2024 ರಲ್ಲಿ ಯಾರ್ ಯಾರ್ ಈ ಹಾಡು ಕೇಳ್ತಾ ಇದ್ದೀರಾ... Like ಮಾಡಿ 🥰
@harshitha-j6v10 ай бұрын
🙋♀️
@skshortsA110 ай бұрын
@@harshitha-j6vyep
@AshvaMukh10 ай бұрын
Like maddavru ₹100 kodi
@harshitha-j6v10 ай бұрын
@@AshvaMukh 🙄😂😂Anna🙆🏻♀️
@AshvaMukh10 ай бұрын
@@harshitha-j6v like Madi anta kelbodu dud kodi antha kalbarda 😂
@abhishekabhi48902 жыл бұрын
2023 ಮತ್ತೆ ಯಾರು ಈ ಅದ್ಭುತ ಗೀತೆಯನ್ನ ಕೇಳ್ಬೇಕು ಅಂತ ಬಂದಿದ್ದಿರಿ ಗೆಳೆಯರೇ ?
@Gdurgadevipothnal Жыл бұрын
😍
@kannada_kogile_chitra Жыл бұрын
ನಾನು
@siribangara4780 Жыл бұрын
Nanage e film na ella songs ista
@avinashpoojari-qo5zr Жыл бұрын
❤❤❤nan fvrt❤❤
@spoorthi_N_gowda Жыл бұрын
Me
@abhishekabhi48904 жыл бұрын
2021 ಮಾತ್ರ ಅಲ್ಲ ಜೀವನ ಪೂರ್ತಿ ಕೆಳಬೇಕೆನಿಸುತ್ತಿರುವ ಗೀತೆ ಎನ್ನುವವರು ಒಂದು ಲೈಕ್ ಕೊಡಿ....
@dpyt62573 жыл бұрын
Houdu Nanna sammathi ide
@muniedits55863 жыл бұрын
Howduu
@DevaRaj-ei6om3 жыл бұрын
All time fvt song
@nandinihj7083 жыл бұрын
Howdu
@nanjappaswamy97722 жыл бұрын
Yes
@jamesprajwal447610 ай бұрын
Suriya chandra ero thana e song na kelo abimanigalu ide erthare 😊💜
@varsha9256 Жыл бұрын
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೆ ನಿನದು ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನದು ❤❤❤❤❤❤
@nesarinsirenesarinsire30893 ай бұрын
Hii
@sakshi.14_182 жыл бұрын
ಕನಿಷ್ಠಪಕ್ಷ ಒಂದೂನೂರು ಸತಿ ಕೇಳಿದ್ದೀನಿ ಈ ಹಾಡು ಅಷ್ಟೊಂದು ಚೆನ್ನಾಗಿದೆ.....ಅಷ್ಟು ಇಷ್ಟ ನನಗೇ ಈ ಹಾಡು ಎಂದರೇ...
@yoocomefeelme Жыл бұрын
Whole film all songs ❤❤❤❤❤❤❤😊
@pavithracl98353 жыл бұрын
ಈ ಸುಮಧುರವಾದ ಹಾಡನ್ನು 2022ರಲ್ಲಿ ನೋಡ್ತಾ ಇರೋರು ಲೈಕ್ ಮಾಡಿ ♥️♥️👏👏
@snehapatil50802 жыл бұрын
😊😊Lloollo oh Inj
@abhishekgj35262 жыл бұрын
☺😊👍
@KarimKarim-os5gz2 жыл бұрын
Nodthilla kelta kelta nodthideni
@deepikaadarsha92852 жыл бұрын
Super
@pavanpg31642 жыл бұрын
@@KarimKarim-os5gz boss
@trishakannadavaahini.689311 ай бұрын
ನಂಗೆ 41. ಈವಾಗ.10ಕ್ಲಾಸ್ಸಲ್ಲಿ ನಾನು love ಮಾಡಿದ್ದೆ. ಇವತ್ತು ಗು ಈ ಹಾಡು ಕೇಳಿದಾಗ. ಅದೇ ನನ್ ಶಾಲೆಗೆ. ಆ place. ಕರ್ಕೊಂಡು ಹೋಗುತ್ತೆ. ಆ ಟೈಮ್ ಲಿ ಇದನ್ನ ತುಂಬ ಕೇಳ್ತಾ ಇದ್ದೆ
@smilesmile5004 жыл бұрын
ಭಾವಪೂರ್ಣ ತುಂಬಿದ ಈ ಹಾಡನ್ನು ಕೇಳುತ್ತಿದ್ದರೆ ಎಷ್ಟು ಆನಂದ ವೆಂದರೆ .ಈ ಟ್ರೆಂಡಿಂಗ್ ಕಾಲದಲ್ಲೂ ಈ ಸಂಗೀತವನ್ನು ಯಾರು ಯಾರು ಕೇಳ್ತಿದ್ದಿರ ಲೈಕ್ ಮಾಡಿ ಸಂಗೀತಾ ಪ್ರೇಮಿಗಳೇ
@jrc1204124 жыл бұрын
Ee sundara beladingala, Ee thampina angaladali Nanna ninna naduvinali Ee sundara beladingala, Ee thampina angaladali Hrudayada thaladali Maunave raagavu Usire baavavu Ninna ee nageya savi shruthiyalli oho... Ee sundara beladingala, Ee thampina angaladali Nanna ninna naduvinali Dina... Dina... Kshana ... Kshana... Chinna nanna, ninna haadali kunisiruve (female) Mana, mana nagothara Kannanchali nagisiruve (male) Olave... Olave ninna nalivondhe Varavennutha naa nalive Olave ninna geluvondhe Balavennutha naa bereve Nanna