ಒಂದು ಜಾರಕಿಹೊಳಿಗೆ ಹಾಗೂ ಇನ್ನೊಂದು ಕುಕ್ಕರ್ ಲಕ್ಷ್ಮಿಗೆ 😂😂😂😂
@VPP8812 күн бұрын
😂😂😂😂
@viratb9422 күн бұрын
💯
@viratb9422 күн бұрын
Ondhu likkarge innodhu kukkarge
@viratb9422 күн бұрын
No development only adjustment politics tandhe maga magalu tamma
@travel_allaroundindia5492 күн бұрын
😂😂😂
@Policetroupebgm2 күн бұрын
ಅಭಿವೃದ್ಧಿ ದ್ರಷ್ಠಿಕೋನದಿಂದ ಯಾವದೇ ಜಿಲ್ಲೆ ಆದ್ರೂ ಖುಷಿ.❤ ನಮ್ಮ ಬೆಳಗಾವಿ ❤
@anilmetri91022 күн бұрын
@@Policetroupebgm ಅಭಿವೃದ್ಧಿ ಆದರೆ ಒಳ್ಳೆಯದು ಇಲ್ದಿದ್ರೆ?
@dilshadchopadar427Күн бұрын
Sir navu belgavi jana rajkiya telemele hortivi but rajkarnigalanna alla jarkiholi ondu family, lakshmi obba rajkarni yellaru avra avra sthanadalli sari ne rajkiya yelli illa heli, jagadish shetter ge karedu tandu Gelsllilve? hage a yeppa namgenu udhara madolla yake gotta Huballi ge yenu madadta namgenu kottanu? 😂😂😂😂
@SureshHavaldar-zc9vbКүн бұрын
ಚಿಕ್ಕೋಡಿ
@sky-zh9qwКүн бұрын
Abhirudhi rajkarani mele depend ageroteee henthaaavar kadee alla
@ishwarbadabadi2 күн бұрын
ಅಥಣಿ ಜಿಲ್ಲೆ ಮಾಡಿದ್ರೆ ಗಡಿ ಭಾಗದ ಜನರಿಗೆ ತುಂಬಾ ಒಳ್ಳೆಯದು
@sadashivbm8862 күн бұрын
ಆಗಲ್ಲ ಬ್ರೋ ಚಿಕ್ಕೋಡಿ ಆಗಬಹುದು
@sachinwalake66062 күн бұрын
Haagandre ella thaluku ondondu district maadbeku anthare, adke district division beda
@rameshpatil78762 күн бұрын
@@sadashivbm886 athani is biggest TQ in belagavi
@SantoshManag2 күн бұрын
Nam athani ❤
@vithalsutar9398Күн бұрын
ಗೋಕಾಕ್ ವ್ ಚಿಕ್ಕೋಡಿ ಆಗಿದ್ರೆ ಒಳ್ಳೇದು ಯಾಕಂದ್ರೆ ಜನಸಂಖ್ಯೆ ಹಾಗೆ ಗವರ್ನಮೆಂಟ್ ಆಫಿಸ್ ಲಭ್ಯವಿದೆ ಹಾಗಾಗಿ ಇವಗಳು ಸೋತಿಷ್ಕರ್ ಆಗುತ್ತೆ
@adiveppanesaragi1482Күн бұрын
ಬೆಳಗಾವಿ ಜಿಲ್ಲೆ ವಿಭಜನೆ ಮಾಡಿದ್ರೆ ಅಷ್ಟೊಂದು ಪ್ರಗತಿ ಆಗೋದಿಲ್ಲ ಉತ್ತರ ಕರ್ನಾಟಕವನ್ನ ಪ್ರತ್ಯೇಕ ರಾಜ್ಯ ಮಾಡುವುದು ಒಳ್ಳೆಯದು 🙏🙏
@savitritigadi727515 сағат бұрын
ಬೇಡಾ.
