ಮೊದಲು ನಮ್ಮ ತಾಯ್ನಾಡಿಗೆ ಸುಸ್ವಾಗತ 💐💐💐💐 ಬ್ರೋ, ನಮಗೆ ಗೊತ್ತಿಲ್ಲ ಅಂದ್ರೆ ಕೇಳಿ ತಿಳ್ಕೊಳ್ಳೋದ್ರಲ್ಲಿ ಏನು ತಪ್ಪಿಲ್ಲ ನಾಚ್ಕೆ ಬಿಟ್ಟು ಕೇಳ್ಬೇಕು ನಿಮ್ಮ ಕಳ ಕಳಿ ತುಂಬಾ like ಆಯ್ತು ಎಷ್ಟೋ ಜನ ವಿಮಾನ ನೋಡೇ ಇಲ್ಲ ಇನ್ನು ಪ್ರಯಾಣ 😮😮 ❤❤❤❤❤❤❤
@preethampreethu7696Күн бұрын
Typical fans and KK fan❤️>>>>>>>>>>>>>
@chandrashekar.n6804Күн бұрын
U r lucky Kannada people meet you everywhere.
@mahistyleuk...01Күн бұрын
ಇಷ್ಟು ದೀನಾ ರೇಡ್ ಮಾಡಿದು ನೀವ ಅಲ್ಲಾ ನಾವು ಅನುವಗೆ ಪೀಲ್ ಬರತೀತು ಧನ್ಯವಾದಗಳು ಮಾಮ್ಸ್🎉🎉
@RRR........72112 сағат бұрын
ನವೀನ್ ಸರ್ ಅವರು ಉತ್ತರ ಕರ್ನಾಟಕ ಭಾಷೆ 👌👌👌ತುಂಬಾ mis ಮಾಡತೆನೆ
@abhilash9766Күн бұрын
*loads of love from KALABURGI ❤ Everyone travel from India >>>>foreign countries (1st flight ✈️) Our bozzu(🔥) London>>>>(India 🇮🇳) (1st flight ✈️) ......edu edu chennagieerodu*
@umakantharaj4230Күн бұрын
Estu Dina nave suthidage feel barthithu enmele videos eralla antha bejar agthide thank you bro, changi rest thogoli health bagge gamana arsi edu nanu nima akka helthidini ankoli all the best ❤❤❤
@AnnoyedBadminton-tl7qjКүн бұрын
I am waiting for this video since you start london ride❤❤
@MisskannadaRajrajikannadavlogКүн бұрын
Lost dilogue superb kiran bro ....thre month in all way travel transport madudhiree good all kind of culture nature food destination place adventure and nimma explore all watched every day got more information and welldone my bro kiran 😮😊😊😊😊good keep it up ..ಅಣ್ಣಾವ್ರ dilogue super ಎಲ್ಲ ಸುತ್ತಿ ನಮ್ಮೂರು ನಮಗೆ ಮೇಲೂ
@BommarajaMКүн бұрын
ಕೊನೆಗೆ ನಮ್ಮ ಕಿತ್ತಾಡಿ ಕಿರಣ್ ತಮ್ಮನಿಗೆ ಇಡ್ಲಿ ದೋಸೆ ಸಿಕ್ಕಿತು 😎😎
@manjunatha4838Күн бұрын
ಎಷ್ಟು ದಿವಸದ ವಿಡಿಯೋಗಳನ್ನು ನೋಡಿ ನಿಮ್ಮಲ್ಲಿ ನಾನು ಒಬ್ಬನಾಗಿದ್ದೆ ನೀವು ಯಾವ ರೀತಿಯ ಸಂತೋಷವನ್ನು ಕಂಡಿರುವ ಸ್ವತಹ ನಾನೇ ನಿಮ್ಮ ಜಾಗದಲ್ಲಿ ಇರುವಂತಹ ವಿಡಿಯೋಗಳನ್ನು ಮಾಡಿ ಹಾಕಿ ನಮಗೆ ಸಂತೋಷಪಡಿಸಿದ್ದೀರಿ ನಿಮಗೆ ಧನ್ಯವಾದಗಳು ನೀವು ಒಂದು 20 ದಿವಸ ವಿರಾಮವನ್ನು ತೆಗೆದುಕೊಳ್ಳಿ
@banuprakash2427Күн бұрын
Nim. First flight ✈️Exitment same to bro nim life journey inostu happy yagi irli bro
@MisskannadaRajrajikannadavlogКүн бұрын
Nivu heyldagey maadidhiriee London return idli sambhar tinndhidhuu😮😮😮😮😮
@MisskannadaRajrajikannadavlogКүн бұрын
