my parents were telling Ravichandran songs are evergreen, I can say for Our generation Ganesh songs are evergreen
@goutamcv1434 жыл бұрын
Agree
@kannappaswadi82564 жыл бұрын
💯%
@something20274 жыл бұрын
Then it was Hamsalekha now it's Harikrishna
@suryatejahavnoorhavnoor98963 жыл бұрын
Correct bro
@suryatejahavnoorhavnoor98963 жыл бұрын
Mugulu nage film release in KZbin plz
@Mahmad_Asif4 жыл бұрын
ಶ್ರೇಯಾ ಗೋಶಾಲ್ ಅವರ ಧ್ವನಿ ಜೇನಿನ ಹಾಗೆ ಮಧುರ ☺️ ಈ ಮಾತು ಯಾರಿಗೆ ಸರಿ ಅನಿಸಿತು ಕೈ ಎತ್ತಿ 😍❤️ ನಮ್ಮ ಕನ್ನಡ ಅಷ್ಟೊಂದು ಚಂದಾ 💕
@AbhishekAbhi-oo3zt Жыл бұрын
S
@RenukaRaviKАй бұрын
🙋
@prathaphm7123 Жыл бұрын
ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ… ನಿಂಗೆ ಧನ್ಯವಾದ.. ತುಂಬು ಹೃದಯದಿಂದ… ಮನದಲೊಂದು ಮಧುರ ಮೈತ್ರಿ ಜೀವ ಪಡೆಯುತಿದೆ… ಪ್ರತಿಬಿಂಬವೂ ಪ್ರೇಮದಾ ಹೂವು ಮುಡಿಯುತಿದೆ.. ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ… ನಿಂಗೆ ಧನ್ಯವಾದ.. ತುಂಬು ಹೃದಯದಿಂದ… ತುಂಬಾ ಸನಿಹದಲ್ಲಿ ತುಂಟ ದನಿಯಲ್ಲಿ ಹುಸಿ ಕೋಪವ ಕಲಿಸು ತುಸು ನಾಚಿಕೆ ಬಿಡಿಸು.. ಕುಂತ ಜಾಗದಲ್ಲಿ ಕುಂಟು ನೆಪ ಹೇಳಿ ಕಿರುಬೆರಳು ನೇವರಿಸು ಒಂದೆನಿತು ಆವರಿಸು.. ಸರಳವಾದ ಸರಸವನ್ನು ಆಧರ ಬಯಸುತಿದೆ, ನಿನ್ನಿಂದಲೇ ರಸಿಕತೆ ಉದಯವಾಗುತಿದೆ.. ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ… ಒಂದೇ ಕಣ್ಣಿನಿಂದ ನಿಂಗೆ ಧನ್ಯವಾದ.. ಆ..ssss ನೀನೆ ಹೇಳು ನೀನೆ ಹೇಳು.. ಸತಾಯಿಸುವ ಆಸೆಗಳನ್ನು ಹೇಗೆ ಹೇಳಲಿ ನಾ..? ಅಂದಗಾರ ನಿನ್ನ ನೋಡಿ ನಿಧಾನಿಸಲು ಸಧ್ಯವಿಲ್ಲಾ ಏನು ಮಾಡಲಿ ನಾ..? ನೀ ನೆನೆಯುವ ಮಳೆಯಲಿ ನನಗು ಪಾಲು ಇದೆ.. ನಿನ್ನ ಪ್ರೀತಿಯ ಶೀತವು ಪ್ರಾಣ ಉಳಿಸುತಿದೆ.. ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ… ಒಳ್ಳೆ ರೀತಿಯಿಂದ ನಿಂಗೆ ಧನ್ಯವಾದ…
@shankarlingkadganchi4 жыл бұрын
ಈ ಹಾಡು ನೊಡುವುದಕ್ಕಿಂತ ಕೇಳಲೆನೆ ಸೊಗಸಾಗಿದೆ , ನಾನು ಮೊದಲು ಈ ಹಲವು ಬಾರಿ ಕೇಳಿ ನಂತರ ಇದರ ವಿಡಿಯೋವನ್ನು ನೋಡಿದೆ , 2:16 ಕ್ಕೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಚೀಸ್ ಒಂದನ್ನು ಶ್ರೇಯಾ ಮನಮೋಹಕವಾಗಿ ಹಾಡಿ" ನೀನೆ ಹೇಳು ..." ಎಂದು ಹಾಡುವ ವೇಳೆಗೆ ಈ ಹಾಡು ಅದ್ಭುತ ಸ್ಥರಕ್ಕೆ ಈ ಹಾಡು ತಲುಪುತ್ತದೆ ಸಂಗೀತ ನಿರ್ದೇಶಕ ಈ ಹಾಡನ್ನು ಈ ಸಮಯದಲ್ಲಿ ತುಂಬಾನೇ ಕಲಾತ್ಮಕವಾಗಿ ನಿಭಾಯಿಸಿದ್ದಾರೆ ಆದರೆ ಇದು ವಿಡಿಯೋದಲ್ಲಿ ತುಂಬಾ ಸಪ್ಪೇ ಎನಿಸಿದೆ , ನಿರ್ದೇಶಕರು ಇದನ್ನಷ್ಟೇ ತೊರಿಸಬೇಕಾಗಿದ್ದರೆ ಈ ಹಾಡಿನ ದೃಶ್ಯ ಭಾಗ ಹಾಳುಮಾಡಿದ್ದಾರೆ
@udaykumaragouda38223 жыл бұрын
🙌🙌
@ar60644 жыл бұрын
ಗೋಲ್ಡನ್ ಗಣಿ 😘😘😘 ಇಂತ ನಟ ಕನ್ನಡಕ್ಕೆ ಬೇಕು😍
@kumargowda54704 жыл бұрын
S
@ajithbl5 жыл бұрын
