ಚಿತ್ರ ಕಥೆ ಚನ್ನಾಗಿದೆ, ಎಲ್ಲರ ಅಭಿನಯವೂ ಚನ್ನಾಗಿದೆ. Dr, ವಿಷ್ಣುವರ್ಧನಅವ್ರ ಅಭಿನಯ ಸೂಪರ್ ಆಗಿದೆ .
@jayaramglgl9814 жыл бұрын
ಮಧ್ಯಮ ವರ್ಗದ ಜನರ ಬದುಕಿಗೆ ಹಿಡಿದ ಕೈಗನ್ನಡಿ ಈ ಚಿತ್ರ ... ಸೂಪರ್
@keshavashetty57334 жыл бұрын
P0
@mangaladeshpande7127 Жыл бұрын
Vabba ಬೇ ಜವಾಬ್ದಾರಿ ತಂದೆ ಇದ್ದರೆ, ಕುಟುಂಬ ಹೇಗೆ ಇರುತ್ತದೆ ಅನ್ನೋದು torisiddare .
@carnaticmusicandlightmusic30643 жыл бұрын
Almost we have lost everybody in this movie Vishnu sir shankarnag sir somashekar Rao kashinath sir and SP sir
@ShilpaShilpa-x3mАй бұрын
❤🎉
@hamsarani97432 жыл бұрын
One of my favorite movie. Very very very very beautiful movieeee
@shivustar61813 жыл бұрын
National Award Winning Movie... But Wins D Heart ❤️❤️❤️
@kaeirastudios3 жыл бұрын
Prakash Raj's first silverscreen appearance at 01:51:46
@shayneroy88253 жыл бұрын
Thank you so much, I came here to just see his first appearance
@srbbalaji4 жыл бұрын
ಸುಂದರ ಅಭಿನಯ ಮತ್ತು ಕಥಾವಸ್ತು
@manursy61573 жыл бұрын
God shankarnag boss ❤️❤️
@PradeepKumar-mb2rg4 жыл бұрын
Vishnu sir & Shankar nag sir Acting Super & Super heros
@roopasrinivas86923 жыл бұрын
Nam mane parishithi same but. Lost ge ethara agila. 2ne avalu maduve adalu . Enu 3ne avlige maduve madbeku😭😭
@downdown19252 жыл бұрын
Olledagali nimage
@shivustar61813 жыл бұрын
Geetha Ma'am Acting Was Fabulous ❤️
@malikkarajunmalik85902 жыл бұрын
409
@pallavik200221 күн бұрын
I watched this movie in tv but I couldn't remove from my mind
@prathibhams29433 жыл бұрын
Small role of Vishnuvardhan but look at the impact he has made in the movie..
@poornimaharsha38704 жыл бұрын
1:46:11 boss Shankaranna na entry
@manursy61573 жыл бұрын
TQ for information ❤️❤️
@adarshs70412 жыл бұрын
Who came here after watching Akhila's interview
@Sown_2_Sizzle2 жыл бұрын
Yes after watching the interview
@eshaninotebook44442 жыл бұрын
Same here
@nishchithaalladasaiah6184 Жыл бұрын
Me
@nishchithaalladasaiah6184 Жыл бұрын
Me
@malathiraghavendra6955 Жыл бұрын
@@eshaninotebook4444 .
@ArchanaYadav-p3v9 ай бұрын
🤍🤍🤍🌍Darshacchu🌍🤍🤍🤍
@flute_in_soul64413 жыл бұрын
I never felt so emotional until I saw this movie
@sonyvipul78625 жыл бұрын
Many women face this problem bcoz of domestic harassment even parents do harass their own children.
@basayyajavalimath41094 жыл бұрын
H
@adarshadhiadhi95642 жыл бұрын
2
@laalidevaraju151210 ай бұрын
Heart melting movie👍👍👍👍
@Hegdebasavanna5 ай бұрын
Today date.04/7/2024, I am watching Dr. Kasinath series, this is 7th movie. I have not found the following movies 1) ಅಪರೂಪದ ಅತಿಥಿಗಳು 2) 3) if you find please upload 🙏🙏🙏 ..bull here..
ಒಳ್ಳೆಯ ಕಥೆ ,ಎಲ್ಲರ. ಅಭಿನಯ ಸೂಪರ್ ವಿಷ್ಣುವರ್ಧನ್ ಸರ್ ದು ,ಮತ್ತು ಗೀತ ,ದತ್ತಾತ್ರೇಯ ,ಬಿ ,ವಿ ,ರಾಧ ,ಎಲ್ಲರದೂ ಒಳ್ಳೆಯ ಅಭಿನಯ .
