ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@mamtajbhanu6 ай бұрын
ನೀಮ, ಮಾತು, ತಂಬ
@mamtajbhanu6 ай бұрын
🇮🇱🇳🇪🌈🌝
@Velayudan-gattimelii7 ай бұрын
ಕಲಾ ಮದ್ಯಮ ನೋಡೋದು ಸ್ಪಲ್ಪ ಕಡಿಮೆ ಆಗಿತ್ತು....ಈ ಸೀರೀಸ್ ಮತ್ತೆ ಆಸಕ್ತಿ ಹುಟ್ಟಿಸಿತು...ಗ್ಲೋಬಲ್ ಕನ್ನಡಿಗ ❤❤
@kingbro9077 ай бұрын
ಕನ್ನಡಕ್ಕೆ ಸಿಕ್ಕ ಅಪರೂಪದ ಆಸ್ತಿ, ಜೈರಾಮ್ ❤
@RaviKambale-yq9fg6 ай бұрын
Dr bro
@shobhavlogs48267 ай бұрын
ಒಂಥರ ಭೂರಿ ಭೋಜನವನ್ನುಂಡ ಅನುಭವ ರಾಮ್ ಮತ್ತು ಪರಮ್ ಧನ್ಯವಾದಗಳು👌👌👌👍👍👍💐💐💐
@sanjeevabharamagoudra-jg3xm7 ай бұрын
ಕನ್ನಡದ ಗಂಡುಗಲಿ ಕುಮಾರ"ರಾಮ ಗ್ಲೋಬಲ್ ಕನ್ನಡಿಗ,,,, ಪರಶು ರಾಮ ಕಲಾಮಾದ್ಯಮ,,,,, ಆಕಾಶದಷ್ಟು ವಿಶಾಲವಾದ ವಿಷಯ ಗಗನ ಡಾ, ಬ್ರೋ,,,, ವಿಮಾನದಲ್ಲಿ ಹಾರಾಡುತ್ತಾ ಪ್ಲೇಯಿಂಗ್ ಪಾಸ್ ಪೋರ್ಟ್,,, ಇವರೆಲ್ಲ ಕನ್ನಡಿಗ ವಿಶ್ವ ಕೋಶದ ಕನಸುಗಳ ಕುವರರು
@rakshithphotography99077 ай бұрын
24:18 ರಾಮ್, ಸ್ವಲ್ಪ ಉತ್ಪ್ರೇಕ್ಷೆ ಆಯ್ತು ಹಲವುಕಡೆ ಆದರೆ ನಿಮ್ಮ ಅನುಭವ ಅದ್ಭುತ ಅದಕ್ಕೆ ನನ್ನ 🫡
@VijayKumar-pp9cq2 күн бұрын
ಅಣ್ಣ ಹೇಳುದು ಕೇಳಬೇಕು ಅಷ್ಟೆ ಪ್ರಶ್ನೆ ಮಾಡಬಾರದು ಅಣ್ಣ ಅಣ್ಣ ನ್ನೇ❤❤❤❤❤❤❤❤
@ChanShek-ws1hq7 ай бұрын
ಜೀವನದಲ್ಲಿ ಇಷ್ಟು ಮಾಗಿದವರು ನಮ್ಮ ನಾಯಕರಾದರೆ ಚೆನ್ನಾಗಿರುತ್ತೆ ಅಂತ ಅನ್ಸುತ್ತೆ
@narayanaswamymn84077 ай бұрын
ಸಲ್ಯೂಟ್ ನಿಮಗೆ ಮಹಾಬಲ ಸರ್ ಎಂಥ ಮಾತುಗಾರ ನೀವು ❤️❤️❤️❤️
@narayanagowda36507 ай бұрын
ನೀವೆಲ್ಲಾ ಪುಣ್ಯವಂತರು. ನಮಗೂ ಈ ಆಸೆ ಇದ್ದರೂ ನಮ್ಮ ಅವಧಿ ಮುಗಿಯುವ ಹಂತಕ್ಕೆ ಬಂದಿದೆ ಯು ಆರ್ ಗ್ರೇಟ್.
