ಮನೆ ಸರಿಯಾಗಿರಬೇಕು.. ಮನಸು ಸರಿಯಾಗಿರಬೇಕು... ದೇವರು ಮೆಚ್ಚುವಂತಿರಬೇಕು...
@prakashkajagar845Ай бұрын
Super ಹಾಸಿಗೆ ಇದ್ದಷ್ಟು ಕಾಲು ಚಾಚು ಮನೆಯು ಚಿಕ್ಕದಾಗಿರಬೇಕು ಮನಸು ದೊಡ್ಡದಾಗಿರಬೇಕು.....
@ShyamalaVlogs-jd21mАй бұрын
@@prakashkajagar845 ನೂರಕ್ಕೆ ನೂರು ನಿಜ 🙏💕
@shyamalamsuvarna74848 күн бұрын
Well said medam
@Suvarana-p4l21 күн бұрын
ತುಂಬಾ ಚೆನ್ನಾಗಿ ದೆ🎉🎉❤❤
@veenakumar1641Ай бұрын
Super akka very cozy nice sweet home
@aparnasreedhar8510Ай бұрын
Simple and functional house madam.Hrudhaya doddadhithdre aste sakku.😊😊❤
@ShyamalaVlogs-jd21mАй бұрын
@@aparnasreedhar8510 ಖಂಡಿತಾ....ದೊಡ್ಡಸ್ತಿಕೆ ಗಿಂತ simplicity ಯಾವಾಗ್ಲೂ ಇರ್ಬೇಕು ಅಲ್ವಾ....🙏💕
@nandinipaishenoy2710Ай бұрын
Sweet home, happy home shyamala. Ninna manege banda hage aithu.❤️❤️
@ShyamalaVlogs-jd21mАй бұрын
@@nandinipaishenoy2710 thank you so much Nandu...🙏💕
@vijayalakshmi-zt6pb22 күн бұрын
ತುಂಬಾ ಚೆನ್ನಾಗಿದೆ
@ShyamalaVlogs-jd21m22 күн бұрын
@@vijayalakshmi-zt6pb 🙏💕
@ushashastri5462Ай бұрын
ಸುಂದರವೂ ಸುಸಜ್ಜಿತವೂ ಆದ ನಿಮ್ಮ ಅರಮನೆ ನೋಡಿ ಖುಷಿಯಾಯ್ತು 👌❤👍
@shamanthakahg7456Ай бұрын
ಚೆನ್ನಾಗಿದೆ ನಿಮ್ಮ ಅರಮನೆ, ಅಚ್ಚುಕಟ್ಟಾದ ಚೊಕ್ಕದಾದ ಮನೆ,ಖುಷಿಯಾಯ್ತು ಶ್ಯಾಮಲ 👍🎉
@ShyamalaVlogs-jd21mАй бұрын
@@shamanthakahg7456 thank you Shamantha....🙏💕
@parvathichikkadevaraja183724 күн бұрын
ಮನೆ ತುಂಬಾ ಚೆನ್ನಾಗಿದೆ ಮೇಡಂ, ಮನೆಗಿಂತ ನಿಮ್ಮ ಮನಸ್ಸು ದೊಡ್ಡದಾಗಿದೆ, ಸೂಪರ್ ಮೇಡಂ
@ShyamalaVlogs-jd21m24 күн бұрын
@@parvathichikkadevaraja1837 thank you so much 👍💕
@gayathrij367Ай бұрын
ಚಿಕ್ಕದಾಗಿ ಚೊಕ್ಕವಾಗಿದೆ ನಿಮ್ಮ ಅರಮನೆ . 👌👍❤️
@mubarakpasha9835Ай бұрын
Super home madam ❤
@ShyamalaVlogs-jd21mАй бұрын
@@mubarakpasha9835 thank you so much 🙏💕
@ArtwithJayaHАй бұрын
ತುಂಬಾ ಚೆನ್ನಾಗಿದೆ ನಿಮ್ಮ ಮನೆ ಮೇಡಂ. ತುಂಬಾ ನೀಟಾಗಿ ಇಟ್ಟುಕೊಂಡಿದ್ದೀರಾ ಅಭಿನಂದನೆಗಳು ಹಾಗೆ ನಿಮ್ಮ ನಿರೂಪಣೆಯು ಚೆನ್ನಾಗಿತ್ತು 🙂
@ShyamalaVlogs-jd21mАй бұрын
@@ArtwithJayaH thank you so much 🙏💕
@terracegardenrecipeАй бұрын
ಮನೆ ತುಂಬಾ ಚೆನ್ನಾಗಿದೆ ❤❤ ತುಂಬಾ ನೀಟಾಗಿ ಇಟ್ಟಿದ್ದಿರಿ 👍👍👍
@ShyamalaVlogs-jd21mАй бұрын
@@terracegardenrecipe thank you so much 🙏💕
@prabhavathiaguduru8006Ай бұрын
Small house, happy family.