@dakshayinigowda37524 жыл бұрын
Simhadriya shimha movie haki piz
@varalakshmi60702 жыл бұрын
❣️
@ShrishilSidramani Жыл бұрын
😔😔😢🥺😟💗💗💗
@chandrashekar58912 жыл бұрын
Harte tuch movie
@haripriyabharadhvaj16413 жыл бұрын
H.g somashekhara rao is brilliant act .mind blowing film
@anees56754 жыл бұрын
Prakash raj s first movie?
@anees56754 жыл бұрын
Timestamp pls
@raghuramshetty85894 жыл бұрын
Take your own time
@annajanebinarao69124 жыл бұрын
0:34
@raghavendram73602 жыл бұрын
Sound quality is not good...
@secreatgamers51824 жыл бұрын
Adbhuta chitra
@ಕನ್ನಡಓದು Жыл бұрын
Me also
@shivustar61813 жыл бұрын
Badavara ase nurentu Devaru tumba cruri ansbidtane kelvand samayadalli
@sagark12764 жыл бұрын
So good asome
@Swaspoojary3 жыл бұрын
Vanita kavita lata mooru jananu obrege obru aasare aadru
@hemanthkurbett33985 жыл бұрын
Happy birthday movie upload pls
@iranagoudsbiradarisbiradar29975 жыл бұрын
Hemanth Kurbett
@manjannan12365 жыл бұрын
Onadagi Balu move upload pls
@KADAMBACREATION5 жыл бұрын
sir krantiveera sangolli rayanna upload madtira sir pls its urgent?
@mr_perfectchandu37085 жыл бұрын
Hot star nal sigutthe
@prakashr36464 жыл бұрын
Super stoked nice account v,s,k,g
@sidduk24094 жыл бұрын
V s k ok g yaru
@acharyashastri74382 жыл бұрын
Good content, good acting but spoilt by bad Kannada dubbing for the heroine Geetha.
@jagadeeshkr19735 жыл бұрын
ಪೂರ್ತಿ ಈ ಸಿನಿಮಾ ನೋಡೋದ್ ರೊಳಗೆ ನನಗೊಂತು ತಲೆ ಕೆಟ್ಟು ಗೊಬ್ಬರವಾಗಿ ಬಿಟ್ಟಿದೆ ಅಲ್ಲ ಇಂಥ ಹೀರೋಗಳನ್ನ ಹಾಕೊಂಡು 1 ಫೈಟ್ ಸೀನ್ ಕೂಡ ಇಲ್ವಲ್ಲ
@aarushimanjunath18595 жыл бұрын
ಇಷ್ಟ್ ಒಳ್ಳೆ concept ಇರೋ ಸಿನಿಮಾ ಇದು ನಿಮಗೆ fight ಇರೋ ಸಿನಿಮಾ ಬೇಕಾದ್ರೆ ಲಕ್ಷ ಇದಾವೆ ನಿಮ್ ಹೀರೊಗಳದು ಅದನ್ನ ನೋಡಿ ಇಲ್ಲಿ ಬಂದು ಯಾಕ್ ಆಗಿದೆ ಈಗಿದೆ ಅಂತೀರಾ ಎಲ್ಲ ಹೀರೋಗಳು fight ಗೊಸ್ಕನೆ ಸಿನಿಮಾ ಮಾಡಲ್ಲ ತಿಳ್ಕೊಳಿ ಒಂದ್ ಒಳ್ಳೆ ಸಿನಿಮಾ ಅಂತ ಮಾಡಿದರೆ ನಿಮಗೆ ಇಷ್ಟ ಇದ್ರೆ ನೋಡಿ ಇಲ್ಲ ಬಿಡಿ