Param ಅವರು ತುಂಬಾ ತಲಹರಟೆ ಅನ್ಸಿ ಅವರ್ ವೀಡಿಯೋಸ್ ನೋಡೋದ್ ಬಿಟ್ಟಿದ್ದೆ. ರಾಮ್ ಅವರ ಸೀರೀಸ್ ಗೋಸ್ಕರ ಮತ್ತೆ ಸ್ಟಾರ್ಟ್ ಮಾಡ್ದೆ. Nice interview
@venkateshamurthy24417 ай бұрын
ಅತ್ಯಂತ ಸರಳ ವ್ಯಕ್ತಿ, ರಾಮ್
@mb.pswamy5080Ай бұрын
ಅದ್ಭುತ ದೃಶ್ಯ ಅದ್ಭುತ ವಿಷಯ ಧನ್ಯವಾದಗಳು
@rashmipavan46557 ай бұрын
I like global kannadiga …I watch always videos with different countries
@kamakshigopal20577 ай бұрын
Global kannadiga ella episodes nodiddini.. Loving it ❤
@rameshbk74095 ай бұрын
ನಮ್ಮ ಕನ್ನಡ ಆಡು ಭಾಷೆ ಮಾತಾಡಿದ್ರೆ ಎಲ್ಲೋದ್ರು ಜಯ್ಸ್ಕೊಂಡು ಬರಬಹುದು ಅಂತಾ ನೀವು ಪ್ರೂವ್ ಮಾಡಿದ್ರಿ 👍
@shivanandkallangoudar42507 ай бұрын
ಡೈರಿಂಗ ಸ್ಟಾರ್ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤
@bhyravdas7 ай бұрын
Flying pasport interview maadi
@leelashankar23197 ай бұрын
Yes bro..❤
@amigoboyz137 ай бұрын
Hu bro ❤
@dasprakashr97257 ай бұрын
Dr. Bro
@RandomSpam9157 ай бұрын
No beda
@bingop12307 ай бұрын
Ah kappe makludu bedappa please
@gowrishankarshankar65897 ай бұрын
ಸೂಪರ್... ಸೂಪರ್... ಸೂಪರ್ 👍
@lakshminarayan36477 ай бұрын
ರಾಮ್ ಸರ್ ನಿಜ್ವಾಗ್ಲೂ ನೀವು ಕನ್ನಡದ ರಾಮ
@jyothihg13967 ай бұрын
I am fan of global kannadiga all the best anna nimma interview noodi khushiaayithu
@sukanyacm87877 ай бұрын
Good morning param.Ramu has unique quality that is mingle with all people of world. It is not possible to all.Hatsoff to Ramu's courage and confidence
@mouricesaldanha24917 ай бұрын
ಅದ್ಭುತ ವಾದ ಅನುಭವ ಸರ್
@kirankonnur15157 ай бұрын
Such a gentalman global kannadiga ❤
@Sujatha2107 ай бұрын
ಮಡಗಾಸ್ಕರ್ ಟೂರ್ ಎಪಿಸೋಡ್ ನನಗೆ ತುಂಬಾ ಇಷ್ಟವಾಗಿತ್ತು
@jaihindhu31767 ай бұрын
Paramginna global kannadiga 🔥🔥💓💓
@shrihara6 ай бұрын
We are Uzbekistan now on work. We were going to Samarkhand, one of my friend forgot his wallet in the train (Afrosiyab train) . We informed station master. gave two options - Tell how much money was in it, i will pay that money or 2 - If you need wallet come back tonight, same train will return. He took our number and called at night, we got back lost wallet !! Unbelievable
@raghuannapoorneswari80627 ай бұрын
ರಾಮ್ ರವರ intarviw ಮಾಡಿದಕ್ಕಾಗಿ ಪರಂ ರವರಿಗೆ ಧನ್ಯವಾದಗಳು
@msvenkatesh29Ай бұрын
ಮಹಾಬಲ ರಾಮ್ ರವರ ಸಂದರ್ಶನ ಮಾಡಿದ್ದಕ್ಕೆ ಪರಮ್ ರವರಿಗೆ ತುಂಬಾ ಧನ್ಯವಾದಗಳು.
@RekhaanilRekhaanil-lq8pp7 ай бұрын
The best episodes ever now iam big fan him mr mahabala❤❤❤❤❤
@ElectricianBRO7867 ай бұрын
Tankyou shering... 🌼🎉🌼🎉
@manjunathmarakumbi92357 ай бұрын
Next dr bro.. Review plz sir Jai global kannadiga ❤️🚩
@PraveenKumarc-r5j7 ай бұрын
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
@dattuguttedars55904 ай бұрын
Great brother....God bless u ram.. Jai Shree ram ..