@truthseeker58122 күн бұрын
ಅಥಣಿ ಜಿಲ್ಲೆಗೇ ಜೈ ✊🏻
@SantoshManag2 күн бұрын
Nam athani ❤🎉🎉
@FeelTheDay282 күн бұрын
ತುಂಬಾ ಅದ್ಭುತವಾದ ನಿರ್ಧಾರ ಸರ್ಕಾರದ ಈ ನಿರ್ಧಾರಕ್ಕೆ ನಾವು ಬೆಂಬಲ ನೀಡುತ್ತೇವೆ
@gurumalleshtp35442 күн бұрын
Yes
@Mr.atheistgod2 күн бұрын
Worst decesion
@UncleHowdy062 күн бұрын
@@Mr.atheistgodwhy?
@ANIRUDH777772 күн бұрын
ಬರಿ ಜೆಲ್ಲೆ ವಿಭಜನೆ ಘೋಷಣೆ ಮಾಡಿದರೆ ಸಾಲದು. ಮೂಲಭೂತ ಸೌಕರ್ಯ ಅವಶ್ಯಕ. ಸರಕಾರ ದಲ್ಲಿ ಸಂಪಮೂಲ ಕೊರತೆ ಕಾಡುತಿದೆ. Mr ಸಿಎಂ ಸರ್.
ಅದೇ ರೀತಿ ನಮ್ಮ ಸಂಕೇಶ್ವರ ತಾಲೂಕ ವಾಗಿ ಘೋಷಣೆ ಮಾಡಲಿ 🙏🏻💛❤️
@manteshgasti7992 күн бұрын
ಅಬಿವೃದ್ಧಿ ದೃಷ್ಟಿಯಿಂದ ಆದಷ್ಟು ಬೇಗ ಬೆಳಗಾವಿ ಜಿಲ್ಲೆ ವಿಭಜನೆಯಾಗಿಸುವುದು ಸೂಕ್ತ ನಿರ್ಧಾರ...
@chandruchandus5649Күн бұрын
Hagadre bere kade kuda madi ಬೆಳಗಾವಿ abiruddi ಇದೆ
@Emanvelnj2 күн бұрын
3 ಜಿಲ್ಲೆ ಮಾಡ ಬೇಕು 👍👍👍
@ShivaputraTalawar-bk2zu2 күн бұрын
ಅಥಣಿ ಜಿಲ್ಲೆ ಮಾಡಿದ್ರೆ ಗಡಿ ಭಾಗದ ಗ್ರಾಮಗಳಿಗೆ ಅತ್ಯಂತ ಉಪಯುಕ್ತವಾಗುತ್ತದೆ 🙏
@shrinivasshri12742 күн бұрын
ಕರ್ನಾಟಕದ ಅತಿ ದೊಡ್ದ ಜಿಲ್ಲೆ ಬೆಳಗಾವಿ ಬೆಳಗಾವಿಯ ಅತಿ ದೊಡ್ದ ತಾಲ್ಲೂಕು ಅಥಣಿ love from ಮಹಿಷವಾಡಗಿ ❤
@kiranraj73282 күн бұрын
Guru athi dodda taluq Kollegaala, Chamarajanagara Jille, swalpa tilko!!
