ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedv
@maruthiab9773Ай бұрын
ಮುಖ್ಯಮಂತ್ರಿ ಚಂದ್ರು ಸರ್ ಅನುಭವ ಅದ್ಬುತ, ಹೆಚ್ಚು ಹೆಚ್ಚು ಹಿರಿಯ ಕಲಾವಿದರು ಅವರನ ಸಂದರ್ಶನ ಮಾಡಿ.......
@gknaghashreegkАй бұрын
🙏🙏🙏🙏🙏🙏💐💐💐💐
@Ambari_Ай бұрын
ನಿಜವಾಗಿ ಹೇಳಬೇಕೆಂದರೆ ಪ್ರಜಾಪ್ರಭುತ್ವದಲ್ಲಿ ನಿಜವಾದ ಭ್ರಷ್ಟರು ಪ್ರಜೆಗಳೇ ಆಗಿದ್ದಾರೆ! ಯಾಕೆಂದರೆ ನಾವು ಭ್ರಷ್ಟಾಚಾರದಲ್ಲಿ ಪಾಲುದಾರರು.
@rgowravee6239Ай бұрын
ಪ್ರಜೆಗಳು ಏಕೆ ಭ್ರಷ್ಟರಾಗಿದ್ದಾರೆಂದು ಯೋಚಿಸಿ.
@RekhaschandruАй бұрын
ನಿಮ್ಮ ಅನುಭವದ ಮಾತುಗಳು ತುಂಬಾ ಅರ್ಥಪೂರ್ಣವಾಗಿದೆ 🙏🙏
@vishwanathkamatisupper4764Ай бұрын
ಚಂದ್ರು ಸರ್ ಅನುಭವ ಸೂಪರ್ ಸೂಪರ್ ಕಲಾವಿದರು ಇಂತ ಕಲಾವಿದರು ಮತ್ತು ಅನುಭವಿಗಳ ಸ್ಪೀಚ್ ಕೇಳೋಹಾಗೆ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್ 🙏🙏
@gagan7603Ай бұрын
Complete knowledgeable interview 👌👏👏👏👏
@yeschannel358Ай бұрын
ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಸೂಪರ್
@mynakumaris1400Ай бұрын
ಅಬ್ಬ ಎಂತಹಾ ಅನು ಭಾವದ ಮಾತು. 🙏🙏🙏🙏💐
@shivatheinfinity1978Ай бұрын
ರಾಜಕೀಯದ ಬಗ್ಗೆ ಪ್ರಾಮಾಣಿಕ ಕಾಳಜಿ ಇರುವ ನಿಮ್ಮಂತವರು ಪ್ರಸ್ತುತ ರಾಜಕೀಯಕ್ಕೆ ಬರಲಿ ಅಂತ ನಮ್ಮ ಹಾರೈಕೆ ಸರ್ 🙏🙏🙏
@RameshRamesh-bc8xqАй бұрын
Beda duddu koty gatle beku
@Ashwini-y8zАй бұрын
Really enjoyed mukya mantri chandru interview
@ಕನ್ನಡದೇಶАй бұрын
ಸತ್ಯವಾದ ಮಾತುಗಳು… ಸಾರ್
@manuraj2553Ай бұрын
ಒಂದು ಪಕ್ಷದಿಂದ ಗೆದ್ದು ಐದು ವರ್ಷದ ಅವಧಿ ಪೂರ್ಣಗೊಳ್ಳುವುದಕ್ಕೂ ಮುಂಚಿತವಾಗಿಯೇ ಪಕ್ಷಾಂತರ ಗೊಳ್ಳುವ ಕಾಯ್ದೆಯನ್ನು ಮೊದಲು ತಿದ್ದುಪಡಿ ಮಾಡಬೇಕು, ಇದು ಸಂವಿಧಾನದ ಕಲಂ ನಲ್ಲಿ ಉಲ್ಲೇಖಿಸಿ, ಅನುಮೋದನೆ ಮಾಡಬೇಕು...
@girijeshpatel5819Ай бұрын
Until today the episodes were in one way and good. After listening to today’s episode we’ve to say muchappa saaku.
