ನಾಟಕ | Part 2 | Mallu Jamkhandi | Uttarkarnataka

  Рет қаралды 1,573,895

Mallu Jamkhandi

Mallu Jamkhandi

Күн бұрын

Пікірлер: 808
@BasavantFakirannavar-o1x
@BasavantFakirannavar-o1x Жыл бұрын
ಕಲೆನೇ ಜೀವನ ಅಂತ ಬದುಕುವ ನಿಜವಾದ ಪರಿಸ್ಥಿತಿ ಹೀಗೆ ನೋಡುವವರ ಕಣ್ಣಿಗೆ ಅವರ ನಿಜವಾದ ಪರಿಸ್ಥಿತಿ ಏನೇ ಇದ್ದರು ಅದನ್ನು ನುಂಗಿ ಕಲಾರಸಿಕರಿಗೆ ಮನರಂಜನೆ ನೀಡುವದೇ ಅವರ ಧರ್ಮ ಅದರ ಜೀವನದಲ್ಲಿ ನಿಜವಾದ ಕಲಾವಿದ ಆಗಬೇಕು ಚಪ್ಪಲೆ ಹೊಡಿಸ್ಕೊಂಡು ಚಪಾತಿತಿನ್ನೋ ಕಲಾವಿದರ ಆಗಬಾರದು 👍ಸೂಪರ್ ಸೂಪರ್
@malappakarigar6703
@malappakarigar6703 Жыл бұрын
Part ತ್ರೀ ಬೇಕು ಎನ್ನುವವರು ಲೈಕ್ ಮಾಡಿ 🎉🎉🎉 ಜೈ ಮಲ್ಲು ಅಣ್ಣ 🎉❤
@renukasali1709
@renukasali1709 Жыл бұрын
I love❤❤
@malappakarigar6703
@malappakarigar6703 Жыл бұрын
@@renukasali1709 ಯಾರಿಗೆ ಹೇಳ್ತಿದಿರ ?
@PankajMaise-n5e
@PankajMaise-n5e Жыл бұрын
​@@renukasali1709love u 2❤
@basavarajkurumanal928
@basavarajkurumanal928 Жыл бұрын
ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಸರ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ ಮತ್ತು ರಮೇಶ ಭಟ ಸರ ಅವರಿಗೆ
@abdulhebbal7469
@abdulhebbal7469 16 күн бұрын
ಕಂದಿಲೆ ಮಾಡು ಚಟ್ಟಾ ಕೋತಿಗಿ ಕೊಹುತ್ತೆ? ಎದೂರಿಗೆ ಮಾಡು ಹಟ್ಟಾ ಹುರುಪ್ಪು ತ್ತುಬೋತೆ 👌👌👌🫶 ಅಣ್ಣಾ ತುಬ್ಬಾ ಇಷ್ಟ ಆಯಿತು 🔥🔥🔥🔥❤
@siddu5283
@siddu5283 Жыл бұрын
Ramesh sir nodidre namma Vishnu Dada nenapige barthare.yakandre avaribru Jodi film alli super. Mallu sir thank you so much Ramesh sir na karkondu bandidake love you❤❤❤❤❤❤❤❤❤❤
@santoshbhovi9993
@santoshbhovi9993 Жыл бұрын
Punya maadide Guru neenu... Aadu muttada Soppilla Ramesh Bhatt Sir maadada paatra Ella... He is a evergreen Actor, all the best Mallu avare.
