Woooow Rithesh Anna. The drone shot of the hill and the waterfalls has come super. As we could not get down in the water I though we were unfortunate. But happy to see the falls in your video. I had a great time during this trek eating Alpenlibe! Till now during each trek we carried some food to eat. This is my first trek which I had without any food. Thankful that you had Alpenlibe in your pocket. All of us enjoyed having it. Wooow. We all had a great time. Thank you Rithesh Anna and Sneha for this wonderful trek.
@mmkvlogs11 ай бұрын
Thank you so much kiran. Next time tumba tindi tagondu hogva.. 😀😀
@VillageworldBeautiful11 ай бұрын
Beautiful vlog
@mmkvlogs11 ай бұрын
Thank you 😊
@keshavasuvarna11 ай бұрын
Namaste Sir, very nice. 🙏
@mmkvlogs11 ай бұрын
Thank you 🙏🏻
@manjunathas156011 ай бұрын
Super place 👌
@mmkvlogs11 ай бұрын
Yes it is
@tmas_photography11 ай бұрын
Amazing vlog 😍🙏🤩😍
@mmkvlogs11 ай бұрын
Thank you 😊
@jayanthitejas201011 ай бұрын
hai sir even in darmasthala, mantharalya also near nethravathi and thungabadhra nadhi
@huchappanayaka510711 ай бұрын
ಸೂಪರ್ ಪ್ಲೇಸ್ ಸರ್...
@mmkvlogs11 ай бұрын
Yes
@DinakarAnchan-rc4iw11 ай бұрын
you are right brother...e tharahada culture illada manushyaru yella Kade hodru irthare...bcz avrige nammalliruva kaanunina bhaya illa...hagagi ivathu yestu jaagadalli namma prakruthi soundarya haalagide...moreover Karnataka dalli ee tharahada yesto tourist place ide...but alli yavde reethiya rules illa maintenance illa...idu namma raajyads tourism na avaste...ide tharahada place bere yavde state li idru adu eega international famous aagtha itthu....!!
@malatirbhagwat611911 ай бұрын