@ShyamalaVlogs-jd21mАй бұрын
@@prabhavathiaguduru8006 yes...middle class avara ಕಥೆ ಹೀಗೇನೇ ಅಲ್ವಾ....ನೆಮ್ಮದಿಯ ಬದುಕು ಇರ್ಬೇಕು....ಅಷ್ಟೇ....
@renukamattikatti6873Ай бұрын
Aunty mane 👌nimma matu kelodikke ishta agutte i like u aunty🥰😘
@ShyamalaVlogs-jd21mАй бұрын
@@renukamattikatti6873 thank you so much magale...Ella videos ನೋಡಿ ಸಪೋರ್ಟ್ ಮಾಡಿ ಆಯ್ತಾ..🙏💕
@sugunaramesh8430Ай бұрын
ತುಂಬಾ ಚೆನ್ನಾಗಿದೆ ನಿಮ್ಮ ಮನೆ. ನಿನ್ನನ್ನು ನೋಡಿ ಖುಷಿ ಆಯ್ತು. ನಾನು palace guttahalli ಯಲ್ಲಿ eddenne
@ShyamalaVlogs-jd21mАй бұрын
@@sugunaramesh8430 ನಾವು ಯಲಹಂಕ ದಿಂದ ಸ್ವಲ್ಪ ಮುಂದೆ ಇರೋದು ಸುಗುಣ....ಒಮ್ಮೆ ಮೀಟ್ ಮಾಡೋಣ
@anupamaj3111Ай бұрын
Maneyanthu nimma tharane muddagi ide amma, nivu ellarigu madariyanthe iddeeri, lots of love from Mysore
@ShyamalaVlogs-jd21mАй бұрын
@@anupamaj3111 thank you sooo much ಅನುಪಮಾ...🙏💕
@RaghaviR-l7oАй бұрын
Nice house
@threadandneedle84Ай бұрын
House super 👌 Manasu thumba dodadu ma'am I like the way u speak for me blessings from ur side ma'am 🙂
@ShyamalaVlogs-jd21mАй бұрын
@@threadandneedle84 thank you so much🙏💕 my blessings are always there...
@tilottamanikam5312Ай бұрын
Nim armane superb.mane chikdadru manasu dodadu.mane dodad mukhya ala aa maneyalli nav est nemadiyind est khushi edaa ertvi anod mukhya.aa khushi nim mukhd mele kansate.hige khushi yagiri nivu yavgalu😊
@ShyamalaVlogs-jd21mАй бұрын
@@tilottamanikam5312 thank you ...houdu....ನೆಮ್ಮದಿ ಮುಖ್ಯ....ಮನೆ ತುಂಬಾ ದೊಡ್ಡದಿದ್ರೂ ಕಷ್ಟನೇ, ವಯಸ್ಸು ಆಗುವಾಗ....ಮನಸ್ಸು ದೊಡ್ಡದಿರ್ಬೇಕು ಅಷ್ಟೇ....
@nandinipaishenoy2710Ай бұрын
Sweet home, happy home shyamala. Ninna manege banda hage aithu❤
@ramanarayan5634Ай бұрын
Very nice house
@ShyamalaVlogs-jd21mАй бұрын
@@ramanarayan5634 thank you...🙏💕
@premkumarsalikineni9527Ай бұрын
Nice Home mam
@ShyamalaVlogs-jd21mАй бұрын
Thanks a lot
@radhabachenahalli9821Ай бұрын
Beautiful house
@annapoornas9063Ай бұрын
ನಿಮ್ಮ ಸಹೋದರಿ ಶಾಂತಲಾ ಅವರ ಚಾನಲ್ ಅನ್ನೂ ನೋಡಿದೆ, ತುಂಬಾ ಚೆನ್ನಾಗಿದೆ. ಅವರೂ ತುಂಬಾ ಚೆನ್ನಾಗಿ ಹಾಡ್ತಾರೆ. ರೂಪದಲ್ಲಿ ಹಾಗೂ ಶಾರೀರದಲ್ಲಿ ಅಂಥಾ ವ್ಯತ್ಯಾಸವೇನಿಲ್ಲ. ನಿಮ್ಮ ಮನೆ ಹಾಗೂ ಮನಸ್ಸು ಎರಡೂ ಹಿತವಾಗಿದೆ.
