, ಡ್ರೈವ್ ಮಾಡಿದ್ರೆ ವೀಡಿಯೋ ಮಾಡಿ ದಯವಿಟ್ಟು.... ನಾನು ಬರೀ ಡೂಪ್ ಮೂವೀಸ್ ನೋಡ್ತಾ ಇದ್ದೆ, ಈಗ ಬರಿ ನಿಮ್ಮ ಅದ್ಬುತ ನಿಜವಾದ ವೀಡಿಯೋ ನೊಡಕ್ಕೆ ಟೈಮ್ ಸಾಕಾಗುವುದಿಲ್ಲ ಅದುಕ್ಕೆ ರಾತ್ರಿ 12ತನತಕ ನೋಡ್ತಾ ಬೈಸಿಕೊಳ್ಳತ್ತಿನಿ....
@Kumar12271
@Kumar12271 2 жыл бұрын
ಸೂಪರ್ ಸರ್... ನೀವ್ ನಮಿಗ್ ಪರಿಚಯ ಆಗಿದ್ದು DR Bro ಇಂದ 😍😍😍😍
@FlyingPassport
@FlyingPassport 2 жыл бұрын
ತುಂಬಾ ಧನ್ಯವಾದಗಳು, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. Dr.Bro ಅವರಿಗೆ ಧನ್ಯವಾದಗಳು ನಮನ್ನು ನಿಮಗೆ ಪರಿಚಯಸಿದಕ್ಕೆ ❤️🙏 .
@Kumar12271
@Kumar12271 2 жыл бұрын
@@FlyingPassport ಅದ್ಭುತ ಬಿಡಿ ಸರ್ ಸುಮಾರ್ foreign country's ಎಲ್ಲಾ ಮನೇಲ್ ಕೂತ್ಕೊಂಡ್ ನೋಡೊ ತರ👌👌
@FlyingPassport
@FlyingPassport 2 жыл бұрын
ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. ತುಂಬಾ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏.ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏. ನಮ್ಮ ವಿಡಿಯೋ ಕಂಡಿತಾ ಅವರಿಗೂ ಇಷ್ಟ ಆಗುತ್ತೆ ಅನ್ಕೋತೀವಿ
@talkingbuddha23
@talkingbuddha23 2 жыл бұрын
Hats up.... Sir. ಮೆಕ್ಸಿಕೋ ಬಗ್ಗೆ ಮಾಹಿತಿ ನೀಡಿದ್ದಕ್ಕೆ. ಕಮ್ಯೂನಿಸ್ಟ್ ರಾಷ್ಟ್ರ ದ ಅರಾಜಕತೆ ಆಡಳಿತ ದಯನೀಯ.
@FlyingPassport
@FlyingPassport 2 жыл бұрын
ತುಂಬಾ ಧನ್ಯವಾದಗಳು Sir 🙏
@manjunathgshetty3481
@manjunathgshetty3481 2 жыл бұрын
video tumba olledaguthe....madam du host mathe nimma mahiti koduva riti kuda supr
@FlyingPassport
@FlyingPassport 2 жыл бұрын
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Manjunath G Shetty 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.
@nagarajbhatbhat1282
@nagarajbhatbhat1282 2 жыл бұрын
ನಿಮ್ಮ ಎಲ್ಲಾ ವಿಡಿಯೋ ಗಳು ತುಂಬ ಚೆನ್ನಾಗಿದೆ ಹೀಗೆ ಮುಂದುವರೆಯಲಿ ನಿಮ್ಮ ಪಯಣ
@ravibdvt3748
@ravibdvt3748 2 жыл бұрын
ಕರ್ನಾಟಕದ ಆಶಾಕಿರಣ ನಿಮ್ಮ ಅದ್ಭುತವಾದ ವಿಡಿಯೊಗಳನ್ನು ನೊಡಿ ಮನಸ್ಸಿಗೆ ಬಹಳ ಖುಷಿಯಾಯಿತು ನಾವೆ ಆ ಸ್ಥಳದಲ್ಲಿ ಇದ್ದಿವಿ ಅನ್ನುವ ಭಾವನೆ ಮೂಡಿಸುತ್ತಿರುವ ನಿಮ್ಮಿಬ್ಬರಿಗೂ ❤️❤️ ಹೃದಯಪೂರ್ವಕ ಅಭಿನಂದನೆಗಳು 🙏🙏🙏👍👍
@chotabheem9286
@chotabheem9286 2 жыл бұрын
I love your voice kiran bro🥰
@FlyingPassport
@FlyingPassport 2 жыл бұрын
Thanks Sudeepa that u like my voice, very happy to know. i hope you liked our video. aswell 🥰😀.
