mangalavu mallari manika marthandage mangalavu malavva gange arasage mangalavu thuppada mali holidavage mangalavu sasalinasiva marulachandranige
@lakshmihanumanthappa78733 жыл бұрын
ಅಪ್ಪಾಜಿ ಯವರ ಕಂಠಸಿರಿಯಲ್ಲಿ ಅವರು ತುಂಬಾ ಚೆನ್ನಾಗಿ ಹಾಡಿದ್ದಾರೆ ಸ್ವಾಮಿ ಮೈ ಲಾರ ಲಿಂಗ ದ ಸ್ವಾಮಿ ಯ ಮೇಲೆ ಅದ್ಭುತವಾಗಿ ಮೂಡಿಬಂದಿದೆ ಅವರು ಯಾವ ಗೀತೆ ಹಾಡಿದರು ಎಷ್ಟು ಚೆನ್ನಾಗಿ ಹಾಡಿದ್ದಾರೆ ಕೇಳಲು ಕಿವಿಗೆ ಇಂಪಾಗಿ ಮನಕ್ಕೆ ಸಂತೋಷ ವಾಗುತ್ತದೆ
@mallappahk7042 жыл бұрын
ಸಾಹಿತ್ಯ, ಗಾಯನ ಮೈಲಾರಲಿಂಗೇಶ್ವರ ಸ್ವಾಮಿಯ ಮೇಲಿನ ಭಕ್ತಿಯನ್ನು ನೂರ್ಮಡಿ ಗೊಳಿಸುತ್ತದೆ 🙏🙏🌹🌹