ವೀಣಾ ಅಮ್ಮ ಅವರಿಗೆ ನನ್ನ ನಮಸ್ಕಾರಗಳು 🙏🏻🙏🏻ತುಂಬಾ ಉಪಯುಕ್ತವಾದ ಮಾಹಿತಿ ತಿಳಿಸಿಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು 🙏🏻🙏🏻ನಿಮ್ಮ ಜ್ಞಾನಭಂಡಾರ ಹರಿಸಿದಾಗ ಇನ್ನು ಹೆಚ್ಚು ಹೆಚ್ಚು ತಿಳಿದುಕೋ ಬೇಕು ಕಲಿಬೇಕು ಅನ್ನುವ ತವಕ ಹೆಚ್ಚಾಗುತ್ತಿದೆ ...ನೀವು ಹೀಗೆ ನಮ್ಮನ್ನ ಸನ್ಮಾರ್ಗದಲ್ಲಿ ನಡೆಸಿ🙏🏻🙏🏻 ಆ ಭಗವಂತನೇ ನಿಮ್ಮ ಮುಖಾಂತರ ನಮಗೆ ಮಾರ್ಗದರ್ಶನ ನೀಡುತ್ತಿದ್ದಾನೆ. ನಿಮಗೆ ಹೃದಯಪೂರ್ವಕ ನಮನಗಳು🙏🏻🙏🏻🙏🏻 ಓಂ ನಮೋ ನಾರಾಯಣಾಯ
@monikamonu1397 Жыл бұрын
ಅಮ್ಮ ತುಂಬಾ ತುಂಬಾ ಧನ್ಯವಾದಗಳು 🙏🙏 ಈ ವಿಷಯ ತಿಳಿಸಿ ಕೊಟಿದಕೆ 🙏 ನಮ್ಮ ಮನೆಯಲೀ ನಿತ್ಯ ತಲೆಯ ಮೇಲೆ ಸಾನ್ನ ಮಾಡೆ ಪೂಜೆ ಮಾಡಬೇಕು ಅಂತ ತುಂಬಾ ಹೇಳ್ತಾರೆ ಎಸ್ಟು ಹೇಳಿದ್ರು ಕೆಳೋಲ ನಮ್ ಮನೇಲಿ ಏನಾದ್ರೂ ಸಂಜೆ ಪೂಜೆ ಮಾಡಬೇಕು ಅಂದ್ರು ತಲೆಯ ಸನ್ನ ಮಾಡೆ ಮಾಡು ಅಂತಾರೆ ನೀವು ಈ ವಿಷಯ ತಿಲ್ಲಿಸಿಕೊಟಿದಾಕೆ ಅನಂತ ಅನಂತ ಧನ್ಯವದಗಳು 🙏🙏
@chinnu.c.vpoojar.6778 Жыл бұрын
ಪೂಜೆ ತುಂಬಾ ತುಂಬಾ ಚೆನ್ನಾಗಿ ಕಾಣುತ್ತಿದೆ ಗುರುಮಾತೆ 🙏🙏🙏🏻🙏🏻🙏 ದೇವರ ದರ್ಶನದಿಂದ ಕಣ್ಣು ಪಾವನವಾಯಿತು.
@rudrappahamanwar8159 Жыл бұрын
Iiii
@rudrappahamanwar8159 Жыл бұрын
Ii
@radhikam1062 Жыл бұрын
ಅಮ್ಮ ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು ಅಮ್ಮ 🙏🙏🙏
@deepah6899 Жыл бұрын
ನಮಸ್ಕಾರಗಳು ಅಮ್ಮ ತುಂಬಾ ಸುಂದರವಾಗಿ ಕಾಣಿಸುತ್ತಿದೆ ನೀವು ಮಾಡಿರುವ ಪೂಜೆ 🙌🙏🙏🙏🙏🙏🙏🙏🙏🙏🙏🙏🙏🙏🙏 ತುಂಬಾ ಧನ್ಯವಾದಗಳು
Hare srinivasa olle information kottidira thankyou very much. Rangoli tumba chennagide
@yogeshanu2644 Жыл бұрын
ನಿಮ್ಮ ಪೂಜೆ ತುಂಬಾ ಚೆನ್ನಾಗಿದೆ ಅಮ್ಮ, ನಿಮ್ಮ ಮಾಹಿತಿಗೆ ಧನ್ಯವಾದಗಳು ಅಮ್ಮ 🙏🙏🙏
@savithabm2946 Жыл бұрын
ಪೂಜೆ ತುಂಬಾ ಚೆನ್ನಾಗಿ ಮಾಡಿದ್ದೀರಾ ವೀಣಾಮ್ಮ 🙏🙏🙏
@mamathabs2341 Жыл бұрын
ತುಂಬಾ ಧನ್ಯವಾದ ಅಮ್ಮ ಕೋಟಿ ವಂದನೆಗಳು ಚೆನ್ನಾಗಿ ಪೂಜೆ ಗೆ 🙏🌹❤️🙏🌹❤️🙏🌹❤️
@chaitrabellary6857 Жыл бұрын
Pooja thumbha chennagede madam nodi tumbhane kushi aitu madam 🌹💐🙏🙏🙏🙏🙏🌹💐namagu punny sikitu tqqqq sooooooo muchhhhhh ree e post hakidakke
@ShashikalaShashi-ck1kp Жыл бұрын