Traffick sound keyliee kivi thaampayitha bro.....what a dilogue😊😊😊😊😅😅😅😅😅😅😅 and flight ✈️ inside ಮೊದಲಿಗೆ ಮದ್ದೂರು ವಡೆ ಮಾರಿದ ಕನ್ನಡಿಗ youtuber 😅😮😮😮😮❤ kiran bro
@hemanthrajbinnal8960Күн бұрын
congratulations for completion of the trip and share the total cost of the trip too in detail.🤩🤩
@MisskannadaRajrajikannadavlogКүн бұрын
Good bro you created your new own based viewers good 👍
@trippytravelling5708Күн бұрын
Shabaash kiran
@ManjappaBatti-ex8quКүн бұрын
Well come to karanatak❤💛 Your jarnyi super 💐
@shivakumarn2480Күн бұрын
ಸೂಪರ್ ಬ್ರದರ್
@vikas-423Күн бұрын
ಭಾರತದಿಂದ ಲಂಡನ್‌ಗೆ ಬೈಕ್ ಪ್ರಯಾಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದನೆಗಳು ಸಹೋದರ ಮತ್ತು ನಮ್ಮ ಕರುನಾಡಿಗೆ ಮರು ಸ್ವಾಗತ 🥳 ಜೈ ಹಿಂದ್ ಜೈ ಕರ್ನಾಟಕ ಜೈ ಕನ್ನಡ 💛❤️
@PCRkannadaКүн бұрын
Love from RAICHUR ❤❤
@ArunArun-q3zКүн бұрын
God bless you brother
@girisham3786Күн бұрын
Welcome to 🇮🇳 💛❤ KK
@NagarjunBR-s2pКүн бұрын
Much Love From KA-44 ❤
@rajendranb1713Күн бұрын
End is gold video ❤❤❤
@spradeepkumarschandrasheka672Күн бұрын
Awesome vlog bro 😊😊😊😊
@ವೈಭವಡಿಜೆКүн бұрын
ವೆಲ್ಕಮ್ ಟು ಕರ್ನಾಟಕ❤❤❤
@karthikdanthim59115 сағат бұрын
19:11 😂😂😂😂 ಮದ್ದೂರು ವಡೆ ಮದ್ದೂರು ವಡೆ ಮದ್ದೂರು ವಡೆ😂😂
@MallikarjunMalganКүн бұрын
Super anaa ji 🙏
@KumaraKumara-sn9pdКүн бұрын
Happy journey
@MisskannadaRajrajikannadavlogКүн бұрын
Already your in Bangalore bro ..and met shivvana actor with photo u posted in Instagram
@anjith-u8n10 сағат бұрын
Biker ge flight adjust agalla bro❤
@RRR........72112 сағат бұрын
ಸೀರೆ ಉಟ್ಟಿರೋ ಹೆಣ್ಣುಮಕ್ಕಳು ವಿಮಾನ welcome ಮಾಡೋದ್ ನೋಡಿ ಖುಷಿ ಆಯಿತು
@TATRAVELS-k9dКүн бұрын
Very nice ur trip like to take ur experience
@MisskannadaRajrajikannadavlogКүн бұрын
All are born Indians first time india to London going ..but your from London to India first time by return flight ✈️ bro did you observed kiran bro
@MisskannadaRajrajikannadavlogКүн бұрын
Suman sir andsenior sir missed enna meyle eralla on your journey your riding partner meet them introduce on next vidio do meet meet up party invite us
@hemanthkumarmysoreКүн бұрын
Welcome to Mysore....