@shrinivasshri12742 күн бұрын
@kiranraj7328 ಸ್ವಲ್ಪ comment ಚನ್ನಾಗಿ ಒದು ಗುರು ಬೆಳಗಾವಿ ಜಿಲ್ಲೆಯ ಅತಿ ದೊಡ್ದ ತಾಲ್ಲೂಕು ವಿಸ್ತಿರ್ಣದಲ್ಲಿ ಅಥಣಿ
@SantoshManag2 күн бұрын
Nam athani nam ❤
@BelagaviBoy-n5xКүн бұрын
@@kiranraj7328 anna ninge ತಿಳುವಳಿಕೆ ಇನ್ನು ಕಮ್ಮಿ ಇದೆ 😂😂
@anandnaik3652 күн бұрын
ಉತ್ತರ ಕನ್ನಡ ಜಿಲ್ಲೆ ಭಾಗ ಮಾಡಿ ಮಾರೆ. ಕಾರವಾರ ಜಿಲ್ಲಾ ಕೇಂದ್ರ ನಮ್ಗೆ ಕಾಶ್ಮೀರ ಇದ್ದ ಹಾಗೆ ಇದೆ. ನಮ್ಗೆ ಶಿಮೊಗ್ಗ ತುಂಬಾ ಹತ್ರ. ಅಭಿವೃದ್ಧಿ ತುಂಬಾ ದೂರದ ಮಾತು 😢😢
@vikasm84422 күн бұрын
ಜನರು ಯೊಗ್ಯರು ಆಗ್ಬೇಕು ಯೋಗ್ಯರು ಆಗ್ಬೇಕು ಅ೦ದ್ರೆ ಯೋಗ್ಯರನ ಆರಿಸಿ ಕಲ್ಸ್ಬೇಕು ✨✨
@vishwanathjayanagoudr78802 күн бұрын
ಕಾರವಾರ ಜಿಲ್ಲೆ ಯನ್ನು ವಿಭಜಿಸಿ ಶಿರಸಿ ಜಿಲ್ಲೆಯನ್ನು ಮಾಡಿ
@shobhapujeri994915 сағат бұрын
ಕಂಕಣವಾಡಿ ತಾಲ್ಲೂಕು ಮಾಡಬೇಕು ರಾಯಬಾಗ ಜಿಲ್ಲೆ ಮಾಡಬೇಕು ಜೈ ಬೆಳಗಾವಿ ಜೈ ಕನ್ನಡ 💛❤️
@BailhongalSHOUTSКүн бұрын
ಬೈಲಹೊಂಗಲ ಜಿಲ್ಲೆ ಆಗಲೇಬೇಕು📣📣📣
@vishnuprasad6751Күн бұрын
ಅಲ್ಲಿ ಏನು ಇಲ್ಲಾ... ಜಿಲ್ಲೆ ಹೇಗೆ ಮಾಡುವುದು
@hanamanttippareddi91612 күн бұрын
ನಮ್ಮ ಬೆಳಗಾವಿ ಜಿಲ್ಲೆಯ ಮೂರು ಜಿಲ್ಲೆಗಳಾಗಿ ವಿಂಗಡನೆ ಆಗಬೇಕು
@ChandruChandru-qz1ci2 күн бұрын
ಬೆಳಗಾವಿ ವಿಭಜಿಸಿ ಪ್ರತ್ಯೇಕ ಗೋಕಾಕ್ ಚಿಕ್ಕೋಡಿ ಹೊಸ ಜಿಲ್ಲೆ ಮಾಡಬೇಕು
@dharmarajuht8224Күн бұрын
aamele Gokak flood ninda mulugade aagali
@MallikarjunMainal3 сағат бұрын
ಎರಡು ರಾಜ್ಯ ಮಾಡಿ ಉತ್ತಮವಾಗಿ ಅಭಿವೃದ್ಧಿ ಆಗುತ್ತೆ....😅
@sanskar7532 күн бұрын
ಬೆಳಗಾವಿ ಬರಿಯ ಊರಲ್ಲ ಕನ್ನಡಿಗರ ಸ್ವಾಭಿಮಾನದ ಪ್ರತೀಕ ❤💥
@armedia63922 күн бұрын
ಜಿಲ್ಲೆ ಸಣ್ಣದಾದರೆ ಮಾಡಿದರೆ ಡವಲಪ್ ಮಾಡಲು ಸುಲಭ ಅಂದರೆ ನನ್ನ ಜಿಲ್ಲೆ ಕೊಡಗು ಕರ್ನಾಟಕದಲ್ಲೇ ಸಣ್ಣದು ಡವಲಪ್ ಕತೆ 😢
@bopannapn39082 күн бұрын
ಕೇಂದ್ರಾಡಳಿತದ ರಾಜ್ಯ ಮಾಡೋದು ಒಳ್ಳೇದು 'ಈ ಬಿಟ್ಟಿ ಬಾಗ್ಯದ ನಾಯಿಗಳಿಂದ ಮುಕ್ತಿ ದೊರಕುತ್ತದೆ😮
@mouneshns7906Күн бұрын