@pradeepwali8765 жыл бұрын
@@aarushimanjunath1859 ultimate
@jagadeeshkr19735 жыл бұрын
@@aarushimanjunath1859 ಇದರಲ್ಲಿ ಒಳ್ಳೆ ಕಾನ್ಸೆಪ್ಟ್ ಏನು ಬಂತು ಒಬ್ಬ ಜವಾಬ್ದಾರಿಯುತ ತಂದೆ ಯಾವ ಟೈಮಲ್ಲಿ ಏನು ಬೇಕು ಅದನ್ನು ಮಾಡದೇ ಇದ್ದಾಗ ಈ ರೀತಿ ಅನಾಹುತಕ್ಕೆ ಕಾರಣವಾಗುತ್ತದೆ ನಾನು ಆಗಿದ್ದಕ್ಕೆ ಈ ಸಿನಿಮಾವನ್ನು ತಾಳ್ಮೆಯಿಂದ ಪೂರ್ತಿಯಾಗಿ ನೋಡಿದ್ದೇನೆ ಮೊದಲು ಈ ಸಿನಿಮಾವನ್ನು ಎಷ್ಟು ಜನ ವೀಕ್ಷಣೆಗಳನ್ನು ಮಾಡಿ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಅದನ್ನು ನೋಡಿ
@MANJUVISHNUJI..4 жыл бұрын
@@jagadeeshkr1973 ಹೇಳಬೇಕು ಅಂದ್ರೆ ನಿಜ ಜೀವನದಲ್ಲಿ ಯಾರು ಫೈಟ್ ಮಾಡಲ್ಲ, ಆದರೆ ಸಿನೆಮಾ ಅಂತ ಬಂದಾಗ ಫೈಟ್,ಸಾಂಗ್, ಇರಬೇಕು... ನನಗೆ ನಿಜ ಜೀವನದಲ್ಲಿ ನಡೆಯುವ ಘಟನೆಗಳ ತರ ಇರೋ ಚಲನಚಿತ್ರಗಳೇ ತುಂಬಾ ಇಷ್ಟ,,, ಆ ತರ ಚಲನಚಿತ್ರಗಳು ತುಂಬಾ ಇವೆ ರಮೇಶ್ ಅರವಿಂದ್ ಸರ್ ಮೂವೀಸ್ almost ಇರೋದೇ ಹಾಗೇ, ಯಾಕೆ ಫೈಟ್ ಇರಬೇಕು ಕಥೆಗೆ ಬೆಲೆ ಕೊಡಿ, ತುಂಬಾ ಗ್ರೇಟ್ ಹೀರೋ ಅಂದ ತಕ್ಷಣ ಫೈಟ್ ಮಾಡಲೇಬೇಕು ಅಂತೇನಿಲ್ಲ, i love vishnu sir,,,
@VS-zp8rj4 жыл бұрын
ಎಷ್ಟು ಜನ ನೋಡಿದ್ದಾರೆ ಎಂಬುದರ ಮೇಲೆ ಅದು ಉತ್ತಮ ಚಿತ್ರ ಹೌದೋ ಅಲ್ಲವೊ ಎಂದು ನಿರ್ಧರಿಸುವಿರಾ?? ಹಾಗಿದ್ದರೆ ರಾಷ್ಟ್ರ ಪ್ರಶಸ್ತಿ ಪಡೆದ ಅನೇಕ ಚಲನಚಿತ್ರಗಳು ಅತ್ಯಂತ ಕಡಿಮೆ ವೀಕ್ಷಿಸಲ್ಪಡುತ್ತವೆ. ಹಾಗೆಂದರೆ ಅವು ಅತ್ಯುತ್ತಮ ಚಿತ್ರಗಳಲ್ಲ ಎಂಬರ್ಥವೇ?? ಕೇವಲ ಮನರಂಜನಾತ್ಮಕ ಅಂಶಗಳನ್ನು ಹೊಂದಿರುವ ಚಿತ್ರಗಳು ಚಿತ್ರಗಳಲ್ಲ.. ಅವು ಸಾಮಾನ್ಯ ಜನರ ನೈಜ ಜೀವನಕ್ಕೆ ಹತ್ತಿರವಿರವುದಿಲ್ಲ.. ಅಲ್ಲದೇ ಇಂಥಹ ಚಿತ್ರಗಳನ್ನು ನೋಡುವ ಪ್ರೇಕ್ಷಕರೂ ಸಹ ಇದ್ದಾರೆ. ಅದರ ಸಂಖ್ಯೆ ಕಡಿಮೆ ಇರಬಹುದು ಅಷ್ಟೆ..
@nagarajmadiwal49954 жыл бұрын
ದುರಂತ ಕಥೆ ನೋಡಿ ತಲೆ ಚಿಟ್ ಹಿಡದ ಹೋಯ್ತು
@jayannasjaya88694 жыл бұрын
2z
@jayannasjaya88694 жыл бұрын
5o
@bireshyaragudri14955 жыл бұрын
Birappa
@status85064 жыл бұрын
M
@ambreshnaik10113 жыл бұрын
8
@doveguru49364 жыл бұрын
Nagabharana idare....
@PriyaPriya-vd8cz4 жыл бұрын
H
@hussains.bagwan63705 жыл бұрын
Tumbida mane upload madi dayvittu
@shivustar61813 жыл бұрын
Father character madidonige shoe tagond Hodibeku ansbidtu anta Tande nu bhumi mele idara ond vele idre a hennina Balu golu ....