edeyolagina swara nudisuva kaigale ninnadu Ninna kaigala jothe kai serisi jagava kollo manasu nanadu Ee sundara (female) Ee sundara beladingala, Ee thampina angaladali Nanna ninna naduvinali Sama.. sama... Sari gama, sama gama Intha vismaya ede modalu (male) Gama gama, ede yella Innu maathu bari thodhalu (female) Usire... Usire ninna usiragi Ee usira barediruve Namma haadige hesaragali Kaaveri kalaravave Ninna neralina sani sanihake nanna koralina dani harisi harisi Ninna kanasige hosa hesaranu barisi merasi ramisaliruve Ee sundara Ee sundara beladingala, Ee thampina angaladali Nanna ninna naduvinali Ee sundara beladingala, Ee thampina angaladali Hrudayada thaladali (male) Maunave raagavu Usire baavavu Ninna ee nageya savi shruthiyalli oho...
@appusappuzz15364 жыл бұрын
Thank u bro ❤️
@pandukumar8230 Жыл бұрын
Super
@gowthamroringstar1267Ай бұрын
Super ❤
@Sushacharry2000Ай бұрын
Um. ,,, ok m momin no
@gopigopal161113 күн бұрын
ಸೂಪರ್ bro
@abhishekabhi48903 жыл бұрын
90 ರ ದಶಕದಲ್ಲಿಯೇ ಯೂ ಟ್ಯೂಬ್ , ಸೋಷಿಯಲ್ ಮೀಡಿಯಾಗಳು ಇದ್ದಿದ್ರೆ ಈ ಹಾಡುಗಳಿಗೆಲ್ಲ ಮಿಲಿಯನ್ ಗಟ್ಟಲೆ ವಿವ್ಸ್ ಹಾಗೂ ಲೈಕ್ಸ್ ಸಿಕ್ತಿತ್ತು....
@nagarathna.mnagarathna.m909111 ай бұрын
People u born in my age group (2007)love Korean songs, English but my heart stuck in this beautiful song ❤
@yogeshyogigowda8362 жыл бұрын
ಚನಾಗಿರೋದು ಹಾಡಲ್ಲ ❤️ ನಮ್ಮ ಭಾಷೆ ಕನ್ನಡ 😘 👍wow what a lyrics that is mind blowing 🔥
@girishkumarn52286 жыл бұрын
ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನೋ ಸಾಂಗ್....... 😍😍😍
@sohailkagadagar43925 жыл бұрын
Correct ah
@harshitaks1245 жыл бұрын
girish kumar N howdu
@srushtibiradar75545 жыл бұрын
Yaaa you are right
@girishkicchadeepuj30525 жыл бұрын
girish kumar N chindi
@lavanyashashi81205 жыл бұрын
Yes
@ankithmendon Жыл бұрын
??Who all are listening this in 2024
@padmav817310 ай бұрын
Me
@poojaadoni365210 ай бұрын
🤌🕊️
@devil515210 ай бұрын
😊
@harshitha-j6v10 ай бұрын
Me😄🙋♀️
@anilchorlekar558610 ай бұрын
Im🙌
@hemantchatrad10 ай бұрын
3:37 damn she handled it so well!!! 💗
@sarath53474 жыл бұрын
Music Director :-Tamil Male Singer:-Telugu Female Singer:-Malayalam Lyricist:- Kannada Actor:-Kannada Actoress:-Tamil Director :- Malayalam South India🙏❣️😍
@prakashkrp22884 жыл бұрын
Super bro
@dileepgowda68284 жыл бұрын
Inta vishmaya ide modalu
@pothurajumaruboina75804 жыл бұрын
Power of South industry
@sureshpolali46164 жыл бұрын
Language may be different but we all are CULTURALLY connected, Same RAMAYANA, Same MAHABHARATA, Same KRISHNA, Same BHAGAWTGEETHA, Same VEDANTHA, etc.. all are same. 80 % of nouns also the same. Even Jokes, and GAADE, OGATU also the same. Hence we connect very well.