ಮಾಡ್ತಿದ್ದರಲ್ಲಾ ಗುರು, ಪರಿಸರ ನಾಶ ಮಾಡಿ ಕೊಡಗಿನಲ್ಲಿ, ಕಾಡಿನಲ್ಲಿ ರೆಸಾರ್ಟಗಳನ್ನು ಇದರಿಂದ ಸರ್ಕಾರಕ್ಕೆ ಉದ್ಯಮಿಗಳಿಗೆ ಮಾತ್ರ ಲಾಭ. ನಮ್ಮ ಮಲೆನಾಡು ನಾಶವಾಗುತ್ತೆ ಮತ್ತು ಕಾವೇರಿ ಉಗಮ ಸ್ಥಾನಕ್ಕೆ ಬರ ಶುರುವಾಗುತ್ತೆ. ಇದಕ್ಕೆ ಉದಾಹರಣೆಯೆಂದರೆ ತುಂಗಭದ್ರಾ. ಅರಣ್ಯ ನಾಶದಿಂದ ಮಳೆ ಕಡಿಮೆಯಾಗಿ, ವರುಷದ ಆರು ಋತುಗಳಲ್ಲಿ ಸರಾಗವಾಗಿ ಹರಿಯುತ್ತಿದ್ದ(ಮಂತ್ರಾಲಯ ಮಹಾತ್ಮೆಯಲ್ಲಿ ಉಲ್ಲೇಖಿತ) ನದಿ ಇಂದು ಬೇಸಿಗೆಯಲ್ಲಿ ಬತ್ತಿ ಹೋಗಿರುತ್ತದೆ. ಇದು ಹೇಗೆ ಮುಂದುವರೆದರೆ ನದಿಯ ಜಾಗದಲ್ಲಿ ಬರೀ ಮರಳು ಮಾತ್ರ ಉಳಿಯುತ್ತದೆ.
@PraveenRathod-m1s10 сағат бұрын
8:47 ಕಾಂಗ್ರೆಸ್ ಇಗೆ ಹೇಳಿದ್ದು 😂🤣😂
@savitritigadi727515 сағат бұрын
ಚಿಕ್ಕೋಡಿ ಮತ್ತೆ ಅಥಣಿ ಹಾಗೂ ಬೈಲಹೊಂಗಲ್ ಜಿಲ್ಲೆ ಆದ್ರೆ ಒಳ್ಳೇದು ಸರ್.... ನಿಮ್ಮ ಮಾಹಿತಿ ಗೆ ಅನಂತ ಧನ್ಯವಾದಗಳು 🙏🏻🙏🏻🙏🏻🙏🏻🙏🏻sir
@sampathm94572 күн бұрын
Sir tumakuru district gadi gramagala distance 200 km above idave sir
@kiranadin56462 күн бұрын
athani, rayabag,chikkodi,kagawad seri chikkodi district belagavi,khanapur,bailahongal soundatti, seri belagavi district gokak,ramadurg,hukkeri,yaraagatti,moodalagi seri gokak district heege maduvudarinda kannadigaru mattu maratigaru sariyagi hanchi hogtare mattu ella jillegaligu gadiya accessibility sigutte ondu kade maratigara prabalya innondu kade kannadigara prabalya aguvudu tapputte what your views on this
@sanjaybhumannavar71562 күн бұрын
ಬೆಳಗಾವಿ ಜಿಲ್ಲೆಯವನಾಗಿ ನಮ್ಮ ಆಸೆ ಈಡೇರಿದೆ...
@MadhuHV2 күн бұрын
Hospet, Davanagere & udipi are the best new districts. These are more developed than their mother districts.
@vithalsutar9398Күн бұрын
ಗೋಕಾಕ್ ಹಾಗೆ ಚಿಕ್ಕೋಡಿ ಜಿಲ್ಲೆ ಆಗಿದ್ರೆ ಒಳ್ಳೇದು
@rudreshahs57932 күн бұрын
ಬೆಳಗಾವಿ... ನಾಲ್ಕು ಜಿಲ್ಲೆ ಮಾಡಬೇಕು.. ಕನಿಷ್ಟ. ಮೂರು ಅಗತ್ಯ😂😅😢
@muttanagoudrarayanagoudra2 күн бұрын
ಬೈಲಹೊಂಗಲ ಜಿಲ್ಲೆ ಮಾಡಿದರೆ ಓಳಿತು. ಇಲ್ಲವಾದರೆ ಸವದತ್ತಿಯನ್ನು ದಾರವಾಡ ಜಿಲ್ಲೆಗೆ ಸೇರಿಸಿದರೆ ಒಳಿತು.