Shreya Ghosals voice is simply out of the box..Just magnificient..No words..Just feel like listening to it again and again..The variety that she has in her voice is just unimaginable..Very few singers have this sort of talent
@chaituanisetti94985 ай бұрын
We telugu…always love towards our brotherhood kannadigas..namma kannada naa telugu❤️
@bhagyanarayanbl24276 жыл бұрын
ಕನ್ನಡದಲ್ಲಿ ಮಾತ್ರ ಇಂತಹ ಅದ್ಭುತ ಸಾಧ್ಯ.
@gayatrivenekar96852 ай бұрын
Correct
@rakeshkannolli21347 жыл бұрын
Sometimes These kind of songs vibrates the body... Love doesn't has a particular definition... We feel it through this kind of song... Nidhanisalu sadhyavilla Yenu Madali na... Incredible.... Top tune for the beautiful lyrics with Shreya voice...
@hanumanthabarikar48534 жыл бұрын
Shreya Goshal voice is love...❤️ Refreshing song!!
@rajaRaja-vq5vo3 жыл бұрын
So true
@anjaneyaanju23313 жыл бұрын
🎶🎤👌
@nagarathnaa41283 жыл бұрын
@@rajaRaja-vq5vo AAA three my dream as a best friend favourite father ,my100 ambitation if done any mistakes have to teach lesson of life u know everything won't say anything about that... best master every thing to alll at this time painful and full of tears ...until last.... B Vanthru
@sagar.jsagar43197 жыл бұрын
JUST WOW 😍😍 Addicted to this song Lyrics nd shreya goshal voice match made in heaven 😘😘 Vintage Ganesh s back All the best from POWER 🌟🌟 FANS
@vybhavdsr6994 жыл бұрын
I'm from Kerala, addicted to this song😍😍😘😘
@Rohit-hw4uzАй бұрын
You understand kannada 😊
@srinidhis98087 жыл бұрын
I don't know why people has disliked such a wonderful song...😫😫😫
@geetanjalinalawade90555 жыл бұрын
I m maharashtrian bt this sng always touch to me n I miss him..love u mantu
@styleking2353 жыл бұрын
Didi mi pan pune cha ahe
@ಶ್ರೀಧರ್ಗೌಡ-ಳ5ಟ7 жыл бұрын
1st September inondhu mungarumale baruva munsuchane.....All record will flooded by Mugulunage...All the best golden gani...😊
@vjanardhan18927 жыл бұрын
Good song
@vivekleo41526 жыл бұрын
ಶ್ರೀಧರ್ ಗೌಡ - shreya ghoshal sung this melodious song
@kenchattys67336 жыл бұрын
I feel very proud of Kannada language after listening this song.. Yograj Bhatru.. you are great..
@SunilKumar-dk7lh4 жыл бұрын
Lyrics bardovru battru kanri
@Ekalavya_4 жыл бұрын
@@SunilKumar-dk7lh illa.