@doncorleone39017 ай бұрын
Sir Vietnam war tunnels are world famous. Aa tunnels nim size ge alla they were built small for the small vietnamese body type and to ensure the larger American soldiers cannot enter easily
@PhilipsM-dz1nl6 ай бұрын
Be courege and keeep it up, sir i understand your good heart so God bless you and your family thanks for your risk. I see through you the real life.
Param nim jeevnadalle interview madiro best episode idhu ... Nija helbekandre nimmannu gk nu nanu atradinda nodilla
@manigowda7810Ай бұрын
Super Anna❤️🔥🥳🥰😍
@sandeshsanuchappera8022 ай бұрын
ಗುರುಗಳೇ 1000 ಪ್ರಶ್ನೆ ನಿಮ್ನ ಕೇಳೋಬದಲು ನಿಮ್ ವೀಸಾ ಚೆಕ್ ಮಾಡಿ ನಿಮ್ background verify madbodalva 😂 ಒಳ್ಳೆ ಕಥೆಗಾರ ನೀವು 🙏🙏🙏
@raddi-c2s13 күн бұрын
ತಾವು ಒಂದು ಸಲ ಅಲ್ಲಿಗೆ ಹೋಗಿ ರಷ್ಯನ್ ಏಜೆನ್ಸಿ ದವ್ರಿಗೆ ಕೇಳಿ, ಸಾವಿರ ಪ್ರಶ್ನೆ ಯಾಕೆ ಕೇಳ್ತೀರಾ ಬ್ಯಾಕ್ ಗ್ರೌಂಡ್ ಚೆಕ್ ಮಾಡಿ ಸಾಕು ಅಂತಾ, ಅಷ್ಟು ಚೆನ್ನಾಗಿ ಅನುಭವ ಹಂಚಿಕೊಳ್ತಾ ಇದಾರೆ ಸುಮ್ನೆ ಕೇಳ್ರೀ....
@raghavendrahegde57416 ай бұрын
Great Ramanna neenu
@venkateshkv71454 ай бұрын
param u r really super
@Nmn9337 ай бұрын
❤❤ ತಮಗೆ ಶುಭವಾಗಲಿ
@parushuram52017 ай бұрын
ಬ್ರದರ್ ಕನ್ನಡ ಬಿಗ್ ಬಾಸ್ಗೆ ಬನ್ನಿ ನೀವು 100% ಗೆಲ್ತಿರ
@raghavendra69757 ай бұрын
God bless you sir 🎉🎉
@yuvaraj37797 ай бұрын
ಬ್ರೋ ನಮಲ್ಲಿ ಕೂಡಾ ಒಳ್ಳೆ ಜನ ಇದ್ದಾರೆ... ನಾವು ಕೆಲವು ವಿಷಯದಲ್ಲಿ ಸ್ಪೆಷಲ್ಆಗಿ ಇದೀವಿ... ದಯವಿಟ್ಟು ನಮ್ಮ ದೇಶದ ಬಗ್ಗೆ ಕೀಳಾಗಿ ಮಾತಾಡಬೇಡಿ...
@chandraprasad15495 ай бұрын
Illa guru accident aadaga jagala aadade iroru yaru illa india li ,free sikkidre athva road li yenadru sikkidre mugithu adu sigalla
@RandomSpam9157 ай бұрын
Prajwal revanna jothe ond video maadi
@veereshdm7 ай бұрын
Already Sakastu idave,avanne nodi
@maheshamgowda79307 ай бұрын
Avra saadhane yenu guru
@JaiBhim....7 ай бұрын
ಇವ್ರೇನು ವಿಡಿಯೋ ಮಾಡೋದು! ಅವ್ನೆ ವೀಡಿಯೊ ಮಾಡ್ಕೋತಾನೆ 🤣🤣🤣
@maheshamgowda79307 ай бұрын
@@JaiBhim.... 💯
@raamappu87577 ай бұрын
Yav tara video 😂😂
@shivarajraddysaunshi92562 ай бұрын
Super 🌹🌹🌹🌹🌹 bro
@Shankarmurthy-l8c7 ай бұрын
Super 👭👭👬👬🥰😍👫💐🙏🙏👌😍🥰💯👭
@SusheelVgruwery7 ай бұрын
Very good video
@LalithaN-rk8id7 ай бұрын
Suuuuuuperb, ibbariguuuu thanks a lot 🎉🎉🎉🎉❤
@SidduejogurTalkeriy24 күн бұрын
Super sr
@MohanRaj-iv9sq5 ай бұрын
Good information brother 👌🏻
@geetabadiger86977 ай бұрын
Super
@SrinivasAcchunandu7 ай бұрын
Super keep growing ...❤❤
@siddukumarghanti9993 ай бұрын
ಜೈ ರಾಮಜೀ
@PrashanthRai-we1sf5 ай бұрын