@SanthoshKumar-np5cuАй бұрын
ನಮಸ್ತೆ ಸರ್ ಶ್ರೀಯುತ ಮುಖ್ಯಮಂತ್ರಿ ಚಂದ್ರು ಅವರ ಇಂಟರ್ವ್ಯೂ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.. ಶ್ರೀಯುತ ಮುಖ್ಯ ಮಂತ್ರಿ ಚಂದ್ರು ಅವರಿಂದ ನಾವು ತಿಳಿಯ ಬಯಸುವುದು ಏನೆಂದರೆ ಶ್ರೀಯುತ ರಾಮಕೃಷ್ಣ ಹೆಗಡೆಯವರ ವ್ಯಕ್ತಿಯ ಹಿಂದಿರುವ ವ್ಯಕ್ತಿತ್ವ ಹಾಗೂ ಡಾಕ್ಟರ್ ರಾಜಕುಮಾರ್ ರವರ ವ್ಯಕ್ತಿಯ ಹಿಂದಿರುವ ವ್ಯಕ್ತಿತ್ವ.. ಏಕೆಂದರೆ ನಾವು ಇವರುಗಳನ್ನು ಕೇವಲ ರಾಜಕಾರಣಿ ಹಾಗೂ ಸಿನಿಮಾ ನಟ ಎಂದು ನೋಡುವುದಲ್ಲದೆ ಅವರ ವ್ಯಕ್ತಿತ್ವವನ್ನು ತಿಳಿಯುವುದು ಬಹಳ ಅವಶ್ಯಕವಿದೆ.. ಹಾಗಾಗಿ ಅವರ ವ್ಯಕ್ತಿತ್ವವನ್ನು ಅನಾವರಣ ಮಾಡುವಂತಹ ಒಂದು ಎಪಿಸೋಡ್ ಮಾಡಿ ಸರ್.
@laxmanbapat7163Ай бұрын
Super mathu
@gagan7603Ай бұрын
Thank you Sir❤
@vishwanaths6266Ай бұрын
Most bogus episode and bogus suggestions... When power was with him, didnot do anything...now being with AAP, lot of ideas are arising without having any implementation and governance knowledge. Till one become rich , no one will talk like this. Once attaining bank balance, everyone likes to talk and handover the responsibility to others
@zaravindАй бұрын
😮😅...but he is a humble,not arrogant and quite clean ,best among worsts!?
@SD-ld5lzАй бұрын
Exactly i was thinking. Typical AAP style
@TheRaguАй бұрын
At least he made some sense about election process
@yashrajhm1990Ай бұрын
420 brahmin viswanatha
@darshang1262Ай бұрын
Yakale hlka muchkond idre sari@@yashrajhm1990
@NAVEENSSHANKAR-kv1osАй бұрын
ಸತ್ಯಸಾಯಿಬಾಬ ಅವರ ನಿಮ್ಮ ಪ್ರೀತಿಯ ಬಗ್ಗೆ ತಿಳಿಸಿ 🙏🙂
@venkateshk9701Ай бұрын
Chandru sir what ever love and affection you earned over 40 years extraordinary acting and other cultural achievements goes off the moment you justify Arvind Kejriwal and his deeds and justify AAP Pls stop this and come out and be part of art.. only
@jeevanbs9546Ай бұрын
First comment ask chandru sir acting in mayamruga face off between malvika and chandru sir was one of the best scenes in entire serial series
@Ambari_Ай бұрын
ರಾಜಕೀಯ ಇರೋದೇ ಹಾಗೆ ಅವರು ಇದ್ದಿದ್ದನ್ನು ಇದ್ದ ಹಾಗೆ ಹೇಳಿದ್ದಾರೆ ಅಷ್ಟೇ.