@abhishekmailwar4 жыл бұрын
That's the power of South Industry 🔥🔥🔥
@chandanachyuth22762 жыл бұрын
ಎಂತ ಅದ್ಬುತ ರಚನೆ, 2023 ಆದ್ರೂ ಇನ್ನು ಈ ಹಾಡು ಜನರ ಹೃದಯದ ತಾಳದಲಿ....
@gopal.k91128 күн бұрын
??Who all are listening this in 2025
@shwethakotian2153Күн бұрын
Me
@kirangowda698011 ай бұрын
Super sir... ನಾನು ಅವರ ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜಿನ 2007-2008 ರ ವಿದ್ಯಾರ್ಥಿ...
@ni.haarika5 жыл бұрын
ಈಗ ಯಾಕೆ ಬರೋದಿಲ್ಲ ಈ ಥರ ಸುಂದರ ಗೀತೆಗಳು? 😢😢
@mahendramahi37895 жыл бұрын
Ivaga baro kannada film song ge one artha agli enu iralla. Sumane song madthare.
Janarige astondu pations illa ell Bari 30 seconds olgade ne aagbeku that's y
@MrLastBencher4 жыл бұрын
Baralla bidi....
@Edits_By_KD Жыл бұрын
Lovely song💕 ಎಷ್ಟು ಸಮಯ ಕೇಳಿದರೂ ಸಾಕಾಗುವುದಿಲ್ಲ🎧💕
@basu..payaniga. Жыл бұрын
ಉಸಿರೇ ನಿನ್ನ ಉಸಿರಾಗಿ.... ಈ ಉಸಿರಾ ಬರೆದಿರುವೆ.....
@ಗೋಪಿಕೃಷ್ಣ3 жыл бұрын
ಈ ತರಹದ ಹಾಡುಗಳು ಕೇಳುತ್ತಾ ಇದ್ರೇ ಕನ್ನಡಿಗನಾಗಿ ಹುಟ್ಟೋಕ್ಕೆ ಅದೆಷ್ಟು ಜನ್ಮ ಪುಣ್ಯ ಮಾಡಿದ್ನೋ .👍👍👍👌👌💕❤
@pavanmudhole20653 жыл бұрын
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನದು ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೊ ಮನಸು ನನದು 👌👌👌👍👍
@tasleemsoratoor7383 жыл бұрын
My favorite line
@pavanmudhole20653 жыл бұрын
@@tasleemsoratoor738 mine too.....😘😘😘😘
@chandrashekarshekarjyothi68585 жыл бұрын
ಈ ಮನಸ್ಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ನನ್ನ ನಿನ್ನ ಮಿಲನದಲ್ಲಿ ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ಮನಸ್ಸಿನ ಭಾವದಲಿ ನಿನ್ನನೆ ನೆನೆಯುತಾ ನನ್ನನೆ ಮರೆಸುತಾ ಇರು ನೀ ನಲ್ಲೆ ನನ್ನ ಮನದಲ್ಲಿ ಎಂದೂ ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ನನ್ನ ನಿನ್ನ ಮಿಲನದಲೀ. .......! ದಿನ ...ದಿನಾ ......ಕ್ಷಣ.. ಕ್ಷಣ ಚಿನ್ನಾ ನನ್ನ ನಿನ್ನ ಪ್ರೀತಿಲಿ ಮರೆಸಿರುವೇ ..... ತನು ಮನ ಎಲ್ಲಾ ನಿನ್ನ ಒಲವನ್ನೇ ತುಂಬಿರುವೇ ಗೆಳತೀ ..........ಗೆಳತಿ ..ನಿನ್ನ ನೆರಳಾಗಿ ನಾ ನಿನ್ನ ಜೊತೆ ಬರುವೆ ನಿನ್ನ ಪ್ರೀತಿಗೆ ಬದಲಾಗಿ ನಾ ನನ್ನನೆ ನೀಡಿರುವೇ ನನ್ನಾ ಉಸಿರುಸಿರಲೀ ನೆನೆ ನೆನೆಯುತಾ ನಿನ್ನ ನಾಮವನೂ ನನ್ನ ಕಣ ಕಣದಾ ಅಣು ಅಣುವಲು ನಿನ್ನೆ ನಾನು ನೋಡುತಿರುವೆ ಈ ಮನಸಿನ ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ನನ್ನ ನಿನ್ನ ಮಿಲನದಲೀ ನಲ್ಲೆ..... ನಲ್ಲೆ ....ನಲ್ಲೆ ನಿನ್ನಈ ರೂಪವೂ ನಾ ನನ್ನಲೆ ಕಂಡಿರುವೆ ಸವಿ ಸವಿ ಈ ಜೀವನ ನಾ ನಿನ್ನಲೆ ಕಂಡಿರುವೇ ಮನಸೇ .........ಮನಸೆ ....ನಿನ್ನ ಕನಸಾಗಿ ನಾ ನಿನ್ನನೆ ಸೇರುವೆನೂ .... ನಿನ್ನ ಬಾಳಿಗೆ ಬೆಳಕಾಗುತಾ ...ನಾ ನಿನ್ನನೆ ವರಿಸುವೆನೂ ನನ್ನ ಸವಿಗನಸಲಿ ಸವಿಯುಣಿಸುವ ಸವಿಯೂ ನೀನು ನನ್ನ ಪ್ರತಿ ಬಡಿತದ ಪ್ರತಿ ಮಿಡಿತವು ನೀನೆ ಆಗಿ ಮೆರೆಯುತಿರುವೆ ಈ ಮನಸಿನ , ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲೀ ನನ್ನ ನಿನ್ನ ಮಿಲನದಲೀ ..... ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲೀ ಮನಸಿನ ಭಾವದಲೀ ..... ನಿನ್ನನೇ ನೆನೆಯುತಾ ನನ್ನನೇ ಮರೆಸುತಾ ಇರು ನೀ ನಲ್ಲೆ ನನ್ನ ಮನದಲ್ಲಿ ಎಂದೂ. ....!
