Good working om Shree Annapurna devi namah God bless you om namo bhagvate vaasudevaya sarve janah sukhino bhavantu 👍🙏🙏🙏🙏
@ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ29 күн бұрын
ಅನ್ನದಾತನ ಬದುಕು ಬಂಗಾರ ವಾಗ್ಲಿ ನೂರ್ಕಾಲ ಬಾಳಿ ಬದುಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ನೀವು ನಿಮ್ಮ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ 🙏