ಅಮ್ಮ ನಿಮಗೆ ನನ್ನ ನಮಸ್ಕಾರ 🙏 ಎಷ್ಟು ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದೀರಿ ಧನ್ಯವಾದಗಳು ❤ ಅಮ್ಮ ನಾನು ಬೆಳಿಗ್ಗೆ ಸ್ನಾನದ ಲಲಿತಾ ಸಹಸ್ರನಾಮ ಹೇಳುತ್ತೇನೆ ಮತ್ತೆ ಸಂಜೆ ಲಲಿತಾ ಸಹಸ್ರ ನಾಮ ಹೇಳಬೇಕು ಅಂದ್ರೆ ಮತ್ತೆ ಸ್ನಾನ ಮಾಡ್ಬೇಕಾ ಕೈ ಕಾಲು ಮುಖ ತೊಳೆದು ಮಂತ್ರ ಹೇಳಬಹುದಾ ದಯವಿಟ್ಟು ತಿಳಿಸಿ ನಿಮ್ಮ ಉತ್ತರಕ್ಕೆ ಕಾಯುತ್ತಿರುವೆ
@rajeshwariks2162 Жыл бұрын
Good information. Thank you.
@shobhan1037 Жыл бұрын
🙏ಪೂಜೆ ಹಾಗೂ ರಂಗೋಲಿ ತುಂಬಾ ಸುಂದರವಾಗಿ ಇದೆ ವೀಣಾ ಮೇಡಂ ❤🌺.
@SS-qk9np Жыл бұрын
ನಿಮ್ಮ ರಂಗೋಲಿ ಪೂಜೆ ನೋಡಿ ಚೆನ್ನಾಗಿ ಆಗಿದೆ ಅಮ್ಮ .ನಿಮ್ಮನ್ನ ನೋಡಿ ನಾವು ಕಲಿತಿಕೊಳ್ಳದು ತುಂಬಾ ಇದೆ ಅಮ್ಮ.ನನ್ನ ನಮಸ್ಕಾರಗಳು ಅಮ್ಮ
@arunalifestyle2668 Жыл бұрын
ಅಮ್ಮ ಇದರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏🙏🙏🙏🙏🙏
@roopaathani7341 Жыл бұрын
ಮಾಹಿತಿಗಾಗಿ ತುಂಬಾ ಧನ್ಯವಾದಗಳು ಅಮ್ಮಾ...🙏🙏🙏
@poornima20099 Жыл бұрын
ಅಮ್ಮ ರಂಗೋಲಿ ಮತ್ತು ಪೂಜೆ ತುಂಬಾ ಸುಂದರವಾಗಿದೆ ❤ 😊
@sprv3604 Жыл бұрын
ರಂಗೋಲಿ ತುಂಬಾ ಚೆನ್ನಾಗಿದೆ ಅಮ್ಮ ದಯವಿಟ್ಟು ತಿಳಿಸಿ ಕೊಡಿ ಈ ರಂಗೋಲಿ
Thumba thanks amma Thumba oleya mahethi kottidira amma
@poornimajoshi5537 Жыл бұрын
Namaskara, tumba olle vishaya heliddira
@meenakshim5145 Жыл бұрын
ಅಮ್ಮ ನಾನು ಗುರುವಾರ ಶುಕ್ರವಾರ ಶನಿವಾರ ವಾರ ಮಾಡುತ್ತೇನೆ ಅದರಲ್ಲೂ ಶನಿವಾರ ಒಂದು ಹೊತ್ತಿನ ಊಟ ಆಗಿರುವಾಗ ಶನಿವಾರ ತಲೆ ಸ್ನಾನ ಮಾಡಲೇಬೇಕಲ್ಲ ಆಗ ಪ್ರತಿ ವಾರ ಪರಿಹಾರ ಮಾಡಬೇಕಾ ತಿಳಿಸಿ
@geetakambar8228 Жыл бұрын
Mami ri ekadashi divas rotti madbahuda heli ಉಪವಾಸ edru elde eddaga madbahuda ಹೇಗೆ tilisikodri Mami ri 🎉🎉😊😊
ವೀಣಾ ಅಮ್ಮ ತಮಗೆ ನನ್ನ ಅನಂತ ಅನಂತ ಕೋಟಿ ವಂದನೆಗಳು ಅಮ್ಮ.🙏🙏🙇🙇🙇🙇🙇🙏🙏
@veenamaruthi902 Жыл бұрын
Koti koti namanagalu nimge amma
@ShilpaBM-ym6ue Жыл бұрын
ತುಂಬಾ ಧನ್ಯವಾದಗಳು ಅಮ್ಮಾ ನಿಮಗೆ, ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ.... ಹಾಗೇ ಅಮ್ಮಾ ನಾನೀಗ 7ತಿಂಗಳ ಗರ್ಭಿಣಿ, ಆಷಾಢ, ಅಧಿಕ ಮಾಸದಲ್ಲಿ, ಸೀಮಂತ ಶಾಸ್ತ್ರ ಮಾಡ ಬಹುದಾ? ದಯವಿಟ್ಟು ತಿಳಿಸಿ....