@sangameshbijma2301Күн бұрын
ಅಭಿನಂದನೆಗಳು ಬ್ರದರ್... ನನ್ ಅನಿಸಿಕೆ ಏನಂದ್ರೆ ನೀವು ಗ್ರೂಪ್ ಆಗಿ ಹೋಗಿದ್ರಿಂದ ಎಲ್ಲ ಸ್ಥಳಗಳನ್ನ ಎಕ್ಸ್ಫ್ಲೋರ್ ಮಾಡಕ್ ಆಗಿಲ್ಲ ಅನ್ಸುತ್ತೆ. ಲಂಡನ್ ಅಲ್ಲಿ ಇನ್ನು ಸ್ವಲ್ಪ ಪ್ಲೇಸಸ್ ಗಳನ್ನ ತೋರಿಸ್ಬೇಕಿತ್ತು ನೀವು. ಲಾರ್ಡ್ಸ್ ಕ್ರಿಕೆಟ್ ಮೈದಾನ, ಆಕ್ಸ್ಫರ್ಡ್ ಯೂನಿವರ್ಸಿಟಿ, ಕೆಂಬ್ರಿಜ್ ಯೂನಿವರ್ಸಿಟಿ, etc. ಬ್ರಿಟಿಷ್ ಮ್ಯೂಸಿಯಂ ಅಲ್ಲಿ ಭಾರತೀಯ ವಸ್ತುಗಳನ್ನ ನೀವು ಹಾಗೆ ಸುಯ್ ಅಂತ ಬೇಗನೇ ತೋರಿಸಿದ್ರಿ, ಕಂಪ್ಲೀಟ್ ಫುಟೆಜ್ ತಗೊಂಡಿಲ್ಲ, ಜೊತೆಗೆ ಅವುಗಳ ಬಗ್ಗೆ ಏನ್ ಬರ್ದಿದಾರೋ ಅದನ್ನ ನೀಟಾಗಿ ಕ್ಯಾಮೆರಾ ಹಿಡಿದಿದ್ರೆ ಇನ್ನು ಚೆನ್ನಾಗಿರ್ತಿತ್ತು. ನಾನಂತೂ ಖುಷಿ ಪಟ್ಟೆ ನಿಮ್ಮ ಜರ್ನಿಯಿಂದ. ಮತ್ತೊಮ್ಮೆ ಅಭಿನಂದನೆಗಳು.❤❤
@girishkangira2891Күн бұрын
ಕಿರಣ್ ಜೊತೆ ನಮ್ಮ bangalore- to London ride ಕೂಡ ಮುಗಿಯಿತು.. ಕಿರಣ್ ಜೊತೆ ಮುಂದಿನ ride ಯಾವ ಕಡೆಗೆ.. ?
@sunilkumar583Күн бұрын
Estu chennagide england desha.namma deshnu ide helkolke naachikeyaaguththe.
@banuprakash2427Күн бұрын
Hats, app broo❤
@PradeepPradeep-kt3xu21 сағат бұрын
ನಮ್ಮ ರಾಯಚೂರು
@sureshbabu8194Күн бұрын
Neev bandu 1 week agide alva bro
@pramodh36Күн бұрын
Trip expenses du video madi kk
@Adarshrao2002Күн бұрын
I'm Big fan of Naveen Sir 😁
@lokiyadav6961Күн бұрын
Super bro ❤
@kishoregowda8507Күн бұрын
When is your next international ride?
@jayaramarya7575Күн бұрын
BACK GROUND MUSIC QUALITY IS SUPERB SIR.
@prajwalg774Күн бұрын
King Kohli great knock today ❤
@Narabharath-w8dКүн бұрын
Guru Bangalore to London Full expenses details helu guru