@ABeautifulMind__2 жыл бұрын
lyrics by yograj bhat.
@kushalbd Жыл бұрын
Because of Shreya Ghoshal
@beingsocial10844 жыл бұрын
Yograj bhatt namskaara guruveee 🙏🙏🙏 you are really out of this world. It's just like gazal version in Kannada.
@FAYHAAD Жыл бұрын
single statement....... ganesh is hert...... shreya goshLL is blood......V Harikrisha's music pumps as much as possible
@loveuall6547 жыл бұрын
I think ganesh sir songs are made for evergreen ,you can hear even after 10years,always lookss like fresh
@prasannabellad89547 жыл бұрын
mast
@ramyakumar24336 жыл бұрын
function
@RiyazRiyaz-ob9ob6 жыл бұрын
loveuall654x
@vijaysk76926 жыл бұрын
True words😍
@SudarshanKannadiga5 жыл бұрын
Yes
@arachandru72926 жыл бұрын
ನಿನ್ನ ಸ್ನೇಹದಿಂದ ಎಲ್ಲಾ ಚಂದ ಚಂದ ನಿಂಗೆ ಧನ್ಯವಾದ ತುಂಬು ಹ್ರುದಯದಿಂದ ಮನದಲೊಂದು ಮಧುರ ಮೈತ್ರಿ ಜೀವ ಪದೆಯುತಿದೆ ಪ್ರತಿ ಬಿಂಬವು ಪ್ರೇಮದ ಹೂವು ಮುಡಿಯುತಿದೆ ನಿನ್ನ ಸ್ನೇಹದಿಂದ ಎಲ್ಲಾ ಚಂದ ಚಂದ ಹ್ಮ್ ನಿಂಗೆ ಧನ್ಯವಾದ ತುಂಬು ಹ್ರುದಯದಿಂದ ತುಂಬ ಸನಿಹದಲಿ ತುಂಟ ಧನಿಯಲ್ಲಿ ಹುಸಿ ಕೋಪವ ಕಲಿಸು, ತುಸು ನಾಚಿಕೆ ಬಿಡಿಸು ಕುಂತ ಜಾಗದಲಿ ಕುಂಟು ನೆಪ ಹೇಳಿ ಕಿರು ಬೆರಳ ನೇವರಿಸು ಒಂದಿನಿತು ಆವರಿಸು ಸರಳವಾದ ಸರಸವನ್ನು ಅಧರ ಬಯಸುತಿದೆ... ನಿನ್ನಿಂದಲೇ ರಸಿಕತೆ ಉದಯವಾಗುತಿದೆ... ನಿನ್ನ ಸ್ನೇಹದಿಂದ ಎಲ್ಲಾ ಚೆಂದ ಚೆಂದ ಹ್ಮ್ ಒಂದೇ ಕಣ್ಣಿನಿಂದ ನಿಂಗೆ ಧನ್ಯವಾದ ಆ... ನೀನೆ ಹೇಳು ನೀನೆ ಹೇಳು ಸತಾಯಿಸುವ ಆಸೆಗಳನು ಹೇಗೆ ಹೇಳಲಿ ನಾ? ಅಂದಗಾರ ನಿನ್ನ ನೋಡಿ, ನಿಧಾನಿಸಲು ಸಾಧ್ಯವಿಲ್ಲ ಏನು ಮಾಡಲಿ ನಾ? ನೀ ನೆನೆಯುವ ಮಳೆಯಲಿ ನನಗು ಪಾಲು ಇದೆ... ನಿನ್ನ ಪ್ರೀತಿಯ ಶೀತವು ಪ್ರಾಣ ಉಳಿಸುತಿದೆ... ನಿನ್ನ ಸ್ನೇಹದಿಂದ ಎಲ್ಲಾ ಚೆಂದ ಚೆಂದ ಓ... ಒಳ್ಳೇ ರೀತಿಯಿಂದ ನಿಂಗೆ ಧನ್ಯವಾದ...
@sunilkumarbj5523 жыл бұрын
ಯಾವುದೇ ಹೋಲಿಕೆ ಇಲ್ಲ ಮತ್ತು ಬದಲಿಯಾಗಿಲ್ಲ, ಏನು ಸಾಲುಗಳು ಬರೆದಿದ್ದಾರೆ . ಹೃದಯದ ನಿಮ್ಮ ಸಾಹಿತ್ಯಕ್ಕೆ ಧನ್ಯವಾದಗಳು.