@nandurupesh21914 жыл бұрын
Super
@shru9724 жыл бұрын
Super lyrics
@parvathiparu43114 жыл бұрын
Wow
@maheshmalvadker16734 жыл бұрын
kzbin.info/www/bejne/ioXYh2R7aMhqd7c pls subcribe and like
@sowmyasowmyaa13374 жыл бұрын
Wowwww outstanding 😍👌👌👌👌
@murugeshhc83772 жыл бұрын
ಒಂದು ಸುಮಧುರ ಚಿತ್ರ.💐 ಸುಹಾಸಿನಿ , ಶರತ್ ಬಾಬು .🎉🌹 ಶರತ್ ಬಾಬು ಎಂಥ decent dignified graceful personality..🙏🌺 just loveable couple.. ...
@akashsasnur8564 жыл бұрын
From maharastra....love this song ....combination between s.p.bala .....k.s.chitra
@renukeshgouda20794 жыл бұрын
Jvm chihuahua
@maznamazii95765 жыл бұрын
From kerala, most favorite kannada song, നമ്മുടെ ചിത്ര ചേച്ചി
@vijayalakshmi80505 жыл бұрын
We respect your love towards Kannada song .thank youfor your support
@kashikumbar14825 жыл бұрын
Kamal sir love u..
@b.g.kcreation81415 жыл бұрын
❤️❤️❤️
@kannanvenugopal19555 жыл бұрын
S I know the lyrics
@User-h8e4l4 жыл бұрын
Yes i know Kannada
@pavithracl98354 жыл бұрын
2021ರಲ್ಲಿ ಯಾರು ಯಾರು ನೋಡ್ತಾ ಇದ್ದೀರಾ ಹಾಗೇ ಲೈಕ್ ಮಾಡಿ 💐💐💐
@pavithracl98354 жыл бұрын
@@gurusakkari6864 ಹಾಯ್
@pavithracl98354 жыл бұрын
@@gurusakkari6864 ಯಾಕೆ ಧನ್ಯವಾದಗಳು ಅಣ್ಣಾ
@pavithracl98354 жыл бұрын
@@gurusakkari6864 ಓಕೆ ಸರ್ 👏
@lokifactzznotBTGNTg3 жыл бұрын
Super best song
@rajeshk75133 жыл бұрын
🎧👍
@vachanadeepa93803 жыл бұрын
ಮರೆಯಲು ಸಾಧ್ಯವಾಗದ ಕಂಠ 🙏 ಅತ್ಯದ್ಭುತವಾದ ಗಾಯನ 🥰😘😍 ವರ್ಣಿಸಲಾಗದ ಸಾಹಿತ್ಯ 💛❤️
@krishnojirao52262 жыл бұрын
ಎಂತಹ ಸಾಹಿತ್ಯ ಸಂಗೀತ ಎಂತಹ ಧ್ವನಿ ಎಲ್ಲವೂ ಅಮೋಘಎಷ್ಟೋ ಜೋಡಿಗಳು ಇಂತಹ ಹಾಡನ್ನು ಕೇಳಿ ಸಂತೋಷದಿಂದ ಬಾಳುತ್ತಿದ್ದಾವೆ
@Aisha-b5i14 күн бұрын
Anyone in 2025 ?
@leelavathid67789 ай бұрын
Most valuable language is kannada most attractive singer is spb sir 🎉most sweet voice is ....