@jyothihulkund
@jyothihulkund Жыл бұрын
Super ri mallu nim all video ❤
@sahanasuresh9573
@sahanasuresh9573 Жыл бұрын
ನಾಟಕದ ತೆರೆ ಹಿಂದೆ ತೆರೆ ಮುಂದೆ ಒಬ್ಬ ಕಲಾವಿದನ ಪರಿಸ್ತಿತಿ ಹೇಗೆ ಇರುತ್ತೆ ಜೀವನ ಅಂತ ಬಹಳ ಅರ್ಥ ಪೂರ್ಣವಾಗಿ ತೋರಿಸಿದ್ದಿರ ನಿಮಗೆ ಧನ್ಯವಾದಗಳು 🙏🙏❤❤
@somaningmungali5107
@somaningmungali5107 Жыл бұрын
ಸೂಪರ್ ಮಲ್ಲುಅಣ್ಣ ಎಷ್ಟು ಅಭಿಮಾನಿಗಳು ಇದಿರಿ ಮಾಡಿ ಸೂಪರ್ ಲೈಕ್
@Abhishek.120
@Abhishek.120 Жыл бұрын
ಮಲ್ಲು ಜಮಖಂಡಿ ನಾಟಕ ವೀಡಿಯೊ ಸುಪರ್ ಪೆರ್ತ್ 2
@basavarajdesannavar928
@basavarajdesannavar928 Жыл бұрын
Super bro ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಕೋಡ ಗ್ರಾಮದ ಅಭಿಮಾನಿಗಳ ಕಡೆಯಿಂದ ಅಭಿನಂದನೆಗಳು ಮಲ್ಲು ಸರ್ ನಿಮ್ಮ ಕುಟುಂಬ ಕೆ 🎉❤🎉❤
@sidddu2093
@sidddu2093 Жыл бұрын
ತುಂಬಾ ಅದ್ಭುತವಾತ ನಟನೆ ಮಲ್ಲು ಅಣ್ಣಾ ಉತ್ತರಕರ್ನಾಟಕ ಹೆಮ್ಮಯ ಕಲಾವಿದ ಮಲ್ಲು ಅಣ್ಣಾ ❤️ಜೊತೆಗೆ ರಮೇಶ್ ಬಟ್ ಸರ ಜೊತೆಗೆ ಆಕ್ಟಿಂಗ್ ತುಂಬಾ ಅದ್ಬುತ ವಾಗಿ ಮೂಡಿ ಬಂದಿದೆ ಒಳ್ಳೆಯ ಕಲಾವಿದರು 😍🎉ಜೊತೆಗೆ ಕಲಾವಿದರ ತೆರೆಯ ಹಿಂದಿನ ಪರಸ್ಥಿತಿಯನ್ನು ಯತ್ತಿ ಹಿಡಿದಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣಾ ❤️
@ShivaPrasad-v6h
@ShivaPrasad-v6h Жыл бұрын
Mallu anna tumba hiriya actor nimma channel nalli acting madthirodu tumba Kushi ನನಗೆ
@HalukattikarLyricsUKjanapadaso
@HalukattikarLyricsUKjanapadaso Жыл бұрын
ಮಲ್ಲು ಅಣ್ಣಾ ನನ್ನಾಕಿ ಮೂವಿ ದಾಗ ಇದ ಅಕ್ಕನ ಹಾಕೋಬೇಕಿತ್ತು ನಿನ್ನ ಇನ್ನು ಹೈಲೇಟ್ ಅಕ್ಕಿತ್ತು 😍❤️
@sumadp1006
@sumadp1006 Жыл бұрын
ಅರ್ಥಗರ್ಭಿತವಾದ ನಾಟಕ ತುಂಬಾ ಧನ್ಯವಾದಗಳು ಇಂತಹ ನಾಟಕ ಬರೆದಂತಹ ಕಲಾವಿದರಿಗೆ
@jayalaxmigujjar6227
@jayalaxmigujjar6227 Жыл бұрын
Sadharana mukhada asadharana pratibe mallu anna diggajara joti act maadi sai aniskondi love you all team 💕👍📸🙏💐🔥
@basavarajbaragani4603
@basavarajbaragani4603 Жыл бұрын
ಗಿಚ್ಚ .... ಅಲ್ಟಿ.....ಸೂಪರ್.....
