ಯಕ್ಷಗಾನ ರಂಗಕ್ಕೆ ಸಿದ್ದಕಟ್ಟೆ ದಿವಂಗತ ವಿಶ್ವನಾಥ್ ಶೆಟ್ಟಿ ಅವರ ಕೊಡುಗೆ ತುಂಬಾ ಇದೆ, ಇವತ್ತು ಅವರು ಇರುತ್ತಿದ್ರೆ ಎಷ್ಟು ಖುಷಿ ಪಡ್ತಾ ಇದ್ರೋ ಏನು.... ಯಾಕೆಂದ್ರೆ ನನ್ನ ತುಂಬಾ ಇಷ್ಟದ ಕಲಾವಿದ, ಅಷ್ಟು ವಿದ್ವತ್ತು ಅವರಲ್ಲಿ ಇದ್ರ್ ಅಹಂಕಾರ ಕ್ಕೆ ಅವರತ್ರ ಜಾಗವೇ ಇರಲಿಲ್ಲ ಅಂತ ಮಹಾನುಭಾವ ಅವರು...... ಅವರ ಮಗ ಬೆಳೆಯಲೇ ಬೇಕು ಅದು ಇಷ್ಟ.......