@sarath53473 жыл бұрын
My favorite Kannada Song❤️❤️ Chithramma & Balu Sir😍😍 Much Love From Kerala🥰🥰
@somashekara61223 жыл бұрын
Thanks from karnataka
@srinidhi71403 жыл бұрын
ಕೇಳುಗರ ಕಿವಿಗೆ ಅದ್ಭುತವಾದ ಅನುಭವ ನೀಡುವ ಹಾಡು ತುಂಬಾ ಚೆನ್ನಾಗಿದೆ ❤️
@adi87922 жыл бұрын
Very beautiful song
@shruthishruthi1303 Жыл бұрын
Niccc amma spb chithramma
@riyazdhannur73932 жыл бұрын
K ಕಲ್ಯಾಣ್ ಎಂತಹ ಅದ್ಭುತ ಪದಗಳನ್ನು ಜೋಡಿಸಿ ಪದ್ಯ ರಚನೆ ಮಾಡ್ತಾರೆ ಅಬ್ಬಬ್ಬಾ ಕೇಳಿ ಕೇಳಿ ನನಗೆ ಈ ರೀತಿ ಬರೆಯಬೇಕು ಅನಿಸೋದು.ಆದರೆ ಹಂಸಲೇಖ, k ಕಲ್ಯಾಣ್ sir,ನಮಗೆ ಪದಗಳನ್ನು ಉಳಿಸೇ ಇಲ್ಲ🥰🥰🥰
@somashekara6122 Жыл бұрын
Try madi olledagli.....from mandya
@anuputtammanni5070 Жыл бұрын
Most valuable language is Kannada..❤ Most attractive singer is SPB sir 🎉 Most sweetest voice is Chithra ma'am❤ Most beautiful cast is these two's Most memorable and unforgettable song is THIS ❤❤❤❤
2025 ರಲ್ಲಿ ಮರೆಯಲಾಗದ ಸಾಹಿತ್ಯ ಅದ್ಬುತವಾದ ಸ್ವರ ಹೃದಯದ ಅಂತರಾಳ ಮಿಡಿಯುವ ಗಾನ ಸ್ವಾರಸ್ಯ ಸಾವಿರ ವರ್ಷ ಕಳೆದರು ಅಂತ್ಯವಿಲ್ಲದ ಸ್ವರ ❤
@pavithracl98353 жыл бұрын
ಈ ಸುಂದರ ಹಾಡನ್ನು all time ಕೇಳ್ತೀನಿ ಅನ್ನೋರು ಲೈಕ್ ಮಾಡಿ 👏👏👏
@DarshanDalapatiАй бұрын
Any one in 2025 ❤
@sumithrakjsuma5548Ай бұрын
😂😂😂 we are still in 2024 December 27
@shivupatil68099 күн бұрын
Yes
@kokilaposte63169 күн бұрын
Yes
@shruthimalgishruthimalgi94184 жыл бұрын
ಅದ್ಭುತವಾದ ಸಾಲುಗಳು ಮನಸ್ಸಿಗೆ ಉಲ್ಲಾಸ ನೀಡುತ್ತದೆ 🙏 ರಮೇಶ್ ಅವರ ಅಭಿನಯ ಎಲ್ಲರ ಮನಸಲ್ಲಿ ಅಚ್ಚಳಿಯದಂತೆ ಉಳಿದಿದೆ 👍🤞
@prashanthsaidapur66203 жыл бұрын
ಇಂದಿನ ಹಾಗೂ ಮುಂದಿನ ಪೀಳಿಗೆಗೆ ಎಷ್ಟೇ ವರ್ಷಗಳು ಕಳೆದರೂ ಯಾವಾಗಲೂ ಎಲ್ಲಾ ಸಂಗೀತ ಪ್ರೀಯರಿಗೆ ತುಂಬಾ ಇಷ್ಟವಾಗುವಂತ ಸಾಂಗ್,.....,🎹🎶🎵🎤🎼
@pushpasgowda11615 күн бұрын
2025 ಯಾರು ಈ ಗೀತೆ ಯನ್ನು ಕೇಳುತ್ತಿದಿರಿ 🖐️
@ManjunathaManju-id4bd4 жыл бұрын
ಈ ಸಾಂಗ್ ಒಂತರ ಅಕ್ಷಯ ಪಾತ್ರೆ ಇದ್ದಂಗೆ, ನಾವ್ ಎಷ್ಟು ಸರಿ ಕೇಳಿದ್ರು ಕೇಳ್ತಾನೆ ಇರ್ಬೇಕು ಅಂತ ಅನ್ಸುತ್ತೆ.🎼🎵🎧🎶💝
@sunilkumar-hw2lc4 жыл бұрын
Nija sir
@ajaykumartalavarajaykumart5922 Жыл бұрын
Spb ಚಿತ್ರರವರ ಅದ್ಭುತವಾದ ಧ್ವನಿ ಕೇಳೋದೇ ಒಂದು ಪುಣ್ಯ ಎಂತಹ ಅದ್ಭುತ ಸಾಹಿತ್ಯ ಅದ್ಭುತ ಹಾಡು ಎಷ್ಟು ಕೇಳಿದರು ಕೂಡ ಇನ್ನು ಕೇಳಬೇಕೆನ್ನುವ ಹಂಬಲ ❤️❤️❤️🌹🌹🌹👌👌👌
@nandinijuchani66163 жыл бұрын
Oscars to Ramesh Arvind. His expression lived throughout the song.