@JagdieshKumar-q1qКүн бұрын
Sir ನೀವು ನಿಮ್ಮ ನ್ಯೂಸ್ ನನಗೆ ತುಂಬಾ ಇಷ್ಟ ಆಗುತ್ತೆ extra ಏನು ಇಲ್ಲ ಮತ್ತು ಸಿಂಪಲ್ ಹಾಗೂ ಹೆಡ್ ಲೈನ್
@prashanthkumar77912 күн бұрын
ರಾಜ್ಯಗಳು ಚಿಕ್ಕದಾದಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಮತ್ತು ಸರ್ಕಾರ ಅದಕ್ಕೆ ಟೈಮ್ ಅನ್ನು ನೀಡುತ್ತದೆ
@User78-962 күн бұрын
Howdu kalaburgi nu division madbeku
@manojmk78602 күн бұрын
En time nidade en uddara madavre
@chandrashekharcdandagol76972 күн бұрын
@@User78-96ಕಲಬುರಗಿಯಿಂದ ಯಾದ್ಗೀರ್ ಇಬ್ಬಾಗ ಆಗಿದೆ
@Ballakoor2 күн бұрын
Yes, Why not Karnataka be divided as three kanada states, so that development can be evenly distributed to all Kannada areas, South Karnataka, North Karnataka and Coastal Karnataka.
@TimmaGumma2 күн бұрын
Muchayya saku@@Ballakoor
@Powerpower.40022 күн бұрын
GOKAK❤❤❤
@thinkandanswer.....1436Күн бұрын
ನಮ್ಮ ಅಥಣಿ........❤❤❤
@GovindarajGovindaraj-f4o2 күн бұрын
ಉತ್ತರ ಕನ್ನಡ ತುಮಕೂರು ಶಿವಮೊಗ್ಗ ಮೊದಲಾದ ಜಿಲ್ಲೆಗಳನ್ನು ವಿಭಜನೆ ಮಾಡುವುದು ಉತ್ತಮ
@madhu14272 күн бұрын
ಉತ್ತರ ಕರ್ನಾಟಕ ಸೆಪರೇಟ್ ಸ್ಟೇಟ್ ಮಾಡ್ಬೇಕು
@MurthyMurthy-c1x2 күн бұрын
💯right now gorment sowlabey sare yage evr gey Seetha elha adher state declard imdeatley best good decision public suk vage er thre elha adre Maharastra gey kode Belagavi na
@Kannadiga25Күн бұрын
ತೊಲಗಿ ಮೊದಲು. ನಮ್ಮ tax ನಮ್ಮ ಉದ್ಯೋಗ ನಮಗೆ ಉಳಿಯುತ್ತೆ .ಬರೀ ಬೊಗಳೆ ಹೊಡೆಯೋದು ಬಿಟ್ಟು ಹೋಗಿ
@raamappu8757Күн бұрын
Lo child seperate aadre sagni tinbek aagutte north Karnataka li yen ede almost dry area nanu north Karnataka ne but devide aadre development aagutte anno haagidre estottige Andra Pradesh develop aagbekittu
@Kannadiga25Күн бұрын
@@raamappu8757 correct ಆಗಿ ಹೇಳಿದ್ರಿ ಸರ್.
@madhu1427Күн бұрын
@@raamappu8757 le lose Andra bandu nodu hegidhe antha good jobs adhe urali job sigtha edhe Andhra janaru barudhu kelsake bengalore ge kadime agtha ede
@gangadharmyaligi97022 күн бұрын
ಉತ್ತರ ಕರ್ನಾಟಕ ಯಾವಾಗ ವಿಭಜನೆ ಆಗುತ್ತೆ!?.
