Anna nim anta ollevru irodarinda students, poor people's and bachelor's ge thumba olledu agtaide..... Nimmige devru olledu madli anna❤❤❤
@siddalingm10 сағат бұрын
❤❤❤❤
@RaghuRaghu-kv8dw20 сағат бұрын
20rs ಓನ್ಲಿ
@RaghuRaghu-kv8dw20 сағат бұрын
ಪ್ಲಸ್ send
@RaghuRaghu-kv8dw20 сағат бұрын
Correct location
@shivaskumar2621Күн бұрын
Great and precious Souls on this Earth the owners
@mahadevap9195Күн бұрын
Ellarigu.Namaskar.
@CKannadaMusicКүн бұрын
ನಿಮಗೆ ಒಳ್ಳೆಯದಾಗಲಿ ಸರ್
@shivaskumar2621Күн бұрын
ದೇವರು ನಿಮಗೂ ಈ ಹೋಟೆಲ್ ಮಹಾ ಶರಣರಿಗೆ ಶರಣು
@ravishankar51642 күн бұрын
Full trap customers ge....
@subramanisubbi94453 күн бұрын
God's grace upon your family for ever.
@jayannac73783 күн бұрын
ಅನ್ನ ಕೋಡುವ ನೀವೆ ನಿಜವಾದ ದೇವರು ಭಗವಂತ ಇನ್ನೂ ಹೇಚೀನ ಸೇವೆ ಮಾಡುವ ಶಕ್ತಿ ದೇವರು ನೀಡಲೢಿ🙏🙏🙏🙏🙏
@praveennaik63583 күн бұрын
🙏🙏
@India-ct5hv4 күн бұрын
ಹೋಟೆಲ್ ಓನರ್ ನಂಬರ್ ಹಾಕಿ
@hanumegowdacs99594 күн бұрын
Sanjay gandhi hospital gu hattira agutte sir naanu tindidini sir test chennagide 👌🙏🙏🙏🙏
@rameshshettyrameshshettyholake4 күн бұрын
ದೇವರು ಸದಾ ಸಮೃದ್ಧಿ & ಸೌಭಾಗ್ಯ nidali🙏🙏
@rangegowdar22044 күн бұрын
😊
@SavithaPV-lg9ox4 күн бұрын
God bless you sir 🙏 Good job
@raghavendrapk4 күн бұрын
How is it possible
@vaniprasad50044 күн бұрын
ನಮ್ಮ ಗುರುಗಳು ನಮಗೆಲ್ಲ ಅತ್ಯುನ್ನತ ಶಿಕ್ಷಣ ನೀಡಿದ್ದಾರೆ ಅವರಿಗೆಲ್ಲ ನಮ್ಮ ಕೋಟಿ ನಮಸ್ಕಾರಗಳು🙏🙏
@vaniprasad50044 күн бұрын
ನಾನು ಕೂಡ ಇದೆ ಶಾಲೆ ಯಲ್ಲಿ ಓದಿದ್ದು ನಮ್ಮ ಹೆಮ್ಮೆಯ ಶಾಲೆ🙏🙏
@S.govindaMutthy4 күн бұрын
Hi
@shruthishruthi26614 күн бұрын
Naanu odida shaale nanna gurugalu ❤❤❤
@shanthushanthu1434 күн бұрын
ಹಾಯ್ ಸೀನಿಯರ್ಸ್ ನಮಸ್ತೆ... ನಾವು,ನೀವು ಓದಿದ ಶಾಲೆಯಲ್ಲೇ ಈ ಕಾರ್ಯಕ್ರಮ ಮಾಡಿದ್ದರೆ ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಂತೆ ಆಗುತ್ತಿತ್ತು, ಹಾಗು ಶಾಲೆಯನ್ನೂ ನೋಡಿದಂತೆ ಆಗುತ್ತಿತ್ತು ಅಂತ ನನ್ನ ಸಣ್ಣ ಅನಿಸಿಕೆ. ದಯವಿಟ್ಟು ಯಾರು ಅನ್ಯತಾ ಭಾವಿಸಬೇಡಿ..