@vidyaank3 жыл бұрын
Lol...no one gives an oscar for expression in a song. 😄😄😂
@nagaratnamoger27383 жыл бұрын
@@vidyaank 🍭
@TheSunny22073 жыл бұрын
Absolute true words after Vishnu vardhan sir, the only actor found who express all the emotions through eyes and body language.....
@officialsandeepds3 жыл бұрын
kzbin.info/www/bejne/qHTIo6t8eNBgbck 🌛
@sunilkumar-ct5ki2 жыл бұрын
U can expect a gud standard award for arvind sir expression.. but not Oscar.
@jishnuir77205 жыл бұрын
മലയാളിയും തമിഴനും ചേർന്ന് പാടി ഹിറ്റ് ആക്കിയ കന്നഡ സോങ്
@nagrajacharyamarpalli71564 жыл бұрын
Malayali & Telugu.
@ajmalshah44984 жыл бұрын
Spb sir തമിഴൻ അല്ല തെലുങ്കൻ
@veenasreenivasan23034 жыл бұрын
ഇത് മലയാളം മൂവീ മഴവില്ല്
@charankumarprcharankumarr45894 жыл бұрын
Malayali
@sarath53474 жыл бұрын
SPB Telugu an Music director An Tamil
@vishalmadar...39344 жыл бұрын
ವರ್ಣೀಸಲು ಪದಗಳೆ ಸಿಗದ ಹಾಡು One of the my favorite song
@Txlegendop19 күн бұрын
Who are listening this song in 2025❤
@sunild91803 жыл бұрын
Ee Sundara Beladingala.. Ee Tampina Angaladali.. Nanna Ninna Naduvinali.. Ee Sundara Beladingala.. Ee Tampina Angaladali.. Hrudayada Thaaladali.. Mounave Raagvu.. Usire Bhaavavu.. Ninna Ee Nageya Savi Shruthiyalli ho ho.. Ee Sundara Beladingala.. Ee Tampina Angaladali.. Nanna Ninna Naduvinali.. Dina.... Dina... Kshana Kshana Chinna Nanna.. Ninna Haadale Kulithiruve.. Mana Mana Nago Thara.. Kannanchale Nagisiruve.. Olave................... Olave.. Ninna Nalivondhe Varavennutha Naa Nalive.. Olave.. Ninna Geluvondhe Balavennutha Naa Bereve.. Nanna Edeyolagina Swara Nudisuva Kaigale Ninnadu.. Ninna Kaigala Jothe Kaiserisi.. Jagava Kollu Manasu Nannadu.. Ee Sundara.. Ee Sundara Beladingala.. Ee Tampina Angaladali.. Nanna Ninna Naduvinali.. Sama.... Sama.... Sa Re Ga Ma.. Samaagama.. Intha Vismaya Ide Modalu Ghama.. Ghama.. Ede Ella, Innu Maatu Bari Thodalu.. Usire............... Usire.. Ninna Usiraagi Ee Usira Barediruve.. Namma Haadige Hesaraagali Kaveri Kalaravave.. Ninna Neralina Sani Sanihake Nanna Koralina Dhani Harisi Harisi.. Ninna Kanasige Hosa Hesaranu Barisi Meresi Nagisaliruve.. Ee Sundara.. Ee Sundara Beladingala.. Ee Tampina Angaladali.. Nanna Ninna Naduvinali.. Ee Sundara Beladingala.. Ee Tampina Angaladali.. Hrudayada Thaaladali.. Mounave Raagvu.. Usire Bhaavavu.. Ninna Ee Nageya Savi Shruthiyalli ho ho.. hum hum...