@sanjeevnaik2328Күн бұрын
ಅರ್ಥ ಆಗಿಲ್ಲ ಅರ್ಥ ಆಗುವ ಉತ್ತರ ಹೇಳು
@sanjeevnaik2328Күн бұрын
ಉತ್ತರ ಕರ್ನಾಟಕ ವಿಭಜನೆ ಮಾಡಿ ಹೊಸ ರಾಜ್ಯ ಮಾಡುವ ಪ್ಲಾನ್ ಇದಿಯ ಇದರ ಬಗ್ಗೆ ಸ್ವಲ್ಪ ತಿಳಿಸಿ ಹಾಗೂ ಉತ್ತರ ಕರ್ನಾಟಕ ವಿಭಜನೆ ಮಾಡಿದರೆ ಉತ್ತರ ಕರ್ನಾಟಕದ ಜನ ಮಣ್ಣು ತಿನ್ನಬೇಕು ಅಷ್ಟೇ ರಾಜ್ಯ ಒಡೆಯುವ ಮಾತನಾಡಿದರೆ ಬೇರೆ ತರ ನಾವು ಅಖಂಡ ಕರ್ನಾಟಕ ಜೈ
@gangadharmyaligi9702Күн бұрын
@sanjeevnaik2328 ಉತ್ತರ ಕರ್ನಾಟಕ ಹಾಗೂ UK ಜನರಿಗೆ ಎಷ್ಟು ಉದ್ದಾರ ಮಾಡಿದರೆ ಹೇಳಿ? ಈ so called ದಕ್ಷಿಣ ಕರ್ನಾಟಕದ ರಾಜ್ಯಕಾರಣಿಗಳು ಸಿಎಂ ಡಿಸಿಎಂ ಗೃಹ ಮಂತ್ರಿಗಳು.
@raamappu8757Күн бұрын
Ninu satt mele
@Agriculture.land53201Күн бұрын
ನೀನು ಸತ್ ಮೇಲೆ ಹಾಗತೇ
@SagarPandit-v5q2 күн бұрын
Devlopment drushti inda divide agbeku....3 district agbeku...... Gokak nd chikkodi
@shivkumarkambar5758Күн бұрын
ಬೀದರ್ ನಿಂದ ಬೆಂಗಳೂರು 700 ಕಿ.ಮೀ ನಾವೇನೂ ಮಾಡಬೇಕು ಸರ್
@prasads44922 күн бұрын
ಮಹಾ ಸ್ವಾಮಿಗಳೇ ಮೂರು ಜಿಲ್ಲೆಯ ನ್ನಾಗಿ ಮಾಡಿ ಎಲ್ಲಾರಿಗೂ ಅನೂಕೂಲ ಆಗುತ್ತದೆ
@SP_Toxic_932 күн бұрын
Nana belagavi ❤
@ManteshBammannavar16 сағат бұрын
ಅಥಣಿ ಜಿಲ್ಲೇ ಆಗಲೇಬೇಕು
@ravimanu9872 күн бұрын
ತುಮಕೂರು ಜಿಲ್ಲೆ ಕೂಡ ವಿಭಜನೆ ಆಗಬೇಕು
@sharu3802 күн бұрын
Tiptur
@nishchaygnmurthy69192 күн бұрын
ತಿಪಟೂರು ಮತ್ತು ಮಧುಗಿರಿಯನ್ನು ಎರಡು ಜಿಲ್ಲೆ ಪ್ರತ್ಯೇಕವಾಗಿ ಮಾಡಿ
@mysurusanchari82652 күн бұрын
@@nishchaygnmurthy6919 2 ಜಿಲ್ಲೆ ಸಾಕಾಗಲ್ಲ ಐದು ಜಿಲ್ಲೆ ಮಾಡಿ
@ramesham9277Күн бұрын
ಸಿರಾ
@basawarajhonagoud33602 күн бұрын
ನಮ್ಮ ಊರ ಹೆಸರು ಹೇಳಿದ್ದಕ್ಕೆ ಧನ್ಯವಾದಗಳು🙏🙏😂😂😂 ಹಾಲಳ್ಳಿ, ತೆಲಸಂಗ...