@ageetha7608 Жыл бұрын
ಅಮ್ಮ ತಾಯಿಯಾಗಿ ನಮಗೆಲ್ಲ ಒಳ್ಳೆ ಮಾಹಿತಿ ಕೊಟ್ಟಿದೀರ ಧನ್ಯವಾದಗಳು ಅಮ್ಮ. ಗಂಡಸರು ಎಣ್ಣೆ ಹಚ್ಚಿ ಸ್ನಾನ ಮಾಡಬೇಕು ಪ್ರತಿದಿನ?,.ತಿಳಿಸಿ ಅಮ್ಮ 🙏
@AishuHudded27 күн бұрын
Tq ಅಮ್ಮ
@aishwaryankaishu8977 Жыл бұрын
Nam brother morning time ela andbettu, night kelsa muguskondu bandu rathri 11.30 ge pooje made sloka odde malugthane, edrinda henadru problem please 🙏 hele mam
@SundareshPavi4 ай бұрын
Maduve varshokotsava ide nale andre Wednesday nan huttiddu budhacarane en madli amma please bega reply madi
@pavitrapavitra668 Жыл бұрын
Thumba danyavadagalu amma
@nagaratnagajipur2945 ай бұрын
Medam namaskar nanna husband asset document madu timesari ella kelasa madu Andre saku jagala edar bagge nanage sakagyada upaya tilisi
@manjugalagali4049 Жыл бұрын
Amma Mane vastu jaga hege nodi kattabeku bagilu hachuvaga vallakalu hacho paddati e tharad vicharagalu gottidalli dayavittu heli tilasi Kodi akka ...🙏
@shruindaragi9382 Жыл бұрын
🙏tappannu tilasi pariharanu tilastira amma anant dhanyavadagalu nimage ...ondu prashne ide amma devar maneli light (electric current) on madi idabahuda dina poorti illa off madbeka
@parvathiobalesh6286 Жыл бұрын
🙏🙏🙏🙏🙏🌹🌹❤👌👌ತುಂಬಾ ಸುಂದರವಾಗಿದೆ ಅಮ್ಮ ನಿಮ್ಮ ಪೂಜೆ.
@ranganathkomala191 Жыл бұрын
Navu beauty parlor ittukondivi ..navu daily tale snana madle beku alva ..idake ans madam
Madam Can we give marada bagina to own sisters and can we invite for hoovilya for own sister. In our house they told that we shouldn't give bagina etc to our sister is it correct.please tell me (it is there in ananthapadmanabha story ) please clarify
@sushmithasushmitha3484 Жыл бұрын
Non veg night tindirthwe morning tale sanna madi pooje madbeka athva hegalu sanna madbeka tilisi amma pls
@shashikalahr5 Жыл бұрын
Amma nanu padMavathi stotra helutidene damadi harasi amma nimma ashirvadha kke kayutidene please amma❤🙏
@hemavathij4575 Жыл бұрын
Amma Rangoli tumba channagide ❤
@annappaeannappae8051 Жыл бұрын
Thanks Amma
@harshithakp2809 Жыл бұрын
ಒಳ್ಳೆ ಮಾಹಿತಿ ಅಮ್ಮ... ಅಮ್ಮ ನಾನು ಮಂಗಳಗೌರಿ ವ್ರತ 3 ವರ್ಷ ಮಾಡಿದೀನಿ.. ಮಗು ಆದ್ಮೇಲೆ 2 ವರ್ಷ ಪೂಜೆ ಮಾಡೋಕೆ ಆಗಲಿಲ್ಲ ... ಈ ವರ್ಷ 6 ನೇ ವರ್ಷ ಈವಾಗ ಪುನಃ ಪೂಜೆ ಮಾಡಬಹುದೇ... ಮತ್ತೆ ಏಷ್ಟು ವರ್ಷ ಕೇ ನಿಲ್ಲಿಸ ಬೇಕು ಮತ್ತು ಹೇಗೆ ಪೂಜಾ ಮಾಡ್ಬೇಕು ಕೊನೆ ವರ್ಷ ತವರು ಮನೆಲೀ ಅಥವಾ ಗಂಡನ ಮನೇಲಿ ಮಾಡಬೇಕಾ ...ಇದರ ಬಗ್ಗೆ ಮಾಹಿತಿ ಕೊಡಿ ಅಮ್ಮಾ
@VeenaJoshi Жыл бұрын