@Pooja-ty7el325
@Pooja-ty7el325 Жыл бұрын
eana anna ealla vidio mixe ide, ningaraj annandu,nimma video, ಹಳ್ಳಿ ಮೇಷ್ಟ್ರು, akka ealla ಸದಸ್ಯರು ondena chennagide vandanike, hige iarali yavagalu❤❤❤ U,ಕರ್ನಾಟಕ ಹುಲಿಗಳು, niu super👌👍😍🥰nija ಕಲಾವಿದರು hage nodabaradu❤❤
@yohankumar143
@yohankumar143 Жыл бұрын
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಎಷ್ಟು ಜನ ಇದ್ದಿರ ನೋಡೋಣ like madi😍😍
@shreegs6437
@shreegs6437 Жыл бұрын
Uk number 1Actors mallu jamkhandi
@devarajdeva8436
@devarajdeva8436 Жыл бұрын
ರಮೇಶ್ ಭಟ್ ಸರ್ ಮತ್ತು ಮಲ್ಲು ಅಣ್ಣನ ಅವರ ಕಾಂಬಿನೇಷನ್ ತುಂಬಾ ಚೆನ್ನಾಗಿದೆ❤🥰🔥🔥
@sumitnavi4502
@sumitnavi4502 Жыл бұрын
ತಾನು ಬೆಳೆದು ತನ್ನವರನ್ನು ಬೆಳೆಸುವ ಪ್ರೇಮ ಜೀವಿ ❤ ಮಲ್ಲು ಅನ್ನಾ
@SBD48
@SBD48 Жыл бұрын
Ella episode gintha e episode top . Excellent
@uniqueness1998
@uniqueness1998 10 ай бұрын
ಮಲ್ಲು ಅಣ್ಣಾವ್ರೇ ಈ video ನಲ್ಲಿ 5:10 impressive words... ಅದ್ಕೆ ಇವತ್ತ subscriber ಮಾಡೀನಿ 😍😍😍😍😍
@sudeepgoudanaykar4248
@sudeepgoudanaykar4248 Жыл бұрын
ಅಣ್ಣಾ ಒಂದೊಂದು ಸೆನ್ಸ್ ಹಾರ್ಟ್ ಹೃದಯಕ್ಕ ಮುಟಿದವು ❤❤
@shrinivas0992
@shrinivas0992 Жыл бұрын
ರಮೇಶ್ ಭಟ್ ಸರ್ ಮತ್ತು ಶಂಕರ್ ನಾಗ್ ಸರ್ ಅವರ ಕಾಂಬಿನೇಷನ್ ಬಹಳ ಚೆನ್ನಾಗಿತ್ತು ಇವರನ್ನ ನೋಡಿದಾಗ ಶಂಕರ್ ಸರ್ ನೆನಪಿಗೆ ಬರುತ್ತಾರೆ 😢
@pratapvg6425
@pratapvg6425 Жыл бұрын
ನೋಡಿ ಸ್ವಾಮಿ ನಾವಿರೋದು ಹೀಗೆ❤❤❤
@ManjusujiManjusuji
@ManjusujiManjusuji Жыл бұрын
Really emotional yar ❤❤❤❤❤ super
@manjayyaadapooramath3561
@manjayyaadapooramath3561 Жыл бұрын
Vishnu sir ಅವರ ಜೋತೆ ಅಜಾನುಭಾವ ನಟನೆ ಮಾಡಿರುವವರ ಜೋತೆ ತಂದೆ ಮಗನ ಪಾತ್ರದಾರಿ ಮಲ್ಲು ಅಣ್ಣ ಜಯವಾಗಲಿ❤
@anandangadi3683
@anandangadi3683 Жыл бұрын
♥️♥️♥️🙏🙏🙏👌👌👌👌
@anandangadi3683
@anandangadi3683 Жыл бұрын
Anna 👌👌👌👌👌👌👌👌👌👌👌👌👌🙏🙏🙏🙏🙏🙏🙏
@avvannaavaralli5663
@avvannaavaralli5663 Жыл бұрын
🙏🏼🙏🏼
@manjunathhb2382
@manjunathhb2382 Жыл бұрын
Kalamdyamakke pakka kannadigana namaskaragalu heege kalaseve mundevarili
@KalakayyaKalakayyadj-wj3qq
@KalakayyaKalakayyadj-wj3qq Жыл бұрын
ಮಲ್ಲು ಅಣ್ಣ ಪಾರ್ಟ್ ಫೋರ್ ರಿಲೀಸ್ ಮಾಡಣ್ಣ😊😊
@shreekanth1981
@shreekanth1981 Жыл бұрын
ಮಲ್ಲು ನಿಮ್ಮ ಎಲ್ಲಾ ವಿಡಿಯೊ ಗಳನ್ನೂ ನೋಡ್ತಿದ್ದೀನಿ. ನಾಟಕದ ಈ ವಿಡಿಯೋ ಮಾತ್ರ ನನ್ನ ಹಾರ್ಟ ಗೆ ತೀರಾ ಹತ್ತಿರವಾಯಿತು. ಜೈ ಉತ್ತರ ಕರ್ನಾಟಕ
@chidambarkulkarni737
@chidambarkulkarni737 Жыл бұрын
ಸೂಪರ್ ಮಲ್ಲು ಅಣ್ಣ❤❤❤❤❤👌👌👌👌👌👌
@lingupatil1877
@lingupatil1877 Жыл бұрын
Acting with Legendary Ramesh Bhatt sir .