Super foreign tour ❤
@grettaalmeida36127 ай бұрын
Very nice brother god bless you ❤🎉😊
@classmateheart7 ай бұрын
Very interesting ❤
@santoshchavan73017 ай бұрын
God bless you br 🎉🎉🎉❤nimm chennel super 🎉❤
@anandkumbar97053 ай бұрын
Super❤
@nagavenik84077 ай бұрын
ಅಣ್ಣ 🙏🙏🙏
@basammaganganalli68077 ай бұрын
ನೀವು ಮಾಡಿದ ವಿದೇಶ ಪ್ರವಾಸದ ಕುರಿತು ಪುಸ್ತಕ ಬರೆಯಿರಿ,
@prashanthc98487 ай бұрын
Extraordinary person maga
@sowmyasri81097 ай бұрын
Nice…experience sharing😍
@RekhaanilRekhaanil-lq8pp7 ай бұрын
Very interesting ❤❤❤❤❤❤🎉
@maryjagadish2947 ай бұрын
ರಾಮ್ ಸೂಪರ್ ❤❤❤❤
@lokeshlucky76257 ай бұрын
Ram bro suprb❤
@pandubagilad7 ай бұрын
Next level
@Netra-ei8iw7 ай бұрын
Good morning
@naveenram12357 ай бұрын
Dr Bro Gagan ❤❤❤
@Baguruvideonodu-p2z7 ай бұрын
Avn tunne unnu
@surabhiravikumar7 ай бұрын
His Voice 😍👌
@BasicElectronics12347 ай бұрын
Vechicle accidents may be have good insurance in foreign countries
@ranganathgaranganath9017 ай бұрын
ಸುಪರ್❤❤❤❤❤
@Bhargavi-sw5fs7 ай бұрын
🙏nice job
@imranimrankhan46796 ай бұрын
Super answer
@sandroetn69074 ай бұрын
Namma Kannadigarige Karnatakakke olledhaagli
@nitins58187 ай бұрын
In other countries, if any accident happens they won’t convey there as it is mandatory for them to covey their perspective to the insurance company and then they would decide which insurance has to pay for the accident.
@aryansuryat17177 ай бұрын
Dr.bro mathe asha kiran avarannu meet madi video madi...paramesh....
@ravikiranrcnayaka82387 ай бұрын
ಮಹಾಬಲ ❤
@yallappashetty7277 ай бұрын
Mast ❤️🔥
@ಶ್ರೀನಿಧಿವೈಂಡರ್5 ай бұрын
ನಮಗೆಲ್ಲ ಬೆಂಗಳೂರಿಗೆ ಹೋಗೋಕೆ ಜೊತೆಗೆ ಬೇಕು
@RaghuSanchari184 ай бұрын
👌
@DKdinesh19927 ай бұрын
Dr ಬ್ರೋ interview madi...
@lakshmichaitra63542 ай бұрын
Next flying passport couple interview!
@kunikenahallishivashankar95677 ай бұрын
Param sir naanu global kannadiga Abimaniyagiddene
@VK18-n9x5 ай бұрын
Dr. Bro interview please❤❤🎉
@Parvati-w4t7 ай бұрын
Dr bro interview madi
@Lasyaacutee6 ай бұрын
Benki Video❤
@jagadeeshr73637 ай бұрын
Fan of Global Ram❤
@mangalamilli26817 ай бұрын
ಫ್ಲೈಯಿಂಗ್ ಪೋಸ್ ಪೋರ್ಟ್ ಆಶಾ ಕಿರಣ್ ಅವರ ವಿಡಿಯೋ ಮಾಡಿ ಪ್ಲೀಸ್
@harshitha3525 ай бұрын
Hi global kannadiga avare neevu modalu Karnataka full suttidira please reply maadi😊
@sreelakshmichandramohan71157 ай бұрын
ಇವರು ನಿಜವಾದ ಐತಿಹಾಸಿಕ ಪ್ರವಾಸಿಗ.ಆದರೆ ಅಪಾಯಕ್ಕೆ ಸಿಕ್ಕಿ ಹಾಕ್ಕೋಬಾರದು.