Thanks for making a person interested but unable to involve in music sing a full song independently . Appreciable classes for beginners to learn .
@UmaRaosMusic4 ай бұрын
Thank you so much🙏
@radhikabpurohit35076 ай бұрын
Thanks a lot for your class 🙏🙏 thumba thumba channagi ide....
@UmaRaosMusic6 ай бұрын
Thank you 🙏
@lalitharangaswamy16946 ай бұрын
Very nice🙏🙏👌👌💐💐
@UmaRaosMusic6 ай бұрын
Thank you 🙏
@sujithatragnihotri7516 ай бұрын
ನಮಸ್ಕಾರಗಳು ಮಾತಾಜಿ... ನನ್ನ ಸುಗಮ ಸಂಗೀತದ ಮೊದಲ ಗುರುಗಳು ನೀವು.. ಬಾಲ್ಯದಲ್ಲಿ ಈ ಹಾಡುಗಳನ್ನು ನಿಮ್ಮಿಂದ ಭದ್ರಾವತಿಯ ಮಹಿಳಾ ಸಮಾಜದಲ್ಲಿ ಕಲಿತದ್ದು ಈಗಲೂ ನೆನಪಿದೆ.
@UmaRaosMusic6 ай бұрын
ಬಹಳ ಸಂತೋಷ ಆಯ್ತಮ್ಮ. Thanks for watching 🙏
@sharadaramesh57396 ай бұрын
Atyadbhtha siri kanta madam nimmadu🙏
@UmaRaosMusic6 ай бұрын
ಧನ್ಯವಾದಗಳು🙏
@ChandrashekharaTm4 ай бұрын
ಚಂದ ಹೇಳಿಕೊಟ್ಟಿರುವಿರಿ,ಧನ್ಯವಾದಗಳು
@UmaRaosMusic4 ай бұрын
ಧನ್ಯವಾದಗಳು 🙏
@leelavathi4816 ай бұрын
ನಂಗೆ ತುಂಬಾ ಇಷ್ಟವಾದ ಹಾಡು thank you ಉಮಾ ಮೇಡಂ ಸೂಪರ್ ಸಿಂಗಿಂಗ್ 💐🌹
@UmaRaosMusic6 ай бұрын
Thank you🙏
@UmaRaosMusic6 ай бұрын
Thank you 🙏
@vkh734210 ай бұрын
ಬಹಳ ಸೊಗಸಾಗಿದೆ ಹಾಡು ಮತ್ತು ಗಾಯನ
@UmaRaosMusic10 ай бұрын
ಧನ್ಯವಾದಗಳು...
@padmanabhashetty45013 ай бұрын
Super
@UmaRaosMusic3 ай бұрын
Thank you 🙏
@roopakattisri5164 Жыл бұрын
🙏🏻🙏🏻👌🏻👌🏻👌🏻
@sridhars.l18926 ай бұрын
ಬಹ. ಇಂಪಾಗಿ,ಭಾವತುಂಬಿ ಹಾಡಿ ಮನಸ್ಸಿಗೆ ಆನಂದ ನೀಡಿದ ತಮಗೆ ಅನಂತ ಧನ್ಯವಾದಗಳು
@UmaRaosMusic6 ай бұрын
ಧನ್ಯವಾದಗಳು🙏
@nagarajraoma302925 күн бұрын
Amma anantha Namaskaragalu
@UmaRaosMusic25 күн бұрын
🙏
@MrRaginiravi Жыл бұрын
Thank you teacher 🙏🙏
@malathimsbhat1272 Жыл бұрын
Chennagi hadideera ❤🙏🙏🙏🌹🌹🌹
@kathyayinign9175 Жыл бұрын
ಆಹಾ, ಎಂಥಾ ಸ್ವರ ಮಾಧುರ್ಯ.. ಕಣ್ಣು ಮುಚ್ಚಿ ಕೇಳುತ್ತಿದ್ದರೆ ಹಾಡು ಮುಗಿದಿದ್ದು ತಿಳಿಯುವುದಿಲ್ಲ.. ಅಷ್ಟು ಚೆನ್ನಾಗಿದೆ.. ಧನ್ಯವಾದಗಳು ಮೇಡಂ 🙏
@UmaRaosMusic Жыл бұрын
ಧನ್ಯವಾದಗಳು..🙏
@srianjananrutyakalakendra46606 ай бұрын
ಬಹಳ ಚಂದದ ಸಾಹಿತ್ಯಕ್ಕೆ ಸುಂದರ ರಾಗ ಮೇಡಂ. ನಾನಂತು ನಿಮ್ಮ ಹಾಡು ಕಲಿಸುವ ಕ್ರಮ ಅದನ್ನ ಮನನ ಮಾಡಿಸುವ ರೀತಿಗೆ ಮರುಳಾಗಿ ಹೋದೆ. ಇಂದಿನಿಂದ ನಿತ್ಯ ನಿಮ್ಮ ಹಾಡುಗಳನ್ನು ಕೇಳುವುದೇ ನನ್ನ ಕೆಲಸ.. ಧನ್ಯವಾದಗಳು ಮೇಡಂ.. ನಿಮ್ಮ ಫೋನ್ ನಂಬರ್ ಸಿಕ್ಕರೆ ಒಂದು ಬಾರಿ ನಿಮ್ಮನ್ನ ಮಾತನಾಡಿಸುವ ಬಯಕೆ.