@HunnuMosalagi-nn1xn
@HunnuMosalagi-nn1xn Жыл бұрын
ಎರಡನೇ ಲೈಕ್ ನಾನೆ ಮಾಡಿದ ಅಣ್ಣಾ ವಿಡಿಯೋ ಸೂಪರ್ ❤❤❤❤🎉🎉💫💫💫✨🔥
@rahulshinde123
@rahulshinde123 Жыл бұрын
😍👌🔥ಮಲ್ಲು ಅಣ್ಣ ಪಾರ್ಟ್ 3 ಬೇಕು🙏♥️
@Shankar1982gs
@Shankar1982gs Жыл бұрын
ತುಂಬಾ ತುಂಬಾ ಚೆನ್ನಾಗಿ ಇದೆ ಬ್ರದರ್ ನಿಮ್ಮ ವಿಡಿಯೋ
@royal9893
@royal9893 Жыл бұрын
ಅಣ್ಣ ಪಾರ್ಟ್ 3 4 ಬೇಕೆ ಬೇಕು ಅಣ್ಣ 🥰❤️
@umadevi2856
@umadevi2856 Жыл бұрын
Fine script. Keep it up. Good moral
@exploreit2514
@exploreit2514 Жыл бұрын
Ramesh bhat sir excellent actor ಶಂಕ್ರಣ್ಣ ನೆನಪಾದರು
@YamanuYananu
@YamanuYananu Жыл бұрын
ಆನಂದ್ 🔥🔥ಕಾಮಿಡಿ ಮಲ್ಲು ಅಣ್ಣ ಸೂಪರ್ 💫
@ssvishnu5927
@ssvishnu5927 Жыл бұрын
ಸರ್ ನಂದು ಇದೆ ತರ ಲವ್ ಆಗಿತ್ತು ಗೆಳೆಯಗ ಗೊತ್ತಿಲ್ಲದೆ ಲವ್ ಮಾಡಿದ್ದೆ ಅವನ ಮುಂದೆ ಇದೆ ತರ ಹ್ಯಾಕ್ ಟಿಂಗ್ ಅವಳ ಜೊತೆ ಸುರು ಬ್ಯಾಟಿಂಗ್ 😂❤❤❤
@rajumjadhav7387
@rajumjadhav7387 Жыл бұрын
Love' story bhari insta aayitu, Anand ge challe hannu tinsiddu super😂😂
@stylishstar3521
@stylishstar3521 Жыл бұрын
Super ❣️❣️❣️
@YalluWalikar-g9j
@YalluWalikar-g9j Жыл бұрын
ಸೂಪರ್ ಬಟ್ ನಿಮ್ಮ ಜೋಡಿ ಸಂದೀಪ್ ಅವರ ಜೊತೆ ಬೆಸ್ಟ್ 👌👌👌👌
@lakshmia4323
@lakshmia4323 Жыл бұрын
Nim mattu Ramesh Sir Appa magana Combination Tumba ista Aytu,, Mallu bro hage natakada Kalavidara Tere Hindina Paristiti more Heart touching Scene😥😥
@shankarsagari1461
@shankarsagari1461 Жыл бұрын
This is the best series I have seen by mallu bro ever.... MALLU&TEAM- pride of hunnur
@mahanteshdodmani3929
@mahanteshdodmani3929 Жыл бұрын
Super aageti act mallu anna 💙
@manju.sd.9901
@manju.sd.9901 Жыл бұрын
🥰🥰🥰
@rohinikambagi3325
@rohinikambagi3325 Жыл бұрын
Every Sunday is exited because of you anna ❤❤
@appaji6667
@appaji6667 Жыл бұрын
Super Mallu Mattu Kalavidarana Gourava Kodu Hang Madidi anna 👌👌👌👌👌
@devarajmakashi6528
@devarajmakashi6528 Жыл бұрын
ಸೂಪರ್ 🙏🙏👍👍
@shankarmasali9168
@shankarmasali9168 2 ай бұрын
ಉತ್ತರ ಕರ್ನಾಟಕದ ಪ್ರತಿಭೆ ❤❤🎉🎉
@AbubakarKamalanavar
@AbubakarKamalanavar Жыл бұрын
Waa what a excellent message Bro love you mallu bro
@sadanandkare9509
@sadanandkare9509 Жыл бұрын
Super comedy bro...