Tumba channaģittu
@mmkvlogs11 ай бұрын
Thank you
@ashanayak438311 ай бұрын
Namma deshda janarige este educate aadru bere bere place ge hodaaga clean aagi idabeku annodu maatra illa. Avara mane maatra clean aagi idabeky. Nature nnu estu kilaagi nodatiro adu onda alla ondu dina nammage namma mundina generation anubhavisale beku.
@mmkvlogs11 ай бұрын
Yes
@ravigoudakarwar934511 ай бұрын
ನಾಗರಮಡಿ.. ಹೆಸರೇ ಹೇಳುವಂತೆ ಇಲ್ಲಿ ನಾಗರಹಾವುಗಳ ಆವಾಸ ಸ್ಥಾನ ಎಂಬುದು ಸ್ಥಳೀಯರ ಮಾತು. ಹೀಗಾಗಿ ಮೊದಲು ಇಲ್ಲಿ ಯಾರೂ ಹೋಗ್ತಾ ಇರ್ಲಿಲ್ಲ. ಸುಮಾರು 15 ವರ್ಷಗಳ ಹಿಂದೆ ಇದು ಹೊರ ಜಗತ್ತಿಗೆ ಗೊತ್ತಾಯ್ತು.. ಆಗಲೂ ಸ್ಥಳೀಯರು ಹೋಗಬೇಡಿ ಎಂದೇ ಹೇಳುತ್ತಿದ್ದರಂತೆ.. ಆದರೆ ಮುಂದೆ ಮಳೆಗಾಲದಲ್ಲಿ ಇದೊಂದು ಪಿಕ್ನಿಕ್ ಸ್ಪಾಟ್ ಆಯ್ತು.. ಬಳಿಕ ಇಲ್ಲಿ ಆಗಾಗ ಸಾವು ಆಗೋಕೆ ಸ್ಟಾರ್ಟ್ ಆಯ್ತು. ಹೊಂಡ ಆಳ ಇದ್ರೂ ಮುಳುಗಿ ಸತ್ತಿಧಲ್ಲ. ಬದಲಿಗೆ ಸ್ಟಂಟ್ ಮಾಡಲು ಹೋಗಿ ಬಂಡೆಗೆ ಬಡಿದು ಕೆಲವು ಯುವಕರು ಡೆತ್ ಆದ್ರು.. ಆಗಿನಿಂದ ಇದು ಅಪಾಯಕಾರಿ ಅಂತ ಹೆಚ್ಚಿನ ಲೋಕಲ್ ಜನ ಅವೈಡ್ ಮಾಡಿದ್ರು. ಆದ್ರೆ ವಿಚಿತ್ರ ಅಂದ್ರೆ ಗೋವಾದಿಂದ ಸಿಕ್ಕಾಪಟ್ಟೆ ಜನ ಬರ್ತಿದ್ರು. ಅವ್ರೇ ಮ್ಯಾಪ್ ರೂಟ್ ಎಲ್ಲಾ ಹಾಕಿಸಿ ಫೇಮಸ್ ಮಾಡಿ ಬಿಟ್ರು. ಕಳೆದ ಸುಮಾರು 5-6 ವರ್ಷಗಳ ಹಿಂದೆ ಭಾರೀ ಮಳೆ ಸಂದರ್ಭದಲ್ಲಿ ಗೋವಾದಿಂದ ಸುಮಾರು 20 ಜನರ ತಂಡ ಬಂದಿತ್ತು. ಅವರಿಗೆ ನಾಗರಮಡಿ ವರೆಗೆ ಹೋಗಲಾಗದೆ ಅಲ್ಲಿಂದ ಕೆಳಗೆ ಹಳ್ಳದಲ್ಲೇ ಆಟ ಆಡ್ತಿದ್ರು. ಆಗ ಕಾಡಿನಲ್ಲಿ ಸುರಿದ ಮಳೆಯಿಂದ ಒಮ್ಮೇಗೆ ರಭಸದಿಂದ ನೀರು ಬಂದು ಹತ್ತು ಮಂದಿ ಕೊಚ್ಚಿಕೊಂಡು ಹೋದರು. ಅದರಲ್ಲಿ ಓರ್ವ ಮಾತ್ರ ಬದುಕಿದ್ರೆ 9 ಮಂದಿ ಪ್ರಾಣ ಕಳೆದು ಕೊಂಡಿದ್ರು. ಈ ಘಟನೆಯ ಬಳಿಕ ಈ ಸ್ಪಾಟ್ ಮಳೆಗಾಲದಲ್ಲಿ ಬ್ಯಾನ್ ಆಯ್ತು.. ಆದ್ರೂ ಕದ್ದು ಮುಚ್ಚಿ ಹೋಗ್ತಾರೆ. ಅದ್ಕೆ ರಜಾ ದಿನಗಳಲ್ಲಿ ಪೊಲೀಸ್ ಕಾವಲು ಇಡಲಾಗುತ್ತೆ.. ಇನ್ನು ಅಲ್ಲಿ ಬಂದಿರೋ ಜನ ಬಿಹಾರಿಗಳೇ. ನೌಕಾನೆಲೆ ಕಾಮಗಾರಿಗೆ ಆಗಮಿಸಿದವರು. ಆಫ್ ಟೈಮ್ ನಲ್ಲಿ ಮೋಜು ಮಸ್ತಿಗಾಗಿ ಹೋಗ್ತಾರೆ. ಸಿಬ್ಬಂದಿ ಕೊರತೆಯಿಂದಾಗಿ ಅರಣ್ಯ ಇಲಾಖೆಗೂ ಅಲ್ಲಿ ಪ್ರತಿದಿನ ಒಬ್ಬರನ್ನು ನೇಮಿಸಲು ಸಾಧ್ಯವಾಗ್ತಿಲ್ಲ. ಯಾಕಂದ್ರೆ ಅದೊಂದೆ ಸ್ಥಳವಲ್ಲ. ಸುತ್ತಮುತ್ತ ಕಾಡಿನಲ್ಲಿ ಹಲವಾರು ಸ್ಪಾಟ್ ಗಳಿವೆ.