@RajeshwariHirandagi Жыл бұрын
How many Comes Here for Sangeetas Bigg Boss Dance ? ❤
@akashvhegde17 жыл бұрын
Wow just amazing composition by Hari sir on Raag Yaman. One of my fav, Shreya's voice blended beautifully (y) :)
@aruna2427 жыл бұрын
Love from telangana. ❤
@_dr.sketch7987_Ай бұрын
Shreya you are great!! 1:25
@vinuthmurthy14292 жыл бұрын
Expression King Ganesh 👌 1.47 vintage gani 🥰 Ashika is cute ... Shreya s Kannada pronunciation is so crystal clear ... ❤️
At 1:37 Ganesh Recalls "Maleyali Jotheyali" Anyone got that ???? 💐💐💐💐💐💐🏵️🏵️🌹🌹
@ManuSapien4 жыл бұрын
Shreya Ghoshal ,ನೀ ದೇವತೆ!! ❤
@sglover18593 жыл бұрын
Shreya Ghoshal ❤️❤️
@krishnamadhava9747 жыл бұрын
God I am lost in this mesmerising voice of Shreya Ghoshal and beautiful picturisation... and the way they sneeze makes it all so cute.. in love with this pair recently after Karna and Sanvi😍😍😍😍😍
@vishalaivalli26427 жыл бұрын
In love with Shreya ghoshal's voice..❤️
@businessdhayan65833 жыл бұрын
kzbin.info/www/bejne/povMeaCeZ6aCbq-Ys
@manjuk86397 жыл бұрын
ಮುಂಗಾರು ಮಳೆ ಥರ New trend Set madbeku... all the best Golden star Ganesh anna..nd Yograaj sir....👌👌👌💐💐👍👍
@Sai-cz1bq3 жыл бұрын
Wow shreya is like lata ji of our generation...can't get enough of her voice. ❤️❤️🔥🔥
@abishekk40527 жыл бұрын
Beautiful picturisation. Ganesh and Aashika looks awesome. Waiting to watch in Big screen
@murugananand36007 жыл бұрын
Kudos to Shreya Ghoshal ..without knowing the language she sang from her Heart....
@gokul_wynd6 жыл бұрын
Love from Kerala 😍
@melroyfernandes16084 жыл бұрын
Ko jayantkaikinisogsj
@lakshmimg26773 жыл бұрын
Amazing Haadu❤️ Just feel like listening to this song always & keep dreaming 🎉. Shreya has sang so mesmerizingly & video is so beautifully shot by Yograj Bhat Sir. Audio & video so aptly matching 👌👌💕
@businessdhayan65833 жыл бұрын
kzbin.info/www/bejne/povMeaCeZ6aCbq-nd
@manjurayanna26 Жыл бұрын
ಚಿತ್ರಮ್ಮ ಹಾಡಿದ್ರೆ ಇನ್ನೂ ಚಂದ ಇರ್ತಿತ್ತು.. ಆದರೂ ಶ್ರೇಯಾ ಘೋಷಾಲ್ ಕೂಡ ತುಂಬಾ ಚನ್ನಾಗಿ ಹಾಡಿದಾರೆ ❤🙏
@yogeesh86377 жыл бұрын
day by day Ganesh looks too handsome
@manjappa35083 жыл бұрын
Superb voice of Shreya Ghoshal ❤️ Superb lyrics of Yograj batt❤️ Superb compose by V Harikrishna ❤️ Superb expression by Ganesh and Ashika Ranganath ❤️ And superb Movie ❤️❤️
@varunganiga42206 жыл бұрын
This is what happens when kannada words mixes with beautiful voice !