@vinodkumar-b4t3x
@vinodkumar-b4t3x Жыл бұрын
ಅದ್ಭುತವಾಗಿ ಮೂಡಿಬಂದಿದೆ❤🎉ಬೆಸ್ಟ್ ಲಕ್ ಟೀಮ್ ❤
@rohankbelagali3102
@rohankbelagali3102 Жыл бұрын
Natural Star = ANAND 🔥🔥
@rahulpote1422
@rahulpote1422 Жыл бұрын
ನಮ್ಮ ಹುಡುಗಿ ನೆನಪು ಬರ್ತಾ ಇದೆ ಗುರು ❤ ಸಖತ್ ಮನರಂಜನೆ ಕೊಟ್ಟಿದ್ದೀರಾ ❤❤❤❤❤❤❤❤
@Arun-g7q1y
@Arun-g7q1y Жыл бұрын
Super brothers and sisters 🥰🤞😍🔥🌏🥰
@mohammedalimohammedali6333
@mohammedalimohammedali6333 9 ай бұрын
Super 👌 👍 😍 🥰 😘
@sharanuhelave3235
@sharanuhelave3235 Жыл бұрын
ನಮ್ಮ ಉತ್ತರ ಕರ್ನಾಟಕ ಹುಲಿ ಜೈ ಮಲ್ಲು ಅಣ ❤🥰💫
@umeshbiradar2165
@umeshbiradar2165 Жыл бұрын
ಮಲ್ಲು ಅನ್ನಾ ಎಲ್ಲಾರ ನಟನೆ ತುಂಬಾ ಚೆನ್ನಾಗಿದೆ,, ನಿಮ್ಮ ಮತ್ತು ರಮೇಶ್ ಭಟ್ ಅವರ ನಟನೆಯ ತೂಕ ಜಾಸ್ತಿ ಇದೇ...❤❤
@shrinivaskumbar125
@shrinivaskumbar125 Жыл бұрын
ಏನ್ ಚಂದ್ ಏತಿ ಪಾ ಅಣ್ಣಾ ❤❤
@sachinbirajdar2080
@sachinbirajdar2080 Жыл бұрын
Nam hudugi nenap aato maray ❤😮
@chidanandgbofficial2639
@chidanandgbofficial2639 Жыл бұрын
🎉🎉Mallu Anna next nannaki part-2 moviege vanu patil avaran hero in aagi hakoneka noda Matta💛❤️💛❤️💛❤️💛❤️
@ParamanandMasali-lj7vj
@ParamanandMasali-lj7vj Жыл бұрын
Jai. Malli. Anna. ❤all. Team
@mangalabandiwaddar1843
@mangalabandiwaddar1843 Жыл бұрын
ಸೂಪರ್ ಅಣ್ಣ😊😊😊😊😊😊😊😊😊😊
@santoshalingadalli6233
@santoshalingadalli6233 Жыл бұрын
ಎರಡನೇ ಭಾಗ ತುಂಬಾ ಚೆನ್ನಾಗಿದೆ ಅಣ್ಣ ಮೂರನೇ ಭಾಗ ಆದಷ್ಟು ಬೇಗನೆ ಬಿಡುಗಡೆ ಮಾಡಿ ಮಲ್ಲಣ್ಣ ನಿಮ್ಮ ತಂದೆ ಮಗನ ನಟನೆ ಬಹಳ ತುಂಬಾ ಇಷ್ಟವಾಗಿದೆ ನಿಮ್ಮ ಎಪಿಸೋಡ್ ತುಂಬಾ ಚೆನ್ನಾಗಿ ಬರ್ತಾ ಇದೆ ಮುಂದುವರೆಯಲಿ ಶುಭವಾಗಲಿ
@shambalagaon
@shambalagaon Жыл бұрын
❤ Benki mallu anna part three beku anna❤
@mixvideo8689
@mixvideo8689 Жыл бұрын
heart touching sence❤❤. respect actors
@Jyoti-guledagudd
@Jyoti-guledagudd Жыл бұрын
ಧನ್ಯವಾದಗಳು ತುಂಬಾ ಚೆನಾಗಿದೆ ಕಲಾವಿದರು ಎಷ್ಟ್ ಕಷ್ಟ ಇರತೇ ಯಾರಿಗೂ ಅರ್ಥ ಅಗೋಲ್ ತುಂಬಾ ಚನ್ನಾಗಿ ತಿಳಿಸಿಕೊಟ್ಟಿದಿರಾ tq🙏🙏🙏🙏🙏🙏🙏🙏🙏🙏🙏😢😢