@chotabheem9286
@chotabheem9286 2 жыл бұрын
@@FlyingPassport 🥰
@yashworld4980
@yashworld4980 2 жыл бұрын
Exploring these kind of interesting places nobody did before, Great 👍
@FlyingPassport
@FlyingPassport 2 жыл бұрын
Thanks a lot for your wonderful comments chaluva raj 🥰😀, i hope you liked your video.
@Jeevan-TR
@Jeevan-TR 2 жыл бұрын
nijvagluve inspite of real enjoyment video noodre innu chanagi enjoy maadbodu
@FlyingPassport
@FlyingPassport 2 жыл бұрын
Thank you so much for watching our video and supporting Kannadiga’s "GTR" 💛❤️, I hope you liked our video. Your comment's means a lot for us 🥰😀
@hmjadesh9418
@hmjadesh9418 2 жыл бұрын
ನಿಮ್ಮ vlog ವೀಡಿಯೋಸ್ ನೋಡ್ತಾ ಇದ್ರೆ ಯಾವ ಎಷ್ಟು interest ಬರುತ್ತೆ ನೋಡೋಕೆ ತುಂಬಾ ಚೆನಾಗಿದೆ ನಿಮ್ಮ journey
@FlyingPassport
@FlyingPassport 2 жыл бұрын
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 Jadesh, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
@aggamers2265
@aggamers2265 2 жыл бұрын
Sir, very happy to see you both with smily face always, keep it up, let God retain this happiness forever
@Chinnu7687
@Chinnu7687 2 жыл бұрын
Video tumba chenagide hage nimma ibbara hesaru tumba chenagide pairing name ❤️❤️❤️
@FlyingPassport
@FlyingPassport 2 жыл бұрын
ತುಂಬಾ ಧನ್ಯವಾದಗಳು chinnu, ನಮ್ಮ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🥰, ಬಹಳ ಸಂತೋಷ ಆಯಿತು ನಿಮ್ಮ ಕಾಮೆಂಟ್ ಇಂದ 💛❤️😍.
@hvggg8338
@hvggg8338 2 жыл бұрын
This really humanbien and humanity I like ur help poor car cleaning man
@FlyingPassport
@FlyingPassport 2 жыл бұрын
Thanks Raj 💛 ❤️ 😍 🙏
@raghavendrabm6706
@raghavendrabm6706 2 жыл бұрын
Journey is very good and take care ....😊♥️💐 ಧನ್ಯವಾದಗಳು...
@FlyingPassport
@FlyingPassport 2 жыл бұрын
ತುಂಬಾ ಧನ್ಯವಾದಗಳು Raghavendra, ನಮ್ಮ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🥰, ಬಹಳ ಸಂತೋಷ ಆಯಿತು ನಿಮ್ಮ ಕಾಮೆಂಟ್ ಇಂದ 💛❤️😍.
@mind767
@mind767 2 жыл бұрын
Sir nimm video editing nodidhre 1 million agirbekithu😓😓 Go 1 million 😘😘😘😘
@FlyingPassport
@FlyingPassport 2 жыл бұрын
ತುಂಬಾ ಧನ್ಯವಾದಗಳು ರಾಘವೇಂದ್ರ ದೇವಾಡಿಗ 💛❤️🙏, , ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏. ನಮ್ಮ ವಿಡಿಯೋ ಕಂಡಿತಾ ಅವರಿಗೂ ಇಷ್ಟ ಆಗುತ್ತೆ ಅನ್ಕೋತೀವಿ .