@nagendrarao95986 жыл бұрын
GEET MAALA Kannada Film : MuguLu Nage ( 2017 ) Lyricist : Yogaraj Bhat Music : V Hari Krishna Singer : Shreya Ghoshal ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ... ನಿಂಗೆ ಧನ್ಯವಾದ.. ತುಂಬು ಹೃದಯದಿಂದ... ಮನದಲೊಂದು ಮಧುರ ಮೈತ್ರಿ ಜೀವ ಪಡೆಯುತಿದೆ... ಪ್ರತಿಬಿಂಬವೂ ಪ್ರೇಮದಾ ಹೂವು ಮುಡಿಯುತಿದೆ.. ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ... ನಿಂಗೆ ಧನ್ಯವಾದ.. ತುಂಬು ಹೃದಯದಿಂದ... ತುಂಬಾ ಸನಿಹದಲ್ಲಿ ತುಂಟ ದನಿಯಲ್ಲಿ ಹುಸಿ ಕೋಪವ ಕಲಿಸು ... ತುಸು ನಾಚಿಕೆ ಬಿಡಿಸು.. ಕುಂತ ಜಾಗದಲ್ಲಿ ಕುಂಟು ನೆಪ ಹೇಳಿ ಕಿರುಬೆರಳು ನೇವರಿಸು ಒಂದೆನಿತು ಆವರಿಸು.. ಸರಳವಾದ ಸರಸವನ್ನು ಆಧರ ಬಯಸುತಿದೆ, ನಿನ್ನಿಂದಲೇ ರಸಿಕತೆ ಉದಯವಾಗುತಿದೆ.. ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ... ಒಂದೇ ಕಣ್ಣಿನಿಂದ ನಿಂಗೆ ಧನ್ಯವಾದ.. ಸಖಿ ಏರಿ ಯಾಯಿ ಪಿಯಾ ಬಿನಾ ll ಸಖಿ ಚಲನ ಪರತ ಹೂಯಿ ಝರಿ ಫಲ ಛಿನ ಬಿನಾ ಏರಿ ಯಾಯಿ ಪಿಯಾ ಬಿನಾ ನೀನೆ ಹೇಳು ನೀನೆ ಹೇಳು.. ಸತಾಯಿಸುವ ಆಸೆಗಳನ್ನು ಹೇಗೆ ಹೇಳಲಿ ನಾ..? ಅಂದಗಾರ ನಿನ್ನ ನೋಡಿ ನಿಧಾನಿಸಲು ಸಾಧ್ಯವಿಲ್ಲಾ ಏನು ಮಾಡಲಿ ನಾ..? ನೀ ನೆನೆಯುವ ಮಳೆಯಲಿ ನನಗು ಪಾಲು ಇದೆ.. ನಿನ್ನ ಪ್ರೀತಿಯ ಶೀತವು ಪ್ರಾಣ ಉಳಿಸುತಿದೆ.. ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ... ಒಳ್ಳೆ ರೀತಿಯಿಂದ ನಿಂಗೆ ಧನ್ಯವಾದ...
@sauravps54805 жыл бұрын
Nice
@deepuneeralagineeralagi37725 жыл бұрын
Super
@vivekleo41525 жыл бұрын
RJ vivek Enjoy
@priyankadevadiga57045 жыл бұрын
Tq sir
@srinidhi71405 жыл бұрын
ಹೃದಯ ಪೂರ್ವಕ ವಂದನೆಗಳು 💝
@shivashantk4 жыл бұрын
ಎಂತಹ ಸಾಹಿತ್ಯ ಭಟ್ರೇ.... ಅದ್ಬುತ
@vinays76977 жыл бұрын
song alli except #LOVE nothing is visible here😍😍 , movie alli #song nodtha eddre #kaledu ogodanthu garenty😍😍
@vedac1427 жыл бұрын
vinay,yash
@bindushree22214 жыл бұрын
Yes💙
@shamnayak40195 жыл бұрын
At 1:31 to 1:37 ganesh recalls of Maleyali Jotheyali... Anybody got that point hit like ❤️
@manjunathbn26393 жыл бұрын
Wat that scene indicates maleyali. Jotheyali. Film ah gothagthilla
@jayaprakash33993 жыл бұрын
ಈ ಹರಿಕೃಷ್ಣ ರಾಗ ಋಷಿ. ಮಾಡುವ ಮೋಡಿ ವರ್ಣಿಸಲು ಅಸಾಧ್ಯ.
@sureshlokapur27 Жыл бұрын
Excellent music composition, heart touching writting, beautifully picturised. No 1 in all areas, it's a pleasure to watch this song.