@sushmasrinivasan97302 жыл бұрын
Super nice song
@sravankumarkhandekar29074 жыл бұрын
Iam from Andhrapradesh.. This song just like sahithya abhishekam... 🌹🌹🌹🌹🌹💐💐💐💐💐
@natarajuparjunabettahalli25474 жыл бұрын
2020 ರಲಿ ಯಾರ್ ಯಾರ್ ಈ ಸಾಂಗ್ ಕೇಳ್ತಿದೀರಾ ಲೈಕ್ ಮಾಡಿ ಫ್ರೆಂಡ್ಸ್
@nagarajusp6804 жыл бұрын
Super
@maheshmalvadker16734 жыл бұрын
kzbin.info/www/bejne/ioXYh2R7aMhqd7c pls subcribe and like
@maheshmalvadker16734 жыл бұрын
@@nagarajusp680 kzbin.info/www/bejne/ioXYh2R7aMhqd7c pls subcribe and like
@achuthahm96944 жыл бұрын
Ajaramara e hadu sir
@paramanandhosatti20754 жыл бұрын
Like
@puneethds17065 жыл бұрын
Chitra mam at 3.45 no one can replace u mam.... Breathless singing
@ShwetaShweta-p5t Жыл бұрын
ಅದ್ಭುತ ಹಾಡು ಕೇಳಲು ತುಂಬಾ ಹಿತವಾಗಿದೆ ❤️❤️❤️2023 ಯಾರು ಕೆರಳಿದಿರಿ ಲೈಕ್ ಮಾಡಿ 😍😍😍
@ganga43579 Жыл бұрын
When i heard this song i felt like "kannada is the land of lyrics"❤
@srinivasa7963 Жыл бұрын
Alva ಮತ್ತೆ
@pavithracl9835 Жыл бұрын
ಮಧುರವಾದ, ಸುಮಧುರವಾದ, ಸುಂದರ, ಲಾಲಿತ್ಯ ವಾದ ಹಾಡು ತೊಟ್ಟಿಲು ಲಿ ಮಲಗಿಸಿ ಲಾಲಿ ಹಾಡು ಕೇಳಿದ ಅನುಭವ ಆಗುತ್ತೆ ಈ ಹಾಡು ❤️💐❤️
@mrarun2096Ай бұрын
Who is watching in 2025
@shambhavikunnur77703 жыл бұрын
I feel proud 😊 bcoz....even this generation I and more then millions are searching for this kind of 90's songs
@puniththesymbolofsuccess5019 Жыл бұрын
Same thoughts
@manubhagath98373 жыл бұрын
ಅಮೃತ ಅಂದರೆ ಹಾಲು ಅಮೃತ ವರ್ಷಿಣಿ ಅಂದರೆ ಬಾಲೂ 💟💟😍😍 SPB
@sagar151763 жыл бұрын
किती वेळ ऐकला तरी मन भरत नाही मला खूप आवडते गाण आहे आय लव्ह सोंग
@sagar151763 жыл бұрын
Thank you so much
@somashekara61223 жыл бұрын
Thanks from karnataka
@mralp22962 жыл бұрын
ಒಂದ್ ಮಾತಲ್ಲಿ ಹೇಳಬೇಕು ಅಂದ್ರೆ ಅದ್ಭುತ 👌
@mithunshreyaas72665 жыл бұрын
Habba...ee song nammanna bere lokakke karkond hogutte.....prathiyondu lines,aa music,Jeeva tumbiroo singars,bardiro Kalyan sir yelru great...yestu kelidru saaku ansalla...
@flmbank..23735 жыл бұрын
Super
@nandakumar_22074 жыл бұрын
ಕೊರೋನ ವೈರಸ್ 'ಎರಾ'ದಲ್ಲು ಯಾರ್ ಯಾರು ಈ ಹಾಡು ಕೇಳ್ತಿದ್ದೀರ
@prashanthk48604 жыл бұрын
If korona virus is bad Kannada song is it's dad
@anilanu90754 жыл бұрын
Me
@savisavitha42044 жыл бұрын
@@prashanthk4860 ohhh😊
@maruthichiru56394 жыл бұрын
Nanu daily keltaedini
@mdsonupatel69914 жыл бұрын
ನಾನೂ
@sathiyaDPI4 жыл бұрын
From Tamilnadu.....Thenisai Thendral Deva..... Super hit song .......i love it.......
@vishwastejnath11593 жыл бұрын
Pls stop asking whether you are listening in that year, this year etc.. we never stop listening to such classics....
@blessyeapen6452 жыл бұрын
Exactly
@girishk27122 жыл бұрын
Tamil Music Composer Kannada Lyricist Telugu Male Singer Malayalee Female Singer Dubbed in Tamil and Telugu, Remade in Malayalam Log live the Great South integrity
@sushantha14964 жыл бұрын
Music director, Actress - Tamil Male Singer, Sharat Babu - Telugu Ramesh Aravind - ( Kannada + Tamil) Director, Female Singer - Malayalam All came together to make a Kannada masterpiece 💕
@harishp414 жыл бұрын
Lyrics - kannada
@appusappuzz15364 жыл бұрын
Female singer - malayalam
@sarath53474 жыл бұрын
Singer chithramma also from kerala
@darshanpadakiofficial4 жыл бұрын
And one actor also from Andhra😊
@Bharat_Naik4 жыл бұрын
Lyrics :kannada
@mallikarjunav60274 жыл бұрын
May many singers come and go but you'll be missed sir till the world ends ... Miss you S P B sir... You'll be in everyone's hearts forever like beams of sun rays... RIP { Re-Born If Possible }.