@mind767
@mind767 2 жыл бұрын
@@FlyingPassport 😇
@FlyingPassport
@FlyingPassport 2 жыл бұрын
❤️😊🙏🙏
@sachingowda9240
@sachingowda9240 2 жыл бұрын
Nim yella videos nodde.... Yellla videos super agi ede... All the best 👍
@FlyingPassport
@FlyingPassport 2 жыл бұрын
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Sachin 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
@mukthip
@mukthip 2 жыл бұрын
Nice vlog mam and sir. Be safe , drive safe.
@FlyingPassport
@FlyingPassport 2 жыл бұрын
Thanks dear Mukthi, thanks a ton for your comments.💛❤️. i hope you liked our video🥰😀.
@suniajp
@suniajp 2 жыл бұрын
I started watching your videos just 2 days & addicted
@mante4906
@mante4906 2 жыл бұрын
ನಿಮ್ಮಿಬ್ಬರ ಮುಗ್ಧತೆ❤️
@FlyingPassport
@FlyingPassport 2 жыл бұрын
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Mante Lingu 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.
@kjramegowda522
@kjramegowda522 2 жыл бұрын
ನಿಜವಾಗಲೂ ಹೇಳಬೇಕೆಂದರೆ ನೀವಿಬ್ರು ಜೊತೆಯಾಗಿ ತಯಾರಿಸಿರುವ ವೀಡಿಯೊಗಳು ಬಹಳ ಸುಂದರ ಹಾಗೂ ಮೆಚ್ಚುವಂತಹದು!!!
@jayanthvayu5202
@jayanthvayu5202 2 жыл бұрын
Very interesting 🙌 adu Kannada dalli nodakke kushi agutte...😊
@FlyingPassport
@FlyingPassport 2 жыл бұрын
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Jayanth Gowda 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
@girishmevundi4554
@girishmevundi4554 2 жыл бұрын
You both are amazing.. Ur narration and language also superb.. Here we kannada people also flying world tours through your videos😊😍.. Thank you Kiran ji And Asha ji🤝
@harshithak4304
@harshithak4304 2 жыл бұрын
Most under rated channel
@FlyingPassport
@FlyingPassport 2 жыл бұрын
Thanks Harshitha, ur comment is very encouraging. Please do share our video with your family and friends 😀🙏. T
@deekshitharaghu356
@deekshitharaghu356 2 жыл бұрын
Neevu time thagondu places na detailed aagi explore maadthira, nyc video.. 🤩
@FlyingPassport
@FlyingPassport 2 жыл бұрын
ತುಂಬಾ ಧನ್ಯವಾದಗಳುDeekshitha Raghu , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.
@sadashivamurthy5538
@sadashivamurthy5538 2 жыл бұрын
I'm watching all ads without skipping to support you both 🙂👍
@FlyingPassport
@FlyingPassport 2 жыл бұрын
❤️❤️
@laxmankumareshi1547
@laxmankumareshi1547 2 жыл бұрын
mast Anna and akka Nimma videos mast adavri..
@FlyingPassport
@FlyingPassport 2 жыл бұрын
ಹೃಧಯ ಪೂರ್ವಕ ಧನ್ಯವಾದಗಳ Laxman ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.
@somu-abd
@somu-abd 2 жыл бұрын
jaasti akbeda chinnu superrrr bro
@FlyingPassport
@FlyingPassport 2 жыл бұрын
Soma Shekar 😂😬
@kirankumarppatki6220
@kirankumarppatki6220 2 жыл бұрын
Wow!! Niv ebaru super jodi..super understanding 💜 vlog super sir..love you nim kiran.😍
@FlyingPassport
@FlyingPassport 2 жыл бұрын
ತುಂಬಾ ಧನ್ಯವಾದಗಳು, ನಮ್ಮ ಕನ್ನಡಿಗರನ್ನು ಬೆಂಬಲಿಸದಕ್ಕೆ Kiran Kumar 💛❤️🥰, ಬಹಳ ಸಂತೋಷ ಆಯಿತು ನಿಮ್ಮ ಕಾಮೆಂಟ್ ಇಂದ 💛❤️😍
@moulalimadivalar6475
@moulalimadivalar6475 2 жыл бұрын
ಸೂಪರ್ ಸರ್....pride to kannadiga😎🙏
@akshaybhat9040
@akshaybhat9040 2 жыл бұрын
Your videos make us like we are with our own families. Truly great sir. Hats off . Lots of love from Karnataka.