@Nnb-zx5hk
@Nnb-zx5hk Жыл бұрын
❤✨Super mallu anna✨❤ video 🔥🔥🔥
@nagarajagbnagaraja6039
@nagarajagbnagaraja6039 Жыл бұрын
Superb mallu team, I like your team
@ParvatiparuAditi
@ParvatiparuAditi Жыл бұрын
Tumba channagide video Next video nodabeku so bega ready madi yellarigu all the best
@RajuRaju-el6oq
@RajuRaju-el6oq Жыл бұрын
ಎ ಹುಡುಗಿ ಸೂಪರ್ ನಿಂದು acting😮
@VinayakDhulaj-dc2lp
@VinayakDhulaj-dc2lp Жыл бұрын
सुपर भाऊ ❤😂🎉🎉
@khasagesadanand509
@khasagesadanand509 Жыл бұрын
Part 3 I'm exciting 😍😍
@maluteradal
@maluteradal Жыл бұрын
Super nataka ❤❤❤❤❤
@ns_sahukara
@ns_sahukara Жыл бұрын
ಸೂಪರ್ ಕಾಮಿಡಿ ಅಣ್ಣ ಉತ್ತರ ಕರ್ನಾಟಕದ ಕಾಮಿಡಿ ❤❤❤❤❤
@chandubyalal9021
@chandubyalal9021 Жыл бұрын
W*
@kadappamagadum6516
@kadappamagadum6516 Жыл бұрын
Hi❤❤😅
@amareshbijjal1837
@amareshbijjal1837 Жыл бұрын
Super 2 episode next continue madi mallu intrest ide story
@Manikdada-wy3ll
@Manikdada-wy3ll Жыл бұрын
ತುಂಬಾ ಚೆನ್ನಾಗಿದೆ ಮಲ್ಲು
@NingaiyaLagamaiyannavar
@NingaiyaLagamaiyannavar Жыл бұрын
ತುಂಬಾ ಚನ್ನಾಗಿ ಇದೆ ಬ್ರದರ್ ನಿಮ್ಮ ವಿಡಿಯೋ ರಮೇಶ್ ಸರ್ 🎉🎉🎉🎉
@skanimator9990
@skanimator9990 Жыл бұрын
Mallu Anna bal wait maadatini jaldi next part bidri
@mahalingagatral3496
@mahalingagatral3496 Жыл бұрын
Superb malli bro.. ❤❤ I will meet you soon bro.. Nadeyoke barta illa.. But swalpa dina ashte.. I m huge fan
@Sureshbhajantri-ek7eu
@Sureshbhajantri-ek7eu Жыл бұрын
ಅಣ್ಣಾ ವಿಡಿಯೋ ಸೂಪರ್ ಅಣ್ಣಾ ಮಲ್ಲು ಅಣ್ಣಾ ನಾನು ನಿಮ್ಮ ಅಭಿಮಾನಿಗಳು ಅಣ್ಣಾ 😍❤️😘
@DHARWADCMEDYBOYS
@DHARWADCMEDYBOYS Жыл бұрын
Your all videos r Super and bast ❤
@RaviVatnal-r3h
@RaviVatnal-r3h Жыл бұрын
ಅನಾಹುತ ಮಲ್ಲು ಅಣ್ಣ❤❤❤love you
@sureshgunnalli3180
@sureshgunnalli3180 Жыл бұрын
Anna super ❤❤❤❤
@arunSiddanagoudra
