ಶ್ರೀ, ಕೃಷ್ಣರಾಯರ ಕುಟುಂಬದ ಬಗ್ಗೆ ನಿಮ್ಮ ಗೌರವ ಅದ್ಭುತವಾಗಿದೆ. ನಾನು ಕೂಡ ನನ್ನ ಗೌರವವನ್ನು ಸಲ್ಲಿಸುತ್ತೇನೆ.
@rajeevcr1942Күн бұрын
Gurugale.. krishna devaraya na Kalakke hogida age aithu.....❤❤❤❤❤❤
@manohar.r17049 сағат бұрын
Adbutha sir ..nimma explanation and ummassu very inspiring.. olledaghli sir
@drbhatkpmkpm7386Күн бұрын
Raama rayaru great
@Dr.rangabhoomiКүн бұрын
ಕೃಷ್ಣದೇವರಾಯರ ಮೊದಲನೇ ಮಗನನ್ನು ಏಕೆ ಸಾಯಿಸಲಾಯಿತು ಎಂಬುದನ್ನ ವಿವರವಾಗಿ ಹೇಳಿ.. 🙏
@manivelm7380Күн бұрын
Wonderful sir pls continue. 🙏 I am from T N❤
@ManojBManoj-lq3bbКүн бұрын
ವಿಜಯನಗರ ಸಾಮ್ರಾಜ್ಯದಲ್ಲಿ ವೈಷ್ಣವರ ಮತ್ತು ಶೈವರ ನಡುವೆ ಭಿನ್ನಾಭಿಪ್ರಾಯ ತಿಳಿಸಿ sir 🔥🚩🙏❤️
@MuddarangPrasanna23 сағат бұрын
It's was finished . I and more than 30% of Karnataka population were jains before 1510 and volunteerily accepted either shaivism or Vaishnavism . Example : Gangadkar jains became Gangadkar vokkaligas. Jain merchants became komatis Jains in Krishna basin accepted a lingayatism Jains in koppana and penukonda accepted a Haalumatha became a "Hosa kurubas". It's a ended stories
ನನ್ನ ಅನಿಸಿಕೆಯಲ್ಲಿ ತನ್ನ ಮೊದಲ ಮಗನನ್ನು ಕಳೆದುಕೊಂಡ ಶ್ರೀ ಕೃಷ್ಣದೇವರಾಯನು ಇರುವ ಇನ್ನೊಬ್ಬ ಮಗನ ಜೀವಕ್ಕೆ ಆಂತರಿಕ ಶತ್ರುಗಳಿಂದ ತೊಂದರೆಯಾಗಬಾರದೆಂದು ಅಚ್ಯುತರಾಯ ನನ್ನು ಪಟ್ಟಾಭಿಷೇಕ ಮಾಡಿಸು ಎಂದು ಅಳಿಯ ರಾಮರಾಯನಲ್ಲಿ ಭಾಷೆ ತೆಗೆದುಕೊಂಡಿದ್ದರು ಎಂದು ಅನಿಸುತ್ತದೆ ಆದರೆ ವಿಧಿಯಾಟ ಬೇರೆಯೇ ಇತ್ತು ಶ್ರೀಕೃಷ್ಣದೇವರಾಯರ ಈ ನಿರ್ಧಾರವು ಕೂಡ ತನ್ನ ಇನ್ನೊಬ್ಬನ ಮಗನ ಜೀವಕ್ಕೆ ಕಂಟಕವಾಗಿ ಪರಿಣಮಿಸಿತು.