@muniraj41
@muniraj41 2 жыл бұрын
Super and nice couple...ತುಂಬಾ ಚೆನ್ನಾಗಿ ದೆ
@FlyingPassport
@FlyingPassport 2 жыл бұрын
ತುಂಬಾ ಧನ್ಯವಾದಗಳು Muniraj, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏
@bgsgamer656
@bgsgamer656 2 жыл бұрын
Again ...... An hit vlog by kiran bro & asha sister....
@FlyingPassport
@FlyingPassport 2 жыл бұрын
Thanks a ton for your comments BGS Gamer .💛❤️, i hope you liked our video🥰😀.
@souhardhravi1048
@souhardhravi1048 2 жыл бұрын
Ashakirana you both tooo good I love lots dears I am your biggest fan you both taking very nice some body if 4days live in Bangalore and came back they will act as foreign return like behaving but you guys sooo simple and natural dears heartily I wish you both god bless you Asha dears and Kiran brother ❤️❤️❤️
@somasomashekar5157
@somasomashekar5157 2 жыл бұрын
your all vlogs amazing and beauty all the best your future vlogs god bless you kiran bro and asha mam
@FlyingPassport
@FlyingPassport 2 жыл бұрын
Thanks a lot for your wonderful comments Soma Somashekar 🥰😀, i hope you liked your video.
@Prajwxl
@Prajwxl 2 жыл бұрын
This video watching and very nice
@FlyingPassport
@FlyingPassport 2 жыл бұрын
Thanks a ton for your comments Prajwal Poojary , it means a lot for us 😍😀. I hope you liked our video.💛❤️
@santhoshn4234
@santhoshn4234 2 жыл бұрын
Super 👌 solle photo haki Love from ananthapuram andrapradesh
@FlyingPassport
@FlyingPassport 2 жыл бұрын
Santosh solle du photo illa 😂
@filmsadda7348
@filmsadda7348 2 жыл бұрын
All The. Very. Best Flying. Passpott
@snehashree7402
@snehashree7402 2 жыл бұрын
Really you guys are amazingly exploring the Places❤️🥰wow Awesome 😍
@FlyingPassport
@FlyingPassport 2 жыл бұрын
Thanks a ton for your comments Sneha , it means a lot for us 😍😀. I hope you liked our video.💛❤️
@sumanthmr572
@sumanthmr572 2 жыл бұрын
Super brother 💪💯 entertainment and fun and knowledge sir your Awesome dooo like this
@FlyingPassport
@FlyingPassport 2 жыл бұрын
Thank you so much for watching our video and supporting Kannadiga’s Sumanth 💛❤️, I hope you liked our video. Your comment's means a lot for us 🥰😀
@Seema98709
@Seema98709 2 жыл бұрын
Hahahaha.... that quirky dialogue " Solle spray na nave hodkobeku" 🤣🤣🤣
@FlyingPassport
@FlyingPassport 2 жыл бұрын
🤣
@vivekkrramachandra8151
@vivekkrramachandra8151 2 жыл бұрын
Flying passport all vlogs is super. Good luck sir and madam...
@FlyingPassport
@FlyingPassport 2 жыл бұрын
Thanks a lot for your wonderful comments Vivek🥰😀, i hope you liked your video. We have almost 50+ videos in Kannada i hope you will like them too.
@preethamgurkar
@preethamgurkar 2 жыл бұрын
i become a fan of your channel and I have suggested your channel to all my family and friends.
@FlyingPassport
@FlyingPassport 2 жыл бұрын
Thanks a lot for your wonderful comments Preetham 🥰😀, i hope you liked your video. Thanks for suggesting our videos to your family and friends, i hope they will like our video ❤️🙏 .
@shobi5555
@shobi5555 2 жыл бұрын
Wow sakath agide video 🤩
@FlyingPassport
@FlyingPassport 2 жыл бұрын
Thanks Dear Sahana, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️🙏, ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.