ಐದು ವರ್ಷ ಮಾಡಬೇಕು ಸಿಕ್ಕಿದ್ದಕ್ಕೆ ಈ ವರ್ಷ ಆಚರಣೆಯನ್ನ ಮಾಡಿ ಉದ್ಯಾಪನೆ ಮಾಡಿ ಮುಗಿಸಿ
@nirmalahb9971 Жыл бұрын
Veenaammanige namaste 🙏💐 amma shukrawara hemmu makallu nonveg mutta bharda
@rachanarach2251 Жыл бұрын
ಧನ್ಯವಾದಗಳು ಅಮ್ಮ
@ರಾಯರು Жыл бұрын
Namaste Amma 🙏😍.... ಧನ್ಯೋಸ್ಮಿ ಅಮ್ಮ 😍❤️🥰🙏
@lathaprasadlathaprasad5594 Жыл бұрын
Amma nanna maga engineering mugsidane ...upsc gagi Delhi ge July nalli hogo plan ide please yav date ge join aagbeku heli.simha rashi avanadu. DOB 26/6/2001.pls tilsi amma.
@SB-su5me Жыл бұрын
Ma'am pls business voledu agokhe enu madbeku pls reply made pls
@sumababu4393 Жыл бұрын
ತುಂಬಾ ಧನ್ಯವಾದಗಳು ಅಕ್ಕ 🙏🏻🙏🏻
@spandanargowda Жыл бұрын
ಅಮ್ಮಾ , ಸಾಡೆ- ಸತಿ ನಡೆಯುವಾಗ ಹೇಗೆ ಅನುಕೂಲ ಮಾಡಿಕೊಳೋದು . ಒಂದಿಷ್ಟು ಪರಿಹಾರವನ್ನು ತಿಳಿಸಿ ಅಮ್ಮ ದಯವಿಟ್ಟು🙏
@LataPujar-g1j Жыл бұрын
Amma namma maneli navi hengasaru puja madodu addkki tali meli snana madabahuda please please telsi amma
@HarishHarish-gf1cy Жыл бұрын
Amma guruvara nonveg tinnuvaru ragavendraswamy photo idabahuda please reply Amma
@bhagyakushal7238 Жыл бұрын
Nandu ede question ma guruvara tale snhana Madre manealli duddu Hana nilollla mate gandanege olledhall antha healthcare. Please please answer me maa.
@santoshbhoomakkanavar8890 Жыл бұрын
Amma nanu madveli karimani tali sara murusi small gold mangalya sara togobhuda yav day togobeku plz tilasi tumba sala aitu keltidi NIV reply madtill amma NIV helidre nange samadan
@rajeshwarinaganur7217 Жыл бұрын
ನಮಸ್ತೆ ಮೇಡಂ ತುಂಬಾ ಧನ್ಯವಾದಗಳು🙏🙏🙏🙏🙏🙏🙏🙏
@sharadapoojari451 Жыл бұрын
Mam adika masa chaturmasa vrata maduvaga striyaru nitya tale snana mada beka atava madbarada anta vivaravagi tilisi
@lavanyashalinishalini6772 Жыл бұрын
Varamahalakshmi yannu yava dikkige muka mad I kurisabeku plz help ma
@Latha.J.N Жыл бұрын
Amma Hennu makkalu Mangalavaara',Shukravaara thale snaana madbeku Antha helthaaralla
@vinuthav5316 Жыл бұрын
Thànks amma🙏🏻🙏🏻🙏🏻🙏🏻
@rajashreehirve3194 Жыл бұрын
Amma namma mane angala dalli tulasi bahala belidide adaralli navu kalannu pakkakke ittu nadeyauttive tumba gumpa gumpagi beledhide adara pakka kallu haki nadeyauttive tavu dayavittu idara bagge tilisi amma🌷🌹🙏🙏waiting ur reply soon amma
@narasammanm449 Жыл бұрын
Thanks Amma.
@sumangalajoshi1422 Жыл бұрын
Veena amma...makkalu first time rutumati adaga enenu madbeku swalpa heli amma...