@arunSiddanagoudra Жыл бұрын
Mallu anna ni👑👑
@sagargudadinni
@sagargudadinni Жыл бұрын
🔥🔥🔥🔥🔥🔥 movie 🔥🔥🔥🔥🔥🔥
@manjunathamatta4799
@manjunathamatta4799 Жыл бұрын
Wow ultimate script thumba chennagide
@Veeresh-g6v
@Veeresh-g6v Жыл бұрын
Super❤❤❤
@Haraginadoni
@Haraginadoni Жыл бұрын
Anna video super adre eega Mobile bittu camera dalli shoot madi innu chennagi barutte
@yashodakadabi
@yashodakadabi 3 ай бұрын
jai mallu boss
@DadvaAdhlti
@DadvaAdhlti Жыл бұрын
ನಾಟಕ ಪಾಟ 2 ವೀಡಿಯೊ ಕಾವುತಿತೆ ಸುಪರ್ ಅಣ್ಣ😅😅😅😅😅😅
@AnupBellad
@AnupBellad Жыл бұрын
ಸೂಪರ್. ಬ್ರದರ್ 😂😂😍😍❤️❤️✌️✌️❤️
@bheemashankarbheema103
@bheemashankarbheema103 Жыл бұрын
Part 2 super a bari mallu anna tumba chennagi acting madiri Jai uttara Karnataka Natak mandali,,,👍🏽👍🏽👍🏽👍🏽👍🏽
@annayyamathapati5090
@annayyamathapati5090 Жыл бұрын
ಮಲ್ಲು ಅಣ್ಣ ಎರಡು ಎಪಿಸೊಡ್ ಸುಪರ್ ಅದಾವ ನಂದು ಒಂದು ಚಿಕ್ಕ ಸಲಹೆ ಇತ್ತು -14:00 ಇ ಟೈಮಲ್ಲಿ ಅಂಕಲ್ಲ ಗೆ ಒಂದು ಡೈಲಾಗ್ ಕೊಡ್ಬೆಕಿತ್ತು ಎನು ಗೊತ್ತಾ ನಾನು ವಿಷ್ಣುವರ್ಧನ್ ಅಭಿಮಾನಿ ಅವರಂಗೆ ಇರೊದು ಅಂತ ಆ ಡೈಲಾಗ್ ಹೇಳಿದ್ರೆ ಸುಪರ್ ಡುಪರ್ ಆಗಿರೊದು......ಯಾಕಂದ್ರೆ ಅಂಕಲದು ಮತ್ತೆ ನಮ್ಮ ವಿಷ್ಣು ದಾದಾ ಅವರ ಸಂಬಂದ ಪದಗಳೆ ಇಲ್ಲ ವರ್ಣಿಸೊಕೆ ನಮ್ಮ ದಾದಾ ಅವರ ಪ್ರತಿ ಚಿತ್ರಗಳಲ್ಲಿ ಅಂಕಲ್ದು ಒಂದು ಪಾತ್ರ ಇದ್ದೆ ಇರ್ತಿತ್ತು ಅವಾಗ.....ನಿನ್ನ ಇ ನಾಟಕದ ಕಿರು ಚಿತ್ರದಲ್ಲಿ ಅಂಕಲನ್ನ ನೋಡಿ ತುಂಬಾ ಖುಷಿ ಆಯ್ತು.....❤❤❤❤❤ನಿಮ್ಮ ಇಡಿ ತಂಡಕ್ಕೆ ಪ್ರಭು ಶ್ರೀರಾಮರು ಒಳ್ಳೆಯದು ಮಾಡಲಿ
@kumaryadgudi302
@kumaryadgudi302 Жыл бұрын
super mallu Anna
@kiransk8127
@kiransk8127 Жыл бұрын
Anna super videose anna nimmu ❤
@mahanteshmanakapur7886
@mahanteshmanakapur7886 Жыл бұрын
ಸೂಪರ್ ನಾಟಕ ❤❤
ನಾಟಕ | Part 3 | Mallu Jamkhandi | Uttarkarnataka
28:54
Mallu Jamkhandi
Рет қаралды 1,5 МЛН
ಕುಡಕರ ಪ್ಲ್ಯಾನ #Mallujamkhandicomedy #Uttarkarnataka
21:03
ಡ್ರೈವರ್ | Full video | Mallu Jamkhandi Comedy | Uttarkarnataka
1:28:28