@Hfffghhk2 күн бұрын
Nim jote honawada ide
@basawarajhonagoud33602 күн бұрын
@Hfffghhk 😀👍👍
@sadashivbm8862 күн бұрын
Welcome to this decision 🎉🎉🎉
@anushree9582 күн бұрын
ಬೆಳಗಾವಿ yinda Bengaluru tumba doora ide rajya divide madalwa?
@ashokhavigi81452 күн бұрын
Good ಸಿದ್ದಣ್ಣ 💐🎉🎉👌
@mahanteshbiradar232 күн бұрын
ಸರ್ ನಂದು taluk jath ಜಿಲ್ಲಾ sangli veer sindur ಲಕ್ಷಮನ ಊರು ನಂದು 🥰
@paragondamagadummaharashtr85282 күн бұрын
ಜೈ ಸಿಂಧೂರ ಲಕ್ಷ್ಮಣ
@FeelTheDay282 күн бұрын
We support this decision by government well done ✅👍
@santoshkumarh81692 күн бұрын
ಬೆಳಗಾವಿ ❤❤
@RaghavendraAkaleКүн бұрын
ರಾಯಬಾಗ❤
@Well_wisher4522 күн бұрын
ಅಥಣಿ ಯನ್ನ ಜಿಲ್ಲೆಯನ್ನಾಗಿ ಮಾಡಬೇಕು
@rudrayyahiremath145116 сағат бұрын
ವಿಭಜನೆ ಮಾಡದಿದ್ದರೇ ಒಳ್ಳೇಯದು. 💛❤️ ನಮ್ಮ ಹೆಮ್ಮೆಯ ಗಂಡು ಮೆಟ್ಟಿದ ನಾಡು. 💪🔥 ನಮ್ಮ ಬೆಳಗಾವಿ .🔥🔥🔥💪💪🤘👏🫡🙏
@jaihindurashtra5441Күн бұрын
ತುಂಬಾ ಸಂತೋಷದ ಸುದ್ದಿ ಬೇಳಗಾವಿಯನ್ನ ನಾಲ್ಕು ಜಿಲ್ಲೆ ಮಾಡಿದ್ರೆ ಉತ್ತಮ ಅಲ್ಲಿ ಒಂದೆ ಪರಿವಾರದ ನಾಲ್ಕು ಅಣ್ಣ ತಮ್ಮಧಿರ ಅಧಿಕಾರ ನಡೆಯುತ್ತೆ ಜಾರಕಿಯೋಳಿ ಮನೆಯವರೆ ಆ ಜಿಲ್ಲೆಗೆ ಅಧಿ ಪತಿಗಳು ಹಿಗಾಗಿ ನಾಲ್ಕು ಜಿಲ್ಲೆ ಮಾಡಿದ್ರೆ ಉತ್ತಮ ಜೈ ಕರ್ನಾಟಕ
@abdulrazak-jc8prКүн бұрын
So better' devide Cm ji go ahead no problem Thank you amar ji highlighting the issue 😅
@malludonurmalludonur18802 күн бұрын
ಇದೆಲ್ಲ ಸಮಸ್ಸೆ ಉತ್ತರ ಕರ್ನಾಟಕ್ಕೂ ಆಗಿದೆ,ಎಲ್ಲದಕ್ಕೂ ಬೆಂಗಳೂರ್ ಉತ್ತಮ ಮಾಡಿ ನಮ್ ವಿಜಯಪುರ ಬೀದರ್ ಗುಲ್ಬರ್ಗಾ ರಾಯಚೂರ ವರೆಗೂ ಹಿಂದೆ ಇವೆ,ನಮಗೂ ಪ್ರತ್ಯೇಕ ಡಿವಿಷನ್ ಮಾಡಿ ಅದಕ್ಕೆ ಪ್ರತ್ಯೇಕ ಅಧಿಕಾರ ನೀಡಿ ನಾವು ಸ್ವಲ್ಪ ಮುಂದೆ ಬರೋಕೆ ಒಂದು ಸಹಾಯ್ ನೀಡಿ
@Tayurs97Tayurs972 күн бұрын
ಯಾದಗಿರಿ ಬಗ್ಗೆ ಒಂದು ವಿಡಿಯೋ ಮಾಡಿ❤️🩹
@kiranpalankar69062 күн бұрын
ಶಿರ್ಸಿ ಜಿಲ್ಲೆ ಯಾವಾಗ
@ShivanandNaik12 күн бұрын
ಉತ್ತರಕನ್ನಡ ಜಿಲ್ಲೆ devide madi CM sir.
