morning routine vlog, ತಿಂಡಿ ಗೆ Healthy ಆಗಿ ಚಪಾತಿ ಬೆಂಡೆಕಾಯಿ, ನಿಮ್ ಮನೆ ಏನ್ ತಿಂಡಿ 😊

  Рет қаралды 8,572

Kavya's cooking channel

Kavya's cooking channel

3 ай бұрын

Пікірлер: 31
@sumitrashankar1070
@sumitrashankar1070 3 ай бұрын
ನಾನು ಕೂಡ ಆಹಾರವನ್ನು ಚಲ್ಲದೆ ಬಳಸುತ್ತೇನೆ. ನಿನ್ನೆ ಸಾಂಬಾರು ತುಂಬಾ ಚೆನ್ನಾಗಿ ಇರುತ್ತದೆ
@rashmibhavaniprasad7331
@rashmibhavaniprasad7331 3 ай бұрын
Next day sambar very tasty.....
@manasaprasad3477
@manasaprasad3477 16 күн бұрын
Ella navu sambar next day thinthivi
@lathashivaji7039
@lathashivaji7039 3 ай бұрын
Banglore naly beselu early morning 23 degree eruthe mam
@anjiasha6661
@anjiasha6661 3 ай бұрын
S sis Night sambar morning super agi erutte
@sowmyapradeep8777
@sowmyapradeep8777 3 ай бұрын
Surely ನಾವು ತಿಂತಿವಿ madam ಹಿಂದಿನ ದಿನದ ಸಾಂಬಾರ್,,,,,ನೀವ್ ಹೇಳ್ದಗೆ ಇನ್ನೂ taste ಇರುತ್ತೆ even I agree👍👌
@user-qz1el3ff5l
@user-qz1el3ff5l 3 ай бұрын
👌👌
@pavithrapavi8264
@pavithrapavi8264 3 ай бұрын
Neevu hakiruva night suit like haki
@srilakshmis3008
@srilakshmis3008 3 ай бұрын
ನಮ್ಮ ಮನೆಯಲ್ಲಿ ಮಿಕ್ಕಿರುವ ಅಡುಗೆ ತಿನ್ನುತ್ತೇವೆ ಹಾಳು ಮಾಡುವುದಿಲ್ಲ.
@SavithaN-oo4wf
@SavithaN-oo4wf 3 ай бұрын
Namma maneyale oota madutevi
@padmanagaraj9291
@padmanagaraj9291 3 ай бұрын
Two days sambar rhinthivi madam
@lakshmis3245
@lakshmis3245 3 ай бұрын
Next day ge mikkidre sambar tintivi weaste madla
@user-gr4zd9qd1i
@user-gr4zd9qd1i 3 ай бұрын
Naavu mikkiddanna use maadthivi .
@shalinipinku5604
@shalinipinku5604 3 ай бұрын
ಬೆಂಗಳೂರ್ ಅಲ್ಲಿ ಚಳಿಗಾಲದಲ್ಲೇ ಹಿಮ ಕಾಣಿಸೋದಿಲ್ಲ🤣🤣🤣🤣ಬರಿ ಬಿಲ್ಡಿಂಗ್ಗಳು ಮನೆಗಳು ಅಷ್ಟೇನೆ ಕಾಣಿಸೋದು.ಇನ್ನು ಈ ಬೇಸಿಗೆ ಕಾಲದಲ್ಲಿ ಹಿಮ ನೋಡಿದ್ದು ನಿಮ್ ವಿಡಿಯೋ ದಲ್ಲೇ ಮೊದಲು.
@RoopaBhushan
@RoopaBhushan 3 ай бұрын
Nice Kavya
@leelakaranth1138
@leelakaranth1138 3 ай бұрын
ನಾವು ಮಾಡೋದೇ ಕಮ್ಮಿ.ಪಾತ್ರೆ ಚಿಕ್ಕದು ಇಟ್ಟುಕೊಳ್ಳಿ.ಆಗ ಉಳಿಯೋಲ್ಲ.ನಿಮ್ಮ ಕೈ ದೊಡ್ಡದು ಅನ್ನಿಸುತ್ತೆ.ಧಾರಾಳವಾಗಿ ಮಾಡ್ತೀರಾ.ಅದಕ್ಕೆ ಉಳಿಯುತ್ತೆ.ರಾತ್ರಿ ಊಟ ಕಮ್ಮಿ ಆದ್ರೂ ಪರವಾಗಿಲ್ಲ.
@sumitravs6325
@sumitravs6325 3 ай бұрын
Even I prepare less in small vessels and we don't use for next day. Better to eat freshly prepared everyday.
@ranganathranga6678
@ranganathranga6678 3 ай бұрын
ನಮ್ಮ ಮನೆಯಲ್ಲಿ ದಿನ ಸಾಂಬಾರ್ ಮಾಡೋದಿಲ್ಲ ಇವತ್ತು ಸಾಂಬಾರ್ ಹೇಗೆ ಮಾಡಿದರು ಅದು ಉಳಿಯುತ್ತೆ ಅದನ್ನು ಹೇಗೆ ಚೆಲೋದು ಅಲ್ವಾ
@skru2476
@skru2476 3 ай бұрын
Mikkiradu tinlebeku. Ladies kathe aste. Manelli mikkirradu ella hottege dustbin tara sersade agogatte😢
@lakshmis3245
@lakshmis3245 3 ай бұрын
Which brand tawa mam
@Kavyascookingchannel
@Kavyascookingchannel 3 ай бұрын
Brand gottilla, old one adhu
@lakshmis3245
@lakshmis3245 3 ай бұрын
Ok mam do nice
@lakshmis3245
@lakshmis3245 3 ай бұрын
Ok mam
@kusumak9129
@kusumak9129 3 ай бұрын
Today I prepared Bansi rave vegetables uppma
@lakshmis3245
@lakshmis3245 3 ай бұрын
Aift chapathi super kavya mam i ll try
@mamathah.j2892
@mamathah.j2892 3 ай бұрын
ಸಂಡಿಗೆ ಮಾಡೋದು ತೋರಿಸಿ mam..
@niharikaniharika510
@niharikaniharika510 3 ай бұрын
Madam nim morning vlog chanagede hege morning enda vlog made hage nem jokali tumba chanagede onsare torsi adannu.
@Vedamurthy-gb6xv
@Vedamurthy-gb6xv 3 ай бұрын
Go threw the Novels of S l Byrapp
@Kavyascookingchannel
@Kavyascookingchannel 3 ай бұрын
Recently I've finished ಮತದಾನ of SL Byrappa.... It's really good
Nutella bro sis family Challenge 😋
00:31
Mr. Clabik
Рет қаралды 11 МЛН
Nidhu Love Story🧿💞| Part-01 | Madhu Gowda
19:51
Madhu Gowda
Рет қаралды 881 М.
Nutella bro sis family Challenge 😋
00:31
Mr. Clabik
Рет қаралды 11 МЛН