ಬಹಳ ಚೆನ್ನಾಗಿ ವಿವರಿಸಿದ್ದೀರಿ ಸಾರ್ ಕಣ್ಣಾಲಿಗಳು ತುಂಬಿ ಪುಟ್ಟಣ್ಣನವರ ಹೃದಯ ಸ್ಮರಿಸಿತು..
@SrikanthSri-j1c2r40 минут бұрын
ಶ್ರೀನಾಥ್ sr ನಟನೆ admuta vagi... Ide... ❤❤❤❤
@spg66515 минут бұрын
ಮಾನಸ ಸರೋವರ ಅತ್ಯುತ್ತಮ ಚಿತ್ರ .. ಯಾರನ್ನು ಕೂಡ ಕರಗಿಸಿ ಬಿಡುತ್ತೆ .. ಶ್ರೀನಾಥ ರವರ ನಟನೆ ಅಬ್ಬಾ ಅದ್ಭುತ .. ಹಾಡು ತುಂಬಾನೇ ಚೆನ್ನಾಗಿದೆ -- ವೇದಾಂತಿ ಹೇಳಿದನು ಹಾಡು ತುಂಬ ಇಷ್ಟ .. ಯಾಕೋ ಇಂದಿಗೂ ಮನ ಕುಲುಕುವಂತಹ ಚಿತ್ರವಾಗಿ ನಮ್ಮ ಕಣ್ಣ ಮುಂದೆ ಇದೆ ..
@bhakthavathsalarb29963 сағат бұрын
Sir your narration is very good. You are right actually Shrinath sir eligible for national award in this movie.All old cenemas are iconic. Now we are getting only rougue movies.
@shivarajm65722 сағат бұрын
ಧರಣಿ ಮಂಡಲ ಮದ್ಯಾದೊಳಗೆ ಸಿನಿಮಾ ಪಾತ್ರಗಳು ಜೀವಿಸಿವೆ
@amiths15663 сағат бұрын
Ranganayaki ran in Urvashi theatre housefull. But yes budget was overshot. Those days all movies were hit only because movies were less. There was no TV. People only means of entertainment was movies and circus, dramas, etc. Today with this competition, movies are running that is great like Bhool bhulaiya, Kantara, KGF, Pushpa, etc.