@Random-h5r2 күн бұрын
ಬೇಡ ಸರ್.... My crush❤ ಜಿಲ್ಲೆಯ ಅದು
@bhaganagoudapatil29802 күн бұрын
@@Random-h5r😂
@prajwalkannadiga87372 күн бұрын
@@Random-h5r😂
@anandnaik3652 күн бұрын
ನಿನ್ krush ನಮ್ಗೆ ಕಷ್ಟ ಗುರು ನಮ್ಗೆ ಶಿಮೊಗ್ಗ ತುಂಬಾ ಹತ್ರ @@Random-h5r
best solution is athani can be merged with Vijayapura district, Kittur & savadatti into Dharwad district, Ramdurg into Bagalkote district problem will be solved
@shreeshailtalakatti9482Күн бұрын
athani jeelle adre gadi ಭಾಗದ ಜನರಿಗೂ ಒಳ್ಳೆಯದೇ ಆಗುತ್ತೆ ❤
Vibhajane agabeku development purpose. North Karnataka separate aagli, industries barli illi, Goa ge serisi.. Telangana thara
@VffgjchvКүн бұрын
ಬಿಗ್ ಬಾಸ್ ದ್ವನಿ ನಾ ಇದು😊
@sagarkaman38572 күн бұрын
ತೆಲಸಂಗ ಅಭಿವೃದ್ಧಿ ಆಗಬೇಕು
@mahendrapatil19382 күн бұрын
Thanks Amar sir for you having knowledge for North Karnataka.Even North Karnataka politicians doesn't have passion for development of North Karnataka.
@shiva-fm2yw2 күн бұрын
Sindhanur district madbekagide jilla kendradinda 100 km ede
@PreetamKelageri2 күн бұрын
First of all state offices should be transferred to the suvarnasoudha of belagavi and they also need to promote industries because there is so much potential for belagavi this can provide boost to North Karnataka
@gopalsoornahalli7634Күн бұрын
Good move by congress govt 👌👍
@nishchaygnmurthy69192 күн бұрын
ಬೆಳಗಾವಿ ಜಿಲ್ಲೆ ವಿಭಜನೆಯ ಜೊತೆ ಜೊತೆಗೆ ಕರ್ನಾಟಕದ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ತುಮಕೂರು ಜಿಲ್ಲೆಯನ್ನು ವಿಭಜಿಸಿ ಮಧುಗಿರಿ ಮತ್ತು ತಿಪಟೂರು ಎರಡು ಪ್ರತ್ಯೇಕ ಜಿಲ್ಲೆಗಳನ್ನು ಮಾಡುವುದು ಒಳ್ಳೆಯದು
@parushofficialКүн бұрын
ಖಂಡಿತ ನಮ್ಮ ತಿಪಟೂರು ಜಿಲ್ಲೆ ಆಗಬೇಕು
@anilks606Күн бұрын
Useful information
@maruthimaruthi81002 күн бұрын
4 ಭಾಗ ಮಾಡಿ
@gorakhwaghamare27522 күн бұрын
Nice information sir🎉
@MahanteshAk-p5eСағат бұрын
Really it is essentially correct because each and every problems can be useful to taluk villagers can able to get problems with short time may request is concidarable 😊😊
@gajananddharennavar2357Күн бұрын
Amaraprasad research and Analysis ❤
@sandeepjadhav70342 сағат бұрын
Athani ❤❤
@shashikumarshashi7106Күн бұрын
ಬೆಳಗಾವಿ ವಿಭಜನೆ ಇಂದ ಮಹಾರಾಷ್ಟ್ರದ mes ಜಗಳ ಜಾಸ್ತಿ ಆಗುವ ಸಾಧ್ಯತೆ ಹೆಚ್ಚು 😢