@mmkvlogs11 ай бұрын
ವಿಸ್ತಾರವಾದ ಮಾಹಿತಿಗಾಗಿ ಧನ್ಯವಾದಗಳು 🙏🏻
@ravigoudakarwar934511 ай бұрын
🙏@@mmkvlogs
@gourishnayak73669 ай бұрын
Nice
@RaghuReddy-v4v11 ай бұрын
Beautiful video Ritu sir from Tumkur
@mmkvlogs11 ай бұрын
Thanks a lot
@Williamduniya11 ай бұрын
Nice Vlog.. Watching From Israel 🙏🏼
@mmkvlogs11 ай бұрын
Thanks for watching🙏🏻🙏🏻
@PradeepKumar-kp7fk10 ай бұрын
😍😍😍😍😍😍😍😍😍😍😍👌👌👌👌👌👌👌👌👌
@ananthasharmar270011 ай бұрын
As our KZbin logger requested Please appoint one person at main entrance for maintenance & checking purposes. So that environment can be preserved and avoid misbehaviours ..
@savithapuranik2511 ай бұрын
ಶುಭಾಶಯಗಳು ನಾನು ಕುಂದಾಪುರ ದವಳೇ ನಿಮ್ಮ ವಿಡಿಯೋ ಎಲ್ಲ ನೋಡ್ತೀನಿ ತುಂಬಾ ಚೆನ್ನಾಗಿರುತ್ತೆ ಒಂದು ಸಲಹೆ vlogno ವಿಡಿಯೋ ಕೆಳಗೆ ಹಾಕಿದ್ರೆ ಚೆನ್ನಾಗಿರುತ್ತೆ
@mmkvlogs11 ай бұрын
Navu yavde series madade irodrinda number hakodilla..
@sanjeevap107311 ай бұрын
😮
@ganeshgunagi157311 ай бұрын
Namm ooru chendiya😍 but ee place not recommended already tumba jana jeeva kalkondidare illi
@mmkvlogs11 ай бұрын
Ohh
@bhuvaneshgunagi460111 ай бұрын
My native place kamat sir.. Waterfalls entrance near temple side my home...
@mmkvlogs11 ай бұрын
Wow nice
@shailajarani127911 ай бұрын
Nice 👍
@mmkvlogs11 ай бұрын
Thanks ✌
@mohanshetty447411 ай бұрын
Could you provide link of bgm which comes in drone shot
@mmkvlogs11 ай бұрын
Its paid music, available in www.epidemicsound.com I dont have link.. I download and then delete the file
@mohanshetty447411 ай бұрын
@@mmkvlogs thanks
@nagarajbhat525211 ай бұрын
Why do such uncivilized people come & spoil our beautiful nature? Thanks for taking effort to show us Mr & Mrs Kamat! - from USA
@mmkvlogs11 ай бұрын
Our pleasure 🙏🏻😊
@mallikarjunyaklspur792411 ай бұрын
O.k
@radhikamkarnic1911 ай бұрын
ಕರ್ಣಾಟ govt ge ಒಂದು ಮೆಸೇಜ್ ನಾ X ನಲ್ಲಿ ಪೋಸ್ಟ್ ಮಾಡಿ
@Journey_with_prem11 ай бұрын
Nan karwar dalli idkond nan innu nagar madi nodlilla..😂😂 namge alli hogud danger hange hinge ankomd nam hiriyaru hedarsittiru.., adre ega adu dodda pravasi tana ne agide .
@mmkvlogs11 ай бұрын
Yes, iglu single aagi bandre bhaya aagutte alli
@RajuGunaga-yg7vt11 ай бұрын
Nam uru Amadalli...
@mmkvlogs11 ай бұрын
Nice
@RajuGunaga-yg7vt11 ай бұрын
Nam urige banni sir
@mmkvlogs11 ай бұрын
Sure
@Journey_with_prem11 ай бұрын
Alle trecking bhimana bugari hogri supeerrr view point. But guddada tudiiiiii
@mmkvlogs11 ай бұрын
Next time hogtivi
@bhimsenguledagudda979 ай бұрын
Sir You need to tell don't make dirty that's your duty after let them do
@mmkvlogs9 ай бұрын
The place is still open. Plz go there and complete your duty. All the best 👍