@nandeeshnandeesh80775 күн бұрын
ಯಾವ ಊರು
@lakshmipathy5865 күн бұрын
High class Low class ಅನ್ನಬೇಡಿ, ಬಡವರು ಶ್ರೀಮಂತರು ಅಂತ ಹೇಳಿ
@MohanShaiva-v5b5 күн бұрын
ನಮ್ಮ ಧರ್ಮ ಯಾರಿಗೂ ಕೆಟ್ಟದು ಮಾಡಿಲ್ಲ ಮುಂದೆ ಮಾಡಲ್ಲ ನಾವೆಲ್ಲಾ ವಿವೇಕಾನಂದ, ಅಂಬೇಡ್ಕರ್, ಬಸವಣ್ಣ ಅವ್ರ್ ಅಂತ ಆಲೋಚನೆ ಅವ್ರ್ ದಾರಿ ಅನುಸರಿಸಿ ನಮ್ಮ ಧರ್ಮ ಕಾಪಾಡಬೇಕು .
@nagarajunagaraju21046 күн бұрын
🙏🙏🙏🙏🙏
@mohanmohan-ch9qr6 күн бұрын
......... 🙏
@harikrishna002006 күн бұрын
Hane mele ondu bindi bedva en mukanappa nodoke kalene ila mukdaddali
@Talkswithu6 күн бұрын
ಇದು ಬೇಕಾ ಬೆಳಿಗ್ಗೆ ಇಂದ ಬೆಂಕೀಲಿ ಇರ್ತಾರೆ ಎಲ್ಲಿ ಬರ್ಬೇಕು ನೀವೂ ಕೇಳೋದು ಅಲ್ಲೋಗಿ ನೋಡಿ ಇಂತ ಕಾಮೆಂಟ್ ಮಾಡಿ, ಕಷ್ಟಪಟ್ಟು ದುಡಿಯೋ ಹೆಣ್ಣು ಅವ್ರು ಮೊದ್ಲು ಹೆಣ್ಣು ಮಕ್ಕಳಿಗೆ ಗೌರವ ಕೋಡಿ, ಅಲ್ಲಿ ಅವರಿಗೆ ಬಿಡುವೆ ಇರೋಲ್ಲ ಬಾರೋ ಜನಕ್ಕೆ ಗಂಡ ಹೆಂಡ್ತಿನೇ ದೋಸೆ ಹಾಕಿದ್ರೆ ತಕೊಳ್ಳೋದು ಅಲ್ಲಿ ಬಾರೋ ಜನ ಅಷ್ಟೊಂದು ಪ್ರೀತಿಯಿಂದ ಮಾತಾಡಿಸ್ತಾರೆ ನೋಡದೆ ಈಗೆಲ್ಲೆ ಕಾಮೆಂಟ್ ಮಾಡಬೇಡಿ
@harikrishna002006 күн бұрын
Jai sriram kanda ,hindustanadali badukta idya olledagali
@harikrishna002006 күн бұрын
Jai sriram kanda ,hindustanadali badukta idya olledagali
@Kumar-wx4qu6 күн бұрын
Sir video is,un, complete please do, better' video What, about, your food, canteen video,it,is,better, to continue food, location video film,review, is,not, good,❤🎉
@Talkswithu6 күн бұрын
@@Kumar-wx4qu ok sir
@padmanabhanh71756 күн бұрын
🙏🙏🙏👌👌👌
@Jagada-b2r7 күн бұрын
Hara hara mahadeva
@arjundevanga56557 күн бұрын
Very easy I'm ready
@ravisurya6327 күн бұрын
@10:38 Just watch this for 30 seconds duration and see how hygiene he is. A small example.. Yuk
@KZbinr: Goobe, review correct agi ako. Video madidre Hygiene, taste ella nodkondu olle videos ako Tukali. Nettage guineine reviews ako useless fellow. Swalpa duddu jasthi adru,nettage clean iro hotels review aku.. Kittogiro hotel na brand madbeda.. Aa road alli bartha irbekadre nin review nodi nodona ondsala antha odre, Swalpa nu cleani illa, Galeeju,Chetni water. Thu swalpa na chennagilla, kachada. Avnu famous people photo aki Rameshwaram cafe tara madbekanthe, Aa galiju hotel avnige first clean agi itkonoke elu amele famous agodu ella. Ninadru swalpa clean kalthko amele youtube alli video aku. Dayavittu yaru ogbedi, full galiju, taste is worst, 0% hygiene and nothing is there as explained in Video. Kittodavnu Subscription and Views ge video madi aki viewers ge time waste madtane.. Swalpa clean and genuine videos aku survive agtiya.