@refresh4645
@refresh4645 2 жыл бұрын
Nim video super sir
@FlyingPassport
@FlyingPassport 2 жыл бұрын
Thank you so much for watching our video and supporting Kannadiga’s Sanjay💛❤️, I hope you liked our video. Your comment's means a lot for us 🥰😀
@ramchandraramchandra4338
@ramchandraramchandra4338 2 жыл бұрын
Super analysis sir
@renukayyarh276
@renukayyarh276 2 жыл бұрын
Great annayya namge jagath thirasta edira
@bjmadiwal1510
@bjmadiwal1510 2 жыл бұрын
Nimge Thanks helbeku mam & sir, Nanu kuntalle prapancha sututa idini
@Nxt_View
@Nxt_View 2 жыл бұрын
You both are great and lucky
@shanmukhaaradhya6958
@shanmukhaaradhya6958 2 жыл бұрын
Real hero NO 1 youtubar
@claimgamerkannadiga8208
@claimgamerkannadiga8208 2 жыл бұрын
ನೀವು ಕನ್ನಡದ ಹೆಮ್ಮೆ ಮತ್ತು ಕನ್ನಡ ಪ್ರೇಮಿಗಳು
@FlyingPassport
@FlyingPassport 2 жыл бұрын
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ claim gamer kannadiga 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.
@vasudevaa5441
@vasudevaa5441 2 жыл бұрын
Very nice experience, thank you both 🙏🏼 😊
@lohisamraat3146
@lohisamraat3146 2 жыл бұрын
Place awasome 💚 Akka ...
@FlyingPassport
@FlyingPassport 2 жыл бұрын
Thanks Lohi 💛 ❤️
@appib.a7315
@appib.a7315 2 жыл бұрын
Hi , im ur new subscriber , im very satisfied for ur videos & medam's explanation is so good & very helpful . All the Best ur next videos & ur life💖
@FlyingPassport
@FlyingPassport 2 жыл бұрын
Thanks a lot for your wonderful comments Afridappi appi 🥰😀, i hope you liked your video. Please do share our video with your family and friends 😀🙏. Thanks a lot for supporting Kannadiga’s 💛❤️
@appib.a7315
@appib.a7315 2 жыл бұрын
@@FlyingPassport thnks for replying my comment ,
@FlyingPassport
@FlyingPassport 2 жыл бұрын
Thanks Afridappi, i hope you liked our videos ❤️😊
@hvggg8338
@hvggg8338 2 жыл бұрын
God bless you my sister and bro u like ur video very nice and very clear
@FlyingPassport
@FlyingPassport 2 жыл бұрын
Thanks a ton for your wishes Raj .🥰😀, I hope you liked our video.💛❤️lease do share our video with your family and friends 😀🙏. Thanks a lot for supporting Kannadiga’s 💛❤️
@sadashivksalian215
@sadashivksalian215 2 жыл бұрын
ನಮ್ಮೂರಿಗೆ ಪ್ರಯಾಣ ಮಾಡಿದ ಅನುಭವ
@FlyingPassport
@FlyingPassport 2 жыл бұрын
ಬಹಳ ಸಂತೋಷ ಕನ್ನಡಿಗರನ್ನು ಬೆಂಬಲಿಸದಕ್ಕೆ SADASHIV K Salian 💛❤️🙏, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏
@devu8703
@devu8703 2 жыл бұрын
all videos tumba changidee👌👌🤗
@FlyingPassport
@FlyingPassport 2 жыл бұрын
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Devappa Devu 💛❤️🙏 ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏
@ravitejagk
@ravitejagk 2 жыл бұрын
Sir nim voice exactly like shivanna❤️❤️
@FlyingPassport
@FlyingPassport 2 жыл бұрын
Sir nijana, nanage yavathu realize agirlilla.
@ravitejagk
@ravitejagk 2 жыл бұрын
@@FlyingPassport sir nivu Germany nallena erodu
@BeastMode-by2em
@BeastMode-by2em 2 жыл бұрын
U guys r amazing
@FlyingPassport
@FlyingPassport 2 жыл бұрын
Thanks a lot for your wonderful comments Beast Mode 🥰😀, i hope you liked your video.