@shanthikumari36654 жыл бұрын
Nice new meaning for RIP👍👏
@kalleshram76762 жыл бұрын
@@shanthikumari3665 aàaaàaqaaà
@shruthisankanahalli70562 жыл бұрын
@@shanthikumari3665 p9⁹⁹999⁹9
@lakshmideviym82792 жыл бұрын
à/? E
@champarani1499 Жыл бұрын
Llķķk
@dontcopymystyle3033 ай бұрын
ಈ song ಮಂಗಳೂರು ಅಲ್ಲಿ ಕೇಳಿದಾಗ ಸಕ್ಕತ್ ಅಳು ಬಂತು 😢😢😢😢 old memories 😭😭😭😭
@SankethNayak4 жыл бұрын
This song is a treasure of Kannada music. Hats off to SPS Sir, Chitra Madam, Dev Sir and Kalyan Sir.
@nidhinrajsaikripa625810 ай бұрын
This is my most favorite Kannada song. Jotheyalli is also on the same level. I'm a Malayali, I don't understand the lyrics that much. Still the music and singers oh my god. Too good to be real. Love Deva sir, Chithramma and SPB sir ❤❤❤
@santhoshkumar-sj8dh4 жыл бұрын
I am from vijayawada andrapradesh...one of my fav.song in kannada movies...wat a song superb..
@olledbaisiolledagutte Жыл бұрын
ಈ ಹಾಡುಗಳನ್ನು ಕೇಳಿದಾಗ ನಾನು ನನಗೆ ಅರಿಯದ ಹಾಗೆ ಬೇರೆ ಜಗತ್ತಿಗೆ ಹೋಗ್ಬಿಡ್ತಿನಿ.....😢 ಮಿಸ್ ಯು ಸಿರಿ ❤
@appusappuzz15364 жыл бұрын
ചിത്ര ചേച്ചി ❤️❤️❤️😘😍😍 SPB sir Evergreen combo ❤️❤️❤️❤️❤️
@rashirehman63093 жыл бұрын
When I listen Balasubramanya sir’s songs..I got goosebumps..pure and heart touching voice ❤️
@lunaticpagan26635 жыл бұрын
Deva is one of the underrated music director.. Likes from Tamilnadu. Great song
@ssmcs0605 жыл бұрын
ohhhhhhhh listened/watched just 16 hiours back
@lunaticpagan26635 жыл бұрын
@@ssmcs060 Just started to exploring kannada songs..
@ssmcs0605 жыл бұрын
@@lunaticpagan2663 started learning Tamil, but difficult to speak, now able to understand others, learning by spying others talk !!!! 😝.... but good was to understand movie dialogues and songs!!! pogadhe pogadhe ni iranthal...
@ssmcs0605 жыл бұрын
@@lunaticpagan2663this Tamil learning goal was , result of my Tamil girlfriend, she taught me this pogathe song and she herself only left me lonely!!
@lunaticpagan26635 жыл бұрын
@@ssmcs060 Don't worry , you might deserve better
@RachanaJ-lt9se7 ай бұрын
ಈ ಚಿತ್ರದ ಎಲ್ಲಾ ಹಾಡುಗಳನ್ನು ನಾನು ನನ್ನ ಜೀವನದ ಕೊನೆ ಕ್ಷಣದ ವರೆಗೂ ಪ್ರೀತಿಸುತ್ತೇನೆ. ಈ ಹಾಡುಗಳ ಮೇಲೆ ಇರುವ ಒಲವು ಕಿಂಚಿತ್ತೂ ಕಡಿಮೆ ಆಗೋದಿಲ್ಲ ♥✨
@sreeragpb8614 жыл бұрын
I am a mallu .My most favourite kannada song
@shubhalgowda25064 жыл бұрын
Ramesh sir is one of the best actor who acts through eyes man marvellous ❤️
@nagendraks52293 жыл бұрын
S
@basavabullet55883 жыл бұрын
Hii shubha
@AbhishekAbhi-wo1wg3 жыл бұрын
Hii
@Nonamepleasedontshowname4 жыл бұрын
Who all miss SPB.... Join me... Sir you are in our heart..
@suprithreddy90254 жыл бұрын
Ĺĺlllĺl
@arunraghu64704 жыл бұрын
🙏
@manugowdapuply81184 жыл бұрын
U
@manjunathkabber13614 жыл бұрын
@@suprithreddy9025 000pp0p0
@bhavanirani76814 жыл бұрын
I love you
@vijayalaxmibilar10705 жыл бұрын
ಒಲವಿನ ಭಾವನೆಗಳನ್ನು ಒಲವಾಗಿ ಆಲಿಸುವ ಧ್ವನಿ 🎧🎶🎵🎼🎧🎶
@sugandhihr80245 жыл бұрын
adbhuta sahitya amogha gaayana really suprb esht sari kelidru keltirbeku ansatte ashtu impagide haadu really loved it
@rams3099 Жыл бұрын
What a composition, SPB and KS Chitra ❤❤❤❤ Any body in 2023?