ಖಲಿಂ ಉಲ್ಲ ಸಾಹೇಬ್ರಿಗೆ ನಮೋ ನಮಃ ನಿಮ್ಮ ಜ್ಞಾನ ಸಂಪತ್ತಿಗೆ ನನ್ನ ನಮಸ್ಕಾರಗಳು ಆರೋಗ್ಯ ಕಾಪಾಡಿಕೊಳ್ಳಿ ಸಾರ್ ❤❤❤🙏🙏🙏
@JaihindGM8 ай бұрын
Very detailed explanation sir👌
@ShriNidhi-zu2im8 ай бұрын
ಪ್ರೊಫೆಸರ್ ಕರೀಂಮುಲ್ಲಾ ಇತಿಹಾಸದ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ ಅವರಿಗೆ ನನ್ನ ದೊಡ್ಡ ಸಲಾಂ ❤
@Shivusannu7 ай бұрын
🎉
@lakshmibharadwaj52598 ай бұрын
ನಮ್ಮ ಕರೀಂಮುಲ್ಲಾ ಅಂಕಲ್ ಗೆ ಶಾಸನಗಳ ಬಗ್ಗೆ ಇರುವ ಮಾಹಿತಿ ಬಹುಷಃ ನಮ್ಮ ಜಿಲ್ಲೆಯಲ್ಲಿ ಯಾರಿಗೂ ಇಲ್ಲ.. ತುಂಬಾ ಚೆನ್ನಾಗಿ ಮಾಹಿತಿ ತಿಳಿಸಿದ್ದೀರಿ.. ಇಬ್ಬರಿಗೂ ಧನ್ಯವಾದಗಳು
@gopalraom77588 ай бұрын
ನಿಮಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಕಡಿಮೆಯೇ. ಇದನ್ನೆಲ್ಲಾ ರಕ್ಷಿಸುವ ಜವಾಬ್ದಾರಿ ಸಂಬಂದಿಸಿದ ಇಲಾಖೆಗಳಿಗೆ ಇಲ್ಲವೇ. ಸರ್ಕಾರಕ್ಕೂ ಇದು ಬೇಕಿಲ್ಲ.
@bilvarajchandrashekar19748 ай бұрын
ಪ್ರೊಫೆಸರ್ ಕಲೀಮುಲ್ಲ ಖಾನ್ ಮತ್ತು ದರ್ಮೆದ್ರಕುಮಾರ ಅವರಿಗೆ ನನ್ನ ಅನಂತ ದನ್ಯವಾದಗಳು
@deepikadeepu42948 ай бұрын
ನಮ್ಮ ಊರು,,,, ನಮ್ಮ ಶಾಲಾ ದಿನಗಳಲ್ಲಿ ಶಾಲೆಗೆ ಬಂದು ಈ ಶಾಸನ ರಕ್ಷಣೆ ಮಾಡಲು ಹಾಗೂ ಇದರ ಇತಿಹಾಸ ವನ್ನು ತಮ್ಮ ಪುಸ್ತಕ ದಲ್ಲಿ ಬರೆದು ನಮಗೆ ಪರಿಚಯಿಸಿದ್ದರು,,,, ಇಂದು ವಿಡಿಯೋ ಮೂಲಕ ಪರಿಚಯಿಸುತಿರುವ ಗುರುಗಳಾದ ಕಲೀಂಮುಲ್ಲ ಸರ್ ಗೇ ಧನ್ಯವಾದಗಳು.
@MSN00568 ай бұрын
ಸದಾ ಹೇಳುವ ಹಾಗೆ, ಗುರು ಸಮಾನರಾದ ಕರೀಮುಲ್ಲಾ ರವರಿಗೆ ಹಾಗೂ ಧರ್ಮೇಂದ್ರ ಸರ್ ಇಬ್ಬರಿಗೂ ಧನ್ಯವಾದಗಳು
@sundarr4578 ай бұрын
Super Dharmendra Sir.... I am a Chennaite , but to listen to the histories of our land, our heroes, their establishments of different kinds are all scintillating..... I can only understand a bit Kannada, but I could catch the essence of the story🎉 super🎉
@manjulasetty9177 ай бұрын
ನಮಗೆ ಇಂಥ ಕನ್ನಡ ಅಭಿಮಾನಿಗಳು ಬೇಕು ಜೈ ಕರ್ನಾಟಕ
@yellowNred8 ай бұрын
Dhanyavadagalu Shri. Kalimulla sahebrige 🙏
@Southguy_Vlogs4 ай бұрын
Shri. Kalimulla sir , lovely explanation big fan !
@padmagovindaswamy90588 ай бұрын
Sir the visual of trees shown in the sunlight is a treat. 1060 year kalkuninaadu. Pervading surname. Heb bidarawadi. Thanks to Kalimulla Sir
@gubbinarayanswamy28558 ай бұрын
We must thank warriors and Ancestors of in year 1148 AD that is 850 years ago this inscription is very useful to know about our History we must thank Forethought of inscribers 🙏
@dr.krishnaswamykrishnappa31987 ай бұрын
ನಾಗಮಂಗಲ ಮತ್ತು ಅದರ ಸುತ್ತಮುತ್ತಲಿನ ಇತಿಹಾಸ ತಿಳಿಸಿಕೊಟ್ಟಿದ್ದಕ್ಕೆ, ಕರೀಂಉಲ್ಲ್ ಸಾರ್ ಮತ್ತು ಧರ್ಮೆಂದ್ರ ಸಾರ್ ಗೆ ಧನ್ಯವಾದಗಳು 🎉
@SHRUTHIHN-y4i7 ай бұрын
ತುಂಬು ಹೃದಯದ ಧನ್ಯವಾದಗಳು
@gubbinarayanswamy28558 ай бұрын
Dharmendra sir Thank you for sharing and Sri Khaleemulla sir thank 🙏💐
@sbnhotel1998 ай бұрын
ಕರೀಮ್ ಸರ್ ನಿಮಗೆ ಅಭಿನಂದನೆಗಳು
@Goodwill3458 ай бұрын
Sir Camera work has improved tremendously, before there used to be fast pan, now there is slow pan,.. it is slow camera movements, easy on the eye, easy to follow. This is a good record for future generations, all the narrators are extremely knowledgeable.
@krisharao71638 ай бұрын
Nice Dermi namaste good information thank you sir namaste 🙏 👍