Рет қаралды 535
#Kodagudwanidigitalmedia ನೋಡನೊಡುತ್ತಿದ್ದಂತೆಯೇ ಕುಸಿದು ಬಿದ್ದ MLC
ಅ ದಿನದ ಕಹಿ ಘಟನೆ ಮರೆಯಲು ಸಾಧ್ಯವಾಗುವುದಿಲ್ಲ
ಮಾಜಿ.ಜಿ.ಪಂ.ಸದಸ್ಯ ಮೂಕಳೇರ ಕುಶಾಲಪ್ಪ ಬಿಚ್ಚಿಟ್ಟ ದಶಕದ ಘಟನೆ
ದಶಕದ ಆ ಕಹಿ ಘಟನೆ ಮನಸ್ಸಿನಲ್ಲಿಯೇ ಉಳಿದಿದೆ
ಭಾಷಣ ಮಾಡುತ್ತಿದ್ದಂತೆಯೇ ಕುಸಿದು ಬಿದ್ದರು
ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅವರ ನೆನಪಿಗಾಗಿ ಕಟ್ಟಡವಿದೆ
ಕೊಡಗಿನ ಏಳಿಗೆಗಾಗಿ ಎ.ಎನ್.ಸೋಮಯ್ಯ ಕೊಡುಗೆ ಅಪಾರವಾಗಿದೆ
ಗೋಣಿಕೊಪ್ಪ ಸ.ಹಿ.ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ
'ಕೊಡಗು ಧ್ವನಿ' ವಿಶೇಷ ಕಾರ್ಯಕ್ರಮದಲ್ಲಿ ಹಳೆಯ ನೆನಪು ಮೆಲುಕು
ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಮೂಕಳೇರ ಕುಶಾಲಪ್ಪ
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಮೂಕಳೇರ ಕುಶಾಲಪ್ಪ
#news #kals #cops #automobile #latestnews #tiger #safari #nagarahavu #gonikoppa #kodagu #kodagunews