@learnpoliticalscience16304 жыл бұрын
ABHINAYA ADHIPATHI EMOTIONAL KING OF SANDALWOOD GOLDEN 🌟 GANESH FANS like here
@manjunathbn26393 жыл бұрын
Shreya goshal nailed it, video kuda sakath suit aithu e song ge ganesh bhage helbekilla ashika looks cute here♥️
@yashurockzzz98157 жыл бұрын
OMG... this song kills me... est huch edsede.. nodkonde eronah ansuthe... I can't go back... kadak melodious song... luv wid this song😘😘😍😍
@pavithracl98353 жыл бұрын
2022ರಲ್ಲೂ ಕೂಡ ಈ ಹಾಡು ಅಚ್ಚು ಮೆಚ್ಚು ನೋಡ್ತಾ ಇದ್ದೀನಿ ಅನ್ನೋರು ಲೈಕ್ ಮಾಡಿ 👏👏👏♥️♥️
@gurudattalens6 жыл бұрын
1:38 gani expression 👌
@shanushanu24224 жыл бұрын
At 1:34 to 1:38 Ganesh Recalls, Maleyali Jotheyali ♥️♥️♥️
@kiranwall1036 жыл бұрын
Wow this song has some magic.. Thanks!! *Shreya* *Ghoshal* 👌👏
@rajshikharch94824 ай бұрын
Shreya Ghosal is my favourite.. Soft voice ever.. 🌹🌹🌹👍🏻👍🏻
@punithnargund24322 жыл бұрын
Shreya ghoshal's voice is totally magnificent❤
@padmashree48077 жыл бұрын
Love you Shreya goshal..💗💗words aren't enough to describe your voice..😘
@AdithyanGopinathSG7 жыл бұрын
😇😇😇😇
@sureshm.b17314 жыл бұрын
ವಿ ಹರಿಕೃಷ್ಣ , ಯೊಗರಾಜ್ ಭಟ್ರು ❤️👌
@indiansouls8357 Жыл бұрын
BBK10 - 24/10/2023 😊
@vinni__077 жыл бұрын
Golden star Ganesh movies always super hit movies,,,,this one movie kuda
@arpitha29117 жыл бұрын
I like this song soo much... Ashika's expression is daaamn cute... Hope to see her in gud movies in future
@jeevankrish70607 жыл бұрын
feeling like fell in love with someone after watching this song ...........love it (music and lyrics took me to other world)
@murthykarunaddu83106 жыл бұрын
nana jevanda maryada hadu
@murthykarunaddu83106 жыл бұрын
nanna love feel my love
@sankappaat36395 жыл бұрын
Shreya goshal such a amazing voice love u a voice kannada melodious queen you are wonderful singer
@VP7537 жыл бұрын
Lyrics is awesome and Shreya Ghoshal voice is so sweet it's heaven to earth
@fairyvlog-y5k2 ай бұрын
I'm addicted 😊to this song
@sujigowda09977 жыл бұрын
this song is like 90's ramesh aravind kind song vibes😇
@anandgarage33846 жыл бұрын
Sujigowda 09 sounds like Ilayaraja song
@music_hacker_0_96 жыл бұрын
hi
@sundaresapai46144 жыл бұрын
I was thinking the same this afternoon.
@rammohand-edgeinteriors55394 жыл бұрын
Very nice song. Thanks to, those who introduced this song to me. ☺️
@dpg64316 жыл бұрын
I love Shreya ghosal this song was sung by my favorite singer.... nd in this Ganesh is looking awesome nd Ashika... i love this song very much yaar nd u people???. If u like means plz press like button.I love u all
@c.keshavakumarkumar22826 жыл бұрын
I am the first person who liked ur comment.
@deekshithpadmanabhan91437 жыл бұрын
I would say it's a big hit for Ganesh after mungaru male...I have been waiting for years... awesome play..
my life's story is about the same thing as the other guys are the ones who have the right amount sir 3and said they have
@basavarajmyanasoor33514 жыл бұрын
Super
@nomatterwhathappens29714 жыл бұрын
🥰🥰
@puneethbkl52544 жыл бұрын
yogaraj ganesh combination movie super upcoming movie galipata 2. movie ge all dee best
@apoorvaps35626 жыл бұрын
The heroine ashika ranganth is amazing and an awesome beauty, she has a great future ahead if given more chances in cinema
@anandgarage33844 жыл бұрын
Kannada girls are pretty.
@Abalur214 жыл бұрын
But they won't give chance . She is talented..even when it comes to dance.
@basavaradhyamc41064 жыл бұрын
Yograj sir and Ganesh sir we need still more films from you....