@ShyamalaVlogs-jd21mАй бұрын
@@annapoornas9063 thanks ಅನ್ನಪೂರ್ಣ....🙏💕
@SrideviDesai-j3dАй бұрын
v v beautiful.and clean house peaceful environment nicelook
@geetathecookАй бұрын
Beautiful house mam❤
@ShyamalaVlogs-jd21mАй бұрын
@@geetathecook thank you soo much 🙏💕
@jayarbhatbhat9877Ай бұрын
Nice house 👌👌
@ShyamalaVlogs-jd21mАй бұрын
@@jayarbhatbhat9877 thank you 🙏💕
@geethasimplelifekannada1003Ай бұрын
ತುಂಬಾ ಚೆನ್ನಾಗಿದೆ 👌👌
@ShyamalaVlogs-jd21mАй бұрын
@@geethasimplelifekannada1003 ,🙏💕
@sharadamban5029Ай бұрын
Nice... Happy Home❤ ಮನೆ ಇರುವ ಬಡಾವಣೆ ತಿಳಿಸಿ pls
@ShyamalaVlogs-jd21mАй бұрын
@@sharadamban5029 🙏💕After Yalahanka....
@snehag2524Ай бұрын
ನಿಮ್ಮ ಮನೆ ನೋಡಿದೆವು ಚನ್ನಾಗಿದೆ
@ShyamalaVlogs-jd21mАй бұрын
@@snehag2524 ,😀🙏💕
@ShubhaSrikanth-g2zАй бұрын
Acchukattaada Aramane 🏡❤️
@ShyamalaVlogs-jd21mАй бұрын
@@ShubhaSrikanth-g2z ,👍🤩🙏💕
@kartikbagali4772Ай бұрын
Supper maa
@ShyamalaVlogs-jd21mАй бұрын
@@kartikbagali4772 thank you Karthik🙏💕
@sumanarayana2805Ай бұрын
👍👌
@venkataramanapandith3320Ай бұрын
🎉🎉🎉
@ShyamalaVlogs-jd21mАй бұрын
@@venkataramanapandith3320 thank you ಪಂಡಿತ್ 🙏💕
@rukminib8010Ай бұрын
Nice❤❤
@ShyamalaVlogs-jd21mАй бұрын
@@rukminib8010 thank you Rukmini 🙏💕
@nammanivasa4942Ай бұрын
Nice home🏠
@ShyamalaVlogs-jd21mАй бұрын
@@nammanivasa4942 🙏
@AppukamalapurАй бұрын
Super👌👌👍
@ShyamalaVlogs-jd21mАй бұрын
@@Appukamalapur 🙏💕
@nagendrabhagwat9735 күн бұрын
ನಿಮ್ಮ ಅರಮನೆಯ ಸೇವಕರ ಬಗ್ಗೆಲ್ಲ ತಿಳಿಸೋಣವಾಗಲಿ.. ಆಗ ಮಾತ್ರ ಅರ್ಥಪೂರ್ಣ ಎನಿಸುತ್ತೆ...
@ShyamalaVlogs-jd21m5 күн бұрын
ಎಲ್ಲವೂ ನಾವೇ...ರಾಜ, ರಾಣಿ, ಸೇವಕರು, ಸೈನಿಕರು ಎಲ್ಲಾ...