@manjugowda1134
@manjugowda1134 2 жыл бұрын
Super guys ,nice to watch ur videos
@FlyingPassport
@FlyingPassport 2 жыл бұрын
Thank you so much for watching our video and supporting Kannadiga’s Manju gowda 💛❤️, I hope you liked our video. Your comment's means a lot for us 🥰😀
@Ganhi2008
@Ganhi2008 8 ай бұрын
Nice place videos traveling.
@chandrashekarsuresh6157
@chandrashekarsuresh6157 2 жыл бұрын
Ur ppl are are lucky
@FlyingPassport
@FlyingPassport 2 жыл бұрын
Thanks a ton for your comments💛❤️, i hope you liked our video🥰😀.
@manjunathamanju7607
@manjunathamanju7607 Жыл бұрын
Super 🇮🇳 👌 👍 boss 🎉 be safe 🙏 👍 👌
@siddugoundi5508
@siddugoundi5508 2 жыл бұрын
ಸೂಪರ್ ಸರ್
@nageshmr5209
@nageshmr5209 Жыл бұрын
You are too great risking your life
@nikhilnikky5495
@nikhilnikky5495 2 жыл бұрын
Video swalpa long irli 15 to 25 mins and salpa lighting problem agtide videos dalli...All the best 😍
@FlyingPassport
@FlyingPassport 2 жыл бұрын
Hello Nikhil, ನಮ್ಮ Old Kannada Videos ತುಂಬಾ ಲಾಂಗ್ ಇದೆ , ಒಂದ್ ಸಲ ಚೆಕ್ ಮಾಡಿ. 😍. ಕಾಡು ಅಲ್ವಾ ಅದಕ್ಕೆ ಲೈಟ್ ಇರ್ಲಿಲ್ಲ , ನಾವು ನಿಮಗೆ ಹಾಗೆ RAW ಆಗಿ ತೋರ್ಸಕ್ಕೆ ಲೈಟ್ ಹಾಕ್ಲಿಲ್ಲ 𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : kzbin.info/aero/PL-2dIrWf-5ZWbei75b5YDlh8gygHqdt3I 𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : kzbin.info/aero/PL-2dIrWf-5ZXXEM70Uu80Vo-xUFElc1Fc 𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : kzbin.info/aero/PL-2dIrWf-5ZVC6JAs9yUBRslYoutMmiko 𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : kzbin.info/aero/PL-2dIrWf-5ZUOUNcg2V27MLsOEY00us41
@girishgiri8077
@girishgiri8077 2 жыл бұрын
ಸ್ವಲ್ಪ ಸ್ಪೀಸಲ್ ಅನ್ಸುತ್ತೆ ನೀಮ್ಮ blog's..
@FlyingPassport
@FlyingPassport 2 жыл бұрын
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Girish💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
@yuvarajpatil7189
@yuvarajpatil7189 2 жыл бұрын
2:15 god bless you aasha akka 🙏
@thilakrajkumar4315
@thilakrajkumar4315 2 жыл бұрын
Dr bro inda nim channel gottaythu thumba Chennagide nim channel nam family ful nim channel nodthivi thanks for your channel😍 🤟👍🤟👍
@FlyingPassport
@FlyingPassport 2 жыл бұрын
ತುಂಬಾ ಧನ್ಯವಾದಗಳು Thilak, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.Dr.Bro ಅವರಿಗೆ ಧನ್ಯವಾದಗಳು ನಮನ್ನು ನಿಮಗೆ ಪರಿಚಯಸಿದಕ್ಕೆ ❤️🙏 .
@thilakrajkumar4315
@thilakrajkumar4315 2 жыл бұрын
@@FlyingPassport thanks🌹
@FlyingPassport
@FlyingPassport 2 жыл бұрын
❤️😊
@thilakrajkumar4315
@thilakrajkumar4315 2 жыл бұрын
@@FlyingPassport neev maado ella video ge nam support idde ide😇
@FlyingPassport
@FlyingPassport 2 жыл бұрын
Thanks dear Thilak 🥰😊
@manjunreddybangalore4553
@manjunreddybangalore4553 2 жыл бұрын
Careful sister...........
@FlyingPassport
@FlyingPassport 2 жыл бұрын
Thanks for your concern Manju, i hope you liked our video🥰😀.