@Dev-ur4blАй бұрын
More episodes please ❤
@lokeshyr1941Ай бұрын
Super sir 💐💐💐🤝🤝🤝🙏🙏🙏
@srikanthbhargava4358Ай бұрын
ಬಾಯಲ್ಲಿ ಹೇಳೋದು ಸುಲಭ ಮಾಡುವುದಕ್ಕೆ ಕಷ್ಟ
@rakshithvenkatvenkat785Ай бұрын
Supper taking 🙏 namaste
@gurudevsiddapurmath2109Ай бұрын
Very nice untetview
@srikanthds2703Ай бұрын
From what i know and understood, his information about elctoral bond is completely wrong. Companies pay white money to SBI to purchase the bond. This transaction is recorded in the company's books. When that bond is donated to a political party, they encash it and show it in their accounts too. On the contrary, the earlier system was with black money where cash was exchanged between donors and parties.
@prasannakumars711Ай бұрын
sir, Modhiji has never said he will bring the Swiss black money.. modhiji said the amount of black money is so much that can be distributed to each one with 15lakhs...pl listen to news clip.
@kiranp9656Ай бұрын
He is not talking about kejriwal Jail and bhel.
@nagarajaputtarajappa9342Ай бұрын
ಪುಸ್ತಕಗಳಲ್ಲಿ Enter ಮಾಡೋ ಕಾಲದ ತಪ್ಪು ಗಳನ್ನು ಸರಿಪಡಿಸಿ CompuTer Entary ಗೆ ಬಂದ ಮೇಲೆ ಕೆಲಸಗಳು ಅಚ್ಚುಕಟ್ಟಾಗಿ ಮಾಡಲು ಅನುಕೂಲ ಆಗುತ್ತೆ
@HemanthKumar-uc2tzАй бұрын
🙏🙏🙏
@PrasadBabu-ty5spАй бұрын
Thumba thumba ista agiro episode cm chandru sir episod
@Manu37764Ай бұрын
👏👏👏
@RaviRavi-sj9bnАй бұрын
👍👍
@arjunraghav007Ай бұрын
One nation one election
@shaikusman536Ай бұрын
very good suggestion Chandru Sir......Hope Election commisision is listening....LOL
@s.anajundappa8828Ай бұрын
ನೀವು ಹೇಳಿದ ಹಾಗೆ ಮಾಡಿದ್ದೇ ಆದರೆ ನಮ್ಮ ದೇಶ ಯಾವತ್ತೂ ರಾಮ ರಾಜ್ಯ ಆಗತ್ತಾ ಇತ್ತು ಆದರೆ............😂😂😂
@prasannakumars711Ай бұрын
Chandru sir,...what u say about one nation one election.
@PAPatil-vr3qzАй бұрын
Yakri idannella eega bichidutha iddiri sir Bere bere party’ge hogi kai Suttayithu Eaaga nimage enu bele illa Eaaga idannu suru madiddira ??
@santhoshyoganandАй бұрын
Bull shit started. Better to stop. How will a general candidate who is poor can contest in the model Chandru is telling ?
@prasannakumars711Ай бұрын
HAL was struggling to survive ...it is with 20000cr orders....
@yogamurthy4360Ай бұрын
Because of all this reasons only I will support Uttama Prajaakeeya party
@shobhaurs8381Ай бұрын
ನೀವು ಹೇಳುವುದೆಲ್ಲ ಸರಿ. ಆದರೆ ನಮ್ಮ ಭಾರತ ದಲ್ಲಿ ಇನ್ನೂ 100 ವರ್ಷ ಆದರೂ ನೀವು ಹೇಳಿದ ರೀತಿ ಆಗುವುದಿಲ್ಲ. ಎಲ್ಲಾ ಕನಸು.
@AbhiAbhi-qn3ivАй бұрын
Nammuralli congress biriyani aaksidru
@prasannakumars711Ай бұрын
Air India was founded by TATAs and handed over Govt..Nehru and khandan made it a bankrupt...now TATA has bought it back with a loss of 1800 cr...
@ganeshk1248Ай бұрын
According to my knowledge in foreign countries, since the population is less when compared to India may be corruption is less and more over those countries are wealthy than India
@AmbikaRaghu-wp1ktАй бұрын
Careless a hechagide n namma kelsa nodona ethara swartha manobhavane irovaragu corruption hegaguthe ?