@nagendrabhagwat9735 күн бұрын
@@ShyamalaVlogs-jd21m ನಿತ್ಯ ಮಾಡುವ ಸ್ವಚ್ಛಗೊಳಿಸುವ ಯೋಗವೇ ಉತ್ತಮ ಆರೋಗ್ಯ ನೀಡುವ ದಿವ್ಯ ಔಷಧ... ಆರೋಗ್ಯವಂತರೇ ಬಲ್ಲರು... ಅವರವರೇ ರಾಜಾ ರಾಣಿ ಸೇವಕ ಸೇವಕಿಯಾಗಿದ್ದಲ್ಲಿ ಆ ಬದುಕೇ ಚಂದ....ನಿತ್ಯ ಆರೋಗ್ಯ ಕಟ್ಟಿಟ್ಟ ಬುತ್ತಿ... ಸದಭಿರುಚಿಯ ಹವ್ಯಾಸಗಳೇ ನಿತ್ಯ ಧರಿಸುವ ದಿವ್ಯ ಆಭರಣಗಳು.. ಸಮಯೋಚಿತವಾದ ಆ ಪ್ರಬುದ್ಧ ತಿಳುವಳಿಕೆಯಿರಬೇಕಷ್ಟೆ . ಎಲ್ಲ ವಿಧಿಲಿಖಿತದಂತೆ..
@saanidhya83Ай бұрын
Aunty silk Maintainance bagge tilisi hage silk saree safe agi idoke metal almera best a??wooden modern wardrob best a??
@ShyamalaVlogs-jd21mАй бұрын
ಮುಂದೆ ಅದರ ಬಗ್ಗೆ ವಿಡಿಯೋ ಮಾಡ್ತೇನೆ ಆಯ್ತಾ ಸಾನಿಧ್ಯ....🙏💕
@sumedhakulkarni7191Ай бұрын
ತುಂಬಾ ಚೆನ್ನಾಗಿದೆ.ನಿಮ್ಮ ಸಿಸ್ಟರ್ ಚಾನಲ್ ಯಾವುದು ಮೇಡಮ್
@ShyamalaVlogs-jd21mАй бұрын
@@sumedhakulkarni7191 🙏🙏
@kalva150Ай бұрын
Mam monitization apply mldbekadre shorts 10 million views complete agbeka ..please heli
@ShyamalaVlogs-jd21mАй бұрын
@@kalva150 only shorts aadre aagbeku....naanu videos nalli monetize maadiddu....
@nagarathnamman1029Ай бұрын
Nice home mam is it in Bangalore which area
@ShyamalaVlogs-jd21mАй бұрын
@@nagarathnamman1029 yes in Blore. Near Yalahanka....
@nagarathnamman1029Ай бұрын
Oh thank you mam for the reply
@ShyamalaVlogs-jd21mАй бұрын
@@nagarathnamman1029 ,👍💕
@vandanapaschapur4712Ай бұрын
Nice house and your voice is so sweet mam
@ShyamalaVlogs-jd21mАй бұрын
@@vandanapaschapur4712 thank you so much Vandana...support maadta iri...🙏💕
@nagendrabhagwat9735 күн бұрын
ಮನೆಯಲ್ಲಿ ಒಂದು ಪುಟ್ಟ ವಾಚನಾಯಲ... ಸಂಗೀತ ಉಪಕರಣಗಳು ಇದ್ದಲ್ಲಿ ತುಂಬ ಉತ್ತಮ... ಅವೆಲ್ಲ ಮುಂದಿನ ಪೀಳಿಗೆಗೆ ಉತ್ತಮ ಪಿತ್ರಾರ್ಜಿತ ಆಸ್ತಿಗಳಾಗುತ್ತವೆ... ಡೋಲು...ತಬಲಾ...ಪಿಯಾನೊ ..ಇತ್ಯಾದಿ..ವಾಚನಾಯದಲ್ಲಿ ಜಗತ್ತಿನ ಅಪ್ರತಿಮ ಕಾದಂಬರಿಕಾರ ಸಾಹಿತಿಗಳಾದ ಪೂಜ್ಯ S L ಭೈರಪ್ಪನವರ ಸಂಪೂರ್ಣ ಸಾಹಿತ್ಯವಿದ್ದಲ್ಲಿ ಓದಿದವರಿಗೆಲ್ಲ ಉತ್ತಮ ಜ್ಞಾನ ಒದಗಿಸಿದಂತಾಗುತ್ತೆ.. ಮಹಾಭಾರತ...ರಾಮಾಯಣ ಎಲ್ಲ ಅರ್ಥ ಆಗೇಬಿಡುತ್ತೆ... ..
@ShyamalaVlogs-jd21m5 күн бұрын
ಪೂರ್ತಿ ಮಹಾಭಾರತ ಸೆಟ್ ಇದೆ...ಮಂಕುತಿಮ್ಮನ ಕಗ್ಗ ಎಲ್ಲಾ ಇವೆ...