@ManjuGowda-j6b7 күн бұрын
Owner contact number please
@mohanmohan-ch9qr7 күн бұрын
......... 🙏
@PadmarajuJain7 күн бұрын
God bless you sir
@venkateshvenki13708 күн бұрын
Nagali Vodafone
@sureshbb25498 күн бұрын
Jayanagar but tilak nagar for non-vegetarians😂😂😂
@LakshmiNarayana-wo1cw9 күн бұрын
I'm ready sir
@manjunath14009 күн бұрын
Iam ready to complete
@Manojkumar-gw7ni9 күн бұрын
Waste board alli 20 Rupees haakidhru but minimum 30 vapas bandhidhini, waste of time
@India-ct5hv4 күн бұрын
Eno loude
@Manojkumar-gw7ni9 күн бұрын
Waste board alli 20 Rupees haakidhru but minimum 30 vapas bandhidhini, waste of time
@shankarappanijaguli84059 күн бұрын
ದಯವೇ ಧರ್ಮದ ಮೂಲವಯ್ಯ ಇದಕ್ಕೆ ಮಾದರಿ ಇವರು
@mmshetty1689 күн бұрын
ಮಾರ್ಕೆಟ್ನಲ್ಲಿ ವಿಪರೀತ ಬೆಲೆ ಇರುವಾಗ 10 ರು.ಪೂರಿ, ಇಡ್ಲಿ, ಚಿತ್ರಾನ್ನ ಕೊಡ್ತಾರೆ ಅಂದ್ರೆಅಷ್ಟಕ್ಕಷ್ಟೇ ಲಾಭ,ಹೀಗಿರುವಾಗ ಯಾವದೇ ಮನುಷ್ಯ ದುಡಿಮೆಗೆ ತಕ್ಕ ಬೆಲೆ ಸಿಗಬೇಕು ಗುರು ,ಮನೇಲಿ ಹೆಂಡ್ರು ಕಟ್ಟಿಕೊಂಡು ನಿಮ್ಮ ಜೀವ ನ ನಡಿಸ್ತೀರ ,ಕನಿಷ್ಠ 1ಪ್ಲೇಟಿಗೆ 1ರೂ.ಆದರೂ ಉಳಿಬೇಕಲ್ಲ ,ದಯವಿಟ್ಟು ನಿಮ್ಮ ಕುಟುಂಬದ ಖರ್ಚು ಆದರೂ ನಡಿಯುವ ಲೆಕ್ಕಕ್ಕೆ ಒಂದ್ ರೆಟ್ ಮಾಡಿ,ಜನ ನೀವು 5 ರೂ.ಪ್ಲೆಟ್ ಕೊಡಿ ತಿಂತಾರೆ ಆದರೆ ನಿಮ್ಮ ಪಡ್ತಾ ಇರೋ ಕಷ್ಟ ಯಾರಿಗೆ ತಾನೇ ಅರ್ಥ್ ಆಗುತ್ತೆ,ನೀವು ಕಡಿಮೆ ಬೆಲೆಗೆ ಕೊಡೋದಾದ್ರೆ ಅಂಗವಿಕಲರು ,ಅಂದರು .ಆರ್ಥಿಕವಾಗಿ ದುಡ್ಡು ಇಲ್ಲದೆ ಬಂದ್ರೆ ಅಂತವರಿಗೆ ಮಾತ್ರ ಪುಕ್ಕಟೆಯಾಗಿ ಕೊಡಿ,ದೇವರು ಯಾವದೋ ರೂಪದಲ್ಲಿ ನಿಮ್ಮನ್ನ ಕಾಯ್ತಾನೆ ಇದು ಮಾತ್ರ ಸತ್ಯ.ನಿನ್ನ ಶ್ರಮಕ್ಕೆ ನನ್ನ ಸಲಾಂ.