@girishgk4577
@girishgk4577 2 жыл бұрын
Super....
@FlyingPassport
@FlyingPassport 2 жыл бұрын
Thanks a ton for your comments Girish💛❤️
@Hblkannada
@Hblkannada 2 жыл бұрын
Akka your explnic super
@FlyingPassport
@FlyingPassport 2 жыл бұрын
Thanks a ton for your comments.💛❤️, i hope you liked our video🥰😀.
@rathnavarma5557
@rathnavarma5557 2 жыл бұрын
Super sir..
@FlyingPassport
@FlyingPassport 2 жыл бұрын
ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
@naveennavee7123
@naveennavee7123 2 жыл бұрын
Video supar adare kadu hathira namage Baya aktide usaragiri oledagali
@FlyingPassport
@FlyingPassport 2 жыл бұрын
ತುಂಬಾ ಧನ್ಯವಾದಗಳು ನಿಮ್ಮ ಕಾಳಜಿಗೆ Naveen😍 🙏
@praveensungar7409
@praveensungar7409 Жыл бұрын
Nice content bro🥳🥳❤️❤️❤️
@KiranKumar-df3rg
@KiranKumar-df3rg 2 жыл бұрын
Super sir
@Yogendrakumar-qf5bn
@Yogendrakumar-qf5bn 2 жыл бұрын
ದೇವರು ನಿಮಗೆ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಹಾರೈಸೋಣ ಹೀಗೆ ನಿಮ್ಮ ಪಯಣ ಮುಂದೆ ಸಾಗುತ್ತ ಇರಲಿ ಮತ್ತೆ ಎಲ್ಲಾ ಕೆಲವರು ಬಡವರು ಕೂಡ ಇದ್ದಾರೆ.ಹೋಗೋದಕ್ಕೆ ತುಂಬಾ ಕಷ್ಟ ಆಗುತ್ತೆ ನೀವು ಹೀಗೆ ಯೌಟ್ಯೂಬ್ ನಲ್ಲಿ ವಿಡಿಯೋವನ್ನು ತೋರಿಸುತ್ತಿದ್ದೀರಿ ಆದ್ದರಿಂದ ಕೆಲವರು ವಿಡಿಯೋವನ್ನ ಮೊಬೈಲ್ ನಲ್ಲಿ ನೋಡಿ ತುಂಬಾ ಖುಷಿ ಪಡುತ್ತಿರುತ್ತಾರೆ ನೀವು ಈ ವಿಡಿಯೋವನ್ನು ಅದ್ಭುತವಾಗಿ ತೋರಿಸುತ್ತಿದ್ದೀರಿ. ನನಗಂತೂ ತುಂಬಾ ಇಷ್ಟ ಆಗಿದೆ ನೀವು ಎಲ್ಲಾ ದೇಶದ ಊಟ ತಿಂಡಿ ರುಚಿಯನ್ನು ನೋಡಿದ್ದೀರಾ ನಿಜಕ್ಕೂ ಕೂಡ ನೀವು ಅದೃಷ್ಟವಂತರು ನಮ್ಮ ಕರ್ನಾಟಕದ ಬಾವುಟವನ್ನು ಎತ್ತಿ ಹಿಡಿದು ತೋರಿಸುತ್ತಿದ್ದೀರಿ ತುಂಬಾ ತುಂಬಾ ಖುಷಿಯಾಗುತ್ತಿದೆ. ಇದು ಎಲ್ಲರಿಗೂ ಸಿಗುವಂತದ್ದಲ್ಲ ಹಾಗೆ ಕೂಡ ನಿಮ್ಮ ಮನೆಯ ದೇವರು ನಿಮಗೆ ಆಯಸ್ಸು ಆರೋಗ್ಯ ಹೆಚ್ಚು ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ ಹೀಗೆ ನಿಮ್ಮ ಪಯಣ ಮುಂದೆ ಕೂಡ ಸಾಗುತ್ತ ಇರಲಿ.