@preetham71067 жыл бұрын
Real love expressed in dis song😍
@ROCKSTAR-wp4ev2 жыл бұрын
🥰🥰Shreya,ghoshal voice super ❣️❣️
@chitrachitra43877 жыл бұрын
Gani looking Cho chweet nd cute
@prabhakarnarayanareddy95923 жыл бұрын
What a song!! Awesome original composition by Harikrishna, full justice by Shreya, Ganesh and the cast....spl mention , Bhattru..well picturiesed
@starkplayz69147 жыл бұрын
Suuuuuuuupeerrrrrrrrrrr 😍
@mayurkiran077 жыл бұрын
aww... such a cute pair..... so lovely song... awesome voice of shreya goshal.... too gud... no words to describe ashika ranganaths voice, acting looks, cuteness everything.... just too gud and awesome....
@agasthyaakki71797 жыл бұрын
Mungaru Male back in Mugulanage..✌👍👌
@ShanShan-sp1rm2 жыл бұрын
At 1:31 -1:37 Ganesh Recalls Maleyali Jotheyali memory Did anyone notice????🏖🏖🏖🏖🏖🏖🏖🏖❤️❤️❤️❤️🍭🍭🍭🍭🍭🍭
@ushadr6934 жыл бұрын
Shreya Ghoshna voice is beautiful ❤❤💕!! She is always best!!
@umeshhegde34955 ай бұрын
ಒಂದೇ ಕಣ್ಣಿನಿಂದಾ.. ನಿಂಗೆ ಧನ್ಯವಾದ.. ವ್ಹಾ
@akshayr62817 жыл бұрын
@2:14 ge nanna novella hoyithu. check maadi matthu "onde Like ninda nange dhanyavaada" needi. :) :)
@nandank.l.87382 жыл бұрын
Shreya vioce 😍😍😍 👌👌👌
@rao4334 жыл бұрын
There's something subdued about Ganesh which is so endearing !
@akashrathodakashrathod4362 Жыл бұрын
Itara songs singles ge ne ist ista agide anodadre ,innu committed agiravrge innu yest irbeda .❤ 👌
@anupanu69557 жыл бұрын
In my boss movie always songs will be good 👌....All the best ganesh sir ☺☺☺☺☺
@dharaneshbabu55117 жыл бұрын
Anup anu v
@mrbeancartoon62247 жыл бұрын
dh
@paulgeorge53796 жыл бұрын
He's your boss?? Which company?
@lathakumari30636 жыл бұрын
Malayalam songs
@jayalakshmilakshmi5166 жыл бұрын
Songs very happy
@harshkannada Жыл бұрын
Tumba sanihadali....I fell🙌
@venkyhebbar82817 жыл бұрын
one word heart touching song... pakka industry hit
@saavitiwari6516 жыл бұрын
Even I don't understand kannada but songs seems ausome 😍😍😘
@abhishekstephen19767 жыл бұрын
Finally😍😍😍😍
@somanathhiremath64242 жыл бұрын
Nimage Dhnayavaada, Tumba Hrudayadinda : Yogaraj Bhat, V Harikrishna, Jayant Kaikini, Shreya Ghoshal and entire team of Mugulu Nage for melodious 👌🎼🎵🎶🎙songs
@suragbn20167 жыл бұрын
Mungaru male Gaalipata MUGULUNAGE 😍😎😋
@vijayrathod73467 жыл бұрын
SURAG Thálâïvä
@laxmanmanganavar81297 жыл бұрын
Vijay Rathod
@AshwiniAshwini-iq7jn7 жыл бұрын
laxman manganavar😂
@aishwaryalakshmi44187 жыл бұрын
surag dachchu ganesh song thumba decent agi chanagi eruthe
@sanmithapandith70066 жыл бұрын
surag dachchu
@sachinrmsachi4144 жыл бұрын
ಲವ್ ಯು ಗಣಿ ಸರ್ 💖💖
@UDAY14397 жыл бұрын
E video song nodudhmele breakup agiro lovers mathe ondhagthare.. Idhanthu pakka...
@mallumallu7172 Жыл бұрын
SHREYA GHOSAL ❤
@Medico94687 жыл бұрын
Im here for ashika .....wow cuteness overloaded😍😍😍
@amithgowda53222 жыл бұрын
The sad part of the song is it's just a 4 minute song. Ends soon