@goodinformation7848
@goodinformation7848 2 жыл бұрын
Madem nim smile alli chikka makla smile thara ide
@FlyingPassport
@FlyingPassport 2 жыл бұрын
ಬಹಳ ಖುಷಿ ಆಯಿತು ಕನ್ನಡಿಗರನ್ನು ಬೆಂಬಲಿಸದಕ್ಕೆ "good information " 💛❤️🙏, ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.
@ganagannaa7937
@ganagannaa7937 2 жыл бұрын
Wish happy journey safe return all the best 👍
@dallicreationshanur5901
@dallicreationshanur5901 2 жыл бұрын
ಬ್ರೋ ಅಲ್ಲಿ ಇರು ಜನರಿಗೆ ಕನ್ನಡ ಕಲಿಸಿ ಅವರನಾ ಮಾತಾಡಿಸಿ 🙏🙏
@FlyingPassport
@FlyingPassport 2 жыл бұрын
ಬ್ರೋ ಟ್ರೈ ಮಾಡಿದ್ವಿ ಅವರಿಗೆ ನಾಲ್ಗೆ ಹೊರಳ್ತಾಇರ್ಲಿಲ್ಲ 😬😅😂
@dallicreationshanur5901
@dallicreationshanur5901 2 жыл бұрын
Video Super
@FlyingPassport
@FlyingPassport 2 жыл бұрын
ತುಂಬಾ ಧನ್ಯವಾದಗಳು "DALLI CREATION SHANUR ", ನಮ್ಮ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🥰, ಬಹಳ ಸಂತೋಷ ಆಯಿತು ನಿಮ್ಮ ಕಾಮೆಂಟ್ ಇಂದ 💛❤️😍.
@lohithjaya2826
@lohithjaya2826 2 жыл бұрын
ಸೂಪರ್ ಅಕ್ಕ ಅಣ್ಣ
@sumanriyaz5709
@sumanriyaz5709 2 жыл бұрын
Mast supeb
@riderkannadiga793
@riderkannadiga793 2 жыл бұрын
Athge and bro superb 🖤
@FlyingPassport
@FlyingPassport 2 жыл бұрын
ತುಂಬಾ ಧನ್ಯವಾದಗಳು "KC Kannada ", ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.🥰😀ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛
@siddarajpujari
@siddarajpujari 2 жыл бұрын
ನಿಮ ಜೋಡಿ ನಿಮ vidios sprro spr.....💛❤👌👌
@FlyingPassport
@FlyingPassport 2 жыл бұрын
ತುಂಬಾ ಧನ್ಯವಾದಗಳು ಸಿದ್ದರಾಜ ಪುಜಾರಿ, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏.
@meenakshiprakash2969
@meenakshiprakash2969 2 жыл бұрын
Nice 👌super God bless you🌹
@jkstudio3051
@jkstudio3051 2 жыл бұрын
Ur chanel is amazing bro super ❤️
@FlyingPassport
@FlyingPassport 2 жыл бұрын
Thanks JK gaming, i hope u liked our video 😃😊❤️
@DM_Raj
@DM_Raj 2 жыл бұрын
O my god India ಇಂದ ಬೇಜಾನ್ ದೂರ ಇದ್ದೀರಾ Couple's
@FlyingPassport
@FlyingPassport 2 жыл бұрын
Thanks Raj, ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏
@tirumalabk6716
@tirumalabk6716 2 жыл бұрын
Lovely couple ❤️
@FlyingPassport
@FlyingPassport 2 жыл бұрын
Thanks a ton for your wishes Tirumala.🥰😀, I hope you liked our video.💛❤️
Angry Sigma Dog 🤣🤣 Aayush #momson #memes #funny #comedy
00:16
ASquare Crew
Рет қаралды 49 МЛН
Throwing Swords From My Blue Cybertruck
00:32
Mini Katana
Рет қаралды 11 МЛН
The FASTEST way to PASS SNACKS! #shorts #mingweirocks
00:36
mingweirocks
Рет қаралды 14 МЛН
Part-1 Fun Conversation with Pratham | Keerthi ENT Clinic
18:48
Keerthi ENT Clinic
Рет қаралды 124 М.
Angry Sigma Dog 🤣🤣 Aayush #momson #memes #funny #comedy
00:16
ASquare Crew
Рет қаралды 49 МЛН